🔴LIVE: Pradeep Eshwar Biology SPL Class For NEET | ಪ್ರದೀಪ್ ಈಶ್ವರ್ ಜೀವಶಾಸ್ತ್ರ ವಿಶೇಷ ತರಗತಿ | 3-10-2022

Sdílet
Vložit
  • čas přidán 2. 10. 2022
  • 🔴LIVE: Pradeep Eshwar Nimmondige | Biology Special Class For NEET Students | Parishrama NEET Academy | ಪ್ರದೀಪ್ ಈಶ್ವರ್ ಜೀವಶಾಸ್ತ್ರ ವಿಶೇಷ ತರಗತಿ | [3-10-2022]
    #pradeepeshwar #pradeepeshwarlive #biologyclasslive #neetbiology #pradeepeshwarnimmondige #motivationalspeaker #inspirationalquotes #inspirationalspeaker #bengaluru #pradeepeshwarliveclass #pradeepeshwaronlineclass #pradeepeshwaryoutubelive #neetonlineclasses #neetbiology #neetlive_class
    👉 Subscribe us on CZcams: / @pradeepeshwarnimmondi...
    👉 Like us on Facebook: / pradeepeshwarnimmondige
    👉 Follow us on Twitter: / pnimmondige
    👉 Follow us on Instagram: / pradeep_eshwar_nimmondige

Komentáře • 1,7K

  • @veeresh3783
    @veeresh3783 Před rokem +1452

    ನಾನು ಒಬ್ಬ ಬಯಾಲಜಿ ಟೀಚರ್ ಆಗಿ ನಿಮ್ಮ ಅಪಾರವಾದ ಬಯಾಲಜಿ ಜ್ಞಾನವನ್ನು ಅಭಿನಂದಿಸುತ್ತ ಇದ್ದೀನಿ ತುಂಬಾ ಚೆನ್ನಾಗಿ ಎಕ್ಸ್ಪಲೈನ್ ಮಾಡ್ತೀರಾ ಕಂಟಿನ್ಯೂ ಮಾಡಿ ಎಲ್ಲರಿಗೂ ಖಂಡಿತ ಒಳ್ಳೆದಾಗುತ್ತೆ ಅವರ ಹಾರೈಕೆ ನಿಮ್ಮ ಮೇಲೆ ಇರುತ್ತೆ ತುಂಬಾ ತುಂಬಾ ಧನ್ಯವಾದಗಳು

    • @chethanDoctor
      @chethanDoctor Před rokem +13

      ​@@shashank26 hinde hoge dattavagide....😂😂.....

    • @prabhu63769
      @prabhu63769 Před rokem +18

      ​@@shashank26 Ashtu chennagi matadidare. Ninnanta low class mentality jana uddara agalla bidu.

    • @shashank26
      @shashank26 Před rokem +11

      @@prabhu63769 ಬಿಟ್ಟಿ ತಗೋಳೋ... ನೀನು High ಕ್ಲಾಸ್ 🤣 ಬಾರಿ ಉದ್ದಾರ ಆಗಿದ್ದೀಯಾ.. ಬಿಟ್ಟಿ ತಿಂದು 🤣

    • @shashank26
      @shashank26 Před rokem

      @@chethanDoctor ನಿನ್ ಅಮ್ಮನ್ ತುಲ್ಲಲ್ಲಿ 🤣 ಹೊಗೆ ಬಂದಿದ್ದಕೆ... ನೀ ಹುಟ್ಟಿರೋದು... 🤣

    • @vimalashashidhar4718
      @vimalashashidhar4718 Před rokem +1

      ​@@prabhu63769 a😊😊😊àà😊😊àa😊😊a😊😊😊a😊😊😊a😊😊a😊😊😊a😊a😊😊😊😊a😊😊😊😊😊😊😊😊😊a😊😊😊😊😊à😊a😊😊à😊😊😊😊😊

  • @kksgowdas.8178
    @kksgowdas.8178 Před rokem +584

    👌👌👌.... Indian politics need leaders like you Pradeep Eshwar Sir..... Keep continue 🙏🙏🙏🙏

  • @mamathavenkatesh991
    @mamathavenkatesh991 Před rokem +69

    Namaste sir. After you became MLA, I watched one of your interviews. In that video, you told that you became a lecturer after II PUC, I couldn't believe. But when I watched this video, I myself realised that you are a very good teacher who can reach the students very easily. Good luck for all your future endeavours sir👍

  • @chandanm5416
    @chandanm5416 Před rokem +42

    ನಮ್ಮ ಆಡು ಭಾಷೆ ಕನ್ನಡ ದಲ್ಲಿ ಈ ರೀತಿ ಪಾಠ ಮಾಡಿದ್ರೆ ಪ್ರತಿಯೊಬ್ಬರಿಗೂ ಅಚ್ಚಳಿಯದೆ ತಲೇಲಿ ಸದಾ ಇರುತ್ತೆ..# Awesome Pradeep Sir

