ಮೊಸಳೆಗಳನ್ನು🐊 ಕೊಂದು ತಿನ್ನುವ ಅಮೆಜಾನ್ ಕಾಡಿನ ಕಯಪೊ ಬುಡಕಟ್ಟು ಜನಾಂಗ | Crocodile Hunting | Flying Passport

Sdílet
Vložit
  • čas přidán 11. 06. 2023
  • Amazon has many different tribes and each Tribes have their own significance and mark in the Amazon. We met the most dangerous Kayapo tribes who hunt and eat crocodiles. We will spending a day with them and we will go on this hunting spree.
    ---------------------------------------------------------------------------------------------------------------------------
    Get in touch with us ⬇️
    Instagram : / flying_passport
    Facebook: / flyingpassport
    Telegram : t.me/flyingpassport
    Email Queries : flyingpassportashki@gmail.com
    ---------------------------------------------------------------------------------------------------------------------------
    😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!

Komentáře • 512

  • @V1Tvkannadaa
    @V1Tvkannadaa Před rokem +113

    ನಮ್ಮ ಕಣ್ಣಲ್ಲಿ ನೋಡದೇ ಇರುವ ಹೊಸ ಹೊಸ ಸ್ಥಳಗಳನ್ನು ಆಚಾರ ಬುಡಕಟ್ಟು ಪದ್ಧತಿಗಳನ್ನು ತೋರಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು❤
    ❤ from Karnataka 🙏

  • @janardhangowdagowda3682
    @janardhangowdagowda3682 Před rokem +59

    ಆದಷ್ಟು ಬೇಗ ನಿಮಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಎಂದು ನಮ್ಮ ಕನ್ನಡಿಗರ ಆಶೀರ್ವಾದ

  • @veereshdk1942
    @veereshdk1942 Před rokem +9

    ಕೋಶ ಓದಬೇಕು ಅಥವಾ ದೇಶ ಸುತ್ತಬೇಕು,,,,,,ಸೂಪರ್ ಕಿರಣ್ & ಆಶಾ

  • @lakshmi4777
    @lakshmi4777 Před rokem +5

    ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಚೆನ್ನಾಗಿ ಕಾಪಾಡಲ್ಲಿ all the best ಆಶಾಕಿರಣ ಉದಯವಾಗಲಿ

  • @pavanvayuputhra1997
    @pavanvayuputhra1997 Před rokem +34

    ಯಾರೂ ಕೂಡ ಇದುವರೆಗೂ ಇನ್ನೂ ಮುಂದೇನೂ ಸಹ ಈ ರೀತಿಯ ಅಮೆಜಾನ್ ಕಾಡನ್ನು ತೋರಿಸಲು ಸಾಧ್ಯವಿಲ್ಲ ❤❤❤ thank you ಕಿರಣ್ bro and ಆಶಾ sister ❤❤❤

    • @abhivlogs5521
      @abhivlogs5521 Před rokem +1

      Bro still wait DR bro is there

    • @pavanvayuputhra1997
      @pavanvayuputhra1997 Před rokem +1

      @@abhivlogs5521 i know even i also subscribe and fan of Dr BRO 🤙🏻
      How you knw same place Dr BRO will go?

    • @pavanvayuputhra1997
      @pavanvayuputhra1997 Před rokem +3

      @@abhivlogs5521 ಇನ್ನೊಂದ್ ವಿಷ್ಯ ನಮ್ ಕನ್ನಡದವರು ಯಾರೇ ಆಗಿರಲಿ ಹೊಗಳಿ ಅವರ ಪ್ರಯತ್ನಕ್ಕೆ ಬೆಂಬಲ ಕೊಡಬೇಕು ಅಷ್ಟೆ 🤙🏻

