Actor Chandu Passed Away | ನಮ್ಮಮ್ಮ ಚಂದು ಅವರ ಮಧ್ಯೆ ಫ್ರೆಂಡ್‌ಶಿಪ್ ಅಷ್ಟೇ ಇದ್ದಿದ್ದು.. | Vistara News

Sdílet
Vložit
  • čas přidán 17. 05. 2024
  • Vistara News Non Stop 24*7 LIVE : • LIVE | Vistara News 24...
    Actor Chandu Passed Away | ನಮ್ಮಮ್ಮ ಚಂದು ಅವರ ಮಧ್ಯೆ ಫ್ರೆಂಡ್‌ಶಿಪ್ ಅಷ್ಟೇ ಇದ್ದಿದ್ದು.. | Vistara News
    #chandupassedaway #actorchandu #pavitrajayaram #kannadaactress #sandalwood #trinayaniteluguserial #vistaranewskannada #vistarakannadanews #kfi #KarnatakaNews
    🌐 Read More Updated ಕನ್ನಡ News : vistaranews.com
    🔔Subscribe To Vistara News : bit.ly/vistarayt
    🔔Subscribe To Vistara News Political:
    / @vistaranewspolitical-...
    ❇️ Follow and Like us on Social Media Platforms
    🟦 Facebook : / vistaranews
    𝕏 Twitter : / vistaranews
    📰 Google News : bit.ly/vistaragn
    📋 Dailyhunt : bit.ly/vistaradh
    ❤️ Instagram : / vistaranews
    🐤 Koo App : www.kooapp.com/profile/vistar...
    📱Download App At
    Playstore : bit.ly/vistaraappandroid
    Apple Store : apple.co/3O0sSWL
    #KannadaNews #LatestKannadaNews #VistaraNews #BreakingNewsKannada #KannadaBreakingNews #KannadaNewsLive #KannadaNewsUpdate #KannadaNewsLatest #LiveKannadaNews #KannadaLiveNews #KannadaLiveTV #KannadaNewsChannel #KarnatakaLatestNews #TodayNews #LiveNews #NewsHeadlines #VistaraNewsKannada
    Kannada News | Latest Kannada News | Vistara News | Breaking News Kannada | Kannada Breaking News | Kannada News Live | Kannada News Update | Kannada News Latest | Live Kannada News | Kannada Live News | Kannada Live TV | Kannada News Channel | Karnataka Latest News | Today News | Live News | News Headlines | Vistara News Kannada
    ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙ ⋘⋘⋙⋙
    Disclaimer: Vistara news’s intension is to stay unbiased and pro people. Being a news channel, our main aim is to provide news for people. Information presented in this Vistara news video is for entertainment and educational purpose only. We may use a bit of other creators content which is only for education and information purpose under the fair use policy. Our Intentions are clear and not meant to hurt anyone’s emotion or value.

Komentáře • 370

  • @punarvacare3046
    @punarvacare3046 Před 14 dny +304

    ಚಂದು ಹೆಂಡ್ತಿ ಮತ್ತೆ ಚಂದು ಅಮ್ಮನ ನೋವಿನ ಹೇಳಿಕೆಯನ್ನ ಕೇಳಿದೆ ಪುಟ್ಟಿ 😪
    ಆಗ ಗೊತ್ತಾಯ್ತು ನಿಮ್ಮಮ್ಮನ ಮನೆ ಹಾಳು ಬುದ್ದಿ.
    ಅಲ್ಲಿಯವರೆಗೆ ನಿಮ್ಮ ಅಮ್ಮ ಬಗ್ಗೆ ತುಂಬಾ ಅಭಿಮಾನ ಇತ್ತು 🙏

    • @aadhyarani3752
      @aadhyarani3752 Před 14 dny +12

      Le avaramma yenadru madli nimma amma yenu yenu aata aadidale nenage gottha bolimagane chikka hudagige ollledu bayasu bolimagane

    • @rekharaghavendra9278
      @rekharaghavendra9278 Před 14 dny +3

      So u have a sense makla future mele, family mele,makla character mele eshtu effect aaguthe swalpanu sensitivity annode nimge ilwa NEWS Andre heegena

    • @infinity.641
      @infinity.641 Před 14 dny +4

      ​@@aadhyarani3752ayyo bholimagne nimmammandu nodko neenu nimmammanu Pavithra jayaram tharane ansutthe. Avlu berevra Mane hal madiro sulemunde.

    • @user-pg5cw9jz4g
      @user-pg5cw9jz4g Před 14 dny

      @@infinity.641 illa bro, evle sule... @aadhyarani3752 aadya raani dodda sule... AVR oornalli, sule ne sule rige support madodu... E gudshatti ge car nalli suthaadsidre evlu Ella nu kotbidtaale pavitra Tara... Entha suler rate kelu bro... Sastha iruthe...