  • @arethimmaiahb8448
    @arethimmaiahb8448 Před rokem +140

    ಪ್ರದೀಪ್ ಈಶ್ವರ್ ರವರೆ ನಿಮ್ಮಲ್ಲಿರುವ ಜ್ಞಾನಕ್ಕೆ, ಸಾಧನೆಗೆ ಹಾಗೂ ನೀವು ಪಾಠ ಮಾಡುತ್ತಿರುವ ರೀತಿಗೆ ಅಭಿನಂದನೆಗಳು ನೀವು ಸಾಧಕರಿಗೆ ಮಾದರಿಯಾಗಿ ಕನ್ನಡಿಗನಾಗಿ ದೇಶದೆಲ್ಲೆಡೆ ನಿಮ್ಮ ಹೆಸರು ಪ್ರಜ್ವಲಿಸ ಲಿ ಹಾಗೂ ಬಯಾಲಜಿ ಯಲ್ಲಿ ಸಾಕಷ್ಟು ಪಾಂಡಿತ್ಯ ಪಡೆದಿರುವುದರಿಂದ ಜನರ ಜೀವ ಉಳಿಸಲು ಏನಾದರೂ ಹೌಷದಿ ಕಂಡು ಹಿಡಿಯಬಹುದ ವಿಜ್ಞಾನಿಗಳ ಜೊತೆ ಸೇರಿ ಯೋಚಿಸಿ ಏಕೆಂದರೆ ನಿಮ್ಮ ಸಾಧನೆ ಹಾಗಿದೆ ಅಂಥ ಬಲಾಢ್ಯರನ್ನೆ ಸೋಲಿಸಿ ಕಾಂಗ್ರೆಸ್ ನಿಂದ ಆಯ್ಕೆ ಆಗಿದ್ದಿರ ತುಂಬಾ ಸಂತೋಷವಾಗಿದೆ ಅದಕ್ಕೆ ಹೇಳಿದೆ.

    • @venkataraju6947
      @venkataraju6947 Před rokem +2

      Excellent teacher, lecturer, motivator🎉🎉🎉hats off to u sir

    • @muttuk1218
      @muttuk1218 Před 9 měsíci +3

      ನೀನು ಮೊದ್ಲು ಅ ಕಾರ ಮತ್ತೆ ಹ ಕಾರ ಎಲ್ಲಿ ಬಳಸಬೇಕು ತಿಳ್ಕೊಂಡು... ಅದು ಹೌಷದಿ ಅಲ್ಲ ಔಷದಿ ...

  • @bhaskarmanyarangappa6980
    @bhaskarmanyarangappa6980 Před rokem +105

    ದಯವಿಟ್ಟು ರಾಜಕೀಯಕ್ಕಾಗಿ ನಿಮ್ಮ ವೃತ್ತಿಯನ್ನು ಬಿಡಬೇಡಿ ನಿಮ್ಮನ್ನು ಶಿಕ್ಷಣತಜ್ಞರಾಗಿ ನೋಡಲು ನಾವು ಇಷ್ಟಪಡುತ್ತೇವೆ

    • @rohithrajbr5190
      @rohithrajbr5190 Před 27 dny

      Hmmm rajakiyakke ne e teaching,, patching yella .....
      ....innu gothagilva nimge

  • @daya04
    @daya04 Před rokem +113

    Best lecture. You must be continued in teaching. ದಯವಿಟ್ಟು ರಾಜಕೀಯವನ್ನು ನಿಲ್ಲಿಸಿ ಮತ್ತು ಉಪನ್ಯಾಸವನ್ನು ಮುಂದುವರಿಸಿ

    • @harishbhat8697
      @harishbhat8697 Před 9 měsíci +3

      Rajakiya beda

    • @kaleshk7754
      @kaleshk7754 Před 9 měsíci

      Yes

    • @sagarpoojary7411
      @sagarpoojary7411 Před 9 měsíci +3

      Shiksha vantharu Rajakeeya dallirudu namma bhagya

    • @user-no2ig6mh3v
      @user-no2ig6mh3v Před 2 měsíci

      Namma deshadhalli shikshana yesttu important aste important olle rajakarnigalu pleas continue❤️ jai Congress jai pradeep sir

    • @user-no2ig6mh3v
      @user-no2ig6mh3v Před 2 měsíci

      Pratapa simha tejaswi surya bari mathey nodro pradeep sir na ❤❤❤

  • @dreamepic9253
    @dreamepic9253 Před rokem +147

    I am not here to write NEET but unexpectedly i saw this video . Seriously amazing explanation,every student need a teacher like u sir .i appreciate your work from bottom of my heart sir👌👌👌👌👌

    • @narayanap6138
      @narayanap6138 Před rokem

      ನಿಮ್ಮ ಪಾಠ ಗ್ರಾಮೀಣ ಸೊಗಡಿನಿಂದ ಕೂಡಿ ವಿದ್ಯಾರ್ಥಿಗಳ ಹೃದಯಕ್ಕೆ ತಾಟುತ್ತದೆ. ವಿಷಯ ಮಂಡಣೆಯಲ್ಲಿ ಗೊಂದಲವಿಲ್ಲ ನೇರ ದಿಟ್ಟ ಸೃಷ್ಟತೆ posritve ತುಂಬಿಕೊಂಡು ಕನ್ನಡ ಸಿರಿಭಾಷೆಯಲ್ಲಿ ಹೇಳುತ್ತಿರುವುದು ಎಂಥ ದಡ್ಡನು ಪಾಸಾಗಬಹುದು. u are a great ಕನ್ನಡದ ಕಣ್ಮಣಿ 6 ಕೋಟಿ ಜನರ ಆಶೀರ್ವಾದ ನಿಮಗಿದೆ go head
      ನಂಜನಹಳ್ಳಿನಾರಾಯಣ

    • @Lakshmi_shankar
      @Lakshmi_shankar Před rokem

      Same here ❤

    • @yoganandhani9992
      @yoganandhani9992 Před 10 měsíci +1

      He is MLA now representing Chikballapur from Karnataka

    • @alliswellarun9942
      @alliswellarun9942 Před 6 měsíci

      Same❤

  • @manjunathsandli2956
    @manjunathsandli2956 Před rokem +108

    We kannada medium students need such great initiative 👏 👍

    • @asainp5038
      @asainp5038 Před rokem

      Pradeep avru mla agoku munche hakida comment idu

  • @user-ip9rl7uw8s
    @user-ip9rl7uw8s Před rokem +51

    ಕನ್ನಡದ ಶಿಕ್ಷಕರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏❤...

