ದರ್ಶನ್ ಬಚಾವ್ ಮಾಡಲು ಸಿಎಂ ಸಿದ್ದರಾಮಯ್ಯ ಮೇಲೆ ಭಾರಿ ಒತ್ತಡ..? Actor Darshan Murder Case | Suvarna News Hour
Vložit
- čas přidán 17. 06. 2024
- Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Actor Darshan Arrested
ದರ್ಶನ್ ಬಚಾವ್ ಮಾಡಲು ಸಿಎಂ ಸಿದ್ದರಾಮಯ್ಯ ಮೇಲೆ ಭಾರಿ ಒತ್ತಡ..? Actor Darshan Murder Case | Suvarna News Hour
Actor Darshan Arrested | Kannada Actor Darshan Thoogudeepa Arrested In Renuka Swami Death Case | Darshan Thoogudeep | Pavitra Gowda | Actor Darshan Arrested Updates | Renuka Swami Death | Darshan & Gang Arrested
Suvarna News Live: czcams.com/users/liveR50P2knC...
#actordarshan #pavitragowda #NewsHour #ajithanamakkanavar #prashantnatu #darshanarrest #darshanthoogudeepa #actordarshan #suvarnanews #kannadanews #AsianetSuvarnaNews #karnatakapolitics
WhatsApp ► whatsapp.com/channel/0029Va9C...
CZcams ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews
If Darshan punished, I ll vote for Siddaramaiya
😂😂😂 vote good candidate ge haku bro siddaramaiah ge hakbeda educated ge haki 💣💣hakoro support madorige alla😎😎
@@avaitor786 yak guru Modi mele ning ist kopa😂😂
People like you vote for criminal muniratna who is supporting murderer Darshan by pressurising not to involve Darshan in this case.
@@Drsachin4255 nanige kopa irodu loffer galige vote haktare alwa koti koti Hana madtare like dk shivakumar avaana kelavu congress bjp high fi family person ge vote hakbardu bro modi is good man but some loffers iddare congress avru matte bjp avru avrige vote hakbardu aste🥺🥺use illa educated person ge vote hakbeku bro olle candidate ge hakalla yaru sa like annamalai tara terriost ge support madorige hakare loffers thinkers
