ದಲಿತರಲ್ಲಿ ನಾಲಕ್ಕು ಚಾತುರ್ವರ್ಣಗಳಿವೆಯೇ.... ? ಬಸವಣ್ಣನವರನ್ನು ಕಲ್ಯಾಣದಿಂದ ಓಡಿಸಿದವರ್ಯಾರು ಗೊತ್ತೇ.... ?

Sdílet
Vložit
  • čas přidán 14. 10. 2021
  • 2016. ಗೋಕಾಕನಲ್ಲಿ ನಡೇದ ದಲಿತೋತ್ಸವ ಕಾರ್ಯಕ್ರಮದ ಸವಿನೆನಪು # ಶ್ರೀ ನಿಜಗುನಾನಂದ ಮಹಾಸ್ವಾಮಿಗಳು ನಿಸ್ಕಲಮಂಟಪ ಬೈಲೂರು ಹಾಗೂ ಮುಂಡರಗಿ
    #Kannada #satishsugarsawards #satishjarkiholifoundetion #Manavabandutvavedike #Belagavinews #nijagunanandaswamiji

Komentáře • 328

  • @ananthdoddamani6486
    @ananthdoddamani6486 Před 2 lety +37

    ನಿಮ್ಮ ದಲಿತಪರ ಕಾಳಜಿಗೆ ಅನಂತ ಅನಂತ ಧನ್ಯವಾದಗಳು ಸ್ವಾಮಿಜಿಗಳೇ🙏🙏👌👌

  • @venkatesh...-
    @venkatesh...- Před 8 měsíci +14

    ನಮ್ಮ ದಲಿತರ ಪಾಲಿಗೆ ಬಸವಣ್ಣ ರೂಪದಲ್ಲಿ ಬಂದಿರುವ ನಿಜಗುಣನಂದ ಸ್ವಾಮಿ ಜಿ 🙏☸️💯💔

  • @bashabhai5325
    @bashabhai5325 Před 2 lety +73

    ಗುರುಗಳೇ...ನಿಮ್ಮ ಬಡವರ, ದಲಿತರ, ನೊಂದವರ ಪರ ಕಳಕಳಿಗೆ, ಪ್ರವಚನಗಳಿಗೆ ಮನಸೋತು ನಾನು ನಿಮ್ಮ ಅಭಿಮಾನಿಯಾಗಿದ್ದೇನೆ..👌💐

  • @basavalinga8838
    @basavalinga8838 Před 2 lety +41

    ಅಂಬೇಡ್ಕರ್ ಅವರ ಅಬ್ಬಾ ನನಗೆ ದೋಡ್ಡ ಅಬ್ಬಾ ಜೈ ಭೀಮ್ ಜೈ ಬುದ್ದ ಜೈ ಬಸವ...

  • @narasimhamurthyt3480
    @narasimhamurthyt3480 Před 2 lety +34

    ಹೊಸದಾಗಿ ನಾವು. ಸಮಾನತೆ ಧರ್ಮ ವನ್ನು ಸ್ಥಾಪನೆ ಮಾಡೋಣ. ಸರ್ ❤

    • @narasimhamurthyt3480
      @narasimhamurthyt3480 Před 2 lety +1

      ಹಲೋ ದೇವರಲ್ಲಿ ಭಕ್ತಿ ಇತ್ತು. ನಮ್ಮ ಹಿಂದೂ ಧರ್ಮ ದಲ್ಲಿ ಮೇಲು ಕೀಳು ಯಾಕೆ ಅಂಥ ಕೇಳಿದ್ದು? ನಾವು ನೀವು ಹಿಂದುಗಳೇ ಅಲ್ವೇ ಅಗಾದರೆ ದೇವರು ಹೇಳಿದ್ದಾರೆಯೇ ನೀನು ಆ ಜಾತಿ ಈ ಜಾತಿ ಅಂಥ ನಿನ್ನ ತಾಯಿಯು ಒಂದು ಹೆಣ್ಣೇ ಬೇರೆ ತಾಯಿಯು ಒಂದು ಹೆಣ್ಣೇ ಆ ತಾಯಿ ಹೊಟ್ಟೆ ನಲ್ಲಿ ಹುಟ್ಟಿದ ಮಗುವು ದೇವರಿಗೆ ಸಮ ಅಂಥ ಹೇಳಿದೆ ನಮ್ಮ ಹಿಂದೂ ಧರ್ಮ. ಹೇಳಿದ್ದರು ಕೆಳ ಜಾತಿಯ ಮಕ್ಕಳು ದೇವರ ಮಕ್ಕಳಲ್ಲವೇ ಹೇಳಿ. ನಾವೆಲ್ಲರೂ ಒಂದೇ ಹಿಂದೂ ಧರ್ಮದವರು ಅಂಥ ನೀನು ಮೊದಲು ಕಲಿ.