  • @user-fq2yz7se6g
    @user-fq2yz7se6g Před rokem +26

    ತುಂಬಾ ಚೆನ್ನಾಗಿ ಪಾಠ ಮಾಡುತ್ತಿದ್ದಿರಿ ಇದ್ದರಿಂದ ತುಂಬಾ ಹಳ್ಳಿ ಮಕ್ಕಳಿಗೆ ಅನುಕೂಲವಾಗುತ್ತೆ M.L. A ಸರ ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳು

  • @narayanamurthy2526
    @narayanamurthy2526 Před rokem +17

    ನಾವು ಸ್ಟೂಡೆಂಟ್ ಆಗಿದ್ದಾಗ ನಿಮ್ಮಂತ ಲೆಕ್ಚರರ್ ಸಿಗಲಿಲ್ಲ... ಇಲ್ಲಾಂದ್ರೆ ನಾನು ಮೆಡಿಸಿನ್ ಕನಸು ನನಸು ಮಾಡಿಕೊಳ್ಳುತ್ತಿದ್ದೆ.... ನಿಮ್ಮ ಟೀಚಿಂಗ್ ಸ್ಟೈಲ್ ವೆರೀ ನೈಸ್.... ಅಭಿನಂದನೆಗಳು ನಿಮಗೆ 💐💐💐

  • @nggjggh
    @nggjggh Před rokem +20

    ಗುರುಗಳೆ ನಾನು BBM ಸ್ಟೂಡೆಂಟ್ ನನಗೆ ಅರ್ಥ ಅಗಿದೆ ಅಂದ್ರೆ, 👏👏👏ನಿಮ್ಮ ಟೀಚಿಂಗ್ ಗ್ರೇಟ್

  • @jyothin7593
    @jyothin7593 Před rokem +75

    Sir, I’m a house wife , 56 years old. But feel like going back to school again, provided I get to hear from teachers like you… pls consider teaching for general public also on some interesting topics in biology…👏👏👏

  • @hemanth9963
    @hemanth9963 Před rokem +109

    Not a medical student but watching full video just because of his excellence

    • @vasanthgowdagowda3152
      @vasanthgowdagowda3152 Před rokem +2

      Being a doctor I really appreciate your teaching skills, because I know how difficult to understand biology for those who come from kannada medium. Please continue this brother.

  • @purshothamk1944
    @purshothamk1944 Před rokem +7

    ತುಂಬಾ ಚೆನ್ನಾಗಿ ಮಕ್ಕಳಿಗೆ ಕನ್ನಡ ದಲ್ಲಿ ಬಯಾಲಜಿ ಜ್ಞಾನವನ್ನು ನೀಡಿರುವುದಕ್ಕೆ ಧನ್ಯವಾದಗಳು ಸರ್ ಬುದ್ದ ಬಸವ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಹಾರೈಸುತ್ತೇನೆ

  • @MohammadAli-vj9ee
    @MohammadAli-vj9ee Před rokem +92

    ಇವರಿಗೆ ಅರೋಗ್ಯ ಸಚಿವರ ಖಾತೆ ಕೊಟ್ರೆ ಜನರಿಗೆ ಒಳ್ಳೇದು ಆಗ್ಬಹುದು 🙏🙏

  • @Paplukhushi
    @Paplukhushi Před rokem +92

    ಈಥರಹದ ಪಾಠಗಳು ನಮಗೆ ನಮ್ಮ ಕಾಲೇಜಿನ ಅವಧಿಯಲ್ಲಿ ಸಿಕ್ಕಿದ್ದರೆ ಕಂಡಿತಾ ಡಾಕ್ಟರ್ಗಳು ನಾಯಿಕೊಡೆಗಳಂತೆ ಇರುತ್ತಿದ್ದರು ....🙏🙏

    • @rohitsunkad2453
      @rohitsunkad2453 Před rokem +2

      Ella bro agalla
      Seats will be same competition will be more

    • @sks7902
      @sks7902 Před 10 měsíci

      😂

    • @chinni_6
      @chinni_6 Před 3 měsíci +3

      ellavu teachers mele haaki.... Nimmadu tappugalu yaarigu helabedi

    • @gamebegins6079
      @gamebegins6079 Před 2 měsíci +1

      Ohh nayikode ....😂😂

    • @ShyamThejas
      @ShyamThejas Před 19 dny

      😂😂😂😂😂😂😂😂😂😂😂😂😂😂

  • @shashidhar5287
    @shashidhar5287 Před rokem +26

    Nice to see highly educated people entering politics.... ಈ ತರ ಓಧಿದವರು ರಾಜಕೀಯಕ್ಕೆ ಬಂದರೆ ಖಂಡಿತ ಕರ್ನಾಟಕ ಭಾರತ ಎಳಿಗೆ ಆಗುತ್ತೆ

  • @guruprasad7808
    @guruprasad7808 Před rokem +5

    ನಿಜಕ್ಕೂ ತಮ್ಮ ವಿವರಣೆಯ ಶೈಲಿ ಚೆನ್ನಾಗಿದೆ. ನನ್ನ ಕಾಲೇಜ್ ದಿನದ ನೆನಪು ಮರುಕಳಿಸಿತು. ನಿಮಗೆ ಒಳಿತಾಗಲಿ.