    • @user-pg5cw9jz4g
      @user-pg5cw9jz4g Před 14 dny

      @@rekharaghavendra9278 AVR ammange illde iro sensitivity, namgyaake akka, ee hudgi mundene roomge hogtidranthe, maadtidranthe... Innu badukidre ee hudginu thale hididu bittirolu pavitra... Sattiddu olledu thaane akka? Henu maklu ge gaurava kododu enike akka ? Neevu yaaru en age anthaane gotilla nange aadru akka antha gaurava kododu enike akka ? Hennu andre ondu devathe thara Kali, mahakaali idda haage... Gandasaru eshte thappu daari hididaru, oddu buddi kalsi sari daarige thandu samsaara maado Mane deepa antha but sule ge sule antha thaane helbeku, sule na mindana jothe room ge kalsi, mindana hendatige awaaz haako suleya magalige, sule magalu Mari sule andre thappenide akka 🙏

  • @anutheoneandonly792
    @anutheoneandonly792 Před 9 dny +10

    She is big actor,more than her mother

  • @saralapb6009
    @saralapb6009 Před 14 dny +407

    ಬಿಡು ಪುಟ್ಟ ಆಗಿದ್ದು ಆಗಿ hoyethu, ನಿಮ್ಮ ಅಮ್ಮ ತಪ್ಪು ಮಾಡಿದರೆ, but ಏನು ಹೇಳಿ use ಇಲ್ಲ, ಧೈರ್ಯವಾಗಿ ಇರು, god bless u

    • @Indiands2020
      @Indiands2020 Před 14 dny +15

      ಸರಿ ಕಣಕ್ಕೋ

    • @user-pg5cw9jz4g
      @user-pg5cw9jz4g Před 14 dny +7

      ​@@rashmircvnangyaako nim support nodidre neevu, gandanige divorce kottidira madam ?

    • @rashmircv
      @rashmircv Před 14 dny

      @@user-pg5cw9jz4g yakamma neen gandana bitidoya ansuthe adake yelrigu adane heltidiya fake I'd itkondu reply madtiya

    • @PavanKumar-mz2wb
      @PavanKumar-mz2wb Před 14 dny +1

      Sarasake ba sarala, experience sarala

    • @savithrikssavithriks9397
      @savithrikssavithriks9397 Před 14 dny +5

      Chandra nath avr appa amma helodu kelsokoli gotagute yav appa amma maklu mele sullu helalla but pavitra avru yav range edru pa chi hennu kulakke avamana