    • @narasimhamurthyt3480
      @narasimhamurthyt3480 Před 2 lety +3

      ಕೆಳ ವರ್ಗ ದವರು ಎಂದು ದೇವಸ್ಥಾನದ ಒಳಕ್ಕೆ ಬಿಟ್ಟಿಲ್ಲ ಕೆಳ ವರ್ಗದವರು ಕಾಣಿಕೆ, ಪೂಜೆ ಸಾಮಾಗ್ರಿಗಳನ್ನು ಕೊಟ್ಟರೆ ಅವನ್ನು ದೇವರಿಗೆ ಅಲಂಕಾರ ಮಾಡಿ ಪೂಜೆ ಮಾಡಿದರೆ ಏನು ಆಗಲ್ವಾ ನಿಮಗೆ ಮತ್ತು ದೇವರಿಗೆ ಹೇಳಿ? ದೇವಸ್ಥಾನ ಒಳಕ್ಕೆ ಬಂದ್ರೆ ಕೆಟ್ಟದು ಆಗುತ್ತೆ ಅಂಥ ಯಾಕೆ ಹೇಳಿದರು. ಇದೇನಾ ನಮ್ಮ ಹಿಂದೂ ಧರ್ಮ ಒಬ್ಬರನ್ನು ಮೇಲು ಇನ್ನೊಬ್ಬರು ಕೆಳಗೆ ಅಂಥ ಭೇದ ಭಾವ ಮಾಡೋದು.

  • @mhkuae7636
    @mhkuae7636 Před 2 lety +25

    ಚೆನ್ನಾಗಿ ವಿವರಿಸಿದ್ದೀರಿ .... ಅರ್ಥೈಸುವಲ್ಲಿ ಅವರು ಮತ್ತೆ ಮತ್ತೆ ಎಡವುತ್ತಿದ್ದಾರೆ , ದಲಿತರಲ್ಲಿಯೂ ನಾಲ್ಕು ವಿಭಾಗಗಳಾಗಿ ಹೋಗಿರುವ ವಿಷ್ಯ ಅದನ್ನು ಹೇಳಲು ಅಷ್ಟೊಂದು ಧೈರ್ಯ ನಿಮ್ಮಂಥವರಿಗೆ ಮಾತ್ರ ಸಾಧ್ಯ ....
    13:50👌🏻

  • @gireppalakhe4602
    @gireppalakhe4602 Před 2 lety +24

    ವೈಜ್ಞಾನಿಕ ಮಾತುಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಧನ್ಯವಾದಗಳು.

  • @sudhakarakundar672
    @sudhakarakundar672 Před 2 lety +16

    ಅದ್ಭುತವಾದ ಮಾತುಗಳು ಸ್ವಾಮಿಯವರದು ತುಂಬಾ ಧನ್ಯವಾದಗಳು

  • @basavarajkalyan3103
    @basavarajkalyan3103 Před 2 lety +37

    ನನಗೆ ಅತ್ಯಂತ ಪ್ರೀತಿ ಹಾಗೂ ನನ್ನ ನೆಚ್ಚಿನ ನಾಯಕ ಭೀಮ್ ರಾವ್ ಅಂಬೇಡ್ಕರ್ ರು

  • @chandrashekharronad2698
    @chandrashekharronad2698 Před 2 lety +59

    ಎಂಥಹ! ಎಂಥಹ!! ಮೌಲಿಕವಾದ ಮಾತುಗಳು ಶ್ರೀಗಳೇ ಹಾರ್ದಿಕ ಹಾರ್ದಿಕ ಅಭಿನಂದನೆಗಳು ಬುದ್ಧಿ

  • @masunoorthippesh3381
    @masunoorthippesh3381 Před 2 lety +14

    ಸ್ವಾಮೀಜಿ ನಿಮ್ಮ ವಚನಗಳು ನನಗೆ ತುಂಬಾ ಇಷ್ಟ.ಯೆಲ್ಲಾ ಸ್ವಾಮಿ ಗಿಂತ ನನಗೇ ನಿಮ್ಮ ವಚನಗಳು ಇಷ್ಟ.ನಾಮಸ್ಕಾರಗಳು ಸ್ವಾಮೀಜಿಗಳು

