ಭಂಡಾರದ ಶಕ್ತಿ Prakash Bagali Sudha Bagalakot

Sdílet
Vložit
  • čas přidán 5. 09. 2024
  • ಕಥೆ ಮತ್ತು ನಿರ್ದೇಶನ Prakash Bagali Savanahalli
    ಭಂಡಾರ ಎಂದರೆ ಬ್ರಹ್ಮಾಂಡದಲ್ಲಿ ಅಡಗಿದ ಶಕ್ತಿ
    Artist
    Prakash Bagali
    Sudha Bagalakot
    Anil Singer
    Seema Bijapur
    Bombat Basanna
    ಯಾರು ಅನ್ಯತ ಜಾತಿ ಭೇದ ಮಾಡಬೇಡಿ ಭಂಡಾರ ಹಚ್ಚಿದರ ಬಾಳೇಲ್ಲ ಬಂಗಾರ ಎಂದು ಅರ್ಥಗರ್ಭಿತ ಒಂದು ಸುಂದರ ಕಥೆ.....
    ನಿಮ್ಮ ಆಶೀರ್ವಾದವೇ ನಮಗೆ ಶ್ರೀರಕ್ಷೆ
    ಧನ್ಯವಾದಗಳು
    Savanahalli and Honaganahalli

Komentáře • 704

  • @user-ku2si4jk9w
    @user-ku2si4jk9w Před rokem +73

    *🙏🏼ಜೈ ಹಾಲುಮತ ಜೈ ಬೀರಲಿಂಗೇಶ್ವರ ಜೈ ಮಾಳಿಂಗರಾಯ ಜೈ ರಾಯಣ್ಣ ಜೈಕುರುಬಾಸ್ 🙏🏼*

  • @venkateshsingerby.
    @venkateshsingerby. Před rokem +39

    ಭಂಡಾರದಿಂದ ಬಂಗಾರ ಬಾಳೆಲ್ಲ..
    ಭಂಡಾರ ಹಚಗೊ ನಿನ ಹಣಿಮ್ಯಾಲ...🙏🙏

  • @mouneshhanamanta7026
    @mouneshhanamanta7026 Před rokem +21

    ಭಂಡಾರದ ಒಡೆಯ ಭಂಡಾರವೇ ಕುರುಬರ ಆಸ್ತಿ ಜೈ ಹಾಲುಮತ 🙏

  • @somalingappahugar
    @somalingappahugar Před rokem +51

    ಭಡಾರ ತುಂಬಾ ಮಹತ್ವ ವಾಧದ್ದು .ದೇವರು ಇದ್ದಾನೆ ಅನ್ನೋರು ಬಂಡಾರ ನಂಬುತ್ತಾರೆ.ದೇವರು ಇಲ್ಲ ಅದವರು ನಬುದಿಲ್ಲ.ವಿಡಿಯೋ ತುಂಬಾ ಚನ್ನಾಗಿತ್ತು🙏🙏

  • @prmusic4645
    @prmusic4645 Před rokem +130

    ಸೂಪರ್ ಬೊಂಬಾಟ್ ಬಸು ಅಣ್ಣಾ 🙏🏻
    ಜೈ ಹಾಲುಮತ ಜೈ ಬೀರಲಿಂಗ ಜೈ ಮಾಳಿಂಗರಾಯ🙏
    ಜೈ ರಾಯಣ್ಣ ಜೈ ಚೆನ್ನಮ್ಮ ❤

  • @user-modi1abhimni5the5great

    ಒಳ್ಳೆಯ ಸಂದೇಶ ❤
    ನಿಜವಾಗಿ ಭಂಡಾರದಲ್ಲಿ ಇಡೀ ಬ್ರಹ್ಮಾಂಡವೇ ಇದೆ.
    ಒಳ್ಳೆಯ ಮನಸ್ಸಿನಿಂದ ಹಚ್ಚಿದರೆ ಜೀವನ ಬಂಗಾರ ಆಗುತ್ತದೆ.
    ಕೆಟ್ಟ ಮನಸ್ಸಿನಿಂದ ಹಚ್ಚಿದರೆ ಜೀವನ ಹೇಸಿಗೆ ಆಗುತ್ತದೆ.
    .............. ಬೆಂಕಿ ಭಂಡಾರ.............

