Video není dostupné.
Omlouváme se.

ಸುಪ್ರೇಮದಿಂ ತನ್ನ ಮಗ ಮದನಂಗೆ. ಮಹಾಮಂತ್ರಿ ದುಷ್ಟಬುದ್ಧಿ ಪ್ರಸಂಗದ ಆಡಿಯೋ ತುಣುಕು.

Sdílet
Vložit
  • čas přidán 26. 06. 2018
  • ಮಹಾಮಂತ್ರಿ ದುಷ್ಟಬುದ್ಧಿ ಪ್ರಸಂಗದ ಉಸಿರು ಉಸಿರಿನಲ್ಲೂ ಕ್ಷಣಕ್ಷಣಕ್ಕೂ ನೆನಪಿಸುವ ಹಾಡು.
    ದುಷ್ಟಬುದ್ಧಿ ತನ್ನ ಮಗ ಮದನನಿಗೆ ಪತ್ರವನ್ನು ಬರೆಯುವ ಸಂಧರ್ಭದಲ್ಲಿ ನಾವುಡರು ಹೇಳಿದ ಹಾಡು.
    ಆಡಿಯೋ ಸಂಗ್ರಹ: ಸುದರ್ಶನ ಜೋಯಿಸರು.
    ಗಣೇಶ ಕಾಮತ್ ಉಳ್ಳೂರ್.

Komentáře • 42

  • @yogishyogish8652
    @yogishyogish8652 Před 12 dny +2

    👍👍ಅದೆಲ್ಲಿಂದ ಬರುತ್ತೆ ಆ ಸ್ವರಗಳು 👌👌👌ಅದ್ಭುತ 👍👍ಆ ದಿನಗಳಲ್ಲಿ ನಾವಡರ ಹಾಡುಗರಿಕೆಯ ಸಾಲಿಗ್ರಾಮ ಮೇಳಕ್ಕೆ ಜನಜಾತ್ರೆ 👍👍👍ಇನ್ನೆಂದೂ ಅಂಥ ದಿನಗಳು ಬಾರವು 😢😢😢ಯಾಕಂದ್ರೆ ಅವರೇ ಇಲ್ಲವಲ್ಲಾ 😭😭😭😭😭

  • @vivekbhat1098
    @vivekbhat1098 Před 6 lety +19

    ಸಂಗ್ರಹಿಸಿ, ಎಲ್ಲರಿಗೂ ಕೇಳಿಸುವ ಕಾರ್ಯ ಶ್ಲಾಘನೀಯ. ಧನ್ಯವಾದಗಳು ನಿಮಗೆ.

    • @Ulloorlive
      @Ulloorlive  Před 6 lety +1

      ಧನ್ಯವಾದಗಳು ಸರ್. ಕಾಳಿಂಗ ನಾವುಡರ ಕಂಠದ ಹೊರ ಹೊಮ್ಮಿದ ಆ ಧ್ವನಿಯು ವಿಶ್ವವ್ಯಾಪಿ ಫಸರಿಸಬೇಕೆನ್ನುವುದು ನನ್ನ ಆಸೆ.

  • @b.krishnabhat8321
    @b.krishnabhat8321 Před 13 dny +2

    ಕಾಳಿಂಗ ನಾವಡರು ಹಾಡಿದ ಈ ಇಂಪು ಮತ್ತು ಅದರ ರೂಪು ರೇಶೆ ವೈಖರಿ ಇಂದಿಗೂ ಅದ್ವಿತೀಯ.

  • @gunapalshetty3128
    @gunapalshetty3128 Před rokem +6

    ಸಂಗ್ರಹಿಸಿ ದವರಿಗೆ ಧನ್ಯವಾದಗಳು ಆಹಾ ಕಾಳಿಂಗರೆ

  • @SharadaShetty-jd2jk
    @SharadaShetty-jd2jk Před 8 dny +1

    Super❤️❤️

  • @GaneshKamath-vj1nw
    @GaneshKamath-vj1nw Před 2 měsíci +6

    ಇಂದಿಗೆ. ವರುಷ 34. ಸಂದರು ಸ್ವರಮಾತ್ರ ಅಜರಾಮರ ಕಂಚಿನ ಕಂಠ

  • @avsharathsharath7174
    @avsharathsharath7174 Před 6 lety +13

    ಅದೆಲ್ಲಿಂದ ಧ್ವನಿಯನ್ನು ಸೃಷ್ಟಿ ಮಾಡುತ್ತಿದ್ದರೋ ಅಬ್ಬಾ ಆ ಪ್ರಸ್ತುತಿಗಳೋ, ಹೃನ್ಮನಗಳಿಗದೋ ಆನಂದಕರ.

  • @user-ww1rj1pk8g
    @user-ww1rj1pk8g Před 7 měsíci +3

    superr

  • @songszpro2446
    @songszpro2446 Před rokem +3

    Supper kalinga navadaru🙏🙏

  • @prashanthebri6666
    @prashanthebri6666 Před 5 měsíci +1

    Super. 🙏🙏🙏

  • @balakrishnanavadavittal1994
    @balakrishnanavadavittal1994 Před 2 měsíci +1

    Super

  • @santhoshpoojari3672
    @santhoshpoojari3672 Před rokem +2

    ❤❤

  • @dr.pradipkumarshetty4285
    @dr.pradipkumarshetty4285 Před 5 lety +5

    Shri Chittani Ramachandra Hegde mattu Shri G R Kalingnavudaru yakshaganalokada 2 ajaramara dhrivataregalu Nimma prayatna atyanta shlaghaniya

  • @chandrashekharaithal9286

    Kalinga navdru ಪತ್ರ ಓದುವ ಪರಿ bhagavatikeyalli ಹೇಳುವ ರೀತಿಯೇ ಬೇರೆ.

    • @user-si4ml8jd5u
      @user-si4ml8jd5u Před 5 měsíci

      ಇವಾಗ ಹೀಗೆ ಹೇಳುವರ್ ಇದ್ರ ಸಿಗೋದು ಕಷ್ಟ

  • @manjunathakamath6093
    @manjunathakamath6093 Před měsícem +1

    Yakshagana gandarvara evergreen padya

  • @balkrishnashetty15
    @balkrishnashetty15 Před 4 měsíci

    Our heart beat go high we think that Golden yug of yskshagana.

  • @sugunashetty470
    @sugunashetty470 Před 7 měsíci

    Nice song🙏🙏🙏

  • @sgmyoutube1152
    @sgmyoutube1152 Před 8 měsíci +1

    ❤️

  • @GaneshKamath-vj1nw
    @GaneshKamath-vj1nw Před 11 měsíci +2

    Ghana beeshma rasaraga chakravarthi yakshganada abhimanyu

  • @shokbhat3750
    @shokbhat3750 Před 2 lety

    👌♥️🙏🔥

  • @sh-vn
    @sh-vn Před rokem +1

    Wow 👏