KodiShri | 3 ದುರಂತಗಳ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿ ಮಠ ಸ್ವಾಮೀಜಿ | Kodimatha Swamiji | News18 Kannada

Sdílet
Vložit
  • čas přidán 26. 08. 2024
  • KodiShri | 3 ದುರಂತಗಳ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಕೋಡಿ ಮಠ ಸ್ವಾಮೀಜಿ | Kodimatha Swamiji | News18 Kannada
    #kodishree #Kodimathaswamiji #congressgovernment #news18kannada
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Subscribe our channel for the latest news updates:
    bit.ly/2uph1g3
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Follow Us On:
    -----------------------------
    Website: bit.ly/2FtnrQF
    Facebook: / news18kannada
    Twitter: / news18kannada

Komentáře • 702

  • @mallikarjunpujar
    @mallikarjunpujar Před rokem +369

    ಏನೇ ಕಷ್ಟ ನೋವು ಸಾವು ಆಪತ್ತು ಇದ್ದರು ನನಗೆ ಇರಲಿ ನಮ್ಮ ಸ್ವಾಭಿಮಾನ ನನ್ನ ನರೇದ್ರ ಮೋದಿಯವರು ಸುಖವಾಗಿ ಇರಲಿ ಅವರಿಂದ ದೇಶ ಶುಭಿಕ್ಷೆ ಹಿಂದ ಕೂಡಿದೆ ಜೈ ಶ್ರೀ ರಾಮ್ 🙏🙏

    • @mohandasballal6819
      @mohandasballal6819 Před rokem +17

      Jai shree Ram 🙏🙏🙏

    • @sowmyalife
      @sowmyalife Před rokem +9

      ❤houdu

    • @ganesha6456
      @ganesha6456 Před rokem

      ಹೌದು ಅದೇನೇ ಆದರೂ ನನಗೆ ಆಗಲಿ ಮೋಧೀಜಿ ಗೆ ನಮ್ಮೆಲ್ಲರ ಆಯಸ್ಸು ದೊರಕಿ ಅವರು ಇನ್ನು ನೂರಾರು ವರ್ಷಗಳ ಕಾಲ ಈ ದೇಶವನ್ನು ಆಳುವಂತಾಗಲಿ ಅವರ ನೆರಳಲ್ಲಿ ಈ ದೇಶ ಸುಭಿಕ್ಷೆ ಯಿಂದ ಕೂಡಿರಲಿ.. ಜೈ ಶ್ರೀ ರಾಮ 🙏🏻🙏🏻🙏🏻🙏🏻🙏🏻🙏🏻

    • @KRproductions1937
      @KRproductions1937 Před rokem +7

      True

    • @premasanil8291
      @premasanil8291 Před rokem +11

      Nija jai modi

  • @user-jn8vr7cx8m
    @user-jn8vr7cx8m Před rokem +134

    ದಯವಿಟ್ಟು ನೀವು ಭವಿಷ್ಯ ಹೇಳುವುದನ್ನು ನಿಲ್ಲಿಸಿ ದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ.

    • @nishanthnic1909
      @nishanthnic1909 Před rokem +4

      100%👍

    • @kamalkumar4093
      @kamalkumar4093 Před rokem +3

      😂😂

    • @SANDALWOOD_Fan
      @SANDALWOOD_Fan Před rokem +3

      Idu kodi matta 🙏🙏 avr helidhu ivath vargu yavdu sull agila

    • @user-yy3cm9ww2p
      @user-yy3cm9ww2p Před rokem +1

      😅

    • @sks3543
      @sks3543 Před rokem +2

      Yaak haag andhri? Kodi matta dh swami galu helidha bhavishya sull enaadhru aagidhya, e hindhae heliro bhavishya enaadhru..