  • @anandmetri8350
    @anandmetri8350 Před 2 lety +35

    ಬುದ್ಧಿ ಇನ್ನು ಮುಂದೆ ಮಾತನಾಡುವುದನ್ನ ನಿಲ್ಲಸ್ತಿನಿ ಅಂತಾ ನಿರ್ದರಿಸಬೇಡಿ ಯಾಕೆ ಅಂದ್ರೆ ನಿಮ್ಮ ದ್ವನಿ ಸಮುದಾಯ, ಸಮಾಜ , ಮತ್ತು ನಮ್ಮನ್ನು ಎಚ್ಚರಿಸುತ್ತದೆ

  • @pundlikyankanchi8417
    @pundlikyankanchi8417 Před 2 lety +19

    ನಿಮ್ಮನ್ನ ನೋಡಿದರೆ ಸಾಕು ಬಸವವನ್ನ ತತ್ವ ಸ್ವರೂಪ ಅಂತ ಭಾವ ಬರುತ್ತೆ ಗುರುಗಳೇ.....

  • @pundlikyankanchi8417
    @pundlikyankanchi8417 Před 2 lety +19

    ಜೈಭೀಮ್ ಜೈ ಬಸವ ಜೈ ಬುದ್ಧ... 🙏🙏

  • @SatishSugarsAwards
    @SatishSugarsAwards  Před 2 lety +24

    ಎಲ್ಲರಿಗೂ ನಮಸ್ಕಾರ ನಾವು ಪ್ರತಿಯೊಂದು ಕಾಮೆಂಟಗಳನ್ನು ತಪ್ಪದೆ ಓದುತ್ತೇವೆ ನಿಮ್ಮ ಅಭಿಪ್ರಾಯಗಳಿಗೆ ದನ್ಯವಾದಗಳು. ಆದರೇ ಒಂದು ವಿಷಯ ಪರ ವಿರೋಧ ಇದ್ದೇ ಇರುತ್ತದೆ ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸಲು ಅವಕಾಶ ಯಾವಾಗಲು ಇದ್ದೆ ಇದೆ ಆದರೇ ಅವಾಚ್ಯಪದಗಳನ್ನು ಬಲಸುವುದು ಸರಿಯಿಲ್ಲ ದಯವಿಟ್ಟು ಅಸ್ಲೀಲ ಪದಬಳಕೆ ಮಾಡಬೇಡಿ. ಅದು ನಿಮ್ಮ ಸಂಸ್ಕೃತಿ ಮತ್ತು ನಿಮಗಿರುವ ಸಂಸ್ಕಾರ ತೊರಿಸುತ್ತದೆ. ಸಮಾಜ ನಮ್ಮೆಲ್ಲರನ್ನು ಅತೀ ಸುಕ್ಶ್ಮವಾಗಿ ಗಮನಿಸುತ್ತಿರುತ್ತದೆ ಎಚ್ಚರಿಕೆಯಿಂದ ಕಮೆಂಟಮಾಡಿ. ಇದು ನಮ್ಮ ಕೋರಿಕೆ. ದನ್ಯವಾದ.

  • @basavalinga8838
    @basavalinga8838 Před 2 lety +20

    ಜೈ ಭೀಮ್ ಜೈ ಬುದ್ದ ಜೈ ಬಸವ.....

