ಭಾಷಣ ಮಧ್ಯೆ ಕುಡುಕನ ಕಾಮಿಡಿಗೆ ಬಿದ್ದು ಬಿದ್ದು ನಕ್ಕೆ ಸಿಎಂ ಬೊಮ್ಮಾಯಿ | CM Bommai|Tv9Kannada
Vložit
- čas přidán 21. 10. 2021
- ಶಿವರಾಜ ಸಜ್ಜನರ ಹೆಸರಲ್ಲಿ ಶಿವ ಇದ್ದಾನೆ, ಶಿವಕುಮಾರ ಉದಾಸಿ ಹೆಸರಲ್ಲೂ ಶಿವ ಇದ್ದಾನೆ.
ಎರಡೂ ಜೋಡೆತ್ತುಗಳು ಕೂಡಿ ಕ್ಷೇತ್ರದ ಅಭಿವೃದ್ಧಿ ಮಾಡ್ತಾರೆ. ಕಾಂಗ್ರೆಸ್ ನವರ ಹತಾಶ ಮಾತಿಗೆ ಕಿವಿಗೊಡಬೇಡಿ. ಮತಕ್ಕೆ ಒಂದು ಬೆಲೆ, ಗೌರವವಿದೆ. ನಿಮ್ಮ ಮತಕ್ಕೆ ಬೆಲೆ, ಗೌರವ ಬರುವಂತೆ ಕೆಲಸ ಮಾಡುತ್ತೇವೆ ಅಂತ ಹಾವೇರಿಯಲ್ಲಿ ಸಿಎಂ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ ಪರ ಮತ ಬೇಟೆ ನಡೆಸಿದ್ರು.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#TV9Kannada #CMBasavarajBommai #Haveri #HangalByPoll #Veerakthmutt #Naregal #KarnatakaCM #CMBSB #BasavarajBommai #BLPleader #BJPleader #Vidhansoudha #KarnatakaAssembly #ShiggaviMLA #Shiggavi #BSYediyurappa #ExCMBSY #BJPpressemeet #BJPoffice #kannadanews #breakingnews #latestnews #Karnatakanews #tv9kannadaDigital #Tv9D
TV9 Kannada | Kannada News | Latest Kannada News |
Credits: #Politics|#Chetanmavoor/Producer|#SachinRampur /Videoeditor| #TV9D
ಜೈ ಸಿದ್ದರಾಮಯ್ಯ ಜೈ ಕಾಂಗ್ರೆಸ್
Jai siddu sir
Jai sidddharamiah
Neevu ಮಾಡ್ತಿರೋದು ಅದೇ ತಾನೇ
Jai,siddu
ಜೈ ಕಾಂಗ್ರೆಸ್🤚🤚🤚
ಕುಡಿತದ ಮಝ.. ಕುಡುಕನಿಗೆ ಗೊತ್ತು
ಆಲ್ವಾ ಮತ್ತೆ
👌👌👌👌
Nivu Kudukara
ಬುಡು ಬುಡಕೆ, ರಾಷ್ಟ್ರದ್ರೋಹಿಗಳ ಮೇಲಿದ್ದ ಮೊಕದ್ದಮೆಗಳ ಹಿಂತೆಗೆದು ಮೀರ್ ಸಾಧಕರ ಅಡಿಯಾಳಾದ.
