HOW DOES DHARMASTALA FEEDS THOUSANDS OF PEOPLE | ಅನ್ನಪೂರ್ಣ ದಲ್ಲಿ ಒಂದು ದಿನ |With

Sdílet
Vložit
  • čas přidán 17. 03. 2024
  • HOW DOES DHARMASTALA FEEDS THOUSANDS..! | ಅನ್ನಪೂರ್ಣ ದಲ್ಲಿ ಒಂದು ದಿನ | Inside dharmasthala mega kitchen
    Special thanks to:
    Management of Dharmasthala for the coordination
    Abhilash KS
    Team Stories that matters
    Friends thanks for watching..
    For Brand Collaborations & Promotions write to bhatnbhat@multiboxentertainment.com or give us a call at +91 8105725557
    Stay connected
    Support us on Facebook page : / bhatnbhat-104108587979658
    Follow us on Instagram: bhatnbhat98...
    Subscribe to meet us again.. / @bhatnbhat
    #Bhatnbhat #Sudarshanbhatbedradi #Manoharbhatbedradi

Komentáře • 1,6K

  • @Praveenkulal16
    @Praveenkulal16 Před 2 měsíci +191

    ಧರ್ಮಸ್ಥಳ ಅಂದ್ರೆ ನೆನಪಾಗೋದು ಎರಡು ಹೆಸರು ಒಂದು ಮಂಜುನಾಥ ಮತ್ತೊಂದು ಸೌಜನ್ಯ 😢

  • @chetassgowda1931
    @chetassgowda1931 Před 2 měsíci +86

    ಜೈ ಮಹೇಶಣ್ಣ , ಓಂ ಮಂಜುಥಾಯ ನಮಃ | 🙏

  • @hari5795
    @hari5795 Před 2 měsíci +200

    ಜಸ್ಟಿಸ್ ಫಾರ್ ಸೌಜನ್ಯ
    ಅಣ್ಣೆರೆ ಈರ್ ಚೂರು ಸೌಜನ್ಯ ನ್ಯಾಯಗ್ ಹೋರಾಟ ಮಲ್ಪುಲೇ 🙏🙏

    • @vprakash5789
      @vprakash5789 Před 22 dny

      ನಿಮಗೆ ಯೋಗ್ಯತೆ ಇಲ್ಲದಿರುವುದನ್ನು ಹೆಗ್ಗಡೆ ವಂಶದವರು ಮಾಡುತ್ತಾಬಂದಿರುತ್ತಾರೆ ಯಾವನೊ ಒಬ್ಬ ತಪ್ಪು ಮಾಡಿದ ಮೇಲೆ ಕಾನೂನು ಏನು ಮಾಡ್ತಾ ಇದೆ
      ಖಾಮಂದರನ್ನ ಏಕೆ ತರುತ್ತೀರ

  • @madhu7029
    @madhu7029 Před 2 měsíci +48

    ಜೈ ಮಂಜುನಾಥೆಶ್ವರ ಸ್ವಾಮಿ 🙏

  • @shymalashymala.g917
    @shymalashymala.g917 Před 2 měsíci +163

    Justice for soujanya.

    • @chethanh3808
      @chethanh3808 Před 2 měsíci

      Shame on your face go n ask politicians not God you bloody

    • @lingaraju2116
      @lingaraju2116 Před 2 měsíci

      🙏🙏🙏🙏

  • @nikhilpoojary2190
    @nikhilpoojary2190 Před 2 měsíci +29

    Nimge sowjanya na aathma olledu maadli 🙃

    • @gayathrishekar4250
      @gayathrishekar4250 Před 2 měsíci

      Ninge athma kettaddu madithhu antha helithiddiya, athmagalu devarslla divvagalu olledu kettaddu enu madoke agolla dadda praveens 😂😂

  • @ramesh-vd6ok7wn4k
    @ramesh-vd6ok7wn4k Před 2 měsíci +2

    ಧರ್ಮಸ್ಥಳದ ಅನ್ನಪ್ರಸಾದ ವಿಶ್ವದಲ್ಲಿ ಅದ್ಭುತ

  • @prashanthkumar8643
    @prashanthkumar8643 Před 2 měsíci +21

    Harshendra yavdo obba uttarakannda muduka kalige beelvaga thulidaddu ide anna chatradalli

  • @nandishatm7117
    @nandishatm7117 Před 2 měsíci +74

    ಹೇಳಿದ ಎಲ್ಲ ಧಾನದ ಜೊತೆಗೆ ಒಂದು ನ್ಯಾಯ ಧಾನ ಕೊಡಿ ಇವಾಗ.

    • @kkk-so1yk
      @kkk-so1yk Před 2 měsíci +1

      He mention about education 😂😂
      Come and see in dharwad
      Engineering, medical dental college fee nodidre nen haakobek ansutte 😂😂😂

    • @NewHope-nu1nk
      @NewHope-nu1nk Před 2 měsíci +3

      Aa daana kottre avara maryade haraj aagatte

  • @kavyamv2518
    @kavyamv2518 Před 2 měsíci +56

    ಓಂ ಶ್ರೀ ದೇವಿ ಅನ್ನಪೂರ್ಣೇಶ್ವರಿ ಮಾತ ಭಗವಂತ ಮಂಜುನಾಥೇಶ್ವರ ಸ್ವಾಮಿ ಸೌತಡ್ಕ ಮಹಾಗಣಪತಿ ಕುಕ್ಕೆ ಮಹಾಸುಬ್ರಮಣ್ಯ ಸ್ವಾಮಿ ನಮಃ🙏🙏🙏🙏🙏.

  • @hemalathajn3355
    @hemalathajn3355 Před 2 měsíci +111

    ಹೌದು ಭಟ್ರೆ... ದಯವಿಟ್ಟು ಸೌಜನ್ಯ ಳ ಪರ ಮಾತಾಡಿದ್ರೆ ದೇವರು ಮೆಚ್ಚುವನು

    • @vidyapsvidyaps5222
      @vidyapsvidyaps5222 Před 2 měsíci +6

      Ad court ge produce madidre adu court alli nirdara agte nivu hogi matadi avre agbeka

    • @chethankm1721
      @chethankm1721 Před 2 měsíci

      Kamandana bhaktha​@@vidyapsvidyaps5222

    • @pradyu.kumble
      @pradyu.kumble Před 2 měsíci +2

      ​@@vidyapsvidyaps5222court nalli 12yrs adru justice sigade idre neevu enu madtiri?

