'ಪ್ರಧಾನಿ ಮೋದಿ ನಿವೃತ್ತಿ ಹೊಂದಲಿ' - ಸಾಹಿತಿ SL ಭೈರಪ್ಪ | SL Bhyrappa On Narendra Modi

Sdílet
Vložit
  • čas přidán 25. 01. 2023
  • Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Komentáře • 467

  • @pradeepsajjan2421
    @pradeepsajjan2421 Před rokem +244

    ಅವರು ಹೇಳಿದ್ದು 2029 ರ ನಂತರ ನಿವೃತ್ತಿ ಹೊಂದಲಿ ಎಂದು... ಈಗಲೇ ಅಲ್ಲ... ನಿಮ್ಮ ಮುಖ್ಯ ಪೀಠಿಕೆ ಬದಲಿಸಿ

    • @v.n.k4911
      @v.n.k4911 Před rokem +25

      Khandita...nanagu confuse aytu bairappanavaru yake hege helidru anta...adakke ee video nodde..

    • @shashikanthhari8861
      @shashikanthhari8861 Před rokem +9

      Howdu....

    • @lalitatellusaboutcountry861
      @lalitatellusaboutcountry861 Před rokem

      ಮಾಧ್ಯಮ ದವರು ಅತೀ ಜಾಣರಂತೆ ತೋರಿಸಿಕೊಳ್ಳೋಕೆ ಏನೇನೋ ಟೈಟಲ್ ಕೊಡತಾರೆ. ಪ್ರಧಾನಿ ನಿವೃತ್ತಿ ಹೊಂದಲಿ ಎಂಬ ಟೈಟಲ್ ಕೊಟ್ಟು ಜನರಿಗೆ ಶಾಕ್ ಕೊಡತಾರೆ. ಮುಖ್ಯವಾಗಿ dr ಭೈರಪ್ಪ ಅವರ ಸಂದರ್ಶನ ಇರೋದರಿಂದ ಅದನ್ನೇ ಕೊಡಬೇಬೇಕೆಂಬ ಪರಿಜ್ಞಾನವಾದ್ರೂ ಬೇಡವಾ. ಮುಖ್ಯಸ್ಥರು ಇದನ್ನು ಗಮನಿಸಬೇಕು. 🙄🙄

    • @adithyamysore
      @adithyamysore Před rokem

      ಬರೀ ಅರ್ಧಂಬರ್ಧ ಸುದ್ದಿ ಹಾಕಿ ಅರ್ಧ ಸತ್ಯದ ಸುದ್ದಿ ಹಾಕಿ ಜನರ ದಿಕ್ಕು ತಪ್ಪಿಸುವುದು ಇವರ ಕೆಲಸ

    • @ravim2568
      @ravim2568 Před rokem +6

      Its all marketing strategy...thumbnail always attracts...inside badnekainu erodilla

  • @KlochanaD
    @KlochanaD Před rokem +6

    ನನ್ನ ಆಸೆ ನು ಕೂಡ ಅಂದೆ 2029 ರ ವರೆಗೂ ಮೋದಿ ಜೀ ಇರುಬೇಕು ನಮೋ ಮೋದಿ ಜೀ 🌸🙏🏻🙏🏻🙏🏻

  • @ramayyashetty3109
    @ramayyashetty3109 Před rokem +78

    ಆಯುರಾರೋಗ್ಯದಿಂದ ಶತಾಯುಷಿಗಳಾಗಿ ನೀವಿರುವಂತೆ ನಿಮ್ಮ ಲೇಖನ ಸಹಸ್ರಾರು ವರ್ಷ ಭೂಮಿಯಲ್ಲಿ ಮಾನವನ ಜೀವನಕ್ಕೆ ಉಳಿಯಲಿ ಎಂದು ಭಗವಂತನಲ್ಲಿ ಪ್ರಾರ್ಥನೆ. 🙏🏻🙏🏻🙏🏻

  • @dhareppaharanal9092
    @dhareppaharanal9092 Před rokem +35

    ಅರಿತು ಆನಂದಿಸಿ ಹೃದಯದಿಂದ ಬಂದ ಮಾತುಗಳು ದೇಶವನ್ನು ಮುನ್ನೆಡಸಲು ಒಳ್ಳೆಯ ಸಲಹೆ ಧನ್ಯವಾದಗಳು.