  • @RoopeshRamachari
    @RoopeshRamachari Před 2 lety +7

    ಅದ್ಭುತ ನುಡಿಗಳು ಸ್ವಾಮಿಗಳೇ🙏🙏

  • @suryakhele7379
    @suryakhele7379 Před 2 lety +16

    Thank you for your great speech gurugale Namaskar

  • @shashi4640
    @shashi4640 Před 2 lety +14

    Extraordinary speech sirrr🙏🙏🙏👌👌iam inspired urs exalent speech.....JAI BHEEM👍👍

  • @sunilsankad3290
    @sunilsankad3290 Před 2 lety +15

    Iam fan of you swamiji

  • @munirajaiahkmunisiddaiah2755

    🙏🙏🙏 ಗುರೂಜಿಗಳು ದಲಿತ ರನ್ನುಎಚ್ಚರಗೊಳಿಸಿದಕ್ಕೆ ತುಂಬಾ ಅಭಿನಂದನೆಗಳು

  • @arikerineelamma6854
    @arikerineelamma6854 Před 2 lety +6

    ನಿಮ್ಮ ಕಾಳಜಿ ಪೂರಕ ಮಾತಿಗೆ ಅಭಿನಂದನೆ ಗಳು ಸ್ವಾಮಿಜಿಗಳೇ

  • @viratmanju3452
    @viratmanju3452 Před 2 lety +24

    ಜೈ ಭೀಮ್ ಸರ್

  • @bhuvankumars8360
    @bhuvankumars8360 Před 2 lety +10

    ನಿಮ್ಮ ಸತ್ಯದ ನುಡಿಗಳಿಗೆ ನಮ್ಮ ನಮನಗಳು🌹🙏🌹🙏🌹🙏

  • @vishnupaulveena2918
    @vishnupaulveena2918 Před 2 lety +35

    ಗುರುಗಳೆ ನೀವು ಹೆಳುಮತು ಈ ದಲಿತರಿಗೆ ಅರ್ಥಹಗಲ ಗುರುಗಳೆ 😭😭😭🙏

  • @nanappavnaiknaik4974
    @nanappavnaiknaik4974 Před 2 lety +12

    ತುಂಬಾ ತುಂಬಾ ಅಭಿನಂದನೆಗಳು ಗುರುಗಳೇ ತಮ್ಮ ವೈಚಾರಿಕತೆಯ ಮಾತುಗಳು ಒಳ ಆತ್ಮದ ಕಣ್ಣುಗಳನ್ನು ತೆರೆಯುವಂತಹದ್ದು. ಇಂತಹ ತತ್ವಗಳ್ನ್ನು ಜೀವದಲ್ಲಿ ಅಳವಡಿಸಿಕೊದರೆ ಯಾವ ಮೀಸಲಾತಿಯು ಬೇಡ. ನಾವು ನಮ್ಮ ಅಸ್ತಿತ್ವದ ಬಗ್ಗೆ ಈ ದೇಶದ ಪ್ರಜೆಗಳಾಗಿ ನಮ್ಮ ಹಕ್ಕನ್ನು ಭೇದಭಾವ ಇಲ್ಲದೆ ತುಳಿತಲ್ಪಟ್ಟ ಎಲ್ಲಾ ವರ್ಗದ ಜನ ಒಂದಾಗಿ ಹೋರಾಟ ಮಾಡಿದರೆ ನಾವು ನಮ್ಮ ಅಸ್ತಿತ್ವ ಉ ಳಿಸಿಕೊಳ್ಳಬಹುದು.

  • @nagabhushanmh4318
    @nagabhushanmh4318 Před 2 lety +10

    Super Swamiji🍀👌👌👌🌹🌹🌹🙏🙏🙏

  • @venkateshsagar3692
    @venkateshsagar3692 Před 2 lety +6

    Sir I'm fan of your speech really great for youngsters

  • @mareppamyageri2818
    @mareppamyageri2818 Před 2 lety +11

    🌹🌹🌹🙏🙏🙏🙏 ಅಪ್ಪಾಜಿ.... 🌹🌹

  • @sunilss4989
    @sunilss4989 Před 2 lety +9

    Meaning full swamiji..

  • @varadaraju5838
    @varadaraju5838 Před 2 lety +11

    ಯಾವುದೇ ದಲಿತ ಸಂಘಟನೆಯ ಉದ್ದೇಶ ಆ ಸಂಘಟನೆಯ ಕೆಲವೇ ವ್ಯಕ್ತಿಗಳ ಸ್ವಾರ್ಥ ವಾಗಿರುತ್ತದೆ. ನಿಸ್ವಾರ್ಥ ಸಂಘಟನೆಗಳಾಗಿದ್ದರೆ ಇಡೀ ಸಮುದಾಯವೇ ಒಂದು ಪ್ರಭಲ ಶಕ್ತಿಯಾಗಿ ಬೆಳೆಯುತ್ತಿತು.

