ಆ ಒಂದು ಘಟನೆ ಬೀದಿಲಿ ನಿಂತು ಹೋರಾಡಲು ವಾಟಾಳ್ ನ್ನು ಪ್ರೇರೇಪಿಸಿತಾ..? |Political Off Beat With Vatal Nagaraj

Sdílet
Vložit
  • čas přidán 3. 01. 2023
  • #vatallnagaraj #politicaloffbeat #politics #kannada #bhavananagaiah
    ಆ ಒಂದು ಘಟನೆ ಬೀದಿಲಿ ನಿಂತು ಹೋರಾಡಲು ವಾಟಾಳ್ ನ್ನು ಪ್ರೇರೇಪಿಸಿತಾ..? |Political Off Beat With Vatal Nagaraj
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Komentáře • 20

  • @sanjeevwaghamode3568
    @sanjeevwaghamode3568 Před 5 hodinami

    great sir

  • @jairamathimmaiah8609
    @jairamathimmaiah8609 Před rokem +2

    ಧ್ರುವ ನಕ್ಷತ್ರ ⭐.....

  • @nagarajudupa7639
    @nagarajudupa7639 Před rokem +2

    ಕರ್ನಾಟಕದಲ್ಲಿ ಇಂದು ಕನ್ನಡ ಇದೇ ಅಂದರೆ ಅದಕ್ಕೆ ಕಾರಣ ವಾಟಾಳ್ ಎರಡು ಮಾತಿಲ್ಲ

  • @vijaykumargbvijaykumargb7253

    ಕನ್ನಡ ಹೆಸರಲ್ಲಿ ಎಷ್ಟು ಲೂಟಿ ಮಾಡಿದೆ....ಅದು ಹೇಳಬೇಕು. ವಾಟಾಳ್ ನಾಗರಾಜ್

    • @shobac7279
      @shobac7279 Před rokem +3

      Avaru aaga kashta pattiddakke swalpanaadru kannada ide .

