My First VLOG - ಪಲ್ಲಕ್ಕಿಯಲ್ಲಿ ಕುಳಿತು ತಾನೇ ಭಕ್ತರ ಬಳಿ ಹೋಗುವ ದೇವಿಯ ಮಹಿಮೆ ! ಕೊಲಕಾಡಿ ಕಾಳಿಕಾಂಬ ದೇವಿ ಶಕ್ತಿ

Sdílet
Vložit
  • čas přidán 5. 09. 2024
  • ಕ್ಷೇತ್ರದ ಹಿನ್ನಲೆ :
    250 ವರ್ಷಗಳ ಹಿಂದೆ ಕೊಲಕಾಡಿ ಸಮೀಪದ ಕಕ್ವ ಉಪ್ಪಿಕಳ ಎಂಬಲ್ಲಿ ವಾಸವಾಗಿದ್ದ ಕಾಳಯ್ಯಚಾರ್ಯರು ತನ್ನ ವೃದ್ದಾಪ್ಯ ಕಾಲದಲ್ಲಿ ದೃಷ್ಟಿ ಕಳೆದುಕೊಂಡು ಬದುಕು ದುಸ್ತರವೆನಿಸಿ ಆತ್ಮಹತ್ಯೆ ಮುಂದಾದಾಗ " ನಿಲ್ಲು" ಎನ್ನುವ ಸತ್ಯದೇವತೆಯ ಅಭಯವಾಯಿತಂತೆ. ಮುಂದೆ ಅವರ ನಾಲಗೆ ತುದಿಯಲ್ಲಿ ನೆಲೆನಿಂತು ಸತ್ಯದ ನುಡಿಯಾಗಿ ಅನುಗ್ರಹಿಸಿದಳಂತೆ.
    ಕೊಲಕಾಡಿ ಶ್ರೀ ಕಾಳಿಕಾಂಬ ದೇವಸ್ಥಾನವು ಕರಾವಳಿಯ ಪುರಾತನ ಕಾಳಿಕಾಂಬ ದೇವಾಲಯಗಳಲ್ಲಿ ಒಂದಾಗಿದೆ. ಅತ್ಯಂತ ಕಾರಣೀಕದ ಕ್ಷೇತ್ರವೆಂದು ಜನಜನಿತವಾಗಿದೆ.
    ಈ ಕ್ಷೇತ್ರದ ಅಭಿವೃದ್ಧಿಗೆ ದೇಣಿಗೆ ನೀಡಲಿಚ್ಛಿಸುವ ಭಕ್ತಾಧಿಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕಾಗಿ ವಿನಂತಿ.
    CANARA BANK
    MULKY BRANCH
    Ac No : 0613101011543
    IFSC : CNRB0000613
    #dhanrajacharvlogs #dhanrajachar #kolakadi #viral #trending

Komentáře • 224

  • @beautifuljagattu8644
    @beautifuljagattu8644 Před rokem +58

    🙏ಕೊಲಕಾಡಿ ಕಾಳಿಕಾಂಬ ಕ್ಷೇತ್ರ ಮುಲ್ಕಿಯ ಹಿನ್ನಲೆ🙏
    250 ವರ್ಷಗಳ ಹಿಂದೆ ಕೊಲಕಾಡಿ ಸಮೀಪದ "ಕಕ್ವ ಉಪ್ಪಿಕಳ" ಎಂಬಲ್ಲಿ ವಾಸವಾಗಿದ್ದ 'ಕಾಳಯ್ಯಾಚಾರ್ಯ"ರು ತನ್ನ ವೃದ್ಧಾಪ್ಯ ಕಾಲದಲ್ಲಿ ದೃಷ್ಟಿ ಕಳೆದುಕೊಂಡು ಬದುಕು ದುಸ್ತರವೆನಿಸಿ ಬಾವಿಗೆ ಹಾರುವ ಮೂಲಕ ಆತ್ಮಹತ್ಯೆಗೆ ಮುಂದಾದಾಗ ಅದೇ ಸಮಯಕ್ಕೆ ಸವಾರಿ ಮಾಡುತ್ತಿದ "ಸತ್ಯದೇವತೆ"ಯ ''ನಿಲ್ಲು'' ಎಂಬ ಅಭಯವಾಯಿತಂತೆ.ಮುಂದೆ ಅವರ ನಾಲಗೆಯಲ್ಲಿ ನೆಲೆನಿಂತು ಸತ್ಯದ ನುಡಿಯಾಗಿ ಅನುಗ್ರಹಿಸಿದಳಂತೆ. ನಂತರ ಸತ್ಯದೇವತೆಯು ಕುಲದೇವಿಯಾದ "ಕಾಳಿಕಾಂಬೆ" ಯನ್ನು ನಂಬುವಂತೆ ಅಭಯ ನೀಡುತ್ತಾಳೆ. ಹೀಗೆ, "ಕೊಲಕಾಡಿಯಲ್ಲಿ ಕಾಳಿಕಾಂಬೆ, ಸತ್ಯದೇವತೆ, ಭದ್ರಕಾಳಿ" ದೇವಿಯರು ನೆಲೆನಿಂತು ಭಕ್ತರನ್ನು ಅನುಗ್ರಹಿಸುತ್ತಿದ್ದಾರೆ.🙏