Next time Siddaramaia election nillala ..vote hakidre DK ge benefit aguthe
ಒತ್ತಡ ತರುವಂತ ರಾಜಕಾರಣಿಯ ಮಗನ ಬಾಡಿಯನ್ನು ಮೋರಿಯತ್ರ ನಾಯಿ ನರಿ ಎಳೆದಾಡಿದ್ರೆ ಗೊತ್ತಾಗ್ತಿತ್ತು ಸರ್
ಎಸ್ ಪಿ ಪಿ ವರ್ಗಾವಣೆ ಮಾಡಿದರೆ ಬದಲಾವಣೆ ಮಾಡಿದರೆ ಸರ್ಕಾರಕ್ಕೆಗ ಮರೆಯದೆ ಇರಲ್ಲ ಎಲ್ಲಾ ಸರ್ಕಾರವನ್ನು ಮರೆತು ಬಿಡುತ್ತಾರೆ ಸಿದ್ದರಾಮಯ್ಯನವರಿಗೆ ಮರ್ಯಾದೆ ಇರುವುದಿಲ್ಲ
Jalagara alla kolegara abhimani
ನಿಮ್ಮಂತ ಕಚಡಾ ನ್ಯೂಸ್ ಚಾನೆಲ್ ಎಲ್ಲಾ ಪ್ರತಿಯೊಬ್ಬರೂ ಏನ್ ಬಿಚ್ ಕಿತ್ಕೊಳಕಾಗಲ್ಲ ಸೂಳೆಮಕ್ಕಳ ಹೊನ್ನನ ಓನ್ಲಿ ಡಿ ಬಾಸ್ ಅವರು ತಪ್ಪು ಮಾಡಿದರೆ ಇಲ್ಲ ಅಂತಲ್ಲ ಆದರೆ ನೀವೆಲ್ಲ ಮಾಡ್ತಾ ಇರೋದು ಸಿಕ್ಕಾಪಟ್ಟೆ ಲಂಚ ಕೆಲಸ ಸೂಳೇ ಗಿಡ ಸೂಳೆಮಕ್ಕಳ🎉🎉
Mele gade msg nodu user 😢😢😢
Ivn en madavne gotha
WE WANT JUSTICE 🙏
ವಿಶೇಷ ಅಭಿಯೋಜಕರಾದ ಪ್ರಸನ್ನ ಕುಮಾರ್ ರವರಿಗೆ ಒಳ್ಳೆಯದಾಗಲಿ
ಯಾರು ಒತ್ತಡ ಮಾಡ್ತಾ ಇದ್ದಾರೋ ಅವರು ಮನೆಯಲ್ಲಿ ಇದೇ ಗತಿ ಬರಲಿ ,ಅವರು ಹಾಳಾಗಿ ಹೋಗಲಿ,
ನೀನೇನು ಉದ್ದಾರ ಆಗೋತಿಯ ಬೇರೆ ಅವ್ರು ಆಳಾಗಿ ಓಗ್ಲಿ ಅನೋ ನೀಮ್ ಮನಸ್ಥಿತಿ ಹೇಳುತ್ತೆ ನೀವು ಎಂತೋರು ಅನೋದು
Kallarege sapot madodu
ಸರ್ಕಾರದ ನಿರ್ಧಾರಕ್ಕೆ ಈ ಹಿಂದೆ ಜನಗಳಿಗೆ ಒಳ್ಳೆಯ ಅಭಿಪ್ರಾಯ ಮೂಡಿತ್ತು.. ಈಗ ಪ್ರಸನ್ನ ಕುಮಾರ್ ರವರನ್ನು ಬದಲಾಯಿಸಿದರೆ.. ಜನರಿಗೆ ಸರ್ಕಾರದ ಮೇಲೆ ನಂಬಿಕೆ ಸಂಪೂರ್ಣ ಹೊರಟುಹೋಗುತ್ತದೆ.!
ಜನ ದಂಗೆ ಏಳುತ್ತಾರೆ
💯💯💯
😂 le
ಈ ಕೇಸ್ ಬದಲಾದರೆ ಸಿದ್ದು ಕುರ್ಚಿ ಬದಲಾಗುತ್ತದೆ ಅಥವಾ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ
ಅಯ್ಯೋ ಈಗಾಗ್ಲೇ ನಿಮ್ಗಳ ಬುದ್ಧಿ ಗೊತ್ತಾಗಿದೆ ಬಿಡಿ. ಆರು ಕೊಟ್ರೆ ಅತ್ತೆ ಕಡೆ ಮೂರು ಕೊಟ್ರೆ ಸೊಸೆ ಕಡೆ ಅಂದ ಹಾಗೆ. MP election ಗೆ ಕಾಂಗ್ರೆಸ್ ಗೆ ವೋಟ್ ಹಾಕಿ, ಕೇಂದ್ರ election ಗೆ ಬಿಜೆಪಿ 😂. ಇನ್ನೇನು ಹೇಳೋದು.
ಬೇರೆ ಯಾರೂ ಕುಮಾರಸ್ವಾಮಿ ಬರ್ತರ
Super 😂😂😂😂😂@@parameshs4137
Prajwal revanna prachara madta idane jail alli so bartane kumarswamy😂@@parameshs4137
😂😂@@parameshs4137
We want Justice for Renukaswamy. Jai Siddaramayya. Hat's off to you Ajith sir
ಲಾಯರ್ ಬದಲಾದರೆ ಮುಖ್ಯಮಂತ್ರಿ ಬದಲಾದ ಹಾಗೆ
@@siddharj2334 boss ..modi ok.summi yake?avla dodda maga anthella helidlu..
Very true!
