Video není dostupné.
Omlouváme se.

ಗಂಟೆಗೆ 1,500 ಕಿಮೀ ವೇಗ! | Suborbital Flights | NASA | X- 59 Spacecraft | Concorde | Masth Magaa Amar

Sdílet
Vložit
  • čas přidán 26. 07. 2023
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Video Courtesy:
    Video by Apoorv Srivastava: www.pexels.com...
    Video by Artyom Saqib: www.pexels.com...
    .
    .
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #SuborbitalFlights #NASA #Travel #X59Spacecraft #SonofConcorde #Concorde #Spacecraft #OrbitalFlight #EscapeVelocity #Starship #SupersonicTechnology #BritainCivilAviationAuthority #VirginGalactic #ElonMusk #SpaceX #SpaceTransportation #MasthMagaa #AmarPrasad

Komentáře • 83

  • @madeshamax
    @madeshamax Před rokem +51

    ನಿಮ್ಮ ವಾರ್ತೆ ಕೆಳೋದೆ ಚಂದ ಗುರು ❤

  • @dreamer77768
    @dreamer77768 Před rokem +9

    ಕರ್ನಾಟಕ ಸರ್ಕಾರಿ ಶಾಲೆಗಳ ದುರಸ್ತಿ ಮತ್ತು ಶಿಕ್ಷಕರ ಕೊರತೆ ಬಗ್ಗೆ ಒಂದು ವರದಿ ಮಾಡಿ sir

  • @user-em8fw6gx7p
    @user-em8fw6gx7p Před rokem +2

    ಅತಿಯಾಯಿತು ತಂತ್ರಜ್ಞಾನ

  • @mr1manarmy320
    @mr1manarmy320 Před rokem +4

    ✈️✈️✈️ ಸೂಪರ್ ಸರ್

  • @nazninmn7626
    @nazninmn7626 Před rokem +4

    ಶುಭೋದಯಗಳು🎉🎉

  • @user-zj6br3lb3r
    @user-zj6br3lb3r Před rokem +6

    Sir, ಚೀನಾದ ಚಾಂಗ್ ಮಿಷನ್ ಗಳ ಬಗ್ಗೆ series ಮಾಡಿ ಸರ್

  • @trathnamma3100
    @trathnamma3100 Před rokem +1

    Very good news Amar Prasad sir thank you 👍👍

  • @ranjithkunder3565
    @ranjithkunder3565 Před rokem +1

    Good one sir, interesting thank you 👍👌👌👌🙏💐💖

  • @Umadevi-zr3vy
    @Umadevi-zr3vy Před rokem +2

    Thankyou so much sir 🙏😊

  • @balakundikumaraswamy4266

    Infinite NAMASKARA Mr
    Amar Prasad.
    🙏🙏

  • @swami-y5e
    @swami-y5e Před rokem

    Super information sir. Thank you❤

  • @nishanthanchan8887
    @nishanthanchan8887 Před rokem +2

    Sir capital of Australia is Canberra

  • @Venkateshnayak-xv5tw
    @Venkateshnayak-xv5tw Před rokem +2

    ಸರ್ ನಿಮ್ ಧ್ವನಿ ಅದ್ಭುತ

  • @venkateshprasad220
    @venkateshprasad220 Před rokem +4

    Amar Prasad sir 🥰
    Lovely voice 🥰🥰🥰🥰

  • @k.nmohanmohan3399
    @k.nmohanmohan3399 Před rokem +2

    ವಿನಾಶ ಕಾಲದ ವೀಪರೀತಬುದ್ಧಿ ,,,,, ಅಮರ ಪ್ರಸಾದ್...❤❤❤❤❤❤❤❤❤❤❤

  • @sunandabhat3333
    @sunandabhat3333 Před rokem

    Sir many many thanks for information

  • @chandrashekarshetty6367
    @chandrashekarshetty6367 Před rokem +6

    1500 km per hour idre, how can we go 18000 km America in 2 hours, It can be reduced to 12 hours from current 19-20 hours

    • @ravidilip1987
      @ravidilip1987 Před rokem

      Good question !! Even I had the same doubt !!