    • @dhanrajacharvlogs
      @dhanrajacharvlogs  Před rokem +10

      ಈ ಕ್ಷೇತ್ರದ ಹಿನ್ನಲೆ ಬಗ್ಗೆ ಚೆನ್ನಾಗಿ ವಿವರಿಸಿದ್ದೀರಿ. ಧನ್ಯವಾದಗಳು

    • @prakashacharya351
      @prakashacharya351 Před rokem +1

      🙏

    • @santhoshad3420
      @santhoshad3420 Před 3 měsíci

      🙏🙏🙏

  • @ymdevadas9369
    @ymdevadas9369 Před rokem +9

    ಕೊಲಕಾಡಿ ಕ್ಷೇತ್ರದ ಮಹಿಮೆಯನ್ನು ತುಂಬಾ ಚೆನ್ನಾಗಿ ಮೂಡಿಸಿದ್ದೀರಿ. ಜಗನ್ಮಾತೆಯ ಆಶೀರ್ವಾದ, ಕೃಪೆ ನಿಮ್ಮ ಮೇಲೆ ಸದಾ ಇರಲಿ. ಶುಭವಾಗಲಿ.

    • @dhanrajacharvlogs
      @dhanrajacharvlogs  Před rokem

      ಧನ್ಯವಾದಗಳು ನಿಮ್ಮೀ ಪ್ರೋತ್ಸಾಹದ ಮಾತುಗಳಿಗೆ 🙏❤

  • @putta757
    @putta757 Před rokem +22

    ನಮ್ಮ ಹಿಂದುಗಳಿಗೆ ನಮ್ಮ ಭೂಮಿ ಉಳಿಸಲು ದುಮ್ ಇಲ್ಲ. ನಾವು ಈ ರಾಜಕೀಯ ಹಿಂದೆ ಬಿದ್ದು ಬೇರೆ ಧರ್ಮ ಹೋರಾಟ ಮಾತ್ರ. ನಮ್ಮ ಭೂಮಿ ಉಳಿದರೆ ನಮ್ಮ ಕಾಡು ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಯಲು ಸಾಧ್ಯ.

    • @K-21668
      @K-21668 Před rokem +2

      🙏🏻🚩ಸಹೋದರರೇ ನಮ್ಮ ಹಿಂದೂ ಸಹೋದರಿಯರನ್ನು ಮುಸ್ಲಿಮರ ಮೋಸದ ಜಾಲ,ಮತಾಂತರ,ಲವ್ ಜಿಹಾದ್ ನಿಂದ ರಕ್ಷಿಸಿ..
      ನಿಮ್ಮ ನಿಮ್ಮ ಊರಲ್ಲಿ ಜಾಗ್ರತೆ ವಹಿಸಿ
      ನಿನ್ನೆ ಯಾರದ್ದೋ ಮಗಳು ನಾಳೆ ಇನ್ನ್ಯಾರದ್ದೋ ಮುಂದೊಂದು ದಿನ ನಮ್ಮ ಮನೆಯ ಸರದಿಯು ಬರಬಹುದು
      ಎಲ್ಲಾ ಹಿಂದೂ ಹೆಣ್ಣು, ಗಂಡು ಮಕ್ಕಳಿಗೆ ಸಣ್ಣ ವಯಸಿನಲ್ಲಿಯೇ ಶಾಲಾ ಶಿಕ್ಷಣದ ಜೊತೆಗೆ ಧರ್ಮ ಶಿಕ್ಷಣವೂ ಕೊಡಿಸಿ
      ಎಚ್ಚರ ಹಿಂದೂ ಎಚ್ಚರ🚩
      ಧರ್ಮ ಉಳಿದರೆ ದೇಶ, ಸಂಸ್ಕೃತಿ ನಾವು ನೀವು🚩🔱
      ಜೈ ಶ್ರೀ ರಾಮ್🙏🏻