Yadiyurappa CM agiddiddare avra maga yarnu bekadru transfer madta idru doubte illa
💁♂️ನಿಷ್ಠಾವಂತ ವಕೀಲರ ಬದಲಾವಣೆ ! ಕೇಸ್ ದುರ್ಬಲಗೊಳಿಸುವ ಪ್ರಯತ್ನ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕ . ಹಾಗಾಗಿ ಕಾನೂನಿನ ಮುಂದೆ ಎಲ್ಲರೂ ಒಂದೇ, ದರ್ಶನ್ ತಪ್ಪಿಲ್ಲ ಅಂದರೆ, ಇಂತಹ ಪ್ರಯತ್ನಗಳ ಅವಶ್ಯಕತೆ ಇಲ್ಲ. ಈ ವಿಚಾರವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ.🙏
ಯಡಿಯೂರಪ್ಪ ಹಟ್ಟ ಹೆಂಗ್ badala🎉ಆದ ಹಾಗೆ
ಪ್ರಸನ್ನ ಕುಮಾರ್ ಸರ್🫡🙏
Rudresh brother modi ge tag madi justice antha msg hakri plz😢 🙏🏻❤️🩹
@@siddharj2334ನಿಮೌನ್ ಅದ್ರಜೊತೆ ಸೌಜನ್ಯ tag ಮಾಡ್ಕೋ ಹೇಳು
ಇದು ದರ್ಶನ್ ಅವನತಿ ಸಮಯ ಸರ್ಕಾರ ಪ್ರಸನ್ನಕುಮಾರ್ ಬದಲಾವಣೆ ಮಾಡಿದರೆ ಸರ್ಕಾರದ ಅವನತಿ ಕೂಡ ಇಲ್ಲಿಂದಲೇ ಆಗಲಿದೆ.....😢
ಹೇಳಿದ ಮಂತ್ರಿಗಳಿಗೆ ಕೆರದಲ್ಲಿ ಹೊಡೆಯಬೇಕು
If the lawyer changed clear indication he will come out 😡😡😡😡😡😡😡🎉
Harish brother modi msg madbeku tag madi need justice 😢🥺🥺🥺🙏🏻❤️🩹 reply me
ಈ ಕೇಸ್ ಹಳ್ಳ ಹಿಡಿದರೆ, ನನ್ನ ಜೀವನದ ಕೊನೆವರೆಗೂ ಕಾಂಗ್ರೆಸ್ ಗೆ ಓಟು ಹಾಕುವುದಿಲ್ಲ.
ನೀನ್ ಓಟ ಬೇಕಾಗು ಇಲ್ಲ k
If in case this thing happens we need CBI investigation
CBI good decisions but. From bjp party Sumalatha members, Muni Ratna member. Actually Congress MLA and bjp MLA both are trying to close case
If SPP Changed Darshan case closed. congress Chapter End in Karnataka.
Chenge madbedi😡cm beda plZ
If siddaramaiah agress to it it will be THE END for Congress in Karnataka.
ಅಜಿತ್ ಸರ್.......🔥🔥🔥🔥 🫡🫡🫡🫡
ಪಕ್ಕಾ ಜಮೀರ್ ಸಿದ್ದರಾಮಯ್ಯ ಯಾರ ಒತ್ತಡಕ್ಕೂ ಮಣಿಯಲ್ಲ ಆದ್ರೆ ಜಮೀರ್ ಭಾಯ್ ಅಲ್ವಾ ಅವ್ರ್ ವೋಟ್ ತುಂಬಾ ಮುಖ್ಯ ಅದು ಅಲ್ದೆ ಜಮೀರ್ ಗೆ ಧರ್ಶನ್ ಆಕ್ಸ್ಫರ್ಡ್ ಫ್ಯಾನ್ಸ್ ಮುಖ್ಯ ಅಲ್ವಾ ಅದಿಕ್ಕೆ.
Dear Ajit sir you are doing wonderfull job ..no words for you..this is called journalism...god bless you sir..whole karnataka with you...