    • @Prakash-pt7fd
      @Prakash-pt7fd Před rokem +1

      👍🏻

  • @maheshmalnad3039
    @maheshmalnad3039 Před rokem +5

    ಹಣದ ಮೋಹವಿಲ್ಲದ ಸಂಬಂಧಗಳ ಮೌಲ್ಯವನ್ನು ಅರಿತಿರುವ ಇಂತಹ ಬುಡಕಟ್ಟು ಜನರಿಂದಲೇ ನಮ್ಮ ಭೂಮಿಯಲ್ಲಿ ಕಾಡು ಇನ್ನೂ ಉಸಿರಾಡ್ತಿರೋದು 🌿🌿ಇವರ ಪರಿಚಯಕ್ಕೆ ಧನ್ಯವಾದಗಳು ಕಿರಣ್ ಅಣ್ಣ ಆಶಾ ಅಕ್ಕ 🙏🙏🙏

  • @ranker80
    @ranker80 Před rokem +53

    ಆದಷ್ಟು ಬೇಗ ಒಂದು ಮಿಲಿಯನ್ ಆಗಲಿ. ❤

  • @simplesanchari
    @simplesanchari Před rokem +21

    ಒತ್ತಿ ಲೈಕ್ ಆಶಾ ಅಕ್ಕ ಮತ್ತು ಕಿರಣ್ ಅಣ್ಣ ge❤❤❤🎉🎉🎉❤

  • @prathapkharvi8302
    @prathapkharvi8302 Před rokem +21

    ನಿಮ್ಮ ಈ ಪ್ರಯತ್ನ ಅದ್ಭುತವಾಗಿದೆ....ಜೈ ಕರ್ನಾಟಕ ಜೈ ಕನ್ನಡಾಂಬೆ ❤️❤️❤️

  • @bharathibs1593
    @bharathibs1593 Před rokem +8

    ನಿಮ್ಮಿಬ್ಬರ ಪ್ರಯತ್ನಕ್ಕೆ ನಾವು ಏನ್ ಹೇಳಬೇಕು ಅಂತ ನೇ ಗೊತ್ತಾಗ್ತಿಲ್ಲ ತುಂಬಾ ತುಂಬಾ ಧನ್ಯವಾದಗಳು ಅಣ್ಣ ಅತ್ತಿಗೆ 💐💐

  • @kamal6145
    @kamal6145 Před rokem +6

    ಡ್ರೋಣ್ ಉಪಕರಣ ಬಳಸಿದಕ್ಕೆ ಪರಿಸರ ತುಂಬಾ ಚೆನ್ನಾಗಿ ಕಾಣುತ್ತದೆ. ಧನ್ಯವಾದಗಳು ಆಶಾ & ಕಿರಣ ಸರ್

  • @Pruthviraj784kanaadiga
    @Pruthviraj784kanaadiga Před rokem +12

    ಅವರು ದುಡ್ಡಿನ ಬಗ್ಗೆ ಆಸೆಪಡದೆ ಇರೋದು ಒಳ್ಳೆಯದು😊

  • @maheshwarik1227
    @maheshwarik1227 Před rokem +17

    ನೀವಿಬ್ಬರು ನಮ್ಮ ಕರ್ನಾಟಕದ ಹೆಮ್ಮೆ ❤❤ ಕಿರಣ್ sir ಹಾಗೂ ಆಶಾ mam

  • @sunild1619
    @sunild1619 Před rokem +6

    ಹಾಯ್ ಬ್ರದರ್ ಬೆಳಗಿನ ಜಾವದ ಶುಭಾಶಯಗಳು ಅಮೆಜಾನ್ ಕಾಡು ಅಲ್ಲಿನ ಜನರು ಮತ್ತು ಅಲ್ಲಿನ ಪ್ರಾಣಿ ಗಳು ಎಲ್ಲಾ ವಿಸ್ಮಯವಾಗಿದೆ. ಅದ್ಭುತವಾಗಿದೆ 😊🎉❤

