ಸಂವಿಧಾನದ ಮೂಲ ಆಶಯವನ್ನೂ ಚೇಂಜ್‌ ಮಾಡಬೋದಾ? | Constitution Amendment | New Constitution | Masth Magaa Amar

Sdílet
Vložit
  • čas přidán 18. 08. 2023
  • Buy Best Term Insurance and Get upto 10% Discount
    tinyurl.com/yse49hht
    Choose Health Insurance and Get upto 25% Discount
    tinyurl.com/4tf4j9u8
    Buy Investment Plan and Get Return Upto ₹1Crore
    tinyurl.com/4axjaahy
    Buy Car Insurance and Get upto 85% Discount
    tinyurl.com/3bfh6p7x
    .
    .
    .
    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #ConstitutionAmendment #IndianConstitution #AmendmentBill #ConstitutionalReform #IndiaLaw #ConstitutionalAmendment #ConstitutionChanges #LegalReforms #ConstitutionUpdate #ConstitutionalRights #ConstitutionalJustice #DemocracyMatters #ConstitutionalDebate #AmendmentProcess #InclusiveIndia #ConstitutionalValues #CitizenRights #ConstitutionalEquality #ProgressiveAmendments #SovereignNation #ConstitutionalAwareness #SocialJustice #ConstitutionalRevisions #EmpowerCitizens #DemocraticGrowth #MasthMagaa #AmarPrasad

Komentáře • 897

  • @MasthMagaa
    @MasthMagaa  Před 10 měsíci +10

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @somebody7145
      @somebody7145 Před 10 měsíci

      Qnet scam bagge video madi sir.. 🙏🙏🙏

  • @Informkannadiga1
    @Informkannadiga1 Před 10 měsíci +283

    ಸಂವಿಧಾನದಲ್ಲಿ ಬದಲಾವಣೆಯಾಗಬೇಕು ಹೊರತು ಸಂವಿಧಾನವೇ ಬದಲಾವಣೆ ಆಗಬಾರದು

  • @Cmoneyishappiness
    @Cmoneyishappiness Před 10 měsíci +44

    ನಿಜ ಸರ್ ಸಂವಿಧಾನ ತಂಟೆಗೆ ಬಂದ್ರೆ ಅಲ್ಲಿ ನಡೆಯೋದು ಯುದ್ಧ ನೇ. ನಮ್ದು ತುಂಬಾ ದೊಡ್ಡ ಹಾಗೂ ಸಮಾನತೆಯ ಸಂವಿಧಾನ..ಜೈ ಭೀಮ್ 💙💙🙏🇪🇺🇪🇺🇪🇺🇮🇳

    • @MallikarjunTeli-wx6ic
      @MallikarjunTeli-wx6ic Před 10 měsíci +1

      😂

    • @shivaya68
      @shivaya68 Před 10 měsíci +3

      😂

    • @Terminator12342
      @Terminator12342 Před 10 měsíci +9

      Yaava thukali samanathe sanvidhana ??.....1st rank bandiro talented general poor students ge seat sigalla ade low rank bandiro Sc St students ge seat sigutte...yellide equality?

    • @aishuaishu9146
      @aishuaishu9146 Před 10 měsíci +3

      ​@@Terminator12342yes bro 💯

    • @Google123tube
      @Google123tube Před 10 měsíci +3

      ​@@MallikarjunTeli-wx6icbheem korengoa 2 nodtiya magne

  • @ishunaik4466
    @ishunaik4466 Před 10 měsíci +18

    ಕಾಲಕಾಲಕ್ಕೆ ತಕ್ಕಂತೆ ಸಂವಿಧಾನ ಅಲ್ಪಸ್ವಲ್ಪ ಬದಲಾವಣೆ ಆದರೆ ತಪ್ಪೇನು ಇಲ್ಲ... ಆದರೆ ಸಂವಿಧಾನವನ್ನೇ ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ

  • @PraveenKumar-nx3he
    @PraveenKumar-nx3he Před 10 měsíci +70

    ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಹೆಸರು ಬೇರೆ ಯಾರು ಅಲ್ಲ ಇದನ್ನು ಪ್ರತಿಪಾದಿಸುವ ನನ್ನ ದೇಶದ ಹೆಮ್ಮೆಯ ಸಂವಿಧಾನ

    • @SubhashChandra-ck2py
      @SubhashChandra-ck2py Před 10 měsíci +1

      ಈ ಸಂವಿಧಾನವನ್ನ ಬದಲಾಯಿಸಿ ಪಾಕಿಸ್ತಾನದಂತೆ ಅಥವಾ ಹಿಂದೆ ರಾಜರ ಕಾಲದಲ್ಲಿ ಇದ್ದಂತೆ ಬನಾನಾ ರಿಪಬ್ಲೀಕ್ ಆಡಳಿತ ತರೋಕೆ ಬ್ರಾಹ್ಮಣರ ಗುಂಪಾದ RSS ಮತ್ತೆ ಬಿಜೆಪಿ ಪ್ರಯತ್ನಿಸುತ್ತಿರೋದು 😄

  • @maheshkumar-br1uu
    @maheshkumar-br1uu Před 10 měsíci +25

    ನಮ್ಮ ಸಂವಿಧಾನದಲ್ಲಿ ಕಾಲ ಕಾಲಕ್ಕೆ
    ತಿದ್ದುಪಡಿ ಮಾಡುವ ಅವಕಾಶ ನೀಡಿದೇ... ಸಂವಿಧಾನ ಪರಿಹಾರ ಹಕ್ಕು....