  • @madu.goravi2525
    @madu.goravi2525 Před rokem +18

    ಬುಟ್ಟಿ ಬಂಗಾರಕಿಂತ ಬೊಟ್ಟು ಭಂಡಾರ ಲೇಸು 🙏🙏💛💛

  • @bhteerth9666
    @bhteerth9666 Před rokem +15

    ಬೀರಪ್ಪ ದೇವರ ಆಶೀರ್ವಾದ ಸದಾ ಕಾಲ ನಿಮ್ಮ ಮೇಲೇ ಇರಲಿ 🙏

  • @Gavi284
    @Gavi284 Před rokem +42

    ಭಂಡಾರಾದ ಶುಭಾಶಯಗಳು 🔱🔱🙏🙏

  • @arjunfk8946
    @arjunfk8946 Před rokem +130

    ಎಲ್ಲ ಕಲಾವಿದರ ಅಭಿನಯ ಮನಃ ಕುಲುಕುವಂತಹದು ಭಂಡಾರ ಬ್ರಹ್ಮಾಂಡ ಅಂತಾರೆ ಸುಳ್ಳ ಅಲ್ಲ ನಿಜ. ಒಳ್ಳೆಯ ಸಂದೇಶ ಕೊಟ್ಟಿದಿರಿ ನಿಮಗೆ ಹೃದಯ ಪೂರ್ವಕ ವಂದನೆಗಳು. 💗💗🙏🙏

  • @bhagyanandeni7898
    @bhagyanandeni7898 Před rokem +9

    ಭಂಡಾರದ ಮಹಿಮೆ ತುಂಬಾ ಅದ್ಭುತವಾಗಿ ಮೂಡಿಬಂದಿದೆ ನಿಮಗೂ ಹಾಗೂ ನಿಮ್ಮ ಗ್ರೂಪಿನ ವರೆಗೂ ಅಮೋಘ ಸಿದ್ದೇಶ್ವರ ದೇವರು ಚೆನ್ನಾಗಿಟ್ಟಿರಲಿ🙏🙏🙏

  • @user-fu4cs9if3g
    @user-fu4cs9if3g Před rokem +25

    ಜೈ ಹಾಲುಮತದ ಒಡೆಯ ಬಂಡಾರದ ಬೀರಣ್ಣ

  • @shivasharanshirur4805
    @shivasharanshirur4805 Před rokem +8

    ಈಗಿನ ಜನರೇಶನ್ ಗೆ ಒಳ್ಳೆಯ ಸಂದೇಶ ನೀಡಿದ್ದೀರಿ ಬೊಂಬಾಟ್ ಬಸು ಅಣ್ಣ ಏಕೆಂದರೆ ಈಗಿನ ಕಾಲದ ಜನಕ್ಕೆ ಬಂಡಾರ ಮಹಿಮೆ ಏನು ಅಂತ ಗೊತ್ತಿರಲಿಲ್ಲ ಇದನ್ನು ತಿಳಿಸಿಕೊಟ್ಟ ತಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು ಕುರಿ ಹಾಲಿನಲ್ಲಿ ನೊರೆ ಜಾಸ್ತಿ ಕುರುಬನ ಮನಸಿನಲ್ಲಿ ಪ್ರೀತಿ ಜಾಸ್ತಿ ಯಾರು ಯಾರನ್ನು ಕೇಳಲಾಗಿ ನೋಡಬೇಡಿ ಜೈ ರಾಯಣ್ಣ

  • @praptidance6105
    @praptidance6105 Před rokem +43

    ಬಂಡಾರದ ಮಹಿಮೆ ಗೊತ್ತಿದ್ದವರಿಗೆ ಗೊತ್ತು ತುಂಬಾ ಚೆನ್ನಾಗಿ ಸುಂದರವಾಗಿದೆ ಮೂಡಿ ಬಂದಿದೆ ಎಲ್ಲರೂ ಒಂದು ಮಹತ್ವದ ಸೂಚನೆ ಕೊಟ್ಟು ದೇವರ ಕಾಪಾಡಲಿ