  • @nagarathnahombale5817
    @nagarathnahombale5817 Před 11 dny +15

    ಅಮ್ಮ ನೀನು ನನ್ನ ಮಗಳಿದ್ಧಾಗೆ ನಿನ್ನ ಪರಿಸ್ಥಿತಿ ನಮಗೆ ಅರ್ಥ ಆಗುತ್ತೆ ಮಕ್ಕಳಿಗೆ ತಾಯಿ ಎಂಥವಳೇ ಆದರೂ ತಾಯಿನೆ ನಿನ್ನ ಮನಸ್ಥಿತಿ ಅರ್ಥ ಆಗುತ್ತೆ ಆದರೆ ನಿಮ್ಮ ತಾಯಿ ಇದನ್ನು ನಿಮಗೋಸ್ಕರವಾದರು ಯೋಚಿಸಬೇಕಿತ್ತು ಮದುವೆ ಆಗಿಲ್ಲದವರೋ ಇಲ್ಲ ಎಂಡ್ತಿ ಮಕ್ಕಳು ಇಲ್ಲದೆಇರುವರ ಜೊತೆ ಸಂಭಂದ ಇದ್ದರೆ ಯಾರು ಏನೂ ಮಾತನಾಡುತ್ತಿರಲಿಲ್ಲ ಆದರೆ ಆತನಿಗೆ ಚಿಕ್ಕಚಿಕ್ಕ ಮಕ್ಕಳು ಎಂಡತಿ ಮಕ್ಕಳಿದ್ದಾರೆ ಅವರ ಕಡೆಯಿಂದ ಒಮ್ಮೆ ಯೋಚನೆ ಮಾಡಿ ತೆಲುಗಿನವರು ನಿಮ್ಮ ಅಮ್ಮನ ಭಗ್ಗೆ ತುಂಬಾ ಕೋಪವಾಗಿದ್ಧರೆ ನೀವು ದೇವರ ಮೇಲೆ ಭಾರ ಹಾಕಿ ನಿಮ್ಮಮ್ಮನ ಪರವಾಗಿ ಮಾತನಾಡಲು ಒಗಬೇಡ ನಿನ್ನ ನಿಮ್ಮ ಅಣ್ಣನ ಮೇಲೆ ಕೆಟ್ಟ ಪ್ರಭಾವ ಬೀರುತ್ತೆ ಏಕೆಂದರೆ ನಿಮ್ಮಮ್ಮನ ತುಂಬಾ ವಿಡಿಯೋಗಳು ಸಾಕ್ಷಿಯಾಗಿವೆ ಅಷ್ಟೇ ಅಲ್ಲದೆ ನಿಮ್ಮ ಅಮ್ಮ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಸಲುವಾಗಿ ಕೆಲವು ಸೂಕ್ತಿಗಳನ್ನು ಹೀಗೆ ನಡೆದುಕೊಳ್ಳಿ ತಪ್ಪಿಲ್ಲ ಅಂಥ ವಿಡಿಯೋ ರೂಪದಲ್ಲಿ ಅಲ್ಲಿ ಜನಗಳಿಗೆ ಮೆಸೇಜ್ ರೂಪದಲ್ಲಿ ವಿಡಿಯೋ ಮಾಡಿ ಹಾಕಿದ್ದಾಳೆ ಅದರೊಂದು ವಿಡಿಯೋದಲ್ಲಿ ಇಂಡೈರೆಕ್ಟಾಗಿ ಆತನ ಎಂಡತಿಯನ್ನು ಬೊಗಳೋ ನಾಯಿಗೆ ಹೋಲಿಸಿ ನಿಮಗಿಷ್ಟಬಂದಂಗೆ ನೀವು ನಡೆದುಕೊಳ್ಳೀ ಅಂತ ಜನಗಳಿಗೆ ಹೇಳಿದ್ದಾಳೆ ತಪ್ಪಲ್ವಾ ಇವೆಲ್ಲಾ ನೊಡಿ ಜನ ಬಯ್ದುಕೊಳ್ಳುತ್ತೀದ್ದಾರೆ ಅದಕ್ಕೆ ನೀವು ಏನೂ ಮಾತಾಡಬೇಡಿ ನೀವು ಲೋಕದ ದೃಷ್ಟಿಯಲ್ಲಿ ಕೆಟ್ಟವರಾಗ್ತೀರ ನೀವುಗಳು ಆಂಧ್ರದಲ್ಲಿ ಇರೊದಕ್ಕಿಂತ ನಿಮ್ಮ ಅಜ್ಜಿ ಆಶ್ರಯದಲ್ಲಿ ಕರ್ನಾಟಕದಲ್ಲೇ ನಿಮ್ಮ ಅಜ್ಜಿ ಮನೆಯಲ್ಲಿ ಇಲ್ಲ ನಿಮ್ಮದೇ ಮನೆ ಮಾಡಿಕೊಂಡು ಸೇಫ್ಟಿ ಯಾಗಿ ಇದ್ದುಕೊಂಡು ನಿಮ್ಮ ಬದುಕನ್ನು ಕಟ್ಟಿಕೊಳ್ಳಿ ನಿಮಗೆ ಆ ದೇವರ ಆಶೀರ್ವಾದೊಂದಿಗೆ ನಿನಗೂ ನಿನ್ನ ಅಣ್ಣನಿಗೂ ಒಳ್ಳೆಯದಾಗಲಿ ಎಂದು ಹೃದಯಪೂರ್ವಕವಾಗಿ ಕೋರಿಕೊಳ್ಳುತ್ತೇನೆ ನನ್ನ ಮಾತುಗಳಿಂದ ನೊವಾಗಿದ್ದರೆ ಕ್ಷಮೆ ಇರಲಿ

  • @chandankumars7386
    @chandankumars7386 Před 14 dny +37

    Poor girl, ಆದ್ರೆ ಅಮ್ಮ ಟ್ರ್ಯಾಕ್ ತಪಿದ್ಲು ಅಂತಾ ಅನಿಸುತ್ತೆ

  • @Omnamahshivaya010
    @Omnamahshivaya010 Před 14 dny +126

    ಬೆಂಕಿ ಇಲ್ಲದೆ ಹೊಗೆ ಆಡೋಲ್ಲ ಪುಟ್ಟ! ಆದದ್ದು ಆಯ್ತು ನಿನ್ನ ಭವಿಷ್ಯದ ಬಗ್ಗೆ ಗಮನ ಕೊಡು ಪುಟ್ಟ !

  • @junaidjunaid2928
    @junaidjunaid2928 Před 14 dny +188

    ಧೈರ್ಯವಾಗಿರು ಏನು ಆಗಲ್ಲ ಪುಟ್ಟ 😢

  • @vijayac6194
    @vijayac6194 Před 14 dny +29

    ಮುಚ್ಚೆ ಬಾಯಿ.ನಿಮ್ಮಮ್ಮ ಸಾಚಾ ಅಂತಾ ಗೊತ್ತು.

  • @keepsilenceplease3693
    @keepsilenceplease3693 Před 14 dny +93

    Agbeku.. ibru sathu olle kelsa aytu...