    • @gayathrishekar4250
      @gayathrishekar4250 Před 2 měsíci

      ​@@pradyu.kumble nimma sariyada saxi enayithu janaru 4:46 nyayalayada viruddh mathadndku antha helithhira

    • @santhubent
      @santhubent Před 2 měsíci

      Ili comments akudre agola ali hogi protest madbeku

  • @akshathshetty4901
    @akshathshetty4901 Před 2 měsíci +26

    ಜಸ್ಟಿಸ್ ಫಾರ್ ಸೌಜನ್ಯ

  • @oye.itsme145
    @oye.itsme145 Před 2 měsíci +32

    ಸೌಜನ್ಯ ಪ್ರಕರಣ ಬಗೆ ವಿಡಿಯೊ ಮಾಡು ಮಂಜುನಾಥ ಸ್ವಾಮಿ ನಿನ್ನಗೆ ಒಳ್ಳೆಯದು ಮಾಡ್ತಾನೆ all the best 👍

  • @honeyaps3754
    @honeyaps3754 Před 2 měsíci +65

    ನಾನು 20+ ವರ್ಷದಿಂದ ಧರ್ಮಸ್ಥಳ ಕ್ಕೇ ಹೋಗಿ ದೇವರ ದರ್ಶನ ಮಾಡಿ ಊಟ ಪ್ರಸಾದ ಮಾಡಿಕೊಂಡು ಬರುತ್ತಾ ಇದ್ದೇನೆ.. ಆದರೇ ಈ ವರ್ಷ ದೇವರ ದರ್ಶನ ಚೆನ್ನಾಗೇ ಆಯಿತು ಆದರೇ ಊಟ ಪ್ರಸಾದದ ರುಚಿ ಮತ್ತು ಕ್ವಾಲಿಟಿ ತುಂಬಾ ಕಡಿಮೆ ಆಗಿ ಹೋಗಿದೆ, 🤦🤦🤦

  • @dunggabox5378
    @dunggabox5378 Před 2 měsíci +74

    Ondu hennige bele illadalli esthu dana madidre en banthu 🙏🙏🙏 Jai manjunath swamy

    • @media944
      @media944 Před 2 měsíci +5

      ಹೋಗಲೋ ತಿಮ್ಮನ ಅಕ್ರಮ ಪಿಂಡ 😂

    • @harish.poojary2606
      @harish.poojary2606 Před 2 měsíci

      ಅಂದ್ರೆ ನಿನ್ನ ಮನೆಯ ಹೆಣ್ಣು ಮಕ್ಕಳನ್ನು ಕಾಮಂದರಿಗೆ ಮಾರಿದ್ದೀಯ ಅಂತ ಆಯಿತು...​@@media944

    • @harish.poojary2606
      @harish.poojary2606 Před 2 měsíci

      ​@@media944ನೀನು ಕಾಮಂದರಿಗೆ ಹುಟ್ಟಿದವನು ಅದಕ್ಕಾಗಿ ನಿನಗೆ ಹೆಣ್ಣಿನ ಬೆಲೆ ಗೊತ್ತಿಲ್ಲ.. ಇಡೀ ಊರಿನವರಿಗೆ ಗೊತ್ತುಂಟು ಕಾಮಂದರ ಹಣೆಬರಹ...

