ಮಧುಕರ ವೃತ್ತಿ ಎನ್ನದು ( Madhukara vrutti yennadu)

Sdílet
Vložit
  • čas přidán 13. 08. 2023
  • ರಾಗ: ಹಿಂದೋಳ
    ತಾಳ: ಆದಿ
    ಉಗಾಭೋಗ: ಹರಿಕಥಾಮೃತ ಸಾರದ ಕರುಣಾ ಸಂಧಿ ಇಂದ :
    ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ ।
    ಕುಳಿತು ಪಾದಲು ನಿಲುವ , ನಿಂತರೆ ನಲಿವ
    ನಲಿದರೆ ಒಲಿವೆ ನಾ ನಿಮಗೆಂಬ ।
    ಸುಲಭನೋ ಹರಿ ತನ್ನವರನು ಅರೆ ಘಳಿಗೆ ಬಿಟ್ಟಗಲನೋ
    ರಾಮಾಧವನ ಒಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ ।।
    ರಚನೆ: ಶ್ರೀ ಪುರಂದರ ದಾಸರು
    ಮಧುಕರ ವೃತ್ತಿ ಎನ್ನದು ಬಲು ಚೆನ್ನದು । ಪ ।
    ಪದುಮನಾಭನ ಪಾದ ಪದುಮ ಮಧುಪವೆಂಬ । ಅ ಪ ।
    ಕಾಲಿಗೆ ಗೆಜ್ಜೆ ಕಟ್ಟಿ ನೀಲವರ್ಣನ ಗುಣ
    ಆಲಾಪಿಸುತ ಬಲು ಓಲಗ ಮಾಡುವಂಥ ।।
    ರಂಗನಾಥನ ಗುಣ ಹಿಂಗದೆ ಪಾಡುತ್ತ
    ಶೃಂಗಾರ ನೋಡುತ್ತಾ ಕಂಗಳ ಆನಂದವೆಂಬ ।।
    ಇಂದಿರಾಪತಿ ಪುರಂದರವಿಠಲನಲ್ಲಿ
    ಚೆಂದದ ಭಕ್ತಿಯಿಂದ ಆನಂದ ಪಡುವಂಥ ।।

Komentáře • 14

  • @PrabhakaraAcharya-db7zk
    @PrabhakaraAcharya-db7zk Před 11 měsíci +1

    ತುಂಬಾ ಸೊಗಸಾದ ಹಾಡು ಆಹಾ ಏನು ಇಂಪು ನಿಮ್ಮ ಸ್ವರರಾಗದಲ್ಲಿ ಕೇಳೋಕೆ ತುಂಬಾ ಚೆನ್ನಾಗಿದೆ ಅಭಿನಂದನೆಗಳು ಹರಿಓಂ 🙏🇮🇳👌

  • @NagaRaju-tg4sz
    @NagaRaju-tg4sz Před 3 měsíci

    SUPER SUPER SUPER SONG MADAM SUPER SUPER VOICE MADAM 🎵🎵🎵🎸🎸🎸🎉🎉🎉.

  • @sugunendiran
    @sugunendiran Před 11 měsíci +1

    Beautifully Sung, Sow.Sindhu Bharadwaj. Blessings to and prayers for you

  • @sharadaraonl4905
    @sharadaraonl4905 Před 11 měsíci

    Haadu tumba madhura matte matte kelabekennusuttide loving blessings
    Hari 🕉

  • @raghavendrarao3599
    @raghavendrarao3599 Před 9 měsíci +1

    superb singing Madam. God Bless... Hare Srinivasa

  • @shivashivappa3353
    @shivashivappa3353 Před 11 měsíci +2

    Good 🌅evening madam very very nice your song

  • @shrikrishnagilkinja8880
    @shrikrishnagilkinja8880 Před 3 měsíci +1

    Very well sung with sahithya shuddi