  • @nagab7618
    @nagab7618 Před rokem +26

    ದೇವರು ನಿಮಗೆ ಒಳ್ಳಯ ಆರೋಗ್ಯ ನೀಡಲಿ
    ಶತಾಯುಷೀಯಾಗಿರಿ

  • @lingappapujari2833
    @lingappapujari2833 Před rokem +12

    ಸರ್ ನೀವು ಬರೆದ ಎಲ್ಲಾ ಕಾದಂಬರಿ ಗಳು great ಸರ್.

  • @janardhant3222
    @janardhant3222 Před rokem +12

    Jai ಬೈರಪ್ಪ sir jai ಮೋದಿ ಜೀ jai hind

  • @anitha4805
    @anitha4805 Před rokem +5

    ನಿಮ್ಮಂಥ ಧೀಮಂತ ಸಾಹಿತಿಯಿಂದ ಕನ್ನಡಾಂಬೆ ಧನ್ಯಳು. 🌹❤🙏
    ಶತಾಯುಷಿಯಾಗಿ ಬದುಕಿಸಿ, ನಮ್ಮೆಲ್ಲರಿಗೂ ಸಂತೋಷ ಕರುಣಿಸಲಿ ದೇವರು. 🚩

  • @niranjanraokurdi4734
    @niranjanraokurdi4734 Před rokem +47

    ನೀವು ಇನ್ನೂ ಬದುಕ ಬೇಕು. ಜ್ಞಾನಪೀಠ ಪ್ರಶಸ್ತಿ ಬರಬೇಕು.

    • @mahadevammagodekar3424
      @mahadevammagodekar3424 Před rokem +4

      100% gnanapeetha award needabeku . Namma nadina hemmeya putra.

    • @niranjanraokurdi4734
      @niranjanraokurdi4734 Před rokem

      ಯಾರಿಗೆಲ್ಲ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದೆ,ಆದರ ಭೈರಪ್ಪ ಅವರಿಗೆ ಇಲ್ಲಾ. ಎಂಥಾ ವಿಪರ್ಯಾಸ.

    • @srinivasmr3889
      @srinivasmr3889 Před rokem +2

      Agree niranjan sir 🙏

    • @manjunathm3718
      @manjunathm3718 Před rokem +2

      Yes ur right..

    • @bhagya3893
      @bhagya3893 Před rokem +2

      ಓದುಗನಿಂದ ನೋಬೆಲ್ ಪಾರಿತೋಷಕ ಬಂದಿದೆ ಅದೇ ದೊಡ್ಡ ಬಹುಮಾನ

  • @premabhat3118
    @premabhat3118 Před rokem +94

    ತುಂಬಾ ಒಳ್ಳೆ ಮಾತು...ಅವರ ಎಲ್ಲಾ ಕಾದಂಬರಿ ಓದಿದ್ದೇನೆ...ಒಳ್ಳೆಯ ಬರಹಗಾರ..ಓದಿದಷ್ಟೂ ಮತ್ತೆ ಓದಬೇಕೆನಿಸುತ್ತದೆ...ನಿಮಗೆ ಉತ್ತಮ ಆರೋಗ್ಯ ನೀಡಲಿ ದೇವರು....🙏