    • @prashanthkumar8643
      @prashanthkumar8643 Před 2 měsíci

      ​@@media9441)21 ದಿನಗಳ ಹಿಂದೆ ಸೌಜನ್ಯ ಹತ್ಯೆಗೆ ಮಾವುತರು ಧರ್ಮಸ್ಥಳದಲ್ಲಿ ಜೋಡಿ ಕೊಲೆ..ತಲೆಗೆ ಕಲ್ಲು ಹೊಡೆದು..ಯಾರು ಮಾಡಿದ್ದು!?
      2) ಪವರ್ ಟಿವಿ 2013 ರ ಪ್ರಯಾಣದ ಇತಿಹಾಸವನ್ನು ತೋರಿಸಿದೆ. ಮತ್ತು ನಿಶಾಲ್ 2012 ರಿಂದ 2014 ರವರೆಗೆ ಅವರು ಅಮೇರಿಕಾದಲ್ಲಿದ್ದರು .. ಆ ಎರಡು ವರ್ಷಗಳಲ್ಲಿ ಅವರು ಭಾರತದಿಂದ ಅಮೇರಿಕಾಕ್ಕೆ 4 ಬಾರಿ ಪ್ರಯಾಣಿಸಿದರು.. ಅವರು ತೋರಿಸಿದ್ದಾರೆಯೇ..
      3) ಸಿಬಿಐ ವಿಚಾರಣೆ ಆರಂಭಿಸುವ ಕೇವಲ 8 ರಿಂದ 10 ದಿನಗಳ ಮೊದಲು ಪ್ರಧಾನ ಸಾಕ್ಷಿ ರವಿ ಪೂಜಾರಿ ಸಾವನ್ನಪ್ಪಿದ್ದಾರೆ ..ಯಾರು ಮಾಡಿದರು
      4 ) ಧೀರಜ್ ಕೆಲ್ಲಸ್ ಶರ್ಟ್ ರಕ್ತದ ಕಲೆಯಿಂದ ಆವೃತವಾಗಿರುವುದನ್ನು ನೋಡಿದ ವಾರಿಜಾ ಸಾಕ್ಷಿ, ಗೌರಿ ಸಿಬಿಐ ಅಧಿಕಾರಿ ಸೌಜನ್ಯಾ ಪ್ರಕರಣಕ್ಕೆ ಆಯ್ಕೆಯಾದಾಗ ಆತ್ಮಹತ್ಯೆ..ಯಾರು ಮಾಡಿದ್ದು ..
      5) ಇನ್ನೋರ್ವ ಸಾಕ್ಷಿ ಗೋಪಾಲ ಕೃಷ್ಣ ಗೌಡ ದೈಹಿಕವಾಗಿ ಅಸ್ವಸ್ಥಗೊಂಡಿದ್ದು, ಮನೆಯಿಂದ ಹೊರಗೆ ಬರಲು ಸಾಧ್ಯವಾಗದ ಜನರು ವಿಷ ಸೇವಿಸಿದ್ದಾರೆ ಎಂದು ಹೇಳಿದರು, ಯಾರು ಅದನ್ನು ಮಾಡಿದರು
      6) ಸೌಜನ್ಯ ಕೊಲೆಯಾದ ದಿನ ಉದಯ ನಿಶಾಲ್ ಮತ್ತು ಧೀರಜ್ ನನ್ನು ನೋಡಿದ ದಿನೇಶ್ ಗೌಡ ಅಪಘಾತದಲ್ಲಿ ಸಿಬಿಐ ವಿಚಾರಣೆಗೆ ಮುಂಚೆಯೇ ಸಾವನ್ನಪ್ಪಿದ್ದಾನೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಕೃಷಿ ವಿಭಾಗ ವ್ಯವಸ್ಥಾಪಕ ಬಾಲಕೃಷ್ಣ ಪೂಜಾರಿ ಬೊಲೆರೊ ಅವರಿಂದ..
      7) ಯೋನಿ ಸ್ವ್ಯಾಬ್ ಅನ್ನು ಸಂಗ್ರಹಿಸಿದ ವೈದ್ಯರು.. ಸೂಕ್ತ ರೀತಿಯಲ್ಲಿ ಅದನ್ನು ನಾಶಪಡಿಸಿದರು.. ಅವರಿಗೆ 25 ವರ್ಷಗಳ ಮರಣೋತ್ತರ ಪರೀಕ್ಷೆಯ ಅನುಭವವಿದ್ದರೂ.. ಯಾರು ಅದನ್ನು ಮಾಡಲು ಹೇಳಿದರು.
      8) ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಸಿಸಿಟಿವಿ ಫೂಟೇಜ್ ಪ್ರಮುಖ ಸಾಕ್ಷಿಯಾಗಿದೆ ..ಪೊಲೀಸರು ಅದನ್ನು ಏಕೆ ತೆಗೆದುಕೊಂಡರು..ಗೋಮಾತ ಬೆಟ್ಟ ಮತ್ತು ಪ್ರಕೃತಿ ಚಿಕಿತ್ಸಾ ವಿಭಾಗದಿಂದ..ತೆಗೆದುಕೊಳ್ಳಬೇಡಿ ಎಂದು ಯಾರು ಹೇಳಿದರು.
      .9) ಧರ್ಮಸ್ಥಳದ ಬಾಲಕೃಷ್ಣ ಪೂಜಾರಿಯವರು ಸೌಜನ್ಯಳ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದು ಆಕೆಯನ್ನು ಬಲವಂತವಾಗಿ ಅಡ್ಮಿಟ್ ಮಾಡಿ ಮಾನಸಿಕ ಅಸ್ವಸ್ಥಳಂತೆ ತೋರಿಸಿದರು ಮತ್ತು ನನ್ನ ಅನುಮತಿಯಿಲ್ಲದೆ ಯಾರೂ ಅವಳೊಂದಿಗೆ ಮಾತನಾಡಬಾರದು ಎಂದು ಎಲ್ಲರಿಗೂ ಹೇಳಿದರು
      10)ಧರ್ಮಸ್ಥಳದಲ್ಲಿ ಕೊಲೆಯಾದ ದಿನ ಸಂತೋಷ್ ರಾವ್ ಹಾಜರಿದ್ದರು ಎಂಬುದು ಪೊಲೀಸ್ ಸಿಬಿಐ ಅಥವಾ ಸಿಐಡಿಯಿಂದ ಸಾಬೀತಾಗಿಲ್ಲ.
      11)ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ಆರೋಪಿ ಸಂತೋಷ್ ರಾವ್.. ಧರ್ಮಸ್ಥಳದ ಜನರ ಕೈಗೆ ಸಿಕ್ಕಿಬೀಳಲು ಎರಡು ದಿನ ಅಲ್ಲೇ ಇದ್ದ.
      12)ಸಂತೋಷ್ ರಾವ್ ಅವರು ಧರ್ಮಸ್ಥಳಕ್ಕೆ ಪ್ರವೇಶಿಸುವ ಮೊದಲು ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸಿದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಏಕೆ ತೆಗೆದುಕೊಳ್ಳಲಿಲ್ಲ ..ಅಥವಾ ಬಸ್ ಟಿಕೆಟ್ ಅಥವಾ ಪ್ರಯಾಣದ ಸಮಯದಲ್ಲಿ ಅವರನ್ನು ನೋಡಿದ ಇತರ ಸಾಕ್ಷಿಗಳನ್ನು ತೆಗೆದುಕೊಳ್ಳಲಿಲ್ಲ

    • @prashanthkumar8643
      @prashanthkumar8643 Před 2 měsíci

      ​@@media944ಟವರ್ ಡಂಪ್ ವಿವರಗಳನ್ನು ಪೊಲೀಸರು ಏಕೆ ತೆಗೆದುಕೊಂಡಿಲ್ಲ ಮತ್ತು ಸಿಡಿಆರ್ ವಿವರಗಳನ್ನು ಸಿಬಿಐ ಮತ್ತು ನ್ಯಾಯಾಲಯಕ್ಕೆ ನೀಡಿಲ್ಲ ಪ್ರಕೃತಿ ಚಿಕಿತ್ಸಾಲಯದ ಹಿಂದಿನ ದಾರಿಯನ್ನು ಲೋಹದ ಹಾಳೆಗಳಿಂದ ಏಕೆ ತಡೆದರು .
      .ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ನಂತರ.. ಸಂತ್ರಸ್ತೆ ಸೌಜನ್ಯ ಮೃತದೇಹ ಪತ್ತೆಯಾದ ಸ್ಥಳದಿಂದ ಧೀರಜ್ ಕೆಲ್ಲಸ್ ಮನೆ ಕೇವಲ 1.3 ಕಿಮೀ ದೂರದಲ್ಲಿದೆ..
      ಮಲ್ಲಿಕ್ ಧೀರಜ್ ಜೈನ್ ಮತ್ತು ಇತರ ಕೆಲವು ಜನರು ಸಂತೋಷ್ ರಾವ್ ಅವರ ಕೈಯಲ್ಲಿ ಚೀಲವನ್ನು ಹೊಂದಿದ್ದಾಗ 11 10 2012 ರಂದು ಹಿಡಿದರು.
      13 10 2012 ರಂದು ಪೊಲೀಸರು ಸಂತೋಷ್ ರೈ ಅವರನ್ನು ಪರಿಶೀಲನೆಗೆ ಕರೆದೊಯ್ದರು .. ಮತ್ತು ಸಂತೋಷ್ ರೈ ಅವರು ಆಶ್ರಯ ಪಡೆದಿದ್ದ ಟೆಂಟ್ ಒಳಗೆ ಚೀಲವನ್ನು ಅವರು ಕಂಡುಕೊಂಡರು .. ಎರಡು ಸ್ಥಳಗಳಲ್ಲಿ ಒಂದೇ ಚೀಲ ..ಯಾರು