  • @multitalent3952
    @multitalent3952 Před rokem +84

    ಈ‌ ಸ್ವಾಮಿನೆ ದೊಡ್ಡ ದುರಂತ ಪ್ರತಿ ವರ್ಷ ಇದೇ ಕಥೆ ಹೇಳ್ತಾ ಇರು

  • @ITZAKASHGANAGAPURA
    @ITZAKASHGANAGAPURA Před rokem +52

    ಗುರುಜಿ ಅವರಿಗೆ ನಮ್ಮದೊಂದು ನಮಸ್ಕಾರ 🙏

  • @shrishaks
    @shrishaks Před rokem +107

    ಸ್ವಲ್ಪ ಗೋಹತ್ಯೆ ಕಾಯ್ದೆ ರದ್ದು ವಿರುದ್ಧ, ಮತಾಂತರ ರದ್ದು ಕಾಯ್ದೆ ವಿರುದ್ಧವೂ "ನಿಮ್ಮ ಭಕ್ತರನ್ನು" ಜಾಗೃತಗೊಳಿಸಿ..🙏🙏

  • @nprasad6406
    @nprasad6406 Před rokem +117

    ಇಡೀ ವರ್ಷದಲ್ಲಿ ಎಲ್ಲಾದರೂ ಏನಾದರೂ ಅನಾಹುತ ಆಗ್ತಾ ಇರುತ್ತೆ.......

    • @User6039ggg
      @User6039ggg Před rokem +4

      👍😀

    • @chintusky
      @chintusky Před rokem +9

      Hodiri chappale.....👏👏👏 2012 pralaya agi obba manushya nu iralla anta kivige chendoovu itbittya....?

    • @PramodRaiK
      @PramodRaiK Před rokem

      😂

    • @prasannanidtakomarappa2030
      @prasannanidtakomarappa2030 Před rokem

      ರೈಲ್ ರಾಜ ಸ್ವಾಮೀ!!! ರೈಲ್ ಬಿಡೋದನ್ನ ಬಿಟ್ಟು ನೀನೊಬ್ಬ ಹಿಂದುವಾಗಿ ಸರ್ಕಾರದ ಹಿಂದೂ ವಿರೋಧಿ ನೀತಿಗಳನ್ನ ಟೀಕೆ ಮಾಡಿದ್ದಾರೆ ಪ್ರತಿಬಟಿಸ್ಸಿದ್ದರೆ ನಿನಗೊಂದು ತೂಕ ಇರುತ್ತಿತ್ತು, ಅದನ್ನ ಬಿಟ್ಟು ಪ್ರಪಂಚದಲ್ಲಿ ಯಾವಾಗಲೂ ನೆಡೆಯುವ ಅವಘಡಗಳನ್ನು ನಾನೇ ಭವಿಷ್ಯ ನುಡಿದೆ ಅಂತ ರೈಲ್ ಬಿಡುತ್ತ ಪುಂಗಿ ಊದುತ್ತ ಇರುವ ನೀನು ಯಾವ ಸೀಮೆ ಸ್ವಾಮೀಜಿ??

    • @LokappaNaik
      @LokappaNaik Před 6 dny

      Super

  • @user-em8fw6gx7p
    @user-em8fw6gx7p Před rokem +60

    ಜಗತಿನಲ್ಲಿ ಪಾಪ ಅತಿಯಾಯಿತು ಅದರ ಜನಜಾಗೃತಿ ಮಾಡಿ.....

    • @subhashnd6095
      @subhashnd6095 Před rokem +3

      ನಿಜವಾಗಳು

    • @vijayadesai9335
      @vijayadesai9335 Před rokem +1

      haudu ivrinda janara manassannu parivartane madbrku.

    • @chintusky
      @chintusky Před rokem +2

      Adella ondu chikka mobile inda crime jasti agtidave... Chikku maklella duet song ge reels madtavre... Innu enu agutto gottilla... Devre makklunna kapadu... 😢😮 rape, murder, dwesha, divorce... Bari crime hennu maklige yak safety illa..

    • @user-em8fw6gx7p
      @user-em8fw6gx7p Před rokem

      @@chintusky ಕಲಿಯುಗ ಅಂತ್ಯ

    • @Rishibajjally
      @Rishibajjally Před rokem

      Jana jagruti andre innyaro madodalla sir nammindane shuru agabeku maadi naav agle start madi 5 years aytu

  • @vedavatis9228
    @vedavatis9228 Před rokem +41

    ಸ್ವಾಮಿ ದೇವರೇ ಎಲ್ಲ ದುರಂತ ನಿವಾರಣೆ ಆಗಲಿ

  • @raghuveerbs3906
    @raghuveerbs3906 Před rokem +49

    ಸ್ವಾಮಿಗಳು ಅಂತ ಗೌರವ ಕೊಡಬೇಕು.. ಅಷ್ಟೇ
    ಬೇರೆ ಯಾರಾದರೂ ಈ ರೀತಿ ಮಾತನಾಡಿದ್ದರೇ ಜನ ಬೇರೆ ತರಹ ಪ್ರತಿಕ್ರಿಯೆ ಕೋಡತಾ ಇದ್ದರು

  • @bvbhaghyalaksmibv4331
    @bvbhaghyalaksmibv4331 Před rokem +7

    ಸುದ್ಧಿ ಪ್ರಸಾರ ದ ದಿನಾಂಕ ತಿಳಿಸಿ ಗಂಟೆಗಳಲ್ಲಿ.ವರ್ಷದ ಹಿಂದಿನ ಘಟನೆಗಳನ್ನು ಓದುವ ಸಂಭವವೇ ಹೆಚ್ಚು.