    • @ABHIJEETBHOSLE
      @ABHIJEETBHOSLE Před rokem

      @@K-21668 sir ಸರಿಯಾದ ಮಾತು. ನಾವು ಇಂದೀನ ಪೀಳಿಗೆಗಳಿಗೆ ನಮ್ಮ ಧರ್ಮದ ಬಗ್ಗೆ ಹೇಳ ಕೊಡ್ತಿಲ್ಲ

  • @K-21668
    @K-21668 Před rokem +9

    🙏🏻🚩ಸಹೋದರರೇ ನಮ್ಮ ಹಿಂದೂ ಸಹೋದರಿಯರನ್ನು ಮುಸ್ಲಿಮರ ಮೋಸದ ಜಾಲ,ಮತಾಂತರ,ಲವ್ ಜಿಹಾದ್ ನಿಂದ ರಕ್ಷಿಸಿ..
    ನಿಮ್ಮ ನಿಮ್ಮ ಊರಲ್ಲಿ ಜಾಗ್ರತೆ ವಹಿಸಿ
    ನಿನ್ನೆ ಯಾರದ್ದೋ ಮಗಳು ನಾಳೆ ಇನ್ನ್ಯಾರದ್ದೋ ಮುಂದೊಂದು ದಿನ ನಮ್ಮ ಮನೆಯ ಸರದಿಯು ಬರಬಹುದು
    ಎಲ್ಲಾ ಹಿಂದೂ ಹೆಣ್ಣು, ಗಂಡು ಮಕ್ಕಳಿಗೆ ಸಣ್ಣ ವಯಸಿನಲ್ಲಿಯೇ ಶಾಲಾ ಶಿಕ್ಷಣದ ಜೊತೆಗೆ ಧರ್ಮ ಶಿಕ್ಷಣವೂ ಕೊಡಿಸಿ
    ಎಚ್ಚರ ಹಿಂದೂ ಎಚ್ಚರ🚩
    ಧರ್ಮ ಉಳಿದರೆ ದೇಶ, ಸಂಸ್ಕೃತಿ ನಾವು ನೀವು🚩🔱
    ಜೈ ಶ್ರೀ ರಾಮ್🙏🏻

  • @soumyaprakash8173
    @soumyaprakash8173 Před rokem +6

    ಯಕ್ಷಗಾನ ಪ್ರಿಯೆ ಜಗನ್ಮಾತೆ ಕಾಳಿಕಾಂಬಾ ಸತ್ಯದೇವತೆ ಭದ್ರಕಾಳಿ ಮಹಾಶಕ್ತಿ ಸಾನಿಧ್ಯ ಇರುವ ಶ್ರೀ ಕ್ಷೇತ್ರ ಕೊಲಕಾಡಿ.. ನನ್ನ ತವರೂರು. ತಾಯಿಯ ಮಹೋತ್ಸವದ
    ವೈಭವ ನೋಡುವುದೇ ಆನಂದ...
    ಧನ್ಯವಾದಗಳು ಧನರಾಜ್ ಆಚಾರ್

    • @dhanrajacharvlogs
      @dhanrajacharvlogs  Před rokem +2

      ಆ ಪುಣ್ಯ ಸ್ಥಳದಲ್ಲಿ ಜನಿಸಿರೋ ನೀವುಗಳೇ ಧನ್ಯರು 🙏

  • @nikhilacharya9987
    @nikhilacharya9987 Před rokem +7

    ನಿಮಗೆ ಶ್ರೀ ಕಾಳಿಕಾಂಬ ಅಮ್ಮ ಒಳ್ಳೆದು ಮಾಡಲಿ🙏🙏I am big fan of you Anna...❤️❤️ All the very best...❤️