  • @siddupoojari8472
    @siddupoojari8472 Před rokem +16

    ಜೈ ಹಾಲುಮತ ಭಂಡಾರದ ಮಹತ್ವ ಸ್ಪಷ್ಟವಾಗುತ್ತೆ...🙏🙏

  • @VeereshVeeresh-vr4ph
    @VeereshVeeresh-vr4ph Před rokem +12

    ಭಂಡಾರದ ಒಡೆಯ ಬೀರಲಿಂಗೇಶ್ವರ ಜೈ ರಾಯಣ್ಣ ಸೂಪರ್ ಬೊಂಬಾಟ್ ಬಸಣ್ಣ ವಿಡಿಯೋ 🎉🎉♥️

  • @shivaratna701
    @shivaratna701 Před rokem +19

    🙏🙏ಜೈ ಭಂಡಾರದ ಒಡೆಯ 🙏🙏

  • @goudappagoudappa-im2oh
    @goudappagoudappa-im2oh Před rokem +32

    ಈಗಿನ ಜನರೇಶನ್ ಗೆ ಒಳ್ಳೆ ಸಂದೇಶ ಏಕೆಂದರೆ ಜನ ದುಡ್ಡು ಅಹಂಕಾರ ಜಾಸ್ತಿ ಇದು ಭಂಡಾರದ ಶಕ್ತಿ❤🎉❤

  • @sidrampujari2472
    @sidrampujari2472 Před rokem +21

    🙏ಜೈ ಹಾಲುಮತ ಜೈ ಮಾಳಿಂಗರಾಯ ಜೈ ಬೀರಲಿಂಗ 🙏

  • @basavarajkambali8475
    @basavarajkambali8475 Před rokem +8

    🙏🙏ಬಂಡಾರದಾಗ ಇಡೀ ಜಗತ್ತೇ ಅಡಗಿದೆ 🙏🙏🙏ಜೈ ಹಾಲುಮತ 🙏🙏

  • @birujogi5889
    @birujogi5889 Před rokem +36

    ಭಂಡಾರ ಹಚ್ಚೋ ಹಣಿಮ್ಯಾಗ.. ಭಂಡಾರ ದಿಂದ ಏನೆಲ್ಲ ಸಿಗುವುದು ನಮಗ.. ಭಂಡಾರ ಹೊಡಿ ಹೊಲ ಮನಿ ಸೀಮೆಯಾಗ... ಮುತ್ತು ರತ್ನ ಬೆಳಿತದ ನಿನ್ನ ಭೂಮ್ಯಾಗ.. it's heart touching video ಜೈ ಬೀರಲಿಂಗೇಶ್ವರ.. ಜೈ ಅಮೋಘ ಸಿದ್ದೇಶ್ವರ.. ಜೈ ಹುಲಿಜಂತಿ ಮಾಳಿಂಗರಾಯ