  • @mohammadhusen4602
    @mohammadhusen4602 Před 11 měsíci

    ಒಳ್ಳೇದಾಗ್ಲಿ ಬ್ರದರ್ ಅಂಡ್ ಸಿಸ್ಟೆರ್ ನಮಗೂ ಹೆಮ್ಮೆ, ಆದ್ರೆ ನಿಮಗೂ ಮೊಸಳೆ ಮಾಂಸ ತಿನ್ನುವ ಜನರ ಮದ್ಯ ನೀವ್ ಹೋಗಿದ್ದೀರಾ ಅವ್ರ್ ಮೊಸಳೆ ಮಾಂಸ ಹೆಂಗ್ ಮಾಡ್ತಾರೆ ಅಂತ ನಿಮಗೆ ತೋರಿಸಿದ್ದಾರಾ ಸರ್ ಕೇಳ್ಬಹುದಾ 😊😊
    ಯಾವಾಗ್ಲೂ ಖುಷಿಯಾಗಿರಿ ಆದಷ್ಟು ಬೇಗ ನಿಮ್ಮ ಎಲ್ಲಾ ಪ್ರಯಾಣ ಮುಗಿಸಿ ಸೇಫ್ ಆಗಿ ಬನ್ನಿ ದೇವರು ಒಳ್ಳೇದು ಮಾಡಲಿ 💖💖💖😘😘

  • @thaseerk6475
    @thaseerk6475 Před rokem +4

    ಮೊದಲು ವಿದೇಶ ರಾಷ್ಟ್ರ ಗಳ ಮಾಹಿತಿ ಪಡೆಯಲು ಇಂಗ್ಲಿಷ್ ಚಾನೆಲ್ ನೋಡ್ಬೇಕಿತ್ತು ಈಗ ಕನ್ನಡ ದಲ್ಲಿ ನೋಡುವ ಸಾಹುಭಾಗ್ಯ ಕೊಟ್ಟ ನಿಮಗೆ ವಂದನೆಗಳು 🌹🌹🌹

  • @shilpashilp9858
    @shilpashilp9858 Před rokem +4

    Namma Deshada hemmeya Jodigalu Nivu 🙏🏿❤️❤️🙏🏿
    Devru Nimge olledu madli 🙏🏿
    LOVE YOU BOTH OF YOU
    TC ALWAYS STAY SAFE ❤️
    HEMMEYA KANNADIGARU ASHA ❤️KIRAN ❤️

  • @swethabasavaraju5598
    @swethabasavaraju5598 Před 8 měsíci +1

    You both are such a gem to Karnataka ❤️ You both deserved to be honoured by Karnataka government 🎉 hats of to you guys lots of support and love from Karnataka

  • @nikeshvas5582
    @nikeshvas5582 Před rokem +14

    U deserved to be honoured by Karnataka government.. Travel safely❤

  • @dayanandcddaya8743
    @dayanandcddaya8743 Před rokem +3

    ಆಶಾಕಿರಣರವರೆ ನಿಮ್ಮ ಸಾಹಸಕ್ಕೆ ಧನ್ಯವಾದಗಳು ಅಮೆಜಾನ್ ಕಾಡಿನ ಬಗ್ಗೆ ಇನ್ನಷ್ಟು ವಿಡಿಯೋ ಮಾಡಿ

  • @mvracs1234
    @mvracs1234 Před rokem +1

    ದಯಮಾಡಿ❤️💙 ಸಂಪೂರ್ಣ ಎಚ್ಚರಿಕೆ❤️🌺💖ಯಿಂದ ಇರಿ🌹 Adventure ಬಹಳ ಅದ್ಭುತ🌺💖💙 ನಿಮ್ಮ ಹುಷಾರು ಸಹ ಮುಖ್ಯ🌹🌹💖💙🌺

