ಶತಮಾನದ ದೊಡ್ಡ ಹೀಟ್‌ ವೇವ್! | Deadly Heat Wave | Health Risks | Masth Magaa | Amar Prasad

Sdílet
Vložit
  • čas přidán 28. 04. 2024
  • Best Budget Cooler for any home around @ ₹6000
    amzn.to/3Ju1K0F
    Best Budget Cooler for any home With Automatic Water filling @ around ₹10,000
    amzn.to/4b0moBc
    Best Fan with Remote Control @ around ₹3,800
    amzn.to/3UtGTkz
    Best Budget Fan with 2 Year Warranty @ around ₹1,499
    amzn.to/3QcsmqT
    Best AC (1.5 Ton) @ around ₹46,000
    amzn.to/3Q8d71R
    Best Small Table Fan @ around ₹1,000
    amzn.to/3UtGqh5
    .
    .
    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #DeadlyHeatWave #HealthRisks #MasthMagaa #AmarPrasad‌ #LongestHeatWave #HeatWave #GlobalWarming #HeatStrokes #Heartattacks #IMD #Thrombosis #HeatWaveEffects #EffectonProduction #BrainStrokes #1DegreeCelsiusRise #ParticulateMatter #PulmonaryHeartDisease

Komentáře • 201

  • @MasthMagaa
    @MasthMagaa  Před 21 dnem +5

    Best Budget Cooler for any home around @ ₹6000
    amzn.to/3Ju1K0F
    Best Budget Cooler for any home With Automatic Water filling @ around ₹10,000
    amzn.to/4b0moBc
    Best Fan with Remote Control @ around ₹3,800
    amzn.to/3UtGTkz
    Best Budget Fan with 2 Year Warranty @ around ₹1,499
    amzn.to/3QcsmqT
    Best AC (1.5 Ton) @ around ₹46,000
    amzn.to/3Q8d71R
    Best Small Table Fan @ around ₹1,000
    amzn.to/3UtGqh5
    .
    .
    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @saidusabjakati956
    @saidusabjakati956 Před 21 dnem +85

    ನಮ್ಮ ಹೊಲದಲ್ಲಿ ಮನೆ ಇದೆ ಸರ್, ಮನೆ ಸುತ್ತ ಬೇವಿನ ಮರಗಳು ಬೆಳಿಸಿದಿನಿ ಸರ್... ಸಿಂಪಲ್ ಆದರೆ ಪ್ರಕೃತಿ ಜೋತೆ ಬದುಕ್ತಿದಿವಿ... ಬಿಸಿಲು ಎಫೆಕ್ಟ್ ಆಗ್ತಿಲ್ಲ ನಮಗೆ..

  • @murugen1981
    @murugen1981 Před 21 dnem +180

    ಹೇಯ್ ಗಿಡ ನೆಡಬೇಡಿ.. ಮರವನ್ನೇ ನೆಡಿ... ಟೈಂ ಮೀರಿ ಹೋಗಿದೆ😊

  • @devappap1162
    @devappap1162 Před 21 dnem +30

    ನಾವು 🐑ಕುರಿ ಕಾಯುವರು ಸರ್ ಎಷ್ಟೇ ಬಿಸಿಲಿನ ತಾಪ ಇದ್ದರು ಬಿಡುಗಡೆ ಇಲ್ಲ ಅಲೆಮಾರಿ ಜೀವನ ನಮ್ದು 💪🏾🙏🏾

  • @lalitatellusaboutcountry861
    @lalitatellusaboutcountry861 Před 21 dnem +19

    ಮಾನವನ ಸ್ವಾರ್ಥ ಅತೀ ಆಸೆಯಿಂದ ಅವನೇ ಮಾಡಿಕೊಂಡ ಅವಾಂತರ 🙄. ಸುಧಾರಿಸಿಕೊಳ್ಳೋದು ತುಂಬಾ ಕಷ್ಟ. ಹರೋಹರಾ 😂