  • @mallikarjunbgokavimallikar7364

    ಜೈ ಬಸು ಅಣ್ಣಾ 👌👌👌👌👌👌👌👌👌👌👌👌👌👌👌👌👌👌👌👌👌

  • @shivanandmadar9727
    @shivanandmadar9727 Před rokem +21

    ಭಂಡಾರ್ ಅಂದ್ರೆ ಅತ್ಯಂತ ಪವಿತ್ರವಾದದ್ದು ಅದ್ಕೆ ಹೆಚ್ಚಿನ ಮಹತ್ವವಿದೆ 🙏🙏

  • @yallagoudapolicepatil7572

    ಜೈ ಹಾಲುಮತ ಜೈ ಬೀರಲಿಂಗೇಶ್ವರ 🙏

  • @Hk-qv4mg
    @Hk-qv4mg Před rokem +21

    ಇತರ ವಿಡಿಯೋ ಮಾಡಿದಂಕ ತುಂಬಾ ಥ್ಯಾಂಕ್ಸ್ ಸೂಪರ್ ಬೊಂಬಾಟ್ ಬಸಣ್ಣಾ 🔥🔥

  • @INDIANVGPCREATION
    @INDIANVGPCREATION Před 11 měsíci +1

    ಕಥೆ ತುಂಬಾ ಚನ್ನಾಗಿ ಮೂಡಿ ಬಂದಿದೆ...........❤👌🏻👌🏻👌🏻👌🏻🙏🏻🙏🏻

  • @sangappamuragyagol5922
    @sangappamuragyagol5922 Před rokem +7

    ಭಂಡಾರದ, ಮೃಮೆ, ವೇಳೆ ಸಂದೇಶ ಕೊಟ್ಟಿದ್ದೀರಾ ಅದ್ಭುತವಾದ ನಟನೆ ❤❤❤❤❤🎉🎉🎉🎉🎉😊

  • @shubhambhovi3254
    @shubhambhovi3254 Před rokem +17

    🙏ಭಂಡಾರದ ಶಕ್ತಿ 🙏

  • @shivupujeri301
    @shivupujeri301 Před rokem +13

    ಅಣ್ಣಾ ನಂದೊಂದು ಸಲಹೆ ನಾನು ಒಬ್ಬ ಪೂಜಾರಿ ಯಾಗಿ ಹೇಳುತ್ತಿದ್ದೇನೆ ಜಾಡಿ ಮತ್ತು ಬಂಡಾರ ಚೀಲವನ್ನ ಹಾಕೊಂಡಾಗ ಚಪ್ಪಲಿ ಹಾಕಬ್ಯಾಡ್ರಿ 🙏🏻ಶ್ರೀ ಮಾಳಿಂಗರಾಯ 🙏🏻🥰

  • @thilakgowda9020
    @thilakgowda9020 Před rokem +5

    ಸೂಪರ್ ವಿಡಿಯೋ ಅಣ್ಣ ಭಂಡಾರದ ಬೀರಲಿಂಗೇಶ್ವರ 🙏🙏🙏

  • @ravikariyannavar5052
    @ravikariyannavar5052 Před rokem +32

    ನಮ್ಮ ಭಂಡಾರದ ಮಹಿಮೆಯನ್ನು ಒಂದು ಕಿರು ಚಿತ್ರದ ಮೂಲಕ ಜನರಿಗೆ ತಿಳಸಿಕೊಟ್ಟಂತಹ ನಿಮ್ಮ ಎಲ್ಲಾ ಕಲಾ ತಂಡದವರಿಗೆ ವಂದನೆಗಳು ಹಾಗೂ ಧನ್ಯವಾದಗಳು ಜೈ ರಾಯಣ್ಣ ಜೈ ಬೀರಪ್ಪಜ್ಜ 🙏🙏🙏🙏🙏

  • @devappap1162
    @devappap1162 Před rokem +22

    🙏ಶ್ರೀ ಬೀರಲಿಂಗನ ಬಂಡಾರ ಭಕ್ತರಿಗೆ ಬಂಗಾರ ಸಿರಿ 🙏🌹🌹🐏🐏ಜೈ ಹಾಲುಮತ🎉🎉🎉

  • @basappagoudrbasappa3782
    @basappagoudrbasappa3782 Před rokem +2

    Super annayya ಸೂಪರ್ ಬೊಂಬಾಟ್ ಬಸಣ್ಣ ವಿಡಿಯೋ ಸೂಪರ್ ಪ್ರಕಾಶ್ ಬಗಲಿ ಅವರು ವಿಡಿಯೋ

  • @sharanukarigar1136
    @sharanukarigar1136 Před rokem +5

    Jai karisiddeshwara, malingeshwara, amoghasiddeshwara , somalingeshwara,Revanasiddeshwara🙏🙏🙏🙏

  • @hanamantappakadiwal2637
    @hanamantappakadiwal2637 Před rokem +6

    SUPER WONDERFULL EPISODE PRAKASH ANNA SUDHA AKKA AND TEAM GOD BLESS YOU PRAKASH ANNA BHANDARADA ODEYA NEW EPISODE MADI URGENT UPLOAD MADI YAKENDARE NANU HALU MATADAVA PRAKASH ANNA THANK YOU GOD BLESS YOU 🙏🙏🙏🙏🙏🙏