    • @varadaraju5838
      @varadaraju5838 Před 2 lety +1

      ಇಡೀ ನಮ್ಮ ದೇಶದಲ್ಲಿ ದಲಿತೋದರಕ್ಕಾಗಿ ಮತ್ತು ಸಮಸ್ತ ದೇಶದ ಜನೆತೆಯ ಕಲ್ಯಾಣಕ್ಕಾಗಿ ತ್ಯಾಗ ಬಲಿದಾನಗಳನ್ನ ಮಾಡಿದಂತಹ ಒಬ್ಬರರಲ್ಲಿ ಒಬ್ಬರೇ ಮಹಚೇತನ ಅವರೇ ಮಹಾನಾಯಕ ಬಾಬಾಸಾಹೇಬರು.

    • @gangadharaganga4268
      @gangadharaganga4268 Před 2 lety +1

      ಸೂಪರ್ sss

  • @nanjundiahnanju7741
    @nanjundiahnanju7741 Před 2 lety +8

    Swamiji Maharaj Nanu nemma bala

  • @mehaboobm8366
    @mehaboobm8366 Před 2 lety +6

    Super Swamiji

  • @ramsharamuramu6310
    @ramsharamuramu6310 Před 2 lety +8

    Super nij sir

  • @sunilsankad3290
    @sunilsankad3290 Před 2 lety +8

    Fentastic inspiration speech

  • @bheemappamadagiri8711
    @bheemappamadagiri8711 Před 2 lety +9

    Super sar
    Jai bhim

  • @sureshsc4303
    @sureshsc4303 Před 2 lety +6

    ಧನ್ಯವಾದಗಳು ಸರ್ ಉತ್ತಮವಾದ ಮಾಹಿತಿ

  • @shuddhodan
    @shuddhodan Před 2 lety +11

    Namma janakke yavag buddhi barite swamiji jaibhim

  • @nagapparangannavar5842
    @nagapparangannavar5842 Před 2 lety +7

    ಉತ್ತಮ ಪ್ರವಚನ

  • @Indian-rc7il
    @Indian-rc7il Před 2 lety +9

    Very Fruitful Facts and Knowledge❤️

  • @maridevarumalavalli774
    @maridevarumalavalli774 Před 2 lety +6

    Very very valuable speech Swamiji sir 🙏🌹

  • @saipravardhan7797
    @saipravardhan7797 Před 2 měsíci

    ಗುರು ಗಳೇ.....ಈ ವೇದನೆಯನ್ನು ಸದಾ...ಈ ವೇದನೆಯನ್ನು ಹೇಳಿ ಹೇಳಿ ಸಾಕಾಗಿದೆ..... ಎಲ್ಲಾ ನನ್ನ ಸೋದರರು ವ್ಯತಿರಿಕ್ತವಾಗಿ ಮಾತನಾಡು ವವರೇ

  • @jeelanbasha8787
    @jeelanbasha8787 Před 2 lety +10

    Indina namma Deshakke nimanta Mahan Gyaninigala awashyakate Tumba ide ...🙏🙏🙏

  • @sharadakalpatri5918
    @sharadakalpatri5918 Před 2 lety +24

    A very good awakening& Inspiring speech for Dalits&Dalit society. 🙏🙏🙏👍👍👌👌👏👏

  • @anandpatil1218
    @anandpatil1218 Před 4 měsíci +1

    Nija Ne Gurugale ❤ Satyavada Mathu....

  • @srujang1916
    @srujang1916 Před 2 lety +10

    ಸೂಪರ್ ಭಾಷಣ ಗುರುಗಳ ಚಿಂತನೆ

  • @chummibasrikatteanugrahas9102

    Super guruji ,👌 adhre yargu adhu artha ne agalve, Jai beem🙏

  • @basavahbd.....9307
    @basavahbd.....9307 Před 2 lety +7

    ಜೈಭೀಮ್ ಸರ್ 💐💐

  • @prajnapajju5992
    @prajnapajju5992 Před 2 lety +11

    🙏Jai bheem🙏

  • @gsbs4902
    @gsbs4902 Před 2 lety +4

    👌 ನುಡಿಮುತ್ತುಗಳು ಸ್ವಾಮಿ

  • @josephbadiger3331
    @josephbadiger3331 Před 4 měsíci +2

    Yes correct swamiji kayakave kailasa Lord Basavanna.