  • @chandandigital9357
    @chandandigital9357 Před měsícem

    ಜೈ ಮಂಜುನಾಥ ಧರ್ಮಸ್ಥಳದ ಅನ್ನಪ್ರಸಾದ ವಿಶ್ವದಲ್ಲಿ ಅದ್ಭುತ

  • @sdrsdrsdr7372
    @sdrsdrsdr7372 Před 2 měsíci +4

    Om namah shivaya jai annaporneshwari amma. Thanks battre

  • @roopagjain862
    @roopagjain862 Před 2 měsíci +11

    ಜೈ ಮಂಜುನಾಥ ಧರ್ಮಸ್ಥಳದ ಅನ್ನಪ್ರಸಾದ ವಿಶ್ವದಲ್ಲಿ ಅದ್ಭುತ 🙏🙏

    • @radhak6235
      @radhak6235 Před 2 měsíci +1

      ಯಾರು ಹೇಳಿದ್ದು

    • @harishkunder6272
      @harishkunder6272 Před 22 dny +1

      Dharmasthala dalli ANACHARA vishwadalli modalu😂😂😂😂😂

  • @user-ul4vp8oj6n
    @user-ul4vp8oj6n Před 2 měsíci +93

    ಭಟ್ರೇ.. ಅನ್ನಛತ್ರ ok.... ಕಾಮಂದರು ಯಾಕೆ... ಇದರಲ್ಲಿ...very bad...damn it 😮😮

    • @ramuram2178
      @ramuram2178 Před 2 měsíci +9

      Ok sir done justice for sowjanyaa.... Adre nam keshthraa bage..... Helbedi adu nam khethraa..... Darma keshethraa....

    • @user-ul4vp8oj6n
      @user-ul4vp8oj6n Před 2 měsíci

      @@ramuram2178 nim ಕ್ಷೇತ್ರದ ಬಗ್ಗೆ... ಯಾವ್ದೇ ಆಕ್ಷೇಪ ಇಲ್ಲ... ಅಲ್ಲಿರೋ ಕೆಲವು ದಾರಿದ್ರ್ಯ ನಾಯಿಗಳು ಇದ್ದಾವೆ.... ಅವ್ಗಳ ಬಗ್ಗೆ ಹೇಳಿದ್ದು..

    • @sanatkumarnitd9043
      @sanatkumarnitd9043 Před 2 měsíci +8

      Dharmastala Namma Hemme Jain Dharmadhikarigalu Hemme God blessed Veerendra Heggade Sir ji

    • @ramuram2178
      @ramuram2178 Před 2 měsíci +1

      @@sanatkumarnitd9043 yav tara..?

    • @sanatkumarnitd9043
      @sanatkumarnitd9043 Před 2 měsíci

      @@ramuram2178 Hedi Mahesi and followers ge God bless madilla alwa. Takattu dammu iddidre innondu Dharamstala katti torsi. Awaga nambtivi. Ideya gandasutana

  • @manjunathhh8950
    @manjunathhh8950 Před 2 měsíci +4

    ಓಂ ನಮ ಶಿವಾಯ,
    ಧರ್ಮಸ್ಥಳಕ್ಕೆ dhar

  • @rohannoronha8932
    @rohannoronha8932 Před 2 měsíci +37

    Justice for sowjanya😢😢😢😢

  • @sharvanipatte6107
    @sharvanipatte6107 Před 2 měsíci +25

    Anyaya madi enu madidare enu phala

  • @vivekraobajpe
    @vivekraobajpe Před 29 dny +5

    ಧರ್ಮಸ್ಥಳ ಮಂಜುನಾಥ ಸ್ವಾಮಿ ನಮೋ ನಮಃ. ಧನ್ಯವಾದಗಳು ಭಟ್ರೇ ನಿಮ್ಮ ಶ್ರಮಕ್ಕೆ.

  • @media944
    @media944 Před 2 měsíci +17

    ಧರ್ಮಸ್ಥಳ ಒಂದು ಅದ್ಭುತ ಜೈ ಶ್ರೀ ಮಂಜುನಾಥ🙏🏼

    • @Badboys68459
      @Badboys68459 Před 2 měsíci

      ಕಾಮಂದರ ನಲುಗಿದ ಧರ್ಮಸ್ಥಳ ಸೌಜನ್ಯ ನಿಂದ ಬಿಡುಗಡೆಗೊಳ್ಳಲಿ ಎಂದು ಆಶಿಸುವೆ...

    • @Badboys68459
      @Badboys68459 Před 2 měsíci +8

      ಕಾಮಂದರಿಂದ ನಲುಗಿದ ಧರ್ಮಸ್ಥಳ ಸೌಜನ್ಯ ನಿಂದ ಬಿಡುಗಡೆಗೊಳ್ಳಲಿ ಎಂದು ಆಶಿಸುವೆ....

    • @media944
      @media944 Před 2 měsíci

      @@Badboys68459 ಸುಮ್ನೆ ಮುಚ್ಕೊಂಡು ಕುತ್ಕೋ ಮಾರಾಯ

    • @media944
      @media944 Před 2 měsíci

      @@Badboys68459 ನಿನ್ನ ಕರ್ಮ ಬ್ಯಾವರ್ಸಿ

  • @pdamarnath3942
    @pdamarnath3942 Před 2 měsíci +2

    Great. May God bless all those who are involved in this herculean task of providing food for lakhs of devotees daily. Blessed souls

  • @PramilaPoojary-cl4lr
    @PramilaPoojary-cl4lr Před 2 měsíci +77

    Justice for Soujanya

    • @vinayaksvlog6727
      @vinayaksvlog6727 Před 2 měsíci +1

      Siddramulla Khan ninda agida paapa idu avra paapadinda agiddu

    • @user-bo6mu5rq5x
      @user-bo6mu5rq5x Před 2 měsíci

      Ajmer victims also must get justice

    • @Mktv-ir6wp
      @Mktv-ir6wp Před 28 dny

      ​@@vinayaksvlog6727hogo brahmana janta paksha kunni. Soujanya murder aagidu 2012 bluejp sarkara time nalli. Nin bluejp hedge kutumba kai vada ide. Braamudi bili janwara 🤮

  • @chandugidi306
    @chandugidi306 Před 2 měsíci +22

    Bhatre niu swojanyara bagge horata madi 1 video haki.

