ಕರಾವಳಿಯ ಈ ಶಿಕ್ಷಕಿದ್ದು ವರ್ಲ್ಡ್ ರೆಕಾರ್ಡ್..!!

Sdílet
Vložit
  • čas přidán 5. 11. 2019
  • ಜಗತ್ತಿನಲ್ಲಿ ಏನನ್ನೂ ಬೇಕಾದ್ರೂ ದುಡ್ಡು ಕೊಟ್ಟು ಖರೀದಸಬಹುದು .ಆದ್ರೆ ಕಲೆಯನ್ನು ಮಾತ್ರ ಖರೀದಿಸಲು ಸಾಧ್ಯವಿಲ್ಲ. ಕಲೆ ಎನ್ನುವುದು ಕೂಡ ಎಲ್ಲರಿಗೂ ಒಲಿಯುವುದಿಲ್ಲ. ಕಲಾಮಾತೆ ಒಮ್ಮೆ ಕಲಾವಿದನ ಕೈ ಹಿಡಿದ್ರೆ ಮತ್ತೆ ಕೈಜಾರದಂತೆ ನೋಡಿಕೊಳ್ಳುವುದು ಕಲಾವಿದನ ಜವಾಬ್ದಾರಿಯೂ ಆಗಿರುತ್ತೆ. ಈ ಕಲೆಯನ್ನು ಉಳಿಸಬೇಕಾದ್ರೆ ಕಲಾವಿದನಲ್ಲಿ ಛಲ ರ‍್ಬೇಕು. ಛಲ ಇದ್ರೆ ಮಾತ್ರ ತಮ್ಮ ಗುರಿಯನ್ನು ಸಲೀಸಾಗಿ ತಲುಪಬಹುದು. ಇಂತಹ ಕಲೆಯನ್ನು ಛಲದಿಂದ ಕರಗತ ಮಾಡಿಕೊಂಡು ವಿಶ್ವ ದಾಖಲೆಯನ್ನು ಮಾಡಿದ್ದಾರೆ ಇಬ್ಬರು ಯುವ ಶಿಕ್ಷಕರು…ಇವರ ದಾಖಲೆಯ ಸಾಧನೆಗಳೇನು..ಈ ಸ್ಟೋರಿ ನೋಡಿ…
    ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
    #NammaKudla #Nammakudlanews24x7 #Nammakudlalive #LIVENEWS
    ► Download NammaKudlanews 24x7 AndroidApp
    :play.google.com/store/apps/de...
    id=com.queryapps.nammakudla1
    ► Subscribe to Namma Kudla news 24x7 :
    / @nammakudlanews24x7
    view_as=subscriber
    ► Like us on Facebook:https: / nammakudla24x7
    ► Follow us on Twitter: / kudlanamma

Komentáře • 265