  • @srekanthk7832
    @srekanthk7832 Před 21 dnem +43

    ಕಾಲಜ್ಞಾನ ದಲ್ಲಿ ಏನು ಹೇಳಿದೆಯೋ ಅದೇ ತರ ಆಗುತ್ತಿದೆ ನಿಜಕ್ಕೂ ಕೈವಾರ ತಾತಯ್ಯನವರು ಗ್ರೇಟ್ 🙏🙏🙏🙏🙏🙏

    • @vimalanikkam6121
      @vimalanikkam6121 Před 21 dnem +3

      Yes

    • @kokilagr9142
      @kokilagr9142 Před 20 dny +3

      ತಾತಯ್ಯ ಏನು ಹೇಳಿದ್ರು

    • @mchrsha
      @mchrsha Před 19 dny +3

      ​@@kokilagr9142 KGF 2 alla 3 kooda baratte anta andidru 😆

    • @mrhappy4252
      @mrhappy4252 Před 19 dny +1

      ​@@mchrsha😅

  • @devarajmallasamudra9078
    @devarajmallasamudra9078 Před 21 dnem +34

    ಇಷ್ಟೆಲ್ಲಾ ಇದ್ರು ಚಾ ಕುಡಿಯೋದ ಬಿಡಾಕ ಆಗ್ವಲ್ತು ಅವನೌನ 😂

  • @user-vm3us5pc6i
    @user-vm3us5pc6i Před 21 dnem +28

    ಮಳೆ ಬರಲಿ ದೇವರೇ 🙏🏻🙏🏻

    • @NagrajN-tg8yb
      @NagrajN-tg8yb Před 20 dny +1

      Congress bandide baragala tandide badalavanehu janarige bekide

    • @Raghucnraghucn
      @Raghucnraghucn Před 20 dny +3

      Devaralla male barsodu, it's natural process

  • @HarishKumar-hx5dp
    @HarishKumar-hx5dp Před 21 dnem +38

    ಸ್ವಾಮಿ ನಾನು. ಡೆಲಿವರಿ ಬಾಯ್ ನಮ್ ಗೆ ತುಂಬಾ ಕಷ್ಟ

    • @muthudancemj5767
      @muthudancemj5767 Před 21 dnem +3

      ನಾನು ಒಬ್ಬ ಡಿಲೇವೆರಿ ಬಾಯ್ ಗುರು ನಮ್ ಕಷ್ಟ ನಮ್ಗೆ ಗೊತ್ತು ಅಲ್ವಾ

    • @ViralKannadiga18
      @ViralKannadiga18 Před 20 dny +1

      😢😢😢😢

    • @mrhappy4252
      @mrhappy4252 Před 19 dny

      A respectful salute for ourselves 🫡

    • @sumasiddaramaiah9659
      @sumasiddaramaiah9659 Před 16 dny +1

      Namma farmersgalu nimugintha kasta😢😢 gotta bisilige sutte hogutivi 😢

  • @anup3459
    @anup3459 Před 21 dnem +6

    Nim vedio nodadmele tension jaaasti agtide😂

  • @prabhudev.minajagi.2681
    @prabhudev.minajagi.2681 Před 21 dnem +10

    ಮುಂದಿನ ದಿನಗಳಲ್ಲಿ ಭಾರಿ ಮಳೆಯ ಸಂಭವ ಹೇಳಿದ್ದಾರೆ... ಈಗಲೆ ಅದರ ತಯಾರಿ ಮಾಡಿದರೆ ಸರಿಯಾಗಬಹುದು ಅಲ್ಲವೇ....

