ಊರಿಗೆ ಬರಬೇಡಿ ಅಂತಾರೆ ಅದಕ್ಕೆ ಇಲ್ಲೇ ಇದ್ದೀವಿ ಮಾಜಿ ಸ್ಪೀಕರ್ ರಮೇಶ್ ಕುಮಾರ್!
Vložit
- čas přidán 29. 04. 2021
- ಕೊರೊನಾ ಹೆಚ್ಚಾದ ಹಿನ್ನೆಲೆ ಊರಿಗೆ ಬರಬೇಡಿ ಎಂದಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ ಅಂತಾ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹೇಳಿದ್ರು. ಇಂದು ಬೆಳ್ ಬೆಳಿಗ್ಗೆ ಹಣ್ಣು ಖರೀದಿಗೆ ಮಾರ್ಕೆಟ್‌ಗೆ ಬಂದಿದ್ದ ರಮೇಶ್‌ಕುಮಾರ್ ಟಿವಿ9ನೊಂದಿಗೆ ಮಾತನಾಡಿ ಕೊರೊನಾ ಸಾವುನೋವುಗಳ ಬಗ್ಗೆ ಮಾತನಾಡಿದ್ರು.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#TV9Kannada #KRRameshKumar #Bengaluru
Credits: #Politics #ChetanMavoor/producer| Pavan/VideoEditor|#TV9D
ತುಂಬಾ ಸರಳ ವ್ಯಕ್ತಿ ಧನ್ಯವಾದಗಳು ಸರ್ ತಮಗೆ
ಸರ್ ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ ಮಾತು ನಿಜವಾದ ಮಾತು
ರಮೇಶ್ ಕುಮಾರ್ ಅವರು ಇಡೀ ಕರ್ನಾಟಕವನ್ನೇ ಕಂಡಂತಹ ಅದ್ಭುತ ಮನುಷ್ಯ ಹಾಗೂ ಜ್ಞಾನವಂತ ಪ್ರತಿಯೊಂದು ನಿಮ್ಮ ಮಾತು💯💯 ಸತ್ಯ ಸರ್🙏🙏🙏
ಕಲಿಯುಗದ ದೇವ ಮಾನವ, ಸನ್ಮಾನ್ಯ ಶ್ರೀ ರಮೇಶ್ ಕುಮಾರ್ ಸರ್.
ಒಳ್ಳೆಯ ಮಾತು ಸಾರ್.. ನಿಮ್ಮ ಬಗ್ಗೆ ಗೌರವವಿದೆ.
ಶ್ರೀನಿವಾಸಪುರ ತಾಲ್ಲೂಕಿಗೆ ಬಹಳ ಅನುಕೂಲ ಮಾಡಿಕೊಟ್ಟಿದ್ದಾರೆ 🙏🙏
ನಿಮ್ಮ ಈ ಸರಳ ರಾಜಕೀಯ ತುಂಬಾ ಇಷ್ಟಪಡುತ್ತಾರೆ ಸರ್🙏🙏💐💐💐
ತುಂಬಿದ ಕೊಡ ತುಳುಕೊದಿಲ್ಲ...ನಿಜವಾದ ಜ್ಞಾನಿ
ಇಂಥ ನಾಯಕರು
ಬಡವರ ಪಕ್ಷ ಕಾಂಗ್ರೆಸ್ನಲ್ಲಿ ಇದ್ದದ್ದೇ ಮತ್ತು ಇರುವುದೇ ಅದ್ಭುತ ಇವತ್ತು ಜನ ನೆನೆಸಿಕೊಳ್ಳಬೇಕು ಆದರೆ ನಮ್ಮ ಜನಕ್ಕೆ ಬುದ್ಧಿ ಇಲ್ಲ ಈ ದರಿದ್ರ ಕೋಮುವಾದಿ BJP ಪಕ್ಷಕ್ಕೆ ಧರ್ಮದ ಹೆಸರಿನಲ್ಲಿ ಮತ ನೀಡಿ ರಾಜ್ಯವನ್ನು ಇದರ ಈ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಇನ್ನಾದರೂ ಬುದ್ದಿ ಕಲೀರಿ ಕಾಂಗ್ರೆಸ್ ಪಕ್ಷಕೆ ಅಧಿಕಾರ ನೀಡಿ ಉತ್ತಮ ನಾಯಕರಿ ಅಧಿಕಾರ ನೀಡಿ ದೇಶವನ್ನು ಉಳಿಸಬೇಕಾಗಿದೆ
ಜೈ ಕಾಂಗ್ರೆಸ್ ಜೈ ಸಿದ್ದು
ಸೂಪರ್ ಸರ್ ನೀವು ನಿಮ್ ಹಾಗೆ ಎಲ್ಲ ರಾಜಕೀಯ ದವರು ಸ್ವಲ್ಪ ಮಾನವೀಯತೆ ಉಳಸಿಕೊಡಬೇಕಿತ್ತು
ಒಳ್ಳೆಯ ಮಾತಾಡಿದಿರಿ ಸರ್ 😊😊
Intavru rajakiyadalirbeku desha rajya uddara agatte.
