ಅಪ್ಪ-ಅಮ್ಮ ಮದುವೆಯ ಐವತ್ತರ ಸಂಭ್ರಮ!

Sdílet
Vložit
  • čas přidán 12. 05. 2024
  • ಕಳೆದ ವರ್ಷ ಅಪ್ಪ-ಅಮ್ಮನ ಮದುವೆಯ ಐವತ್ತರ ಸಂಭ್ರಮ ಆರಂಭವಾಗಿತ್ತು, ಈಗ ಐವತ್ತು ಸಂಪೂರ್ಣವಾಯ್ತು. ಐವತ್ತು ಒಂದು ಸಂಖ್ಯೆ ಅಷ್ಟೇ. ನಮಗೆ ಪ್ರತಿ ವರ್ಷ, ಪ್ರತಿ ದಿನವೂ ಸಂಭ್ರಮವೇ!!
    ಅವರಿಗಾಗಿ ಸಮರ್ಪಿಸಿದ ಈ ವಿಡಿಯೋ ಹೊನ್ನಾವರದ ವಿವಿಧ ದೇವಾಲಯಗಳ ಆವರಣದಲ್ಲಿ ಚಿತ್ರೀಕರಣ ಮಾಡಿರುವಂಥದ್ದು. ಒಪ್ಪಿಸಿಕೊಳ್ಳಿ..

Komentáře • 204

  • @pradeepsaligramapradee6003
    @pradeepsaligramapradee6003 Před 22 dny +52

    ಇಂತಹ ದೇಶಭಕ್ತ ಮಗನನ್ನ ನಮ್ಮ ದೇಶಕ್ಕೆ ನೀಡಿದ ನಿಮಗೆ ಭಕ್ತಿಪೂರ್ಣ ನಮನಗಳು 🙏🙏🚩🚩

  • @nagrajcrs152
    @nagrajcrs152 Před 22 dny +60

    ಮಾತಾ-ಪಿತೃಗಳ ಆಶೀರ್ವಾದ ಚಿರಕಾಲ ನಿಮ್ಮ ಮೇಲಿರಲಿ ಚಕ್ರವರ್ತಿಯವರೇ…🙏🙏🙏🙏🙏

  • @sathishnagaraj7203
    @sathishnagaraj7203 Před 22 dny +70

    ನಿಮ್ಮ ತಂದೆ ತಾಯಿಗೆ 50ನೇ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು. ದೇವರು ನಿಮೆಲ್ಲರಿಗೂ ಆಯುರಾರೋಗ್ಯ ಕರುಣಿಸಲೆಂದು ಹಾರೈಸುತ್ತೇನೆ.🙏🙏🙏

  • @anjalikulkarni4888
    @anjalikulkarni4888 Před 22 dny +51

    ದೇವರ ರಕ್ಷಣೆ ಸದಾ ಇರಲಿ ಹೀಗೆ ನಗು ನಗುತ್ತಾ ನೂರಾರು ಕಾಲ ಬಾಳಿರಿ 💐 💐 🙏 🙏 ಅಮ್ಮಾ ಹಾಗೂ ಸರ್

  • @Krupa.C
    @Krupa.C Před 22 dny +29

    ❤❤❤❤❤ excellent ❤️❤️❤️❤️❤️. ಅಪ್ಪ ಅಮ್ಮಂಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು 🎉❤. ನಿಮ್ಮ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಅಮ್ಮ ಅಪ್ಪ.❤❤❤❤❤

  • @tjpavankumar
    @tjpavankumar Před 22 dny +11

    ಅಪ್ಪ - ಅಮ್ಮನಿಗೆ ೫೦ನೇ ವಿವಾಹ ವಾರ್ಷಿಕೋತ್ಸವದ ಹಾರ್ದಿಕ‌‌ ಶುಭಾಷಯಗಳು , ಭಗವಂತನ ಆಶೀರ್ವಾದ , ಅನುಗ್ರಹ ಎಂದಿಗೂ ಹೀಗೆ ಇರಲಿ 🙏🏻🚩