  • @anupamamahesh465
    @anupamamahesh465 Před rokem +1

    Superb ಆಶಾಕಿರಣ ಅಮೇಜಾನ್ ಕಾಡು ತುಂಬಾ ಚೆನ್ನಾಗಿದೆ ಅಷ್ಟೇ ಭಯಂಕರ ಲವ್ ಯು ❤

  • @joywithlove
    @joywithlove Před rokem

    ನಿಮ್ಮ ಎಲ್ಲಾ ವಿಡಿಯೋಗಳೂ ಸಹ ತುಂಬಾನೇ ಇಂಟೆರೆಸ್ಟಿಂಗ್ ಆಗಿರುತ್ತೆ.ತುಂಬಾನೇ ಸಂತೋಷವೂ ಆಗುತ್ತೆ.ನಮ್ಮ ಕರ್ನಾಟಕದವರಾಗಿ ಎಷ್ಟೆಲ್ಲ ಅಡೆತಡೆ ಗಳು ಇದ್ದರೂ ಸಹ ಅತ್ಯಂತ ಸರಳ ರೀತಿಯಲ್ಲಿ ನಮಗೆ ಮನೆಯಲ್ಲಿಯೇ ವಿಶ್ವ ದರ್ಶನ ಮಾಡಿಸುತ್ತಿರುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. chimpanji ಗಳನ್ನು ತೋರಿಸಲು ನೀವು ಪಟ್ಟ ಕಷ್ಟ ನಿಜಕ್ಕೂ ನನಗೆ ಕಣ್ಣೀರನ್ನೇ ತರಿಸಿತು.ದೇವರು ನಿಮಗೆ ಒಳ್ಳೆಯದನ್ನ ಮಾಡಲಿ. i love you both ❤❤❤❤❤
    =ಪ್ರೀತಿಯಿಂದ,
    ಕಾಂತರಾಜ್, ಬೆಂಗಳೂರು.

  • @rgncreation1256
    @rgncreation1256 Před rokem +6

    ಅಮೆಜಾನ್ ಮೊಸಳೆ ಯನ್ನು ಇಡಿದು ಮುತ್ತು ಕೊಟ್ಟ ಕರುನಾಡ ವೀರ 🎉 😅 👍

  • @surya-jd3yt
    @surya-jd3yt Před rokem +3

    ತುಂಬಾ ಚೆನ್ನಾಗಿದೆ🎉 ಕಷ್ಟ ಕೂಡ
    ನಿಮ್ಮಿಬ್ಬರಿಗೂ ಒಳ್ಳೆದಾಗಲಿ❤

  • @savithar9314
    @savithar9314 Před rokem

    ಆಶಾ ಕಿರಣ.... ಎಸ್ತು kastadallu ಕುಷಿ ಕುಷಿ ಯಾಗಿ ಯಾತ್ರೆ ಮಾಡಿ ನಮಗೂ ಎಲ್ಲಾ ಮಾಹಿತಿ ನೀಡಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ಮೇಡಂ and Sir...🎉🎉🎉God bless you and your family 🎉🎉

  • @shivakumars5738
    @shivakumars5738 Před rokem +5

    Your wife is so nice, with no attitude 🙌

  • @deepamurugeshdeepamurugesh9937

    Very nice episode. Thumba effort akidira nimge innu hecchu subscribers agli...u both of deserve it ❤

  • @ajitkoli7824
    @ajitkoli7824 Před rokem +7

    ಜೈ ಕನ್ನಡಾಂಬೆ 💛❤️

  • @shobhaurs8381
    @shobhaurs8381 Před rokem

    👌ಹೇಳುವುದಕ್ಕೆ ಪದಗಳೇ ಸಿಗುತ್ತಿಲ್ಲ. ತುಂಬಾ ಚನ್ನಾಗಿದೆ. ಸೂಪರ್. ಮೊಸಳೆ ಹಿಡಿದುಕೊಂಡಾಗ ನಿಮಗೆ ಭಯ ಆಗಲಿಲ್ಲವ.