  • @shanthalakr3089
    @shanthalakr3089 Před rokem +21

    ಪ್ರದೀಪ್ ಈಶ್ವರ್ ಸರ್, ನಿಜವಾಗಿಯೂ ನಿಮ್ಮನ್ನು ನೋಡಿ ತುಂಬಾ ತುಂಬಾ ತುಂಬಾ ಖುಷಿಯಾಯಿತು.. ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನ ಮೊದಲನೆಯ ಧನ್ಯವಾದಗಳು... ಎರಡನೆಯದಾಗಿ ಇಂಗ್ಲೀಷ್ ಬರದೇ ಇರುವ ಎಲ್ಲಾ ವಿದ್ಯಾರ್ಥಿಗಳಿಗೂ ನೀವು ಕೊಡುತ್ತಿರುವ ಉತ್ತೇಜನ ನಿಜವಾಗಿಯೂ ಅದ್ಭುತವಾಗಿದೆ ಸರ್... ಇದನ್ನು ಹೇಳುವುದಕ್ಕೆ ಪದಗಳೇ ಇಲ್ಲ... ನಿಜವಾಗಿಯೂ ನೀವು ಹೆಜ್ಜೆ ಇಟ್ಟ ಎಲ್ಲಾ ರಂಗದಲ್ಲೂ ಉನ್ನತ ಅಗ್ರಸ್ಥಾನದಲ್ಲಿ ಇರುತ್ತೀರ ಸರ್.. ನಿಮಗೆ ವಿಜಯ,ಕೀರ್ತಿ, ಯಶಸ್ಸು ಯಾವಾಗಲೂ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಹಾಗೂ ಹಾರೈಸುತ್ತೇವೆ...ನಿಜವಾಗಿಯೂ ನಿಮ್ಮ ಯಶಸ್ಸನ್ನು ಎಂದೆಂದಿಗೂ ನಾವು ಬಯಸುತ್ತೇವೆ.. ನಿಮ್ಮಂತ ಉತ್ಸಾಹಿಗಳು, ಇಂದಿನ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಉತ್ತೇಜನ ನೋಡಿದರೆ ನಿಜವಾಗಿಯೂ ಖುಷಿಯಾಗುತ್ತದೆ ಸರ್, ನಿಮ್ಮ ಧ್ಯೇಯ ನಿಮ್ಮ ಉದ್ದೇಶ... ನೀವು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಕೊಡುತ್ತಿರುವ ಕಾನ್ಫಿಡೆನ್ಸ್ ಅದ್ಭುತವಾಗಿದೆ ಸರ್.. ನೊಂದ ವಿದ್ಯಾರ್ಥಿಗಳಿಗೆ ಡಾಕ್ಟರ್ ಆಗುವ ಕನಸನ್ನು ನನಸು ಮಾಡುತ್ತಿರುವ ನಿಮಗೆ ನನ್ನದೊಂದು ಹೃದಯ ಪೂರ್ವಕ♥️ ನಮನ ಸರ್🙏🙏... ನೀವು ನಮ್ಮ ಕನ್ನಡದವರು... ನೀಟ್ ಎಕ್ಸಾಮ್ಗೆ ಮಕ್ಕಳನ್ನು ಪ್ರಿಪೇರ್ ಮಾಡುತ್ತಿರುವ, ಹೊಣೆಗಾರಿಕೆ ನೋಡಿದರೆ ... ಹೆಮ್ಮೆ ಆಗುತ್ತದೆ ಸರ್... ನಿಮ್ಮ ಕೈಯಲ್ಲಿ ನಮ್ಮ ಕರ್ನಾಟಕದಲ್ಲಿ ಡಾಕ್ಟರ್ ಆಗುವವರ ಭವಿಷ್ಯ ಇದೆ, ನಿಮ್ಮ ಎಲ್ಲಾ... ದೊಡ್ಡ ಸಾಧನೆ ದೊಡ್ಡದಾಗಿ ಬೆಳೆಯಲಿ ಮನೆಮನೆಯಲ್ಲೂ ನಿಮ್ಮ ಹೆಸರು ನಲಿದಾಡಲಿ... ಕರ್ನಾಟಕದ ಕಿರೀಟವಾಗಿ ನೀವು ಮೆರೆಯಬೇಕು ಎನ್ನುವುದು ನಮ್ಮ ಹಾರೈಕೆ ಸರ್....🙏🙏❤️ ನಿಮ್ಮಂತ ಉತ್ಸಾಹಿ ಜನಾನುರಾಗಿ ಲೀಡರ್ ಖಂಡಿತವಾಗಿಯೂ ನಮಗೆ ಬೇಕು, ಯಶಸ್ಸು ಸದಾ ನಿಮ್ಮೊಂದಿಗಿರಲಿ ಸರ್...✨🌟

  • @Rajahuliritesh
    @Rajahuliritesh Před rokem +28

    I am technical student (diploma) left puc because of english. If we had lecture like you i would have become doctor instead engineer🎉

  • @KJ-nb9mt
    @KJ-nb9mt Před rokem +31

    Sir i was Bsc student 20 yrs back....I'm sooo happy to listen to ur classes..u inspired me to study science again....thank u gur ji

  • @user-gp5nl2pe1q
    @user-gp5nl2pe1q Před 6 měsíci +4

    Excellent exelent.....sr p u c ನಲ್ಲಿ ನನಗ್ ಬಯಾಲಜಿ ತುಂಬಾ ಕಷ್ಟ.... But nim lesson ಕೇಳಿದ್ರೆ ತುಂಬಾ ಸುಲಭ ಅನ್ಸ್ತಿದೆ.... Students ge olle tachers sigoku ಅದೃಷ್ಟ ಮಾಡಿರಬೇಕು...