  • @siddupujari7310
    @siddupujari7310 Před rokem +46

    ಬುಟ್ಟಿ ಬಂಗಾರಗಿಂತ ಬೊಟ್ಟು ಭಂಡಾರ ಲೇಸು ಜೈ ಹಾಲುಮತ 💛🥰💛💛🥰

  • @deepasavalagi798
    @deepasavalagi798 Před rokem +5

    ಭಂಡಾರ ಎಂಬುದು ಬಂಗಾರ ಇದಂಗ
    ಆ ಬಂಡಾರ ಮುಟ್ಟಿರ ಬಾಳ ಬಂಗಾರದಂಗ ಇರತೇತಿ.... 🙏🙏
    🙏..ಮಹಾಳಿಂಗರಾಯ.. 🙏👑✨️

  • @meenakshidaramatti1132
    @meenakshidaramatti1132 Před rokem +3

    ವಿಡಿಯೋ ನೋಡೋದೇ ಅನಿಲ್ ಸಲುವಾಗಿ ❤ ಈ ಸಲಾ ಬೊಂಬಾಟ್ ಬಸಣ್ಣ ❤ ಸೂಪರ್

  • @shankaragrani8438
    @shankaragrani8438 Před rokem +5

    ನಿಜವಾಗಿಯೂ ತುಂಬಾ ಚೆನ್ನಾಗಿದೆ ಮತ್ತೇ ಒಳ್ಳೆಯ ಸಂದೇಶ ಕೂಡಾ ಇದೆ ಈ ವಿಡಿಯೋದಲ್ಲಿ

  • @durgappabhimanura5831
    @durgappabhimanura5831 Před rokem +25

    🙏ಜೈ ಹಾಲುಮತದ ಜೈ ಬೀರಲಿಂಗೇಶ್ವರ ಜೈ ಮಾಳಿಂಗರಾಯ ನನ್ನ ಎಲ್ಲ ಭಂಡರ ಹಾಲುಮತ 🙏🙏🙏🙏🙏🙏🙏❤️❤️✨️✨️✨️✨️💛💛💛💛💛💛

  • @basavarajbisanal6666
    @basavarajbisanal6666 Před rokem +33

    ಇಂದಿನ ದುಡ್ಡಿನ ದರ್ಪದ ಜನರಿಗೆ ಒಳ್ಳೆಯ ಸಂದೇಶ ಕೊಟ್ಟ ಎಲ್ಲಾ ತಂಡದ ಸದಸ್ಯರಿಗೆ ನಮಸ್ಕಾರ🎉🎉

  • @m.k.kmalatesh.k.k5461
    @m.k.kmalatesh.k.k5461 Před rokem +2

    ಇಂತಹ ಕಥೆ ಬರಬೇಕು 🙏 ಭಂಡಾರಾ ಬಂಗಾರ ಇದ್ದಗ್🙏

  • @malukanamadi600
    @malukanamadi600 Před rokem +14

    ಭಂಡಾರದ ಬೆಳಕು 🙏🙏🙏🙏🙏

  • @PrakashKaraningappagol
    @PrakashKaraningappagol Před rokem +28

    ಜೈ ಭಂಡಾರ ಜೈ ಮಾಳಿಂಗರಾಯ 🙏🏻🙇🏻‍♂️🙇🏻‍♂️

    • @sureshsatalagaon273
      @sureshsatalagaon273 Před rokem

      ಒಳ್ಳೆ ಸಂದೇಶ ಬಂಡಾರದ ಮಹಿಮೆ ಜೈ ಹಾಲುಮತ ಜೈ ಮಾಳಿಂಗರಾಯ

  • @bassushivapur3604
    @bassushivapur3604 Před rokem +9

    💛. ಭಂಡಾರದ. ಒಡೆಯ. 🙏

  • @bheemashankarpujari5379
    @bheemashankarpujari5379 Před rokem +7

    ❤ jai Bheeralingeshwar

  • @NaveenKumar-tp4lv
    @NaveenKumar-tp4lv Před rokem +89

    ಕುರಿ ಹಾಲಿನಲ್ಲಿ ನೊರೆ ಜಾಸ್ತಿ
    ಕುರುಬರ ಮನಸ್ಸಿನಲ್ಲಿ ಪ್ರೀತಿ ಜಾಸ್ತಿ
    🚩ಜೈ ಹಾಲುಮತ🚩ಜೈ ಬೀರಲಿಂಗೇಶ್ವರ ಸ್ವಾ😢 18:38 🎉🎉🎉🎉❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤😂❤❤ next part beku like maadi ✨