  • @karank2456
    @karank2456 Před 21 dnem +7

    ನಮ್ಮ ಲೆವೆಲ್ಗೆ ಇನ್ನೂ 4 degree ಕಮ್ಮಿ ಇದೆ. ಏಕೆಂದರೆ ಪ್ರತಿ ವರ್ಷ ನಮ್ಮಲ್ಲಿ ಬೇಸಿಗೆ ಸುಮಾರು 44 degrees ದಾಖಲಾಗುತ್ತದೆ. Raichur, ಗುಲ್ಬರ್ಗ ಮತ್ತು ಬಳ್ಳಾರಿ

  • @sachinhosatti6378
    @sachinhosatti6378 Před 21 dnem +15

    ಸರ್ ನಮ್ಮ ಊರಿನಲ್ಲಿ 41c° ಇದೆ ಸರ್ 💥😥

  • @manjumanisha2841
    @manjumanisha2841 Před 21 dnem +3

    ಹೊಳ್ಳೆಯ ಸಂದೇಶ ಧನ್ಯವಾದಗಳು. ಯಲ್ಲರೂ ಉಷಾರಾಗಿರಿ 👌👍

  • @meerarao326
    @meerarao326 Před 21 dnem +23

    ಎಲ್ಲಾ ಕಾಲ್ಗುಣ.

  • @venkatesh.v.venkat3714
    @venkatesh.v.venkat3714 Před 21 dnem +15

    Amar sir is not only journalist is a doctor, researcher, economist, teacher, historian, what not he is like everything😂 thank you❤🎉

  • @basuh7000
    @basuh7000 Před 21 dnem +8

    Education is just in text books but not in real life.

  • @bangali.parashuram6588
    @bangali.parashuram6588 Před 21 dnem +8

    ಯಪ್ಪಾ en ಬಿಸುಲು guru🔥🔥🔥

  • @ganeshyalagod5765
    @ganeshyalagod5765 Před 21 dnem +9

    ಭಾರತದಲ್ಲಿನ ಉಳಿದ ಕಾಡು, ದೇಶಕ್ಕೆ ಎಷ್ಟು ಕಾಡು ಇರಬೇಕು ಇರಬೇಕು, ಪರಿಸರವನ್ನು ತ್ವರಿತವಾಗಿ ಹೇಗೆ ಉಳಿಸಬಹುದು. ರಾಜಕರಣಿಗಳು & ಜನರು ಪರಿಸರ ಹೇಗೆ ಉಳಿಸವು ಪಾತ್ರ ಹೇಳಿ

  • @basubathagunaki6279
    @basubathagunaki6279 Před 21 dnem +6

    ಓ ಅಣ್ಣ ರಿ ಬೆಂಗಳೂರು ದೆ ಹೇಳಿತಿರ noun ವಿಜಾಪುರ ದಾಗ 43 ಐತು ಎಷ್ಟು ನಿಮ್ಮ ಊರ ಬಗ್ಗೆ helitira

  • @manjuprema5830
    @manjuprema5830 Před 21 dnem +6

    ಕಾಡು ನಿರ್ನಾಮ ಕಾರಣ

  • @pavanm6070
    @pavanm6070 Před 21 dnem +6

    We should grow more trees

  • @Missu10143
    @Missu10143 Před 21 dnem +6

    ATHNI 41 💥🔥🔥

  • @veerugollar3081
    @veerugollar3081 Před 21 dnem +6

    Bengaluru 37-40°c yappa na satte...😢.. Meanwhile ballari, kalburgi, raichur 44°c bisi chai kodappa.❤

