Olavina Jodi - Lyrical Video | Kallu Veene Nudiyithu | Vishnuvardhan, Aarathi | Kannada Old Song |
Vložit
- čas přidán 21. 07. 2023
- MRT Music Kannada presents "Olavina Jodi" Lyrical Video Song from "Kallu Veene Nudiyithu" Old Kannada Movie. Starring: Vishnuvardhan, Aarathi. Sung by: Vishnuvardhan, Vani Jairam. Music By: M. Ranga Rao.
--------
#OlavinaJodiLyricalVideoSong #OlavinaJodi #KalluVeeneNudiyithu #vishnuvardhan #aarathi #mrangarao #vijayanarasimha #KalluVeeneNudiyithuSongs #KalluVeeneNudiyithuKannadaMovieSongs #JwalamukhiJukebox #ಕಲ್ಲುವೀಣೆನುಡಿಯಿತು #mrtmusic #kannadalyricalvideo #kannadasongs
Movie: Kallu Veene Nudiyithu (ಕಲ್ಲು ವೀಣೆ ನುಡಿಯಿತು)
Directed by: Thipatur Raghu
Produced by: Smt Kalpana Pandu
Written by: Somu (dialogues)
Artist Name: Vishnuvardhan, Aarathi
Music Director: M. Ranga Rao
Cinematography: Benjamin
Banner: Thripura Art Productions
Subscribe to our CZcams Channel : bit.ly/MRTMusicKannada
Song: Olavina Jodi
Album/Movie: Kallu Veene Nudiyithu
Artist Name: Vishnuvardhan, Aarathi
Singer: Vishnuvardhan, Vani Jairam
Music Director: M. Ranga Rao
Lyricist: Vijayanarasimha
Music Label: MRT Music
----------
Enjoy & stay connected with us!!
Subscribe to our CZcams Channel : bit.ly/MRTMusicKannada
Follow Us On Twitter : bit.ly/MRTMusicTwitter
Follow Us On Instagram: bit.ly/MRTMusicInstagram
Follow Us On Facebook : bit.ly/MRTMusicFB
Follow Us On Koo : bit.ly/MRTMusicKoo
Follow Us On MOJ : bit.ly/MRTMusicMOJ
Follow Us On ShareChat : bit.ly/MRTMusicShareChat - Hudba
ವಿಷ್ಣುವರ್ಧನ್. ಚೆನ್ನಾಗಿ. ಹಾಡಿದ್ದಾರೆ .ಅವರು. ಕೆಲವೇ. ಹಾಡನ್ನು. ಹಾಡಿದ್ದರೂ. ಅವೆಲ್ಲವೂ. ವಿಶಿಷ್ಟವಾಗಿವೆ .
ಗಂಡು : ಒಲವಿನಾ ಜೋಡಿ, ಚೆಲುವಿನಾ ಮೋಡಿ ಬಂತು ಓಲಾಡಿ, ಸಂತೋಷದಿ ಕೂಡಿ
ಹೆಣ್ಣು : ನಿನಗಾಗಿ ಕಾದೆ, ಮರುಳಾಗಿ ಹೋದೆ ಕನಸಲ್ಲಿ ನಿನ್ನ, ಜೊತೆಯಾಗಿ ನಿಂದೆ
ನೂರಾರು ಜನ್ಮ, ಒಂದಾದ ನಮ್ಮ ಈ ಬಾಳ ಬಂಧ, ನಿಜವಾಯಿತಿಂದೆ
ಗಂಡು : ಒಲವಿನಾ ಜೋಡಿ, (ಆಆಆ ) ಚೆಲುವಿನಾ ಮೋಡಿ (ಓಓಓ )
