Congress Campaign in Karnataka: ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರಿಗೆ ಕಾಂಗ್ರೆಸ್ ಬಂಪರ್ ಕೊಡುಗೆ

Sdílet
Vložit
  • čas přidán 29. 04. 2023
  • ಚುನಾವಣಾ ಕಣದಲ್ಲಿ ಆಶ್ವಾಸನೆಗಳ ಸುರಿಮಳೆಯಾಗ್ತಿದೆ. ಮೊನ್ನೆ ರಾಹುಲ್ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಘೋಷಿಸಿದ್ರು. ನಿನ್ನೆ ಪ್ರಿಯಾಂಕಾ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ ವೇತನದ ಆಶ್ವಾಸನೆ ನೀಡಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯ ಶಿಕ್ಷಣ ಸಚಿವ ನಾಗೇಶ್ ರನ್ನು ನೀಚ ಎಂದೇಳಿ ವಿವಾದ ಸೃಷ್ಟಿಸಿದ್ದಾರೆ.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #Tv9Kannada #Congress #PriyankaGandhiVadra #RahulGandhi #KarnatakaAssemblyElection2023 #karnatakapolls2023 #KarnatakaElection2023 #KannadaNews #LatestNews
    Tv9 Kannada | Kannada News | Latest Kannada News | Karnataka Assembly Election 2023 | Karnataka Election News | Karnataka Polls | Karnataka Political News | Karnataka Politics
    Credits: #Suprabhata | #Mahesh | #TV9

Komentáře • 21

  • @SunithaKangana-ig4br
    @SunithaKangana-ig4br Před rokem +4

    Tqq madam

  • @maheshkuri9586
    @maheshkuri9586 Před rokem +2

    ಜೈ ಹಿಂದ್ ಜೈ ಕರ್ನಾಟಕ ಜೈ ಕಾಂಗ್ರೆಸ್

  • @dhanudhanjaya2773
    @dhanudhanjaya2773 Před rokem +4

    Congress☝☝☝☝☝ 🇮🇶🇮🇶🇮🇶🇮🇶🇮🇶👍👍💐💐💐💐💐💐🌹🌹🌹🙏🙏🙏

  • @gv1gv226
    @gv1gv226 Před rokem +4

    Very good scheme

  • @immanuelagchurch4728
    @immanuelagchurch4728 Před rokem +3

    ಯಾಕೆ ಕಾಗ್ರೇಸ್ ಕಾರ್ಯಕ್ರಮ ಲೈವ್ ಕೊಡಲ್ಲ ನೀವು?