  • @jaisimha2840
    @jaisimha2840 Před 22 dny +12

    ಭಗವಂತನ ಅನುಗ್ರಹ ಇರಲಿ‌‌ ಈ ದಂಪತಿಗಳ ಮೇಲೆ, ಸೂಪರ್ ಸರ್.❤❤🙏🙏

  • @aparnavishwanath5870
    @aparnavishwanath5870 Před 22 dny +13

    ಅಪ್ಪ ,ಅಮ್ಮಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ❤❤.ಇನ್ನು ಹೆಚ್ಚುಕಾಲ ಸಂತೋಷವಾಗಿ ಬಾಳಲಿ ಎಂದು ಪ್ರಾರ್ಥಿಸುತ್ತೇನೆ 👍🏻👍🏻🙏🏻🙏🏻

  • @manjulasuresh3518
    @manjulasuresh3518 Před 19 dny +4

    ಹೆಮ್ಮೆಯ ಪುತ್ರ ನಾ ಕಂಡ ಅಪ್ರತಿಮ ದೇಶಭಕ್ತ ವೀರ ಸೇನಾನಿ ಚಕ್ರವರ್ತಿಅಣ್ಣನ ಅಪ್ಪಾ ಅಮ್ಮನ 50ನೆವಾರ್ಷಿಕೋತ್ಸವ ದ.ಅದ್ಬುತ ವಿಡಿಯೋ ತೋರಿಸಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಅಣ್ಣ. ಅಪ್ಪಾ ಅಮ್ಮನ ಆಶಿರ್ವಾದ ಸದಾ ಕಾಲ ಇರಲಿ ಎಂದು ಆಶಿಸುತ್ತಾ ಮತ್ತೊಮ್ಮೆ ನಿಮಗೆ ಕೋಟಿ ಕೋಟಿ ಪ್ರಣಾಮಗಳು

  • @kateaniston3651
    @kateaniston3651 Před 22 dny +9

    ಅಪ್ಪ ಅಮ್ಮ ವಿವಾಹ ವಾರ್ಷಿಕೋತ್ಸವ ತುಂಬು ಹೃದಯದ ಶುಭಾಶಯಗಳು .ನಿಮ್ಮ ಕುಟುಂಬಕ್ಕೆ ದೇವರು ಒಳ್ಳೆಯ ಆರೋಗ್ಯ ಒಳ್ಳೆಯ ಆಯುಷ್ಯ ಕೊಡಲಿ 🙏🙏🙏🙏🙏ಚಕ್ರವರ್ತಿಯವರೇ ಅಷ್ಟು ಒಳ್ಳೆಯ ಅಪ್ಪ ಅಮ್ಮ ಪಡೆದ ನೀವು ಪುಣ್ಯವಂತರು .ಇಷ್ಟು ಒಳ್ಳೆಯ ಮಗನನ್ನು ಪಡೆದ ಅಪ್ಪ ಅಮ್ಮ ಪುಣ್ಯವಂತರು .ಅಪ್ಪ ಅಮ್ಮ ದೇಶ ಸೇವೆಗೆ ಒಳ್ಳೆಯ ಮಗನನ್ನು ಕೊಟ್ಟ ನಿಮಿಗೆ ತುಂಬು ಹೃದಯದ ಧನ್ಯವಾದಗಳು .🙏🙏🙏🙏🙏

  • @ravishetty6505
    @ravishetty6505 Před 22 dny +11

    ಶುಭಾಶಯಗಳು ಶುಭವಾಗಲಿ ಹಿರಿಯರಿಗೆ ❤❤❤

  • @shivanna126
    @shivanna126 Před 22 dny +15

    ಅಣ್ಣಾವ್ರ ಹಾಡು 👌🙏 ಆದ್ರೆ ಹಂಸಲೇಖಾ ಸಂಗೀತದ ಬದಲು ಬೇರೆ ಯಾರಾದ್ರು ಇರಬೇಕಿತ್ತು 😢

    • @Nationalist914
      @Nationalist914 Před 22 dny

      ಹಂಸಲೇಖ ಅವನೊಬ್ಬ ಕಾನ್ ಗ್ರೀಸ್ ಕಂಪನಿ ಅವನ ಹಾಡು ಹಾಕಬಾರಧಿತ್ತು

    • @prashanthkotari4991
      @prashanthkotari4991 Před 20 dny

      ನಾವು ಬದಲಾಗಲ್ಲ...