    • @vittalnaik6352
      @vittalnaik6352 Před rokem

      ಎಸ್. ಎಲ್ ಭೈರಪ್ಪರಿಗೆ ಯಾವಾಗಲೋ ಪ್ರಶಸ್ತಿ ಬರಬೇಕಿತ್ತು ಆದರೆ ಈ ಹಿಂದೆ ಜ್ಞಾನ ಪೀಠ ಪ್ರಶಸ್ತಿ ವಿಜೇತ ಯು ಆರ್ ಅನಂತಮೂರ್ತಿ ಹೇಳಿದಂತೆ ಮೋದಿ ಈ ದೇಶದ ಪ್ರಧಾನಿ ಆಗಬಾರದು. *ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ದೇಶದಲ್ಲಿ ನಾನು ಇರಲು ಬಯಸುವುದಿಲ್ಲ. ದೇವರ ಮೂರ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದರೂ ನನಗೆ ಏನು ಆಗಿಲ್ಲ"* (ಎಂದು ಅನಂತಮೂರ್ತಿ ಬೆತ್ತಲೆ ಪೂಜೆ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ ಎಂದು ಸಂಶೋಧಕ ಎಂ.ಎಂ.ಕಲಬುರ್ಗಿ ಅವರು ಹೇಳಿದ್ದು ವಿವಾದ ಹುಟ್ಟುಹಾಕಿತ್ತು.) ಹೀಗೆ ಹಿಂದೂ ವಿರೋಧಿ ವಿವಾದವನ್ನು ಎಸ್ ಎಲ್ ಭೈರಪ್ಪ ಹುಟ್ಟು ಹಾಕಲಿಲ್ಲ ಮತ್ತು ಹಿಂದೂ ವಿರೋಧಿ ಸಾಹಿತ್ಯ ರಚಿಸಲಿಲ್ಲ ಹಾಗಾಗಿ ಅವರಿಗೆ ಪ್ರಶಸ್ತಿಗಳು ಈ ಹಿಂದೆ ದೊರೆಯಲಿಲ್ಲ.

  • @damodarpoojary4651
    @damodarpoojary4651 Před rokem +102

    ನೀವು ಬರೆದ ಪುಸ್ತಕ ಅಜರಾಮರವಾಗಲಿ ❤️🙏👍💓💞👌

  • @shivanandumadi9073
    @shivanandumadi9073 Před rokem +31

    ನಿಮ್ಮ ಅಭಿಪ್ರಾಯ, ಅನಿಸಿಕೆ ಸರಿಯಾಗಿದೆ. ಧನ್ಯವಾದಗಳು 🙏🏽👌

  • @kamtha.nagappa4266
    @kamtha.nagappa4266 Před rokem +27

    ಖಂಡಿತವಾಗಿಯೂ ನಿಮ್ಮ ಪುಸ್ತಕ ಬದುಕಿರುತ್ತೆ ಸರ್ ನಿಜವಾಗಲೂ ಓದುತ್ತಾರೆ

    • @umas3819
      @umas3819 Před rokem +1

      Howdu

    • @ampugowda2099
      @ampugowda2099 Před rokem +2

      Khanditha nija sir. Kannadigaralli.neevondu rathna sir.Nimma pusthakagalu nimmanthaha rathnagale.

  • @seetharamarao5185
    @seetharamarao5185 Před rokem +15

    ನಿಜವಾಗ್ಲೂ ನಿಮ್ಮಂಥವರು. ಇರಬೇಕು 🙏🙏

  • @manvanth2973
    @manvanth2973 Před rokem +67

    ಅದ್ಭುತ ನೈಜ ಸಾಹಿತ್ಯದ ಕಥೆಗಾರರು ನಮ್ಮ ಭೈರಪ್ಪನವರು ನಮ್ಮ ಕರ್ನಾಟಕದ ಆಸ್ತಿ

  • @adithyamysore
    @adithyamysore Před rokem +29

    ಜ್ಞಾನಪೀಠ ಪ್ರಶಸ್ತಿ ಇನ್ನೂ ಬಾಕಿ ಇದೆ ಸರ್..