ಏ ಸುಮ್ನಿರು ಹಂಗೆ ಎಳ್ಬೇಡ 🥃🥃🥃🤣🤣🤣🤣🤣🤸🤸🤸🤸🤸🤸
Namma vote 2 Siddhu Bai ge jai congress
ಎಣ್ಣೆ ಪಾರ್ಟಿ ಮಾಡಿದಾರಿ ಅನ್ಸುತ್ತೆ
Jai siddu Jai Congress
ಜೈ ಕಾಂಗ್ರೆಸ್
ಕಿರುನಗೆಗು ಬಿದ್ದು ಬಿದ್ದು ನಗೋದಕ್ಕೂ ವ್ಯತ್ಯಾಸ ಇಲ್ಲವೆ 🙏
Adke idu mindri midea annodu
@@basawarajkadival5140 ಪಕ್ಕ ಮಿಂಡ್ರಿ ಮೀಡಿಯಾ.....ಬರೀ ದುಡ್ಡು ಮಾಡೋಕೆ ಯಾವ ಹೊಲಸು ದಾರಿ ಬೇಕಾದ್ರೂ ಹಿಡಿತಾರೆ......🤪
ಹೌದು ಅದು ಕೂಡ ಸರಿಯಾಗಿ ಬರ್ದಿಲ್ಲ ನಕ್ಕೆ ಅಂತ ಬರ್ದಾರ ನಕ್ಕ ಅದು
Jai Hind Jaii congress
ಪ್ರಚಾರ ಮಾಡಲು ಎಣ್ಣೆ ಚೆನ್ನಾಗಿ ಹಂಚಿಕೆ ಮಾಡಿರಬಹುದು
ಥೂ ನಿಮ್ಮ, ಹೆ ಮತ್ತು ಎ ಗೆ ವ್ಯತ್ಯಾಸ ಗೊತ್ತಿಲ್ವಾ?
ಹೆಣ್ಣೆ ಅಲ್ಲ ಅದು ಎಣ್ಣೆ. ಏನು ಕನ್ನಡ ಭಾಷೆ ಮಾತಾಡ್ತೀರೊ? ಮಾತನಾಡಲು ಬರುವುದು ಒಂದೇ ಭಾಷೆ. ಅದನ್ನು ಸರಿಯಾಗಿ ಮಾತನಾಡುವುದಕ್ಕೆ ಆಗಲ್ವಾ?
@@mykannada8803 ಮಾತನಾಪುವುದಕ್ಕೆ ಅಲ್ಲ ಮಾತನಾಡುವುದಕ್ಕೆ ನೀನು ದೊಡ್ಡ ಮೇಧಾವಿ ತರ ಮಾತನಾಡಬೇಡಿ.
@@natham7064 ಇರಬಹುದು. ಆದರೆ ಟ್ಯೆಪ್ ಮಾಡಬೇಕಾದರೆ ಆಗಿದ ತಪ್ಪು. ಆದರೆ ದಿನನಿತ್ಯದ ಭಾಷೆನೇ ತಪ್ಪಾಗಿ ಮಾತಾಡ್ತಿರಲ್ವಾ?
@@mykannada8803 ನಾವು ಟೈಪ್ ಮಾಡಬೇಕಾದರೆ ಸ್ವಲ್ಪ ತಪ್ಪು ಆಗಿರಬಹುದು ಅದಕ್ಕೆ ಈ ರೀತಿ ಮಾತನಾಡುವುದು ಸರಿಯಲ್ಲ.
@@natham7064 ಸರಿ , ಅನೇಕರು ಹಾಲು ಅಂತ ಹೇಳುವ ಬದಲು ಆಲು, ಅಂತಾರೆ. ಅದಕ್ಕೊಸ್ಕರ ಅದೇ ರೀತಿ ತಪ್ಪಿರಬಹುದು ಎಂದು ತಿಳ್ಕೊಂಡೆ.
Jhi sidu
The great cm ❤️
ಎಲ್ಲರಿಗೂ ಎಣ್ಣೆ ಕೊಟ್ಟಿದ್ದರೆ ಅನ್ಸುತ್ತೆ ಅದಕ್ಕೆ
Jai.siddu cm pm
Jai sidhuu boss😍❣️
ಹೌದು ಹುಲಿಯ
ಇವರು ನಮ್ಮ ಮುಖ್ಯ ಮಂತ್ರಿಯೇ ಒಂದು ಭಾಷಣ ಮಾಡಲು ಬಾರದ ಈ ಮುಖ್ಯ ಮಂತ್ರಿ.
Karunada no 1 cm annaramaih siddu boss,🐅🔥❤️,
2014 ರಿಂದ ಭಾರತದ ಜನ ಬೆಲೆ ಏರಿಕೆಯಿಂದ ಬಡವರಾಗುತಿದ್ದರೆ
How ?
2014 modlu namma desha rama rajyavagittha? E corona timeli congres iddiddare tirpe yetthbekittu
Acche din
O.
ಅಯ್ಯೊ ಪಾಪ, ನೀನ್ ಸ್ಯಾಲರಿ???