  • @rkrajkumar5619
    @rkrajkumar5619 Před rokem +22

    Literally no body will teach bio in kannada which is very understanding. This man is going to make me prepare for neet after 7yrs from puc, really wan prepare again and get mbbs

  • @sheelaj4710
    @sheelaj4710 Před rokem +11

    ನಿಮ್ಮ ಪರಿಶ್ರಮ ಹೀಗೆ ಸಾಕಷ್ಟು ಕನ್ನಡ ದ ಮಕ್ಕಳಿಗೆ ಒಳಿತು ಅನ್ನು ಮಾಡುತ್ತಿರುವ ಪ್ರದೀಪ್ ಅವರಿಗೆ ಅನಂತ ನಂತ ಅಭಿನಂದನೆಗಳು

  • @sanagayyapuranikamath8862
    @sanagayyapuranikamath8862 Před 3 měsíci +6

    ಗುರುಗಳೇ ನಿಮಗೆ ಇಷ್ಟ ಜ್ಞಾನ ಇದ್ರು ನಿವ ಯಾಕೆ ರಾಜಕೀಯ ಪ್ರವೇಶ ಮಾಡಿದ್ರಿ ❤

  • @ganeshinag3809
    @ganeshinag3809 Před rokem +6

    I have read many books and lectures since years , never come across this type of 💯% concept clarity ,he must be in top universities.

  • @shashikanththinks
    @shashikanththinks Před rokem +84

    The best ever biology class, i ever heard in my life. Still after 30 days the concepts are murmuring in my mind as it is

  • @BC_editior
    @BC_editior Před rokem +41

    I am an Aakash student but I like urs teaching thank u for wonderful explanation plzzz continue 🙏🙏❤️❤️

  • @uselessengineer555
    @uselessengineer555 Před rokem +26

    Working as engineer 👨‍💻 but i watched full vdo ❤ remembered clg days 🎉 teaching is on next level ❤respect for u SIR ❤

  • @1111809
    @1111809 Před rokem +5

    I am a Doctor.... Seriously this is wat the mode of teaching required for students....this will automatically develop interest for students to learn....

  • @indirashivalingaiah8959
    @indirashivalingaiah8959 Před rokem +43

    Great person you are ‘I’m 65 years old I didn’t get any teacher like you that time’ really you are doing great job

  • @girishkambali9727
    @girishkambali9727 Před rokem +6

    ಸರ್,
    ನೀವು ಹೇಳುವ ವಿಷಯ ತುಂಬಾ ಸರಳವಾಗಿ ವಿದ್ಯಾರ್ಥಿಗಳಿಗೆ ಅರ್ಥವಾಗುತ್ತೆ ಹಾಗೂ ಶಾಶ್ವತವಾಗಿ ಮನಸ್ಸಲ್ಲಿ ಉಳುಕೊಳ್ಳುತ್ತೆ.

  • @Alwaysbepositive-622
    @Alwaysbepositive-622 Před rokem +3

    ಧನ್ಯವಾದಗಳು ಸರ್ ನಿಮ್ ಅಂತಹ ರಾಜಕಾರಣಿ ಗಳು ನಮ್ಮ ದೇಶಕೆ ಬೇಕು ಸರ್.. good explanation.

  • @shashikumar9634
    @shashikumar9634 Před 4 měsíci +1

    ನಿಮ್ಮಂತ ಗುರುಗಳು ನಮಗೆ ಸಿಗಬೇಕಿತ್ತು ಸರ್.. ನಿಮ್ಮ ಜ್ಞಾನ ಮತ್ತು ಅದನ್ನು ಕಲಿಸುವ ರೀತಿ ಅಧ್ಬುತ.. you are excellent 👏

  • @pampapathiecosiruguppa5364

    Super explanation sir. ಕನ್ನಡದ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾದ ತರಗತಿ

  • @arunkumar-oz3rx
    @arunkumar-oz3rx Před rokem +25

    Hats off to your commitment Pradeep Eshwar🎉. You are an excellent teacher , story telller and motivational speaker. I like your fearless approach and all the best for this election compaign. I am sure people will support honesty and great cause. All the best 🎉

  • @user-gb2bd5sb6j
    @user-gb2bd5sb6j Před rokem +8

    i am a neet aspirant . sir the way you teach is awesome 🧿. there should teachers like you

  • @user-li7ko3tr2o
    @user-li7ko3tr2o Před 29 dny +1

    ಅದ್ಭುತ ಗುರುಗಳೇ.... ನೀವು ಒಂಥರಾ ವೈದ್ಯಕೀಯ ವಿಜ್ಞಾನದ ಪುಸ್ತಕ.

  • @shanawaj4217
    @shanawaj4217 Před rokem +22

    Education minister agi sir... We need u in this society to well growth of our students future.

  • @SandeepPai
    @SandeepPai Před rokem +8

    Amazing!! !Thank you :) Keep it coming. Great initiative.. Tumba olle kelasa. Olled aagli nimgella.

  • @girishrai6106
    @girishrai6106 Před rokem +6

    ಅತ್ಯದ್ಭುತ ತರಗತಿ ಸರ್❤❤
    So much knowledge and excellent presentation Sir...🎉❤

  • @Manojkalkere
    @Manojkalkere Před rokem +1

    Sir, nimage dodda salute. Namma Karnataka and India need people like you. Ella ministers nimma tarah aagali.

  • @yogicoorg4445
    @yogicoorg4445 Před rokem +8

    Really excellent communication skill sir, that to listening biology in my mother tongue, happy to recall my pre University classes.. good work sir....

  • @anushaasuti5842
    @anushaasuti5842 Před rokem +9

    ಕನ್ನಡದಲ್ಲಿ ವಿಸ್ತರಿಸಿದ್ದಕ್ಕೆ ಧನ್ಯವಾದಗಳು ಗುರುಗಳೆ...