  • @sagaravaradi6962
    @sagaravaradi6962 Před rokem +4

    ಒಳ್ಳೆ ವಿಡಿಯೋ ದೇವಿಯ ದರ್ಶನ್ ಮಾಡಿಸಿದಿ ನಿಮಗೆ ಕೋಟಿ ಕೋಟಿ ವಂದನೆಗಳು ❤️🙏

  • @sunilmanjula3967
    @sunilmanjula3967 Před rokem +1

    ಶ್ರೀ ಕಾಳಿಕಾಂಬೆ ಅಮ್ಮನವರ ಪಲ್ಲಕ್ಕಿ ದರ್ಶನವನ್ನು ಮಾಡಿಕೊಟ್ಟ ಧನರಾಜ್ ಆಚಾರ್ ರಿಗೆ ಧನ್ಯವಾದಗಳು ಹೇಳುತ್ತಾ. ಹಾಗೆ ಯಾವ ಸಮಯದಲ್ಲಿ ಕ್ಷೇತ್ರದಲ್ಲಿ ಉತ್ಸವ ನಡೆಯುತ್ತದೆ ಎಂದು ನಮಗೆ ತಿಳಿಸಿಕೊಟ್ಟರೆ ತುಂಬಾ ಒಳ್ಳೆಯದಿತ್ತು.. ನಮಸ್ಕಾರ🙏🙏🙏

  • @akshathaudayacharya5226
    @akshathaudayacharya5226 Před rokem +5

    Nanu beledantha ee urina thayiya karnikeyannu video mukhanthara pradarshisidakke nimage dhanyavadagalu. Ade thara ee vlog nodida ellara sahakara beku mundakke aguva jeernoddharakke. .

    • @dhanrajacharvlogs
      @dhanrajacharvlogs  Před rokem +2

      ಧನ್ಯೋಸ್ಮಿ 🙏🤗 ನಿಮಗೂ ದೇವರು ಒಳ್ಳೆಯದು ಮಾಡಲಿ 🙏🤗❤

  • @kishorkumar4954
    @kishorkumar4954 Před rokem +5

    All the very best my Friend
    ಮಹಾಲಿಂಗೇಶ್ವರ ದೇವರ ಒಳ್ಳೆಯದನ್ನು ಮಾಡಲಿ

  • @dhruvstar5894
    @dhruvstar5894 Před rokem +1

    Jaganmaathe kalikamba devi ge nanna koti namana🙏 e kuladalli huttidde namma bhagya. Amma ge astu shakti ede.. Bari ondu kumkumarchaneya ganda prasadalli estu shakti pavada ede endu nanu arithiddene.. Bhakti enda bedi yavattu kai bidalla... Ellarigu olledu madli amma🙏

  • @savitharao2407
    @savitharao2407 Před rokem +2

    Shree kalikamba mata blessed me few years ago during this utsav by touching my Saree fleets and stood in front of me for few seconds. That is very precious moments and blessings.

  • @prakash131959
    @prakash131959 Před rokem +1

    ಬಹಳ ಚೆನ್ನಾಗಿ ಮೂಡಿ ಬಂದಿದೆ ಇಲ್ಲಿಯ ದೇವಿಯ ಶಕ್ತಿ ಆಪಾರ .. ಜೈ ಕಾಳಿಕಾಂಬ.... ಗೋವಿಂದ

    • @dhanrajacharvlogs
      @dhanrajacharvlogs  Před rokem

      ನಿಜವಾಗಿಯೂ ಮೈ ಜುಂ ಅನ್ಸುತ್ತೆ 🙏

  • @shobithal3292
    @shobithal3292 Před rokem +3

    Keluvagane goosebumps barthade

  • @shyamsundarkl7651
    @shyamsundarkl7651 Před rokem +6

    ವಿಶ್ವಕರ್ಮ ರ ಕುಲದೇವಿ ಜೈ ಕಾಳಿಕಾಂಬ🙏🙏🙏

  • @shivaa.8658
    @shivaa.8658 Před rokem +2

    Dhanu sir nimma Editing Super 👌👏🔥.. GBU....
    And Mere Maa Mata mahakali 🙏

  • @Surajachar01
    @Surajachar01 Před rokem +7

    All the best dhanu😍🙏devara krupe ninna mele erali..🥰

  • @yajneshs6743
    @yajneshs6743 Před 10 měsíci

    🙏🙏 ಜಗನ್ಮಾತೆ ಗೆ ನಮೋ ನಮಃ 🙏🙏

  • @namithqnamitha1121
    @namithqnamitha1121 Před rokem +1

    Thank you❤🙏 entha ondhu keshthrada bagge information kottidakke ❤🙏All the best👍💯 💞💫