ಹೆಣ್ಣು : ಬಂತು ನಲಿದಾಡಿ, ಸಂತೋಷದಿ ಕೂಡಿ
ಗಂಡು : ಈ ಜೀವ ನಾಡಿ ನೀನಾಗಿ ಹಾಡಿ ರಸಗಂಗೆಯನ್ನೆ ಕಲ್ಲಲ್ಲಿ ತಂದೆ
ನಿನ್ನಿಂದ ನನ್ನ ಹೊಸಬಾಳು ಚೆನ್ನ ಈ ಸ್ನೇಹ ಮೋಹ ನಿನಗಾಗಿ ಚಿನ್ನ
ಹೆಣ್ಣು : ಒಲವಿನಾ ಜೋಡಿ, (ಲಲಲ ) ಚೆಲುವಿನಾ ಮೋಡಿ
ಗಂಡು : ಆ.. ಬಂತು ಓಲಾಡಿ, ಸಂತೋಷದಿ ಕೂಡಿ
ಹೆಣ್ಣು : ಸ್ವರದಲ್ಲಿ ರಾಗ ಒಂದಾದ ರೀತಿ ನನ್ನಲ್ಲಿ ನಿನ್ನ ಅನುರಾಗ ಪ್ರೀತಿ
ಗಂಡು : ಎಂದೆಂದೂ ಹೀಗೆ ಜೊತೆಯಾಗಿ ನಾವು ಮರೆಯೋಣ ನಮ್ಮ ಈ ಬಾಳ ನೋವು
ಹೆಣ್ಣು : ಒಲವಿನಾ ಜೋಡಿ, ಗಂಡು : ಆ.. ಚೆಲುವಿನಾ ಮೋಡಿ
ಹೆಣ್ಣು : ಬಂತು ನಲಿದಾಡಿ, ಗಂಡು : ಆಹಾ.. ಸಂತೋಷದಿ ಕೂಡಿ
ಹೆಣ್ಣು : ಲಲಲಾಲಾಲಾ ಗಂಡು : ಲಲಲಾಲಾಲಾ ಲಲಲಲಲ ಲಾ ಲಾಲಾ
ಹೆಣ್ಣು : ಲಲಲಾಲಾಲಾ
ವಿಷ್ಣು ಅಪ್ಪಾಜಿ ಹಾಡಿರುವ ಹಾಡು ಅವರ ಧ್ವನಿ super ಹಾಡು super
ಎಂ.ರಂಗರಾಯರ ಅದ್ಭುತವಾದ ಸಂಗೀತದ ಹಾಡು
👌👌👌👌👌
❤❤❤❤❤
Daada voice,, ❤
ವಿಷ್ಣುವರ್ಧನ್, ರವರ, ಹಾಡುಗಳು ಕರೋಕೆ ಬರಲಿ ಸರ್ ಧನ್ಯವಾದಗಳು 🤝❤️❤️❤️❤️❤️❤️❤️❤️
Ohhhh ...... Vishnuuuu wht a sweetttttt voice ❤
old is gold , superb
Vishnu sir.... unmatchable with anyone
Super song
❤❤❤❤❤❤❤❤❤❤❤❤🙏🙏🙏🙏🙏🙏😊😊😊
❤️💛❤️👌
Listened to this beautiful song in my childhood.... again a nostalgic moment... listening to it....Well sung by Sahasa Simha👌
Vishnu Maharaj legend lion Kingdom ❤❤❤ simhadada
nice song
One of the Very different Voice of Dr. Vishnu sir ❤
ವರ್ಸ್ಟ್ voice
vishnu ge vishnu ne saati jaga mechidda vara puthra
ಸರ್, ಶುಭಸಂಜೆ 💐, ಒಲವಿನ ಜೋಡಿ ಕರೋಕೆ ಮಾಡಿ,
❤
Nice song Dr.Vishnu sir
Saviyada. Vishnu vardan kanta .👌👌
❤❤❤❤❤❤❤❤❤❤❤❤
Super songs with Vishnu super voice.❤
❤❤❤❤❤❤❤❤❤❤❤❤❤🎉
Vishnu sir voice super 👌❤️
Beautiful song ❤️
ಓಹೋ... ಎಂಥ ಸೊಗಸಾದ ಹಾಡು...... ವಿಷ್ಣುವರ್ಧನ್ ಅವರ ಧ್ವನಿ, ವಾಣಿ ಜಯರಾಮ್ ಅವರ ಧ್ವನಿ ಯ ಜೊತೆಗೆ ಎಷ್ಟು ಚೆನ್ನಾಗಿ ಕೇಳುತ್ತದೆ..... ಎಂ. ರಂಗರಾವ್, ಮಾಧುರ್ಯ ಸಂಗೀತ... ಸೂಪರ್..... ನಾಗೇಂದ್ರ, ಮೈಸೂರು..... ಇಂತಹ ವಿಶೇಷ, ಹಾಡಿನ ಸಾಹಿತ್ಯ ದ ಹಾಡುಗಳು ತರುತ್ತಿರುವ ನಿಮಗೆ ಶುಭಾಶಯಗಳು...... ಹೀಗೆ ಕರೋಕೆ ಹಾಡುಗಳೂ ಸಹ ಬರುತ್ತಿರಲಿ MRT ತಂಡದ ಎಲ್ಲರಿಗೂ ವಿಶೇಷ ಅಭಿನಂದನೆಗಳು..... ನಾಗೇಂದ್ರ, ಮೈಸೂರು..... 98452 91619.... 🌺🌺🌹👍🌺🌺❤
ಥು ಕೆಟ್ಟ voice
Beautiful ❤️ song
😢❤❤❤❤❤❤❤❤❤❤❤❤❤
Super hd song mp3 MRT music 🙏🙏🙏🙏
Really beautiful song ❤️
Goldan songs