  • @basavarjsannakki6792
    @basavarjsannakki6792 Před 10 měsíci +142

    ಇದೆ ಸಂವಿಧಾನ ಇರಲಿ, ಇದು ಜಗತ್ತಿನಲ್ಲಿ ಸ್ರೇಷ್ಟ ಸಂವಿಧಾನ ಆಗಿದೆ 👌🏻👍🙏🏻🔥
    ಜೈ ಶ್ರೀ ರಾಮ್ 🚩🚩

    • @techinchetu5652
      @techinchetu5652 Před 10 měsíci

    • @mahi...stories7926
      @mahi...stories7926 Před 10 měsíci

      ❤️

    • @_hawk24
      @_hawk24 Před 10 měsíci

      Samvidhana thiddhu padi agale beku yaakeandhre idharalli bedha
      Bava idhe atrocity case anno special rule idhe, reservation anno special
      Rules idhe equality illa hangaagi
      Idhanella thagadhu thiddhu padi maada bekidhe 😎

    • @bsjehfjndiejdhd
      @bsjehfjndiejdhd Před 10 měsíci +1

      ​@@mokshithramesh3938nima antha tukali galu jasthi edira anta copy madirodu😂😂

    • @bsjehfjndiejdhd
      @bsjehfjndiejdhd Před 10 měsíci +2

      ​@@mokshithramesh3938modalu samvidhan odu amele goth hagute... Yake eravalu madkondidivi anta ondu ondu vishya hege ede anta gotu havute

  • @devarajmallasamudra9078
    @devarajmallasamudra9078 Před 10 měsíci +11

    ಇವಾಗಿರೋ ಸಂವಿಧಾನ ❤ ತುಂಬಾ ಶ್ರೇಷ್ಠವಾಗಿದೆ ❤

  • @kumarnanda9002
    @kumarnanda9002 Před 10 měsíci +55

    ಮೊದಲು ನ್ಯಾಯಾಲಯ ಕಾರ್ಯ ವೈಖರಿ ಬದಲಿಸುವ ಕೆಲಸ ಆಗಬೇಕೇಕು

  • @marutibhajantri1176
    @marutibhajantri1176 Před 10 měsíci +12

    ಅಂಬೇಡ್ಕರ್ ರವರು ಸಂಸತ್ತಿನಲ್ಲಿ ಹೇಳಿದಂತೆ ಎಷ್ಟೇ ಕೆಟ್ಟ ಸಂವಿಧಾನ ಇದ್ದರೂ ಅದನ ಬಳಸುವವರು ಒಳ್ಳೆಯವರು ಆಗಿದರೆ ಅದು ಒಳ್ಳೆಯ ಸಂವಿದಾನ ಆಗುತ್ತೇ ಅದೇ ಒಳ್ಳೆ ಸಂವಿಧಾನ ಇದ್ದು ಅದನ ಉಪಯೋಗಿಸುವವರು ಕೆಟ್ಟವರಾಗಿದರೆ ಅದು ಒಳ್ಳೆ ಸಂವಿಧಾನ ಅನಿಸಿ ಕೊಳಲ್ಲಾ

  • @NIRANJANHEBBARE
    @NIRANJANHEBBARE Před 10 měsíci +46

    ಸಂವಿಧಾನ forever ❤

  • @sridharsanjeev3050
    @sridharsanjeev3050 Před 10 měsíci +69

    ಹೌದು! "ಜಾತಿಮುಕ್ತ ಸಂವಿಧಾನಬೇಕು.. ಸಮಾನತೆಯ ಸಂವಿಧಾನಬೇಕು"

    • @Indian-lq8ue
      @Indian-lq8ue Před 10 měsíci

      ಜಾತಿಮುಕ್ತ ಸಂವಿಧಾನ ಅಂದ್ರೆ ಮೊದಲು ನಿಮ್ಮ ಜಾತಿ ಯಾವುದು? ನಿಮ್ಮ ಧರ್ಮ ಯಾವುದು ಅನ್ನೋದನ್ನ ಸರ್ಕಾರದ ಎಲ್ಲಾ ಕಡತಾಗಳಿಂದ ಕಿತ್ತೊಗೆದು ಭಾರತೀಯ ಅಥವಾ ವಿದೇಶಿಗ ಅಂತ ಒಂದೇ ಕಾಲಂ ಇರಬೇಕು.

  • @bharathasbharathas7157
    @bharathasbharathas7157 Před 10 měsíci +105

    ಫಸ್ಟ್ ಸಂವಿಧಾನ ಓದಿ. ನಂತರ ಬದಲಾವಣೆ ಬಗ್ಗೆ ಮಾತಾಡಿ... ಅದ್ಭುತ ಸಂವಿಧಾನ ನಮ್ ಸಂವಿಧಾನ

    • @sudeepentertainment
      @sudeepentertainment Před 10 měsíci +8

      Naavu manushyare & scst, muslims etc ellaru manushyare...
      Adre education, kelsa antha bandre saku reservation..
      Heegadee general & OBC avru ellig hogbeku...
      Ellargu equal law tharbeku

    • @PushkaraoK
      @PushkaraoK Před 10 měsíci +2

      Prapanchadabadaladanthe nammallubadlavane
      .,,.....

  • @natham7064
    @natham7064 Před 10 měsíci +37

    ರೀ ಸ್ವಾಮಿ ಯಾಕೆ ಸಂವಿಧಾನ ಬದಲಾವಣೆ ಮುಂದಿನ ಸಾವಿರ ವರ್ಷಗಳಿಗೂ ನಮ್ಮ ಅಂಬೇಡ್ಕರ್ ಬರೆದ ಸಂವಿಧಾನವೇ ಮುಂದುವರೆಯುತ್ತದೆ. ಸಂವಿಧಾನವೇ ನಮ್ಮ ಉಸಿರು

    • @Sujays_raj
      @Sujays_raj Před 10 měsíci +4

      Ley😂

    • @sathishss7675
      @sathishss7675 Před 10 měsíci +3

      ​@@Sujays_rajno change.. Jai bhim.. 💙💙

    • @Sujays_raj
      @Sujays_raj Před 10 měsíci +2

      @@sathishss7675 yes I agree, but not Constitution change, Constitution ಅಲ್ಲಿ change is required

    • @Shubhamntkr9
      @Shubhamntkr9 Před 10 měsíci

      ​@@sathishss7675SC/ST na... 😂😂

    • @sathishss7675
      @sathishss7675 Před 10 měsíci

      @@Shubhamntkr9 ninu pesvena.. 🤣😂🤣

  • @sathishkumar8836
    @sathishkumar8836 Před 10 měsíci +58

    ಇದೇ ಸಂವಿಧಾನ ಸರಿಯಾಗಿ ಜಾರಿಗೆ ಬಂದರೆ ಸಾಕು.

