ಜೀವನದಿ ಒಮ್ಮೆ ನೋಡು ಸಖರಾಯಪುರವ - Lyrical Video Song | Jeevanadi Omme Nodu | Sadguru | Kaarunya Sindhu

Sdílet
Vložit
  • čas přidán 11. 03. 2020
  • Presenting you the "Jeevanadi Omme Nodu" - Lyrical Video Song.
    #Jeevanadi_Omme_Nodu | #Anantharamu | #Kaarunya_Sindhu
    Song Credits:
    Song : Jeevanadi Omme Nodu
    Album : Kaarunya Sindhu Vol 2
    Singer : Anantharamu
    Lyrics : Anantharamu
    Music Director : Satwik Chakravathy B. P
    Record Lable : Kaarunya Sindhu
    Digital Partner : Alpha Digitech
    Full Lyrics
    ಜೀವನದಿ ಒಮ್ಮೆ ನೋಡು ಸಖರಾಯಪುರವ
    ಜೀವನದಿ ಒಮ್ಮೆ ನೋಡು ಸಖರಾಯಪುರವ
    ಗುರುನಾಥನ ಕರುಣೆ ಗಳಿಸಿ ದಾಟೋ ಭವವ || ಪ ||
    ವೈರಾಗ್ಯದ ಬಟ್ಟೆ ಧರಿಸಿ, ನಾನು ಎಂಬ ಭಾವನೆ ಸರಿಸಿ
    ಜ್ಞಾನವೆಂಬ ಜ್ಯೋತಿಯಿಂದ ಶಿಷ್ಯರ ಉದ್ಧರಿಸೆ ಬಂದ || 1 ||
    ಭಾವ ಶುದ್ಧಿ ಇರಬೇಕೆಂದ, ಮಗುವಿನ ಗುಣ ತಾಯಿದೆಂದ
    ಗುರುವನು ಭಾವದಿ ನೆನೆದು ವಾಕ್ಯದಲ್ಲಿ ಕಾಣು ಎಂದ || 2 ||
    ಕಾವಿಯನು ಬೆಂಕಿಯೆಂದ, ಅವಗುಣವ ಸುಡುವುದೆಂದ
    ಕಾವಿ ಬಟ್ಟೆ ದೇಹಕಿಂತ ಮನಸಿಗೆ ನೀ ಹಾಕೆಂದ || 3 ||
    ಬಲಗಣ್ಣು ಸೂರ್ಯನೆಂದ, ಎಡಗಣ್ಣು ಚಂದ್ರನೆಂದ
    ಶನಿಯನ್ನು ಪಾದವೆಂದ ಜೀವಿಯ ಮನ ನಾನೆಂದ || 4 ||
    ಭಕ್ತಿಯೆಂಬ ಬೀಜವನ್ನು ಮನದಲ್ಲಿ ಊರು ಎಂದ
    ಜ್ಞಾನವೆಂಬ ಗಂಗೆ ಸುರಿದು ರವಿಯಂತೆ ಬೆಳಗು ಎಂದ || 5 ||
    ಬಾಳು ಹಣ್ಣು ಮಾಡು ಎಂದ ಹಣ್ಣು ಕಾಯ ಅರ್ಪಿಸೆಂದ
    ಹೂನಂಥ ತನುವ ಮುಡಿಸಿ ಗುರು ಪೂಜೆ ಮಾಡು ಎಂದ || 6 ||
    *********
    ----------------------------------------------------------------------------------------------------------------------------------------
    In association with ALPHA DIGITECH : www.alphadigitech.com/
    CZcams Channel : bit.ly/2XfmHUt
    Face book: / alphadigitech
    Twitter : / alphadigitech_
    Instagram: / alphadigitechofficial
    LinkedIn: / alpha-digitech---india
  • Hudba

Komentáře • 15

  • @anandkariyappa5834
    @anandkariyappa5834 Před 3 lety +2

    ನಮ್ಮ ಗುರುನಾಥರ ಹಾಡು ಕೇಳ್ತಾ ಇದ್ರೆ ಮನಸ್ಸಿಗೆ ಎಷ್ಟು ನೆಮ್ಮದಿ ಕೊಡುತ್ತೆ. ಅವರ ಕರುಣೆ ಅಪಾರ ❤️❤️❤️🌹🌹🌹🌹🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @Raistaryt._-629
    @Raistaryt._-629 Před 2 lety +1

    Kotenamanagalu

  • @pramila1117
    @pramila1117 Před 2 lety

    🙏

  • @tn9808
    @tn9808 Před 2 lety

    ಗುರುದೇವ ಧತ್ತ ಸದ್ಗುರುದೇವ 👋👋👋👋🙏🙏🙏🙏

  • @suhas.sajogh9220
    @suhas.sajogh9220 Před 3 lety +1

    🙏🙏🙏🙏🙏

  • @vijayalakshmiprasad5168
    @vijayalakshmiprasad5168 Před 3 lety +1

    🙏🙏🙏💐

  • @KrishnaMurthy-sl3ir
    @KrishnaMurthy-sl3ir Před 3 lety +1

    Jai gurudev

  • @hanumanthappalight9661

    Jai gurudev🙏🙏🙏

  • @RaviPrakash-br1bj
    @RaviPrakash-br1bj Před 3 lety +1

    Jai Gurunatha... Pranams to Sri. Anantha Ramu Sir...

  • @rajums6873
    @rajums6873 Před 3 lety +1

    Great full gurugale humble request to you sir supported on this message was automatically helping to me and others thanks

  • @savitrammap6028
    @savitrammap6028 Před 3 lety +1

    Gopdsonhabakto

  • @archanakrupananda2808
    @archanakrupananda2808 Před 3 lety +1

    🙏🙏