  • @govindarajgovind2634
    @govindarajgovind2634 Před rokem +52

    ರಾಜ್ಯಕ್ಕೆ ಒಳ್ಳೆಯದಾಗುವ ರೀತಿ ಯಾವುದಾದರೂ ಒಳ್ಳೆಯ ಮಾಹಿತಿಯನ್ನಾದರೂ ನೀಡಿ ಸ್ವಾಮೀಜಿ

    • @neelammahg7759
      @neelammahg7759 Před rokem

      ಇವನಿಗೈಕೆ ಸ್ವಾಮೀಜಿ. ಅಂತ ಮರ್ಯಾದೆ ಕೊಡ್ತೀರಾ ಮಾರಾಯಾ

    • @bhagyasheelak4705
      @bhagyasheelak4705 Před 11 měsíci

      ಅದೇ

  • @ganapatasamegharaj
    @ganapatasamegharaj Před 12 hodinami

    ಓಂ ನಮಃ ಶಿವಾಯ

  • @manjumr3511
    @manjumr3511 Před rokem +39

    2012 ರಲ್ಲಿ ಪ್ರಳಯ ಆಗುತ್ತೆ ಅಂತ ಹೇಳಿದ ಈ ಸ್ವಾಮಿ ಪ್ರಳಯ ಆಗ್ಲಿಲ್ಲ ಪ್ರಣಯ ಆಗಿ ಜನಸಂಖ್ಯೆ ಜಾಸ್ತಿ ಆಯ್ತು

    • @Human-dj5wo
      @Human-dj5wo Před rokem +3

      ಪ್ರಣಯ ಆಗಿದೆ 🤣🤣🤣.

    • @easyanddelicious8436
      @easyanddelicious8436 Před rokem +2

      ​@@Human-dj5wosᴜᴘᴇʀ ᴘᴜɴᴄʜ😅😅

    • @venulatha7698
      @venulatha7698 Před 4 měsíci

      ಸಾಬ್ರ ಕೇಯೋದು ನಿಲ್ಲಿಸಲಿಲ್ಲ ಅಂತ ಸಬೂಬು ಹೇಳುತ್ತಾನೆ ಅಷ್ಟೆ

  • @nagarajjadav6958
    @nagarajjadav6958 Před rokem +55

    ಒಂದು ಸಾರಿಯಾದರು ಒಳ್ಳೆಯದು ಹೇಳು ಮಾರಾಯ

  • @rahulrevankar1934
    @rahulrevankar1934 Před rokem +60

    ಮುಂದೆ ಆಗುವುದು ಯಾರಿಗೂ ತಪ್ಪಿಸಲಿಕ್ಕೆ ಆಗುವುದಿಲ್ಲ ನಿಮಗೂ ಕೂಡ

  • @nagarajacrpf9105
    @nagarajacrpf9105 Před rokem +21

    💐🙏ಜೈ ಶ್ರೀರಾಮ್🙏💐

  • @NemirajShetty-xp3gt
    @NemirajShetty-xp3gt Před rokem +52

    ದಿನಾಲೂ..
    ಒಂದಲ್ಲ ಒಂದು ರೀತಿಯಲ್ಲಿ..
    ದುರ್ಘಟನೆ ದುರಂತ ಆಪತ್ತು,
    ವಿಪತ್ತು ನಡೆಯುತ್ತಿದೆ.
    ಅದೆಲ್ಲಾ..
    ನೀವು ಹೇಳುವಂತೆ..
    ನಡೆಯುವುದಿಲ್ಲ...!?