Cm just smile maadiddare astey, biddu biddu nakkiddu video elli?
Jai siddu
ಜೈ ಪ್ರಜಕೀಯ, 💛❤️
Maneli kuthokond film madkond aramagi erthane kalla avnu
Avn maga hero agbeku antha helthare
Matthe sumne prajakeeya antha bashana
Bashana madidre agalla kelsa madidre nodana
👍🏻👍🏻👍🏻👍🏻👍🏻👍🏻
Jai Congress
Supar sir
ಬಿದ್ದು ಬಿದ್ದು ನಗೋದು ಅಂದ್ರೆ ಇದೇನಾ...ನಮಗೆ ಗೊತ್ತೇ ಇರ್ಲಿಲ್ಲ...
ಸರ್ ನಾನು ನಿಜ ಹೇಳ್ತ ಇದೀನಿ.. ಅವರು ತುಂಬಾ ಚನ್ನಾಗಿ ಆಡಳಿತ ಮಾಡಿದರೆ.. ಈಗ ನೀವ್ ಮಾಡಿ ತೋರ್ಸಿ
ಇವ. ಯನುತುನಿ ಮಾಡ್ತಾನ್
jai siddramanna.
ಜೈ ಪ್ರಜಾಕೀಯ ❤❤❤
ಬಿದ್ದು ಬಿದ್ದು ನಕ್ಕಂತಹ Exclusive ವಿಡಿಯೋ TV9 ನಲ್ಲಿ ಮಾತ್ರ ಸಿಕ್ಕಿದೆ
ಲೌಡ
jai kumaranna
Jai siddaramaiah sir❤️❤️❤️❤️jai congress🙏🙏🙏🙏
Siddaramaiah
JAI CONGRESS
ಹೌದ್ರಿ ಮಹಾದಾಯಿ ಯೋಜನೆ ಯಾಕೆ ಇದುವರೆಗೆ
ಜಾರಿ ಮಾಡಲಿಲ್ಲ
Jai Modi Jai shree ram
Soooooooooooper media majik
Bommai is very nice person
Believe in God don't believe in bommai
Siddu boss
Hucha ninege bsy cm madieddare avara marayade ulesu bsy but neku bjp but neck byada
Garet Man cm
Jai siddu❤️
Siddu🙏
CM ಬಿದ್ದು ಬಿದ್ದು ಎಲ್ಲಿ ನಕ್ರು🤦
ಜೈ ಪ್ರಜಾಕೀಯ.
ಸಿದ್ದು boss
Super
Sir diesel and petrol rate kadme madi navu saitaedivi
Adella madalla Bari baashana aste
U have voted to such a irresponsible corrupt government in the history of India. Enjoy 😉.
@@shaikhafroz6046 congress BJP desha aloke layakilla naavu katto tax na chennagi looti maadthavre munche nam desha na britishru looti maadidru evaga congress BJP ennu muntada partygalu seri nam deshana looti maadthidaare
@@kn7101 haufu correct helta irudu, illi inda bere party ge chance kod beku.
Iddu BJP congress ge yalla peoples are fed-up
ಜೈ ಸಿದ್ದು
Jai. Siddu
Don't fool us,CM laufed more like that,but say "CM smiled little", don't say over,what not in vedeo
ಸರಿ ನೀವಾದ್ರೂ ಬೆಲೆ ಏರಿಕೆ ಕಡಿಮೆ ಬಗ್ಗೆ ಮಾತಾಡಿ ಸರ್........... ಜೈ ಸಿದ್ದರಾಮಯ್ಯ. ಜೈ ಕಾಂಗ್ರೆಸ್
The gret cm..... 🚩🚩
Edella nenapu agodu election time li alva cm
ಕೈ ಬಿ ಜೆ ಪಿ 🌹 ಕೈ ಯಲ್ಲಿ ಹೂವು ಸ್ವಲ್ಪ - ಸ್ವಲ್ಪ ! ಅಂತರ 😎😎😎
ಬಿಜೆಪಿ ಪಾರ್ಟಿ ಎಣ್ಣೆ ಪಾರ್ಟಿ
Kuduka holasu Huliya irabeku siddu shisha Ella Kudukare avana ganji girakigalu dehaliya Karnataka bhavanadalle kudidu galate madi sikkikomda mahan ganji sahitigalu
Please bommai sir kas age limit jasti madi
ಮಾಡುವ ಕೆಳೆಸ ಮಾಡಿ. ಬರೀ ಬೇಡದ ವಿಚಾರಗಳನ್ನು ತೋರಿಸಬೇಡಿ. ಜೆಸಿಬಿ ಪಕ್ಷಗಳೆಲ್ಲ ಒಂದೇ.