    • @GreenYogiNatural
      @GreenYogiNatural Před rokem

      To reach 125 miles above Earth, a suborbital vehicle needs to fly at a relatively sedate 3,700 mph (6,000 km/h), although that's still much faster than a commercial airplane, which flies at around 575 mph (925 km/h)

    • @GreenYogiNatural
      @GreenYogiNatural Před rokem

      To reach 125 miles above Earth, a suborbital vehicle needs to fly at a relatively sedate 3,700 mph (6,000 km/h), although that's still much faster than a commercial airplane, which flies at around 575 mph (925 km/h)

  • @dattatreyanyr4277
    @dattatreyanyr4277 Před rokem +1

    Good info sir

  • @preethamramachandra1309
    @preethamramachandra1309 Před rokem +11

    Small correction! X-59 goes upto 5632 KMPH as per NASA

  • @sadashivabhat1358
    @sadashivabhat1358 Před rokem +1

    ಹೆದ್ದಾರಿ ಗಳಲ್ಲಿ ಬಸಿಕಾಲುವೆಯನ್ನು ರಸ್ತೆಯ ಮಟ್ಟದಿಂದ ಎತ್ತರದಲ್ಲಿ ನಿರ್ಮಿಸುತ್ತಾರೆ ಇದರ ಬಗ್ಗೆ ಒಂದು ವರದಿ ಮಾಡಿ

  • @gangadharsm3739
    @gangadharsm3739 Před rokem +1

    Super video sir. Nice news all the best ❤❤❤🎉🎉🎉

  • @ManjunathSR-jr2xf
    @ManjunathSR-jr2xf Před rokem

    3:10 Sydney alla canberra

  • @harishk4862
    @harishk4862 Před rokem +3

    ಆಸ್ಟ್ರೇಲಿಯಾ ರಾಜಧಾನಿ sydeny ಅಲ್ಲ Canberra 😂😂😂 @ 3:15

  • @user00839
    @user00839 Před rokem

    ನಮ್ಮೂರೇ ಮೇಲು

  • @user-kq4tk5nw6m
    @user-kq4tk5nw6m Před 10 měsíci

    Welcome

  • @shivappankotager4793
    @shivappankotager4793 Před rokem +2

    ❤❤

  • @Tukaramumarani
    @Tukaramumarani Před rokem +2

    Good morning sir 🙏

  • @mahanteshsajjanar3060

    ಸರ್ home theatre ಬಗ್ಗೆ ವಿಡಿಯೋ ಮಾಡಿ

  • @sandroetn6907
    @sandroetn6907 Před rokem

    Super Video 📹 👌 ❤️ 👏

  • @girishs3056
    @girishs3056 Před rokem +2

    ಅಮರಣ್ಣ.. ಮೈಸೂರಿನಿಂದ ಬೆಂಗಳೂರಿಗೆ 2ಗಂಟೆ . 🤣😂🤣

  • @manjunatha4107
    @manjunatha4107 Před rokem

    Amar Prasad aur dhanyvad 🙏🙏

  • @annapurneshwarienterprises631

    ❤❤❤

  • @VenkateshVenkatesh-df2yb

    😊

  • @GreenYogiNatural
    @GreenYogiNatural Před rokem +1

    To reach 125 miles above Earth, a suborbital vehicle needs to fly at a relatively sedate 3,700 mph (6,000 km/h), although that's still much faster than a commercial airplane, which flies at around 575 mph (925 km/h)

  • @balakrishnam8689
    @balakrishnam8689 Před rokem

    🙏🙏

  • @shrishailh7406
    @shrishailh7406 Před rokem

    Pakka news andre mast maga

  • @manjunathsiddharth2078

    concorde bagge kuda 1 video maadi.

  • @damodarshetty5131
    @damodarshetty5131 Před rokem

    Congratulations

  • @ps-kd6zz
    @ps-kd6zz Před rokem +1

    ಸ್ಫೋಟ ಉಂಟಾಗೋಕ್ಕೆ ಕೊಡುಗೆಯನ್ನು ಕೊಡ್ತವೆ 😂

  • @anilks6790
    @anilks6790 Před rokem

    Sakleshpura

  • @NannaAnisike
    @NannaAnisike Před rokem

    ಗಂಟೆಗೆ ೧೫೦೦ ಕಿಮೀ ಸ್ಪೀಡಾದ್ರೆ, ನ್ಯೂಯಾರ್ಕಿನಿಂದ ಮುಂಬೈಗೆ ಹೇಗ್ರೀ ಸಾಧ್ಯ ಎರೆಡು ಗಂಟೇಲಿ ಹೋಗೋದಕ್ಕೆ???¿¿

  • @HarishKumar-hx5dp
    @HarishKumar-hx5dp Před rokem

    ಯೇಸು ಕ್ರಿಸ್ತನ ಬಗ್ಗೆ ತಿಳಿಸಿ

  • @ganapthimandavalli4835
    @ganapthimandavalli4835 Před rokem +1

    Ka15 ಜೋಗಫಾಲ್ಸ್

  • @shreyasshreyu7134
    @shreyasshreyu7134 Před rokem

    Australia capital canberra

  • @kki.708
    @kki.708 Před rokem

    Modiiiiiiii🎉❤💪🙏

  • @adarshas2637
    @adarshas2637 Před rokem

    1500 kmph????? Or 1500 kmps ???