    • @girishnayaka8687
      @girishnayaka8687 Před 21 dnem +1

      ನಮ್ ರಾಯಚೂರು 43 to 44 ನಾವು ಎಂಗ್ ಇರ್ಬೇಡ

  • @user-em8fw6gx7p
    @user-em8fw6gx7p Před 21 dnem +24

    ಅತೀ ಶೀಘ್ರದಲ್ಲಿ ಕಲಿಯುಗದ ಅಂತ್ಯ ಸೂಚನೆ ಗಳು

    • @yourself770
      @yourself770 Před 21 dnem

      haa amele

    • @mchrsha
      @mchrsha Před 19 dny +1

      Idu Bramayuga . Kaliyugada ondu apabramsha 👹

  • @IrkyMan
    @IrkyMan Před 21 dnem

    Thanks for the information 🙏🏼

  • @savithakn3044
    @savithakn3044 Před 21 dnem +5

    Being tailor it so difficult to tolerate 😪

  • @Mallik_D_Boss
    @Mallik_D_Boss Před 21 dnem +16

    Like for ಕುಂದನಗರಿ ಬೆಳಗಾವಿ 🚩🚩 ಜೈ ರಾಯಣ್ಣ

    • @muddumuddu5655
      @muddumuddu5655 Před 21 dnem +1

      Yake

    • @mchrsha
      @mchrsha Před 19 dny +1

      ​@@muddumuddu5655avnu Andhbhakt ansatte adukke 😆🤣

  • @punithrajkumar3017
    @punithrajkumar3017 Před 21 dnem +5

    😢 ಮಳೆ ಯಾವಾಗ ಬರುತ್ತದೆ ಸಾರ್

  • @mohanraok6138
    @mohanraok6138 Před 21 dnem +8

    ಸಸಿಗಳನ್ನು ಬೆಳಸಲೇಬೇಕು ಇದೊಂದೇ ಮಾರ್ಗ

    • @mchrsha
      @mchrsha Před 19 dny +1

      Nin kudiyo neerannu avukke hakbeku 🤣

  • @Greenberry846
    @Greenberry846 Před 21 dnem +33

    ಯಪ್ಪಾ ಮನೆಯಿಂದ ಕಾಲ ಇಡುದಕ್ಕೆ ಆಗಲ್ಲ ಅಷ್ಟು ಬಿಸಿಲು ಬೆಳಿಗ್ಗೆ ಕೆಲಸ ಮುಗಿಸಿಕೊಂಡು ಮನೆಯಲ್ಲಿ ತಣ್ಣನೆ ನೀರು ಕುಡಕೊಂಡು ಇದ್ದು ಬಿಟ್ಟರುತ್ತೆವೆ 😂😂

  • @veenamodaliyar7561
    @veenamodaliyar7561 Před 21 dnem

    @masth maga plz explain which are the home made food recommend during summer.

  • @siddudairymilk4981
    @siddudairymilk4981 Před 21 dnem +3

    Bolre navaru 38 degree ge hingandre Nam Ballari 44 degree ide. Nav en helbeku😢

  • @Nishanth.192
    @Nishanth.192 Před 21 dnem +2

    Karkala , Ajekar city already reached 40 digree celcius

  • @rnagaraja
    @rnagaraja Před 21 dnem +6

    *40 normal namma kade*

  • @binodtharu860
    @binodtharu860 Před 21 dnem +31

    ಆದ್ರೂ ನಾನು ಚಾಯ ಕೂಡಯೊಧನ್ನ ನಿಲ್ಸಲ್ಲ 😂😅

  • @gousgous8542
    @gousgous8542 Před 21 dnem +1

    En madtu sir Bisilu nanmge 1 month Roza Iddvi Nau ❤❤ Neeru Ilde Uta ilde ❤❤

  • @goudak6765
    @goudak6765 Před 21 dnem +5

    ಮುಂದಿನ 50,100, 150ವರ್ಷ _____ ಮುಂದಿನ ಪೀಳಿಗೆ ಹೇಗೆ ಬದುಕಲಿವೆ ?imagination ಕೂಡ ಮಾಡೋಕ್ ಆಗಲ್ಲ😢😢

