''ವ್ಯಂಗ್ಯ ಸಾಕು, ಕ್ಷಮೆ ಕೇಳಿ''; ಸ್ಪೀಕರ್ ಧಂಕರ್ - ಜಯಾ ಬಚ್ಚನ್ ಜಟಾಪಟಿ

Sdílet
Vložit
  • čas přidán 9. 09. 2024
  • 'Jaya Amitabh Bachchan' ಹೆಸರಿನ ವಿಚಾರವಾಗಿ ಮತ್ತೆ ರಾಜ್ಯಸಭೆಯಲ್ಲಿ ಸ್ಪೀಕರ್ ಜಗದೀಪ್ ಧಂಖರ್ ಮತ್ತು ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ಪರಸ್ಪರ ಜಟಾಪಟಿ ನಡೆಸಿದರು. ಈ ಹಿಂದೆ ಘನಶ್ಯಾಮ್ ತಿವಾರಿ ಅವರು ವಿಪಕ್ಷ ನಾಯಕರ ಕುರಿತು ಅಸಂಸದೀಯ ಟೀಕೆಗಳನ್ನು ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ನೋಟಿಸ್ ನೀಡಿದ್ದವು. ಪ್ರತಿಪಕ್ಷಗಳು ಇಂದು ಆ ವಿಷಯವನ್ನು ಪ್ರಸ್ತಾಪಿಸಿದಾಗ ಸಭಾಪತಿ ಧಂಕರ್ ಅವರು ಜಯಾ ಬಚ್ಚನ್ ರ ಪ್ರತಿಕ್ರಿಯೆ ಕೇಳಿದಾಗ ಈ ಪ್ರಹಸನ ನಡೆದಿದೆ.
    #kannada#kannadaprabhaonline #JayaBachchan #JagdeepDhankhar
    Read more here: bit.ly/3WUM6Tz

Komentáře • 5

  • @Pradeepa2884
    @Pradeepa2884 Před měsícem

    She should ask apology

  • @bmmahesha5970
    @bmmahesha5970 Před měsícem

    He will not care for yours nonsense

  • @bmmahesha5970
    @bmmahesha5970 Před měsícem

    Jaya Amutab bacchan
    If chairman scold you take it as his blessing . Bcz he is well educated at least you people not qualified for his blessing

  • @srihari2283
    @srihari2283 Před měsícem

    Stop nonsence jayaji

  • @bmmahesha5970
    @bmmahesha5970 Před měsícem

    Started drama