Justice for renukaswamy
It is good you have raised this issue. Now Government will think twice
Yen madtaro😣
Loafer politicians, i request to CM siddaramayya sir please don't change PP
ಜಮೀರ್ ....ಸುಮಲತಾ.......DK.......ನಲಪಾಡ್...ಯಾರು
DK is smart politician.... Doens't get involve in these things
ಜಮೀರ್
Yeddi sushma swaraj shobha and janardhan reddy yaru.
15000 crore iron ore.
Feku 1500000 per account black money 😂
@@user-rx7my4zo7cLo saabi illi darshan bagge mathadthirdho
@@user-rx7my4zo7c ye Gulama enu nadita ide enu matadta eddiya
ಇದು 😂 ಪಾಕಿಸ್ತಾನ. ಆಗೋತ😂😂😂.. ಕೊಲೆಗಾರ
ಗೆ. ಶಿಕ್ಷೆ ಇಲ್ವಾ
ದರ್ಶನ್ ಬೇಳಿತಿರೋದಕ್ಕೆ ಉರಿ ದೇವರ ಮೊದ್ಲು ನಿಮ್ಗೆ ಒಳ್ಳೆದ ಮಾಡ್ಲಿ
ಇನ್ಯಾರು ಜಮೀರ್ ಅಹ್ಮದ್
ಸರ್ 3 ವರ್ಷದಿಂದ ನೆನೆಗುದಿಗೆ ಬಿದ್ದಿರೋ ಸಹಾಯಕ ಪ್ರಾಧ್ಯಾಪಕರ ಹುದ್ದೆ ಬಗ್ಗೆ ಒಂದು ಬಿಟ್ ಹಾಕಿ ಸರ್ , ಸಾಧ್ಯ ಆದ್ರೆ....thank you
ಪ್ರಸನ್ನಕುಮಾರ್ 🔥🔥🔥🙏q🙏
ಬದಲಾವಣೆ ಮಾಡಿದ್ದೆ ಆದರೆ ಈ ಸಿಎಂ ಅಪ್ಪಟ ಷಂಡ
ಪ್ರಸಾನ್ನ ಕುಮಾರ್ ಈ ಕೇಸ್ ಲ್ಲಿ ಇರಬೇಕು 🙄
ದರ್ಶನ್ ಉಳಿತಾನೆ ನಾ. ಕೋರ್ಟ್ ವೆಸ್ಟ್....
ಅರಾಜಕರಣಿ ಯಾರು? ಅಂತ ಹೇಳಿ
Innyaru guru.. sumalatha athwa srirangapatna mla. Athwa darshan puttannayya. Athwa jameer. Ivr bitre inyaru
ಹಾಗೆ ಸತೀಶ್ ರೆಡ್ಡಿ, ಮುನಿರತ್ನ
ಸತೀಶ್ ರೆಡ್ಡಿ ಮುನಿರತ್ನ
We want Prasanna Kumar sir
ಯಾವುದು.ಕಾಣದ ಕೈಗಳು..ಅದು..ಹೇಳ್ಬಿಡು....
ಅಜ್ಜಿತ್ಯ ಅಣ್ಣ❤
Y. Cheating for that poor family don't change the lawyer pls
We need justice for renukaswami
Lawyer change madidre cm siddramaiaa sir nim kurchi kaali aagutthe nenapirli
ವಿಜಯಿ ಭವ ಜೈ ಪ್ರಸನ್ನ ಕುಮಾರ್ ❤️👏
So that they can purchase Public prosecutor😢😢😢, this is very very disappointing, no justice expected for Renuka family😢😢
Badvarige nyaya sigalla sir kaliyuga idu
ಕಾನೂನು, ನ್ಯಾಯಾಲಯ, ಸಂವಿಧಾನಕ್ಕಿಂತಾ ಮುಖ್ಯ ಮಂತ್ರಿ ಮೇಲಾ??????