    • @prashanthkotari4991
      @prashanthkotari4991 Před 20 dny

      ನಾವು ಬದಲಾಗಲ್ಲ 😢😢

    • @cricketinfinity3540
      @cricketinfinity3540 Před 19 dny +1

      S. 100%

  • @harishv9678
    @harishv9678 Před 22 dny +9

    ಶುಭಾಶಯಗಳು ಸರ್. ನಿಮ್ಮ ಮಾತಾ ಪಿತೃ ಗಳಿಗೆ. ನಿಮ್ಮಂತ ಮಗನನ್ನು ಪಡೆದ ಅವರು ಧನ್ಯರು.

  • @nagarajababu9504
    @nagarajababu9504 Před 22 dny +6

    ನೀವೇ ಧನ್ಯರು... ಅಪ್ಪ ಅಮ್ಮನ ಗೋಲ್ಡನ್ jubilee ಸೆಲೆಬ್ರೇಶಬ್... ಶಭಾಷ್

  • @snehamanohar8025
    @snehamanohar8025 Před 16 dny +1

    ತುಂಬಾ ಚೆನ್ನಾಗಿ ಮತ್ತು ಸರಳವಾಗಿ ವಿಡೀಯೋ ಮಾಡಿದ್ದೀರಿ, ಅವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ

  • @jyothiravi3307
    @jyothiravi3307 Před 22 dny +14

    🎉🎉🎉🎉🎉❤50ನೇ ಮದುವೆ ವಾರ್ಷಿಕೋತ್ಸವದ ಶುಭಾಷಯಗಳು ಅಮ್ಮ ಅಪ್ಪ

  • @seema.sankeshwari
    @seema.sankeshwari Před 22 dny +5

    Beautiful to reach till here,, journey of love , respect, compromise.. and lot more .❤stay blessed... Golden couple Amma appaji ...

  • @arunanpolicepatil370
    @arunanpolicepatil370 Před 16 dny +1

    ನಾನು ಇವ್ರ student, ಇವರ ಆಶೀರ್ವಾದ ನಮ್ ಮೇಲೆ ಇರಲಿ 🙏🏻

  • @ksathishbhat1019
    @ksathishbhat1019 Před 21 dnem +3

    ಜಗತ್ತಿಗೆ ಮಾಣಿಕ್ಯ ಸಮಾನ ಮಾಣಿ ಕೊಟ್ಟ ನೀವೇ ಧನ್ಯರು

  • @kamalamma6932
    @kamalamma6932 Před 21 dnem +2

    ಅಪ್ಪ ಅಮ್ಮ ನಿಮಗೆ ಶುಭಾಶಯಗಳು. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ. ಪೂರ್ತಿ ವೀಡಿಯೋ ಆಕಿ ಅಣ್ಣ.😊😊😊

  • @shivanna126
    @shivanna126 Před 22 dny +4

    ಶುಭವಾಗಲಿ ನಿಮ್ಮ ಕುಟುಂಬಕ್ಕೆ 🙏

  • @shwethavn2468
    @shwethavn2468 Před 22 dny +6

    Nimmanta hiriya dampatigala aashirvadha ellara mele irabeku ❤❤

  • @jyothic525
    @jyothic525 Před 17 dny +1

    ಮಹಾನ್ ದೇಶಭಕ್ತ ಚಕ್ರವರ್ತಿ ಅಣ್ಣ ನನ್ನು ನನ್ನ ದೇಶಕ್ಕೆ ನೀಡಿದ ಆ ದಂಪತಿಗಳಿಗೆ ವಿವಾಹ ವಾಷಿ೯ಕೋತ್ಸವದ ಶುಭಕಾಮನೆಗಳು❤❤

