ಜೈಲು ತಪ್ಪಿಸೋಕೆ ಅಭಿಷೇಕ್ ಸಿಂಘ್ವಿಗೆ ಕೋಟಿ ಗಟ್ಲೆ ಫೀಸ್! Siddaramaiah Prosecution | Chakravyuha| Congress

Sdílet
Vložit
  • čas přidán 11. 09. 2024
  • MUDA Case Prosecution against CM Siddaramaiah | Abhishek Manu Singhvi | Supreme Court | Governor | Thawar Chand Gehlot | SIT | R.Ashok | B.Y Vijayendra | H.D Kumaraswamy | D.K Shivakumar | Chakravyuha | Soumya Naik | TV Vikrama
    .
    ಜೈಲು ತಪ್ಪಿಸೋಕೆ ಅಭಿಷೇಕ್ ಸಿಂಘ್ವಿಗೆ ಕೋಟಿ ಗಟ್ಲೆ ಫೀಸ್...! ಸಿದ್ರಾಮಯ್ಯ ಎಲ್ಲಿಂದ ಕೊಡ್ತಿದಾರೆ ಇಷ್ಟು ಹಣ?
    .
    #mudascam #prosecution #cmsiddaramaiah #supremecourt #sit #thawarchandgehlot #governor #rashok #byvijayendra #hdkuamraswamy #dkshivakumar #chakravyuha #soumyanaik #tvvikrama #latestnews #kannadanews
    .
    TV Vikrama is work for society, We will give positive news to the people, Nowadays TV journalism is well known to everyone. In the breaking news all the media are stubbornly reporting the news. TV Vikrama will give unique and different content to our viewers. We content cover Current News, Political Developments, Sports, Entertainment, Indian Culture, Sanatana Dharma and many more
    .
    Contact for Business Enquiries: 6363375134/7406448315
    .
    Follow Us On:
    Facebook: / vikramatv
    Instagram: / tv_vikrama
    Twitter: / tv_vikrama
    WhatsApp: whatsapp.com/c...

Komentáře • 1K

  • @bobbupatgar6706
    @bobbupatgar6706 Před 22 dny +31

    ಯಾವುದೆ ಕಾರಣಕ್ಕೂ ಜೈಲು ತಪ್ಪಲ್ಲ.ಧರ್ಮೋ ರಕ್ಷತಿ ರಕ್ಷಿತಾ:.

    • @deshapremi5600
      @deshapremi5600 Před 11 dny

      Bosudike ಕುತಂತ್ರ ಮಾಡೋದು ಧರ್ಮ ಏನೋ ಅಯೋಗ್ಯ

  • @ShivarajShiva-c7t
    @ShivarajShiva-c7t Před 22 dny +66

    ಪಕ್ಕದ ಪಕ್ಕದ ನಿವೇಶನವನ್ನು ಮುಂಡಾಯಿಸು

  • @mahanteshbadiger1459
    @mahanteshbadiger1459 Před 22 dny +155

    ಸೂಪರ್ ಸಿಸ್ಟರ್ ನಿದ್ದೆರಾಮಯ್ಯ ನಿಜವಾದ ಬಣ್ಣ ಬಿಚ್ಚಿ ಇಟ್ಟಿದಿರಾ ❤

  • @user-bi6bg4nj4z
    @user-bi6bg4nj4z Před 22 dny +26

    ಇವನಿಗೆ ಫೀಸ್ ಕೊಡೋಕೆ, ಫ್ಲೈಟ್ ಚಾರ್ಜ್ ಮತ್ತಿತರ ಖರ್ಚು ವೆಚ್ಚಗಳನ್ನು ಭರಿಸಲು ಎಲ್ಲಿಂದ ಹಣ ಬರುತ್ತೆ? ಎಷ್ಟು ಖರ್ಚು ಮಾಡಿದ್ದಾನೆ ಈ ಮನುಷ್ಯ?