  • @mallikarjunanehosur8552
    @mallikarjunanehosur8552 Před 11 měsíci +2

    It's all about mathematic: 44+xx ; 44+xy ; 44+xxy; 44+x0
    Terms to remember:
    Chromosome
    Autosomes
    Allosomes
    Annuploidy
    Trisomy
    Tetrasomy
    Monosomy
    Nullosomy
    Syndromes
    ....etc
    Very good lesson sir, keep up the good work ! Congratulations for 4+ year, hats off to your prishrama!

  • @vishwanathareddy7588
    @vishwanathareddy7588 Před rokem +24

    Sir first time I am seeing your video I am an advocate in chitradurga ... the way of your teaching I like very much even an a history student I easily understood very easily...the victory against Dr.sudhakar ex health Minister is very worthy to our state I wish to you became our health minister all the best to your feature and stay blessed

  • @prashant656
    @prashant656 Před rokem +24

    Wow. He is really hardworking and energetic. Pls continue Sir.

  • @nisarga5591
    @nisarga5591 Před rokem +39

    Class thumba chennagithu sir , plzz ede thara phy and chem class madi sir rural neet aspirants thuma help aguthe

  • @user-ey8ik6xo6x
    @user-ey8ik6xo6x Před rokem +9

    Great sir ಸರ್ ನಿಮ್ಮನ್ನ ಶಿಕ್ಷಣ ಮಂತ್ರಿ ಆಗಿ ನೋಡಬೇಕು ನಾವು

  • @malenaduhallimane4057
    @malenaduhallimane4057 Před rokem +14

    Sir ನೀವು education minister ಆಗಿದ್ದರೆ ಕರ್ನಾಟಕ ದ ಶಿಕ್ಷಣ ವ್ಯವಸ್ಥೆ ತುಂಬಾ ಸುಧಾರಣೆ ಆಗುತ್ತಿತ್ತು

    • @Arjun_Photography0800
      @Arjun_Photography0800 Před rokem

      Ee Mahashayana education PUC maatra Adu Science nalli just pass ashte

    • @karthikdk6306
      @karthikdk6306 Před 3 měsíci

      @@Arjun_Photography0800modi du education enu? fake degree 😂😂

  • @ArunKumar-qh7pt
    @ArunKumar-qh7pt Před rokem +8

    Nice section sir .nim teaching way super and I learn every single points which you teach in the class only .I will wish you sir your effert reach all over the india best of luck sir....

  • @chandrakalahl9495
    @chandrakalahl9495 Před rokem +13

    Iam also biology teacher.....your teaching is superb sir excellent

  • @raghunaik7221
    @raghunaik7221 Před rokem +4

    ಇದು ಓನ್ಲಿ ಫಾರ್ ಪರಿಶ್ರಮ....... 🤝👌👌👌👌👌👌ಪದಗಳೇ ಇಲ್ಲ ಸರ್ 🥰

  • @veereshkalyanmath8486
    @veereshkalyanmath8486 Před rokem +3

    Amazing Dr..come..Teacher...humanity oriented...Heighly effective (PARISHRAMA NEET GURU)
    DR.Pradeep Ishwar sir.🎉🎉❤🙏

  • @chandru1146
    @chandru1146 Před rokem +15

    Excellent session sir,,, it usefull for nt only NEET &Medical students,, also civil service aspirants,, so plz continue sir... ✨️

  • @girijeshrs8209
    @girijeshrs8209 Před rokem +34

    When I was in PUC My biology teacher has not explained about genetics.
    The way you explaining is marvelous.

  • @dr.nageshm4012
    @dr.nageshm4012 Před rokem +1

    Hats up sir, people like you sure up the karnataka as well all the students which they listen your lecture, it's great pleasure you are part of govt,people like me, expect lot from you coming days,I hv seen your social videos, like you all 135 MLAs means can't imagine wr karnataka will be in future,once again hats off to you,and wish you all the best for you,in coming days ventures. God bless you.boss

  • @MaheshAR-nc2bf
    @MaheshAR-nc2bf Před rokem +14

    I didn't believe you are 12th pass out explanation is on point sir you have great way of teaching this type of teaching will totally impact on children 👍

  • @mallappajoni347
    @mallappajoni347 Před rokem +3

    ನಾನೊಬ್ಬ ಕನ್ನಡ ಭಾಷಾ ಶಿಕ್ಷಕನಾಗಿ ತಮ್ಮ ಬಯಾಲಜಿ ಕ್ಲಾಸನ್ನು ತುಂಬಾ ಆಸಕ್ತಿಯಿಂದ ಕೇಳಿದ್ದೇನೆ. ನನ್ನ ಮಕ್ಕಳನ್ನು ತಮ್ಮ ಕ್ಲಾಸಿಗೆ ಸೇರಿಸಬೇಕೆಂದು ಬಯಸಿದ್ದೇನೆ.

  • @jayashri.annigeri420
    @jayashri.annigeri420 Před rokem +14

    Superb class sir, actually i am from kannada medium.....this is really going really nice....

  • @krrishnaurs1377
    @krrishnaurs1377 Před rokem +5

    Am not a correspondent. But unexpectedly I saw your video. And curiously I observed it. You are really an amazing sir.. As a MLA you are really doing good job. I really appreciate you from here. Hats off to you sir.

  • @srinagabrahma-creations
    @srinagabrahma-creations Před rokem +3

    Incredible clarity in teaching...hats off
    Dr. Shashikala

  • @shivalalnaik5093
    @shivalalnaik5093 Před rokem +4

    You are great inspiration teacher in India 🙏🙏

  • @suhaspatil3084
    @suhaspatil3084 Před rokem +9

    How many are watching after election result?

