ಒಂದು ಎಕರೆಯಲ್ಲಿ 7 ಲಕ್ಷ ಆದಾಯ ಗಳಿಸುತ್ತಿರುವ ರಾಷ್ಟ್ರಪ್ರಶಸ್ತಿ ವಿಜೇತರಾದ ಸೆಲೆಬ್ರಿಟಿ ಬಾಡಿ ಬಿಲ್ಡರ್ BodyBuilder
Vložit
- čas přidán 23. 05. 2023
- #KrishiBelaku
#Oneacrefarm
#Beekeeping
#Arecanut
#IntercropsinArecanut
#NaturalFarmingSystem
#BananaCultivation
#CocoaCultivation
#NutmugCultivation
#Bodybuilder
Karnatakabodybuilder
#Coffeeplantationinkarnataka
#Karnatakacoffee
#Beekeeping
#Purehoney
#Bees
#Modelfarminkarnataka
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
CONTACT FOR MORE INFORMATION
ರಾಮಪ್ಪ, ತವನಂದಿ ಗ್ರಾಮ
ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ದೂ.: 9880871925
ಸರ್ ನೀವು ಹೇಳಿದ ಪರಿಸರ ಪ್ರಪಂಚದ ತೃಪ್ತಿಗೆ ಬೆಲೆ ಕಟ್ಟಲಾಗದು. ತಮ್ಮ ಜೀವನದ ಶೈಲಿ ನಮಗೆ ತುಂಬಾ ಸಂತೋಷವಾಯಿತು. ದಯವಿಟ್ಟು ತಮ್ಮ ಫೋನ್ ನಂಬರ್ ಕಳುಹಿಸಿಕೊಡಿ.
ನಿಮ್ಮದು ಕೃಷಿಯ ನಂಬಿದ ಬದುಕು ಖುಷಿಯ ಬದುಕು ನಮಗೆ ಸ್ಫೂರ್ತಿದಾಯಕವಾದ ಉತ್ತಮ ಮಾಹಿತಿ ನೀಡಿದ್ದಕ್ಕೆ ಅನಂತಾನಂತ ಧನ್ಯವಾದಗಳು ನಿಮಗೂ ಮತ್ತು ಕೃಷಿಯ ಬೆಳಕು ತಂಡಕ್ಕೆ
Bossu...such a simple and honest man... Salute to you
ಅದ್ಭುತವಾದ ಮಾಹಿತಿ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏💐💐💐👍👍👍ಬೆಲೆ ಕಟ್ಟಲಾಗದ ಮಾಹಿತಿ ಅಂದ್ರೆ ಅದೇ ನಮ್ಮ ನಿಮ್ಮೆಲ್ಲರ ವರ ಕೃಷಿ 🙏
Life super guru episode nalli ramappa sir idru jotege avara maga Raghu ramappa avaru idru body building kooda madtare... 😍😍
ತುಂಬಾ ಸ್ಪೂರ್ತಿದಾಯಕವಾಗಿದೆ👌🏻👌🏻
ನಿಮ್ಮ ಯೋಚನೆ ಮತ್ತು ಕೆಲಸ ಬಹಳ ಸ್ಪೂರ್ತಿ ದಾಯಕ...
ನಿಜವಾಗ್ಲೂ ನಿಮ್ಮ ಮಾತು ಸತ್ಯ. ನಿಮ್ಮ ಸಲಹೆ ತುಂಬಾ ಚೆನ್ನಾಗಿದೆ ನಿಮಗೆ ದೇವರು ನೂರು ವರ್ಷ ಸುಖವಾಗಿ ಇಡಲಿ ಸರ್ 🌹
ತುಂಬಾ ಅತ್ಯುತ್ತಮ ವಿವರಣೆ.. ಧನ್ಯವಾದಗಳು
very good information and satisfied life living in nature what he said is correct 1 acer is enough for one small family 👍👍
You are a great human sir... Only when people think like you society will become abundant
ಸರ್ ಈ ಧ್ವನಿಯನ್ನು ಬಹಳ ಬೊಂಬೆಯಾಟದಲ್ಲಿ ಕೇಳಿದ್ದೇವೆ ಅವರೇ ಇರಬಹುದು ಇವರು
ರಾಮಪ್ಪನವರೆe ತುಂಬಾ ಅಬೀನ೦ದನೆಗಳು
ಸರ್, ನೀವು ಒಂದು ರಿಯಾಲಿಟಿ ಶೋ ನಲ್ಲಿ ಇದ್ರಿ ಆಗ ಕೃಷಿ ಮಾಡಬೇಕು ಅಂತ ಹೇಳಿದ್ರಿ. ಚನ್ನಾಗಿದೆ ತೋಟ.