    • @maheshd11
      @maheshd11 Před rokem

      ಅದು ಸರೀನೇ ಅದುನ್ನೆ ಇವರು ನಾನೇ ಹೇಳಿದ್ದೆ ಅಂತ ಹೇಳಿ ಕೊಳ್ಳೋದು ಅದುನ್ನೇ ಸತ್ಯವಾಗಿ ಹೇಳ್ಳೆ ಬೇಕು ಇಂತದ್ದೇ ಅಂತ ಸತ್ಯ ಹೇಳ್ಬೇಕು,ನಡೆದ ಮೇಲೆ ಹೇಳೋದು ಈ ಸ್ವಾಮೀಜಿ ಮೊದಲೇ ಹೇಳಬೇಕು.

  • @Ex-Muslim-Shafiq-to.Shankar

    ಗುರುಗಳೇ ನಮಸ್ಕಾರ

  • @mamathasadashiv3519
    @mamathasadashiv3519 Před rokem +2

    ಓಂ ನಮಃ ಶಿವಾಯ 🙏

  • @user-cj4up1ct1i
    @user-cj4up1ct1i Před rokem +55

    ಸ್ವಾಮಿಗೆ ಯಾರಾದ್ರೂ ವೈಜ್ಞಾನಿಕ ಪಾಠ ಹೇಳಿ

  • @mahadevmalavalli2088
    @mahadevmalavalli2088 Před rokem +17

    ಗುರುಗಳೇ ನೀವು ಕೊನೆಯಲ್ಲಿ ಹೇಳಿದ ಮಾತು ಈ ದಿನಮಾನದಲ್ಲಿ ನಿಜಾ ಹೇಳಿದರೆ ಉಳಿಗಾಲವಿಲ್ಲ 💐🙏🙏🙏💐

  • @praveenraj5981
    @praveenraj5981 Před rokem +62

    2020 ರಲ್ಲಿ ಕರೋನ ಬರುತ್ತೆ ಅಂತ ಯಾಕ್ ಹೇಳಿಲ್ಲ ಸ್ವಾಮಿ

  • @aakash-en9hp
    @aakash-en9hp Před rokem +75

    ಕೋಡಿ ಮಠದ ಸ್ವಾಮೀಜಿ ಅಲ್ಲ ದುರಂತ ದ ಸ್ವಾಮೀಜಿ 😂😂

  • @timesworldtelevisionchanne6459

    ನಿಮ್ಮ ಭವಿಷ್ಯ ಏನಾಗುತ್ತದೆ.? ಸ್ವಾಮೀಜಿ

  • @brrakkasagirakkasagi7127

    ಏನು ಆಗಲ್ಲಾ ಈಗ ಯಾವುದೂ ಇಲ್ಲ

  • @charancharu5583
    @charancharu5583 Před rokem +3

    Om 🙏🙏🙏🙏🙏🙏🙏🙏🙏🙏🙏🙏🙏

  • @mohaankoomaar3466
    @mohaankoomaar3466 Před rokem +21

    H D ಕುಮಾರಸ್ವಾಮಿಯವರ ವಾಯ್ಸ್ ಇದ್ದಂಗಿದೆ ಯಲ್ಲ..... ಸ್ವಾಮಿಗಳು voice same

  • @vanajads8146
    @vanajads8146 Před 6 měsíci +3

    ಯಾರು ಯಾರಿಗೆ ಕೆಟ್ಟದ್ದು ಆಗ್ಬೇಕೋ ಅದೆಲ್ಲ ನಿಮಗೆ ಆಗ್ಲಿ

  • @channabasavabhadravathi7056

    This guy never speak about good things 😂

  • @Gnaik488
    @Gnaik488 Před rokem +3

    2008 ನಲ್ಲಿ ಕೊರೊನ ಬರುವ ಭವಿಷ್ಯ ನಮಗೆ ಹೇಳಿದ್ದರೆ.

  • @Vamyash84313
    @Vamyash84313 Před rokem +24

    ಇನ್ನೊಂದು ವಾರದಲ್ಲಿ ಈ ಸ್ವಾಮೀಜಿ ನಿಗರ್ಕೊಂತನೆ ಇದು ನನ್ ಹೇಳು ಭವಿಷ್ಯ 😄😄😄😄😄😄😄

    • @ambikaammu7502
      @ambikaammu7502 Před rokem +2

      Ninu enu ille irtiyaa

    • @Vamyash84313
      @Vamyash84313 Před rokem

      ಓ ಆ ಸ್ವಾಮೀಜಿ ನಿಮ್ಮ ಅಜ್ಜ ನಾ ನಿನ್ ಯಾಕೆ ಉರ್ಕೊಂತಿದೀಯ

    • @flywithvarme404
      @flywithvarme404 Před rokem

      Naaa serious aaagi e video nodthidde comment nodi yest nagu banthu andre na full bejarallide i laughed thank yoy😂