  • @kalavathisalian7185
    @kalavathisalian7185 Před rokem +2

    ಆ ತಾಯಿಯಮಹಿಮೆ ಅಪಾರ 🙏🙏🙏🙏🙏🙏🙏🙏ಧನ್ಯವಾದಗಳು

  • @karthikponnappa7449
    @karthikponnappa7449 Před rokem +5

    ಜಗನ್ಮಾತೆ ಎಲ್ಲರಿಗೂ ಒಳ್ಳೆಯದು ಮಾಡಲಿ 🙏😇

  • @MPAkash
    @MPAkash Před rokem +1

    ಧನ್ಯವಾದಗಳು... ಒಳ್ಳೆಯದಾಗಲಿ ಧನರಾಜ್ ಆಚಾರ್ 🙏

  • @deepthidkulal9930
    @deepthidkulal9930 Před rokem +2

    🙏🏻🙏🏻🙏🏻 ಅದ್ಭುತವಾದ ದೃಶ್ಯ

  • @anilanilyk1389
    @anilanilyk1389 Před rokem

    Nim Videos editing style matra ultimate bro... Heg madtira adra bagge nu ondu vedio madi pls❤

  • @beautifuljagattu8644
    @beautifuljagattu8644 Před rokem +2

    ಕೊಲಕಾಡಿ ದೇವಸ್ಥಾನದ ಉತ್ಸವ: 09-03-2023 .ಗುರುವಾರ.

  • @chandujk1105
    @chandujk1105 Před rokem +1

    Om 🚩🙏

  • @beautifuljagattu8644
    @beautifuljagattu8644 Před rokem +5

    ನಮ್ಮ ಊರು🙏🙏🙏

  • @goblipurshamannabhanupraka932

    I am from Bangalore. In Bangalore ,Mathikere location there is a temple called "CHODESHWARI TEMPLE" During Navarathri on Vijayadashmi day their is Devi Procession. During procession here also Devi cart was holded 4 to 8 peoples because the Devi moves so fast and in different directions etc. Holding cart was too difficult. Devi moves according to Band Sound. The procession ends after Devi cools down. The Chowdeshwari Amma very butifully decorated and Devi and procession looks very butiful. It was very butifully decorated and organised.

  • @poornimashetty7066
    @poornimashetty7066 Před rokem +2

    🙏🏼🙏🏼🙏🏼🙏🏼🙏🏼

  • @chandanasachar7718
    @chandanasachar7718 Před rokem +2

    Superb dhanu Anna thumbaa chenagide...

  • @leelasgallery1914
    @leelasgallery1914 Před rokem +3

    Devi krupe inda nimge nim family ge olledagli dhanu anna ❤️

    • @dhanrajacharvlogs
      @dhanrajacharvlogs  Před rokem +1

      ನಿಮಗೂ ಆ ಕಾಳಿಕಾಂಬ ದೇವಿ ಒಳ್ಳೆಯದು ಮಾಡಲಿ 🙏🤗

  • @Saisevaka
    @Saisevaka Před rokem +3

    ಶುಭವಾಗಲಿ ಅಣ್ಣ 🙏🙏

  • @vijaeendraraorao3375
    @vijaeendraraorao3375 Před rokem +1

    🔥🔥🔥🔥🔥

  • @ashokacharya4497
    @ashokacharya4497 Před rokem +1

    🙏🙏🙏 Jai shree Kolakadi Kalika matha.....

