ಹಿರೋಷಿಮಾ ಪರಮಾಣು ಬಾಂಬ್ ದಾಳಿಯಾದ ನಗರ..! | 78 ವರ್ಷಗಳಾದರೂ ಜನರು ಇನ್ನು ನರಳುತ್ತಿದ್ದಾರೆ🙁 | Hiroshima🇯🇵
Vložit
- čas přidán 3. 12. 2023
- Flying Passport Family Welcome's to “Flying Passport Tours” travel with us to ur next Dream Destination. For Group Tour Information and Bookings call or What’s App to the below numbers:
Call / What’s App :
7795538639
7795138638
Website : www.flyingpassports.com
Email : contact@flyingpassports.com
Our Upcoming Trips : KENYA
Departure Date : 27th December, 2023 && 24th January, 2024
--------------------------------------------------------------
ಫ್ಲೈಯಿಂಗ್ ಪಾಸ್ಪೋರ್ಟ್ ಕುಟುಂಬ "ಫ್ಲೈಯಿಂಗ್ ಪಾಸ್ಪೋರ್ಟ್ ಟೂರ್ಸ್" ಗೆ ಸುಸ್ವಾಗತ ನಿಮ್ಮ ಮುಂದಿನ ಕನಸಿನ ಗಮ್ಯಸ್ಥಾನಕ್ಕೆ ನಮ್ಮೊಂದಿಗೆ ಪ್ರಯಾಣಿಸಿ. ಗುಂಪು ಪ್ರವಾಸದ ಮಾಹಿತಿ ಮತ್ತು ಬುಕಿಂಗ್ಗಾಗಿ ಕೆಳಗಿನ ಸಂಖ್ಯೆಗಳಿಗೆ ಕರೆ ಅಥವಾ ವಾಟ್ಸ್ ಆ್ಯಪ್:
ಕರೆ / ವಾಟ್ಸ್ ಆಪ್ :
7795538639
7795138638
Website : www.flyingpassports.com
Email : contact@flyingpassports.com
ನಮ್ಮ ಮುಂದಿನ ಪ್ರವಾಸಗಳು : ಕೀನ್ಯಾ :
ನಿರ್ಗಮನ ದಿನಾಂಕ : 27ನೇ ಡಿಸೆಂಬರ್, 2023 && 24ನೇ ಜನವರಿ, 2024
😊JUST ENJOY🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
For Flying Passport Tour Booking’s call or What’s app Below Number :
Call / What’s App :
+917795538639
+917795138638
Website : www.flyingpassports.com
Email : contact@flyingpassports.com
Our Next trip is to Kenya and the Departure dates are 27th December, 2023
ಫ್ಲೈಯಿಂಗ್ ಪಾಸ್ಪೋರ್ಟ್ ಟೂರ್ ಬುಕಿಂಗ್ನ ಕರೆಗಾಗಿ ಅಥವಾ ವಾಟ್ಸ್ ಆಪ್ ಕೆಳಗಿನ ಸಂಖ್ಯೆ:
ಕರೆ / ವಾಟ್ಸ್ ಆಪ್:
+917795538639
+917795138638
ವೆಬ್ಸೈಟ್: www.flyingpassports.com
ಇಮೇಲ್: contact@flyingpassports.com
ನಮ್ಮ ಮುಂದಿನ ಪ್ರವಾಸವು ಕೀನ್ಯಾಕ್ಕೆ ಮತ್ತು ನಿರ್ಗಮನ ದಿನಾಂಕಗಳು ಡಿಸೆಂಬರ್ 27, 2023
Norway country explore madi ❤
Very good.i pray n wish ur new business venture becomes prosperous.all the best Kiran and asha..🎉👏
Wish u all the best ur new project ❤❤❤❤
Superb olle idea ❤❤❤❤
Respect Japanese we must learn how to build healthy Society from Japanese
ಕನ್ನಡದಲ್ಲಿ ಹೀರೋಶಿಮಾ ನಾಗಸಕಿ ಬಗ್ಗೆ ಇನ್ನೂ ಯಾರು ಮಾಡಿಲ್ಲ. ನೀವೇ ಮೊದಲಬಾರಿಗೆ ತೋರುಸ್ತಾಇರೊದು. ನಿಜಕ್ಕೂ ನಿಮ್ಗೆ ಧನ್ಯವಾದಗಳು...