    • @user-kj6jn2ev8r
      @user-kj6jn2ev8r Před 19 dny

      ಮತ್ತೇ ನಾವೇ ಹುಟ್ಟೋದು ಸಾಯೋದು

  • @harshagowda5065
    @harshagowda5065 Před 21 dnem +3

    Namdhu field sales sir nam kasta nimge gotthagutthe

  • @divyavaidya3638
    @divyavaidya3638 Před 21 dnem +5

    ಹೆಚ್ಚು ಹೆಚ್ಚುಗಿಡ ಮರ ಗಳನ್ನು ನೆಡಬೇಕು

  • @kalyanappachinmalli7401
    @kalyanappachinmalli7401 Před 21 dnem

    Thank you sir 🙏🏼🌹♥️ Valley Sandesh Sir 🙏🏼🌹♥️

  • @HemanthKumar-uc2tz
    @HemanthKumar-uc2tz Před 21 dnem +2

    🙏🙏🙏

  • @ananddhanawade6699
    @ananddhanawade6699 Před 21 dnem +2

    Bijapur Karnataka 43 percentage

  • @user-sd6kh3be1s
    @user-sd6kh3be1s Před 21 dnem +3

    ಪ್ರತಿ ದಿನ ಹವಾಮಾನ ವರದಿ ನೀಡಿ ಸರ್

  • @CHANDANKUMAR-kl2em
    @CHANDANKUMAR-kl2em Před 21 dnem

    Sir Please make Vedio about Community Gardening.....in BDA, MUDA Layout..... Without keeping Plot Empty....Grow more & More Small Trees.😊

  • @VarunKumar-rz1ey
    @VarunKumar-rz1ey Před 21 dnem +2

    Midnight sun bagge video maadi sir please

  • @SomeoneUnique4
    @SomeoneUnique4 Před 21 dnem +2

    Nam hubli li 4 days tain aythu but mathe 40 degree heat ide

  • @sameergm5045
    @sameergm5045 Před 19 dny

    ಒಳ್ಳೆ ಮಾಹಿತಿ ಸರ್

  • @frpbypass8822
    @frpbypass8822 Před 21 dnem +12

    44 degree in Manvi 😅

  • @parvathiven6133
    @parvathiven6133 Před 21 dnem +2

    Innu metro ge anta, development anta saviraru maragalna kadithidre innen agutte....

  • @Thorfinn47.
    @Thorfinn47. Před 21 dnem +1

    Prati dina Haalu 🥛 kudiri , hage Mosaru , jenutuppa , mattu boiled eggs 🥚 tinni . Complete nutrients sigutee body geh .

  • @arunkumarct383
    @arunkumarct383 Před 21 dnem +2

    Heat stroke is completely different from Stroke

  • @maheshkumar-br1uu
    @maheshkumar-br1uu Před 21 dnem +1

    Raichur 45 degree...
    We are adapted

  • @basavarajabenni5729
    @basavarajabenni5729 Před 21 dnem +2

    Hi boss Koppal today 41' celcius

  • @user-bh5oh2ft3m
    @user-bh5oh2ft3m Před 21 dnem +1

    Being a police it is difficult to stand afternoon 😢 sometimes i fell down on road

  • @channappagurayi7175
    @channappagurayi7175 Před 21 dnem

    👍

  • @womensworld4409
    @womensworld4409 Před 21 dnem +1

    Cam we use coolers for infants??

  • @jagannathnaidu4872
    @jagannathnaidu4872 Před 21 dnem +1

    👍🙏🙏❤

  • @sandhyahv961
    @sandhyahv961 Před 21 dnem

    Sir pratiobbara Mane munde angadigala munde ondodu gida belesabekendu compulsory maadi

  • @forgoodpeoples.5528
    @forgoodpeoples.5528 Před 21 dnem +1

    Rain harvesting bagge video madi borwell iddovr pratiyobru rain harvesting madisale beku anno arivu mudisi govt kuda e tara rule madbeku bangalore ali prati mane male neeru roadli charandi ali bido badlu maliniru koyilu madidre boomi antarjala kuda jasti aguttu boomi temprechar kuda kammi agutte road ali adastu nir barodu tapputte

  • @VarunKumar-rz1ey
    @VarunKumar-rz1ey Před 21 dnem

    Midnight sun bagge video maadi sir

  • @satish2777
    @satish2777 Před 21 dnem +2

    Vijaypurdalli 42 c

  • @rekha.nagaraj
    @rekha.nagaraj Před 21 dnem

    Namma sagaradalli road agaleekarana nepadalli brihat maragalannu urulisi naasha maadiddare

  • @deekshith3425
    @deekshith3425 Před 21 dnem +1

    Yes monne nanna friend na tamma heart attack ayi deadth aytu avattu avaru morning ninda evening varege bisilalle edru sariyagi ootanu madilla