  • @hi_akh_62
    @hi_akh_62 Před 22 dny +4

    Happy 50 years Annavarsary of your Parents Sir🙏🙏💐💐

  • @surshr
    @surshr Před 21 dnem +2

    ನಿಮ್ಮ ಹೆತ್ತವರಿಗೆ ವಾರ್ಷಿಕೋತ್ಸವದ ಶುಭಾಶಯಗಳು 💖 ನಾನು ನಿಮ್ಮ ತಂದೆ ತಾಯಿಗೆ ಉತ್ತಮ ಆರೋಗ್ಯವನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ... ಅವರು ಎಂದಿಗೂ ಪ್ರೀತಿಯಿಂದ ಒಟ್ಟಿಗೆ ಇರಲಿ 😊

  • @chetananagesh7651
    @chetananagesh7651 Před 22 dny +3

    ತುಂಬಾ ಖುಷಿ ಆಯ್ತು ಹೀಗೆ ಸದಾ ಕಾಲ ಚನ್ನಾಗಿ ettirali ❤❤

  • @srinivas7151
    @srinivas7151 Před 22 dny +4

    ನೂರು ಕಾಲ ಸುಖವಾಗಿರಲಿ,
    ಈ ದೇವಸ್ಥಾನ ಯಾವುದು?

  • @vcmnayaka1169
    @vcmnayaka1169 Před 18 dny +1

    ಅಪ್ಪ ಅಮ್ಮ ನಿಗೆ 50ನೇ ವಿವಾಹ ವಾರ್ಷಿಕ ಶುಭಾಶಯಗಳು ದೇವರು ಚನ್ನಾಗಿ ಇಟ್ಟಿರಲಿ.

  • @ramprasad7447
    @ramprasad7447 Před 22 dny +1

    Sir no word's only happy tears connjrjulations both of you have wonderful life with lengend son bharat mataki Jai

  • @sandhyasri6474
    @sandhyasri6474 Před 22 dny +1

    ಚಕ್ರವರ್ತಿ ಸರ್ ನಿಮ್ಮ ಅಪ್ಪ ಅಮ್ಮ ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು💐 ❤👌🏻👌🏻🙏🏻

  • @nandinirajesh-ie7jk
    @nandinirajesh-ie7jk Před 22 dny +2

    Appa Ammanavarige vivaaha vaarshikotsavada shubhashayagalu💐💐💐.bhagavantana Aashirvaada sadaa nimma kutumbada meelirali endu prartisuttene.🙏🙏🙏

  • @shantalakshami8832
    @shantalakshami8832 Před 22 dny +1

    50th Happy wedding anniversary to your parents bro, ದೇವರು ಇನ್ನಷ್ಟು ಆರೋಗ್ಯ ಐಶ್ವರ್ಯ ನೀಡಿ ಹರಸಲಿ ಎನ್ನುವ ಶುಭಕಾಮನೆಯೊಂದಿಗೆ,👌👌👌👌👌.

  • @vijethav5380
    @vijethav5380 Před 22 dny +4

    Many more years to come

  • @mahendranr8934
    @mahendranr8934 Před 21 dnem +1

    ಶುಭಾಶಯಗಳು, ದೇವರು ಆಶೀರ್ವಾದ ಸದಾ ಇರಲಿ

  • @sprakashrao4365
    @sprakashrao4365 Před 21 dnem +1

    Sir, ನಿಮ್ಮ ತಂದೆ ತಾಯಿಯವರಿಗೆ ವಿವಾಹದ 50 ನೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು. ದೇವರ ಸಂಪೂರ್ಣ ಅನುಗ್ರಹ ನಿಮ್ಮ ಕುಟುಂಬದ ಮೇಲೆ ಸದಾ ಕಾಲ ಇರಲ.

  • @pujjupavi
    @pujjupavi Před 22 dny +2

    amma appaji congratulations sada naguta naguta ennu 50 varsha heege eri... 💐💐💐💐

  • @sathishgv4282
    @sathishgv4282 Před 18 dny

    ತಂದೆ ತಾಯಿ ಅವರಿಗೆ ಶುಭಾಷಯಗಳು.