    • @ambikaammu7502
      @ambikaammu7502 Před rokem

      @@Vamyash84313
      hogi hige heli matantara mado chirstinity avra hatra nodonaa

    • @Vamyash84313
      @Vamyash84313 Před rokem

      @@ambikaammu7502 ega ninu matantara bagge matanadtirodu nan alla nivu e boolde swamiji galige tumba nambtira ansutte

  • @devarajd2439
    @devarajd2439 Před rokem +2

    ಬೊಗಳೆ.ದಾಸ

  • @its_royal_vm_17
    @its_royal_vm_17 Před rokem +26

    ಕಾಗೆ ಸ್ವಾಮಿ 😂😂😂😂😅😅😅

  • @raghavendrasagar1482
    @raghavendrasagar1482 Před rokem +40

    If he opens mouth, always predicts negetivity..

  • @idrisith7957t5
    @idrisith7957t5 Před rokem +12

    ಇಷ್ಟರ ತನಕ ಈ ಮುಂದೇಮಗ ಒಂದು ಒಳ್ಳೆ ಮಾತು ಹೇಳಲಿಲ್ಲ

  • @manjunathhr1492
    @manjunathhr1492 Před rokem +17

    ಮೂರು ಅಲ್ಲ ಐದು ದುರಂತ.

  • @khudusk9040
    @khudusk9040 Před rokem +1

    Super swami ji

  • @manjunathka6369
    @manjunathka6369 Před rokem +21

    ನಮಗೆ ಯಾಕೋ ನೀವೇ ಒಂದು ದುರಂತ ಅಂತ ಅನ್ನಿಸುತ್ತೆ ನೀವು ಮೀಡಿಯಾ ಮುಂದೆ ಬಂದಾಗಲೆಲ್ಲ ಬರಿ. ದುರಂತ ರಾಜಕೀಯ ಬಗ್ಗೆ ಮಾತಾಡೋದು ಕಾಂಗ್ರೆಸ್ ಪರ ಸಾಫ್ಟ್ ಕಾರ್ನರ್ ತೋರಿಸೋದು ನಿಮ್ಮ ಕಾಯಕ ಧರ್ಮಪ್ರಚಾರ ಮಾಡೋದು ಅದನ್ನ ಸಂಪೂರ್ಣ ಮರ್ಥಿದಿರಿ ಈ ಕಾಂಗ್ರೆಸ್ ಸರ್ಕಾರವು ಮತಾಂತರ ಕಾಯ್ದೆ ಯನ್ನೂ ವಾಪಸ್ ಪಡೆಯುತಿದೆ ನಿಮ್ಮ ನಿಲುವು ಸ್ಪಷ್ಟ ಪಡಿಸಿ ಅದರ ಬಗ್ಗೆ ತುತಿಬಿಚಲ್ಲ ನೀವು

  • @irsukeshsukesh1689
    @irsukeshsukesh1689 Před rokem +3

    ಬುರುಡೆ ಸ್ವಾಮಿಜಿ

  • @veeru3291
    @veeru3291 Před rokem +6

    ಈ ಸ್ವಾಮೀಜಿ ಬಾಯಲ್ಲಿ ಒಂದ ದಿನಾನೂ ಒಳ್ಳೆ ಮಾತುಗಳನ್ನೇ ಕೇಳಿಲ್ಲ..
    ಬರೀ ಅದಾಗುತ್ತೆ ಇಗಾಗುತ್ತೆ.... ಅಯ್ಯೋ ಭಗವಂತ 😢

  • @savitham1560
    @savitham1560 Před rokem +5

    ಅನಿಷ್ಠ ಹಸ್ತ ಪಾರ್ಟಿ ಬಂದಿರೋದ್ರಿಂದ ಪ್ರಕೃತಿ ಪ್ರಕೋಪ ಆಗೋದೇ..