  • @vimalanicholas204
    @vimalanicholas204 Před rokem +3

    Sivanna real hero supporting💪💪💪💪 for poor people common man🎉🎉🎉🎉🎉🎉🎉🎉🎉salute u

  • @rameshpillai8945
    @rameshpillai8945 Před rokem

    Rg.Pg.🙏🙏💪👍🤚🤚💯👌👌🙏🙏

  • @Rangammap-yt8ll
    @Rangammap-yt8ll Před 6 měsíci

    Suddi kottidare sr hana bidugade innu madilla sr

  • @baluks6662
    @baluks6662 Před rokem

    ಇವೆಲ್ಲ ಭರವಸೆ ಪೂರೈಸಲು ಹಣ ಎಲ್ಲಿದೆ. ಈಗಾಗಲೇ ಅವಶ್ಯ ಕಥೆ ವೆಚ್ಚಕ್ಕೆ ಹಣ ಸಲದೆ ಸರ್ಕಾರ ಸಾಲದಲ್ಲಿ ಇದೆ. ಇದೆಲ್ಲ ಸುಮ್ಮನೆ ಚುನಾವಣೆ ಗಿಮಿಕ್ ಅಷ್ಟೇ. ಸ್ವಂತ ಬುದ್ಧಿ ಇರುವ ಮತದಾರ ಇವೆಲ್ಲ ಯೋಚಿಸಬೇಕು. ಕೇಳಿದಷ್ಟು ಸಾಲ ಕೂಡ ಯಾವ ಏಜೆನ್ಸಿ ಯವರು ಸರ್ಕಾರಕ್ಕೆ ಕೊಡುವುದಿಲ್ಲ. ಸಾಲದ ಹೊರೆ ಜಾಸ್ತಿಯಾಗಿ ಸರ್ಕಾರ ದಿವಾಳಿ ಅಂಚಿಗೆ ತಲುಪಿ ಮುಂದೆ ಪಾಕ್ ಅಥವಾ ಶ್ರೀಲಂಕಾ ತರಹ ಆಗಿ ಜನ ಬಹಳ ಕಷ್ಟ ಪಡಬೇಕಾಗುತ್ತದೆ. ಯೋಚಿಸಿ ಅನಿಷಗಳಿಗೆ ಬಲಿಯಾಗಬೇಡಿ. ಹಾಗೂ ಸರ್ಕಾರ ಅಂದರೆ ಹಣ ಕರ್ಚು ಮಾಡುವಾಗ ಸರ್ಕಾರದ ಆರ್ಥಿಕ ಇಲಾಖೆ ಕ್ಲಿಯರೆನ್ಸ್ ಕೊಡಬೇಕು ಮತ್ತು ರಿಸರ್ವ್ ಬ್ಯಾಂಕ್ ನಿಯಂತ್ರಿಸುತ್ತದೆ,ಅಸ್ಟು ಸಲೀಸಾಗಿ ಓವರ್ ಡ್ರಾಫ್ಟ್ ಕೊಡಲ್ಲ. ಸರ್ಕಾರದ ಲೆಕ್ಕದಲ್ಲಿ ಹಣ ಇಲ್ಲ ಅಂದರೆ ಸರ್ಕಾರದ ಎಲ್ಲಾ ಪಾವತಿಗಳ್ಳನ್ನು ತಡೆಯುತ್ತಾರೆ. ಹೀಗಾಗಿ ಪಕ್ಷಗಳು ಆರ್ಥಿಕ ಸ್ಥಿತಿ ಗೊತ್ತಿಲ್ಲದೆ ಜನರ ತೆರಿಗೆ ದುಡ್ಡನ್ನು ಅಸ್ಟು ಸುಲಭವಾಗಿ.ಕರ್ಚು ಮಾಡಲು ಸಾದ್ಯವಿಲ್ಲ.

  • @srinivasagowda6144
    @srinivasagowda6144 Před rokem

    ನಾಗೇಶ ಬರಿ ನೀಚ ಅಲ್ಲ ಲುಚ್ಚ ಲಪಂಗ ಲೋಪರ್ ಆ ಯೋಗ್ಯ.

  • @vishwanathvishwa1055
    @vishwanathvishwa1055 Před rokem

    ಜೈ ಪ್ರಿಯಾಂಕಾ ಗಾಂಧಿ ಜೈ ರಾಹುಲ್ ಗಾಂಧಿ ಜೈ ಸಿದ್ದರಾಮಯ್ಯ 💯 ಸಿಎಂ

  • @rajendrag6519
    @rajendrag6519 Před rokem

    Ksrtc govt employees age madi

  • @jaishreeram7170
    @jaishreeram7170 Před rokem +3

    ಜೈ ಕಾಂಗ್ರೆಸ್

  • @user-gq4xh5ki8s
    @user-gq4xh5ki8s Před rokem +2

    Jai congress

  • @akshathamohannidle8275
    @akshathamohannidle8275 Před 2 měsíci

    ಎಲ್ಲಿದೆ ನಿಮ್ಮ ಭರವಸೆ 😂ಮಾತಲ್ಲೆ ಎಲ್ಲಾ ಮುಗಿಸಿದ್ರು. ಮೊದಲು ಈಡೇರಿಸಿ

  • @vimalanicholas204
    @vimalanicholas204 Před rokem

    Unemployment rate cost of Living petroleum prices gst for food item gas cyclinders no ambulance service in covid times very good👍💯👍👍 development Adaanaiiii company common man is dieing amul milk party😭😭😭😭😭😭😭😭😭😭😭😭 gurathi byeee unemployment rate 40percent sarkaaaaaa bedaaaaaaaaa tata fekuuuuuu

  • @manjulamani4433
    @manjulamani4433 Před rokem +1

    Bjp 👍👍👍👍👌👌💓

  • @vimalanicholas204
    @vimalanicholas204 Před rokem

    Congress bumper majority🏆🎉🏆🏆🎉🏆🏆🎉🏆🏆🎉🏆 winner's if EVM machines work properly correctly congress 200;seats confirm✅✅✅✅✅