  • @divyaprabhu6963
    @divyaprabhu6963 Před 21 dnem +1

    Nimma appa ammanige 50 ne vivaha varshikotsavada shubashayagalu. 🎉 🙏🏻🙏🏻🙏🏻

  • @siddharamX
    @siddharamX Před 20 dny

    Heartily congratulations
    Wishing more 50 years to come

  • @gsyoutube7599
    @gsyoutube7599 Před 22 dny +1

    ನಿಮ್ಮ ಅಪ್ಪ ಅಮ್ಮ ಅವರ ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯಗಳು ಅಣ್ಣಾ ಅವ್ರೆ 🙏💐💐💐💐💐

  • @radhakrishnamurthy7892

    Hare ram hare krishana
    Nimma parentsge vandanegalu 🎉🎉❤9

  • @SRRajeshvolg-vb5ze
    @SRRajeshvolg-vb5ze Před 20 dny +1

    ದೇವರು ಇನ್ನೂ ನೂರು ವರ್ಷ ಚೆನ್ನಾಗಿ ಇಟ್ಟಿರಲಿ

  • @ratnajadhavjadhav6050
    @ratnajadhavjadhav6050 Před 22 dny +2

    Lots of love from ratna jadhav ❤❤❤❤❤❤❤❤❤

  • @sakthisuchithra5105
    @sakthisuchithra5105 Před 22 dny +1

    Congratulations dear parents, i wish you many more healthy returns of the day.adhiparasakthi amma bless you both healthy lifestyle.and seeking blessings from you

  • @krishnayr9628
    @krishnayr9628 Před 15 dny

    Happy returns of the day to your parents Mr.Chakravarti sulibeleravare
    😊

  • @poornimavenkatesh1426
    @poornimavenkatesh1426 Před 21 dnem

    Beautiful background song by Dr Raj. Very apt for this occasion. ❤ God bless you and your parents.

  • @narendramutalikdesai4179
    @narendramutalikdesai4179 Před 22 dny +1

    They will be proud on this day for having you.. you are well blessed by them :)

  • @geethanbabu6838
    @geethanbabu6838 Před 7 dny

    Happy anniversary to your Matha and pitha.🙏🙏💐💐🥭🥭🎊🎊

  • @shamasundarr1522
    @shamasundarr1522 Před 21 dnem

    Where is this temple
    Congratulations to your parents

  • @mahalaxmi3421
    @mahalaxmi3421 Před 22 dny +1

    May God bless them good health and wealth💕😊

  • @yashodasuresh8735
    @yashodasuresh8735 Před 18 dny

    Very great wishes to your parents 50 th marriage anniversary sir. God bless them with good health and Long prosperous married life sir

  • @goldenphoenix5308
    @goldenphoenix5308 Před 20 dny

    May God bless them🙏 Beautiful video, Which place is this?

  • @raghavendrakanase8320
    @raghavendrakanase8320 Před 22 dny +1

    Happy wedding anniversary 🎉🎉

  • @seemamiskin7783
    @seemamiskin7783 Před 20 dny

    Happy anniversary to both of u . Very beautiful temple ver is it

  • @sunithachandrahas
    @sunithachandrahas Před 21 dnem

    Rayalkeri ganesha mandira haagu rathabeedi veera venkataramana devasthana honnavara ❤🙏🙏 happy wedding anniversary

  • @bhaskarpswamy
    @bhaskarpswamy Před 21 dnem

    HAPPY ANNIVERSARY TO YOUR FATHER AND MOTHER SIR
    NICE TEMPLE SIR
    WHAT IS PLACE NAME SIR

  • @vidyapattarpattar5379
    @vidyapattarpattar5379 Před 19 dny

    Happy wedding anniversary both of you appa and amma🎉🎉

  • @user-yu6cr2pe7u
    @user-yu6cr2pe7u Před 18 dny

    Which place tell me sir

  • @bheemarayabheem732
    @bheemarayabheem732 Před 22 dny +1

    Dhanyavadagalu gurugale

  • @vijayalaxmiyarashi6665

    Heege nimma aasirvada namagu erali. ❤🎉

  • @ashokadiga9276
    @ashokadiga9276 Před 22 dny +1

    SUPER SIR MA BHARTHI 🙏🙏🙏

  • @rajashrinaravani8320
    @rajashrinaravani8320 Před 18 dny

    50ನೇ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು

  • @vijayeendrak9181
    @vijayeendrak9181 Před 22 dny

    Good fitting regards to the couple. Keep them happy n contented. Their blessings matters.

