Ahahaha Manava Bhajan by Karkala Shree Venkataramana Bhajana Mandali

Sdílet
Vložit
  • čas přidán 28. 12. 2020
  • HA HA HA HA MANAVA HIGAKE KETTE
    HARI BHAJANEYA BITTE
    JANMANTARADALI MADIDA PUNYADINDIGE BHUSURA JANMAVAKOTTA DEVA VARENYA SANMADI MANYA MANMATHANAYYANA DHANYA CARITANA OMMADARU NI MANNISALILLA DHONYA ||1||
    TANUVINA CINTE TANAYARA CINTE DHANA DHANYADA CINTE VANITERA CINTE UDARADA CINTE ANUDINADALI TANUVA NENESUTA KANAGANANTE ||2||
    MADADI MAKKALIGE ODEVEYA GALISA BEKEMBO CINTE MANE CINTE MANYADA CINTE MANUJARIGE ANUDINA PURANDARA VITTALANA NENEYADE KANAGANANTE ||3||
    ಹಹಹಹಹ ಮಾನವ ಹೀಗೇಕೆ ಕೆಟ್ಟೆ
    ಹರಿಭಜನೆಯ ಬಿಟ್ಟೆ || ಪ ||
    ಜನ್ಮಾಂತರದಲಿ ಮಾಡಿದ ಪುಣ್ಯ ಇಂದಿಗೆ ಭೂಸುರ ಜನ್ಮವ ಕೊಟ್ಟ ದೇವವರೇಣ್ಯ | ಸನ್ಮಾನದಿ ಮಾನ್ಯ ಮನ್ಮಥನಯ್ಯನ ಧನ್ಯ ಚರಿತ್ರನ | ಒಮ್ಮಾನರೂ ನೀ ಮನ್ನಿಸಲಿಲ್ಲ ಠೊಣ್ಯ || ೧ ||
    ತನುವಿನ ಚಿಂತೆ ತನಯರ ಚಿಂತೆ ಧನಧಾನ್ಯದ ಚಿಂತೆ | ವನಿತೆಯರ ಚಿಂತೆ ಉದರದ ಚಿಂತೆ | ಅನುದಿನದಲಿ ತನುವ ನೆನೆಸುತ ಕನಕನಂತೆ || ೨ ||
    ಮಡದಿ ಮಕ್ಕಳಿಗೆ ಒಡವೆಯ ಗಳಿಸ | ಬೇಕೆಂಬ ಚಿಂತೆ ಮನೆ ಚಿಂತೆ ಮಾನ್ಯದ ಚಿಂತೆ ಮನುಜರಿಗೆ ಅನುದಿನ ಪುರಂದರ ವಿಠಲನ ನೆನೆಯದೆ ಕನಕನಂತೆ || ೩ ||
  • Hudba

Komentáře • 38