  • @sahasradance7247
    @sahasradance7247 Před 13 dny +21

    She is a big actor....she knows everything...her mother ruined one family

  • @shakunthala.mshakunthala.m1961

    ನೋಡಮ್ಮ..ಯಾರು ಏನಂದರೂ hedrbeda..ನೋವು .ಮರೆಯಲಾಗದು...ಧೈರ್ಯವಾಗಿರಮ್ಮ..

  • @ravikumarm1400
    @ravikumarm1400 Před 14 dny +66

    ಎಲ್ಲ ಒಳ್ಕೆದಾಗುತ್ತೆ ಬಿಡು ಸಿಸ್ಟೆರ್ 👍

  • @pavangowda1188
    @pavangowda1188 Před 14 dny +49

    Brave girl.thinking about future already ❤

  • @roopanagraj8667
    @roopanagraj8667 Před 14 dny +32

    Papa chandu hendathi 2 chikk makalna itkondu henghe jeevana madbeku

  • @Roxyfamily143
    @Roxyfamily143 Před 14 dny +52

    She is too matured

  • @veeresh.g.earaiah6124
    @veeresh.g.earaiah6124 Před 14 dny +90

    ಅವರ ಕರಮ ದೇವರು ಯಾರನ್ನೂ ಬೇದಲ್ಲ

  • @lathasudheekshaurslathasud197

    😢😊 ಪಾಪ ದೇವರು ಒಳ್ಳೇದು ಮಾಡಲಿ, ಧೈರ್ಯವಾಗಿ ಇರು ಕರ್ಮ ಏನು ಮಾಡೋಕೆ ಆಗೋಲ್ಲ🙏

  • @kannadahudugi234
    @kannadahudugi234 Před 14 dny +60

    Chandu avre heliddare alva... Maduve agide namdu adanna helbeku annovastrali heeg aytu anta....ene agli nin mundina bhavishyakke olledagli sis... ❤

  • @aishwaryareddy5805
    @aishwaryareddy5805 Před 14 dny +17

    Nim mother has replied to one of the comment on Instagram saying they both are married I know u are in pain , but even if u defend so much thinking media is damaging her character its the truth that they both were together
    May god give u strength

  • @pramodshetty8611
    @pramodshetty8611 Před 14 dny +11

    For every children their mother is great. Don't heart this girl , she already lost her mother.
    Putta be brave and God bless you.

  • @manasagj
    @manasagj Před 14 dny +83

    Please don't disturb those kids

  • @rajeshnaik1304
    @rajeshnaik1304 Před 13 dny +10

    😂😂😂😂 ಕಿತ್ತೊಗಿರೊ ಅಮ್ಮ ಸೆಕ್ಸ್ ಮಾಡ್ಕೋತೀರೋ ಎಲ್ಲಿ ದ್ದೀಯಮ್ಮ ನೀವ್ ಒಬ್ಬ ಹೆಣ್ಣಿನ ಹಾಳು ತಾಯಿ ನಿಮ್ದ್😡😡😡

  • @sureshsuri5140
    @sureshsuri5140 Před 14 dny +128

    ನಿಮ್ಮಣ್ಣ ತೆಲುಗು ಬೇಕು ಕನ್ನಡ ಬೇಡ ಅಂತ ಹೇಳುತ್ತಿದ್ದಾನೆ ಈಗಿರುವಾಗ ನಾವು ಹೇಗೆ ನಿಮಗೆ ಸಪೋರ್ಟ್ ಕೊಡುವುದು , ತೆಲುಗುನಲ್ಲಿ ಸೀರಿಯಲ್ ಮಾಡುತ್ತೆನೆ ಕನ್ನಡದಲ್ಲಿ ಮಾಡುವುದಿಲ್ಲ ಅಂತ ಹೇಳುತ್ತಾನೆ.

    • @sanjeevabharamagoudra-jg3xm
      @sanjeevabharamagoudra-jg3xm Před 14 dny

      ಭಾಷೆ, ರಾಜ್ಯ ಯಾವುದಾದರೇನು ಬೆಳೆಯಲಿ ಬಿಡಿ, ನಮ್ಮ ಕನ್ನಡದ ಮಗ ತಾನೇ,,,, ರಜನಿ, ಐಸು, ಶಿಲ್ಪಾ,,, ಅನುಷ್ಕಾ,,,, ಸುನಿಲ್,,,,ಶೆಟ್ಟಿಯರನೇಕ ರಶ್ಮಿಕಾ,, ಸೇರಿದಂತೆ,,, ನಮ್ಮ ಕನ್ನಡದ ಕಂಪನ್ನು ಬೇರೆ ರಾಜ್ಯ ದೇಶಗಳಲ್ಲಿ ಹರಡಲಿ ,,,, ಹರಸೋಣ ಬಿಡಿ

    • @user-co8cm5qs3z
      @user-co8cm5qs3z Před 13 dny +5

      ಹಿಂದಿ ಸೀರಿಯಲ್ ಮಾಡಿದರೆ ಸಪೋರ್ಟ್ ಕೊಡ್ತೀರಾ ಸಾರ್?