ಜೈ ಕೆ.ಆರ್.ಎಸ್.
Jai siddhu
bommai is great, defenitely he will bring reforms, hongal should give sn
smile atleast
Ivru nintilla hangalge
Jai India jai congress only
Jai siddaramayya sir
17 MLA’s purchased from bjp!!! This is not full majority government!!
Lo guldu ivaan... Rejected Congress purchased JDA mla's to come to power... So didn't not stand successfully..
@@alexbhai3345 correct guldu now enjoy acche Jumlas din
Jai prajakiya jai congress...
Jai congress😎😎😎
ಬೆಲೆ ಏರಿಕೆ ಬಗ್ಗೆ ಮತ್ತಾಡಿ
ಒಬ್ಬ ಪೆಟ್ರೋಲ್ bunk ನವ ಹೇಳ್ತಾನೆ Rs 125 fix .....! 😝 target bunk ದೆ ಅಂತೆ......ಮತ್ತೊಬ್ಬ ಹೇಳ್ತಾನೆ, ಮುಂಬರುವ ದಿನದಲ್ಲಿ rate rs. 150 ಫಿಕ್ಸ್.....🤪 govt. ದು ಅಂತಾನೆ....reason n factors bunk ನವನಿಗೆ ಜಾತ್ರೆ ಇದ್ದ ಹಾಗೆ.....?! ನಮ್ಮ ಸಿಎಂ ಮಾತ್ರ, ಬೆಲೆ ಏರಿಕೆಯ ಬಿಸಿ ಬಗ್ಗೆ ಚರ್ಚೆ ಗೆ ಆಸ್ಪದ ದ ಅಗತ್ಯ ನೆ ಇಲ್ಲದಂತೆ, ಭಾರಿ ನಾಜೂಕು ಹಾಗೂ ಸ್ವಲ್ಪ ಗಟ್ಟಿ ಹಾಗೆ ಅದೊಂದು ಸಮಸ್ಯೆ ಅನ್ನೋದೇ ಇದ್ಯ ಎಂಬಂತೆ ಬಿಂಬಿತ ರಾಗತಾರೆ.....!🤔 ಬೆಲೆ ಏರಿಕೆ ಯ ಬಿಸಿ ಜನರಿಗೆ ಅದು ವಿಷಯವೇ ಅಲ್ಲ ಅನ್ನೋ ಹಾಗೆ opposition party ಯ ಬಗ್ಗೆ loop holes ಬಗ್ಗೆ ಟೀಕೆ, ಸಮಜಾಯಿಷಿ ಕೊಟ್ಟಿದ್ದೆ ಕೊಟ್ಟಿದ್ದು....🤣 ಮಾಧ್ಯಮದ ಮಂದಿ ಮಾತ್ರ ತುಟಿಕ್ ಪಿಟಿಕ್ ಅಂತಿಲ್ಲ್.....🤪 ಮಾಧ್ಯಮ ಮಂದಿ ಮಾತ್ರ ಆ ಪ್ರಶ್ನೆ ಗೆ ಉತ್ತರ ತಿಳಿದ ಮಹಾ ಶೂರರಂತೆ, ಆರ್ಥಿಕ ತಜ್ಞ ಮೇಧಾವಿ ಜನರಂತೆ, ಬರೀ ರಾಜಕಾರಾಣಿಗಳ ವಯಕ್ತಿಕ ಗುದ್ದಾಟಗಳ ಹೇಳಿಕೆ ಪ್ರತಿ ಹೇಳಿಕೆ ಹಿಂಗಂತೆ, ಹಂಗಂತೆ...ಯಾರಿಗೆ ರೀ ಬೇಕ್ ಇದೆಲ್ಲ....ಇಂತ ವಿಚಾರ್ಡಿಂದಲೆ ಮೀಡಿಯಾ ದುಡ್ಡು ಮಾಡಿ ಶೋ run ಮಾಡ್ತವ್ರೆ.....🤪😵😝😡.... ವಿಪರೀತ ರಸ್ತೆ ದುರಸ್ತಿ potholes, ಬೆಲೆ ಏರಿಕೆ ಇದೆಲ್ಲ ಒಂದು ಸಮಸ್ಯೆ ನ ಅಲ್ಲ ಬಿಡಿ.
