ತೊಗರಿ ಬೆಳೆಯಲ್ಲಿ ಇಳುವರಿ ಹೆಚ್ಚಿಸಿಕೊಳ್ಳಲು ನವೀನ ತಾಂತ್ರಿಕತೆಗಳು Pulse Magic@Redgram transplanting

Sdílet
Vložit
  • čas přidán 11. 09. 2024
  • ತೊಗರಿ ಪ್ರಮುಖವಾದ ದ್ವಿದಳ ಧಾನ್ಯ ಆಹಾರ ಬೆಳೆ, ತೊಗರಿ ಬಿತ್ತನೆಯಾಗಿ 50 ದಿವಸಗಳ ನಂತರ ಕುಡಿ ಚಿವುಟುವುದು, ಸಮಗ್ರ ಪೋಷಕಾಂಶ ನಿರ್ವಹಣೆ ಕೈಗೊಳ್ಳುವುದು ಹಾಗೂ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಕೈಗೊಳ್ಳುವುದು ಅತ್ಯಗತ್ಯ ಪಲ್ಸ್ ಮ್ಯಾಜಿಕ್ ಬಳಕೆಯಿಂದ ಇಳುವರಿಯನ್ನು ಹೆಚ್ಚಿಸಿಕೊಳ್ಳಬಹುದು.

Komentáře • 1