    • @Indiands2020
      @Indiands2020 Před 13 dny

      @@user-co8cm5qs3zಸಿಕ್ಕಾಗ ಮೆಟ್ ಮೆಟ್ ನಲ್ಲಿ ಹೊಡಿತೀನಿ

    • @brahmakaran9429
      @brahmakaran9429 Před 11 dny

      ಅವರಣ್ಣ ಏನೂ ದೊಡ್ಡ ನಿರ್ಮಾಪಕನಲ್ಲ. ಬದುಕಲು ಬಿಡ್ರಿ ಸರ್. ಬದುಕೊಳ್ಳಲಿ ಎಲ್ಲಾದ್ರೂ

  • @bhagyaruby6571
    @bhagyaruby6571 Před 14 dny +30

    ಎಲ್ಲದೂ ಒಳ್ಳೇದು ಆಗತ್ತೆ.ಬೇರೆ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರು.

  • @adarshreddy4737
    @adarshreddy4737 Před 14 dny +31

    News channel yake magu na interview madbeku inta vichardalli ?

  • @SoumyaBajpe
    @SoumyaBajpe Před 14 dny +30

    Don't watch news, stay positive . Be strong. God has given new life to u .so don't worry. ❤❤

  • @girishpp6805
    @girishpp6805 Před 14 dny +44

    ಸರಿ ಇಲ್ಲ ನಿಮ್ಮದು ಅಮ್ಮ

  • @lathasreerangaiah2470
    @lathasreerangaiah2470 Před 14 dny +7

    Be strong kandaaa ❤ take care God bless you and your brother dear

  • @nethrab5887
    @nethrab5887 Před 13 dny +7

    ಅಮ್ಮ ಮಾಡೋದು ಮಕ್ಕಳಿಗೆ ಏನು ಗೊತ್ತು..ಏನು ಮಾತಾಡೋ ಪ್ರಯೋಜನ ಇಲ್ಲ..ಆಗೋದು ಆಗೋಗಿದೆ..

  • @dachaudhachu4260
    @dachaudhachu4260 Před 14 dny +8

    ಮಗು ವಿನ ಮನಸ್ಸು ನ್ನು ನೋಯಿಸ ಬೇಡಿ

  • @symphrosemary8216
    @symphrosemary8216 Před 12 dny +3

    Listen as a woman your mom should respect a woman who is already in his life. Poor wife and two small
    children have lost their dad

  • @ananthadyrazak4812
    @ananthadyrazak4812 Před 13 dny +1

    ತುಂಬಾ ಪ್ರೌಢವಾದ ಉತ್ತರ. ಮಕ್ಕಳಾಗಿ ನಿಮ್ಮ ಭವಿಷ್ಯ ಮುಖ್ಯ. ಸುದ್ದಿ ಚಾನೆಲ್ ಮುಂದೆ ಹೇಳಿರೋ ಅಭಿಪ್ರಾಯ ಮುಗ್ದವಾಗಿದೆ, ಮತ್ತು ನಿಮ್ಮ ಕಷ್ಟದ ದಿನಗಳು ಬೇಗನೆ ನೀಗಲಿ ಎಂದು ಹಾರೈಸುತ್ತೇನೆ.

  • @ladybug5250
    @ladybug5250 Před 14 dny +1

    Such a mature girl, please leave them alone, let them process their loss

  • @sprakashkumar1973
    @sprakashkumar1973 Před 14 dny +3

    God bless you.nd.ur brother..🍁🌺💐👍🏼

  • @Kushi864
    @Kushi864 Před 14 dny +8

    Prathiksha madam nimma parents signature alli Mr.Chandhu avruu sign madiddharanthe alwaa idhu yava frendship amma...

  • @Dharmaveerp5463
    @Dharmaveerp5463 Před 14 dny +59

    🙏🙏🙏🙏🙏 don't worry this is Kali yuga. ನಿನ್ ಭವಿಷ್ಯ ನಿನ್ ಚೆನ್ನಾಗಿ ರೂಪಿಸಿಕೊ

  • @sreepalkalavathi4481
    @sreepalkalavathi4481 Před 14 dny +17

    DONT WORRY MAY GOD ALWAYS WITH YOU🎉

  • @mangalaan7338
    @mangalaan7338 Před 14 dny +32

    Saaku nilisamma magale avaribaru friends tharna edare prathiyondaralu lovers thara edare avana wife open statement koduthidale cover madake hogabeda

    • @sannidhishannu
      @sannidhishannu Před 14 dny +14

      Evaligu yella sathya gothide...evalu sullu heltha eddale....

  • @ShahinBanu-it2mk
    @ShahinBanu-it2mk Před 14 dny +20

    Don't worry Pratiksha baby...ignore all these news...try to build ur future..best of luck..God bless u

    • @keepsilenceplease3693
      @keepsilenceplease3693 Před 14 dny +2

      Nija tane news avru helirodu.. avra amma aa bolimaga chandu jote living in relationship alli iddiddu nija..

