100 ಜನರಿಗೆ Divya Vasantha ಗ್ಯಾಂಗ್ ಸುಲಿಗೆ; ರಾಜ್ಯವೇ ಖುಷಿಪಡುವ ನ್ಯೂಸ್ ಕೊಟ್ಟವಳು ನಾಪತ್ತೆ! Suvarna News

Sdílet
Vložit
  • čas přidán 6. 07. 2024
  • Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    ರೋಲ್ ಕಾಲ್ ಪತ್ರಕರ್ತರ ಡೀಲ್ ಕಹಾನಿ; ದಿವ್ಯ ವಸಂತ ಮಾಡಿದ್ದೇನು? FIR on Divya Vasantha | Suvarna News
    #divyavasantha
    Suvarna News Live: czcams.com/users/liveR50P2knC...
    #suvarnanews #kannadanews #AsianetSuvarnaNews #karnatakapolitics
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 542

  • @prabhakarbhandya1319
    @prabhakarbhandya1319 Před 21 hodinou +436

    ಇದು ಇದು ಇಡೀ ರಾಜ್ಯವೇ ಖುಷಿ ಪಡೋ ಸುದ್ದಿ😂😂😊

  • @shivuparatanalli23
    @shivuparatanalli23 Před 21 hodinou +236

    ಡೀಲ್ ರಾಣಿ ದಿವ್ಯ ವಸಂತ 😂😂😂

  • @lingarajuraju7359
    @lingarajuraju7359 Před 21 hodinou +228

    BTv ಬೆವಾರ್ಷಿ ಇವಳು

  • @SanjayAndral
    @SanjayAndral Před 21 hodinou +276

    ಹಿಂದೊಮ್ಮೆ 😊 ಒಬ್ಬ ಮಹಾಕವಿಗಳು ಒಂದು ಮಾತು ಹೇಳಿದ್ದರು ಮೀಡಿಯಾ ನನ್ನ ಶಾ.... ಸಮ

  • @himu_36dev09
    @himu_36dev09 Před 16 hodinami +29

    ಹಿನ್ನೆಲೆ ಧ್ವನಿ ಅಸಹ್ಯವಾಗಿದೆ,ಸರಿಯಾಗಿ ಮಾತನಾಡಪ್ಫ ನಿನ್ನ ನಿಜವಾದ ಧ್ವನಿಯಲ್ಲಿ

  • @tittoabraham
    @tittoabraham Před 21 hodinou +82

    " ಇವ್ಳ ಬಗ್ಗೆ ನಾನಂತೂ ಕೆಟ್ಟದಾಗಿ ಕಾಮೆಂಟ್ ಮಾಡಲ್ಲ, ಯಾಕಂದ್ರೆ ಇವಳ ಬಾಯ್ಫ್ರೆಂಡ್ ಎಂತವ್ನೋ ಎನ್ ಕಥೇನೋ" 😅

  • @rajuhuded7683
    @rajuhuded7683 Před 21 hodinou +106

    ಹಿನ್ನೆಲೆ ಧ್ವನಿ ಕೇಳೋಕೆ ಆಗ್ತಿಲ್ಲ... ಒಂದ ಚೂರು ಚನ್ನಾಗಿಲ್ಲ

  • @ಕರ್ನಾಟಕಸಂಚಾರಿ

    Btv ಯಲ್ಲಿದ ನಾಲಯಾಕ್ ಇವಳು

  • @RajuRaju-el6oq
    @RajuRaju-el6oq Před 21 hodinou +39

    ಚನ್ನಾಗಿ ಕಾರದ ಪುಡಿ ರಡಿ ಮಾಡಿ ಇವಳಿಗೆ

  • @indian5364
    @indian5364 Před 19 hodinami +11

    ಮೊಟ್ಟ ಮೊದಲ ಬಾರಿಗೆ ಪತ್ರಕರ್ತರ ಕರ್ಮಕಾಂಡ ನ್ಯೂಸ್ ಚಾನೆಲ್''ನಲ್ಲಿ..

  • @ramamurthymb3499
    @ramamurthymb3499 Před 12 hodinami +8

    ಎಲ್ಲ TV ಯಲ್ಲೂ ಇಂತಹವರೇ ಇರುತ್ತಾರೆ ಹಣ ಮಾಡೊದಂದೆ😅😅

  • @shreyan5800
    @shreyan5800 Před 21 hodinou +22

    Background voice kodonige mostly mulavyadhi erbeku 😂

  • @shashikulul2894
    @shashikulul2894 Před 21 hodinou +51

    ಪವರ್ ಟಿವಿ ಬಂದಾದ ಬಗ್ಗೆ ವಿಡಿಯೋ ಮಾಡಿ ಮೇಡಂ

  • @user-qx5kn3xd7i
    @user-qx5kn3xd7i Před 21 hodinou +38

    Very good news😂

  • @umadeviguma3888
    @umadeviguma3888 Před 16 hodinami +8

    ದಯಮಾಡಿ ನಿಧಾನವಾಗಿ ಓದಿ ಕೇಳಲು ತುಂಬಾ ಕಷ್ಟವಾಗುತ್ತಿದೆ. ನಿಮ್ಮ ಧ್ವನಿ ಕೆಟ್ಟದಾಗಿದೆ.

  • @gowda7475
    @gowda7475 Před 21 hodinou +25

    Sonu gowda friend

  • @sankethn.a1804
    @sankethn.a1804 Před 19 hodinami +21

    ಗುರು ನಿನ್ನ ವಾಯ್ಸ್ ಮಾಡ್ಯುಲೇಶನ್ ಮಾತ್ರ ತುಂಬಾ ಕೆಟ್ಟಾಗಿದೆ.

  • @StoremyData
    @StoremyData Před 21 hodinou +45

    Madam dayabittu as background voice Matra change madi ..kelidre mai yella uryathe...yardo copy madak hogi... assaya kelathe

  • @Charan3891
    @Charan3891 Před 21 hodinou +13

    ಸುಂದರಿ ಅಲ್ಲ ಸೂ..... ಜೈಲ್ ಹಕ್ಕಿ PG ಕೇಟಗಿರಿ ಇರ್ಬೇಕು

  • @mahadevappapoojar1288
    @mahadevappapoojar1288 Před 19 hodinami +4

    ಹಿನ್ನೆಲೆ ಧ್ವನಿ ಕೊಡುವವನಿಗೆ ಏನ್ ತ್ರಾಸ ಆಗಿದೆ