ಮುಖ್ಯಮಂತ್ರಿಗಳಲ್ಲಿ ಮನವಿ ದಯಮಾಡಿ ಯಾವುದೇ ಕಾರಣಕ್ಕೂ ಲಾಯರನ್ನು ಬದಲಾಯಿಸಬೇಡಿ ಲಾಯರ್ ಬದಲಾದರೆ ನಿಮ್ಮ ಹೆಸರು ಕೆಡುತ್ತದೆ
🌷🌷👍👍👍🌷🌷
🙏ಬದಲಾವಣೆ ಆಗಬಾರದು🙏
🔥🔥ಬದಾಲಾಯಿಸಬಹುದು🔥🔥
ಸಾರ್ವಜನಿಕ ಹಿತಾಸಕ್ತಿ ಯಂತೆ ನೋಡುವುದಾದರೆ ಬದಲಾವಣೆ ಆದರೆ ಈ ಸರ್ಕಾರ ದೊಡ್ಡ ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸಬೇಕು🔥🔥
Prasankumar sir beku😡beku😡beku😡😡😡😡😡😡yake chenge😡😡
ಅವ್ನು ತುಣ್ಣಿ ಸೀಪು ಹಾಗೆ ಸೌಜನ್ಯ ಕೇಸ್ ಬರ್ಲಿ
@@SanjuSanju-jm2gx ivnige nenu haki amele yalla🤣
CM sir do not change this lawyer please
Worst part of suvarna is their background music
Expose that politician name
😡cm beda
Abhi Bro 😢modi ge ms hakona we need justice ⚖️❤🥺🥺🥺🙏🏻 justice beka antha illa Andre lawyer change' madthare
@@siddharj2334 endru agli sakshi galu saisoke agolvalla😒
No. Bro police have vedio and cloth cash etc ... evidence
@@siddharj2334 🤣illi i nayakagi hodtha irodu girish sir matu chandan sir matte midiya.. Police sriyagi kelsa madtha idare en andre layar kort alli enadru hechu kammi madidre navu suprim kort ge hogbodu... Gotha
@@abhishekpm1463 absolutely brother anyway nale en agutthe nodona
We need justice for Renuka swamy family.
187 ಕೋಟಿ ರೂ ಕೇಸ ಏನಾಯ್ತು ಸರ್ ದರ್ಶನ್ ಕೇಸ ನಲ್ಲಿ ಮುಚ್ಚಿ ಹೋಯ್ತಾ ಅಲ್ಲಿ ಒಂದು ಜೀವ ಬಲಿಯಾಗಿದೆ ನೆನಪಿರಲಿ 😊😊😊
ದಯವಿಟ್ಟು ಯಾರಾದರೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸದರಿ ಕೇಸಿನ ಬಗ್ಗೆ ಕಣ್ಗಾವಲು ಇಡಲು ಕೋರಬೇಕೆಂದು ಬಯಸುತ್ತೇನೆ.
ಶಾಟ್ 😂
Dharshan mosa madi horage bandre, Dharsan ge innu karma aguthe and siddaramaiah gu karma
My guess
Zameer
Munirathna naidu
Sumalatha naidu
Sathish reddy
Saaat rdy
CM Siddramayya is strong sir. I won’t think that they will change the spp as everyone’s eye is on this case including media
Really bro😢
@@Sairam-si4wyhelakagalla 😢
Pls told name of MLA And MINISTER...
👍
ಬದಲಾವಣೆ ಆಗುತೇ
Zammir ,Satish Reddy,Pcmogan, Suma Latha,muratna all darshan canvas friends
ಪ್ರಸನ್ನ ಕುಮಾರ್ ಕಿಂಗ್ 🙏🏽🙏🏽🙏🏽
ಎಸ್ ಪಿಪಿ ಬದಲಾಗ ಬಾರದು. ಆದರೆ ನೀವು ತಪ್ಪು ಮಾಡದಹಗೆ ಆಗುತ್ತೆ ಪ್ರಸನ್ನ sir ಯಾವದೇ ಕಾರಣಕ್ ಕೊಡಬಾರದು sir
🔥👌
Yaru
Prasanna kumar should deal this case
ಪ್ರಸನ್ ಕುಮಾರ್ ಬೇಕು ಮಾಡಿ ಪ್ಲಜ್
Plz spesk about petrol hike daily 24 hrs
Ajit sir i become your fan..... From last 1weeks but for ever for your bold speech
Good news👌💯
Please publish there Name
🎉
Yaru otthada hakthidare? Hesaru heli..yellarigu gothagali..jana avarige chappalili hodiyali...
