ತಾಯಿ ಮಗಳ ಭಜನಾ ಪದ ಸೂಪರ್ ಹಿಟ್ ವಿಡಿಯೋ ನೋಡಿ ಆನಂದಿಸಿ

Sdílet
Vložit
  • čas přidán 12. 09. 2024
  • ತಾಯಿ ಮಗಳ ಭಜನಾ ಪದ ಸೂಪರ್ ಹಿಟ್ ವಿಡಿಯೋ ಭಜನಾ ಪದ ಬಸರಿ ಕಟ್ಟಿ ಗ್ರಾಮದಲ್ಲಿ ಜರುಗಿದ ಭಜನಾ ಮೇಳದಲ್ಲಿ ಚಿತ್ರೀಕರಿಸಲಾಗಿದೆ .ಈ ಪುಟ್ಟ ಹುಡುಗಿ ಈ ಹಾಡನ್ನು ಹಾಡಿದ್ದು, ಅವಳ ಹಾಡಿಗೆ ಜನ ಹೇಗೆ ಕೇಕೆ ಹಾಕಿ ಕೂಗ್ತಾರೆ ನೀವೇ ನೋಡಿ.ಈ ಹಾಡು ಶ್ರೀ ಅಕ್ಕ ಮಹಾದೇವಿ ಭಜನಾ ಮಂಡಳಿ ಮಹಲ್ ಐನಾಪುರ ಇವರ ಕೊಡುಗೆಯಾಗಿದ್ದು, ಈ ಹಾಡನ್ನು ಮಗಳು ಮತ್ತು ತಾಯಿ ಬಹಳ ಸೊಗಸಾಗಿ ಹಾಡಿದ್ದಾರೆ .ಈ ವಿಡಿಯೋ ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .ವೀಕ್ಷಕರೇ ಈ ಹಾಡನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಗಾಯಕರಿಗೆ ಸ್ಫೂರ್ತಿ ನೀಡಬೇಕಾಗಿ ವಿನಂತಿ. .Do not Re upload our video and audios in your Channel without our permission.
  • Zábava

Komentáře • 59