  • @madhusudan1347
    @madhusudan1347 Před rokem +1

    Dhanu bro Nim vlogs thumba chanag bartide ...hege innu hecchu vlogs madi.....all the best for u r future ❤️

    • @dhanrajacharvlogs
      @dhanrajacharvlogs  Před rokem +1

      ನಿಮ್ಮೀ ಪ್ರೋತ್ಸಾಹದ ಮಾತುಗಳಿಗೆ ಧನ್ಯ ❤🤗🙏

  • @ashwinimr6741
    @ashwinimr6741 Před rokem

    Anna devara bagge keli devarannu nodi thummba thumba kushi ayethu thenk u so much anna

  • @DivPai
    @DivPai Před rokem +6

    All the best. This first video actually gave me goosebumps.
    Make atleast 3 vlogs per week to get maximum reach. Don't take long gap, otherwise people will jump to other channels

    • @dhanrajacharvlogs
      @dhanrajacharvlogs  Před rokem +1

      Sure .. Will do fast. And I m planning to upload 3 videos per week ..
      Thanks for ur guidance and support 🙏🤗❤

    • @shivaprakashmyname
      @shivaprakashmyname Před rokem +1

      @@dhanrajacharvlogs from mulki if we get down how to go to kolakadu by bus?

    • @MPAkash
      @MPAkash Před rokem

      @@shivaprakashmyname you'll get local buses. You can also take an auto rickshaw, they charge 70 rs.

  • @kasturid7066
    @kasturid7066 Před rokem +1

    Ellarannu Rakshane madi Thayi. Sarve Jana Sukinobhavanthu

  • @bajanbopanna
    @bajanbopanna Před rokem +4

    Wowww 🥰🥰🥰🥰 Best Wishes Sir.....

    • @dhanrajacharvlogs
      @dhanrajacharvlogs  Před rokem +1

      Yella time lu support maado mansu nimdu. Thank you sir 🙏🤗❤

  • @SDp269
    @SDp269 Před rokem +1

    Swami korgaajja God bless you dhanu anna

  • @poornimaacharya5741
    @poornimaacharya5741 Před rokem

    Thumba olleya mahithi neediddiri, nanu 2 sala nodiddene utsava, nodidaga mai romanchana agthade egalu, nimma vlog adbuthavagi mudi bandide, ennu mundeyu nimage and nimma thandakke olleyadagali antha haraisutthene 🙏 All the best 🙏

  • @amitharaghavendra873
    @amitharaghavendra873 Před rokem +1

    🙏💐 nammuru tumba kushi aitu

  • @kudlacouples6876
    @kudlacouples6876 Před rokem

    ಓಂ ಕಾಳಿಕಾಂಬೈ ನಮೋ ನಮಃ 🙏🏻🙏🏻🙏🏻

  • @kumarkarnataka7503
    @kumarkarnataka7503 Před rokem

    🌺🌹🙏ಕಾಪಾಡು ತಾಯೇ ಕಾಳಿಕಾಂಬೆ 🙏🌹🌺

  • @jayanthkulal3178
    @jayanthkulal3178 Před rokem

    nanage thaeeyannu hathir madidake koti koti danyavadagalu

  • @hemanthakumar9556
    @hemanthakumar9556 Před rokem

    🙏 ಧನ್ಯವಾದಗಳು 🌹👌 video

  • @harishhari2300
    @harishhari2300 Před rokem +1

    🙏🙏

  • @mmkvlogs
    @mmkvlogs Před rokem +4

    All the best

    • @dhanrajacharvlogs
      @dhanrajacharvlogs  Před rokem

      ಥ್ಯಾಂಕ್ಯೂ ಕಾಮತ್ ಸರ್ 🙏🤗❤

  • @tejaswiniteju3308
    @tejaswiniteju3308 Před rokem +2

    Hi sir i whatcha your vlogs video really i like your family

  • @adarshacharya8762
    @adarshacharya8762 Před rokem +2

    Nim fans anna naavu nivu este channels open maadidru naavu yellavannu subscribe maadteve
    Modala vlog edu,, adevara ashirvada nim mele sada erli endu haaraisuva nimma pritiya tamma

    • @adarshacharya8762
      @adarshacharya8762 Před rokem +1

      ❤️❤️love from Byndoor dhanu anna

    • @dhanrajacharvlogs
      @dhanrajacharvlogs  Před rokem +1

      Adarsh avre nimma e maathu nanage aane bala bandanthe aythu. Nimma e preethige Dhanya ❤🙏

    • @adarshacharya8762
      @adarshacharya8762 Před rokem

      @@dhanrajacharvlogs anna nivu nanage gavrava kottu maatadisabedi nimma maneyavaranna hege maatadistiralla haage naanu nimma tamma anta ankondu messege maadi