ಜಪಾನ್ ಅದೆಷ್ಟೇ ಕಷ್ಟಗಳನ್ನು ಅನುಭವಿಸಿದರು ಮತ್ತೆ ಮತ್ತೆ ಎದೆಗುಂದದೆ ಪುಟಿದೇಳುತ್ತದೆ ಅದೇ ನಾವು ನಮ್ಮ ಭಾರತೀಯರು ಕಲಿಯಬೇಕಾದದ್ದು. ❤
ನಮ್ಮ ಶತ್ರುಗಳಿಗೆ ನಮ್ಮ ಸಾಧನೆಯೇ ಉತ್ತರವಾಗಿರಬೇಕು ಅಲ್ವ. Such inspiring story
❤️ ನಾನು ಬರೀ ಇತಿಹಾಸ ದಲ್ಲಿ ಹಿರೋಶಿಮಾ ಮತ್ತು ನಾಗಸಾಕಿ ಮೇಲೆ ಅಣುಬಾಂಬ್ ದಾಳಿ ಓದಿದಿದ್ದೆ ಈಗ ಕಣ್ಣಾರೆ ನೋಡ್ತಿದಿನಿ ❤️thanks asha akka ❤️Kiran Anna❤️
😭😭🙏🏽🙏🏽ಈ ಜಾಗಾನಾ ತೋರಿಸಿದ್ದಾಕೆ ಅನಂತ ಧನ್ಯವಾದಗಳು 🙏🏽🙏🏽
Yake haluthiya
ಎಷ್ಟು ಸಾವು ನೋವುಗಳು ಸಂಭವಿಸಿರಬಹುದು ಆದರೆ ಮತ್ತೆ ಅಭಿವೃದ್ಧಿ ಕಾರ್ಯಗಳು ತುಂಬಾ ಚೆನ್ನಾಗಿ 😭😭😭
Information ಗೆ ಎಲ್ಲೂ ಸರ್ಚ್ ಮಾಡುವ ಹಾಗೆ ಇಲ್ಲ ನಿಮ್ಮ video ಗಳನ್ನು ನೋಡಿದರೆ ಸಾಕು ನಮಗೆ ಎಲ್ಲ ಸಿಕ್ಕಿದ ಹಾಗೆ thanks asha 💑ಕಿರಣ್❤💛❤💛❤
Asha Akka And kirn Mama.... ನಿಮ್ಮ ದಯದಿಂದ ಇಡೀ ಪ್ರಪಂಚವನ್ನು ನೋಡುವ ಭಾಗ್ಯ ನಮಗೆ ದೊರೆತಿದ್ದೆ...😜🙏
ನೀವು ನೂರಾರು ವರ್ಷಕ್ಕೆ ಚೆನ್ನಾಗಿ ಬಾಳಿ...🙏❤.....
ಸರ್.... ಈ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು,,, ಯಾಕ್ ಅಂದ್ರೆ ಅಜ್ಜಿ ಬಾಯಲ್ಲಿ ನಮ್ಮ ಕನ್ನಡ ಪದ ಕೇಳಿ,, ನಿಮ್ಮ ಈ ಸಾಹಸಕ್ಕೆ ಹಾಗೂ ಕರ್ತವ್ಯಕ್ಕೆ... ತುಂಬು ಹೃದಯದ ಅಭಿನಂದನೆಗಳು 🙏🏻🙏🏻🙏🏻 ಸರ್.....
