ಬೀಜ ಮತ್ತು ಮಣ್ಣಿನಿಂದ ಹರಡುವ ಶಿಲೀಂಧ್ರ ರೋಗಗಳಿಗೆ ರಾಮಬಾಣ "ಟ್ರೈಕೋಡರ್ಮಾ" ಹಾಗೂ "ಸೂಡೊಮೊನಾಸ್ " !
Vložit
- čas přidán 6. 09. 2020
- 👉ಸಾಮಾನ್ಯವಾಗಿ ಬೀಜ ಮತ್ತು ಮಣ್ಣಿನಿಂದ ಹರಡುವಂತಹ ಶಿಲೀಂಧ್ರ ರೋಗಗಳನ್ನು ನಿಯಂತ್ರಿಸುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುವಂತಹ ಜೈವಿಕ ಶಿಲೀಂದ್ರ ನಾಶಕಗಳು "ಟ್ರೈಕೋಡರ್ಮಾ" ಹಾಗೂ "ಸುಡೊಮೊನಸ್" ! ಹಾಗಾದರೆ ,
🤔ರೋಗಗಳಿಗೆ ಕಾರಣವಾದ ಹಾನಿಕಾರಕ ಶಿಲೀಂಧ್ರಗಳನ್ನು ಟ್ರೈಕೋಡರ್ಮ ಸುಡೋಮೋನಾಸ್ ಹೇಗೆ ನಿಯಂತ್ರಣ ಮಾಡುತ್ತವೆ?
🤔ಟ್ರೈಕೋಡರ್ಮ ಹಾಗೂ ಸುಡೋಮೋನಾಸ್ ಅನ್ನು ಬಳಸುವ ರೀತಿ ಹೇಗೆ?
🤔ಎಷ್ಟು ಡೋಸೇಜ್ ಬಳಸಬೇಕು ?
🤔ಹಾಗೆ ಯಾವುದೆಲ್ಲಾ ಬೆಳೆಗಳಲ್ಲಿ ಯಾವ ರೋಗಗಳನ್ನು ಈ ಜೈವಿಕ ಶಿಲೀಂದ್ರ ನಾಶಕಗಳು ನಿಯಂತ್ರಿಸುತ್ತವೆ?
ಇದೆಲ್ಲದರ ಕುರಿತಾದ ಕಂಪ್ಲೀಟ್ ಡೀಟೇಲ್ಸ್ ಇರುವಂಥ ವೀಡಿಯೊ ಇದಾಗಿದ್ದು , ವೀಡಿಯೊ ಇಷ್ಟವಾದಲ್ಲಿ 👍ಲೈಕ್ ಮಾಡಿ ಮೌಲ್ಯಯುತವೆನಿಸಿದಲ್ಲಿ ನಿಮ್ಮ ರೈತ ಗುಂಪುಗಳಲ್ಲಿ ಶೇರ್ ಮಾಡಿ !
🙏ಧನ್ಯವಾದಗಳು
For Business Collabaration / Enquiries : reach.1root@gmail.com (or) Whatsapp 7090457532
ವೈಜ್ಞಾನಿಕ ಆಧಾರಿತ ಕೃಷಿ ಮಾಹಿತಿಗಾಗಿ ಫಾಲೋ ಮಾಡಿ : 1Root
1Root - ರೈತರ ಅಪ್ಲಿಕೇಶನ್:
play.google.com/store/apps/de...
Facebook :
/ 1root.farmer
CZcams :
/ 1root_
Instagram :
/ 1root_
WhatsApp Group :
chat.whatsapp.com/B4nHNdDYkNu...
Telegram Public Channel :
t.me/OneRoot
ಧನ್ಯವಾದಗಳು ಪಡುವಲಕಾಯಿ ಬಳ್ಳಿಯಲ್ಲಿ ಕಾಯಿ ಕೊಳೆಯುತ್ತಿದೆ ಪರಿಹಾರ ತಿಳಿಸಿ.
Do we need to give this to land every year @1root?
Thank you so much
Thank you so much madam...
Thanks madam
Narreted beautifully....thank you
ಏಲಕ್ಕಿ ಬಾಳೆ ಗೆ ಬಳಸಬಹುದ...? ಮತ್ತೆ ಬಳಸಿದರೆ ಹೇಗೆ ಬಳಸಬೇಕು...?
Good information madam garu 🙏💐
Thanks
ಒಳ್ಳೆಯ ಮಾಹಿತಿ
Supper information
Good information
ಇದನ್ನು ಬಾಳೆ ತೋಟಕ್ಕೆ ಉಪಯೋಗಿಸಬಹುದೇ, ಮತ್ತೆ ಯಾವ ರೀತಿ ಉಪಯೋಗಿಸಬೇಕು ತಿಳಿಸಿ
Very good information.. thank you very much... could you please provide information about live mulching/green mulching in arecanut and coconut form?
Can u please make the video regarding sandalwood trees. Growth
& Irrigation &
Disease management by organic methods &
Host plants. And pruning
ಮೇಡಂ ನಿಮ್ಮ ಸಲಹೆಗಳು ಪುಸ್ತಕ ರೂಪದಲ್ಲಿ ಸಿಗುತ್ತಾ ಸಿಕ್ಕರೆ ಎಲ್ಲಿ ಸಿಗುತ್ತೆ pls reply madam
Nice mam. Mam how to use chilly nurser drinzzing
👍
Hai ಸ್ವಾತೀಯವರೇ ತುಂಬಾ ಮಾಹಿತಿ ನೀಡಿದರೀ
Please provide information about yellow spots decise to areca plants..