    • @dinakarnp2076
      @dinakarnp2076 Před 2 měsíci

      Yes

    • @kudladajavane3544
      @kudladajavane3544 Před 2 měsíci +5

      ಅದ್ರಲ್ಲಿ ಅವ್ನಿಗೆ ಹಣ ಸಿಗಲ್ವಲ್ಲ ಅದಕ್ಕೆ ಮಾಡಲ್ಲ

    • @BoomTelevision.
      @BoomTelevision. Před 2 měsíci +2

      Adakku ee video ge yaava sambandavu illa

  • @harshithponnappa7519
    @harshithponnappa7519 Před 2 měsíci +2

    Wonderful videography and explanation, great job Bhat n Bhat. 👏

  • @Bhkatha-gb2de
    @Bhkatha-gb2de Před 2 měsíci +1

    Good bhatre...olle vishyaa

  • @VinayakBhatBantwal
    @VinayakBhatBantwal Před 2 měsíci +24

    I watch your video regularly.ವಿದ್ಯಾ ಕಾಫಿ ತುಂಬಾ ಒಳ್ಳೆಯ ಕಾಫಿ ಹಂಚಿದ್ದಕ್ಕೆ ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ ದಯವಿಟ್ಟು ಅವರಿಗೆ ನನ್ನ ನಮನಗಳನ್ನು ತಿಳಿಸಿ

    • @butti20
      @butti20 Před 2 měsíci

      Naanu video nodidallinda vidya coffee fan... Adanne tharudu

  • @Allinoneicon
    @Allinoneicon Před 2 měsíci +15

    Justice

  • @RM-ey5ek
    @RM-ey5ek Před 18 dny

    Very nice and informative

  • @sathyarao6488
    @sathyarao6488 Před 24 dny

    Great video..very special topic..thank you...

  • @geetha9506
    @geetha9506 Před 2 měsíci +68

    Justice for soujanya

  • @user-tx3ox2zl2c
    @user-tx3ox2zl2c Před 2 měsíci +6

    ಸೌಜನ್ಯ ಧರ್ಮಸ್ಥಳ.....!

  • @malashreemalashree3609
    @malashreemalashree3609 Před 3 dny +2

    ಓಂ ನಮಃ ಶಿವಾಯ 🙏🏻❤️

  • @gouthamt.pgoutham7016
    @gouthamt.pgoutham7016 Před 22 dny

    Great job from Dharmasthala

  • @girigirigowda8599
    @girigirigowda8599 Před 2 měsíci +46

    ಧರ್ಮಸ್ಥಳ ಅಡುಗೆ ಮನೆ ಪ್ರಾತ್ಯಕ್ಷಿಕ ನೋಡಿದ ನೀವು ಅವರು ಮಾಡುವ ಅಡುಗೆಗಳು ಒಂದೊಂದೇ ಮಾಡಿ ತೋರಿಸಬೇಕು.
    ಅಲ್ಲಿನ ಊಟದ ರುಚಿ ನಿಜಕ್ಕೂ ಅದ್ಭುತ.

    • @vittalpoojary2154
      @vittalpoojary2154 Před 2 měsíci

      ರುಚಿ ಈ ಇರದೆ ಏನು, ಯಾರೆದೇ ದುಡ್ಡು ಎಲ್ಲಮ್ಮನ ಜಾತ್ರೆ.

  • @user-sy1fh8ke1s
    @user-sy1fh8ke1s Před 14 dny

    ನೋಡಿ ಧನ್ಯನಾದೆ.

  • @kumar98568
    @kumar98568 Před 2 měsíci

    ಅದ್ಭುತ ವಾದ ವ್ಯವಸ್ಥೆ ಶ್ರೀ ಅನ್ನ ದಾಸೋಹ ಶ್ರೀ ಅನ್ನಪೂರ್ಣ ಛತ್ರ ದಿಂದ ಶ್ರೀ ಧರ್ಮಸ್ಥಳ

  • @thapasvi3190
    @thapasvi3190 Před 2 měsíci +25

    ಭಟ್ರೇ ಸೌಜನ್ಯ ವಿಚಾರ ಮಾತಾಡ್ತಿದ್ರೆ ಆ ಗೌರವ ನೆ ಬೇರೆ ನಿಮಗೆ.

  • @user-fr9gn3xu3x
    @user-fr9gn3xu3x Před 2 měsíci +118

    Justice for soujanya😊

  • @ramesh-vd6ok7wn4k
    @ramesh-vd6ok7wn4k Před 2 měsíci

    how organized and disiplined service great

  • @ramesh-vd6ok7wn4k
    @ramesh-vd6ok7wn4k Před 2 měsíci +1

    great service to devotees by this kshetra

  • @vijaybhath4932
    @vijaybhath4932 Před 2 měsíci +6

    justic for soujnaya

  • @jayashreesalyan9276
    @jayashreesalyan9276 Před 2 měsíci +24

    ಎಲ್ಲಾ ಲೆಕ್ಕ ಭಟ್ರೇ. ಅನ್ಯಾಯ ದ ಲೆಕ್ಕ ಇಲ್ಲ. ..