    • @prasannakumar9813
      @prasannakumar9813 Před rokem

      ಒಂದು ಸಂಘಟನೆ ಕಟ್ಟುವದು ಎಸ್ಟ್ ಕಷ್ಟ ಅನ್ನೋದು ಅವರಿಗೆ ಗೊತ್ತು.
      ಸಂಘಟನೆ ಕಟ್ಟಾಳು ಸ್ವಲ್ಪ ಲೂಟಿ ಮಾಡಿರಬಹುದು.
      ನಾವು ಒಂದು ಬಿಳಿ ಹಾಳೇ ಯಲ್ಲಿ ಒಂದು ಕಡೆ ಸ್ವಲ್ಪ ಕಪ್ಪು ಕಲೆ ಇದ್ದಾರೆ ಅದನ್ನೇ ಜೂಮ್ ಮಾಡಿ ನೋಡುತ್ತೇವೆ. ಅವರ ಸ್ವಲ್ಪ ಒಳ್ಳೇ ಕೆಲಸ ಕೂಡ ನೋಡಿ.
      ಇವತ್ತು ಮಹಾರಾಷ್ಟ್ರ ದಲ್ಲಿ ಶಿವಸೇನೆ, ಎನು ಲೂಟಿ ಮಾಡಿಲ್ಲವಾ, ಒಂದು ಸಂಘಟನೆ ಚಳುವಳಿ ಬಲಿಷ್ಠವಾಗಬೇಕು ಅಂದರೆ ಹಣ ಕೂಡ ಬೇಕು.
      ವಾಟಾಳ್ ನಾಗರಾಜ್ ಅವರು ಲೂಟಿ ಮಾಡಿದ್ದು d
      ಕೆಲವು ದೊಡ್ಡ ಅಂಗಡಿ ಮಾಲೀಕರು ಉದ್ದಿಮೆ ದಾರರು ಇರಬಹುದು, ಬಡ ಜನ ಗಳನ್ನ ಶೋಷಣೆ ಮಾಡಲಿಲ್ಲ,, ಬೆಂಗಳೂರು ಕೆರೆ ಪಾರ್ಕ್, ಸರ್ಕಾರಿ ಜಾಗ ಗಳನ್ನ ನುಂಗಲಿಲ್ಲ, ರೌಡಿಸಂ ಮಾಡಲಿಲ್ಲ ಕೊಲೆ ಸುಲಿಗೆ ಮಾಡಲಿಲ್ಲ.
      ಮಹಾರಾಷ್ಟ್ರ ದಲ್ಲಿ ಅಲ್ಲಿನ ಜನ ಇಂತಹ ಸಣ್ಣ ಪುಟ್ಟ ದೋಷ ಗಳನ್ನ ನಿರ್ಲಕ್ಷ ಮಾಡಿ ಅಭೂತ ಪೂರ್ವ ಬೆಂಬಲ ನೀಡಿ ಶಿವಸೇನೆ ಕಟ್ಟಿ ಬೆಳಸಿ ನೆಲೆ ನಿಲ್ಲುವಂತೆ ಮಾಡಿದರು. ತಮಿಳುನಾಡು ನಲ್ಲಿ DMK, AIDMK ಉದಾಹರಣೆ, ಶಿವಸೇನೆ, DMK, ಇತರೆ ಚಳುವಳಿ ನಾಯಕರು ಏನು ತಮ್ಮ ಮನೆ ದುಡ್ಡು ತಂದು ಚಳುವಳಿ ನಾಯಕರು ತಮ್ಮ ಮನೆ ದುಡ್ಡು ತಂದಿದ್ದಾರಾ.
      ಆದರೆ ನಮ್ಮ ಕರ್ನಾಟಕ ದಲ್ಲಿ ಇಂತಹ ಚಳುವಳಿ ಗಾರರಿಗೆ ಬೆಂಬಲ ನೀಡದೆ ಕಾಲು ಎಳೆದರರು.
      ಇವತ್ತು ಪರ ಭಾಷೆ ಯವರು ನಮ್ಮ ಮೇಲೆ ದಬ್ಬಾಳಿಕೆ ನಡೆಸಲು ನಾವೇ ಕಾರಣ.
      ಕನ್ನಡ ಚಳುವಳಿ ಯನ್ನ ಉಳಿಸಿ ಬೆಳಸಲಿಲ್ಲ.
      ರಿಯಲ್ ಎಸ್ಟೇಟ್ ದಂದೆ ಯಲ್ಲಿ ಅಂದ್ರ ದವರು, ಇತರರೇ ಯವರು ನೆಲ ಯೂರುಲು ಕಾರಣ.
      ಇವತ್ತು ಕನ್ನಡ ಚಳುವಳಿ ಯನ್ನು ಬೆಳಸಿದ್ದಾರೆ, ಕನ್ನಡಿಗರಿಗೆ ಬೆಂಗಳೂರಿ ನಲ್ಲಿ ಇಂತಹ ದೌರ್ಭಾಗ್ಯ,
      ಬರುತ್ತಿರಲಿಲ್ಲ.
      ಚಳುವಳಿ ಗಾರರು ಯಾರು ತಮ್ಮ ಮನೆ ದುಡ್ಡು ತಂದು ಚಳುವಳಿ ಮಾಡಿದ್ದಾರೆ ತಿಳಿಸಿ. ಅವತು ಯಾವ ಸೋಶಿಯಲ್ ಮೀಡಿಯಾ mobile ದೂರವಾಣಿ ಸಂಪರ್ಕ ಕೂಡ ಇರುತ್ತಿರಲಿಲ್ಲ, ಅಂತ ದಿನಗಳಲ್ಲಿ ನೂರಾರು ಚಳುವಳಿ ನಡಿಸಿದ್ದ ವಾಟಾಳ್ ಒಂದು ದೊಡ್ಡ ಸಲ್ಯೂಟ್
      ನೀವು ಇಷ್ಟು ಲೂಟಿ ಬಗ್ಗೆ ಮಾತಾಡುತ್ತೀರಿ ಅಲ್ಲ, ನೀವು ಒಂದು 10 ಜನನಕ್ಕೆ ಸೇರಿಸಿ ಒಂದು ಚಳುವಳಿ ಮಾಡಿನೋಡೋಣ.
      ನಿಜಕ್ಕೂ ವಾಟಾಳ್ ಅವರು ಹೇಳುವಂತೆ, ಕಾಂಗ್ರೆಸ್, ಅವತ್ತಿನ ಜನತಾ ಪಕ್ಷಕ್ಕೆ ( ಅವತ್ತು ಬಿಜೆಪಿ ಇರಲಿಲ್ಲ ಅದು ಬೇರೆ ಮಾತು )ಸೇರಿದ್ದರೆ, ಮಂತ್ರಿ ಯಾಗಿ ಮೆರದು,, ಇಡೀ ಬೆಂಗಳೂರನ್ನು ಲೂಟಿ ದೂಡ್ಡ ದೊಡ್ಡ ಮಾಲ್ ಗಳನ್ನ ಕಟ್ಟಬಹುದಿತ್ತು.
      Any how vatal is great.