Avaru kolar dis srinivaspur taluk mla swami
ರಮೇಶ್ ಸರ್ ನಿಮ್ಮ ಮಾತು ಸೂಪರ್ ಸೆ ಉಪರ್
Simple man ರಮೇಶ್ Sir.. Great
ರಮೇಶ ಕುಮಾರ ಸರ್ ನಿಮ್ಮಂತ ವರ ಬಗ್ಗೆ ಹೆಮ್ಮೆಯಿದೆ. ಪ್ರಾಮಾಣಿಕ ರಾಜಕಾರಣಿ ಸಜ್ಜನ ಸರಳ ಜೀವನ ಒಳ್ಳೆಯತನ ಸಮಾಜಮುಖಿ ಕೆಲಸ ಚಿಂತನೆ ಮಾಡುವ ಮನಸ್ಸು. ಸರ್ ನೀಮ್ಮಂತವರು ಕರ್ನಾಟಕಕ್ಕೆ ಅಗತ್ಯ. 🙏🙏
100% Right RAMESH SIR
Ramesh Kumar good MLA 👍👍
Hi bhagya laxmi
ಮನುಷ್ಯ ತ್ವ ದ ಮಾತು ಗಳು sir
Ramesh Kumar sir. Great MLA
We srinivaspur people of kolar district knows the real value of Ramesh Kumar Sir...🙏🙏🙏
He could havef purchase on the road sale person.
He joing on crowd
Really he is great man
He has different personalities
Tiger Ramesh Kumar
ನನಗೆ ನಿಮ್ ಮಾತುಗಳು ತುಂಬಾ ಸ್ಫೂರ್ತಿ ಕೊಡುತ್ತೆ sir ನಿಮಂತ ಅಧಿಕಾರಿ ಸ್ಪೀಕರ್ ಸ್ಥಾನದಲ್ಲಿ ಇರಬೇಕು sir ಆವಾಗಲೇ constitution ಕಾನೂನಿಗೆ ಒಂದು ಅರ್ಥ ಸಿಗೋದು
One of the best mla in our state
Nim simplicity nodi yella leadrsu kalthkobeku.nim simplicity ge i salute sir
Superb words
ತಂದೆ ಹುಟ್ಟಿದ ಮಾತು ಸರ್
GREAT SPEECH..SIR..GREAT MAN👌❤👌
I don’t knw much about him but I feel hez so civilised and decent he drives so many people on being their motive I can hear him all day he is really a gem 💎 and real 👌🏻🙏🏻✌🏻
Yella maathu correct
Sir ನಿಮ್ಮ ಮಾತನ್ನ ನಾನೂ ಒಪಪುತ್ತೇನೆ... ಆದರೆ ನಿಮ್ಮಂತ ತಿಳಿದವರು ಇಂತಹ ಸಮಯದಲ್ಲಿ ಮುಂದೆ ನಿಂತು ಹೊರಡಬೇಕು ಊರಿನಲ್ಲಿ ನಿಮ್ಮ ಪಾಡಿಗೆ ಇದ್ದರೆ ನಿಮ್ಮ ಆದರ್ಶ ವ್ಯಕ್ತಿ ಗಳಿಗೆ ಬೇಲೇನೆ ಇರೋಲ್ಲ sir please......
Nimmanta olleya Manusyaru Aparupadalli Aparupa Nimage Nanna Salute sir
ವಯಸ್ಸು ಆದಾಗ ಎಲ್ಲರೂ ಒಳ್ಳೆಯ ಮನುಷ್ಯರೆ
@@harshatu851 check his average track record on how consistent he was on his noble and good deeds.
He was and still is awesome.
Simple man
Hundred percent super Sir👌👌👌
Right spoke
ಸರಳ ರಾಜಕಾರಣಿ
this person is great politician
ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್
ಜೋಡಿ ಚೆನ್ನಾಗಿತ್ತು..
ಗ್ರೇಟ್ ಲೀಡರ್ ರಮೇಶ್ ಕುಮಾರ್ ಸರ್ 😊🙏
Genuine politician
Sar really great sar 👍
ಒಳ್ಳೆಯ ಮಾತು ..
Great leader Ramesh sir. ...
Well said Sir. You spoken like humanity hearted person,
Ramesh sir ee time li health minister agbekittu
Ramesh Kumar sir awaru bhoomimele nadedaduva devru andru thappagalaradu 🙏❣
God bless you and your family sir 🙏❤
Nijvaglu neevu matadtirodu keldaga nimmholge obba......holleya sahrdayi eddane hanusbidthu I became ur fan sir 🙏❤️🙏
Ramesh sir actually u will be deserve person for becoming kpcc President.. But ur party made him darodekora DK.. Is very very very bad for our karnataka.. it's really heavy loss for Congress party..
