ಹೆಣ್ಣುಮಕ್ಕಳ ಮನಸ್ಸು,,ಅದ್ಭುತವಾದ ಪ್ರವಚನ,,ಪೂಜ್ಯ ಶ್ರೀ ಶಿವಾಚಾರ್ಯ ಸ್ವಾಮೀಜಿಗಳು ಗಿಣಿವಾರ [ಸಿಂಧನೂರು] ಇವರಿಂದ

Sdílet
Vložit
  • čas přidán 18. 12. 2023
  • ಈ ವಿಡಿಯೋವನ್ನು ಶಹಾಪುರದ ಬಸವೇಶ್ವರ ನಗರದಲ್ಲಿರುವ ದ್ವಾದಶ ಜ್ಯೋತಿರ್ಲಿಂಗ ದೇವಸ್ಥಾನದಲ್ಲಿ ಚಿತ್ರಕರಿಸಲಾಗಿದೆ. ಪೂಜ್ಯ ಶ್ರೀ ಶಿವಾಚಾರ್ಯ ಸ್ವಾಮೀಜಿಗಳು ಗಿಣಿವಾರ [ಸಿಂಧನೂರು] ಪ್ರವಚನವನ್ನು ಬಹು ಸುಂದರವಾಗಿ ಹೇಳಿದಾರೆ..ನಮ್ಮ ಚಾನೆಲ್ ವೀಕ್ಷಿಸುತ್ತಿರುವ ಪ್ರಿಯ ವೀಕ್ಷರಿಗೆ ನಮಸ್ಕಾರಗಳು.ಈ ಮೂಲಕ ತಿಳಿಸುವುದೇನೆಂದರೆ, ನಮ್ಮ ಮುಂದಿನ ವಿಡಿಯೋಗಳು ಇನ್ನು ಉತ್ತಮವಾಗಿ ಮೂಡಿ ಬರಲಿವೇ. ಅದಕ್ಕಾಗಿ ನಮ್ಮ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಿರಿ ಮತ್ತು ನಿಮ್ಮ ಗೆಳೆಯರ ಬಳಗಕ್ಕೆ ಎಲ್ಲಾ ವಿಡಿಯೋಗಳನ್ನು ಶೇರ್ ಮಾಡಿ.ಇದು ಕರುನಾಡಿನ ಹೆಮ್ಮೆಯ ಚಾನೆಲ್ ಅಂದ್ರೆ ಇದು ಕನ್ನಡಿಗರ ಚಾನೆಲ್.

Komentáře • 11