    • @sarojasaroja7148
      @sarojasaroja7148 Před rokem

      @@shobac7279 ಇವರ ಪ್ರತಿಭಟನೆಗಳು ಅತ್ಯಂತ ಹಾಸ್ಯಾಸ್ಪದವಾಗಿ ಇರುತ್ತೆ. 😂

    • @helpernumerology
      @helpernumerology Před rokem

      @@shobac7279 100% satyaa🙏

    • @jairamathimmaiah8609
      @jairamathimmaiah8609 Před rokem

      BJP TARA ALLA BIDI,
      ಸುಮ್ನೆ ಯಾರು ಎತ್ತರ beleyalla ?

  • @umeshumesh3462
    @umeshumesh3462 Před rokem +2

    Ivatthu karnatakadalli kannada ide andre Du vatal dr rajkumar karana

  • @ManjunathaManju-jz5gy
    @ManjunathaManju-jz5gy Před 10 měsíci

    Vatel nagaraju betrea Kanada eala

  • @umeshumesh3462
    @umeshumesh3462 Před rokem

    Kannadavari swabhimana illa naanu chennai hogidde alli Kannadavaru andre saku enu tamilnalli galati madthare naanu ankonde Bangalorenalli lakhanthara janariddare Kannadigaru sumne irtheve

  • @sarojasaroja7148
    @sarojasaroja7148 Před rokem +1

    ಇವರ ಪ್ರತಿಭಟನೆಗಳು ಹಾಸ್ಯಾಸ್ಪದವಾಗಿ ಇರುತ್ತವೆ 😂😂

    • @prasannakumar9813
      @prasannakumar9813 Před rokem

      ನಿಮ್ಮ ಕಣ್ಣಿಗೆ ಇದು ಹಾಸ್ಯಸ್ಪದ ವಾಗಿ ಕಾಣಬಹುದು
      ಒಂದು ಸಂಘಟನೆ ಕಟ್ಟಿ ಬೆಳೆಸುವದು ಎಷ್ಟು ಕಷ್ಟ ಅಂತ ಅವರಿಗೆ ಗೊತ್ತು.
      ನಮ್ಮ ಕನ್ನಡಿಗರ ದೌರ್ ಭಾಗ್ಯ, ನಮ್ಮ ಚಳುವಳಿ ಗಳನ್ನ ನಾವು ಹಾಸ್ಯಸ್ಪದ ವಾಗಿ ನೋಡಿ, ನಾವೇ ಟೀಕಿಸುತ್ತೇವೆ, ಈಗ ವಿಶೇಷವಾಗಿ ಬೆಂಗಳೂರಿನಲ್ಲಿ ಕನ್ನಡಿಗರೇ ಹಾಸ್ಯಸ್ಪದ ವಾಗಿಇದ್ದೇವೆ.