  • @harishal.r8141
    @harishal.r8141 Před 10 měsíci +16

    ಸಂವಿಧಾನ ಓದದೆ ಅದನ್ನು ಅರ್ಥ ಮಾಡಿಕೊಳ್ಳದ.ಸರ್ವಾದೀಕಾರಿ ಮನಸ್ತಿತಿ ಇರುವ ಜನ ಈ ರೀತಿ ಹೇಳಿಕೆ ನೀಡುವುದನ್ನ ಬಿಟ್ರೆ ಒಳ್ಳೆಯದು.

    • @bsjehfjndiejdhd
      @bsjehfjndiejdhd Před 10 měsíci +2

      ❤❤

    • @Terminator12342
      @Terminator12342 Před 10 měsíci +1

      Le sanvidhana dalli clear aagi bardiddare reservation bari 10varsha aste irbeku anta ..ee Congress bolimsklu adanna 70varsha aadru continue madtiddare ..so constitution change aagle beku

    • @bsjehfjndiejdhd
      @bsjehfjndiejdhd Před 10 měsíci

      @@Terminator12342 hagalla bidu change hagode illa.. RSS baredilla change hagoke inu ede samavidana badalagodilla

  • @joyfull244
    @joyfull244 Před 10 měsíci +70

    ಜಾತಿ ಪದ ತೆಗಿದ್ದು ಹಾಕಿ ಮೊದಲು. ಮತ್ತು ಯಾವುದೇ ಮಾಧ್ಯಮ ಜಾತಿ ಪದ ಬಳುಸುವ ಮದ್ಯಮವನ್ನು ban ಮಾಡಿ.

    • @smbengu6175
      @smbengu6175 Před 10 měsíci

      Ella shale kelsa gala application ali jaathiya column thegedu haki arthika Matta mathra jaarige barabeku

    • @SubhashChandra-ck2py
      @SubhashChandra-ck2py Před 10 měsíci +2

      ಅದಕ್ಕೂ ಮೊದಲು ನಿನ್ನ ಅಕ್ಕಾ ತಂಗಿನ ಬೇರೆ ಜಾತಿಯವರಿಗೆ ಕೊಟ್ಟು ಮಾಡುವೆ ಮಾಡು ಆಮೇಲೆ ತೆಗೆದು ಹಾಕೋಣ, ಮೊದಲು ನಿನ್ನಿಂದಲೇ ಪ್ರಾರಂಭವಾಗಲಿ ಪರಿವರ್ತನೆ 😀

    • @prashanthd8211
      @prashanthd8211 Před 10 měsíci +5

      100/,❤

    • @shi_kirshnadevararya
      @shi_kirshnadevararya Před 10 měsíci +5

      200%

    • @ffdelight622
      @ffdelight622 Před 10 měsíci

      ಮೀಸಲಾತಿ ತೆಗಿಬೇಕು, ಆಗ ಜಾತಿ ಪದ ತನಗೆ ನಿಲ್ಲಬಹದು.

  • @vivekchimmad3422
    @vivekchimmad3422 Před 10 měsíci +6

    ಇದೇ ಸಂವಿಧಾನ ಮುಂದು ವರೆಯಲಿ ಯಾಕೆಂದರೆ ಇದು ಅಂಬೇಡ್ಕರ್ ಬರೆದಿರುವ ಗಟ್ಟಿ ಸಂವಿಧಾನವಾಗಿದೆ.ಮುಸ್ಲೀಮರು ಇ ಕಾನೂನುಗಳನ್ನು ಪಾಲನೆ ಮಾಡದಿದ್ದರೆ ಅವರನ್ನೂ ವಿರೋಧಿಸಲು ಸಹಾಯವಾಗುತ್ತದೆ 🇮🇳🙏 ನಾವು ಕೂಡ ದಾರಿ ತಪ್ಪಲ್ಲ Jai bhim🚩Jai shree Ram 🚩🇮🇳✌️

  • @kirankumarhp
    @kirankumarhp Před 10 měsíci +17

    Justice is only supreme for all humans in the world.

  • @karthikdpatel9916
    @karthikdpatel9916 Před 10 měsíci +11

    Give equal priority in education system

  • @user_Atractive_king_dev
    @user_Atractive_king_dev Před 9 měsíci +1

    ವಿಶ್ವದಲ್ಲಿಯೇ ಉನ್ನತವಾದ ಸಂವಿಧಾನವೇ ನಮ್ಮ ದೇಶದ ಸಂವಿಧಾನ ಇದು ಬದಲಾವಣೆ ಆಗ್ಬಾರ್ದು ಬದಲಾವಣೆ ಅಸಾಧ್ಯ ಹಾಗು ಸಂವಿಧಾನ ಬಂದು ಇಷ್ಟು ವರ್ಷಗಳು ಆದರೂ ಪೂರ್ಣ ಪ್ರಮಾಣದ ಸಂವಿಧಾನ ಜಾರಿಗೆ ಆಗಿಲ್ಲ ಹಾಗಾಗಿ ಮುಂದೆ ಪೂರ್ಣ ಪ್ರಮಾಣದ ಸಂವಿಧಾನ ಜಾರಿಗೆ ಮಾಡಬೇಕು.. 🙏🏽

  • @sunilbngps6908
    @sunilbngps6908 Před 10 měsíci +12

    ಜೈಭೀಮ್

  • @shantappashantappa1185
    @shantappashantappa1185 Před 10 měsíci +9

    No. Change. Jai. Bheem🙏🙏💙💙

  • @sandeepad2633
    @sandeepad2633 Před 10 měsíci +10

    This should be the constitution. No change❤💪🙏👍

    • @Shubhamntkr9
      @Shubhamntkr9 Před 10 měsíci +2

      SC/ST😂😂

    • @user-by1xi6zs8k
      @user-by1xi6zs8k Před 5 měsíci +1

      Sc-St ಬಕಿಟ್ ತಾಟ್ ನನ್ನ ಮಕ್ಕಳ 🕳️🩴🪘

  • @sadanandkare9509
    @sadanandkare9509 Před 10 měsíci +20

    ಇದೇ ಸಂವಿಧಾನ ಇರಬೇಕು...