  • @janakammar1342
    @janakammar1342 Před rokem +22

    ನನ್ನ ಹೆಮ್ಮೆಯ ಲೇಖಕರು ಹೃತ್ಪೂರ್ವಕ ಅಭಿನಂದನೆಗಳು ನಮಸ್ಕಾರ ನಮಸ್ಕಾರ ಸಾರ್

  • @mahadevappakumbar291
    @mahadevappakumbar291 Před rokem +11

    ಎಸ್ ಎಲ್ ಭೈರಪ್ಪ ನವರು 100 ವರ್ಷ ಬದುಕಲಿ. 🙏🙏🙏🙏🙏

  • @ravichandrapb3168
    @ravichandrapb3168 Před rokem +25

    Sooper message sir 🙏 👏 🙌 😊 👌 ☺️ 🙏

  • @chetanvernekar4142
    @chetanvernekar4142 Před rokem +14

    ಬಂಗಾರದ ನುಡಿ ಸ್ವಾಮಿ 🙏🙏🙏

  • @janhavimuruli5147
    @janhavimuruli5147 Před rokem +26

    🙏🙏🙏🙏🙏🙏💐💐💐💐💐 ತುಂಬಾ ಒಳ್ಳೆಯ ಮಾತು ಹೇಳಿದಿರಾ.. ಹಿರಿಯರೇ ....🚩🚩🙏🙏🙏🚩🚩

  • @hanumantappaarya4120
    @hanumantappaarya4120 Před rokem +49

    Nice words sir..... u r great sir.

  • @mallikarjunhk6406
    @mallikarjunhk6406 Před rokem +10

    ತುಂಬಾ ತುಂಬಾ ಧನ್ಯವಾದಗಳು ಗುರು

  • @mukundkulkarni4905
    @mukundkulkarni4905 Před rokem +9

    ಭೈರಪ್ಪನವರು ಒಬ್ಬ ವಿದ್ವಾನ್ ಬರಹಗಾರರು. ಅವರ ಲೇಖನಗಳಿಂದ ನಾವು ಬಹಳ ಕಲಿಯಬೇಕಾದ್ದಿದೆ.🙏🙏🙏

  • @shreemathafoodbazaar5870
    @shreemathafoodbazaar5870 Před rokem +24

    Yes sir you are 100% correct

  • @melurjayadevvishnuvardhanv8583

    ಬಾರ್ ಗರ್ಲ್ ಪಕ್ಷದ ಗುಲಾಮರಿಗೆ ಕೆರದಲ್ಲಿ ಹೊಡೆದಂತಿದೆ.

    • @sudarshanshetty5491
      @sudarshanshetty5491 Před rokem +11

      Bairappanavru hiriyavaru avara buddi jnana vu hiriyadadu
      Yavude leader nnu Modiji ge compare madlikke sadya illa

    • @rajkumar-uk6hk
      @rajkumar-uk6hk Před rokem

      Nim ammanu jotege kelsa madta edra...heltiyalla sole magane ....

    • @shashishash3801
      @shashishash3801 Před rokem +3

      Supreeeeeeer

    • @ArunaaGowda
      @ArunaaGowda Před rokem

      @@sudarshanshetty5491. ಅಟಲ್ ಜಿ ಕಾಲಿನ ಧೂಳು ಗು ಸಮ ಇಲ್ಲ ನಿನ್ ಮೋರಿ. ಅಡ್ವಾಣಿ ಜಿ ನಾ ಕಾಲಿಂದ ಒದ್ದು ಆಚೆ ಹಾಕಿದ್ದು ಮರ್ತು ಹೋಯ್ತಾ?

    • @RaitaNag
      @RaitaNag Před rokem

      Ninna hendthi bar girl?

  • @vijayanandkapte634
    @vijayanandkapte634 Před rokem +90

    Bhairappa sir is great asset of country, proud of karnataka....