  • @holymoly3566
    @holymoly3566 Před rokem +10

    ಸಾಕು ನಿಲ್ಲಿಸಪ್ಪ ನಿನ್ನ ಪರಾಕ್ರಮ

  • @cca-nagendra1196
    @cca-nagendra1196 Před rokem +3

    ಈಡಿಯಟ್

  • @SuryanarayanaH-sq2nb
    @SuryanarayanaH-sq2nb Před 4 měsíci

    Swamiji nivu heluva bhavishya nijavagide, nijavagitte 🙏🙏🙏🙏🙏

  • @gangadharshettigar3674
    @gangadharshettigar3674 Před rokem +1

    ಸ್ವಾಮೀಜಿಯವರಿಗೆ ವಂದನೆ

  • @kvnagabhushana
    @kvnagabhushana Před rokem +18

    Don't listen to these comments,every year something will happen somewhere.
    He tells both the sides,let him tell where exactly - what is going to happen.
    Any elderly person can predict all these things.

  • @ajitswami6753
    @ajitswami6753 Před 17 dny

    Om Namah Shivay namaskar Aaja Re

  • @kantharajs2612
    @kantharajs2612 Před rokem +5

    Nobody is above the god.

  • @kirankumargadwal4678
    @kirankumargadwal4678 Před rokem +1

    Always -ve Swami ji

  • @virupaxayyatorgalmath3816

    Please predict good future.Don't say negative happenings.

  • @vanisrikanthchinappa7580

    Dhanyavaadagalu swamy

  • @NagarajuPujappa
    @NagarajuPujappa Před 3 měsíci

    Jai congress super Sir ❤❤🎉🎉

  • @shrikrishnashrikrishnam4232

    😂 ಪಂಚ (ರ್)ಗ್ಯಾರಂಟಿ ದುರಂತ ಹೇಳಲು ಮರೆತರೇ ?

    • @nithyanandam9231
      @nithyanandam9231 Před rokem +7

      Modi idanala bro avnkinna dod rajkeeyadali duranta beka

    • @Alep493
      @Alep493 Před rokem

      Creative lines ❤

    • @sitha-yc9lo
      @sitha-yc9lo Před rokem +3

      ​@@nithyanandam9231pappu fan,Italian lady gulama spotted

  • @chandbashaansariansari4123

    🔥🔥🔥🔥🔥🔥🔥🔥🔥🙏

  • @KumaraGowda-iq9qm
    @KumaraGowda-iq9qm Před 11 měsíci +1

    Super

  • @jayachandrappam9416
    @jayachandrappam9416 Před rokem +5

    Let 3 major tragedies! Don’t worry. You be happy. We are ready to face the consequences.

  • @umasomashekhar3310
    @umasomashekhar3310 Před 3 měsíci

    You are right 🙏🙏

  • @sarve1618
    @sarve1618 Před rokem +2

    ಎಲ್ಲವೂ ನೀವು ಹೇಳಿದರು ಆಗುತ್ತದೆ ಹೇಳಿದೆ ಹೋದರು ಆಗುತ್ತದೆ ಸುಮ್ಮನೆ ಜನರನ್ನು ಹೆದರಿಸಬೇಡಿ

  • @yogendrayogendra9207
    @yogendrayogendra9207 Před rokem +1

    ಕೋಳೀಮಠದವರೆನನ್ನಸಾವುಯಾವಾಗ
    ಹೇ
    ಳ್ತೀಯಾ

  • @leelashivaprakash2095

    🙏🙏

  • @kumargowda7762
    @kumargowda7762 Před rokem +1

    Sathya 🙏🙏🙏🙏🙏🙏🙏🙏🙏

  • @TheGreatEmpire-rf8so
    @TheGreatEmpire-rf8so Před rokem +17

    ಇವನೋ ಇವನ ಭವಿಷ್ಯ ನೋ ಕರ್ಮ....

  • @K.TGangaGangadhara-bb3wg

    🙏🙏🙏

  • @bhoviprintersmudhol8513
    @bhoviprintersmudhol8513 Před rokem +1

    olledannu swalpa heli guruji jana bhaya bitaraguttare kala nirnay namma nimma kaiyalli ella guruji...🙏

  • @seetharamak1396
    @seetharamak1396 Před 4 měsíci

    ಘನಘೋರ ದುರಂತ ಸ್ವಾಮೀಜಿ 😳😳😳😳

  • @modankila
    @modankila Před rokem +9

    Soujanya rape and murder casenalli yaru iddare antha heli swamiji....

