Kannada Bhaashe | Group | Upasana Mohan | Upasana Mohan | Bhavageethe

Sdílet
Vložit
  • čas přidán 18. 08. 2019
  • Kannada Bhaashe
    Lyrics: Upasana Mohan
    Music: Upasana Mohan
    Audio Lable: Upasana Trust
    ಕನ್ನಡ ಭಾಷೆ ಹೃದಯದ ಭಾಷೆ
    ಅಮ್ಮ ಹಚ್ಚಿದ ಹಣತೆ
    ಕನ್ನಡದೊಲವಿನ ಕವಿಗಳು ಕಟ್ಟಿದ
    ಪ್ರೀತಿಯ ಮಮತೆಯ ಕವಿತೆ
    ತಾಯ ಶಿರದಿ ಪ್ರಭಾವಳಿ ಹರಡಿದೆ
    ಜ್ಞಾನಪೀಠದ ಘನತೆ
    ಅರಿಸಿನ ಕುಂಕುಮ ಧ್ವಜವೇ ಆಗಿದೆ
    ಕನ್ನಡ ನಾಡಿಗೆ ಮಾನ್ಯತೆ
    ಜಾತಿ ಭೇದವೇ ಇರದ ನೆಲದಿ
    ತುಂಬಿದೆ ನವಭಾವೈಕ್ಯತೆ
    ಕನ್ನಡ ತಾಯಿಯ ತುತ್ತಲಿ ಅಡಗಿದೆ
    ಅಮೃತ ಶಕ್ತಿಯ ಮಮತೆ
    ಎಲ್ಲರ ಎದೆಗೆ ನಿರಂತರ ಹರಿಯಲಿ
    ಮಧುರ ಸವಿಯ ಸರಿತೆ
    ಬೆಳಗಲಿ ಮೊಳಗಲಿ ಕನ್ನಡ ಗೀತೆ
    ಮೆರೆಯಲಿ ಕನ್ನಡ ಘನತೆ
    ರಚನೆ: ಉಪಾಸನಾ ಮೋಹನ್
    ಸಂಗೀತ: ಉಪಾಸನಾ ಮೋಹನ್
  • Hudba

Komentáře • 28

  • @shrishailahangaragi3934

    ನಮ್ಮ ಕನ್ನಡ ಉಪಾಸನ ಮೋಹನ್ ಸರ್ ಅತ್ಯುತ್ತಮ ಹಾಡು ಶುಭಾಶಯಗಳು

  • @anandauma5725
    @anandauma5725 Před 2 lety

    ಉತ್ತಮವಾದ ಸಾಹಿತ್ಯರಚನೆ ಹಾಗೂ ಸಂಗೀತ ಸಂಯೋಜನೆ ನಿಮ್ಮೆಲ್ಲರಿಗೂ ಅನಂತ ಅನಂತ ಅಭಿನಂದನೆ

  • @vijayalakshmirao6702
    @vijayalakshmirao6702 Před 2 lety

    ಸೊಗಸಾದ ಹಾಡು. ಜೈ ಕನ್ನಡಾಂಬೆ

  • @prabhayb
    @prabhayb Před rokem

    ಸಾಹಿತ್ಯಮತ್ತು ಸಂಗೀತ ಎರಡೂ ಚೆನ್ನಾಗಿವೆ🎉🎉

  • @jyotis2990
    @jyotis2990 Před rokem

    Adbhutha composition 🙏🙏

  • @rider__360
    @rider__360 Před rokem

    Wow wonderful song 💓💓

  • @anusuyabajantri786
    @anusuyabajantri786 Před rokem

    Superb

  • @prathapb4368
    @prathapb4368 Před 10 měsíci

    Nice

  • @kuvempukannadasaahityayout6318

    Saahitya haagoo sangita eradoo tumbaa samarthavaagive.. Tumbu abhinandanegalu.