  • @sadashivbm886
    @sadashivbm886 Před 21 dnem +1

    ಅಯ್ಯೋ ಸಾರ್ ಹೈದರಾಬಾದ್ ನಲ್ಲಿ 43'c heatಇದೆ.ನಮಗೆ ಸಾಕಾಗಿ ಹೋಗಿದೆ

  • @shivashankar583
    @shivashankar583 Před 21 dnem +3

    Paap jaasti aagide

  • @ambikauppar1877
    @ambikauppar1877 Před 21 dnem +2

    Hi anna

  • @nithishhegde
    @nithishhegde Před 21 dnem +9

    Sidhanna bhagya

  • @padmaiahapg9638
    @padmaiahapg9638 Před 21 dnem +1

    Anna neenu young pungli University yavdu please 😊

  • @padmaiahapg9638
    @padmaiahapg9638 Před 21 dnem

    Sir please ninna matthu youngpungli friend ship bagge heli please

  • @shaa1415
    @shaa1415 Před 21 dnem +1

    Nammoralli 43 degree muttitde

  • @kashimath9412
    @kashimath9412 Před 21 dnem

    Sir i have some droughts about journalism course to whom i have to contact sir

  • @lakshmiks6561
    @lakshmiks6561 Před 21 dnem +7

    Siddhanaa one three months Yeddyurappa or Kumar swamy c m agli malegoskara .pls pls.

    • @gayathrishekar4250
      @gayathrishekar4250 Před 21 dnem

      Jana badukodu mukha 7:51 allava Adhikara mukhyavalla 😂😂😂😂

  • @arunanarayan8854
    @arunanarayan8854 Před 21 dnem

    In the name of development.. we are giving importance to highways, expressways.. but no one is planting trees In highways.. everyone wants shadow of tree but no one wants trees...
    Karma returns..

  • @pradeepkittur8140
    @pradeepkittur8140 Před 21 dnem

    Maragala naasha heatwavesge kaarana.Dharwad 1972 dalli estu tampu ittu.ega 39 digree yinda 40 degree.ella concrete bldg effect plus mara naash.

  • @vasanthikumar9940
    @vasanthikumar9940 Před 20 dny +1

    Ella gulf country yavaru cloudseeding madta iddare.idu ondu global warming ge reason agira bahudu.

  • @manjuachar1
    @manjuachar1 Před 21 dnem +11

    thu ... 2016 ralli sidda ne chief minister aagidda ... parama paapi ....

  • @Official_entertain_07
    @Official_entertain_07 Před 21 dnem +5

    amar expression excellent😂😂😂

  • @sureshsurya64
    @sureshsurya64 Před 20 dny

    Raichur 44*

  • @shanmukhamobile1427
    @shanmukhamobile1427 Před 21 dnem

    He huduga 44 me keaahoga

  • @srinidhin3127
    @srinidhin3127 Před 21 dnem +5

    Basavaraj bommayi na just 15 days temporay cm madi awaru cm agiddaga male sakappa annostu male bandittu

  • @user-ct1zk3bo1k
    @user-ct1zk3bo1k Před 21 dnem +1

    ಇದಕ್ಕೆ solution ಏನೂ

  • @ganeshh7610
    @ganeshh7610 Před 21 dnem

    ದಾವಣಗೆರೆ ಯಲ್ಲಿ ಬಿಸಿಲು 41* ಡಿಗ್ರಿ ಇದೆ

  • @cshekhar598
    @cshekhar598 Před 21 dnem +1

    People living in harsh deserts like Rajasthan, the Thar Desert, Sahara Desert, the Middle East, and even our friends in northern Karnataka have endured hot weather for centuries, and they are all doing well. It's only a problem for those who have recently started facing similarly harsh conditions (though the reality is that it's far less severe than in those aforementioned places).😅🤣😂

    • @Phoenixdptrades
      @Phoenixdptrades Před 21 dnem

      yes bro

    • @AnkithaBy
      @AnkithaBy Před 21 dnem +2

      Sir there is difference between temperature and heat wave
      This year it is lot of heat wave