  • @kanchabehera2286
    @kanchabehera2286 Před rokem +31

    Super sir 100%right

  • @nagendrabhagwat973
    @nagendrabhagwat973 Před rokem +8

    ಪೂಜ್ಯ ಭೈರಪ್ಪನವರಿಗೆ ಮತ್ತು ಮಾತೋಶ್ರೀ ಸುಧಾಮೂರ್ತಿಯವರಿಗೆ ರಾಷ್ಟ್ರೀಯ ಪದ್ಮಭೂಷಣ ಪ್ರಶಸ್ತಿಯಿಂದ ಗೌರವಿಸಿರುವುದರಿಂದ ಆ ಪ್ರಶಸ್ತಿಗಳ ಗೌರವ ಹೆಚ್ಚಾಗಿದೆ. ಮೌಲ್ಯ ಜಾಸ್ತಿಯಾಗಿದೆ.
    ನನ್ನ ಪ್ರಕಾರ ಪೂಜ್ಯ ಭೈರಪ್ಪನವರು ಜಗತ್ತಿನ ಶ್ರೇಷ್ಠರಲ್ಲಿ ಒಬ್ಬರಾಗಿದ್ದಾರೆ. ಹಾಸ್ಯ ಕಲೆಯಲ್ಲಿ ಚಾರ್ಲಿ ಚಾಪ್ಲೀನ, ಹಾಡುಗಾರಿಕೆಯಲ್ಲಿ ಲತಾ ಮಂಗೇಶಕರ, ಶಾಸ್ತ್ರೀಯ ಸಂಗೀತ ಭಜನೆಗಳಲ್ಲಿ ಭೀಮಸೇನ ಜೋಶಿ, ಶಹನಾಯ ವಾದನದಲ್ಲಿ
    ಬಿಸ್ಮಿಲ್ಲಾ ಖಾನ ಅಪ್ರತಿಮರಾಗಿರುವಂತೆ ಕಾದಂಬರಿಕಾರರಲ್ಲಿ ಪೂಜ್ಯ ಭೈರಪ್ಪನವರೇ ಸಾಟಿಯೇ ಇಲ್ಲದ ಅಪ್ರತಿಮರು. ಇದು ದೇವರ ಕೊಡುಗೆ. ನಮ್ಮೆಲ್ಲರ ಅದೃಷ್ಟ, ಅವರ ಪರ್ವ, ಮಂದ್ರ, ಗೃಹಭಂಗ, ಆವರಣ.....ಇತ್ಯಾದಿಗಳೆಲ್ಲ
    ಸಾರ್ವಕಾಲಿಕ ಶ್ರೇಷ್ಠ ಗ್ರಂಥಗಳು.
    ಪೂಜ್ಯ ಬೈರಪ್ಪನವರ ವ್ಯಕ್ತಿತ್ವವೇ ಶ್ರೇಷ್ಠ.
    ಆರೋಗ್ಯಕರ ಸುಂದರ ಮನಸ್ಸು
    ಬದುಕೇ ಶ್ರೇಷ್ಠ.
    ನಿಜವಾದ ಭಾರತ ರತ್ನ.

  • @patilbs6813
    @patilbs6813 Před rokem +44

    Super sir
    Jai modiji
    Jai hind

  • @sundarks826
    @sundarks826 Před rokem +88

    Pray for your health and long life sir 🙏🙏

  • @shakthidharanp.v8030
    @shakthidharanp.v8030 Před rokem +54

    Great word from a great writer

  • @krishnamona518
    @krishnamona518 Před rokem +60

    Well said Mr S L Byrappa.

  • @vishwanathgs6667
    @vishwanathgs6667 Před rokem +22

    Hat's off Sir ☺️

  • @shekarappasn4700
    @shekarappasn4700 Před rokem +12

    Byrappa sir got the award is very meaningful. He deserved it. Good luck, all t best t u sir Gods give strength t u sir.