  • @rajashekarh.s20
    @rajashekarh.s20 Před rokem +16

    ನಂಬಿಕೆ ಇಲ್ಲಾ ಸ್ವಾಮಿ, ಕ್ಷಮಿಸಿ

  • @user-oc2oh1ms2x
    @user-oc2oh1ms2x Před rokem +13

    ಜನ ಮರುಳೋ ಜಾತ್ರೆ ಮರುಳೋ.... !!!

  • @Corn.bread28
    @Corn.bread28 Před rokem +1

    2012ರಾಗೆ ಜಲಪ್ರಳಯ ಆಗಿ ಕರಾವಳಿ ಪ್ರದೇಶಗಳು ಮುಳುಗಿ ಹೋಗ್ತವೆ ಅಂತ್ ಹೇಳಿದ ಸ್ವಾಮೀಜಿ
    2023 ಆಗಿದ್ದರೂ ಪ್ರಳಯ ಆಗಿಲ್ಲ😁😁😁😁
    ಬರೇ ಬುಂಡೆ ಕ್ಯಾತೆ ಈ ವಯ್ಯಂದು

  • @prakashbabu4366
    @prakashbabu4366 Před rokem +7

    ಮೂಗು ಬಾಯಿಯ ಉದಾಹರಣೆ ಅದ್ಬುತ.. ಧನ್ಯವಾದಗಳು ನಾನು ಭವಿಷ್ಯ ನಂಬುತ್ತೇನೆ 😏🙄

  • @sunilhsunil9404
    @sunilhsunil9404 Před rokem +1

    ಅವರ ನ ಸಾವು ಯಾವಾಗ ಅಂತ date ಬರಿಲಿ ನೋಡೋಣ?😅😂😂..

  • @kmariannakmarianna6595

    🙏🙏🙏🌺🌺🌺❤sharanu

  • @Madhu-fz5rr
    @Madhu-fz5rr Před rokem +7

    ಒಂದು ದಿನ ಆದರೂ ಒಳ್ಳೆದ್ ಆಗುತ್ತೆ ಅಂತ ನಿಮ್ಮ ಬಾಯಿ ಎಲ್ಲಿ ಬರೋದೆ ಇಲ್ವಲ್ಲ ಬರೀ ಗಂಡಾಂತರನೆ ಬರೀ ಇದೇ ಆಯ್ತಲ್ಲ😂😂😂ಯಾವಾಗ್ ತಾನೇ ಒಳ್ಳೆದ್ ಆಗುತ್ತೆ ಅಂತ ಹೇಳಿದಿರ

    • @manumegha7159
      @manumegha7159 Před rokem

      Yanagalla bro bari h
      Yalode aitu nija ne helta ella ee Swamy

  • @ravishankark4563
    @ravishankark4563 Před rokem

    ದಯವಿಟ್ಟು ಯಾವ ದೇಶದಲ್ಲಿ ಅಂತ ಆ ದೇಶದ ಹೆಸರು ಹೇಳಿ ಸ್ವಾಮಿ, ವಿಶ್ವದಲ್ಲಿ ಏನಾದ್ರೂ ಅನಾಹುತ ಆಗ್ತಾನೆ ಇರುತ್ತೆ ಅಲ್ವಾ?

  • @Ramuramu-lq1yf
    @Ramuramu-lq1yf Před rokem +1

    Nanballa

  • @ShrikantSwami-r6q
    @ShrikantSwami-r6q Před 3 dny

    Swamiji niu Eliddhu satyaVagide maharastra Thana district aBadhlapur nali Sannaa makkala mele Atyachar wagide

  • @sidduchandarge248
    @sidduchandarge248 Před 3 měsíci

    Congrats Rahul Gandhi Sri siddaramaiah Sri cm 💯💐👍🐏🐏🐏🐏🐏💯 CM 🙏💐

  • @LokeshLoki-fu2uj
    @LokeshLoki-fu2uj Před rokem +1

    Swamyji ge math adake agthila
    Astondu arthikamula jeevna madtha edare
    🙏 Health important 💐

  • @maharlitjoe2026
    @maharlitjoe2026 Před rokem +6

    They do guess work and are smart to answer wittyly that's all

  • @shalinishalini943
    @shalinishalini943 Před 4 měsíci +1

    ಯಪ್ಪಾ ಸ್ವಾಮಿ ಮುಚ್ಚು ಬಾಯಿ ಎಲ್ಲಯ್ಯ ಮಳೆ ಬಂತು

  • @user-fh3bn2jf7h
    @user-fh3bn2jf7h Před 10 měsíci

    Jai.guruji

  • @channaveerappahippargi7920

    Always negetive swamy .