ಗೋವಿಂದೋ ಗೋವಿಂದಾ,
No advocate change If it is changed then C M should resign immediately
Ni
ಸಿದ್ದರಾಮಯ್ಯ ಸರ್ ಪ್ಲಜ್ ಪ್ರಸನ್ ಕುಮಾರ್ ಸರ್ ಇರಲಿ ಪ್ಲಜ್ ಸರ್
Cbi ge enquiry ge kodi yalla sari haguthe
June11th
Today is june 18
8th day
ಸ್ವಾಮಿ ಪರವಾಗಿ ಯಾವ ರಾಜಕಾರಣಿನು ಇಲ್ವಾ
CBI
The thing is. . .. whole Karnataka is watching the whole thing since day one.
We trust on siddaramaiah....if he changes spp definitely he will lose his power
Karnatakastate people requested. Has not change ssp still the case to be completed . Govt sh not listen unwanted people inwaling chief minister this the case of pre stage matter of cm by senior scientific Officer of .karanata
Good News 🎉
ಯಾರೂ ರೆಡ್ಡಿ ಅನ್ನೊರೆ ಇರಬೇಕೆನೊ
I think now media will play a major role ...u shld be on this news until public puts pressure to not change him. U shld educate the public now abt how darshan is trying to escape the law.
Duddu sirr
ಎಂಥ ದೊಡ್ಡ break ನಿಮ್ಮ ಕರ್ಮ..... ಆ music ತೆಗಿರಪ್ಪ first
👍👍🙏👌💯💯💯
👏👏👏👏👏👍👍👍👍👍👍👍👊👊👊👊
🤦♂️
Ajath sir I hope on u who ever leave this case u don't leave this .. till we get justice for this case
ಅಜಿತ್ ಸಮಾಧಾನ.... ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಮಸ್ತ್ ಇದೇ...😂ನೀವೇ ಮೀಡಿಯಾ ದವರೇ ಜಡ್ಜ್ ಸೀಟ್ ಅಲ್ಲಿ ಕುತ್ಕೊಂಡು ಜಡ್ಜ್ಮೆಂಟ್ ಕೊಟ್ಟು ಬಿಡಿ.. ಕಾನೂನು ಕೋರ್ಟ್ ಯೆನು ಬೇಡ.... 🙏🏻🙏🏻
😂😂😂 yes yes
Spp
Respect constitution
People have got confidence in Police Department by this case, if state govt took any adverse action, surely people will teach good lesson in right time.
Punishment against the crime must be the lesson to all across the state and nation.
There must be punishment not adjustment!
ಇವತ್ತು ದರ್ಶನಗೆ ಆದ ಗತಿ ಮುಂದೆ ನ್ಯೂಸ್ ಚಲನ್ಗು ಆಗುತ್ತೆ ಕಾಲ ಯಾರಪ್ಪನ ಸ್ವತ್ತು ಅಲ್ಲ ಎಲ್ಲಾನು ಕಾಲ ಉತ್ತರ ಕೊಡುತ್ತೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು
We demand justice or hand over to CBI....
ಸರ್ ಸ್ವಲ್ಪ ವಾಯ್ಸ್ ಸ್ಟ್ರಾಂಗ್ ಮಾಡಿ 🙏🏼
If u see my comment i have a Suggestion
Please monitor those politicians and bring them to light in front of people..
Whole Karnataka people's watching situations:
Be careful Congress and BJP also.
ಕಾನೂನು ರೀತಿ ಆಗಲಿ implience beda