  • @sumu5754
    @sumu5754 Před rokem +1

    9:23 ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ನಾನು ಕಂಡಂಥಾ ಖುಷಿಯಾದ ಜೋಡಿ

  • @pruthvienterprises9460
    @pruthvienterprises9460 Před rokem +5

    THE BEST youtuber of KARNATAKA 🎉

    • @arunshetty771
      @arunshetty771 Před rokem +1

      Not just for Karnataka best of India including Dr Bro 💛❤️

  • @sudarshanadigak28
    @sudarshanadigak28 Před rokem +2

    Your Brazil Amazon series is the best series I have ever seen in your channel.

  • @girishmevundi4554
    @girishmevundi4554 Před rokem

    ತುಂಬಾ ಚೆನ್ನಾಗಿದೆ ಈ ವಿಡಿಯೋ..ನಿಮ್ಮ ಧೈರ್ಯ ಮೆಚ್ಚುವಂತಹದು 👍🏼
    ನಿಮ್ಮಿಂದ ನಾವೆಲ್ಲ ಕುಳಿತಲ್ಲೇ ವಿಶ್ವ ಪರ್ಯಾಟನೆ ಮಾಡುತ್ತಿದ್ದೇವೆ..ಧನ್ಯವಾದಗಳು ಗುರೂ 🙏🏼

  • @prithvirajnk831
    @prithvirajnk831 Před rokem +1

    ನಿಮ್ಮ ಈ ಜೀವನ ನಮ್ಮೆಲ್ಲರ ದೊಡ್ಡ ಕನಸು

  • @VishalGowda-qs7ro
    @VishalGowda-qs7ro Před rokem +19

    4 childrens survived over 40 days in Amazon Rain forest its Miracle

  • @globallogs5582
    @globallogs5582 Před rokem

    ನಿಮ್ಮಿಬ್ಬರ ಪ್ರಯತ್ನ Great ತುಂಬಾ ಚನ್ನಾಗಿತ್ತು Good Job Keep it up 😊👍Thanks.🌹💟

  • @trimurthya149
    @trimurthya149 Před rokem

    ಹೀಗೆ ಸಾಗಲಿ ನಿಮ್ಮ ಪಯಣ ಸುರಕ್ಷಿತವಾಗಿ ಆನಂದಕರವಾಗಿ.

  • @bskrishnaiahshetty8483
    @bskrishnaiahshetty8483 Před rokem +1

    4.30 Nimma dhairyakke 😂😂👌👌🙏

  • @sudhanvasudhu1234
    @sudhanvasudhu1234 Před rokem +1

    Nimage million alla billion deserving ❤❤❤❤🎉🎉🎉🎉
    ❤❤🎉🎉🎉

  • @shankarabaraha77
    @shankarabaraha77 Před rokem

    Nanganthu nimma bagge tumba hemme annistayide.. Matte nanu nimma jothe iddidre eshtu chennagirtittu... Anta ansutte... Super....❤❤❤❤❤❤❤❤😊😊😊🥰🥰🥰🥰

  • @raaghuchannaiah653
    @raaghuchannaiah653 Před rokem +6

    Any time u guys got frustrated because of travelling? Appreciate ur efforts in making videos and showing us the world…! 😊

  • @shashikumar24156
    @shashikumar24156 Před rokem +4

    Really You people are great. Doing work aside, Vlogging aside. Balancing both really great.. Hats off to both of you... 🎉🎉🎉🎉

  • @KiranN-zg5dg
    @KiranN-zg5dg Před rokem +5

    It's challenging, you people taking risks. And showing such a dangerous location I appreciate your effort, stay safe and enjoy u r journey guys.