GREAT NAMMA SWAMY
The only person who has more patience big fan of you sir🙏
Super ramesh Kumar sir I proud of u ur real humanbien we need this taype of leder god bless you sir
Well said sir
ರಮೇಶ್ ಅಣ್ಣ ತುಂಬಾ ಸರಳ ವ್ಯಕ್ತಿ
ನಿಜವಾದ ಮಾತುಗಳು ಸರ್ ಈ ಸರ್ಕಾರ ರಾಕ್ಷಸ ಸರ್ಕಾರ
ADDAGAL 🐯PULI RAMESHKUMAR GAARU, HE WAS REAL HUMAN BEING IN SRINIVASPUR TALUK KOLAR DIST
ಗುರುಗಳೇ ನಿಮ್ಮ ಮತ್ತು ನಮ್ Sidhanna ನ combination beku
Super sir
During ramesh kumar health minister so much govt hospital improved at least now govt can take advice from ramesh kumar he is our gold field king proud of kolar king
ನಿಜವಾದ ಜನ ಪ್ರತಿನಿಧಿಗಳು
Great man.. Great human being with good heart.. He knows the consequences.. Gem of a person.. Real man..He can understand the Poor people medical conditionS and his situations..
Very good sir
Brought tears when sir spoke from his heart...sir...your maturity..amazing..
👍👍👍
ನಾನು ಕೂಡ ಅದೇ ಮಾರ್ಕೆಟ್ ನಲ್ಲಿ ಇದೇನೇ..., ಸಾಹೇಬರು ಬಂದಾಗ ಅಲ್ಲೇ ಇದ್ದೆ..., ತುಂಬಾ ಸಾಮಾನ್ಯ ಮನುಷ್ಯ..., ರೈತ ಪುಕ್ಕಟೆ ಕೊಟ್ರು ಬೇಡ ಅಂತೇಳಿ ದುಡ್ಡು ಕೊಟ್ಟು ಖರೀದಿ ಮಾಡಿದರೆ...
Evaru mthadudre sumne kelbeku ashte...
Great man..
Ramesh sir super MLA 🙏🙏🙏🙏🙏🙏
ನಮ್ಮಕನಾ೯ಟಕದಲ್ಲಿ ರಾಜಕೀಯದಲ್ಲಿ ನನಗೆ ಇಷ್ಟವಾದ ಲೀಡರ್ ಅಂದರೆ ರಮೇಶಕುಮಾರ್ ಬಡವರ ಬಂದು
The ramesh kumar spoke was great excellent sir ur real political sir. Ur with people. People. Need like u leader
Sir nima attitude iishta
Government medical college iruttiddare iriti agudilla... Private hospital ge important jasti example tumba ide
Nive sir badavara paravaagi iro politician Sir nimella Tumba respect ide sir nive cm adre namma rajjya super irutte
Simple man imandhar person super sir
Sir it's true
POLITICAL Leaders nodi kalibekuu
Great Rameshkumar sir
ಒಳ್ಳೆಯ ಮಾತು ನಿಮ್ಮ ಮೇಲೆ ಅಭಿಮಾನವಿದೆ ಸರ್
Congress as to think twice and make him next c m candidate ,he is the best humanity politician, he is for the people and he talk very respectful no loss talk like other politicians ,
thanks Ramesh sir from France prashanth
Rameshkumar sir good spich u r great good good sit
Salute sir nimge..
Really great RAMESHKUMAR. sir
ಸೆಲ್ಯೂಟ್ ಟು ರಮೇಶ್ ಸರ್.
ಇಂಥ ಉತ್ತಮ ವ್ಯಕ್ತಿಯ ಮಾತನ dislike ಮಾಡುತ್ತೀರಾ ನಾಚಿಕೆಯಾಗುತ್ತಿದೆ
Sir we look forward as cm
कर्नाटक मे ऐसा सुशिक्षित, और जनता से जुडा हुवा राजकारणी देखा है तो ओ मान्य श्री. रमेश कुमारजी 💐🙏🙏
Entha Rajakarani ega BekubSir nimmantha sir Beku 🙏🙏🙏🙏🙏🙏🙏🙏❤️ your like my father ❤️🙏👍
👍🙏🙏🙏🙏 namaste sir
ಪಾಪ ನೊಂದು. ಬೆಂದು ಮಾತಾನಾಡುತರೆ ಹೌದಾ ಸಾರ್
Mr great m la what u did last time when u r own party was in power good acting all r same farmers r dying now and before God bless u
Super sir 👍
Saar nimmage selute
Great leder ramesh kumar sir
True words about Farmer ❤️ love u sir
🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿❤️
Genuine person 🙏, much respect for you sir
Love you remesh kumar sir😘👍🙏
We respect to Rameshkumarji sir
👌ramesh sir
Actually this reporter is quite knowledgeable
Observed him giving awareness while questioning people that traveling back to home town is not just people travelling also covid traveling along with them.
Jai Ramesh Kumar sir very good MLA in srinivaspur
🔥🔥🔥🔥😍
Sir avrn cobtrol maadidre commission barodu nillutye alwa
Super sir...Great words..
Knowledgeable and True Politician.. Please come back to POWER!!