ಮಂಗಳೂರಲ್ಲಿ ಚಳಿ ಹಿಡಿಸಿದ ಮುಂಗಾರು ಮಳೆ.!ಇನ್ನೆರಡು ದಿನ ಹೀಗಾದ್ರೆ ನಗರದ ರಸ್ತೆಯಲ್ಲಿ ಸಾಗಲಿವೆ ದೋಣಿ- ತೆಪ್ಪಗಳು.!

Sdílet
Vložit
  • čas přidán 11. 09. 2024
  • ಕರಾವಳಿಯಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರೆದಿದ್ದು, ಕಳೆದ 2 ದಿನಗಳಿಂದ ವರುಣ ಅಬ್ಬರಿಸಿದ್ದಾನೆ. ಮಂಗಳೂರು ನಗರ ಸೇರಿದಂತೆ ಅನೇಕ ಕಡೆ ಭಾರೀ ಮಳೆಗೆ ತಗ್ಗು ಪ್ರದೇಶಗಳು ಜಲಾವೃತ್ತವಾಗಿದ್ದು, ಬಹುತೇಕ ಕಡೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿ ಆತಂಕ ನಿರ್ಮಾಣವಾಗಿದೆ. ಇನ್ನೆರಡು ದಿನ ಹೀಗಾದ್ರೆ ನಗರದ ರಸ್ತೆಯಲ್ಲಿ ಸಾಗಲಿವೆ ದೋಣಿ- ತೆಪ್ಪಗಳು.!
    #Nammakudlanews #tulunadu #mangalururain
    ► Download NammaKudlanews 24x7 AndroidApp
    :play.google.co...
    id=com.queryapps.nammakudla1
    ► Subscribe to Namma Kudla news 24x7 :
    / @nammakudlanews24x7
    view_as=subscriber
    ► Like us on Facebook:https: / nammakudla24x7
    ► Follow us on Twitter: / kudlanamma

Komentáře • 5