  • @lalithak8608
    @lalithak8608 Před rokem +4

    Om namah shiva

  • @basavarajnoolvi7693
    @basavarajnoolvi7693 Před 3 měsíci

    ಬೇರೆಯವರು ಹೇಳಿದ್ದನ್ನ ಹೇಳೋ ಸ್ವಾಮಿ ಅವನ ಹಳೆ ಒಂದಾದರೂ ಆಗಿಲ್ಲಾ

  • @BalaramaReddy27
    @BalaramaReddy27 Před rokem +8

    2019 india World Cup ಗೆಲ್ಲುತ್ತೆ ಅಂತಾ ಹೇಳಿದ್ದೀರಿ 😊

  • @harshaanantharaju6098
    @harshaanantharaju6098 Před 3 měsíci

    ಹುಲಿ ಬಂತು ಹುಲಿ ಅನ್ನುವಹಾಗಿದೆ.......?

  • @user-cj9cr4oh3k
    @user-cj9cr4oh3k Před rokem +6

    ಈದಕ್ಕೆಲ್ಲ ಈ ಸ್ವಾಮೀನೆ ಕಾರಣ.

  • @graftingonlyfruitsplantska5452

    ಸ್ವಾಮಿ ನೀವು ಈ ರೀತಿ ಹೇಳುವುದು ಯಾಕೆ
    ಇದೆ ಕೆಲಸನಾ ನಿಮಗೆ

  • @maharlitjoe2026
    @maharlitjoe2026 Před rokem +5

    This is joke - keep such persons locked for ten years without news feed , without people's contacts, without any day to day - then ask these people questions questions- they will not be able to answer any questions correctly

  • @harishkumarhp314
    @harishkumarhp314 Před rokem

    ಹೌದು

  • @shivajiraopawar4365
    @shivajiraopawar4365 Před 11 měsíci

    Swamiga pada aravindakkee 🙏🙏🙏, Dharmstala Soujany Murder Case Nyaya Sigutta Swalp Samajkke tilisi plz😔😔😔😔😔😔😔

  • @hitmans3768
    @hitmans3768 Před rokem +5

    No1 congress the end ⚰️ forever.

  • @shivupatil2685
    @shivupatil2685 Před 11 měsíci +1

    Jai shreeraam 🚩🚩🙏🙏 jai modhiji 🙏🏻🙏🏻🇮🇳🇮🇳💪💪🚩🚩🚩🚩🚩🚩

  • @LINGARAJUKADAPPAJI-bp7eq
    @LINGARAJUKADAPPAJI-bp7eq Před 2 měsíci

    ಎಲ್ಲೋ ಎಲ್ಲೋ ಅಂದರೆ ಹೇಗೆ ಎಲ್ಲಿ ಅಂತಾ ನಿಖರವಾಗಿ ತಿಳಿಸಿ.

  • @c.girigiri5889
    @c.girigiri5889 Před 10 měsíci

    Ok guruji

  • @basavagundloor761
    @basavagundloor761 Před rokem +1

    ಇವನ್ಯಾವನೋ ಸ್ವಾಮಿ ಉಡಾ ಇದ್ದಂಗ ಇದ್ದಾನೆ.

  • @sumanthkumar6665
    @sumanthkumar6665 Před rokem +1

    ಯಾರೋ ನೀವೆಲ್ಲ ಸ್ವಾಮಿಗಳು ಅಂದ್ರೆ ಸಿದ್ಧ ಗಂಗೆ ಸ್ವಾಮಿಗಳು ಅಷ್ಟೇ ನೀವೆಲ್ಲ ಡೋಂಗಿ ಅಷ್ಟೇ 😂

  • @vijayningappa2206
    @vijayningappa2206 Před rokem +1

    ಈ ಸ್ವಾಮಿ ಮಾತು ಅಷ್ಟಾಗಿ
    ತೆಗೆದುಕೊಳ್ಳಬೇಕು ನಾನು ಅರಸೀಕೆರೆಯಲ್ಲಿ ಇದ್ದವನು

  • @Priya__34655
    @Priya__34655 Před 10 měsíci

    Ram Ram 🙏🏻❤🕉️🚩

  • @manjubn7211
    @manjubn7211 Před rokem +1

    Yaavaga elli date???