  • @susheelam8390
    @susheelam8390 Před rokem +61

    Well said sir, superb analysis 👏 👌 👍

    • @user-dt1pe7oq2f
      @user-dt1pe7oq2f Před rokem +2

      Suvarna news you are doing great job but while putting the head it should be clear ok.bairappa sir saying is Modi ji should be retired after 2029

  • @vijayabhat8572
    @vijayabhat8572 Před rokem +41

    Yr deserve for the award sir congratulations

  • @nagarajnv2396
    @nagarajnv2396 Před rokem +30

    Congratulations Sir.

  • @yashwaternet3016
    @yashwaternet3016 Před rokem +25

    Live long sir god bless you 👏👏👏🙏🙏

  • @sultan3907
    @sultan3907 Před rokem +28

    ಸರ್ ನಿಮ್ಮಂತಹ ಲೇಖಕರು ಕನ್ನಡಿಗರು ಎನ್ನುವುದು ನಮ್ಮಂತಹ ಯುವಕರಿಗೆ ಹೆಮ್ಮೆಯ ವಿಷಯ (ನಿಮ್ಮ ಲೇಖನಗಳನ್ನು ಸೂರ್ಯ ಚಂದ್ರ ಇರುವವರೆಗು ಅಜರಾಮರವಾಗಿರಲಿ) ಜೈ ಕರ್ನಾಟಕ ಒಂದೇಮಾತರಂ ಟಿಪ್ಪು ಸುಲ್ತಾನ್ ಜಿಂದಾಬಾದ್ 🙏

    • @suneetharao6976
      @suneetharao6976 Před 9 měsíci

      Tippu Sultan yaakapoa illi Banda? Avanenu barediddanappa?

  • @rajendrakumarraju4573
    @rajendrakumarraju4573 Před rokem +20

    Good speech sir

  • @divyayogi9832
    @divyayogi9832 Před rokem +18

    Nice word sir

  • @vaibhavraj6305
    @vaibhavraj6305 Před rokem +34

    Valuable speech 🔥

  • @manjuc7734
    @manjuc7734 Před rokem +53

    ಸಿದ್ರಾಮುಲ್ಲ ಕೇಳ್ಬೇಕು...

    • @sharath27633
      @sharath27633 Před rokem +2

      Thika uri andhabhakrige.... siddaramiha nenskolli andre nidde baralla

    • @ArunaaGowda
      @ArunaaGowda Před rokem +6

      @@sharath27633. Comedy man sidraamulla na nenuskobeku. Bejaar aadaaga comedy bekalla khangress kakkas nekkovne

    • @sharath27633
      @sharath27633 Před rokem

      @@ArunaaGowda chaddi nayi sulemaklu kamukarige en heloke aguthe....thu nim janmakke BJP commission sulemakla modlu rowdy recruitment party santro ravi thale iduka BJP Looti kamukara

    • @vijayabhat8572
      @vijayabhat8572 Před rokem +1

      Useless kattege kasturi vasne gottagalla

    • @sharath27633
      @sharath27633 Před rokem

      @@vijayabhat8572 bramins janatha party... swalpa dina aste

  • @vinayakbenachamardi5111
    @vinayakbenachamardi5111 Před rokem +26

    ಉತ್ತಮವಾದ ಮಾಹಿತಿ, ಬುದ್ದಿ ಜೀವಿಗಳು ಮುಂದಿನ ಭವಿಷ್ಯ ಬಗ್ಗೆ ತಿಳಿಯಿರಿ

  • @madan5611
    @madan5611 Před rokem +9

    Yes sir you are right sir .
    Bhyrappanavarige koti koti pranamagalu. Jai Shree Rama, jai modiji, jai hind.

  • @rajanna2539
    @rajanna2539 Před rokem +10

    Thank you Bhairappanavre for your timely suggestion to Modiji. Country is in need of his service for some more time. Fortunately India has got very good prime minister. Thanks for the statement.