  • @Benkibenki-
    @Benkibenki- Před 14 dny +109

    ಎಲ್ಲಾ ಗೊತ್ತು ಬಿಡು ಚಿನ್ನಿ

  • @vasanthacu7070
    @vasanthacu7070 Před 14 dny +10

    Papa😢

  • @deenuparam6162
    @deenuparam6162 Před 14 dny +32

    Ignore all these news people they don't help u just they need some sensation news to make money, Think and build your future

  • @ponnammatb393
    @ponnammatb393 Před 14 dny +9

    ಮಕ್ಕಳಿಗೆ ಪಾಪ ಏನು ಗೊತ್ತು ದೊಡ್ಡವರ ಆಟ 😂

    • @mkb9344
      @mkb9344 Před 13 dny +6

      Idu magu na? 😮 she is doing degree, iro story na twist madi helo astu matured idale

    • @BhairaAdugeMane
      @BhairaAdugeMane Před 12 dny

      😂😂 ಹೌದು

  • @anasuyabn7530
    @anasuyabn7530 Před 14 dny +27

    Papa yele magu thaayi aado aata gottilla inod hennina kanneeru Summane bidutta

  • @shrur3527
    @shrur3527 Před 14 dny +9

    God bless u🙏

  • @PoojaChandana-fi9on
    @PoojaChandana-fi9on Před 14 dny +4

    Papa chandu avara henuduthi shapane thatide nima Amma ge papa avaru makalu nima githa chikoru avva

  • @Honey_vlogs601
    @Honey_vlogs601 Před 14 dny +12

    Avre helidare ond comment alli Instagram alli reply madidare nim ibru relationship enu anta yaro comment hakidaga pavithra we are married anta reply madidare

  • @shilpakini6257
    @shilpakini6257 Před 14 dny +19

    Appa financially help madabhudalva

  • @k.t.bettegowdak.t.bettegow2980

    ಜೀವನ ಕ್ಕೆ ನೀವು ಅಭಿನಯ ಮಾಡಿ

  • @krishnappasg3262
    @krishnappasg3262 Před 11 dny +10

    ನಿಮ್ಮ ಅಮ್ಮನಿಗೆ ಇನ್ನೊಂದು ಗಂಡ ಬೇಕಿತ್ತ 🤭

  • @neelaaasnl1481
    @neelaaasnl1481 Před 14 dny +1

    Be strong be positive don't care about silly issues all the best

  • @divyab538
    @divyab538 Před 14 dny

    Matured talking

  • @umakanthikebbareanganavadi322

    ಹೇಳುವ ಜನ ನೂರು ಹೇಳಿಕೊಳ್ಳಲಿ ನೀವುಗಳು ತಲೆ ಕೆಡಿಸಿಕೊಳ್ಳದೆ ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ಯೋಚಿಸಿ.

    • @infinity.641
      @infinity.641 Před 14 dny +4

      Nooru janaralli nanobba avramma soolemunde

    • @rashmipoojari3905
      @rashmipoojari3905 Před 13 dny

      ​@@infinity.641avra taayi yarannu kuda kolemadilla

  • @hemaharishhemaharish61
    @hemaharishhemaharish61 Před 14 dny +3

    Avru instagram nalli navu married anta heliddare

  • @sharmilak8385
    @sharmilak8385 Před 14 dny

    Pavithra makkalige mediadavaru disturb madabedi, anagathya prashnegalannu keli, aa makkalu modale ammana agalikeyinda nondu hogiddave papa, mundina jeevanada bagge tentionalli eddaare papa😢❤

  • @deenuparam6162
    @deenuparam6162 Před 14 dny +16

    Be brave, ignore these news people, try to build your future, u have good future, Best of luck!!

  • @Nanna_Pritiya_Huduga
    @Nanna_Pritiya_Huduga Před 14 dny +1

    Don't worry sis, nin bro prajwal na chennagi nodko sis ❤😢

  • @VijayaLakshmi-to8xq
    @VijayaLakshmi-to8xq Před 13 dny +2

    Children supported to her mother's mistake, and ur saying now ur parents are very frndly . Chandu is in relationship with ur mother he opened everything and in interviews ur mother also said about ur father, , chandu and Pavithra avrdu sneha anthiddira , chandu helidru Hyderabad ge hodmele we are officially wife n husband antha revel madona ankondri astralli hege aithu antha , Pavithra and chandu madiddu mistake so only they punished, nev atleast nim daddy jothe eddu education career nodkolli

  • @cbpatil2879
    @cbpatil2879 Před 14 dny +6

    Nimm ammanna kelbelagittu, why disterbed shilpas life ??

  • @shakthidharanp.v8030
    @shakthidharanp.v8030 Před 14 dny +1

    Very sad daughter to hear God is with you.