    • @sarojasaroja7148
      @sarojasaroja7148 Před rokem

      @@prasannakumar9813 ಡಿಜೆ ಹಳ್ಳಿ ಕೆಜೆ ಹಳ್ಳಿಗಳಲ್ಲಿ ಭಯೋತ್ಪಾದಕ ಮುಸ್ಲಿಮರು ಕನ್ನಡಿಗರ ಮನೆಗಳಿಗೆ ಬೆಂಕಿ ಇಟ್ಟಾಗ ಈ ಕನ್ನಡ ಪರ ಹಾರಾಟಗಾರರು ಎಲ್ಲಿ ಹೋಗಿದ್ದರು? ಇಂತಹ ಘಟನೆಗಳ ವಿರುದ್ಧ ಗಂಡುಗಲಿಗಳಂತೆ ಹೋರಾಡುವುದು ಬಿಟ್ಟು ನಾಯಿ, ಕತ್ತೆ, ಎಮ್ಮೆಗಳನ್ನು ಹಿಡಿದು ತಂದು ಮೆರವಣಿಗೆ ಮಾಡುವುದು, ಬೀದಿಯಲ್ಲಿ ಉರುಳಾಡುವುದು ಮಾಡಿದರೆ ಪ್ರಯೋಜನ ಏನ್ರೀ? ಜನರಿಗೆ ಪುಕ್ಕಟೆ ಮನರಂಜನೆ ಅಷ್ಟೇ. ಹೋರಾಟಗಳು ಘನತೆ ಗಂಭೀರತೆಯಿಂದ ಕೂಡಿರಬೇಕೇ ಹೊರತು, ಅತ್ಯಂತ ಹಾಸ್ಯಾಸ್ಪದವಾಗಿ ಅಲ್ಲ.

    • @prasannakumar9813
      @prasannakumar9813 Před rokem

      @@sarojasaroja7148 ನೋಡಿ ಡಿಜೆ ಹಳ್ಳಿ ಕೆಜೆ ಹಳ್ಳಿ ಘಟನೆ ರಾಜಕಾರಣಿ ಗಳ, ಮುಸ್ಲಿಂ ಸಂಘಟನೆ ಗಳ
      ಬೆಂಬಲ ದಿಂದ ಕೋಮು ಗಲಭೆ, ಅಲ್ಲಿ ನಡೆದಿದ್ದು MLA ಮನೆ ಗೆ ಮತ್ತು ಪೊಲೀಸ್ ಸ್ಟೇಷನ್ ಗೆ ಬೆಂಕಿ ಹಾಕಿದ್ದು ಪುಂಡರು PFI SDPI, ನಂತ ಕೋಮುವಾದಿ ಸಂಘಟನೆ ಗಳು ಎಲ್ಲರಿಗೂ ಗೊತ್ತು ಇರುವಂತೆ ರಾಜಕೀಯ ಪಕ್ಷ ಬೆಂಬಲ ಕಾಂಗ್ರೆಸ್
      ಕಾರ್ಪೊರೇಟರ್ ಕುಮ್ಮಕ್ಕುಯಿಂದ ನಡೆದ ಘಟನೆ.
      ನಿಮ್ಮ ಪ್ರಕಾರ ಕನ್ನಡ ಚಳುವಳಿ ಗಾರರು ಏನು ಮಾಡ ಬೇಕಿತ್ತು ಇದರಲ್ಲಿ ಅವರ ಪಾತ್ರ ಏನು ಇತ್ತು.
      ದಯವಿಟ್ಟು ಕನ್ನಡ ಚಳುವಳಿ ಗು ರಾಜಕೀಯಕ್ಕೆ ತಳುಕು ಹಾಕ ಬೇಡಿ.
      ನಿಮ್ಮ ಪ್ರಕಾರ ಕನ್ನಡ ಪರ ಹೋರಾಟ ಗಾರರು ಪ್ರತಿಭಟನೆ ಮಾಡಿದ್ದಾರೆ ನಿವು ಭಾಗವಹಿಸುತ್ತಿದ್ರ, ಪ್ರಾಮಾಣಿಕ ವಾಗಿ ಹೇಳಿ.
      ಕನ್ನಡ ಚಳುವಳಿಗೆ ನಿಮ್ಮ ಕೊಡುಗೆ ಏನು, ನೀವು ಯಾವ ಕನ್ನಡ ಚಳುವಳಿ ಭಾಗ ವಹಿಸಿದ್ದರಿ.

    • @AnilKumar-js4lg
      @AnilKumar-js4lg Před rokem

      🥰