  • @jagannathaym536
    @jagannathaym536 Před rokem +9

    Indian responsible person speech. Great words for youths

  • @janardhant3222
    @janardhant3222 Před rokem +6

    Sir you 🙏💕 r great

  • @rvgowda8904
    @rvgowda8904 Před rokem +20

    Congrats sir 🙏🙏

  • @shravanikrishna5072
    @shravanikrishna5072 Před rokem +5

    Thanks for your precious words Sir!! God bless you!😍☘️🙏🙏🙏

  • @TSS928
    @TSS928 Před rokem +21

    Good statement after analysing India situation.very good writer

  • @mallikarjunaswamyktmallikr7275

    Congratulations sir

  • @balachandra5555
    @balachandra5555 Před rokem +10

    Great sir it's happen

  • @shreyaskn1637
    @shreyaskn1637 Před rokem +12

    Congratulations sir,, nimma jnanakke takka prashasthi jothege Jnanapeetha bega siguvanthaagali

  • @shivakumarm.h8636
    @shivakumarm.h8636 Před rokem +12

    Gurugale i like

  • @harihk78
    @harihk78 Před rokem +6

    Thank u sir

  • @susheelaba871
    @susheelaba871 Před rokem +12

    Great writer 💐 our politics don't need honest n good people

  • @dileepsreevatsav2502
    @dileepsreevatsav2502 Před rokem +11

    Mahaan byrappa sir 🙏🙏🙏🙏🚩🚩🚩🚩 hindu hrudaya saamraat

  • @rajaramk6007
    @rajaramk6007 Před rokem +56

    ದೇಶ ಕಂಡ ಅತ್ಯುತ್ತಮ ಸಾಹಿತಿ... ಕಾದಂಬರಿಕಾರರು..

  • @vijayabhat8572
    @vijayabhat8572 Před rokem +19

    Amazing sir great respected ivra value ellarigu tilidilla

  • @preetinayak8598
    @preetinayak8598 Před rokem +4

    Yes, You Are Right Sir 👍👍👌

  • @sandeepak987
    @sandeepak987 Před rokem +6

    Super 🎉 sir your statement golden words Statement last 3 min

  • @jayashrikulkarni3902
    @jayashrikulkarni3902 Před rokem +5

    ur the best in the world

  • @laasyalahari
    @laasyalahari Před rokem +3

    Congratulations you deserve much more sir

  • @shashigowda9360
    @shashigowda9360 Před rokem +4

    God bless you sir....socity need ur kind of humbel human beingss 🙏

  • @kashinathanegundi8488
    @kashinathanegundi8488 Před rokem +7

    Super sir 🙏🙏🙏🙏🙏🙏

  • @nagrajm4742
    @nagrajm4742 Před rokem +4

    Gurugale nimage abinandanegalu

  • @surajs2157
    @surajs2157 Před rokem +7

    Jai modi maharaj jai hindustan...god blss u n ur fmly sir..

  • @user-dt1pe7oq2f
    @user-dt1pe7oq2f Před rokem +6

    Well said sir Bairappa Sir

  • @nagarajv3820
    @nagarajv3820 Před rokem +4

    Super sir long leve sir Golden speech jai hind

  • @ravipoojary4168
    @ravipoojary4168 Před rokem +6

    Super sir

  • @ananda6624
    @ananda6624 Před rokem +6

    Sir 🙏🙏🙏🙏🙏🙏 all peaples this words maind it
    Meadio sir this orignal news follow good mater in public

  • @satishg5366
    @satishg5366 Před rokem +6

    Sir, You are one of the best writers in Karnataka and also in India. We all pray for your well being and long life. But don't incline to any political party. We all know that this is a election year in Karnataka. BJP had given 3 prestigious awards to most deserving citizens. In fact the award itself is honored by the dignitaries. These awards must have been given much before. The timing is totally questionable because of elections.