ಆಶಾಕಿರಣ ಅವರಿಗೆ ನನ್ನ ದನ್ಯವಾದಗಳು 🐚🔱🕉️🐅🐆🦁🎉❤🇮🇳🌍
ಜಪಾನ್ ಮತ್ತು ಇಸ್ರೇಲ್ ಈ ದೇಶಗಳ ಜನರ ಸ್ವಾಭಿಮಾನ, ದೇಶಭಕ್ತಿ, ಅದ್ಭುತ... ❤️❤️
ಗ್ರೇಟ್ ಕಂಟ್ರಿಸ್ ಜಪಾನ್ ಮತ್ತು ಇಸ್ರೇಲ್ 👍👍👍🙏
ಇಡೀ ಪ್ರಪಂಚದಲ್ಲಿ ಭಾರತದ ನಂತರ ಜಪಾನ್ ದೇಶವು ಮಾನವೀಯತೆ ಹಾಗೂ ಕರುಣೆಯನ್ನ ನಂಬಿಕೆಯನ್ನ ಹೊಂದಿರುವ ದೇಶವನ್ನು 🇮🇳♥️🇯🇵
Helo humanity li first japan amele bere desha .first india antu alla elli jana japan people astu ollevru and humanity ella .japan always first
@@AbhiAbhi-xc8ll said correctly. We Indians need to get born ones again to develop Japanese mentalities. They are self esteem and self respected people. They work, work and work. Here, they want all freebies. Shame on us.
@@manjular200 yes ur words is true
Wikipedia gives us information about history......
Flying passport gives us experience about history ❤❤❤❤❤
ತುಂಬಾ ಚೆನ್ನಾಗಿದೆ ಜೈ ಕರ್ನಾಟಕ 👏👏👌 ಒಳ್ಳೆಯ ಕೆಲಸ ಮಾಡಿದ್ದೀರಿ 3:27
ನಿಮ್ಮ ಪ್ರಯತ್ನಕ್ಕೆ
ತುಂಬು ಹೃದಯದ ಧನ್ಯವಾದಗಳು.
ನಮ್ಮ ಕರ್ನಾಟಕದ ಹೆಮ್ಮೆಯ ಮುತ್ತುಗಳು ಆಶಾ ಕಿರಣ.
God bless both of you forever.
ನಮ್ಮ ದಸರಾ ಅಂಬಾರಿ ಹೊತ್ತ ಅರ್ಜುನ ತೀರಿಹೋದ ಅಣ್ಣ😭😭
ಈ ವಿಡಿಯೋ ಗೋಸ್ಕರ ಕಾಯ್ತಾ ಇದ್ದೀವಿ ತುಂಬಾ ಅದ್ಭುತವಾಗಿ Explore ಮಾಡಿದ್ದೀರಾ 👌🔥
ಹಾಗೆ ನಾಗಸಾಕಿ ಕೂಡ explore ಮಾಡಿ.
Still, Japan built an impossible city and culture, Hats off to them👏
japanese are very friendly people even after suffering so much at the hands of devilish USA.... japan has much closer ties with the USA BUT ON THE CONTARARY LOOK INDIANS AFTER SUFFERING FROM THE MUSLIM INVADERS FROM PERSIA , MIDDEL EAST . CENTRAL ASIA . SIPMLY HATE THE FELLOW MUSLIMS OF INDIA ..JUST BECAUSE OF THE SAME RELIGIOUS BELIEF OF FELOW MUSLIMS
Ajjige Namma Nammaskaragalu ❤
ಅಲ್ಲಿಯ ಜನರ ಸಂಪರ್ಕ ಮಾಡಿ.ಶುಭವಾಗಲಿ.
ಅದ್ಭುತವಾಗಿ ವಿಷಯವನ್ನ ಜನರಿಗೆ ತಿಳಿಸುವ ನಿಮ್ಮ ಪ್ರಯತ್ನ ಚೆನ್ನಾಗಿದೆ ಹೀಗೆ ಸಾಗಲಿ ನಿಮ್ಮ ಪಯಣ...💐💐
ಆಶಾ ಹಾಗು ಕಿರಣ್ ಈ ಒಂದು ವಿಡಿಯೋ ಕೊಟ್ಟಿದ್ದಕ್ಕೆ ನಿಮಗೆ ತುಂಬ ತುಂಬ ಧನ್ಯವಾದಗಳು. ನಿಮಗೆ ಆರೋಗ್ಯ ಭಾಗ್ಯ ಕೊಡಲೆಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮಿಂದ ನಮ್ಮ ಕರ್ನಾಟಕಕ್ಕೆ ಇನ್ನೂ ತುಂಬ ಒಳ್ಳೆಯ ಹೆಸರು ಬರುತ್ತದೆ. ನೀವು ಯುವಕರಿಗೆ ಸ್ಪೂರ್ತಿ. ನಿಮ್ಮನ್ನು ಪಡೆದಂತಹ ನಿಮ್ಮ ಪೋಷಕರಿಗೆ ಹೃದಯ ಪೂರ್ವಕ ಧನ್ಯವಾದಗಳು.