  • @dattazalaki5828
    @dattazalaki5828 Před rokem +7

    ಭಂಡಾರದ ಒಡೆಯ ಗುರು ಬೀರೇಶ್ವರ ಸ್ವಾಮಿ 🙏

  • @HanamanthKalari-mi9sj
    @HanamanthKalari-mi9sj Před rokem +14

    ಸೂಪರ್ ಬಸು ಅಣ್ಣ 💛💛💛💛🚩🚩

  • @prakashpakka9360
    @prakashpakka9360 Před rokem +7

    ಭಂಡಾರದ ಒಡೆಯರು ನಾವು ಕುರುಬರು ❤❤

  • @mahadevaswamy7383
    @mahadevaswamy7383 Před rokem +8

    ಜೈ ಸಿದ್ದು 🎉

  • @MaalappaMaalappa-pr3uy
    @MaalappaMaalappa-pr3uy Před rokem +8

    ಜೈ ಭಂಡಾರದ. ಒಡಿಯ

  • @user-ql4xf5si8d
    @user-ql4xf5si8d Před rokem +7

    ಜೈ ಬೀರಲೀಂಗೇಶ್ವರ 🙏🙏🙏🙏🙏🙏🙏

  • @prakashmalakkanavar5415
    @prakashmalakkanavar5415 Před rokem +3

    ಬಸು ಅಣ್ಣಾ ಯ್ಯಾಟಿಂಗ್ ಸುಪರ್

  • @user-gy1jp3bx7b
    @user-gy1jp3bx7b Před rokem +15

    ಜೈ ಹಾಲುಮತ ಬೀರಲಿಂಗೇಶ್ವರ🙏🙏🙏🙏🙏

  • @slkuri-7243
    @slkuri-7243 Před rokem +13

    ಜೈ ಮಾಳಿಗರಾಯ ಜೈ ಬಿರಲಿಂಗೇಶರ
    ಜೈ ಹಾಲಮಾತಾ ಅಣಾ ಸುಪರ ವಿಡಿಯೋ ಜೈ ರಾಯಣ

  • @shivu1790
    @shivu1790 Před rokem +7

    ಏಳುಕೋಟಿ ಏಳುಕೋಟಿ ಏಳುಕೋಟಿಗೋ ಚಾoಗಮಲೋ 🙏🙏

  • @lokesh_s_kilari
    @lokesh_s_kilari Před rokem +2

    ಒಳ್ಳೇ ಸಂದೇಶ ❤❤

  • @psskannada.janapada.5241

    Super....... 🎊ನೀವು ಮಾಡಿರೋ ಯಲ್ಲಕಿನ ಇದ ವಿಡಿಯೋ ಸೂಪರ್

  • @sanjevharake5866
    @sanjevharake5866 Před rokem +10

    ಜೈ ಹಾಲುಮತ 💛💛💛💛💛

  • @somus3876
    @somus3876 Před rokem +3

    Daivika shakti iro bandarakke nannadondu salam🙏🙏🙏🙏🙏jai yallamma🙏🙏🙏🙏

  • @rameshhoskotti8546
    @rameshhoskotti8546 Před rokem +6

    🙏🚩♥️ 🌼🌺ಭಂಡಾರದ ಶಕ್ತಿ ಇದೇ ಭಕ್ತಿ 🌺🌼♥️🚩🙏

  • @rameshnadagaddi1688
    @rameshnadagaddi1688 Před rokem +11

    ಭಂಡಾರ ಅಲ್ಲ ಅದು ಬಂಗಾರ ಕೀಳಾಗಿ ಕಂಡವರಿಗೆ ಬೆಂಕಿ ಭಂಡಾರ 👍👌 ಬಸವಣ್ಣ ತೆಲಿಗಿ ಪಟಗಾ ಸುತ್ತಿದರೆ ಬಾರಿ ಸೂಪರ್ ಕಾಣ್ತಿತ್ತು 👍👌🤠🎉