  • @ManjunathManju-jz5cs
    @ManjunathManju-jz5cs Před 10 měsíci +8

    Desperately our constitution has to be revised in india there are so many loopholes where culprits and corrupts can easily escape from that loophole and only deserves get reserved under education and employment 🙏🏻

  • @Praveen-li4ch
    @Praveen-li4ch Před 10 měsíci +42

    ಇಂತಹ ಶ್ರೇಷ್ಠ ಸಂವಿಧಾನವನ್ನು ಬದಲಾಯಿಸಲು ಸಾಧ್ಯವೇ ಇಲ್ಲಾ.

    • @sidduhonawad8964
      @sidduhonawad8964 Před 10 měsíci

      Sadya ide

    • @bsjehfjndiejdhd
      @bsjehfjndiejdhd Před 10 měsíci +2

      ​@@sidduhonawad8964Nina antha tukali galu child chapati galu comment ge badalagalla

  • @vishwak3130
    @vishwak3130 Před 10 měsíci +12

    ಅದ್ಭುತ ವಿವರಣೆ ಅಮರ್ ಪ್ರಸಾದ್ ಸರ್ ಜೈ ಭೀಮ್ ಬಾಬಾ ಸಾಹೇಬ್

  • @user-jaravira.
    @user-jaravira. Před 10 měsíci +3

    ಮೊದಲು ಭಾರತ ದೇಶದ ವಿರುದ್ಧ ಮಾತನಾಡುವವರ.. ಮತ್ತೆ ಅವರಿಗೆ ಸುಪೋರ್ಟ್ ಮಾಡುವವರ ಮನಸ್ಸು ಬದಲಾಗಬೇಕು. ಇಷ್ಟಾದರೆ ಯಾವುದನ್ನೂ ಬದಲಾಯಿಯಿಸುವ ಅಗತ್ಯವಿಲ್ಲ 🇮🇳🇮🇳🇮🇳🙏🙏🙏

  • @shivaprasadshivu3853
    @shivaprasadshivu3853 Před 10 měsíci +4

    ಜೈ ಭೀಮ್.. ಜೈ ಸಂವಿದಾನ

  • @sreenidhinp2902
    @sreenidhinp2902 Před 10 měsíci +9

    No change

  • @vasanthakumars.m.s.vvasant3780
    @vasanthakumars.m.s.vvasant3780 Před 10 měsíci +15

    ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಸಾಧ್ಯವಿಲ್ಲದ ಮಾತು

  • @adarsh.b7830
    @adarsh.b7830 Před 10 měsíci +8

    Reservation which has given that should be taken of bcz ambedkar said it should only for 10 years😢
    Give opportunity to talent not for cast

  • @SURYAPRAKASH-xn2nn
    @SURYAPRAKASH-xn2nn Před 10 měsíci +8

    Sir basics of Constitution cannot be changed. Only some amendments can be considered. Uniform civil code can be introduced and pass bill and make it law where all are equal before law irrespective of caste, creed or religion.

    • @sudeepentertainment
      @sudeepentertainment Před 10 měsíci +2

      Howdu, eshto reservation hesralli General & OBC avrge anyaya agthide....

  • @ashokr2653
    @ashokr2653 Před 10 měsíci +1

    ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು,ಶ್ರೇಷ್ಠ ಸಂವಿಧಾನ ನಮ್ಮದು

  • @user-em8fw6gx7p
    @user-em8fw6gx7p Před 10 měsíci +8

    ಬದಲಾವಣೆ ಸೃಷ್ಟಿ ನಿಯಮ ಹೊಸತನ ಬರಲಿ ಹೊಸ ಭಾರತ ಆಗಲಿ....

  • @Thenameissharatha
    @Thenameissharatha Před 10 měsíci +30

    Sir ಸಂವಿಧಾನ ಇರೋದು ಬಡವರಿಗೆ ಇರೋವರೆಗೂ ಅಲ್ಲಾ forever ಇದೇ ಸಂವಿಧಾನ ಇರಲಿ

    • @raghavendra5056
      @raghavendra5056 Před 10 měsíci

      ಎಲ್ಲಾ ಜಾತಿಯ ಬಡವರಿಗಲ್ಲ ಬರೀ sc st ಜನಾಂಗದ ಬಡವರಿಗೆ ಮಾತ್ರ 😡

  • @thrivikramprabhu4241
    @thrivikramprabhu4241 Před 10 měsíci +1

    ನನ್ನ ಪ್ರಕಾರ ಹೊಸ ಸಂವಿಧಾನ ತರುವ ಅಗತ್ಯವಿಲ್ಲ
    ಅದರ ಅಸಂಬದ್ಧತೆ
    ಬದಲಿಗೆ ಪ್ರಸ್ತುತ ಸಂವಿಧಾನವನ್ನು ಜಾರಿಗೆ ತರಬಹುದು ಮತ್ತು ಜನರು ಬಯಸಿದರೆ ವಿಭಿನ್ನ ದೃಷ್ಟಿಕೋನಗಳು ಹುಟ್ಟಿಕೊಳ್ಳುತ್ತದೆ. ನಾವು ಸಂವಿಧಾನವನ್ನು ಬರೆದಿದ್ದೇವೆ, ಯುಕೆಯವರು ಸಂವಿಧಾನವನ್ನು ಬರೆದಿಲ್ಲ. ಅಂಬೇಡ್ಕರ್ ಮಹಾನ್ ವ್ಯಕ್ತಿ.
    ಕೆಲವು ತಿದ್ದುಪಡಿ ತರಲಿ ಕಾಲ ಕಾಲಕ್ಕೆ.
    ಸವಿಂಧಾನ ಮಾಡುವುದು ಸುಲಭ ಇಲ್ಲ