  • @nirmalababy3885
    @nirmalababy3885 Před rokem

    wonderful video nadi forest olle location awsome agide aliiya janara culture bahala channagi explore madi torisiddira hatts off nimage Tq god bless you ashakiran avarige -ealth bagge care togolli

  • @Ashok.kk.
    @Ashok.kk. Před rokem

    ಅಯಯಯ್ಯೋ super ಅಮೆಜಾನ್

  • @Pavithravlogsinkannada
    @Pavithravlogsinkannada Před rokem +6

    Thank you so much Asha mam and Kiran sir to introduce new places through your flying passport we are also flying and exploring other country places with lot of love from chikkamagalur 💗

  • @vinayjs7945
    @vinayjs7945 Před rokem

    Nimma Amazon journey, Amazing agide

  • @anandaambi4939
    @anandaambi4939 Před 11 měsíci

    ನಿಮ್ಮ ಸಾಹಸಕೋ೦ದು ಕೋಟಿ ಸಲಾಂ 👏👏👏👏👏👏👏👏👏👏👏👏👏👏👏👏

  • @varalakshmi5725
    @varalakshmi5725 Před rokem +1

    Amazon forest amazing 😍 wowww nice view super.. nice commitment nice volg ❤ jai karanataka jai kanabambe

  • @vidyaks1656
    @vidyaks1656 Před rokem

    ಸೂಪರ್ ವಿಡಿಯೋ ತೋರಿಸಿದ್ದೀರಿ ಧನ್ಯವಾಗಳೊಂದಿಗೆ

  • @hariprasadknayak9881
    @hariprasadknayak9881 Před rokem

    Amazon Brazil Ep 3 video was superb. Very nice place. View, drone view, Greenary superb. I like it. Super video. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @naveenraju9842
    @naveenraju9842 Před rokem +7

    U both are living the life to the fullest👏, keep up the good work, stay safe 💛❤️

  • @snehajoesphin93
    @snehajoesphin93 Před rokem +5

    Love from Karnataka ❤love watching all your amazing videos 📸 hands off to ur efforts......love you both.....🫂have a safe journey.....

  • @bommaraj9167
    @bommaraj9167 Před rokem +1

    All videos super sir and Madam from Chitradurga 👌👌👌

  • @Cuteabhi3055
    @Cuteabhi3055 Před rokem

    ಹಸುವಿಗೆ ಕರು ಚಂದ ನವಿಲಿಗೆ ನಾಟ್ಯ ಚಂದ ಬೇರೆ ದೇಶ ದಲ್ಲಿ ನಮ್ಮ ಕನ್ನಡ ನುಡಿ ಮುತ್ತು ಕೇಳೋದೇ ಚಂದ ನಮ್ಮ ನಾಡು ನಮ್ಮ ಹೆಮ್ಮೆ ನಮ್ಮ ಭಾಷೆ ನಮ್ಮ ಹಕ್ಕು ❤❤ಜೈ ಕರ್ನಾಟಕ❤❤❤ಜೈ ಕನ್ನಡಾಂಬೆ ❤❤ಜೈ ಭುವನೇಶ್ವರಿ ❤

  • @virupa007
    @virupa007 Před rokem

    ಸೂಪರ್ ಗುರು ಅಂಡ್ ಅಕ್ಕ.... ವೆಲ್ ಡಾನ್.... Jai kannda... 💛❤️

  • @gopalkrishna1309
    @gopalkrishna1309 Před rokem +1

    Awesome coverage , than Hollywood movies. True locations are shoots . All are enjoying with realistic situations.
    Simply you are amezing true Indian couple.
    🇮🇳🙏🏻🇮🇳 Jai Hind

  • @srinivasal7839
    @srinivasal7839 Před rokem +1

    ಅದ್ಭುತ 🤩 as always u both are best.. 👌

  • @williamserrao2217
    @williamserrao2217 Před rokem +3

    Really great Ashakka n Kiran sir,,,u guys exploring wonderful awesome places,, hats off to you,,,, William Serrao, Mangalore 🙏

  • @madhuav783
    @madhuav783 Před rokem

    Amazon forest na amazing agi thorsthiruva nimmagea thumbu hrudhyada dhanyavadagalu🙏🙏

  • @arya521
    @arya521 Před rokem +1

    U deserve all this comments proud of Karnataka n all over the world💕💕💕

  • @nagarajmulugund707
    @nagarajmulugund707 Před rokem +1

    Ooh ...amazing ...
    Taking all risks for us to show the world.... I have become a great fan of flying passport....