  • @purushothamaacharya1332
    @purushothamaacharya1332 Před rokem +1

    ಓಂ ನಮೋ ಶ್ರೀ ಕಾಳಿಕಾಂಬಾ ದೇವರ ಪಾದರವಿಂದಕೆ ನಮೋ ನಮಃ 🙏

  • @tejasvisn5695
    @tejasvisn5695 Před rokem +2

    ❤️🙏😍🕉️🕉️🕉️😍❤️🙏

  • @santhoshad3420
    @santhoshad3420 Před 3 měsíci

    🙏🙏🙏

  • @vimalashankar8128
    @vimalashankar8128 Před rokem

    😊😊😊😊🙏🙏🙏 Jai Shree Kalika Matha

  • @raghavendramayya2055
    @raghavendramayya2055 Před rokem +2

    All the Best Dhanu

  • @taravarma8629
    @taravarma8629 Před rokem

    🙏

  • @ashwithaashu9941
    @ashwithaashu9941 Před rokem

    🙏❤🙏

  • @manusuchithra7720
    @manusuchithra7720 Před rokem

    Supar videos

  • @shakuntalagowtham263
    @shakuntalagowtham263 Před rokem +1

    God bless you

  • @Aishwaryaishu0606
    @Aishwaryaishu0606 Před rokem

    ನಿಮಗೂ ನಿಮ್ ಕುಟುಂಬಕ್ಕೂ ಒಳ್ಳೇದಾಗ್ಲಿ ಸರ್

  • @sukumaracharya4117
    @sukumaracharya4117 Před rokem

    🙏🙏🙏🙏🙏

  • @prakashacharya351
    @prakashacharya351 Před rokem

    Naanu kuda modalu avare naliyudu anta andukondidde.aadre namma maneyavaru hidindamele avara anubhava helidaaga mattu avarige aaguva aayasadinda laalaki pallakie avarannu nalisuvudendu gottaitu🙏

  • @manjunaths6399
    @manjunaths6399 Před rokem +1

    Nice 👌👍 all the best dhanu bro

  • @shaileshacharyamoilottu5535

    congrats anna😍🎉🎊

  • @Kadalda_Anchi_Tulu_USA_Vlogs

    🙏🙏🙏🙏🙏🙏😍😍😍😍😍
    All the very best for your new channel 😍❤️👌🏻👌🏻

    • @dhanrajacharvlogs
      @dhanrajacharvlogs  Před rokem

      Irena support yepogla maatha videos padundala Uppunda. Masth masth thanks 🤗❤🙏

    • @Kadalda_Anchi_Tulu_USA_Vlogs
      @Kadalda_Anchi_Tulu_USA_Vlogs Před rokem +1

      @@dhanrajacharvlogs Andu.. irena, prajnakkana matha videos thoope.. Movie gula kaathondulla.. Please USA du release manpule 😍

    • @dhanrajacharvlogs
      @dhanrajacharvlogs  Před rokem

      Thanks Irena support g. Movie release yepa manper gottijji. Update manpe vishya gottanda.. Er masth support manpar but Irena Vlog tudijand. Ini tuye masth masth yedde patherbar. Irena Vlog d masth effort undu .. Onji dina time barpundu. All the best ..

    • @Kadalda_Anchi_Tulu_USA_Vlogs
      @Kadalda_Anchi_Tulu_USA_Vlogs Před rokem

      @@dhanrajacharvlogs Nija thooyere vlog? Nambere avondijji.. Mast khushiyandu anna.. Corporate bele andala elyardinchi anchor ayere mast mansittundu.. karanatharardu ayiji.. ancha itte vlogging manasugu khushi korpundu..
      Mast Thanks!❤❤ Enna support iregu yepala undu.. Irena, akkana matha videos thoope.. Movie gula.. Mulpa release anda guarantee pope. Take care anna ❤

