ಭಾಗ-2 ಕಾಫಿ ಏಲಕ್ಕಿ ಮೆಣಸು ಲವಂಗ ಆಲ್ ಸ್ಪೈಸಸ್ ಜಾಯ್ ಕಾಯಿ ಕೋಕೋ ಇವೆಲ್ಲ ತೆಂಗು ಅಡಿಕೆ ತೋಟದಲ್ಲಿ ಆದಾಯ ಡಬಲ್ ಮಾಡು..

Sdílet
Vložit
  • čas přidán 14. 07. 2022
  • ಭಾಗ-2 ಕಾಫಿ ಏಲಕ್ಕಿ ಮೆಣಸು ಲವಂಗ ಆಲ್ ಸ್ಪೈಸಸ್ ಜಾಯ್ ಕಾಯಿ ಕೋಕೋ ಇವೆಲ್ಲ ತೆಂಗು ಅಡಿಕೆ ತೋಟದಲ್ಲಿ ಆದಾಯ ಡಬಲ್ ಮಾಡುತ್ತವೆ
    ರೈತ:ಚನ್ನಕೇಶವ ಸ್ವಾಮಿ
    ಸ್ಥಳ: ಮೊಷ್ಣಾಪುರ ಗ್ರಾಮ ಬೆಳ್ಳಾವಿ ಹೋಬಳಿ ತುಮಕೂರು ತಾಲ್ಲೂಕು ತುಮಕೂರು ಜಿಲ್ಲೆ
    ☎️:9972077357
    ಕೃಷಿ ಬದುಕು what's app number 90089-58497
    my gears
    camera(mobile)👇
    amzn.to/3iZAGbS
    mic👇
    amzn.to/3x9gfOM
    tripod👇
    amzn.to/3iUrENw
    laptop👇
    amzn.to/3l5k2KA
    action camera👇
    gopro8:amzn.to/3lKgI8a
    mic adapter👇
    amzn.to/3CtI20p
    gopro housing👇
    amzn.to/3fPfEvI
    action camera accessories👇
    amzn.to/3l9bceT
    farming related👇
    tools:amzn.to/3l6u8eq
    green net:amzn.to/3f4k7dY
    Disclaimer:-
    Amazon Affiliate Disclosure :- As an Amazon Associate I earn from qualifying purchases. If you click on any of those affiliate links and make a purchase within a certain time frame, I will earn a small commission. The commission is paid by the retailers, at no cost to you.
    🙏🙏🙏 vinu m r

Komentáře • 29

  • @bhaskarjois8482
    @bhaskarjois8482 Před 2 lety +10

    ಕೇಳದೆ,ನೋಡದೆ ಇರುವ ಸುಮಾರು ಗಿಡ ನೋಡಲು ಸಿಕ್ಕಿತು.
    ಗಿಡ ಸಿಗುವ ಸ್ಥಳದ ಮಾಹಿತಿ ಸಿಕ್ಕರೆ ಉತ್ತಮವಾಗಿರುತ್ತಿತು.
    ಧನ್ಯವಾದಗಳು,ಶುಭವಾಗಲಿ.

    • @sms2180
      @sms2180 Před rokem

      ತುಂಬಾ ಉತ್ತಮವಾದ ವಿಷಯಗಳನ್ನು ತಿಳಿಸಿಕೊಟ್ಟಿದ್ದೀರಾ ಹಾಗೇನೆ ನೀವು ಈ ಗಿಡಗಳನ್ನು ಎಲ್ಲಿಂದ ತಂದಿರಿ ಎಂಬ ಮಾಹಿತಿಯನ್ನು ಕೊಟ್ಟರೆ ತುಂಬಾ ಒಳ್ಳೆಯದು ಸರ್ ಏಲಕ್ಕಿ ಗಿಡ ಕಾಳುಮೆಣಸಿ ಗಿಟ ಜಾಯಿಕಾಯಿ ಗಿಡ ಇವೆಲ್ಲ ಎಲ್ಲಿ ಸಿಗುತ್ತೆ ಸಾರ್

  • @csnagaraju7126
    @csnagaraju7126 Před 6 dny

    Beautiful explanation.I learned a lot . thank you sir both of you.

  • @zakseventz2407
    @zakseventz2407 Před 2 lety

    Hats off to this farmer.... Inspiring ..thanks for making such great content... Jai Karnataka!