  • @shwethaacharya5810
    @shwethaacharya5810 Před 13 dny

    Olle vedio...aduge management super ede❤

  • @kamalakshamalekudiyamalava1707
    @kamalakshamalekudiyamalava1707 Před 2 měsíci +12

    ನಿನ್ನ ಮನೆಯಲ್ಲಿ ಹೆಣ್ಣುಮಕ್ಕಳು ಇಲ್ಲವ

  • @lokehkgowda
    @lokehkgowda Před 2 měsíci +5

    Wonderful
    I just stated watching
    Thanku for ur work
    Om nama shivaya

  • @prsangam381
    @prsangam381 Před 2 měsíci +26

    Bhattre, Tumba Thanks. Such an informative post. Can't thank you enough. Revelation. Astounding work in Srikshetra. Thanks so much

  • @swathig887
    @swathig887 Před 2 měsíci +76

    Sowjanyalige aa devaru aadastu bega nyaya kodali.. Justice for sowjanya😢

    • @Raju-hr8pi
      @Raju-hr8pi Před 2 měsíci

      En matter guru

    • @kudladajavane3544
      @kudladajavane3544 Před 2 měsíci

      ​@@Raju-hr8piಸೌಜನ್ಯ ಅತ್ಯಾಚಾರ ಹಾಗೂ ಅಲ್ಲಿ ನಡೆದ 462 ಸಾವುಗಳಿಗೂ ಈ ಧರ್ಮಸ್ಥಳದ ನೀವೇನ್ ನಡೆದಾಡುವ ದೇವ್ರು ಅಂತ ಕರೀತೀರಿ ಅವ್ರೆ ಕಾರಣ.ಎಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮಾಡಿದ ಪಾಪಿಗಳು ಅವ್ರು

    • @sunilkotyan2387
      @sunilkotyan2387 Před 2 měsíci

      ​@@Raju-hr8piಸರ್ ಯೂಟ್ಯೂಬ್ ನಲ್ಲಿ ಸೌಜನ್ಯ ಕೇಸ್ ಸರ್ಚ್ ಮಾಡಿ ನೋಡಿ...

    • @giriraavana2203
      @giriraavana2203 Před 2 měsíci +1

      E namma samaja sari illa bidi ha devru illa...

    • @gayathrishekar4250
      @gayathrishekar4250 Před 2 měsíci

      Thavobbare sathyavantharu , samajavella ondu kade neevobbare berondu kade, waste body

  • @canem_erkencikus
    @canem_erkencikus Před 2 měsíci +90

    Justice for sowjanya

  • @gauthamjain2469
    @gauthamjain2469 Před 2 měsíci

    Thank you for the work. Who knew it takes this much effort and people to run the greatest temple kitchen🙏🙏🙏

  • @user-fy7lb6sh1h
    @user-fy7lb6sh1h Před 2 měsíci +49

    ಶೀಘ್ರದಲ್ಲೇ ಅಲ್ಲಿ ಮೇಯುತ್ತಿರುವ ಹೆಗ್ಗ ಣದ ಬೀಜ ಹೊಡೆಯುವ ಸಾಧ್ಯತೆ ಇದೆ.

  • @sathyabhamahegde1892
    @sathyabhamahegde1892 Před 2 měsíci +54

    Re bhatre yake Dgangaster jyothe hogiddira avaru kamandaru sari ella . Justice for Soujanya n Santhosh Rao n others

    • @gayathrishekar4250
      @gayathrishekar4250 Před 2 měsíci

      Bhattaru darma sthalakke hogilla andare alli ellavu ninthu hogi , janaru yaru darmasthalakke hoguthiralillava , devaru sathyavantha yarige en madbeku ellavannu maduthhane

  • @deepakanchan
    @deepakanchan Před 2 měsíci +69

    Bhat n bhat ❌ Payment Bhat n Bhat ✅

  • @user-mb7ro8bt2h
    @user-mb7ro8bt2h Před 2 měsíci +41

    ಧರ್ಮಸ್ಥಳವೆ ಒಂದು ಶಿಸ್ತಿನ ತೋಟ ಅದರಲ್ಲೂ ಅನ್ನಪೂರ್ಣ ಅನ್ನದಾಸೋಹ ಛತ್ರವು ಅಷ್ಟೇ ಪುಣ್ಯ ನೀಡುವ ಸ್ಥಳ ಅಲ್ಲಿಯ ಸ್ವಚ್ಛತೆ ಶಿಸ್ತು ಅಂತೂ ಬಹಳ ಮನಮೋಹಕ ಇಲ್ಲಿ ಪ್ರಸಾದ ಸ್ವೀಕಾರ ಮಾಡುವುದೇ ಒಂದು ಪುಣ್ಯದ ಕೆಲಸ ಧನ್ಯೋಸ್ಮಿ 🙏🙏🙏

    • @sudhakarkella1236
      @sudhakarkella1236 Před 2 měsíci

      ನೂರಕ್ಕೆ ನೂರು ಸತ್ಯವಾದ ಮಾತು, ಇದು ಸತ್ಯವಂತರಿಗೆ ಮಾತ್ರ , ದುಷ್ಟರಿಗೆ ಮಾತ್ರ ದುಷ್ಟಬುದ್ಧಿ ಗೊತ್ತು ಏನು ಮಾಡಲಿ ಅವರ ಕರ್ಮ

    • @NyayaMandira
      @NyayaMandira Před 2 měsíci +6

      shistu🤔

    • @udayakumarmangalorean.128
      @udayakumarmangalorean.128 Před 2 měsíci +15

      Sistu alla rowdism

    • @sukanyapradeepkumar3508
      @sukanyapradeepkumar3508 Před 2 měsíci

      Avru bhaktarige oota koduvudakke bhikshe kiduvudu endidaare, nimge idu gotta bhatre

    • @YOGI-xe9je
      @YOGI-xe9je Před 2 měsíci +2

      Uniform ಇಲ್ಲ ಹೆಡ್ ಕ್ಯಾಪ್ ಇಲ್ಲ

  • @dhananjayaandar1815
    @dhananjayaandar1815 Před 2 měsíci +23

    ಜೈ ಧರ್ಮಸ್ಥಳ ಮಂಜುನಾಥೇಶ್ವರ, ನಿಜಕ್ಕೂ ಅದ್ಬುತ, ಧರ್ಮಸ್ಥಳದ ಮೂಲಕ ಅನೇಕ ಸಮಾಜಕ್ಕೆ ಉಪಯೋಗ ವಾಗುವ ಕೆಲ್ಸ ಆಗುತ್ತಿದೆ, ಜೈ ಧರ್ಮಸ್ಥಳ

    • @user-lv5hv5bx6b
      @user-lv5hv5bx6b Před 2 měsíci +4

      ಸೌಜನ್ಯ ಹೆಣ್ಣುಮಗಳ ಹಾಗೂ ಹಲವಾರು ಸಾವುಗಳಿಗೆ ಕಾರಣ ಆಗಿರುವ ಧರ್ಮಸ್ಥಳ ದೇವಾಲಯದಲ್ಲಿ ತಿಥಿ ಊಟ ಅದು ನಿಮಗೆ ಪ್ರಸಾದ😢