  • @rudreshrudresh238
    @rudreshrudresh238 Před 10 měsíci +3

    Change aagale beku, yellarigu samana nyaya sigabeku

  • @ningannakamlakar6287
    @ningannakamlakar6287 Před 10 měsíci +19

    ನಮಗೆ ಇದೆ ಸಂವಿಧಾನ ಬೇಕು ಬದಲಾವಣೆ ಆಗಬಾರದು ಇದೆ ಸಂವಿಧಾನವನ್ನು ಸರಿಯಾಗಿ ಪಾಲಿಸಿದರೆ ಎಲ್ಲವೂ ಸರಿಯಾಗುತ್ತದೆ ಆದರೆ ಸಂವಿಧಾನವನ್ನು ಸರಿಯಾಗಿ ಇನ್ನೂ ಕೂಡ ಜಾರಿ ಆಗುತ್ತಿಲ್ಲ ಇನ್ನೂ ಕೂಡ ಜಾತಿ ವ್ಯವಸ್ಥೆ ತಾಂಡವ ಆಡುತಿದೆ ಮುಖ್ಯವಾಗಿ ಇನ್ನೂ ಹಳ್ಳಿಗಳಲ್ಲಿ ತಳ ಸಮುದಾಯಗಳಿಗೆ ದೇವಸ್ಥಾನ ಪ್ರವೇಶವಿಲ್ಲ ಮೊದಲು ಈವಾಗ ಇರುವ ಸಂವಿಧಾನ ಸರಿಯಾಗಿ ಜಾರಿಗೆ ಮಾಡಲಿ🙏

    • @siddalingaiahkp9921
      @siddalingaiahkp9921 Před 10 měsíci +1

      ಬ್ರಿಟಿಷ್ ಪಾಲಿಸುತಿದ್ದ ಸಂವಿಧಾನ ಜಾಸ್ತಿ ಇದೆ ಈಗಿನ ಕಾಲಕ್ಕೆ ತಕ್ಕಂತೆ ಇಲ್ಲ

    • @Lakshmian-if6wm
      @Lakshmian-if6wm Před 10 měsíci

      ​@@siddalingaiahkp9921did you read this constituttion brother.

  • @VinayChakravarthy1
    @VinayChakravarthy1 Před 10 měsíci +3

    90% people's has to accept then only we can change

  • @bhimatalawar8138
    @bhimatalawar8138 Před 10 měsíci +9

    ವಿಶ್ವದಲ್ಲಿ ನಮ್ಮ ಸಂವಿಧಾನ ಶ್ರೇಷ್ಠವಾಗಿದೆ

  • @user-by1xi6zs8k
    @user-by1xi6zs8k Před 5 měsíci +1

    ಸಂವಿಧಾನವನ್ನು 101 ಬಾರಿಗಿಂತ ಹೆಚ್ಚು ಸಲ ಬದಲಾವಣೆ ಆಗಿದೆ ಆಗುತ್ತೆ ಸಂಪೂರ್ಣ ಬದಲಾವಣೆ ಮಾಡಬೇಕು,🚩☝️👍

  • @rameshar7555
    @rameshar7555 Před 10 měsíci +26

    Never and ever it's takes place.we love ambedkar written constitution and we respect his work.

  • @swamyd854
    @swamyd854 Před 10 měsíci +3

    ಸರ್ವಾಧಿಕಾರ ಅಥವಾ ವಂಶ ಪಾರಂಪರ್ಯವಲ್ಲದ ರಾಜ ನ ಆಡಳಿತ ಬೇಕು.

  • @santosh_Benkiee
    @santosh_Benkiee Před 10 měsíci +3

    MLAs and MPs should be educated and must have experience in different fields...no more excuse for these political leaders

  • @manjumanjula6494
    @manjumanjula6494 Před 10 měsíci +10

    ಬದಲಾವಣೆ ಜಗದ ನಿಯಮ...😊

  • @yathish4330
    @yathish4330 Před 10 měsíci +9

    The authors of the Indian Constitution are B.R. Ambedkar, Surendra Nath Mukherjee and B.N. Rau made a good job as there was little time to start a independent India but it is outdated and requires a lot of changes per today's administration so YES reforming constitution and changing the necessary points is viable

  • @duddunanajavali-ye4ls
    @duddunanajavali-ye4ls Před 10 měsíci +3

    ನನ್ನ ವಿಚಾರ ಸ್ಕೂಲ್ ನಲ್ಲಿ ಜಾತಿ ಕೇಳಬಾರದು ಜಾತಿ ಬಗ್ಗೆ ಅಲ್ಲೆ ಬರ್ಲೆ ಬಾರದು

  • @ravikumarsb99
    @ravikumarsb99 Před 10 měsíci +2

    ಜಯಹೇ ಭಾರತ ಸಂವಿಧಾನ🙏

  • @nageshnaga2596
    @nageshnaga2596 Před 10 měsíci +2

    ಉತ್ತಮ ಮಾಹಿತಿ sir tq ಜೈಭೀಮ್ 💙💙👌

  • @user-qe8rm5ub5s
    @user-qe8rm5ub5s Před 10 měsíci +54

    ಸಂವಿಧಾನವೇ ನಮ್ಮ ಉಸಿರು ಜೈ ಭೀಮ್

    • @sudeepentertainment
      @sudeepentertainment Před 10 měsíci +3

      Nimage reservation kodthare, adakke usiru.... equal law bandre saku...Inna mikkiddella haage irli....
      Even we respect ambedkarm..Jai bhim

    • @bsjehfjndiejdhd
      @bsjehfjndiejdhd Před 10 měsíci

      ​​​@@sudeepentertainmentjathi vevasthe erotanaka reservation ede erute😂😂😂tukali

    • @Terminator12342
      @Terminator12342 Před 10 měsíci +1

      ​@@bsjehfjndiejdhdreservation irovargu jaati vyavaste hogalla thukali😂

    • @bsjehfjndiejdhd
      @bsjehfjndiejdhd Před 10 měsíci +1

      @@Terminator12342 jathi modalu eta reservation modala tilko modalu eradu tune utirone 🤣🤣🤣🤣