Yes
Madam how we develop trichoderma and pseudomonas in our farm. Or we have to buy only in the market is Jeevamrutha contain trichoderma and psedomonas.
After plantation how to use Drico & Sudom,
How to use coconut trees plece give the lnformation thank-you mam
How to use bio fertilizer to the 1 or 2 years old mango plant?
👌
Madum traikoderma and sudomonas kabbige apply maduvudu hege
ಅಕ್ಕಾ ಕೊಳ್ಳಿ ಗೊಬ್ಬರ ಮತ್ತು ಮಳ್ಳಿ ಗೊಬ್ಬರದಿಂದ ಆಗುವ ಉಪಯೋಗಗಳ ಬಗ್ಗೆ ಮಾಹಿತಿ ಕೊಡು🙏🙏
Valle information thank you
Mem rose nalli chukke roga ide enmadbeku
Hi Madam ... What if the crop is already affected by bad fungus.. can this be of any help (to cure)
ಯಾವ ಸಮಯದಲ್ಲಿ ಅಡಕೆ ಮರಗಳಿಗೆ ಟ್ರೈಕೊಡರ್ಮ ಹೇಗೆ ಕೊಡಬೇಕು, ಫಸಲು ಬಿಡುವ ಮರಗಳಿಗೆ ಕೊಡಬೇಕಾ
good information.. demonstration madi torisdre innu chennagi irta ithu 👍🏻🙏
Rosegi yavariti nidadhu akka
Hello madam
bordo mixere bagge maahiti kodi
ಖಂಡಿತವಾಗಿಯೂ
Thank you madum Olleya maahithi but idhara balake apaayakaari shilindhra galige staladha abhava untu maaduvanthe upakaari sukshmaanu jeevigalige thondhre aguvudhillave thilisi kodi madum please
ಅಡಕೆಯಲ್ಲಿ ಅಣಬೆ ರೋಗಕ್ಕೆ ಹೇಗೆ ಕೊಡಬೇಕು
👍👍
Cell phone number not working,kindly rectify
Adike Thotakke neerinalli beresi venchuri yalli kodabahuda
All the best for your future video's
Papaya planning madovaga hege hakabeku tilisi mam🙏🙏
Medam, rhizobium inda Beejauppajara maadi, nantara trichoderma apply maadbahuda,
Anabe roga da bagge 1 video madi
Dr.soil ಬಗ್ಗೆ ನಿಮ್ಮ ಅಭಿಪ್ರಾಯವೇನು . . Dr.soil ಉತ್ತಮ ಸಾವಯವ ಗೊಬ್ಬರಾನ ಬೆಳೆಗೆಳಿಗೆ ಪೂರಕವಾದ ಪೋಷಕಾಂಶಗಳನ್ನು ನೀಡುತ್ತದೆಯೆ
Pudina ಬೆಳೆಗೆ hege upayoga ಮಾಡ್ಬೇಕು
ತುಂಬ ಚನ್ನಾಗಿ ವಿವರಣೆ ನೀಡಿದ್ದೀರಿ
5:59
Avilabalplace
Medam bittar ground plantge buddi roga agu virasuge enu madbek
Good information ma'am
You're doing great job
Thank you....
So
Where we can get those trichoderma &pseudonomas
Is their government has giving any subsidy for those things. Please update ma'am
Omme nimma District na KVK allomme vicharisi.
Hi Swathi, very pleased by video.
If trichoderma applied to soil, does it decompose the organic waste in the soil??
Gud question Meghana Answer for your question is absolutely yes.....
Research says that Trichoderma is capable of producing various Polysaccaride degrading enzymes , which may help to degrade the long chain carbon compounds particularly Organic matter .......
ಎರಡು ತಿಂಗಳ ಮೇಣಿಸಿನ ಗೀಡಕೆ ಯಾವರೀತಿ ಬಳಸಬೇಕು
Grape alli hege balasa beku madam
ಕಾಂಪೋಸ್ಟ್ ನೊಟ್ಟಿಗೆ ಟ್ರೈಕೋಡರ್ಮ , ಸುಡೋಮೋನಾಸ್ ಬೆರೆಸಿ ಕೊಡಬೇಕಾಗತ್ತೆ ಬುಡಕ್ಕೆ .
ಡೋಸೇಜ್ : 50 ಕೆಜಿ ಎರೆಹುಳು ಗೊಬ್ಬರ ಅಥವಾ ಕಾಂಪೋಸ್ಟ್ ನೊಟ್ಟಿಗೆ+ 2ಕೆಜಿ ಟ್ರೈಕೋಡರ್ಮಾ + 2ಕೆಜಿ ಸುಡೊಮೊನಸ್ ಬೆರೆಸಿ ಕೊಡಬೇಕಾಗುತ್ತದೆ
ಮೇಡಂ ಮೊಬೈಲ್ ನಂಬರ್ ಕೋಡಿ
Madam nimma number kodi plz
Trikoderm chemical or ಆರ್ಗ್ಯಾನಿಕ್