ಬಿಸಿಲ ಬೇಗೆಗೆ ತಂಪು ನೀಡುವ ಮೊಸರನ್ನ 100% ಹೋಟೆಲ್ ಸ್ಟೈಲ್ ನಲ್ಲಿ | Summer Special Curd Rice 100% Hotel Style

Sdílet
Vložit
  • čas přidán 22. 02. 2020
  • ಹಲೋ ವೀಕ್ಷಕರೆ ನಮಸ್ಕಾರ ಈ ವಿಡಿಯೋದ ಮೂಲಕ ಬಹಳ ಸೊಗಸಾಗಿ ಅಷ್ಟೇ ರುಚಿಕರವಾಗಿ ಹೋಟೆಲ್ ನಲ್ಲಿ ಮದುವೆಮನೆಗಳಲ್ಲಿ ಹಾಗೆ ದೇವಸ್ಥಾನದಲ್ಲಿ ಪ್ರಸಾದವಾಗಿ ಕೊಡುವಂತಹ ಬಹಳ ಪವಿತ್ರವಾದಂತಹ ಮೊಸರನ್ನವನ್ನು ಯಾವ ರೀತಿ ಮಾಡುವುದು ಹಾಗೆ ಬೇಕಾದ ಪದಾರ್ಥಗಳನ್ನು ತಿಳಿಸಿ ಕೊಡಲಾಗಿದೆ ಬಹಳ ಅಮೋಘವಾದ ರೆಸಿಪಿ ವಿಡಿಯೋ ನೋಡಿ ಟ್ರೈ ಮಾಡಿ ನೋಡಿ.
    Required ingredients :
    Rice 1 cup - ಅಕ್ಕಿ 1ಕಪ್
    Curd 3 cup - ಮೊಸರು 3 ಕಪ್
    Milk 1 cup - ಹಾಲು 1 ಕಪ್
    seedless green grapes 1/2 cup - ಸೀಡ್ಲೆಸ್ ದ್ರಾಕ್ಷಿ ಅರ್ಧ ಕಪ್
    pomegranate 1/2 cup - ದಾಳಿಂಬೆ ಹಣ್ಣು ಅರ್ಧ ಕಪ್
    Oil 3 tbsp - ಎಣ್ಣೆ 3 ಟೇಬಲ್ ಸ್ಪೂನ್
    Green chilli 4 to 5 - ಹಸಿಮೆಣಸಿನಕಾಯಿ ನಾಲ್ಕರಿಂದ ಐದು
    Red chilli 4 nos - ಒಣ ಮೆಣಸಿನಕಾಯಿ 4
    Mustard seeds little - ಸಾಸಿವೆ ಸ್ವಲ್ಪ
    Grated ginger half inch - ತುರಿದ ಶುಂಠಿ ಅರ್ಧ ಇಂಚು
    Black pepper seeds 5 - ಮೆಣಸಿನಕಾಳು 5
    Cashew nut 10 to 15 - ಗೋಡಂಬಿ ಹತ್ತರಿಂದ ಹದಿನೈದು
    coriander leaves letter - ಕೊತ್ತುಂಬರಿಸೊಪ್ಪು ಸ್ವಲ್ಪ
    curry leaves little - ಕರಿಬೇವು ಸೊಪ್ಪು ಸ್ವಲ್ಪ
    chana dal 1tbsp - ಕಡಲೆಬೇಳೆ 1 ಟೇಬಲ್ ಸ್ಪೂನ್
    urad dal 1 tbsp - ಉದ್ದಿನಬೇಳೆ 1 ಟೇಬಲ್ ಸ್ಪೂನ್
    jeera 3/4 tbsp - ಜೀರಿಗೆ ಮುಕ್ಕಾಲು ಟೇಬಲ್ ಸ್ಕೂಲ್
    asafoetida little - ಇಂಗು ಸ್ವಲ್ಪ
    Sugar 1 tbsp - ಸಕ್ಕರೆ 1 ಟೇಬಲ್ ಸ್ಪೂನ್
    salt to taste - ರುಚಿಗೆ ತಕ್ಕಷ್ಟು ಉಪ್ಪು
    czcams.com/users/bhagyatv?su...
    #bhagyatvrecipes #curdrecipes #curdrice #summerspecialrecipes #inkannada

Komentáře • 336