  • @kalyanbhandarichannelkanna2551

    Waw wt a speach swamiji

  • @annu_bangeradka
    @annu_bangeradka Před 2 lety +5

    Super speech
    100,/. Truth 🙏🙏🙏

  • @nagarajgn3308
    @nagarajgn3308 Před 2 lety +4

    Amazing swameegi; greatest preaching.

  • @ashabiertudupi8557
    @ashabiertudupi8557 Před 2 lety +4

    Super guruji 🙏🙏🙏

  • @basappamaski2439
    @basappamaski2439 Před 2 lety +5

    Good SPEECH VERY SIRIAS DALITHA JANRATION

    • @javalisidda7983
      @javalisidda7983 Před 2 lety +1

      Prank Swamji you have rightly expressed your pain that our SC/ST peoples of all the 4 categories should realize Ambedkars teachings of Educate and unite. My umbrella request you to is wherever you go and meet our people to unite with our true and LOUDVIOCE

  • @umeshagidagur8691
    @umeshagidagur8691 Před 2 lety +19

    ಉತ್ತಮವಾದ ಸಂಘಟನೆಯ ಮಾತುಗಳು ಸರ್ ಈ ರೀತಿ ನಮ್ಮ ಜನರನ್ನು ಮತ್ತು ನಾಯಕರನ್ನು ಎಚ್ಚರಿಸುವ ಗುರುಗಳು ಬೇಕು. ಧನ್ಯವಾದಗಳು ಗುರುಗಳೇ 🙏🙏🙏

  • @narasimhap5938
    @narasimhap5938 Před 2 lety +7

    Sir namaskar

  • @Nizamuddin-mk5bo
    @Nizamuddin-mk5bo Před 2 lety +8

    Jai bheem

  • @amssharan
    @amssharan Před 2 lety +3

    I always love ur speech swamiji avre, ❤️❤️❤️

  • @josephbadiger3331
    @josephbadiger3331 Před 10 měsíci +2

    Good swameeji your social services are nice equality fundamental rights this is our Aim

  • @r.y.f.ikarnataka5953
    @r.y.f.ikarnataka5953 Před 2 lety +22

    ಎಂಥಹ ಮಾತು ಸರ್ ನಿಮ್ಮದು ನಿಮಗೆ ಲಾಲ್ ಸಲಾಂ

  • @hanumaiahm5582
    @hanumaiahm5582 Před 2 lety +4

    👍ಜೈ ಭೀಮ್ 👏👏👏👏👏🌹🙏🙏🙏

  • @raviprakash-bo1hw
    @raviprakash-bo1hw Před 2 lety +6

    Good message

  • @mallikarjunamk4594
    @mallikarjunamk4594 Před 2 lety +13

    Jai Basava

  • @rangaswamy7051
    @rangaswamy7051 Před 2 lety +3

    ನಿಜವಾದ ಮಾತುಗಳು ಗುರುಗಳೆ 🙏🏻🙏🏻🙏🏻

  • @arunbelkud5432
    @arunbelkud5432 Před 2 lety +5

    Tq so much 🙏🙏, jai bhim

  • @guraiahdk1803
    @guraiahdk1803 Před 2 lety +5

    Neejagund Swamy I like your transprent speech what Dalit has to do I also request all Dalits are to
    pray budda Basava Ambedkar thease are our gods

  • @shashikumaraa3778
    @shashikumaraa3778 Před rokem +2

    Very good swamiji.

  • @balusb5970
    @balusb5970 Před 2 lety +9

    🙏🙏💯nija sir

  • @sowmyaramanna25
    @sowmyaramanna25 Před 5 měsíci +1

    Nimmunna ondh sari nodbeku gurugale🙏🙏🙏

  • @chethanchethan1392
    @chethanchethan1392 Před 2 lety +3

    Great speech sir.