  • @thanmayi132
    @thanmayi132 Před 12 dny +3

    Nimmappa ilva putti hogu avratra ningu bedva nimmappa

  • @SitaidigarEdgar
    @SitaidigarEdgar Před 14 dny +2

    ಅಮ್ಮ ಬಲ ಇಲ್ಲ ಅಂದಮೇಲೆ ಎಲ್ಲರೂ ಕಲ್ಲು ಹೋಗಿದ್ದಾರೆ

  • @lankegeethika2233
    @lankegeethika2233 Před 14 dny +2

    Can someone please translate in english

  • @chinnamma97
    @chinnamma97 Před 14 dny +26

    Istu appange divorce agide anta helidru iga nodidre aamma appa elru changidare anta helta idare

  • @veenabhaskar2845
    @veenabhaskar2845 Před 14 dny +2

    Olle chennagi matadidi 2jana sattuhodmele jana eneno matadtare erli avru maduvene agli enaitu yaru kasta kaladalli help madodilla namma thalege namma kainta hiriyaru heltare hage niv ennu mundina dari enunta nodikolli yara mathigu thale kediskollake hogbedi chennagi odisha jeevanada dhari hudkollinta helthini 🙏🙏😭😭

  • @sugunavathikg5657
    @sugunavathikg5657 Před 14 dny +30

    Yinnobbara samsara halu madbardithu havara kanniru yige madide

  • @faizugame1370
    @faizugame1370 Před 14 dny

    😢😢

  • @lotus561
    @lotus561 Před 14 dny +11

    He is your mother's boyfriend

  • @s.chandrika9986
    @s.chandrika9986 Před 10 dny +1

    ಆ ಹುಡುಗಿ ಏನು ಅಪ್ಪ ಅಮ್ಮ ಹೇಳ್ತಾಳೆ 😂

  • @keepsilenceplease3693
    @keepsilenceplease3693 Před 14 dny +10

    Nimmamma eradu kutumba halu madilva.. adke sathku kalli

  • @sharmilak8385
    @sharmilak8385 Před 14 dny +4

    Nimma appana margadarshanadondige avra preethi jothe baduki makkale neevu, aagi hodaddu aagi hoithu, vidhi niyamavannu thappisalu yarindaluu sadyavilla magale, nimma bhavishyada kade gamana kottu mundina hejje haaki❤

  • @VijayGS-fe3bi
    @VijayGS-fe3bi Před 14 dny

    Be brave putta god us there

  • @uheardit
    @uheardit Před 14 dny +8

    ಪ್ರಪಂಚ ವಿಶಾಲವಾಗಿದೆ ಮಗು.
    ಟಿವಿ ಇಂಟರ್ವ್ಯೂ ಕೊಡೋದು, ಕೇಳಿದವರಿಗೆ ಉತ್ತರ ಕೊಡೋದು etc etc
    Stop this first.
    Time heals everything.
    My condolences for your mother 🙏 ಓಂ ಶಾಂತಿ.

  • @vickyp3862
    @vickyp3862 Před 14 dny +2

    ನೀನು ಸೀರಿಯಲ್ ನಲ್ಲಿ ಟ್ರೈ ಮಾಡು

  • @eminent_intellectual
    @eminent_intellectual Před 14 dny +19

    Yaaru yenu helthailla avra Instagram e ella helthaide. Pavithra jayram utub channel is enough to say whats theeir relationship

  • @lakshmib6825
    @lakshmib6825 Před 14 dny +33

    Watch Telugu news....

  • @chidun2313
    @chidun2313 Před 12 dny

    😢😢😢

  • @user-dv6ez5ci2i
    @user-dv6ez5ci2i Před 13 dny +1

    Saddest ವಿಲೈನಿ

  • @RakeshP-qk5fm
    @RakeshP-qk5fm Před 14 dny

    Be brave girl

  • @aruns8915
    @aruns8915 Před 14 dny +6

    Avre helidare alwa

  • @SujathaPandith
    @SujathaPandith Před 14 dny +3

    Putt god bless you family 🙏🙏🙏

  • @ranjans5174
    @ranjans5174 Před 14 dny

    😭😭😭😭

  • @thanujavh4940
    @thanujavh4940 Před 14 dny +3

    Maklugu gotirtu avribrs relationship bagge. Chandruge 4 yrs enda pavitra gotu so aginda hendti appa Amma bittu evljote relationship.grahachars satodlu egs avmana agide next enu annodu sattidare aste

  • @mohankumarramappa1238
    @mohankumarramappa1238 Před 14 dny +2

    Hodavaru hodru .avara jeevanakke bhagavanta break hakida .
    Nimma life nodkoli .rahadaariyalli . God bless you

  • @India47232
    @India47232 Před 3 dny

    Nimma ammana youtube channel nodidiya taayi?