  • @venkateshlamani7331
    @venkateshlamani7331 Před 22 dny +1

    Happy wedding anniversary kaka kaki ❤❤❤❤❤50

  • @vishwasm3263
    @vishwasm3263 Před 22 dny +1

    Super

  • @kakunjesoftwarepvt.ltd.7139

    Sir may i know that temple details ...

  • @gururajdesai1625
    @gururajdesai1625 Před 19 dny

    Haresrinivasa shubhavagali kuladevata Anugraha praptirastu

  • @lalitabhavigaddi1173
    @lalitabhavigaddi1173 Před 22 dny

    ಇನ್ನು ನೂರು ವಾರ್ಷಿಕೋತ್ಸವ ಆಚರಿಸುವ ಹಾಗೆ ಆಗಲಿ ದೇವರೇ 🙏🏻🙏🏻

  • @priyadarshankrishna3597
    @priyadarshankrishna3597 Před 21 dnem

    Kindly let me know which temple and where it is.🙏

  • @ashokahemanth2751
    @ashokahemanth2751 Před 19 dny

    ದೇಶಪ್ರೇಮಿ ಹಾಗೂ ದೇಶ ಚಿಂತಕ ಮಗನಿಗೆ ಜನ್ಮ ನೀಡಿದ ತಂದೆ ತಾಯಿಗೆ ಧನ್ಯೋಸ್ಮಿ❤❤❤🙏🙏🙏

  • @BSURYA01
    @BSURYA01 Před 22 dny +1

    50 ನೇ ಮದುವೆ ವಾರ್ಷಿಕೋತ್ಸವದ
    ಶುಭಾಶಯಗಳು ಅಪ್ಪ, ಅಮ್ಮ ಅವರಿಗೆ.
    ಭಗವಂತನ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸುವೆ.
    🙏🏻

    • @user-dp7wf3my4o
      @user-dp7wf3my4o Před 22 dny +1

      Shobavagali.yellarigoo.ee.adrusta.sigalla.amma.appa

  • @sunithapare9354
    @sunithapare9354 Před 20 dny

    ನಿಮ್ಮ ಅಪ್ಪ ಅಮ್ಮ ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು

  • @arunan8438
    @arunan8438 Před 22 dny

    Nimma thande thaye thumba adrushtavantaru nimmantha magannau padeyalu. Devara asheervada sada nimma mele irali 🙏🙏🙏

  • @SomashekharM-kk4nv
    @SomashekharM-kk4nv Před 21 dnem

    ಅಭಿನಂದನೆಗಳು ಸರ್ ನಿಮ್ಮ ತಂದೆ ತಾಯಿ ಯವರಿಗೆ 💐💐💐💐💐

  • @vijayabhat8572
    @vijayabhat8572 Před 22 dny

    🙏🙏🙏shubashayagalu nimmma mata pitrugalige avru sada kala huge irli

  • @sudhasbhat3231
    @sudhasbhat3231 Před 20 dny

    Congratulations happy wedding anniversary.Deshbakth maganannu kottiruva neeve dhanyaru

  • @gopipgopi4364
    @gopipgopi4364 Před 22 dny

    🙏🥰ತಂದೆ ತಾಯಿಯ ಆಶೀರ್ವಾದವೇ ಸದಾ ಕಾಲ ನಿಮಾ ಮೇಲಿರಲಿ 🙏🥰🚩🚩🚩ಜೈ ಶ್ರೀ ರಾಮ್ 🚩🚩🚩🙏

  • @bharatibhat7686
    @bharatibhat7686 Před 22 dny +1

    ಇದು ಯಾವ್ ಊರು? ಯಾವ್ ದೇವಸ್ಥಾನ? ತುಂಬಾ ತುಂಬಾ ಚೆನ್ನಾಗಿದೆ..