  • @maheshanayakams6607
    @maheshanayakams6607 Před rokem +10

    ಸೂಪರ್ ಅಣ್ಣ 🙏🙏🙏🙏🙏🙏🙏🙏🙏🙏

  • @user-bu4xk7jx2r
    @user-bu4xk7jx2r Před rokem +7

    ಭಂಡಾರ ಮಹಿಮೆ ಬಾಳ ದೊಡ್ಡದತಿ 🙏🙏🙏🙏🙏🙏🙏🙏

  • @manjunathbabaladi7477
    @manjunathbabaladi7477 Před rokem +19

    ❤🙏ಜೈ ಹಾಲುಮತ ಜೈ ಬೀರಲಿಂಗೇಶ್ವರ ಜೈ ಮಾಳಿಂಗರಾಯ ಜೈ ರಾಯಣ್ಣ ❤🙏

  • @layappapujari2149
    @layappapujari2149 Před rokem +3

    Jai bhirlingeshra ❤❤❤

  • @user-xk4yz2gv2e
    @user-xk4yz2gv2e Před rokem +3

    ಜೈ ರಾಯಣ್ಣ. ಶ್ರೀ ಗುರು ಬೀರೇಶ್ವರ 🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👌👌🙏🙏🙏🙏

  • @yamanoorabdivandara7500
    @yamanoorabdivandara7500 Před rokem +8

    🎉🎉Bobbat basanna🔥🔥🔥🔥🔥🔥🔥🔥🔥🔥🔥🔥🔥🔥🔥❤❤

  • @user-xe9ne6hm9t
    @user-xe9ne6hm9t Před rokem +5

    ಸೂಪರ್ ಅಣ್ಣಯ್ಯ ಎಲ್ಲಾ ವಿಡಿಯೋ

  • @irappakattikar-rg6wt
    @irappakattikar-rg6wt Před rokem +9

    🐅🙏 ಜೈ ರಾಯಣ್ಣ 🙏🐅

  • @lakkappasanadi1379
    @lakkappasanadi1379 Před rokem +5

    ಜೈ ಹಾಲುಮತ

  • @user-pr5le9ex1n
    @user-pr5le9ex1n Před rokem +11

    ಜೈ ಹಾಲುಮತ ❤ಜೈ ರಾಯಣ್ಣ ❤

  • @santoshsp98
    @santoshsp98 Před rokem +4

    Yenpa prakash yella devara darshana elle madsidipa 🎉🎉ತುಂಬು hrudayada dannyavadagalu ❤❤❤

  • @VinayakReddy-rd2kr
    @VinayakReddy-rd2kr Před rokem +1

    ಬೊಂಬಾಟ್ ಬಸಣ್ಣ ಸೂಪರ್ ನೀನ್ ಅಭಿನಯ

  • @Sunandagajabar
    @Sunandagajabar Před rokem +3

    Anna namagu gottu beerappa devara mahime nimma video tumba chennagi bandide nijavaglu yellar acting supar 🎉🎉

  • @user-rf5pc6qw9b
    @user-rf5pc6qw9b Před rokem +5

    ಸುಪರ ಬಸು ಅಣ್ಮ❤❤❤❤

  • @ShankarBanashankari
    @ShankarBanashankari Před 11 měsíci +2

    ಭಂಡಾರ ನಂಬಿದರೆ ಬಾಳು ಬಂಗಾರ ಸೂಪರ್ ವೀಡೀಯೋ ಅಣ್ಣಾ ಭಂಡಾರದ ಮಹಿಮೆ ತಿಳಿಸಿಕೊಟ್ಟಿದ್ದೀರಿ ಅಣ್ಣಾ ಜೈ ಹಾಲುಮತ ❤️🙏👍

  • @user-jk1ju5iv9r
    @user-jk1ju5iv9r Před 10 měsíci +1

    ಸೂಪರ್
    ಬಂಡಾರ ಹಚ್ಕೊಂಡವರ ಬಾಳು
    ಬಂಗಾರ 🙏

  • @karthikmailarappa8166
    @karthikmailarappa8166 Před rokem +2

    Part2madu Anna supr 😎😎😎

  • @AkashPujari-wj8hy
    @AkashPujari-wj8hy Před rokem +3

    ಸೂಪರ್ ಅಣ್ಣ

  • @santoshwaggi8403
    @santoshwaggi8403 Před rokem +4

    ನೀವು ಇಂಥ ಸ್ಕ್ರಿಪ್ಟ್ ತೊಂಡದಕ ತುಂಬಾ ಧನ್ಯವಾದ .ನಿಮ್ಮ ಪ್ರತಿಭೆಗೆ ಮೆಚ್ಚಬೇಕು.

