ಒಂದು ಕಣ್ಣಿನ ಕಬ್ಬಿನ ನರ್ಸರಿ | ಅಧಿಕ ಇಳುವರಿ ನೀಡುವ ತಳಿಗಳು | single eye bud sugarcane | sugarcane nursery

Sdílet
Vložit
  • čas přidán 11. 03. 2023
  • ಒಂದು ಕಣ್ಣಿನ ಕಬ್ಬಿನ ನರ್ಸರಿ | ಅಧಿಕ ಇಳುವರಿ ನೀಡುವ ತಳಿಗಳು | single eye bud sugarcane | sugarcane nursery
    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :-
    ------------------------------------------
    ಕರಿಯಪ್ಪ ಪೂಜಾರಿ
    ಪೂಜಾರಿ ಸ್ಟ್ಯಾಂಡರ್ಡ್ ನರ್ಸರಿ, ಶೇಗುಣಶಿ
    ತಾ. ಬಬಲೇಶ್ವರ, ಜಿ. ವಿಜಯಪುರ
    ಮೊ. 8660190475, 8095551369
    my instagram:-
    -----------------------
    / rangukasturi
    ಒಂದು ಸಸಿಯಿಂದ ಒಂದು ಕ್ವಿಂಟಾಲ್ ತೂಕ ಹೇಗೆ ಸಾಧ್ಯ ಹಾಗೂ ಇದು ಒಂದು ಸಸಿಗೆ ಮಾತ್ರ ಸೀಮಿತವಾಗಿರದೆ ಜಮೀನು ಪೂರಾ ಪ್ರತಿಯೊಂದು ಸಸಿಯನ್ನು ಒಂದು ಕ್ವಿಂಟಾಲ್ ತೂಕದಲ್ಲಿ ಬೆಳೆಸಿ ಎಕರೆಗೆ ನೂರು ಟನ್ ಗಳ ಗುರಿಯನ್ನು ತಲುಪಲು ಹೇಗೆ ಸಾಧ್ಯ ಎಂಬುದನ್ನು 8660190475 ಈ ನಂಬರ್ ಗೆ ಸಂಪರ್ಕಿಸುವ ಮೂಲಕ ತಿಳಿದುಕೊಳ್ಳಬಹುದು.
    2013-2014 ನೇ ಇಸ್ವಿ.
    ಎರಡು ಪ್ರಯೋಗಗಳು
    1) 6 ಅಡಿ ಅಂತರದ ಸಾಲುಗಳಲ್ಲಿ 5 ಅಡಿಗಳಿಗೆ ಒಂದು ಸಸಿ ನಾಟಿ ಪದ್ಧತಿಯಲ್ಲಿ 30 ಗುಂಟೆ ಯಲ್ಲಿ ಪ್ರಯೋಗದಲ್ಲಿ 54ಟನ್ ಇಳುವರಿ.
    2) 8 ಅಡಿ ಅಂತರದ ಸಾಲುಗಳಲ್ಲಿ 5 ಅಡಿಗೆ ಒಂದು ಸಸಿ ನಾಟಿ ಪದ್ಧತಿಯಲ್ಲಿ 20 ಗುಂಟೆ ಪ್ರಯೋಗದಲ್ಲಿ 26 ಟನ್ ಇಳುವರಿ.
    2013 ರಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ರೈತರಿಂದ ರೈತರಿಗಾಗಿ ಕಾರ್ಯಕ್ರಮದಲ್ಲಿ "ಶ್ರೇಷ್ಠ ಕೃಷಿಕ" ಪ್ರಶಸ್ತಿ ಹಾಗೂ ಪ್ರೋತ್ಸಾಹ.
    2015-16 ರಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಶ್ರೇಷ್ಠ ಯುವ ಕೃಷಿಕ ಪ್ರಶಸ್ತಿ ಹಾಗೂ ಪ್ರೋತ್ಸಾಹ
    Topic explore :-
    ----------------------
    sugarcane seedling of single eye bud
    how do you make a sugarcane nursery?
    sugarcane bud cutter
    sugarcane single bud method
    single eye bud sugarcane kannada
    sugarcane bud cutter machine
    farming of sugarcane
    sugarcane farming
    sugarcane cultivation
    sugarcane nursery in kannada
    sugarcane plantation
    sugarcane planting methods
    how to get high yield in sugarcane
    high yield sugarcane variety
    poojari standard nursery
    #rangukasturi
    #sugarcanenursery
    #singleeyebudsugarcane
    #sugarcanefarming
    #sugarcanebudcutter
    #sugarcanecultivation
    #highyieldinsugarcane
    #highyieldsugarcanefarming #sugarcanesinglebudmethod
    #organicfarming
    #sugarcane
    #nursery
    #ಕಬ್ಬಿನನರ್ಸರಿ
    #ಕಬ್ಬುಕೃಷಿ

Komentáře • 29