  • @nishanthsexperiments9720

    All time my favorite hero Mr dr raj kumar singing ,lagandry director Upendra direction , nadabhrama music ,hatric hero shivanna acting, is amazing

  • @sharadharao5912
    @sharadharao5912 Před 22 dny

    Hare krushna 🎉Jai shree rama ❤very nice sir

  • @Vinayp-qh9vk
    @Vinayp-qh9vk Před 21 dnem

    God bless you❤

  • @sujadutta
    @sujadutta Před 21 dnem

    God bless them always 🙏

  • @siddharoodhaharakuni1837

    Happy wedding anniversary the great appa and amma

  • @nagachinmayiranikn9049

    Yav devastana sir idu

  • @mplatha6025
    @mplatha6025 Před 22 dny

    Stay blessed with lots of health, happiness n ❤️ Appa Amma n Chakravarthy sir 💐🥰

  • @thankyoutvkannada
    @thankyoutvkannada Před 21 dnem

    ತಂದೆ ತಾಯಿ ಆಶಿರ್ವಾದ ಎಂದಿಗೂ ಇರಲಿ🎉

  • @RPL1000
    @RPL1000 Před 21 dnem

    Nimma Thaayi Thandhe avarige 50 varshgala vivahosthavakke nanna hruthpoorka shubhashayagalu. Avaribbarigu Paramathma SriKrishna dheergha aayussu, oLLeya arogya matthu sakala soubhagyavannu kottu kaapaadali endhu aa Paramathmanalli nanna prarathane sallisuthene. Haagu neevu nimma Thaayi Thandheyara aashirvaadhadindha Chiranjeevi Chakravarthygallagi baaLi beLagi. Namaskaara.

  • @padmaganesh1477
    @padmaganesh1477 Před 21 dnem

    Amma Appp Namaskara from Mysore

  • @anithaiyer6973
    @anithaiyer6973 Před 19 dny

    Happy 50th Anniversary to your parents sir 💐🎉🎊

  • @NeelappaHarihar
    @NeelappaHarihar Před 15 dny

    JAGATTIGE ESP KARNATAKA KKE 'MUTTINA' MAGANANNU NIDIDA NIMAGE Shubhashayagalu.

  • @prasad8956
    @prasad8956 Před 21 dnem

    Can anyone please name that temple with wooden architecture?

  • @nagnagd6982
    @nagnagd6982 Před 21 dnem

    ಅಪ್ಪ ಹಾಗೂ ಅಮ್ಮನವರಿಗೆ 50ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು 🙏🏼🙏🏼💐

  • @rathnakarshetty1444
    @rathnakarshetty1444 Před 18 dny

    50TH WEDDING ANNIVERSARY celebration congratulation..All the best ❤🙏🏻❤👍🏻👌🙏🏻🎂🎂🎂🎂🎉

  • @shankarsk2002
    @shankarsk2002 Před 21 dnem

    Wish them gud health

  • @krishnamurthymurthy4639

    ಶುಭಾಶಯಗಳು...

  • @anirudheats1562
    @anirudheats1562 Před 22 dny +1

    Nimmanta maganannu padeda nimma appa amma tumba adrustavantaru

  • @sriss479
    @sriss479 Před 20 dny

    ಇವರಪ್ಪ ಒಬ್ಬ ಕುಡುಕ.. ಇವನೊಬ್ಬ ಹೆಂಗ್ ಪುಂಗ್ಲಿ 😄😁

  • @ratnaagasimani5814
    @ratnaagasimani5814 Před 21 dnem

    🎉Amma Appanige nanna kadeindanu shubhashayagalu. Anna

  • @shashikumarchavan1966
    @shashikumarchavan1966 Před 22 dny

    Great sir 🙏🙏🙏💫🕉️🚩

  • @mohinikotian2327
    @mohinikotian2327 Před 21 dnem

    GOD BLESS ALL 🙌 🙏 ❤️ 💖 ✨️ ♥️