  • @jayanthics7383
    @jayanthics7383 Před 3 lety +1

    Excellent music, lyrics and singing 🙏🙏

  • @user-vz3dp3uu1l
    @user-vz3dp3uu1l Před 2 lety

    ಅದ್ಭುತವಾದ ಸಾಹಿತ್ಯ ಮತ್ತು ಸಂಗೀತ ಗುರುಗಳೇ... ಕನ್ನಡ ನಮ್ಮ ಹೆಮ್ಮೆ ಎಂಬುದನ್ನೂ ಸಾರಲು ಈ ಹಾಡು ಕೂಡ ಮೊದಲ ಸಾಲಿನಲ್ಲಿ ನಿಲ್ಲುತ್ತದೆ..

  • @minchullipustakaprapancha9683

    ಮನಮುಟ್ಟುವಂತ ಕವನ..ಸುಂದರ ಅರ್ಥಗರ್ಭಿತ ಸಾಲುಗಳು..

  • @lakshmihoysal
    @lakshmihoysal Před 4 lety

    Sundara kavite, sumadhura samyojane sir 🙏🏼🙏🏼

  • @mahadevamadhu46
    @mahadevamadhu46 Před 3 lety

    ಉತ್ತಮ ಸಾಹಿತ್ಯ ಅತ್ಯುತ್ತಮ ಗಾಯನ👌👌

  • @kmgswamy4361
    @kmgswamy4361 Před 3 lety

    Heart touching songs heart is dancing with happy kannada Amma namaste

  • @jayakavimysoredrjayappahon6208

    ಸಾಹಿತ್ಯ ಸಂಗೀತಗಳೆರಡೂ ಚನ್ನಾಗಿವೆ... ಗಾಯನ ಕೂಡಾ ಸುಂದರವಾಗಿದೆ..!
    ಆತ್ಮಪೂರ್ವಕ ಅಭಿನಂದನೆಗಳು..!

  • @dundiraj_h
    @dundiraj_h Před 4 lety

    ಚೆನ್ನಾಗಿದೆ. ಇನ್ನಷ್ಟು ಬರೀರಿ.👏👏

  • @kuvempukannadasaahityayout6318

    gaayanavoo ashte samarthaniya.

  • @vidyavaridhiinternalschool6453

    Sir this song is ಸೂಪರ್

  • @NatarajARaj-mp5mc
    @NatarajARaj-mp5mc Před 2 lety

    ಪುಣ್ಯದ ನಾಡು ನಮ್ಮ ಕರ್ನಾಟಕದ ನಾಡು..... ನಮ್ಮ ದೇಶದ ಆಸ್ತಿ ನಮ್ಮ ಕರ್ನಾಟಕದ ನಾಡು..... ಕನ್ನಡ ... ಬಾಷೆಗೆ..... ಸರಿಸಾಟಿ ಇಲ್ಲ ...ಇಲ್ಲ..... ಇಲ್ಲವೇ ಇಲ್ಲ...... ✨✨✨✨✨✨

  • @jayarajubr3452
    @jayarajubr3452 Před 3 lety

    ಸರ್ ತುಂಬಾ ತಿಂಗಳು ಕಳೆದು ಹೋಯಿತು ಹಾಡು ಕೇಳಿ ಮತ್ತೆ ಮತ್ತೆ ಹಾಡಿ ಧನ್ಯವಾದಗಳು ಸತತವಾಗಿ ಹಾಡಿ
    ಜಯರಾಜು ವಿಜಯ ಬ್ಯಾಂಕ್

  • @VasanthKumar-hk9lo
    @VasanthKumar-hk9lo Před 4 lety

    Wow! Totally love it 😍 👌

  • @sudhigururaj2132
    @sudhigururaj2132 Před 4 lety

    Super sir

  • @suswaracreations343
    @suswaracreations343 Před 4 lety

    Sir first Ball sixer
    Wonderful Lyrics Music,Orchestration Singing yella.

  • @balammanew212
    @balammanew212 Před rokem

    Sir if u have karorke kindly send sir

    • @SuperMohanj
      @SuperMohanj  Před rokem

      ನನ್ನ ಮೊಬೈಲ್ಗೆ ಮೆಸೇಜ್ ಹಾಕಿ ಕಳಿಸುವೆ. 98453 38363

  • @uniqueallthesides4515

    Idu yaav raag dalli hadidira sir.
    Tumba sogasagide