👌👌👌👌ತುಂಬಾ ಖುಷಿ ಆಯಿತು ಹೀರೋಷಿಮಾ ಅಣುಬಾಂಬ್ ಬಗ್ಗೆ ಮಾತಾಡಿದ್ದಕ್ಕೆ
Gowda and ಗೌಡ್ತಿ ❤
Even i was in japan for sometime in 2015. Very nice country. Moreover very good people. They will respect and help as much as possible irrespective of our race. Very hard working people. Like to visit again..
ನೀವು ಹೇಳುವ ವಿಷಯವನ್ನು ಆದಾರ ಸಹೇತ ತೋರಿಸಿದೀರ. ನಿಮಗೆ ಧನ್ಯವಾದಗಳು. ನಿಮ್ಮ ಪ್ರಯತ್ನಕ್ಕೆ
Hands up. 👏🏻👏🏻👏🏻👏🏻👏🏻
Explain maduva time, places video torsi. Background voice nimdu haki bcz namge view jasti torsi. Dr bro kuda heegene madtare.
We love you Both couple ❤
I'm only following Dr bro and flying passport ❤
ಹಾಯ್ ಆಶಾ ಕಿರಣ್ 🙏🏼 ನಿಮ್ಮ ಜಪಾನ್ ಪ್ರವಾಸ ಹಾಗೂ ಹಿರೋಶಿಮಾ. ನಾಗಸಾಕಿಯ ಬಗ್ಗೆ ಮಾಹಿತಿ ತುಂಬಾ ಅರ್ಥಪೂರ್ಣವಾಗಿತ್ತು 👍 ಒಳ್ಳೆಯದಾಗಲಿ 👏🏻🙏🏼👌
ನಂಗೆ ಗೊತ್ತಿತ್ತು ನೀವು ಇದರ ಬಗ್ಗೆ ವಿಡಿಯೋ ಮಾಡ್ತೀರಾ ಅಂತ
ಹೌದು ನಂಗೆ ಮುಂಚೇ ಕರೆ ಮಾಡಿ ಹೇಳಿದ್ರು😅
Howdu nange message madi helidruu😂
Nam manege bandhu heli hodru😅
😂😅Hursodu Andre ide 😂
❤
Wowwwww osm sir thumba janaa edhana use madkothare. Namge hagola baroke because of money problems. Mathe nema hosha paraythnke nan kutumbadindha subasayagalu 🙏🙏🙏💖💖💖🌹🌹
14:13 ಅಣು ಬಾಂಬ್ ಸಂತ್ರಸ್ತೆ ಕರುಳು ಚುರ್ ಅನಿಸಿತು . ಹ್ಯಾಟ್ಸ್ ಆಫ್ ಅಜ್ಜಿ 🙏 may god bless you with more energy.
LOVE FROM KARNATAKA💛❤ KOLAR 👑🤘MALUR 👑🤘
Good explanation very good kannada jai kannadambe
Asha Akka Kiran Anna nihu toriso yalla please super tyqu somaca 👌👌👌👌👌👌👌💐💐💐💐💐
The last dance from Asha sister was awesome 😊
Histry expln sakkat👌🏻👌🏻👌🏻👌🏻
One of the best you tube channel 😘😘😘😘
ಸಮಾಜಕ್ಕೆ ಉಪಯುಕ್ತವಾದ ಇಂಥ ವಿಡಿಯೋ ಮಾಡಿದ್ದಕ್ಕೆ ಅನಂತ ಧನ್ಯವಾದಗಳು ❤
Most awaited video!!
Thank you😊
Hi from chitradurga ❤❤😊
These guys deserved more subscribers and views..hope you guys make 1M subscribers ASAP
ಒಳ್ಳೆಯದಾಗಲಿ ನಿಮ್ಮ ಹೊಸ ಕನಸಿಗೆ 🎉🎉🎉
ನಿಜಕ್ಕೂ ಅದ್ಬುತ video.. ಕೋಟಿ ಕೋಟಿ ಧನ್ಯವಾದ
You guys are very down to the earth, I like your humble and simplicity and reacting with the people.
