ಲಕ್ಷಾಂತರ ಜನರ ಕಷ್ಟಕ್ಕೆ ನುಡಿ ಕೊಟ್ಟ ಮಾತನಾಡುವ ಕಲ್ಕುಡ ಬೀರು ಪಾತ್ರಿಗೆ ಬೇಕಾಗಿದೆ ಸಹೃದಯಿಗಳ ಸಹಾಯ ಹಸ್ತ...!!

Sdílet
Vložit
  • čas přidán 15. 11. 2021
  • ಹೌದು... ಇವರ ಹೆಸರು ಬೀರು ಪಾನರ ಪ್ರಾಯ 67 ವರ್ಷ ಉಡುಪಿ ಜಿಲ್ಲೆಯ ಹಾವಂಜೆ ಯ ಗೋಳಿಕಟ್ಟೆ ನಿವಾಸಿ. ಸುಮಾರು 45 ವರ್ಷಗಳಿಂದ ತುಳುನಾಡ ಶಕ್ತಿಗಳ ದರ್ಶನ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಶ್ರೀ.ವಿಶ್ವನಾಥ ಕ್ಷೇತ್ರದ ಒಡೆಯ ವಿಶ್ವನಾಥ ದೇವರು ಮತ್ತು ಪಂಚಮಹಾ ಶಕ್ತಿಗಳ ಜೊತೆಗೆ ಆರಾಧಿಸಿಕೊಂಡು ಬರುವ ಕಲ್ಕುಡ ದೈವದ ದರ್ಶನ ಪಾತ್ರಿಯಾಗಿ ಸುಮಾರು 43 ಸೇವೆಯನ್ನು ಪ್ರತಿ ಶನಿವಾರ ನೀಡುತ್ತಾ ಬಂದಿದ್ದಾರೆ. ಬೀರು ಪಾನರ ಇಂದು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜೀವನ ಸಾಗಿಸಲು ಕಷ್ಟಕರವಾಗಿದೆ.ಬೀರು ಪಾತ್ರಿ ಯವರಿಗೆ ಇಬ್ಬರು ಹೆಣ್ಣುಮಕ್ಕಳು ದೊಡ್ಡವಳು ಅನಾರೋಗ್ಯದಲ್ಲಿ ಬಳಲುತ್ತಿದ್ದು. ಇನ್ನೊಬ್ಬ ಮಗಳು ದುಡಿದು ಜೀವನ ಸಾಗಿಸುವಂತಾಗಿದೆ.
    ► Visit : nammakudlanews.com
    ► Download NammaKudlanews 24x7 AndroidApp
    :play.google.com/store/apps/de...
    ► Subscribe to Namma Kudla news 24x7 :
    / @nammakudlanews24x7
    view_as=subscriber
    ► Like us on Facebook:https: / nammakudla24x7
    ► Follow us on Twitter: / kudlanamma
    #Nammakudlanews
    #Mangaluru
    #udupi
    #kannadanews
    #kannada
    #dakshinakannada
    #tulu

Komentáře • 3