  • @muhammadgareeb8567
    @muhammadgareeb8567 Před rokem

    ಭವಿಷ್ಯದಲ್ಲಿ ಗಂಟೆಗೂ ಮೊದಲು ಹೋಗುವ ಟೆಕ್ನಾಲಜಿ ಬರಲಿದೆ.

    • @muhammadgareeb8567
      @muhammadgareeb8567 Před rokem

      ವಿಮಾನದಷ್ಟು ಸೇಫ್ಟಿ ಖಂಡಿತವಾಗಿ ಇರಲ್ಲ

  • @mrscintech6809
    @mrscintech6809 Před rokem

    Please to check the speed sir we can't go any place in the world in 2 hours by the speed 1500km/h.

  • @sindunami9886
    @sindunami9886 Před rokem

    Good morning sir

  • @manjub375
    @manjub375 Před rokem

    ❤🎉

  • @muhammadgareeb8567
    @muhammadgareeb8567 Před rokem

    ವಿಮಾನದಷ್ಟು ಸೇಫ್ಟಿ ಖಂಡಿತವಾಗಿ ಇರಲ್ಲ

  • @jagannathhk4852
    @jagannathhk4852 Před rokem

    Swamy Australia Rajadani Sydney alla . CANBERRA Australia Rajadani. Tappu Tappu mahitiyannu kodabedi.

  • @karunakarshetty9780
    @karunakarshetty9780 Před rokem +1

    1,500/hr or 15,000/hr?

  • @demo7790
    @demo7790 Před rokem

    Commercial implementation is not possible.
    Top politicians around the world might use it.

  • @vinodkumarl516
    @vinodkumarl516 Před rokem

    Hi boss

  • @nationlover8266
    @nationlover8266 Před rokem

    ಟೆಕ್ನಾಲಜಿ ಬೆಳದಷ್ಟು ಮನುಷ್ಯನ ಬುದ್ಧಿನೂ ಕೇಡ್ತಾ ಹೋಗ್ತಿದೆ

  • @vidwathhm478
    @vidwathhm478 Před rokem

    G FORCE left the chat

  • @mrscintech6809
    @mrscintech6809 Před rokem

    1500km/h speed andre 2 ganteli 3000km hogutte world li yaav place li bekaadru 2 ganteli hogutte antira henge? 🤔

  • @bhagv7402
    @bhagv7402 Před rokem

    Drone Pratap ಬಗ್ಗೆ ಸ್ವಲ್ಪ ಮಾಹಿತಿ ಕೊಡಿ ಸರ್😂

    • @ancienthistoricplacechanne2227
      @ancienthistoricplacechanne2227 Před rokem

      ಯೂಟ್ಯೂಬ್ ಗರ ಮೇಲೆ ಈಗಲೇ ಕೋರ್ಟ್ನಲ್ಲಿ ಕೇಸ್ ಹಾಕಿದ್ದಾನೆ. ಈ B**** ಬಗ್ಗೆ ಇವರೇನಾದರೂ ಸುದ್ದಿ ಮಾಡಿದರೆ ಇವರ ಮೇಲೆ ನು ಸಹ ಕೋರ್ಟ್ ನಲ್ಲಿ ಕೇಸ್ ಹಾಕ್ತಾನೆ.

  • @manjunatha4107
    @manjunatha4107 Před rokem

    Nimn Manish Kala Chanda

  • @gourishmaskeri7840
    @gourishmaskeri7840 Před rokem

    ♥️ sir...

  • @msaleeth3032
    @msaleeth3032 Před rokem

    Australia da rajadhani change aagide 😂

  • @darshanst904
    @darshanst904 Před rokem +1

    ನಿಮ್ಮ ಮಾತುಗಳು ತುಟಿಗಳ ಆಕ್ಷನ್ ಗೆ ಮ್ಯಾಚ್ ಆಗುತ್ತಿಲ್ಲ.

  • @GaintArrow
    @GaintArrow Před rokem

    The USA does not even have Hyper sonic and supersonic technology, this info is just a wave.

  • @goodvibes8648
    @goodvibes8648 Před rokem +2

    Sir no fap bagge madi yuvakara waste madutthiruva viryada bagge yeccharike nidi

  • @marutidamodar7671
    @marutidamodar7671 Před rokem

    Sir nemma number sead sir plz

  • @marutidamodar7671
    @marutidamodar7671 Před rokem

    Cal me sir

  • @Cutshort.
    @Cutshort. Před rokem

    ❤❤