BAN Petrol .🤪 Lets promote CNG , Electric & Solar Energy
ಜೈ ಕಾಂಗ್ರೆಸ್ ❤️❤️
Jail congress 🤣🤣🤣
👌👌👌👌👌❤❤
1990 jai congress😅😅 2021...elliddiyalpa congress😅😅ಅಳಿವಿನಂಚಿನಲಿ ಕಾಂಗ್ರೆಸ್ 😅
ಒಳ್ಳೆ ವ್ಯವಸ್ಥೆ ಮಾಡಿದ್ದಾರೆ ...
ಜೈ ಪ್ರಜಕೀಯ
Bjp same job sir
ಅಲ್ಲಿಗೆ ಕುಡುಕರೇ ಬರುವುದು 😂😂😂😂
Adh neru 🤣
Petrol diesel 1000 rs madirri geluvu gyaranti
ಹಾನಗಲ್ ಜನ ಎಷ್ಟು ಬುದ್ದಿವಂತರು ಅಂತ ಓಟು ಆದ್ಮೇಲೆ ಗೊತ್ತಾಗಿರ್ಬೇಕು 😊
Petrol diesel gas price noddapa nimma government maderodhu first amele mathdu Bommayii sir
Sala theerovaregu down madalla
karekta boss your
Jai congress😘😘😘
Congress zindabaad
Long live congress
Inshallah
Jai sdpi Jai oyasi Jai Taliban 😍😚
ಬೊಗಳೆ
ಅಡುಗೆ ಎಣ್ಣೆ ಬೆಲೆ ಜಾಸ್ತಿ ಆಗುತ್ತಿದೆ
Nimminda enu beda bommanna petrol diesel bele kammi madi saku amele banni bommanna
420 bjp
ಬರಿ ಹೇಳಿಕೆ ಅಷ್ಟೇ
Jai siddhuji ❤️❤️❤️🙏🙏🙏
Illiterates
Elli biddaru... Friends nimage enadru kanasta heli
Idu biddu biddu elli nakkiddare guru ?
ಈ ತರ ಭಾಷಣ ಟಕ್ಕರ್ ಕೊಡಬೇಕು ಸರ್ ನೀವು
ಮೌನಿ ಮುಖ್ಯಮಂತ್ರಿ
Ni innu hatta sal cm adru siddaramayya sir astu hesaru madak aguvudill
Jai congress
Yelllarappa biddu biddu nakru cm
Rajakiyadavaru obbar mele obru gube kurisodhu bidi modlu.
Rajakiya madodu virodh pakshadh kelsa agirbeke horthu sarkara nadestirordhalla.
Nimm sarkar ide taane igaa..?
Yaaru enadru heli nivu nimm kelsa na niyattindh madi, nimm ninneya kelsakku ivattin kelsakku holike madi, vyatyas tilidu saripadisikollodu bittu, avaru haag andru, ivar heeg andru anth heli development na alle bittu, janaranna emotional aagi niv madidde sari anso tharaa bhashana madodh allaa..
✋
Niven sir madidri
Om namah sivaya
ᴊᴀɪ ʙᴊᴘ, ᴊᴀɪ ᴍᴏᴅɪ, ᴊᴀɪ ʙsʏ ✌🏻💪🏻
Ri cm sir Raichur dist Sindhanur taluk Nalli badavarige ashrya niveshan galu kattisikoduteve anta heli illivare 12 varsh aadru kattisi kottilla . Dodda brashta chaar maadidaare swalpa vicharane Maadi Parihar kodisi
Kannada couplers tv
ಯಾಲ್ಲಾ ಆಸ್ಟೆ ಗಂಟ್ ಮಾಡೋರು
Saaku hograppa y'alla nivu onde yavanu sari ella 🙏🙏🙏