  • @chandrashekarputhran2407
    @chandrashekarputhran2407 Před rokem +22

    Read his books and his lectures in my college. He speaks no untruth. But elegant at 92 years, tagaru, bande and pappu should understand the fact & face the truth. Baigalu pragatige maaraka.

  • @vishwanathantaragangi2831

    👌💐

  • @irayyahireamath85
    @irayyahireamath85 Před rokem +4

    well said super sir

  • @rangurangu7850
    @rangurangu7850 Před rokem +13

    Jai modi

  • @spookyargument7537
    @spookyargument7537 Před rokem +5

    Please read the novel Aavarana by S L Bhyrappa

  • @vijayanandkapte634
    @vijayanandkapte634 Před rokem +15

    Bhitti, Datu, Mundra great literary work

  • @sureshsurya2667
    @sureshsurya2667 Před rokem +11

    ನೀವು ಯಾವುದೇ ಪುಸ್ತಕ ಬರಿರಿ ಮಂದಿನ ರಾಷ್ಟ್ರೀಯ ಪ್ರಶಸ್ತಿ ನಿಮ್ಮದೆ ಸಾರ್

  • @dayanandahv5935
    @dayanandahv5935 Před rokem +6

    Please invite him to news hour

  • @sundareshasrikantappa1991

    Yes Sir ! We love Modi, Jio modi for ever to bring our nation to highest in d world?

  • @rajathss8007
    @rajathss8007 Před rokem +5

    ❤❤❤🙏💐

  • @ravindrakini6784
    @ravindrakini6784 Před rokem +6

    The prestigious awards have come to the doorstep of the awardees in Modi age even without the knowledge of the awardees.

  • @janardhanl9285
    @janardhanl9285 Před rokem +7

    👌🙏🙏🙏🌺🌺🌺

  • @bharathans1837
    @bharathans1837 Před rokem +2

    👍

  • @kshanthalareddy1000
    @kshanthalareddy1000 Před rokem +5

    Class and Charecter .Karnataka pride.The most modern nd sophisticated writer.Pray for u Sir.

  • @santoshagase9526
    @santoshagase9526 Před rokem +2

    Jai sir

  • @sunandadevi5048
    @sunandadevi5048 Před rokem +3

    💯 true why blaming opposite party 🙏🏾🙏🏾🙏🏾🙏🏾🙏🏾🙏🏾🙏🏾

  • @mallannam9627
    @mallannam9627 Před rokem +2

    ಒಳ್ಳೆಯ ಸಂದೇಶ ಹೇಳಿದ್ದಾರೆ. ಚುನಾವಣೆಯ ಸೋಲುಗೆಲುವುಗಳನ್ನು ಕ್ರೀಡಾ ಮನಸ್ಥಿತಿಯಿಂದ ಸ್ವೀಕಾರ ಮಾಡಬೇಕು. 🙏🏻

  • @jothihiriyanna1274
    @jothihiriyanna1274 Před rokem +1

    Super,in 92 years what a beautiful opinion

  • @sudharshan-iu6so
    @sudharshan-iu6so Před rokem +10

    Prashastige gowrava bandide gurugale

  • @thehindustan4268
    @thehindustan4268 Před rokem +3

    Heart is clear that's why is long life.

  • @gurappasheelin6500
    @gurappasheelin6500 Před rokem +1

    Excellent

  • @somashekar7412
    @somashekar7412 Před 9 měsíci

    Well said sir, your prediction is right.

  • @sudhapatil4817
    @sudhapatil4817 Před rokem +3

    Well said sir 👏 about modiji ✨✌️

  • @mallikarjunsidra975
    @mallikarjunsidra975 Před rokem +1

    Super sir . 🙏🙏🙏

  • @SheshagiriKasul
    @SheshagiriKasul Před rokem +2

    Great writer 🙏

  • @nagab7618
    @nagab7618 Před rokem +5

    SLB got late award
    Only BjP can recognized
    His literary work