  • @padmaiahapg9638
    @padmaiahapg9638 Před 21 dnem

    Anna neevu kooda mny mind

  • @SumanRSuman-ll5xi
    @SumanRSuman-ll5xi Před 21 dnem +1

    Sir neev helod keltidre ivagle sattogbidana annustide aa range ge heltidira😮

  • @Raja-ky2bg
    @Raja-ky2bg Před 21 dnem +1

    ಬನ್ನಿ ಪ್ರೆಂಡ್ಸ್ ಮರಗಿಡಗಳನ್ನ ಕಡಿದು .‌ಕೆರೆಗಳನ್ನ ಒತ್ತುವರಿ ಮಾಡಿ ಮುಚ್ಚಿ ಬಿಲ್ಡಿಂಗ್ ಅಪಾರ್ಟ್ ಮೆಂಟ್ ಕಟ್ಟೋಣ ..😅😂

  • @Error_prajwal
    @Error_prajwal Před 16 dny

    44° here 🌡️

  • @vasanthikumar9940
    @vasanthikumar9940 Před 20 dny

    Population control madle beku.ellarige house .car beke beku.adakkagi forest kadime agta ide.

  • @monster71993
    @monster71993 Před 21 dnem

    Sir voice quality is very poor.

  • @blackpanda2056
    @blackpanda2056 Před 21 dnem

    Once LA NINA show off, no one talks about plantation😢

  • @Top_music_oficial
    @Top_music_oficial Před 21 dnem +11

    Congress bandre baragala guru😢😢
    Last time hinge agitu😢

  • @navyac2340
    @navyac2340 Před 21 dnem

    This video is scaring me 😢😮

  • @gousgous8542
    @gousgous8542 Před 21 dnem

    ❤ Rammjan ❤ Dalli 1 mont Upavasa Iddvi ❤ neeru Uta ilde Bisil kaili Enu madoke aagilla ❤ Tha Power " ❤ Allha " ❤

  • @639suresh
    @639suresh Před 21 dnem +1

    Ok, in short, we are in hell.

  • @girishnayaka8687
    @girishnayaka8687 Před 21 dnem

    ನಾವು ರಾಯಚೂರು ಮಂದಿ 43 to 44 ನಾವು ಇನ್ನು ಎಂಗ್ ಇರ್ಬೆಡ ಗುರುವೇ ಆದ್ರೂ ಚಾ ಬಿಡೋದು ಆಗೋವಲ್ತು 😂

  • @praveenpatil9873
    @praveenpatil9873 Před 18 dny

    43 here bijapur 😂

  • @nanunannakanasu143
    @nanunannakanasu143 Před 21 dnem

    ನಾವು ಮರ ಬೆಳೆಸಿದ್ದೇವೆ. ಅವಕ್ಕೆ ನೀರಿಲ್ಲ ಒಣಗಿದವೇ😢😢

  • @hanamanthhdk4778
    @hanamanthhdk4778 Před 21 dnem +7

    ನಾವು ಕಲ್ಬುರ್ಗಿ ಮಂದಿ ಬೆಂಕಿ ಬಿಸಲು ಇದ್ರೂ ನಾವು ಚಾ ಕುಡಿಯೋದು ಬಿಡಲಾ ಹಂಗೆ thirgadudvudu ಬಿಡಲಾ ನಾವು suryaputra ru ಬಿಸಿಲು ನಮ ಫ್ರೆಂಡ್ ಇದಂಗೆ 😂😂

    • @Shreeshkumar-xl7wd
      @Shreeshkumar-xl7wd Před 21 dnem

      ಗೊತ್ತು , ಬಟ್ಟೆ ಒಣಗಿಸೋಕ್ಕೆ ಬೇರೆ ಕಡೆಯಿಂದ KSRTCಯಲ್ಲಿ ನಿಮ್ಮಲ್ಲಿಗೆ ಬರತಾರೆ

  • @Vivek_kundapur
    @Vivek_kundapur Před 20 dny

    Episode nodi tale bisi aithu😢