  • @ranjitharanju1294
    @ranjitharanju1294 Před rokem +9

    I am searching for this kind of attitude thank you sir for your determination❤ we always grateful to you sir. Many of all want this

  • @akshaymahendrakar4172
    @akshaymahendrakar4172 Před rokem +28

    I'm a Physics Teacher, I had taken PCMS combination in my PU. But after listening to your lecture, I got to know that Biology is one of the finest branch in Science. May God bless you. Please Continue Sir.

    • @epicgamer7472
      @epicgamer7472 Před rokem +2

      If u had taken PCMB,In labs, u had to disect frog and cockroaches😂😂😂 ,theory might sound gr8! But go and look at the lab!😂😂

    • @akshaymahendrakar4172
      @akshaymahendrakar4172 Před rokem

      @@epicgamer7472 🤣🤣

    • @Ironleg7
      @Ironleg7 Před 11 měsíci

      ​@@epicgamer7472 Govt stopped animal dissection in the lab a long time ago for pu students 🤔

    • @epicgamer7472
      @epicgamer7472 Před 11 měsíci

      @@Ironleg7 during our times there was cockroach and frog disections in labs! These days we dont know.. Because education system has been changing! After implementation of NEP!

    • @Ironleg7
      @Ironleg7 Před 11 měsíci +2

      @@epicgamer7472 I completed PU in 2014 😕

  • @vajeernadaf3275
    @vajeernadaf3275 Před rokem +7

    ✨Excellent sir your teaching is fantastic 👌🙂we understanding every point .

  • @jayashri8115
    @jayashri8115 Před rokem

    ನಮಸ್ತೆ ಪ್ರದೀಪ್ ಈಶ್ವರ್ ಸರ್. ತುಂಬಾ ಚೆನ್ನಾಗಿ ಪಾಠ ಮಾಡ್ತೀರಾ . ಚುನಾವಣೆಲಿ ಗೆದ್ದು ಬಂದಿದ್ದೀರಾ ಹೃತ್ಪೂರ್ವಕ ಅಭಿನಂದನೆಗಳು. ನೀವು ವಿದ್ಯಾರ್ಥಿಗಳಿಗೆ ಹೆಚ್ಚು ಒತ್ತು ಕೋಡಿ, ರಾಜಕೀಯದ ಜನರೊಡನೆ ತುಂಬಾ ಹುಷಾರಾಗಿರಿ. ನಿಮ್ಮ ಎಲ್ಲ ಕನಸುಗಳು ನನಸಾಗಲಿ. ಹೀಗೆ ಮಕ್ಕಳಿಗೆ ಉಪಯುಕ್ತ ವಿಡಿಯೋಗಳನ್ನು ಪ್ರೀ ಆಗಿ ಕೊಡ್ತಾ ಇರಿ. ಮಕ್ಕಳ ಜೊತೆಗೆ ನಾವೂ ನೋಡ್ತಿವಿ ಜ್ಞಾನ ಪಡಕೊತಿವಿ

  • @dr.hemappa.karjigi9968
    @dr.hemappa.karjigi9968 Před 2 měsíci +1

    ಅದ್ಬುತ ನಿರೂಪಣೆ ಹಾಗೂ ವಿಶ್ಲೇಷಣೆ ಸರ್.ನಿಮಗೆ ತುಂಬಾ ದನ್ಯವಾದಗಳು.

  • @parvejgadag2329
    @parvejgadag2329 Před rokem +9

    Sir excellent work sir.... ❤ your God of biology.... 💝

  • @sunithamahesh2617
    @sunithamahesh2617 Před rokem +9

    Congratulations from all the parishramartis!!(Thapasya girls) 💐

  • @manjusagar733
    @manjusagar733 Před rokem +4

    ಸಾರ್, ಯಾವುದೇ ಕಾರಣಕ್ಕೂ ರಾಜಕೀಯದಿಂದ ಹೊರ ಹೋಗಬೇಡಿ, ನಿಮಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯವಿದೆ ಮತ್ತು ನಿಮ್ಮಿಂದ ರಾಜ್ಯಕ್ಕೆ ಹಾಗೂ ಯುವ ಜನತೆಗೆ ಒಂದೊಳ್ಳೆಯ ಭವಿಷ್ಯ ರೂಪಿಸುವ ಶಕ್ತಿ ನಿಮ್ಮಲ್ಲಿದೆ. ಧನ್ಯವಾದಗಳು 🙏👍🙏

  • @yogeshcg438
    @yogeshcg438 Před rokem +1

    Really impressed by your teaching skill really i am feeling bad becoz i completed my bcom if i am 8years younger i would really come to parisharma and learn biology sir happy to see ur teaching videos

  • @Ashtangayogashankara
    @Ashtangayogashankara Před rokem +7

    Great lecture sir
    I like to watch all your videos
    I learned 3 chapters
    I am not a student but still I am keep learning

  • @user-pr3yd9gp2j
    @user-pr3yd9gp2j Před 10 měsíci +6

    My respect increasing day by day for Pradeep sir❤

  • @user-ke5vw8xj9p
    @user-ke5vw8xj9p Před 8 měsíci +2

    As a Lecturer in biology i appreciate your knowledge and exalent teaching skills ,

  • @shrilash
    @shrilash Před 9 měsíci +2

    Sir nanu ettichina dinagala rajakarnadalli trollers nalli nimmannu nodi evaru (aviveki) endu aritu kondidde iga e ond class kelida mele nimma mele aparavada gourawa bandide iduvaregu nanna education journey alli yava lecturer saha estu channagi teach madodna kande illa well next level sir handsup👏👏👏👏👌❤️

  • @santosh1303
    @santosh1303 Před rokem +29

    Much needed work sir. You are making many students' lives.

