Venkatadri Nilayana | ವೆಂಕಟಾದ್ರಿ ನಿಲಯನ | Vijaykumar Patil | ದಾಸವಾಣಿ |
Vložit
- čas přidán 5. 06. 2021
- Vocal - Shri Vijaykumar Patil
Tabla - Shri Akshay Joshi
Harmonium - Shri Basu Hiremath
Taal - Shri Umesh Patil
Lyrics - Mohanadasaru
Music Composition - Pt Shrikanth Kulkarni
Recorded at Nadopasana studio Dharwad
Do Not Forget To #Like #Share & #Subscribe
For more updates you can also follow #Vijaykumar Patil on:
#Instagram -
/ vocalistvij. .
#facebook -
/ vijaykumarpa. .
#twitter -
/ kumarvijay28
NADOPASANA
Our organization is striving towards promotion of our Indian culture (namely music) across the world. Your support and encouragement will leverage our organization’s potential in organizing such concerts. Our organization humbly requests for monetary support in the form of funds, donations and sponsorships for conduction of the events.
Kindly contact kumarvijaypatil@gmail.com to be a part of the cause.
Thank you.
Lyrics | ಸಾಹಿತ್ಯ
ವೆಂಕಟಾದ್ರಿ ನಿಲಯನ ಪಂಕಜನಾಭನ ತೋರವ್ವ ಲಕುಮಿ ||
ವಸುದೇವ ದೇವಕಿ ಕಂದಾ - ನಮ್ಮಶಶಿಮುಖರೊಡನೆ ಆನಂದಾ
ಪಶುಗಳ ಕಾಯ್ದ ಗೋವಿಂದ - ನಮ್ಮಸರಸಿಜನಾಭ ಮುಕುಂದಾ - ನಮ್ಮ||
ಸಾಮಜರಾಜನ ವರದಾ - ಬಲುಪ್ರೇಮದಿ ಭಕುತರ ಪೊರೆದಾ
ಆ ಮಹಾ ದಿತಿಜರ ತರಿದಾ - ನಿಸ್ಸೀಮ ಮಹಿಮನಾಗಿ ಮೆರೆದ - ನಮ್ಮ ||
ಉರಗಗಿರಿಯಲಿಪ್ಪ - ಅಂದುಮರುತನ ಪೆಗಲೇರಿ ಬರುವ
ಶರಣರಗೊರವಿತ್ತ ತಪ್ಪಸಿರಿ ಮೋಹನ ವಿಠ್ಠಲ ತಿಮ್ಮಪ್ಪ - ನಮ್ಮ || - Hudba
ವೆಂಕಟಾದ್ರಿ ನಿಲಯನ venkatadri nilayana
ವೆಂಕಟಾದ್ರಿ ನಿಲಯನ ಪಂಕಜನಾಭನ ತೋರವ್ವ ಲಕುಮಿ ||
ವಸುದೇವ ದೇವಕಿ ಕಂದಾ - ನಮ್ಮಶಶಿಮುಖಿಯರೊಡನೆ ಆನಂದಾ
ಪಶುಗಳ ಕಾಯ್ದ ಗೋವಿಂದ - ನಮ್ಮಬಿಸಜನಾಭ ಮುಕುಂದಾ ||
ಸಾಮಜರಾಜ ವರದಾ - ಬಲುಪ್ರೇಮದಿ ಭಕುತರ ಪೊರೆದಾ
ಆ ಮಹಾ ದಿತಿಜರ ತರಿದಾ - ನಿಸ್ಸೀಮ ಮಹಾಮಹಿಮನಾಗಿ ಮೆರೆದ - ನಮ್ಮ ||
ಉರಗಗಿರಿಯಲಿಪ್ಪ - ಅಂದುಮರುತನ ಹೆಗಲೇರಿ ಬಪ್ಪ
ಶರಣರಿಗೊರವಿತ್ತ ತಪ್ಪಸಿರಿ ಮೋಹನ ವಿಠ್ಠಲ ತಿಮ್ಮಪ್ಪ - ನಮ್ಮಪ್ಪನ ||
Mind blowing singing
Wah,Sooperb, Blessed girl,Singing melodiously while playing Tabala is not an easy task at this age. Harmonium is also played nicely,God Blessyou both.
👌👌
ಅಧ್ಬುತ ಗಾಯನ ಸರ್
Very nice, congratulations 💐
Absolutely amazing Sir🙏Loved it!!🥰
Awesome
Super sir
excellent👏👏
Very happy to listen to your singing. God bless you with lots of success
Sir its a awesome 👍 one 👌👌
Excellent rendition.
Plz sing and post ಭಿಕ್ಷೆ ಏಕಯ್ಯ ಪಾಲಾಕ್ಷ ನಿನಗೆ
🙏
Sir, idu yaava raagadallide. 🙏
Awesome
Sure sir