  • @shivayogeppagundawan274
    @shivayogeppagundawan274 Před rokem +6

    ಭಂಡಾರದ ಒಡೆಯ....The best scene anna......

  • @ChannappWalikar
    @ChannappWalikar Před 11 měsíci +2

    ಹಂಣ್ಣೆಗೆ ಹಾಚೋದು ಬಡರ 🤩ಕುರಬನ ಆಸ್ತಿ 🙏

  • @shirajnadaf5261
    @shirajnadaf5261 Před rokem +10

    ಅಣ್ಣಾ ನಾವು ಬಂಡರ್ ಚೀಲದ ತಯಾರಕರು ಈ ವಿಡಿಯೋದಲ್ಲಿ ಬಂಡಾರ ಚೀಲ ನೋಡಿದ್ದಕ್ಕೆ ತುಂಬಾ ಖುಷಿಯಾಯಿತು ಅಣ್ಣ

  • @basuk3749
    @basuk3749 Před rokem +5

    ಜೈ ರಾಯಣ್ಣ

  • @SharnppaB.Solapur-lh6uv
    @SharnppaB.Solapur-lh6uv Před rokem +7

    ಜೈ ಹಾಲುಮತ.ಜೈರಾಯಣ

  • @santoshsetimani2347
    @santoshsetimani2347 Před rokem +2

    Super Anna 🔥🔥

  • @user-gy1jp3bx7b
    @user-gy1jp3bx7b Před rokem +5

    Jai bhiralingeswaraya namha🙏🙏🙏🙏🙏

  • @user-yl8eq6zn9y
    @user-yl8eq6zn9y Před rokem +2

    ಭಂಡಾರದ ಬೆಳಕು 👌 ಕಿರು ಚಿತ್ರ

  • @ahanumantha3319
    @ahanumantha3319 Před rokem +2

    ಇ vidieo nodi bahala kushi aythu
    Devara mahime tumba olle artha ide

  • @ravipujari8024
    @ravipujari8024 Před rokem +1

    ಸೂಪರ್ ಆಗಿದೆ ಅಣ್ಣ 🙏

  • @kalmeshhadapad
    @kalmeshhadapad Před rokem +2

    Supar ಬ್ರೋ 💐💐💐💐

  • @ningappag3245
    @ningappag3245 Před rokem +7

    ಜೈ.ಬಿರಲಿಂಗೇಶ್ವರ.ಜೈ.ಮಾಳಿಂಗರಾಯ.👌👌👌👌👌👌👌🙏🙏🙏🙏🙏🙏🙏🙏

  • @shankarpujari4916
    @shankarpujari4916 Před rokem +2

    Namm hulli rii bobat Basu anna ❤❤❤❤❤❤❤❤❤❤

  • @ashokhugar2123
    @ashokhugar2123 Před rokem +4

    🙏ಭಂಡಾರದ ಮಹಿಮೆ 🙏🚩

  • @gurappakumbhar7837
    @gurappakumbhar7837 Před rokem +6

    ಸೂಪರ್ ಅಣ್ಣ ವಿಡಿಯೋ❤❤❤❤❤❤❤❤❤❤

  • @appubhanuse557
    @appubhanuse557 Před rokem +5

    ಭಂಡಾರ ಎಂದರೆ ಒಂದು ಅದ್ಭುತ ಶಕ್ತಿ

  • @akashakashtalakeri493
    @akashakashtalakeri493 Před rokem +2

    ಸೂಪರ್. ವಿಡಿಯೋ

  • @hanamantappakadiwal2637
    @hanamantappakadiwal2637 Před rokem +4

    PRAKASH ANNA BHANDARADA SHAKTI ENU ANTA EE.. EPISODE MUKANTARA TORISIDDAKKE NIMAGU NIMMA TEAMIGU HRUDAYADA POORVAKA ABHINANDANEGALU THANK YOU SO MUCH GOD BLESS YOU ANNA 🙏🙏🙏🙏🙏🙏