  • @user-cg4lg6mu2l
    @user-cg4lg6mu2l Před 2 měsíci +19

    Yestu sikkithu Bhattre

  • @mahabalakulal3625
    @mahabalakulal3625 Před 2 měsíci +13

    ನಿಮ್ಮ ಈ ವಿಡಿಯೋ ದಿಂದ ಶ್ರೀ ಕ್ಷೆತ್ರ ಧರ್ಮಸ್ಥಳ ದ ಅನ್ನಪೂರ್ಣ ಛತ್ರದ ಪೂರ್ತಿ ಮಾಹಿತಿ ನೀಡಿದಂತಾಯಿತು ಜೈ ಧರ್ಮಾಸ್ಟಳ ಜೈ ಮಂಜುನಾಥ ಸ್ವಾಮಿ

  • @santhunc183
    @santhunc183 Před 2 měsíci +11

    Sowjanya horattakke jayavagalli
    Om namo manjunathaya

  • @divyahmaller9282
    @divyahmaller9282 Před 2 měsíci +7

    Thank you so much for your information 🙏🙏

  • @BhagyaLakshmi-zz9pf
    @BhagyaLakshmi-zz9pf Před 24 dny

    Thank you 🙏

  • @leelavathigowda6321
    @leelavathigowda6321 Před 2 měsíci

    ನಿಮಗೆ ಅಭಿನಂದನೆಗಳು ಸರ್

  • @nageshbabukalavalasrinivas2875
    @nageshbabukalavalasrinivas2875 Před 2 měsíci +56

    ಅನ್ನದಾತೋ ಸುಖೀಭವ . ಓಂ ನಮಃ ಶಿವಾಯ.

  • @nayanaj3154
    @nayanaj3154 Před 2 měsíci +92

    Justice ⚖️ for soujanya 😢😢

    • @anilkala9275
      @anilkala9275 Před 2 měsíci +8

      ಅಯ್ಯೋ ಸು ಮಗನೆ ಅದನ್ನ ಇಲ್ಲಿ ಯಾಕೆ ಕೇಳ್ತಾ ಇದ್ಯಾ

    • @AlviyasdellaRio
      @AlviyasdellaRio Před 2 měsíci +10

      Justice for sowjanya 🚩🚩🚩

    • @AlviyasdellaRio
      @AlviyasdellaRio Před 2 měsíci

      ​@@anilkala9275soolemaga ninna appa veerendra matte harshendra

    • @anupamakb5778
      @anupamakb5778 Před 2 měsíci +4

      Justice for ಸೌಜನ್ಯ

    • @punithb2910
      @punithb2910 Před 2 měsíci +4

      Justice for soujanya

  • @manurjyoathi1971
    @manurjyoathi1971 Před 2 měsíci

    Worth watching this video. Om namah shivaya🙏🙏🙏

  • @esquireprinters4424
    @esquireprinters4424 Před měsícem +1

    Om namah shivaya excellent sir om manjunathaya namah

  • @girijaraman4073
    @girijaraman4073 Před 2 měsíci +4

    Thank you so much, Bhat 🙏🙏

  • @user-di4dp3zf1e
    @user-di4dp3zf1e Před 2 měsíci +41

    Bhat n bhat , you have very good image.
    But instead of joining hand to protest against injustice, you are showing the videos , which everyone knows.
    Try to include ethical issues in your vedieos

    • @snehasn2863
      @snehasn2863 Před 2 měsíci

      This guy will not protest he just want to make money because he is cheap village guy and I have seen this in his place people they are really fools they make people with adharma as God and this guy is bramin from that place only... These people make videos for money they will get their karma as they are joining adharma people.. He may think that he is brahmin but caste is not always permanent he can become even worst animal also if he do sins....

    • @sanatkumarnitd9043
      @sanatkumarnitd9043 Před 2 měsíci +3

      Explain what kind of ethical. If God never blessed Mahesh Shetty and followers

    • @kavithaskavi8832
      @kavithaskavi8832 Před 2 měsíci

      ಅತ್ಯಾಚಾರ ಮಾಡೋರಿಗೆ bless ಮಾಡತಾರ ​@@sanatkumarnitd9043

    • @tejaswiramesh
      @tejaswiramesh Před 2 měsíci +4

      he is a cook..let him make videos what he wants to make. Why should anyone tell him what content to make?

    • @pradyu.kumble
      @pradyu.kumble Před 2 měsíci +3

      ​@@tejaswirameshhe's a cook and he can make cooking videos. Why he's making videos on crooks?

  • @karimullashashaik8684
    @karimullashashaik8684 Před 24 dny +1

    I Visited Dharmasthala
    Very good place
    God bless you all the way to you and your team and family With good health and happiness always 🎉

  • @VinayKumar-lv1gf
    @VinayKumar-lv1gf Před 2 měsíci +27

    Thumba chennada information.but sir ondhu besaraa😢 sowjanya ge nya ya sigbeku sir ..... Justice for sowjanya

  • @melimagan
    @melimagan Před 2 měsíci +36

    Justice for Saujanya. Jai Maheshanna, Jai Prasannakka, Jai Girish Sir

  • @AnitaPrasanna
    @AnitaPrasanna Před 2 měsíci

    Thank you for sharing the video. No food can beat the taste of temple food. All the temples in and around Mangalore are exceptional. I miss all those moments.