  • @Travelandtasty26
    @Travelandtasty26 Před rokem +1

    Love your vlogs both doing good job feels like we r travelling with u people and Asha love her smiling face all the time and u people are down to earth

  • @rameshtalawar6454
    @rameshtalawar6454 Před rokem

    ನಿಮ್ಮ ಸ್ಫೂರ್ತಿದಾಯಕ ಪ್ರವಾಸ ಪ್ರಯಾಣ ಹೊಸ ಹೊಸ ಸಾಹಸಮಯ ಸ್ಥಳಗಳನ್ನು ತೋರಿಸಲು ಮಾಡುವ ಪ್ರಯತ್ನಕ್ಕೆ ಕೋಟಿ ಕೋಟಿ ಧನ್ಯವಾದಗಳು 🙏🏻🙏🏻

  • @shilpabh2255
    @shilpabh2255 Před rokem +2

    My whole family is a big fan of your channel. We never miss any of the episodes. My daughters are left watching cartoon programs and big fans for both of you.😊❤️

  • @renukeshappi5682
    @renukeshappi5682 Před rokem

    Thumba Kushi aguthaede brother and sister.super

  • @NandisanjuNandeeshasanja-sw6tz

    Sri swalpa voice break agutha edye adru nu nim vd matra super 👍🤩❤️😍🥰😘

  • @sundarashetty9049
    @sundarashetty9049 Před 10 měsíci

    Very. Suppr. Akka. Nimma. Sadnege. Devta. Krpe. Irli.

  • @arunshetty771
    @arunshetty771 Před rokem +11

    This blog gives me chills 💥 how wild travellers you are guys its really amazing. A kannada newspaper wrote about your achievements in yesterday's column hope you guys are aware of it. ಜೈ ಕರ್ನಾಟಕ ಜೈ ಕನ್ನಡಾಂಬೆ 💛❤️

  • @Ravikiran2000K
    @Ravikiran2000K Před rokem

    Awesome video
    Love from INDIA Bangalore

  • @mujeershades
    @mujeershades Před rokem +4

    Amazing vlog, looks very scary in the night. Was thinking about Anaconda. Appreciate for your effort and showing us this part of the world. Love from Bangalore as usual.

  • @lettheworldknowjustice4409

    Kannadiga please support Madi they are showing us places that many of us won't be able visit those places 1M should be soon share Madi support Madi ❤️.

  • @sampathgowda9141
    @sampathgowda9141 Před rokem +1

    I love the way❤ that u both r always in chill mood i vl never ignore ur video at any situation I'll be waitinig for different one✊, be safe stay kush ❤

  • @JalajaK-fh9ov
    @JalajaK-fh9ov Před rokem

    Wow what a video loved it so much please make more videos like i hope you guys 1m soon!!
    Lots of love from udupi❤

  • @akshath1078
    @akshath1078 Před rokem

    ತುಂಬಾ ಎಫರ್ಟ್ ಹಾಕಿ ವಿಡಿಯೋ ಮಾಡಿದ್ದೀರಾ 🤗❤

  • @sumithpaul7421
    @sumithpaul7421 Před rokem +1

    Both chinnus gem 💎💎💎💎💎of karnataka great pair great bonding day by day ur bonding is strong

  • @uniquepower5684
    @uniquepower5684 Před rokem

    Most deserving person both of uu 😊 ur the best I'm watching every videos ...u both guys are amazing patience is next level 😊..
    Thank u...