  • @sadashivappasada2315
    @sadashivappasada2315 Před 2 lety +1

    Nimma sadanege nanna dodda namaskaragalu

  • @manjunathad05
    @manjunathad05 Před rokem +2

    ಚನ್ನಕೇಶವ ಸ್ವಾಮಿಯವರೆ ಅದ್ಭುತ ತೋಟ ಮಾಡಿದ್ದೀರಿ 🙏🌹
    ನಿಮ್ಮ ತೋಟ ನೋಡಿ ನಮ್ಮ ಅಡಿಕೆ ತೋಟದಲ್ಲಿ ಎಲಕ್ಕಿ,. ಕಳು ಮೆಣಸು, ಜಾಯಿಕಾಯಿ ಮತ್ತು ಕಾಫಿ ಗಿಡಗಳನ್ನು ಒಂದು ವರ್ಷದ ಇಂದೆ ನಾಟಿ ಮಾಡಿದ್ದೇನೆ ತುಂಬಾ ಚಾನ್ನಿಗೆ ಬೆಳೆ ಯುತ್ತಿದ್ದಾವೆ
    Nelyani Gold ಯಾಲಕ್ಕಿ 10-12 ಕಂದು ಬಂದಿದೆ mother ಕಂದಿನ ಪಕ್ಕದಲ್ಲಿ ಹುವಾಗಿ ಕಾಯಿ ಕಟ್ಟುತ್ತಿದೆ.
    ನೀವು ಕೊಟ್ಟ ಗೆಣಸು ಬಳ್ಳಿ ತೋಟದ ತುಂಬ ಹಬ್ಬಿ ಕಳೆ ಗಿಡ ಕಡಿಮಯಾಗತೊಡಗಿದೆ
    ಹೂ
    Thank you ಕೃಷಿ ಬದುಕು for showing entire ತೋಟ ಹೊಸ ಹಣ್ಣಿನ ಗಿಡ ಗಳನ್ನು ನಾವು ನಾಟಿ ಮಾಡುತ್ತೇವೆ 🙏😌

  • @dileepmfarmer103
    @dileepmfarmer103 Před 2 lety +2

    Saadya adare e thara gida marata maduva nursary bagge video madi

  • @MaheshYadav-ee2sg
    @MaheshYadav-ee2sg Před 2 lety

    Hats off sir 💥💐👌👌👌👏👏👏👏

  • @prasannakumar9317
    @prasannakumar9317 Před 2 lety +2

    Devaru nemage valledu madalli sir

  • @dileepmfarmer103
    @dileepmfarmer103 Před 2 lety +2

    Sir dayavittu e tharahada gida beleso nursary contact details edre kodi

  • @ashok.gijikatte
    @ashok.gijikatte Před rokem

    Niru bahala mukya 🙏

  • @nageshgn378
    @nageshgn378 Před 2 lety

    Very good information Sir, Hatsoff to you both.

  • @yogibm2144
    @yogibm2144 Před rokem

    Nice information Sir💐🙏🙏🙏👍👍👍

  • @prasannakumar9317
    @prasannakumar9317 Před 2 lety

    Sir nev thumba valle manasu edde nemage

  • @madduripothireddy352
    @madduripothireddy352 Před 2 lety

    👌👌👌🙏🙏🙏🙏

  • @yogiyogesha9855
    @yogiyogesha9855 Před 2 lety

    Super

  • @sidddusidddu6521
    @sidddusidddu6521 Před rokem

    ಯಾವ ಯಾವ ಗಿಡ ಎಲ್ಲಿಂದ ತಂದಿದ್ದಾರೆ? ಅಥವಾ ಎಲ್ಲೆಲ್ಲಿ ಸಿಗತ್ತವೆ ಎಂಬ ಮಾಹಿತಿ ತಿಳಿಸಿದ್ದರೆ ಚೆನ್ನಾಗಿತ್ತು.

  • @hanumanthareddyn.h9472

    Namagu nimma Tara thota mada bekta hanta hase ede sir .but hage anta gotha. Aga ella

  • @rajivgrajivg
    @rajivgrajivg Před rokem

    One needs to grow something which can be stored and sold when price is in demand like Indian Spices. It is very difficult to maintain perishable crops like vegetables and fruits which needs to be sold on the same day but no guarantee that it will fetch good price. Watch previous episodes of Krushi Baduku

  • @naveenkumarakn7421
    @naveenkumarakn7421 Před rokem

    Genasige Handhi (pig)or Ili (rats) beelodilva??

  • @vasundharasharma4600
    @vasundharasharma4600 Před 2 lety

    Jayikayi ಎಷ್ಟು varshakke fasalu baratte sir

  • @dhruvagowdadhruva9825
    @dhruvagowdadhruva9825 Před 2 lety

    Bro bear feed yalli siguthe antha video madi place

  • @shankarr554
    @shankarr554 Před 2 lety

    🙏🙏🙏

  • @narsimhamurthy2600
    @narsimhamurthy2600 Před 2 lety

    ನಿಮ್ಮ ಕಾರ್ಯಕೆ 🙏🙏🙏

  • @natarajaraj1587
    @natarajaraj1587 Před rokem

    Video is not clarity when you are moving

  • @mallannabk1325
    @mallannabk1325 Před rokem

    ಏಲಕ್ಕಿ ಬೆಳೆ ಮಾಡಿದಮೇಲೆ . ಎಷ್ಟು ತಿಂಗಳಿಗೆ ಕಟಾವಿಗೆ ಬರುತ್ತದೆ ಮತ್ತು ತಿಳಿಸಿ ಸರ್

  • @petworld3744
    @petworld3744 Před rokem

    1kg ge ₹3000 ante yak sir sullu heltera market rate erodu ₹800 around aste good quality adre swalpa jaasti agbodu aste ₹3000 ge yar sir sale madtare