  • @pundalikrm6726
    @pundalikrm6726 Před 2 lety +6

    ಬಹಳ ಪ್ರಸ್ತುತವಾದ ವಿಚಾರಗಳು ಗುರುಜೀ...👌

  • @ShyamShyam-gc2yk
    @ShyamShyam-gc2yk Před 6 měsíci +1

    Jai gurugale

  • @khmanjunatha.kmanju5443
    @khmanjunatha.kmanju5443 Před 5 měsíci +1

    ನಮಸ್ಕಾರ

  • @LegendQuote
    @LegendQuote Před rokem +2

    ಹೌದು ನಿವ್ ಹೇಳಿದ್ದು ನಿಜ ಮೊದಲು ದಲಿತರು ಬದಲಾಗಬೇಕು.. ಜೈ ಭೀಮ್.!

  • @user-uy4zx1fs6o
    @user-uy4zx1fs6o Před 7 měsíci +1

    Nija gurugale

  • @veereshsedam465
    @veereshsedam465 Před 2 lety +6

    Jai bheem sir🙏🙏

  • @sudhakarg8764
    @sudhakarg8764 Před rokem +1

    Nija swami nim. Maathu

  • @manjuprasad7648
    @manjuprasad7648 Před rokem +4

    ಜೈಭೀಮ್ Really heart touched speech sir ನೀವು ಹೇಳುವ ಪ್ರತಿ ಒಂದು ಮಾತು ನಮ್ಮ ದಲಿತರ ಹೋರಾಟದ ಮೂಲಕ ಮಾಡಿಬೇಕು 🌱🌱🙏

    • @siddeshat2343
      @siddeshat2343 Před rokem

      ಒಳ್ಳೆಯ ಸಂದೇಶ ಗುರೂಜಿ.. 💐

  • @honnuransari3297
    @honnuransari3297 Před 2 lety +3

    ಶ್ರೀ ಗುರು ಬಸವಣ್ಣ
    ಶ್ರೀ ಗುರು ಸಗಂಮನಥ

  • @mahadevkamble7149
    @mahadevkamble7149 Před 2 lety +4

    ambedkar eradne janma talidare ansutte jai swamiji jai bim I am your fan

  • @bharamappamadar9253
    @bharamappamadar9253 Před rokem +2

    Super swamigale🙏🌍💙

  • @chidanandakaradi5592
    @chidanandakaradi5592 Před 2 lety +2

    Great👍👏

  • @hsballidavhsballidav7103
    @hsballidavhsballidav7103 Před 4 měsíci +2

    ಇಂದಿನಿಂದ ನಾನು ಮಾತ್ರ ನೀವೂ ಹೇಳಿದ ಮಾತಿನಂತ್ತೆ ಇರುತ್ತೇನೆ

  • @renukabhaskar7500
    @renukabhaskar7500 Před rokem +1

    Bahal superi🙏🙏

  • @chandragnk426
    @chandragnk426 Před 2 lety +3

    Abhinandhanegalu swamiji

  • @ningusm2472
    @ningusm2472 Před 2 lety +5

    14:00 super

  • @premaleelaj4258
    @premaleelaj4258 Před 2 lety +2

    Nice 🙏

  • @manjunatha1032
    @manjunatha1032 Před 4 měsíci +1

    ಸೂಪರ್ ಸ್ಪೀಚ್ ಸ್ವಾಮಿಜಿ..

  • @babuk9847
    @babuk9847 Před 2 lety +4

    Jai beem

  • @NatureNomadz
    @NatureNomadz Před 4 měsíci +1

    Sharanu sharanarthi

  • @dundadunda5288
    @dundadunda5288 Před 2 lety +3

    Super

  • @asifsagar8404
    @asifsagar8404 Před 2 lety +12

    Untill your last breath we like your speeches. Pls no shut this candle. Lord bless you. Peoples are coming on right path of basava

  • @nanjundaswamykri4204
    @nanjundaswamykri4204 Před 2 lety +5

    Dalitara paravagi dhwani etthuva pratiyobba meluvargadavarigu avara padagaligu sharanu sharanartigalu gurugale.Jai Budda Basava Ambedkar..

  • @bhogeshakpbhogeshakp8717

    Niv pravachana madle beku nyaya ide nimma wards is very true

  • @nanjundappananjundappa3103

    Super.s

  • @hanmantshivpure2069
    @hanmantshivpure2069 Před 2 lety +1

    Grt Swamiji

  • @rohitbhogle647
    @rohitbhogle647 Před 2 lety +3

    Namasakar

  • @raghavendra7472
    @raghavendra7472 Před 2 lety +9

    Sathvada mathu swamiji