  • @user-nf3px5xi6i
    @user-nf3px5xi6i Před 2 měsíci

    Good job ಅಣ್ಣಾ, ಇದುವರೆಗೂ ಯಾರೂ ತೋರಿಸಿದ್ದಿಲ್ಲ

  • @user-fg9hv6kd4i
    @user-fg9hv6kd4i Před 2 měsíci +278

    ನಿಮ್ಮ ಮೇಲೆ ತುಂಬಾ ಅಭಿಮಾನ ಇದೆ ಅದೇ ರೀತಿ ದೇವಸ್ಥಾನದ ಮೇಲೆ ಕೂಡ ಭಕ್ತಿ ಗೌರವ ಇದೆ ಆದರೆ ಆ ಕಮಂದನ ಸಂದರ್ಶನ ಮಾಡಿದ್ದೂ ಬೇಜಾರ್ ಆಯಿತು ಸೌಜನ್ಯ ನಿಗೆ ನ್ಯಾಯ ಸಿಕ್ಕ ಮೇಲೆ ಹೋಗ್ತಿದ್ರು ಬೇಜಾರ್ ಆಗ್ತಿರ್ಲಿಲ್ಲ ಈ ಟೈಮ್ಲ್ಲಿ ಹೋಗಿದಿರಲ್ಲ 👏

    • @amithan3689
      @amithan3689 Před 2 měsíci +27

      Yes

    • @amithan3689
      @amithan3689 Před 2 měsíci +29

      Yes, justice for soujanya

    • @NyayaMandira
      @NyayaMandira Před 2 měsíci +17

      yes

    • @sudhakarkella1236
      @sudhakarkella1236 Před 2 měsíci +12

      ನಿನ್ನ ಕರ್ಮ ಬಾಯಿಗೆ ಬಂದ ಮಾತು ಬೋಗಳು

    • @SindhuSaraswati
      @SindhuSaraswati Před 2 měsíci

      You think this dude doesn’t know about the protests and court judgement ? The criminals must be bribed him. We have seen so many social
      Media cone tent creates suddenly turning against protests and promoting the accused. Damn sure .

  • @mukeshgatty5928
    @mukeshgatty5928 Před 2 měsíci +15

    ಅನ್ನದೇವರಿಗಿಂತ ಅನ್ಯ ದೇವರಿಲ್ಲ.....
    ಜೈ ಮಂಜುನಾಥ ಸ್ವಾಮಿ....
    ಜೈ ಧರ್ಮಸ್ಥಳ.....

  • @user-sy1fh8ke1s
    @user-sy1fh8ke1s Před 29 dny

    ಧನ್ಯವಾದಗಳು

  • @kumar98568
    @kumar98568 Před 2 měsíci

    All staff and management are giving teir best out of best in their work really great

  • @geethasethuram726
    @geethasethuram726 Před 2 měsíci +14

    Namo Namah !Manjunatha swami ki jai! Two eyes are not enough to seethe viabhava of Swamy! Blessed! Thanks bhat and bhats! 🙏💖🕉🌸💐😇

  • @swathipammu
    @swathipammu Před 2 měsíci +6

    Informative video...om namaha shivaya😊

  • @punithashaker920
    @punithashaker920 Před 2 měsíci

    Thanks a lot for the video

  • @sudeephegde5825
    @sudeephegde5825 Před měsícem

    Nice Sri Swami Bless to All

  • @dreamwork2020
    @dreamwork2020 Před 2 měsíci +12

    Bhatre avrella helida hage iga e video bekitta? Nim mele gourav ide .adare soujanya ge nyaya sikkila jai girishanna maheshanna

  • @3Vikram...
    @3Vikram... Před 2 měsíci +4

    This all food and money public donated credit kamuka

  • @Dharma-xf8fm
    @Dharma-xf8fm Před 18 dny +1

    Very nice vlog..

  • @sulochanamatapalli1227
    @sulochanamatapalli1227 Před 2 měsíci

    ಹಸಿದವರಿಗೆ ಅನ್ನ ನೀಡುವ ನಿಮ್ಮ ಕೆಲಸವನ್ನು ವರ್ಣಿಸಲು ಮಾತುಗಳು ಸಾಲವು ❤

  • @abhilashm2638
    @abhilashm2638 Před 2 měsíci +26

    Making money der. Doing real-estate company in Bangalore

  • @radhambikabk6815
    @radhambikabk6815 Před 2 měsíci +38

    Sri Manjunatha swamy 🙏🙏Justice for sowjanya and Santhosh Rao and all the Rapes and murders in Dharmasthala sir. 🙏🙏😪😢🚩🚩

  • @NewsHOUR-yh9qt
    @NewsHOUR-yh9qt Před 2 měsíci +1

    Dharmsthala is known for chaturvidha Dana annadana is the first preference among them.hands off to this kshetra

  • @ebkanhangad5314
    @ebkanhangad5314 Před 19 dny

    Good creation 👍👍

  • @pk_vlogs26
    @pk_vlogs26 Před 2 měsíci +3

    One of my favourite kitchen.... superb video sir jay sri manjunatha swamy 🙏🙏

  • @amrethak1178
    @amrethak1178 Před 2 měsíci +11

    ಧರ್ಮಸ್ಥಳ ಪ್ರತಿ ಯೊಂದು ಕಾರ್ಯಕ್ರಮ ಗಳುಹಾಗೂ ವ್ಯವಸ್ಥೆ ನಮ್ಮ ದೇಶಕ್ಕೆ ಮಾದರಿ 🙏🙏🙏👍🏻

  • @abhishekm5144
    @abhishekm5144 Před 2 měsíci +6

    Justice for soujanya😢

  • @user-hf2kl4ci1v
    @user-hf2kl4ci1v Před 2 měsíci +6

    ನಾವು ನಿಮ್ಮ ಅಭಿಮಾನಿಗಳು ನಿಮ್ಮ ಈ ವೀಡಿಯೋ ತುಂಬಾ ಉತ್ತಮವಾಗಿ ಮೂಡಿಬಂದಿದೆ 🙏 ಧರ್ಮಸ್ಥಳಕ್ಕೆ ಧರ್ಮಸ್ಥಳವೇ ಸಾಕ್ಷಿ...

  • @shashirekhap7106
    @shashirekhap7106 Před 2 měsíci +11

    ಜೈ ಮಂಜುನಾಥ ಸ್ವಾಮಿ ಅದ್ಭುತವಾದ ಪ್ರಸಾದ ವ್ಯವಸ್ಥೆ

  • @shivakumar-sk9so
    @shivakumar-sk9so Před 2 měsíci +4

    Jai Mahesh shetty ❤
    Jai Sowjanya 😢😢

  • @reshmamohan7845
    @reshmamohan7845 Před 2 měsíci +11

    ಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನದಾನ ವ್ಯವಸ್ಥೆ ಇಡೀ ದೇಶಕ್ಕೆ ಮಾದರಿ...

  • @srinivasmurthy5831
    @srinivasmurthy5831 Před 2 měsíci +11

    ಶಿಸ್ತು ಬದ್ಧ ಕಾರ್ಯ ನಿರ್ವಹಣೆ - great..

  • @sushmashetty17
    @sushmashetty17 Před 2 měsíci +32

    Yeshtu kottidhane kaamuka kaavanda?????