  • @mahadevibannikol583
    @mahadevibannikol583 Před 14 dny +10

    ಕರ್ಮ ಯಾರನ್ನು ಬೇಡಲ

  • @BhairaAdugeMane
    @BhairaAdugeMane Před 12 dny +1

    ಅಬ್ಬಬ್ಬಾ

  • @theprojectclub7997
    @theprojectclub7997 Před 14 dny +4

    "My kids", "your kids" and "our kids" #illegal #relationships

  • @ChinnuNayak-uw8yl
    @ChinnuNayak-uw8yl Před 14 dny +42

    Nim amma matte avandu ninag heg gottu

  • @raghuraghu2807
    @raghuraghu2807 Před 14 dny +23

    Baayi badko ninamma ondu hennige jeevana haalu,madiddale karma yaarannu bidall

  • @lakshmigy1982
    @lakshmigy1982 Před 14 dny

    be strong putta

  • @ShridarAchar
    @ShridarAchar Před 3 dny

    ಚಂದ್ರಕಾಂತ್ ಹೆಂಡತಿಯನ್ನು ಬಿಟ್ಟು ಯಾಕೆ ಪವಿತ್ರ ಜೊತೆ ಓಡಾಡ್ತಾನೆ
    ಗೊತ್ತಮ್ಮಾ ನಿಮ್ಮಮ್ಮ ಏನೂ ಸಾಚಾ ಅಲ್ಲ ಬಿಡು
    ನಮಗೂ ಗೊತ್ತಾಗಿದ್ದು ಇವಾಗ ಮೊದಲು ಒಳ್ಳೆಯವಳು ಅಂತ ತಿಳ್ಕೊಂಡ್ವಿ ನಮ್ಗೆನ್ ಗೊತ್ತು ಈ ತರ ಅಂತ
    ಅದರ ಬಗ್ಗೆ ನಿನಗೂ ಗೊತ್ತಿಲ್ಲ ಬಿಡು
    ಅಗಿದ್ದು ಆಗೋಗಿದೆ ತಲೆ ಕೆಡಿಸಿಕೊಳ್ಬೇಡ
    ನಿನ್ನ ಎಜುಕೇಶನ್ ನೀನ್ ನೋಡ್ಕೋ

  • @leelagangadharaiah2999
    @leelagangadharaiah2999 Před 14 dny +3

    Yenadru madu nimma ammana thara maryadhe bittu balabeda nimma amma henu anthaprapanchakke gothu chandru neevu nimmudhu mathra balu bereavaradhu balalva neevu bere avara balalli aata adudhri paapigalu

  • @chaithrachai9773
    @chaithrachai9773 Před 8 dny

    Nim mom madirodu neen madbeda pa aste be happy nimna nodkololoke yaradru idde irtare...bere husband jote yav friendship relationship madbardu , ide message elrigu...al de best for future

  • @nithinappu2249
    @nithinappu2249 Před 12 dny +1

    ನಿಮ್ಮಂತಹ ಮಕ್ಕಳು ಇರಬೇಕು ಬಿಡಮ್ಮ

  • @chethanmn6452
    @chethanmn6452 Před 14 dny

    😭

  • @sidharthshivappa1359
    @sidharthshivappa1359 Před 14 dny +1

    Leave them alone !! Kids they still are … they will have childhood trauma if media and people torture them like this!!! It’s all their personal matters of family !!! Unless people could support them they shouldn’t ask them their personal matters… very sad to see these childrens suffer for their parents mistakes !!! Good bless these kids 🙏🏻

  • @Shruvimadhu
    @Shruvimadhu Před 14 dny +31

    Tattoo yella hakskdondu jothege odadidare

    • @user-sr1sb4iw4r
      @user-sr1sb4iw4r Před 14 dny +3

      Putti gi Ella gothu sullu helatha edalea

    • @shilpas5021
      @shilpas5021 Před 13 dny

      @@user-sr1sb4iw4r this girl is not using Instagram.. please don't talk rubbish about innocent girl

  • @Kushi864
    @Kushi864 Před 14 dny +8

    Amma mucchu bayii..avraddhu friendship anthaa ninuu oblee helthaa irodhuu....chandu wife ninna brother hathra request madkondranthe alwaa,, nanna husband nimma amma jothe iddhare swalpaa helii anthaa,, adhu avra life avra istaa antha helii igaa avribru frnds anthiyaa...avra wife shapa ne nimgee thattiddhu...papa watch her interview once,, her pain is real,, nimma amma madidha karmakke alli obba thayi maganannu, wife husband na and makklu thandhenaa kalkondru...avra shapa thattadhe iruttha...

  • @VeenaSomnatti-sc5hh
    @VeenaSomnatti-sc5hh Před 14 dny +9

    Ivaga yarigu gottilla nimagu gottilade ne relation alli idree yar ynu madak agoll ma so ivagaa yen madidru agolla ninu dairya dali iru