Thank you sir for such an honest explanation
No need watsup wishes for environment day,this is enough towards nature, Super sir.,
Good Person & Good Mentality
Thumba chanagi thilisikottidira sir thank you sir
Hats of to your great work, Sir💐💐💐🙏🙏🙏👌👌👌👍👍👍👍
ಇವ್ರು ದೇವ್ರು🙏🙏🙏🙏
ಮಾನವನಿಗೆ ಮರವಿನ ಜ್ಞಾನ 🙏
Super
Nation First team
Hats up to your works sir life is short make it sweet thank you very much
Simple and super. Thank you.
ಅನುಭವದ ಮಾತು ಅಧ್ಬುತ 🙏
Really appreciate d sir u r doing great job 👍👍👍
Really your are very great sir..
Ramappa avara son ondu reality programli bandidru .naanu ivarannu sringeriyalli meet agidde
Super work sir we appreciate your nature love ❤️ thaks sir
Good information nice video ,💐💐💐
👌 sir good job all the best sir
❤
ಸೂಪರ.ಸರ.ನಿಮ್ಮ.ಸಾಧನಗೆ.ನನ್ನದೊಂದು.ಸಲಾಮ
Good on him...nice job.
Superrrrrrrrrrrrrrrrrrrr,Sir
Nimma Speach
Thank you So much Sir
Very down to earth person
Great sir may almighty bless yu with health
Sir you are a valued human being great
Sooper sir
Thanks sir , namagu kalisi
One of great memories
ಸೂಪರ್ ಸರ್
Hats off sir, great job
Hats off ❤
Hats off sir
💪👌 good job
Amazing sir 🙏
Superb sir 👌 👌
💐💐💐
🔥👌
Sir super
Super sir,namaste
👍👏
👌💚🙏
Super sir
Super ..
❤️❤️❤️
❤❤
Nimma ee shrama ellarigu maadari aagirali sir , chennagide
❤❤❤❤❤❤❤
❤️🙏🥳
🙏🙏🙏👌👌👌🙏🙏🙏
👍🏻👍🏻👍🏻👍🏻👍🏻👍🏻👍🏻🙏🙏🙏🙏🙏🙏
ಬಯಲು ಸೀಮೆಯ ಹೊಲದಲ್ಲಿ ಈ ತರಹದ ಲಾಭ ಪಡೆಯಲು ಯಾವ ಬೇಳೆಗಳನ್ನು ಬೇಳೆಯಬೇಕು
Sir nimm ond matu ista aaytu yav bagya nu beda andrella yeste aagli dudidu tinabeku andrella ade ista sir
Next ep plzzz
Sir nimm mstu bahal shudh hagoo ferpect
Sir adhu coffee hele endha alla nivu sakiro nato koli endha kale ella
Hi🎉🎉🎉🎉
Part 2 Ako anna
Jenu tuppa Market ediya
Boss nijava
Raghu ರಾಮಪ್ಪ ಅವರ ತಂದೆನ ನೀವು?
ಸರ್ ನಿಮ ನಂಬರ ಕೊಡಿ
Dvg
Numdu age estu sir
He is 70+
Thanks Sir. Avrge devru olle arogya kodli sir.
Avru, avra Jeevana shaili yerdu adbutha
Sullu jasthi
ಸೂಪರ್ ಸರ್
Super sir,namaste
ಬಯಲು ಸೀಮೆಯ ಹೊಲದಲ್ಲಿ ಈ ತರಹದ ಲಾಭ ಪಡೆಯಲು ಯಾವ ಬೇಳೆಗಳನ್ನು ಬೇಳೆಯಬೇಕು