Also Thank you so much for showing us world.
Super henarjy hero of Karnataka traveling supar❤❤❤❤❤
ನಿಮ್ಮ ಈ ವೀಡಿಯೋ ನೋಡಿದ ಮೇಲೆ ಮಾತುಗಳೇ ಹೊರಡುತ್ತಿಲ್ಲ .......
🙏🙏🙏🙏🙏🙏🙏🙏🙏🙏
Nivu tumba channagi yavdo vishyagalu tumba channagi heltira nimage tumba dhanya vadagalu❤❤
All the best and congratulations for your new venture and definitely it will help many..keep growing...very happy for you both ..words are not enough to express my gratitude that you both are showing us the world ❤😂🎉
Nimma video nododake wait madtha erthini thumba kushi aaguthe nododake
Pink colour dress super agidllu😅
History na tumba chenagi explain madthira namgu kuda live agi nodidvi anno feel agathe nimge tumba thnks .tq flying passport.❤
Amezing video🙏🏻karnatak
ಈ ಜಾಗ ತೋರಿಸಿದಕ್ಕೆ. ಧನ್ಯವಾದಗಳು
Bro ಎಲ್ಲರಿಗೂ flingpassports anta correct agi ಒತ್ತಿ ಹೇಳಿ ಲಾಸ್ಟ್ li s irutte anta heli. ಯಾಕಂದ್ರೆ flying passport anta ond website ide ಅದರಲ್ಲಿ last ge s illa
Nice. Thank you so much Kiran and Asha avare .e video thumba channagi ede.
Thank you very much for showing this place,felt very sad after seeing the plight of the people in Hiroshima & Nagasaki. 😢
Tumba chenag tilisi kottidira brother
Guys just marvelous 😍 ✨️ 👌 wonderful knowledge. Superb
Congratulations. Best of luck for your new venture.
All the best for both you.😊😊😊
Wonderful Thank you so much, beautiful explanation ❤
Super god bless you.
Superb 🎉 story
It's my wish too..Best of luck for your further travel life
Nevu heliddu 100% sathyavada mathu dvesha beliskondu hodre namma desha beliyolla ❤❤❤
Really Heart touching video.Good message
Good information n nice vedio guys tqs....💐👍
Excellent information with video❤❤
Awru yene nenuskondru khudaa, dweshaa yillaa badalige America ge Seddu hoditaare. Naawu Olympic nadsidiwi. Nimminda aadre nammannaa mirisi anta......
What a powerful lines alwaa...
Flying pass port ....good...
Bloopers chenagide. Nice place
Your both travelling ✈️️✈️️ vedio is very amazing. 👍👍👍👍best of luck for your next ✈️✈️ travel vedio.
Great information for everyone 👍
One of the best video of your journey!!
Very nice Tour with history and researched reports and nice videos Hiroshima
God bless your family sir and madam
Superb explanation
Supper sir ur explanation
Despite complete destruction of the city people rebuild it and did not take revenge. A unique experience indeed.
This was very informative, thanks for you both.
Both are amazing
Thank u ashakiran... Love from kudla ( manglore)
U both are doing great work ..loved the content
Most heart touching video sir tqssssss
Gud morning ಆಶಾಕಿರಣ ❤❤❤
Thank you for explained in this place bro😍🙏🏻
Thank you flying passport for this informative video🤩😍👌
Best of luck for Flying Passport Family 🎉❤...
Books nalli odidvi ivag thoristhiddira nivu thank u ❤️❤️❤️💛💛💛
ಸೂಪರ್ ಗುರು ಬೆಂಕಿ 🙄😇🔥😮👌
Super ❤❤❤
Super videos Hiroshima bagge naavu kelidvi. Aandina eegina bagge nimma sundavaravaada vivarane mana tumbitu congratulations Namma nechinaAashakiran ravarige❤❤🎉
best offers.. thank you so much..
Very good. Vedeo brother. Thank you for all the best wishes. God bless your.all the best wishes
Great to here about ur website
One of the best 😍
ಚಿತ್ರದುರ್ಗ ❤
Good explanation thanku sir ♥️🙏😢
ಧನ್ಯವಾದಗಳು