    • @Terminator12342
      @Terminator12342 Před 10 měsíci

      @@bsjehfjndiejdhd reservation 10varsha aste irbeku anta ittu....adu 10varsha aste ittidre caste system kooda hogtittu...aadre ee Congress soolemagne 70 years inda ade reservation continue madkond bandirodakke caste system kooda hoge illa....neenu kooda sc st anta helkonde taane reservation tagolodu....neenyake nin caste heltiya?...reservation annodu badatanakke jaatige alla

  • @emanveljaganath7258
    @emanveljaganath7258 Před 10 měsíci +11

    ನಮ್ಮ ಸಂವಿಧಾನ ನಮ್ಮ ಹೇಮೆ ಸಂವಿಧಾನ ಮಾಡ ಬಾರದು ಇದೆ ಸರಿ 🏴🏴🏴🖤

  • @ffdelight622
    @ffdelight622 Před 10 měsíci +126

    ಮೀಸಲಾತಿ ತೆಗುದು ಎಲ್ಲರನ್ನು ಸಮಾನರಾಗಿ ನೋಡಬೇಕು. ಜಾತಿ ಪ್ರಮಾಣ ಪತ್ರ ತೆಗೆಯಬೇಕು.ಕುಟುಂಬದ ಬಡತನದ ಆಧಾರದ ಮೇಲೆ ಸೌಲಭ್ಯಗಳನ್ನು ಒದಗಿಸಬೇಕು.
    Reservation should be removed and everyone should be treated as equal. Caste certificate should be removed. Based on poverty of a family, Facilities should be provide.

    • @SubhashChandra-ck2py
      @SubhashChandra-ck2py Před 10 měsíci +1

      ಈ ಸಂವಿಧಾನವನ್ನ ಬದಲಾಯಿಸಿ ಪಾಕಿಸ್ತಾನದಂತೆ ಅಥವಾ ಹಿಂದೆ ರಾಜರ ಕಾಲದಲ್ಲಿ ಇದ್ದಂತೆ ಬನಾನಾ ರಿಪಬ್ಲೀಕ್ ಆಡಳಿತ ತರೋಕೆ ಬ್ರಾಹ್ಮಣರ ಗುಂಪಾದ RSS ಮತ್ತೆ ಬಿಜೆಪಿ ಪ್ರಯತ್ನಿಸುತ್ತಿರೋದು 😄

    • @krishnayadav_1818
      @krishnayadav_1818 Před 10 měsíci +10

      Good

    • @Sujays_raj
      @Sujays_raj Před 10 měsíci +12

      Yes

    • @sachinh2631
      @sachinh2631 Před 10 měsíci +18

      Brother ನಿಜಾ ಆದರೆ ಜಾತಿ ಅದರ ಮೇಲೆ ಶೋಷಣೆ ಆಗ್ತಾ ಇದ್ದೆ ಅಲ್ವಾ ದಿನ ದಿನ ಅದು ಹೇಗೆ ಮಾಡಬೇಕು ಜನರ ಮನಸ್ಥಿತಿ ಬದ್ಲು ಆಗ್ಬೇಕು ಬ್ರೋ

    • @manjunathsiddharth2078
      @manjunathsiddharth2078 Před 10 měsíci +13

      Jathi vyavasthe hodamele meesalathi thegili, samajadalli ellarigu samanathe siguva varegu meesalathi irali

  • @jktution
    @jktution Před 10 měsíci +3

    ಬದಲಾವಣೆ ಆಗಬಾರದು , ಶ್ರೇಷ್ಠ ಸಂವಿಧಾನಗಳಲ್ಲಿ ಭಾರತದ ಸಂವಿಧಾನ ಕೂಡಾ ಇದೆ ಹೀಗಾಗಿ ಬದಲಾವಣೆ ಆಗಬಾರದು

  • @sathishhuliyan5394
    @sathishhuliyan5394 Před 10 měsíci +8

    Socialist and secularism original constitution alli erlillla. Adunna emergency time alli sersiddu.
    So, adunna tagibeku mathe jaathi certificate tegibeku........

  • @rameshkrishna7267
    @rameshkrishna7267 Před 10 měsíci +2

    The Constitution is already good but its depends on politicians or legislature...

  • @shivakumara8325
    @shivakumara8325 Před 2 měsíci

    ನಮ್ಮ ಸಂವಿಧಾನ ಶ್ರೇಷ್ಠ ಸಂವಿಧಾನ ಬದಲಾವಣೆ ಬೇಕಿಲ್ಲ
    ❤❤❤❤ಜೈ ಭೀಮ್ ರಾವ್ ಅಂಬೇಡ್ಕರ್ ಜೈ ಶ್ರೀ ಕೃಷ್ಣ ❤❤

  • @sports_lover7663
    @sports_lover7663 Před 10 měsíci +4

    ಹೊಸ ಸಂವಿಧಾನ ಬರಿಯೋ ಯೋಗ್ಯತೆ ಯಾರಿಗ್ ಇದೆ,,,,,,,,,????

    • @AkshayGader
      @AkshayGader Před 10 měsíci +1

      ಸವಿಧಾನ ಬದಲಾಗಬೇಕು ಅಂತ ಹೇಳುವವರಿದ್ದಾರೆ ಅಣ್ಣ ಬರೆಯುವರು ಯಾರು ಇಲ್ಲ 😅

  • @filmyinfokannada6304
    @filmyinfokannada6304 Před 10 měsíci +2

    ಜಾತೀ ವ್ಯವಸ್ಥೆ, ಮೀಸಲಾತಿ ,ರಾಜಕೀಯದಲ್ಲಿ‌ ದೊಡ್ಡ ಬದಲಾವಣೆ ಬೇಕಾಗಿದೆ

  • @kannadiga97
    @kannadiga97 Před 10 měsíci +18

    ಬದಲಾವಣೆ ಅಂದೋರು ಬದಲಾದ್ರು 😂😂😂😂😂

  • @bkgajendragaja7986
    @bkgajendragaja7986 Před 10 měsíci +4

    3% mathra jangal Matra edana basthaeradu Jai Bheem Jai samvidhan ji ❤❤❤❤❤❤❤❤❤❤❤❤❤❤

  • @sse1824
    @sse1824 Před 10 měsíci +1

    ಇರುವ ಪ್ರತಿ ಇಲಾಖೆಯ ವ್ಯವಸ್ಥೆ ಸುಧಾರಣೆ ಮಾಡಬೇಕು ಮೊದಲು,
    ಸಂವಿಧಾನ ಬದಲಾವಣೆ ಅಲ್ಲ.

