Importance of Honey bees in agriculture | Facts & information |

Sdílet
Vložit
  • čas přidán 10. 01. 2024
  • Use of Safe & approved Insecticides do not harm Honeybees | Kill only the target pests not Honeybees - • Use of Safe & approved...
    Importance of GREEN MANURE | ಹಸಿರೆಲೆ ಗೊಬ್ಬರಗಳ ಪ್ರಯೋಜನಗಳು - • Importance of GREEN MA...
    ____________________________________________
    ◽Contact info:
    Dr A Venugopal, M.Sc.(Ag)
    A V Traders - Agri clinic
    location link: maps.app.goo.gl/PSHaHm4hgQRiA...
    importance of honey bees in agriculture
    honey bees

Komentáře • 26

  • @amardhannur4564
    @amardhannur4564 Před 6 měsíci +6

    ನಿಮಗೂ ಧನ್ಯಾದಗಳು ಸರ್ ನಿಮ್ಮ ಅಮೂಲ್ಯವಾದ ಸಮಯ ನಿಮ್ಮ ಜ್ಞಾನ ಭಂಡಾರ ನಮ್ಮೊಂದಿಗೆ ಹಂಚಕೊಂಡಿದ್ದಕ್ಕೆ ನಿಮಗೂ ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ರೈತರ ಮೇಲಿನ ಪ್ರೀತಿ ಕಾಳಜಿ ಮತ್ತು ಸರಿಯಾದ ಮಾರ್ಗದರ್ಶನ ಹೀಗೆ ಮುಂದುವರಿಯಲಿ ಇಂತಿ ನಿಮ್ಮ ಪ್ರೀತಿಯ ಬಿಜಾಪುರದ ರೈತ❤

  • @bheemappaspattanashetti5453
    @bheemappaspattanashetti5453 Před 6 měsíci +8

    ಸರ್ ಕಬ್ಬಿನ ಬೆಳೆ ಬೆಳೆಯುವ ಭೂಮಿ ತಯಾರಿಸುವುದರಿಂದ ಹಿಡಿದು ಕಟಾವಿನ ವರೆಗೆ ಎಲ್ಲಾ ಮಾಹಿತಿಯನ್ನು ನೀಡುವ ನಿಟ್ಟಿನಲ್ಲಿ ಒಂದು ವೀಡಿಯೋ ಮಾಡಿ ಸರ್.

  • @VijayKumar-mb1mn
    @VijayKumar-mb1mn Před 6 měsíci

    ಒಳ್ಳೆಯ ಮಾಹಿತಿ ತಿಳದುಕೊಳ್ಳುವುದು ಹಾಗೂ ಅಳವಡಿಸಿ ಕೊಳ್ಳುವುದು ಉತ್ತಮ. ಧನ್ಯವಾದ ಸರ್

  • @renukaprasadbmrenuka9446
    @renukaprasadbmrenuka9446 Před 6 měsíci +2

    Thanks sir 🎉 nimma maahiti namage tumba proyojanavaagide sir naaou mandya baagada raitaru namma gulabi hoovina bele mattu tarakaari belege nimma agri shop ninda howshada tarisutiddeve mattu naagamangala baagada raitaru namma tota nodi nimma vilasa tegedukondiddare sir ❤

  • @ramalinguks5644
    @ramalinguks5644 Před 6 měsíci +2

    Excellant information Thank you sir

  • @user-rm4qh3ku7h
    @user-rm4qh3ku7h Před 6 měsíci

    ಸರ್ ನೀವು ನೀಡುವ ಮಾಹಿತಿ ತುಂಬಾ ಉಪಯುಕ್ತವಾದ ಮಾಹಿತಿ ಆಗಿದೆ ಸರ್...

  • @manimanikanta5493
    @manimanikanta5493 Před 6 měsíci

    ಸಾರ್ ನಿಮ್ಮ ಈ ಮಾಹಿತಿ ಒಳ್ಳೇ ಮಹಿತಿಯಾಗಿದೆ. ಇ ಮಾಹಿತಿ ಕೊಟ್ಟಿದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು. ದಯವಿಟ್ಟು ಬಾಳೆಯಲ್ಲಿ ಕಂಡುಬರುವ ಪನಾಮ ಸೊರಗು ರೋಗದ ಬಗ್ಗೆ ಮಾಹಿತಿ ಕೊಡಿ ಸಾರ್ 🙏🙏🙏🙏

  • @shanthaprasadk8959
    @shanthaprasadk8959 Před 6 měsíci +1

    ಅದ್ಬುತ ಮಾಹಿತಿ ಸರ್.

  • @deudevedrappadeudevedrappa3391

    ಧನ್ಯವಾದಗಳು

  • @shankaragoudpatil7086
    @shankaragoudpatil7086 Před 6 měsíci +1

    Good information sir 🎉

  • @arvindkumarbs996
    @arvindkumarbs996 Před 6 měsíci +1

    Super information

  • @ajithka8843
    @ajithka8843 Před 6 měsíci +1

    Good information sir ❤❤❤

  • @ranjan3878
    @ranjan3878 Před 6 měsíci +1

    Sir yav yav chemical inda jennu galige thondre aguthe thilisi kodi

  • @doddaiahm4545
    @doddaiahm4545 Před 6 měsíci

    Please ,give me more details regarding white fly and sutty mould in banana plants, due to the sutty mould on banana bunch , we can t get good rate , please give me suggestions sir.

  • @ramalinguks5644
    @ramalinguks5644 Před 6 měsíci

    Neem Based medicine ella diseasegalige hodibahuda tilsi sir

  • @omanase3618
    @omanase3618 Před 6 měsíci

    Please make a video on nutrition and pest management in mulberry

  • @narasimhapv1783
    @narasimhapv1783 Před 6 měsíci +2

    Excellent information Sir, 🙏👌

  • @MANI-BTP
    @MANI-BTP Před 6 měsíci

    Please tell me sir about agri homeopathy for healthy generation, healthy india,healthy farmer,from your videos plese sir please❤❤❤❤❤❤

  • @chandanchandan6268
    @chandanchandan6268 Před 6 měsíci

    Sir chilli nutrition management

  • @NARASIMHAMURTHYM-kk4qw
    @NARASIMHAMURTHYM-kk4qw Před 6 měsíci

    Sar ದಯವಿಟ್ಟು ಬೆಂಡೆ ಕಾಯಿ ಕೃಷಿಯ ಬಗ್ಗೆ ಮಾಹಿತಿ ನೀಡಿ February month ನಲ್ಲಿ ಕಂಡುಬರುವ ರೊಗಗಳ ಬಗ್ಗೆ ಮಾಹಿತಿ ನೀಡಿ

  • @user-pc1wh8jg2z
    @user-pc1wh8jg2z Před 6 měsíci

    ಅವರೆಕಾಯಿ.ಕೃಷಿ ಬಗ್ಗೆ ತಿಳಿಸಿ.ಸರ್

  • @MANI-BTP
    @MANI-BTP Před 6 měsíci

    ప్లీజ్ టెల్ మీ అబౌట్ అగ్రి హోమియోపతి

  • @mallushirol3923
    @mallushirol3923 Před 6 měsíci

    Sir nim ಫೋನ್ ನಂಬರ್ ಸೆಂಡ್ ಮಾಡಿ

  • @user-cx3il3mr1w
    @user-cx3il3mr1w Před 6 měsíci

    ಸರ್ ನಿಮ್ ನಂಬರ್ ಕೊಡಿ ಸರ್ ಪ್ಲೀಸ್