agriculture in karnataka 5 ಅಡಿಕೆ ಮರ ಕೊಡುವ ಲಾಭವನ್ನು 1 ಮೆಣಸಿನ ಗಿಡ ಕೊಡುತ್ತೆ I black pepper farming

Sdílet
Vložit
  • čas přidán 11. 09. 2024
  • #krushisuddi, #blackpepperfarminginkannada ,#blackpepper, #farming, #karnataka, #kannada, #mandya, #kalumenasu, #howto, #bestfarming, #agriculure, #howtostart, #peppe,r #farmingideas, #latest, #crop, #farmer, #technology, #agrikannada, #kannadafarmig,
    Farmer Contact:
    Keerthi Gowda
    Ph: 84311 62356
    agriculture in karnataka 5 ಅಡಿಕೆ ಮರ ಕೊಡುವ ಲಾಭವನ್ನು 1 ಮೆಣಸಿನ ಗಿಡ ಕೊಡುತ್ತೆ I black pepper farming
    --------------------------------------------------------------------------------------
    For Business Inquiries
    ಕೃಷಿಗೆ ಸಂಬಂಧಿಸಿದ ವಿಡಿಯೋ ಹಾಗು ಜಾಹೀರಾತಿಗಾಗಿ ಸಂಪರ್ಕಿಸಿ
    Krushi Suddi Channel
    Shashi : 9353935504
    --------------------------------------------------------------------------------------
    ---------------------------------------------------------------------------------------------------------------------------
    DISCLAIMER: These channel videos are only intended for the informational purpose. Viewers and readers are subject to use these channel videos information on their own risk. This channel does not take any responsibility for any problems caused due to the use of this channel video content or anything related to this.

Komentáře • 7

  • @HalliManeHudga
    @HalliManeHudga Před 27 dny +5

    ನೀವೇನ್ ಮಾಡಿದಿರಾ ಅದನ್ ಮಾತ್ರ ಹೇಳಿ ಅದ್ ಬಿಟ್ಟು ಮಲ್ನಾಡ್ ಕೃಷಿಕರ ಬಗ್ಗೆ ಯಾಕೆ ಅಪಪ್ರಚಾರ ಮಾಡ್ತಿರಾ..

    • @samagra.krushi.65
      @samagra.krushi.65 Před 23 dny +1

      ಇವರು ತನ್ನ ಬಳ್ಳಿ ಮಾರಾಟ ಮಾಡಲು ಮಲೆನಾಡಿನ ಕೃಷಿಕರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.
      ಮಲೆನಾಡಿನಲ್ಲಿ ಹೆಚ್ಚು ಸ್ಪ್ರೇ ಕೊಡುವುದಿಲ್ಲ ಮಳೆ ಹೆಚ್ಚಾಗಿ ಬಳ್ಳಿಗಳು ಸಾಯಲು ಶುರು ಆದರೆ ತುತ್ತು ಸುಣ್ಣವನ್ನು ಸ್ಪ್ರೇ ಮಾಡುತ್ತಾರೆ ಅದೇನು ಕೆಮಿಕಲ್ ಅಲ್ಲ.
      ಮತ್ತು ಮಲೆನಾಡಿನಷ್ಟು ಒಳ್ಳೆಯ ಗುಣಮಟ್ಟ ಇವರು ಬೆಳೆದ ಕಾಳುಮೆಣಸಿನಲ್ಲಿ ಇರಲು ಸಾಧ್ಯವೇ ಇಲ್ಲ. ಮಲೆನಾಡಿನ ಮಣ್ಣು ಅಷ್ಟು ಔಷಧೀಯ ಗುಣಗಳನ್ನು ಹೊಂದಿದೆ.

  • @shivabasappapujar4110
    @shivabasappapujar4110 Před 27 dny +2

    🙏🏻 ಸರ್ ದರ ಎಷ್ಟು..? ವಿಳಾಸ ಫೋ ನಂ ತಿಳಿಸಿ.ಮೆಣಸು ಸಸಿ ಬೇಕಿವೆ.

  • @jagannathpatel3111
    @jagannathpatel3111 Před 22 dny

    ಅಡಿಕೆ ಮತ್ತು ತೆಂಗು tap root ಅಲ್ಲ,ಅವು ಸಹ fibrous roots.
    ತಪ್ಪು ಮಾಹಿತಿ ಕೊಡಬೇಡಿ

  • @chandruanekalmata
    @chandruanekalmata Před 24 dny +1

    ಭಯಂಕರ ಬಂಡಲ್.. ಹೆಚ್ಚಾಗಿ ನೀರಿನ ಗುಣ😂😂😂 ಫೇಸ್ಬುಕ್ ನಲ್ಲಿ ನೋಡಿದೀವಿ... ಬಿಡು

  • @user-vg3mm4ts1i
    @user-vg3mm4ts1i Před 24 dny

    Namdu Rain jasthi hadre saaytha edhe peppar