  • @lakshmans4229
    @lakshmans4229 Před 10 měsíci +134

    ಜೈ ಸಂವಿಧಾನ.. ಜೈ ಅಂಬೇಡ್ಕರ್ 🙏

  • @ravichandranias2982
    @ravichandranias2982 Před 10 měsíci +32

    ಸದ್ಯದ ಮಟ್ಟಿಗೆ ಅಸಾಧ್ಯದ ಕಾರ್ಯ

    • @umeshdodamani1150
      @umeshdodamani1150 Před 10 měsíci +2

      ಸತ್ಯಾ ಅದು ಆಗದು

    • @natham7064
      @natham7064 Před 10 měsíci +4

      ಬದಲಾವಣೆ ಮಾಡಲು ದೇವರಿಂದಲೂ ಸಾಧ್ಯವಿಲ್ಲ.

    • @shrisangam-eshchannel1902
      @shrisangam-eshchannel1902 Před 10 měsíci

      ​@@natham7064😂😂😂

    • @shridhargurakanavr6698
      @shridhargurakanavr6698 Před 10 měsíci +1

      ತಿದ್ದುಪಡಿ ಮಾಡಬಹುದು ಅಷ್ಟೇ

    • @thrivikramprabhu4241
      @thrivikramprabhu4241 Před 10 měsíci

      @@natham7064 ಯುಗ ಪರಿವರ್ತನೆ ಆದ್ರೆ ಇದೆಲ್ಲಾ ಯಾವ ಲೆಕ್ಕ.
      ಕಲ್ಕಿ ಅವತಾರ ಬಂದ್ರೆ ಭೂಮಿಯೇ ಬದಲು ಆಗುತ್ತೆ.

  • @sohangowda8509
    @sohangowda8509 Před 10 měsíci +16

    ಕಾಲಕ್ಕೆ ತಕ್ಕಂತೆ ಸಂವಿಧಾನ ಬದಲಾಗಬೇಕು, right dicision

  • @girisht.y5804
    @girisht.y5804 Před 10 měsíci +2

    ಬದಲಾದ ಆಧುನಿಕ ಭಾರತಕ್ಕೆ ಭಾರತದ ಸಂವಿಧಾನದಲ್ಲಿ ಕೆಲವು ಬದಲಾವಣೆ ಆಗಬೇಕು

  • @naveentc6274
    @naveentc6274 Před 10 měsíci +3

    Give equal in constitution

  • @rajeshbraju
    @rajeshbraju Před 10 měsíci +1

    Good information i like it

  • @manjunathvs7464
    @manjunathvs7464 Před 10 měsíci +1

    ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನ ಇದೇ ಸಂವಿಧಾನ ಸಾಕು ಬದಲಾವಣೆ ಮಾಡಬಾರದು

  • @shivakumarmaski383
    @shivakumarmaski383 Před 10 měsíci +14

    ನಮಗೆ ಈಗಿರುವ ಸಂವಿಧಾನ ಶ್ರೇಷ್ಠವಾದದ್ದು.. 🇮🇳🇮🇳🙏🙏
    ಸಂವಿಧಾನ ತಂಟೆಗೆ ಬಂದರೆ ರಕ್ತಪಾತವಾಗುತ್ತೆ ಎಚ್ಚರಿಕೆ..
    ಜೈ ಭೀಮ್ ಜೈ ಸಂವಿಧಾನ..🇮🇳

    • @Cmoneyishappiness
      @Cmoneyishappiness Před 10 měsíci +1

      Howdu sir 💙💙🙏

    • @MR_NANYA_09
      @MR_NANYA_09 Před 10 měsíci

      Kuch bhi 😂

    • @Terminator12342
      @Terminator12342 Před 10 měsíci

      Thika muchkondu hogu soolemagne....caste hesralli reservation tagondu nam desha underdeveloped country aago thara madidri.....eega sanvidhana change madbardu ante...thukali soolemagne

  • @Ravikicchavishnudada
    @Ravikicchavishnudada Před 10 měsíci +1

    ಸರ್, ನಿಮ್ಮ ಮಾತು ನಾವು ಒಪ್ಪುವುದಿಲ್ಲ,, ನಮ್ಮ ಸಂವಿಧಾನ ಸತ್ತವರ ಕಥೆ ಪುರಾಣ ಅಲ್ಲ, ನೂರಾರು ಅಧ್ಯಯನ ಮಾಡಿ ಬರೆದ ಶ್ರೇಷ್ಠ ಗ್ರಂಥ ಅದು

  • @vijaykumark9320
    @vijaykumark9320 Před 10 měsíci

    Good information sir

  • @channabasappajeenur822
    @channabasappajeenur822 Před 10 měsíci +1

    ಕಾಲಕ್ಕೆ ಅನುಗುಣವಾಗಿ ಸಂವಿಧಾನ ಬದಲಾವಣೆ ಮಾಡಲೇಬೇಕು

  • @nikeshvas5582
    @nikeshvas5582 Před 10 měsíci +2

    Supreme court, Democracy and Constitution are Supreme.. no one should change our lengthiest written Constitution