  • @karnataka7033
    @karnataka7033 Před rokem

    Good couple. Great. One of the best videos Cary on keep it up. 💐💐💐🙏🙏🙏

  • @user-rc4bk9dw3u
    @user-rc4bk9dw3u Před rokem +1

    Hi Asha kirana brother good morning how r u. Yavatthu gu navu nodakke agodilla antha places yella Neve namage torustha edira. Thank you so much. Thanks for sharing vedio and we r waiting for next vedio take care keep smiling 😊😊 God bless you looooooooooots of love from Karnataka ❤️❤️❤️❤️. Jai Karnataka jai kannadaambe

  • @madakarimadakari5620
    @madakarimadakari5620 Před rokem +1

    Dr bro gintha niva chanagi thorstira😊🎉🔥👍

  • @adhiyogiloka6460
    @adhiyogiloka6460 Před rokem +1

    God bless you with 100 year ....to explore more and more

  • @muralidhark.r.6606
    @muralidhark.r.6606 Před rokem +1

    Priceless...!! It is difficult to believe we are watching in Kannada.

  • @veereshhiremath2987
    @veereshhiremath2987 Před rokem +1

    Karnataka ratnagalu❤❤

  • @bharatkairani
    @bharatkairani Před 4 měsíci

    awesome kiran broi and Asha sis

  • @jayanthkumarkr6049
    @jayanthkumarkr6049 Před rokem +1

    ನಿಮ್ಮ ಸುಖ ಸಂಸಾರದ ಗುಟ್ಟನ್ನು ತಿಳಿಸಿ ಗುರುವೇ 🙏🏻

  • @shgandhana2305
    @shgandhana2305 Před rokem

    Hai favors nevus thumba struggle madthedera nem journey yalli adakke thakka result seguthe.all the best dears❤

  • @sudeepdeep7283
    @sudeepdeep7283 Před rokem

    Neevu hella couples ge ondu maadari....love u, I cont express my feelings towards u people... Love u both ❤️❤️😘❤️❣️❣️❣️❣️❣️❣️❣️

  • @srimanmansri
    @srimanmansri Před rokem +1

    You are doing great job guys, thank you. I never thought that I will see Amazon series, adu ishtu detail aagi. First of all take care of ur health allinda when you come to other morden city, go to the doctor once and purthi body checkup maadsi. This is my humble request. Thank you.

  • @mayurpatil6894
    @mayurpatil6894 Před rokem

    Love from ಕಲಬುರ್ಗಿ ❤️❤️❤️

  • @pari2545
    @pari2545 Před rokem

    Super adventures vedio , enjoyed the fullest take care and keep going

  • @roopa...paaruuu4904
    @roopa...paaruuu4904 Před rokem

    ನಿಮ್ಮ ಪ್ರಯತ್ನ 👌🏻👌🏻👌🏻👌🏻🙏🏻🙏🏻🙏🏻

  • @chandushiraler1249
    @chandushiraler1249 Před rokem

    Super bro and sister god bles yours....

  • @manjunathan5027
    @manjunathan5027 Před rokem +1

    Great Guys keep going ...❤

  • @yatheeshcm7825
    @yatheeshcm7825 Před rokem +1

    You are people are already living the life I dreaming of❤

  • @meghamohan4119
    @meghamohan4119 Před rokem

    Asha kiran nivu namma kannadada Hemme ..but be careful take care .jai Karnataka

  • @scorpionsscorpio5009
    @scorpionsscorpio5009 Před rokem

    Welcome bck to amazons amazing couples,ur the 1 in son & moon.

  • @Savaari2408
    @Savaari2408 Před rokem

    Awesome video ❤️ you guys are truely amazing 😍❤️ all the best stay safe take care 🥰

  • @arunhardik512
    @arunhardik512 Před rokem

    We love you and support you AK keep going 🌍❤️❤️🌍🌍🌍❤️❤️🌍🌍❤️❤️🌍🌍🌍

  • @sudeepdeep7283
    @sudeepdeep7283 Před rokem

    Wt a beautiful couples ..❤❤❤❤❤❤ nimma maathu... Nimma understanding... Nija edre e reeti erbeku... Neevu adrustavantaru..... But nimma strugells hen erutte antha namge gottagutte... 😂😂 But we love u soooooooooooooooo much Kiran ,ND asha.... Really love u ❤️ Sooo much pa ....