  • @priyaachar9393
    @priyaachar9393 Před rokem

    Jai maathe🙏🙏🙏

  • @ashwinimr6741
    @ashwinimr6741 Před rokem

    Kolakadi amma yellarigu olledhu madli 🙏🙏🙏

  • @vishalammamc5755
    @vishalammamc5755 Před rokem

    Jui matha kaalikadevi

  • @Amulyashaswini
    @Amulyashaswini Před měsícem

    🥺😥🌍🙏Amma

  • @pavitrakalaljamkhandi551

    Amma Devi nannge Nann daya kodo

  • @mamathahmravi8514
    @mamathahmravi8514 Před rokem +1

    all the best dhanu bro

  • @bhagyashettigar2173
    @bhagyashettigar2173 Před rokem

    All da best to you brother and your family ❤️

  • @mahalakshmitr4718
    @mahalakshmitr4718 Před rokem

    Amma🙏🙏

  • @kannada993
    @kannada993 Před rokem +1

    All the best dhanu Anna now CZcams channel

    • @dhanrajacharvlogs
      @dhanrajacharvlogs  Před rokem

      Thanks a lot .. Yavaglu support madtiri. E support heege irali 🙏🤗

  • @PrashanthiPacchu
    @PrashanthiPacchu Před rokem +1

    All d best for yo new vlog channel… ❤

    • @dhanrajacharvlogs
      @dhanrajacharvlogs  Před rokem +1

      Prathi video nodi comment madi support madtiri. Thanks a lot nim support yavthgu irali 🙏

  • @sureshachar4686
    @sureshachar4686 Před rokem +1

    Purandar Purohith

  • @psacharya7637
    @psacharya7637 Před 10 měsíci

    SUPERGIRUOMAMA

  • @hemarajs1973
    @hemarajs1973 Před rokem

    🙏🙏🙏🙏🙏🙏(GayathriHemaraj Manglore)

  • @bolafamily..5613
    @bolafamily..5613 Před rokem

    Kapulemma. 🙏🏼🌼♥️

  • @rakshithdacharya1998
    @rakshithdacharya1998 Před rokem +1

    All the best brother

  • @pradeepbs6060
    @pradeepbs6060 Před rokem +1

    ಕಾರಣಿಕದ ಕ್ಷೇತ್ರ

    • @dhanrajacharvlogs
      @dhanrajacharvlogs  Před rokem

      ಹೌದು. ಪಾಸಿಟಿವ್ ಎನರ್ಜಿ ಕೊಡೋ ಜಾಗ

  • @manjuyash6019
    @manjuyash6019 Před rokem

    All the best Nice video

  • @dinakarakulal6222
    @dinakarakulal6222 Před rokem

    All da best.

  • @user-ze1ng6vt2g
    @user-ze1ng6vt2g Před rokem

    Namma mulki ❤️

  • @suprithashettychuppi6820

    🙏🙏
    All the best anna

  • @sampathacharya478
    @sampathacharya478 Před rokem +1

    Kalikambe🙏

    • @dhanrajacharvlogs
      @dhanrajacharvlogs  Před rokem

      ಶ್ರೀ ಕಾಳಿಕಾಂಬ ಎಲ್ಲರಿಗೂ ಒಳ್ಳೆಯದು ಮಾಡಲಿ

  • @surajacharya6905
    @surajacharya6905 Před rokem

    Supper broo ❤️❣️❣️

  • @KrishnaAcharya-te1oj
    @KrishnaAcharya-te1oj Před 5 měsíci

    Krishna.s.Acharya.kawatharu...🙏🙏🙏🙏🙏🙏🙏

  • @chinnichinni-vu5fq
    @chinnichinni-vu5fq Před rokem +1

    🙏🙏🙏🙏🙏❤️🥰

  • @laxminarayanakalkur7745

    🙏🏻🙏🏻🙏🏻

  • @chithrasnatureandfood

    All the best for your new channel

  • @santhoshks6860
    @santhoshks6860 Před rokem

    Super bro🙏

  • @sumanshetty6010
    @sumanshetty6010 Před rokem

    🙏🙏🙏🌺🌺🌺🙏🙏🙏

  • @manjudj7413
    @manjudj7413 Před rokem

    🌺🙏🙏🙏🌺

  • @shobhaa8438
    @shobhaa8438 Před rokem

    All the best anna

  • @ankithapoojary5459
    @ankithapoojary5459 Před rokem +2

    Yenkala uru😍

  • @sudarshanacharya9147
    @sudarshanacharya9147 Před rokem

    💥💥🙏🙏🙏❤️

  • @vanirajendrashettigar1862

    I WENT THIS TEMPLE🙏

  • @keshavaachar1289
    @keshavaachar1289 Před 4 měsíci

    Danraj eer varashala barondullara yanla barpe aanda inimuta eer tikijar enk

  • @PraveenKumar-nx3he
    @PraveenKumar-nx3he Před rokem +3

    Anna nivu vishwakara na pls reply madhu