  • @shrishailtalawar3743
    @shrishailtalawar3743 Před 10 měsíci +11

    Jai bhim 💙👑💪

  • @ArjuThess
    @ArjuThess Před 10 měsíci +15

    Jai ambedkar jai constitution

  • @viniparv
    @viniparv Před 8 měsíci

    Pls explain the kesavananda bharathi case related to our constitution

  • @manteshmukar4873
    @manteshmukar4873 Před 10 měsíci

    ಮತ್ತೆ ಯಾವ ಸಂವಿಧಾನ ಬೇಕಂತೆ ದೇಬರಾಯ್ ಸುಳಿಮಗನಿಗ್ ಇದೆ ಸಂವಿಧಾನ ಇರ್ಬೇಕು ಇಲ್ಲ ಅಂದ್ರೇ ಭಾರತದ್ಲಲಿ ನಡೆಯೋದೆ ಬೇರೆ ಹುಷಾರಿಗಿರಿ ಸಂವಿಧಾನ ವಿರೋಧಿಗಳೆ ಯಾವದೇ ಕಾರಣಕ್ಕೂ ಸಂವಿಧಾನ ಚೇಂಜ್ ಮಾಡೋಕ್ಕೆ ಬಿಡೋಲ್ಲ ಒಂದು ವೇಳೆ ಆರೀತಿ ಏನಾದ್ರು ಯೋಚನೆ ಮಾಡಿದ್ರೆ ಭಾರತದಲ್ಲಿ ಆಗೋದೇ ಬೇರೆ......... ಜೈಭೀಮ್ ಜೈ ಭಾರತ 💙🇮🇳

  • @maheshabr6237
    @maheshabr6237 Před 10 měsíci +2

    ಜೈ ಭೀಮ್ ಜೈ ಸಂವಿದಾನ..💐

  • @dscreated
    @dscreated Před 10 měsíci +7

    Jai bhim 💙 jai shree ram 🚩

  • @SanjeevKumar-rb3ne
    @SanjeevKumar-rb3ne Před 10 měsíci +5

    Jai Beem.

  • @oceanpearl...712
    @oceanpearl...712 Před 10 měsíci +21

    First of all
    Constitution is not written by one man
    It was written by all the community member present in constitution assembly......
    We can change only the provisions the constitution according the time and need of society.........
    But we can't change the basic structure of the constitution
    As per honerble supreme court of india........

  • @user-gs6oi5lk7q
    @user-gs6oi5lk7q Před 10 měsíci +10

    ಸಂವಿಧಾನ ಹೋದರೆ..
    ಸಂಹಾರ ಬರುತ್ತೆ.

  • @chandrakanthk2007
    @chandrakanthk2007 Před 10 měsíci +2

    It is right to re wirght good

  • @chandruhosamani8952
    @chandruhosamani8952 Před 10 měsíci +82

    ಇದೆ ನಮ್ಮ ಶ್ರೇಷ್ಠ ಸಂವಿಧಾನ ಯಾವುದೇ ಕಾರಣ ಕೆ ಬದಲಾವಣೆ ಬೇಡ

  • @ajaykumartalavarajaykumart5922
    @ajaykumartalavarajaykumart5922 Před 10 měsíci +1

    ಈ ದೇಶದ ಪ್ರತಿಯೊಬ್ಬ ನಾಗರೀಕ ಬಯಸಿದರೆ ಬದಲಾವಣೆ ಮಾಡಬಹುದು

  • @ex-muslim--zakirnalayak4703
    @ex-muslim--zakirnalayak4703 Před 10 měsíci +4

    Erodunna update madudre saku... Change bekilla❤

  • @manjunaths.manjunaths.6336
    @manjunaths.manjunaths.6336 Před 10 měsíci +11

    ಬದಲಾವಣೆ ಬೇಡ.

  • @user-iw7ob6gn9n
    @user-iw7ob6gn9n Před 10 měsíci +4

    ತರಬೇಕು ಗುರು

  • @Arham395
    @Arham395 Před 10 měsíci +5

    Jai bhim..
    Jai baba saheb ambedkar.
    Iruwa samvidhane ne shreshta..idaralli badalawane beda

  • @siddaraju-pv4hz
    @siddaraju-pv4hz Před 10 měsíci +2

    ನಮ್ಮ ಸಂವಿಧಾನ ನಮ್ಮ ಹೆಮ್ಮೆ

  • @Mr.-360
    @Mr.-360 Před 10 měsíci +19

    Yes madi Jai Hind ⚔️🇮🇳⚔️

    • @sachinh2631
      @sachinh2631 Před 10 měsíci +4

      Sanvidana badalawane adre Jai Hind anta helaku adhikara eral brother

    • @Terminator12342
      @Terminator12342 Před 10 měsíci +3

      @@sachinh2631 le yaar heliddu ninge idella

    • @gajendrakn5589
      @gajendrakn5589 Před 10 měsíci +2

      ​@@sachinh2631ninge hege gottu😂

    • @sachinh2631
      @sachinh2631 Před 10 měsíci +2

      @@Terminator12342 joke beda bro I'm political sir odu arta agute

    • @Terminator12342
      @Terminator12342 Před 10 měsíci +1

      @@sachinh2631 Avru heltirodu sanvidhana rules change aagbeku anta ...sanvidhana ne ban aagbeku anta helilla

  • @HarishKumar-ov3fe
    @HarishKumar-ov3fe Před 10 měsíci +1

    Yes want to change all are equal rights for all people. Mr Modi wants take action he is always right.

  • @kowshikchakravarthy8047
    @kowshikchakravarthy8047 Před 10 měsíci +2

    It should be changed with the time

  • @premiumfriends5661
    @premiumfriends5661 Před 10 měsíci +1

    No change is required

  • @nandish7163
    @nandish7163 Před 10 měsíci

    Sir ondu video madi Karnataka employment exchange office what are use in 2023

  • @prakashhadalagi1084
    @prakashhadalagi1084 Před 10 měsíci +1

    Update ಭಾರತಕ್ಕೆ, update ಸಂವಿಧಾನ ಬೇಕು,🇮🇳🇮🇳

    • @Lakshmian-if6wm
      @Lakshmian-if6wm Před 10 měsíci

      Update bharathakke asprusyathenu remove agbeku bro in our village still we don't have a right to enter upper csat people home and temple and we don't have a permission to ganesh prathistapane in ganesh chaturthi exactly update we need brother

  • @naturetheking2418
    @naturetheking2418 Před 10 měsíci

    We need change of provinces in our Constitution

  • @prashanths3932
    @prashanths3932 Před 10 měsíci +3

    Yes change is necessary because know one treated as equal, So much of difference from all the community, Some changes must be needed..