  • @jayashree5982
    @jayashree5982 Před rokem +6

    Down to earth person. Hats off pradeep Anna 🎉

  • @nirmalahv9121
    @nirmalahv9121 Před rokem +4

    Super sir am also biology teacher but realy u r teaching is wonderful ..

  • @jayammase1730
    @jayammase1730 Před rokem +2

    ಈ ರೀತಿ ಎಲ್ಲಾ ಮಕ್ಕಳಿಗೂ ಸಿಗಲಿ
    ನಿಮ್ಮ ಅದ್ಭುತ ಜ್ಞಾನ ವಿದ್ವತ್ ವಿವರಿಸುವ ರೀತಿ. ಕಲಿಯುಗದ ಚಾಣಕ್ಯ.....

  • @Sweetie01782
    @Sweetie01782 Před rokem +37

    I happened to come across ur channel bcos of the topic biology..... But after listening to u , i must say sir it was like a nostalgic rewind of my biology classes of my puc . Being a doctor now , it was like revision of day to day cases . Keep up ur gud work n pray tht u win frm chikaballapur constituency. Ur hard work deserves huge applause n huge respect sir .

    • @user-tk8ol8tj5h
      @user-tk8ol8tj5h Před rokem +1

      What are you specialized madam and myself is an dentist here

    • @Sweetie01782
      @Sweetie01782 Před rokem +1

      @@user-tk8ol8tj5h dermatology sir 👍

  • @Informationtech09
    @Informationtech09 Před rokem +11

    God of biology 🔥

  • @ravikumarvgowda2480
    @ravikumarvgowda2480 Před rokem +15

    ಮುಂದಿನ ಎರಡು ದಶಕದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಹುದ್ದೆ ಗೆ ನೀವು ಪ್ರಬಲ ವ್ಯಕ್ತಿ ಸರ್...ಶುಭವಾಗಲಿ ಸರ್ ....ನಿಮ್ಮ ಜೋಶ್ ಗೆ ಒಂದು ಸಲಾಂ ಸರ್...

    • @yogeshmandya5064
      @yogeshmandya5064 Před 26 dny

      ಬೇಡಪ್ಪ ಬೇಡ.

    • @spavansharma6448
      @spavansharma6448 Před 25 dny

      ಬರುವ 2028 ಚುನಾವಣೆ ಗೆಲ್ಲಲಿ ಸಾಕು, ಮುಖ್ಯಮಂತ್ರಿ ಅಭ್ಯರ್ಥಿ ಅಂತೆ 😂😂

  • @lokeshloki8713
    @lokeshloki8713 Před 2 měsíci

    ಮಾತೃಭಾಷೆಯಲ್ಲಿ ಕಲಿತರೆ ಎಷ್ಟು ಪ್ರಭಾವ ಬೀರುತ್ತದೆ ಎಂದು ಈ ವೀಡಿಯೋ ನೋಡಿದ ಪ್ರತಿಯೊಬ್ಬ ವೀಕ್ಷಕರಿಗೂ ಅರ್ಥ ಆಗಿರುತ್ತದೆ ❤💛 ಜೈ ಕರ್ನಾಟಕ ಮಾತೆ , ಜೈ ಪ್ರದೀಪ್ ಸರ್

  • @ManjuManju-io3tf
    @ManjuManju-io3tf Před rokem +3

    Vry well done sirr!! Hatts off fr yr efforts❤️

  • @rasheedmolengayi8355
    @rasheedmolengayi8355 Před rokem +18

    One of the best teaching skills I've ever experienced ❤️

  • @EmptyEmpty-by3yo
    @EmptyEmpty-by3yo Před rokem +5

    Excellent teaching one of the best in Karnataka one and only you pradeep sir🔥♥️🥺

  • @karthiknaik7483
    @karthiknaik7483 Před 9 měsíci +3

    Respect to all NEET cleared students 🙏

  • @chaithrav5344
    @chaithrav5344 Před rokem +4

    Sir super....all r think science is very difficult but ur teaching method is very easy to learn faster....

  • @kodlucreations9573
    @kodlucreations9573 Před rokem +3

    I am management student..i seen this video.because,of knowledge and your excellence ❤

  • @bemanjunath2241
    @bemanjunath2241 Před rokem +6

    Good maiden effort not only liked by NEET aspirants but also by general public. You r doing a supreme job of sharing d knowledge. Hats off to d noble cause 🌷🌷👍👍

  • @mahanthgoudapatil9863

    ನಿಮ್ಮ ಕೋಚಿಂಗ್ ಅಭಿನಂದಿಸುತ್ತೇನೆ hartly congrats

  • @kushala1328
    @kushala1328 Před rokem +7

    Excellent teaching for those who are from kannada medium students thank you sir

  • @shreedevibm1153
    @shreedevibm1153 Před rokem +7

    ಸರ್ ಹೀಗೆ ಹೆಚ್ಚು ಹೆಚ್ಚು ತರಬೇತಿಗಳನ್ನು ನೀಡಿ ಬಡವರ ಕನಸಿಗೆ ಅಶಾಕಿರಣವಾಗಿ.🙏🏻

  • @vinayharitasa
    @vinayharitasa Před 8 měsíci

    Although my domain is not biology, randomly I opened your video, you gave me strong grip in this domain, kudos sir🦾 what ever the people troll him but his teaching skills are next level✌

  • @mohan9912
    @mohan9912 Před rokem

    Excellent sir ...NO WORDS FOR YOUR EXPLANATION....I REMEMBER RKJadadish sir national college physics sir explain say way u explain biology.......superb.....

  • @kowshik1605
    @kowshik1605 Před rokem +3

    Nimma explaination super... expected more videos 😊❤