  • @rangaswamykariyappa3114
    @rangaswamykariyappa3114 Před 22 dny +26

    ಬಾರಪ್ಪ ನಮ್ಮೂರಿಗೆ ನಾನು ನಿನ್ಗೆ ಒಂದು ಗುಡಿಸಲು ಕಟ್ಟಿ ಕೊಡುತ್ತೇನೆ .
    ಇಂಥಾ ಬಡವ ನಮ್ ಸಿಎಂ ಅಯ್ಯೋ ಪಾಪ

    • @deshapremi5600
      @deshapremi5600 Před 11 dny

      ನಿನ್ನ ಹೆಂಡತಿನ ಕಳಿಸು ಮೈಸೂರ್ ನಲ್ಲಿ ಒಳ್ಳೆ ಮನೆ ಕೋಡಿಸೋಣ

  • @vasanthakumar6270
    @vasanthakumar6270 Před 22 dny +124

    ❤ ಜೈ ಶ್ರೀ ರಾಮ್.....
    ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ

  • @papaiahc6550
    @papaiahc6550 Před 22 dny +106

    ರಾಮಕೃಷ್ಣ ನಗರದ ದೊಡ್ಡ ಸೈಟ್ ನಲ್ಲಿ ಕಟ್ಟಿರುವ ಮನೆ ಯಾರದು. 50 /80 ಅಳತೆ ಮನೆ.

    • @reddappasm7897
      @reddappasm7897 Před 22 dny

      ಇಮನೇ ನಿಂದಲ್ಲ ಏಶ್ಯದ ಅತಿದೊಡ್ಡ ಪಬ್ ಬೆಂಗಳೂರಲ್ಲಿರುವದು ನಿಂದಲ್ಲವಾ,,?

  • @manjunathsv9721
    @manjunathsv9721 Před 22 dny +103

    ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ್ರೆ ಯಾರಿಗೂ ಗೊತ್ತಾಗುವುದಿಲ್ಲ ಅಂಥ ತಿಳಿದುಕೊಂಡಿದ್ದಾರೆ

  • @sridharsanjeev3050
    @sridharsanjeev3050 Před 22 dny +94

    ಸ್ಪಷ್ಟ, ನಿಖರ ನಿರೂಪಣೆ ಸೌಮ್ಯ ಮೇಡಂ.👌❤️

  • @Bharatiya-xp5qb
    @Bharatiya-xp5qb Před 22 dny +18

    ನನಗೂ ಈ ಪ್ರಶ್ನೆ ಬಹಳ ಸಲ ಬಂದಿದೆ. ಹಣ ಎಲ್ಲಿಂದ ಬರಬಹುದು. ಪಾರ್ಟಿ ಕೊಡುತ್ತಾ?

  • @ramakrishnasa6204
    @ramakrishnasa6204 Před 22 dny +85

    ಲಾಯರ್ ಪೀಜು ನಮ್ಮಗಳ ಟ್ಯಾಕ್ಸಲ್ಲಿ ಕಟತಾರೆ ಮೇಡಂ.

    • @muralitharank1736
      @muralitharank1736 Před 22 dny

      ಕರ್ನಾಟಕವೆಂಬ ಏಟಿಎಂ ನಿಂದ ಮೊಗೆದು ಕೊಡುತ್ತಾರೆ.

  • @ChinnayyaChinnayya-yo4fm
    @ChinnayyaChinnayya-yo4fm Před 22 dny +86

    ಕಾಂಗ್ರೆಸ್ ಕಥೆ😂😂
    ರಾಹುಲ್ ಹೋಗೋದು ಇಟಲಿಗೆ
    ಡಿಕೆಶಿ ಹೋಗೋದು ಟಿಆರ್ ಜೆಲ್
    ಸಿದ್ದಮಲ್ಲ ಖಾನ್ ಹೋಗೋದು ಪರಪ್ಪನ ಅಗ್ರಹಾರ😂😂😂🤣

    • @jaganathjaganath3042
      @jaganathjaganath3042 Před 22 dny +2

      Nija evara yoogathege, raaga beere maathanaadalikke kachada sooooo...

    • @ashokhombardi3467
      @ashokhombardi3467 Před 20 dny

      100%True , Jihadi minded, Anti-Hindu cong dangerous to Hindustani

  • @shankarsangappasolabannava4682

    Dr ರಾಜಕುಮಾರ acting ಸಹ ಏನೂ ಅಲ್ಲಾ

  • @shivasharanappahadapada8692

    ಸಹೋದರಿ ಈ ಕಳ್ಳ ನನ್ನ ಮಕ್ಕಳಿಗೆ ಎಷ್ಟ ಉಗುಳಿದರೂ ಕಡಿಮೆಯೇ

    • @shankarat4601
      @shankarat4601 Před 22 dny

      ಖಾಸಗಿ ಲಾಯರ್ ಯವರನ್ನು ಬಿಟ್ಟು ಗೌವೆರ್ನಮೆಂಟ್ ಲಾಯರ್ ನ ಮೊರೆ ಹೋಗೋ ಸಂಭವ ಇದೆ ಕಾರಣ ಸಿದ್ದು ಪಾಪದ ಬಡವ ರಲ್ಲಿ ಬಡವ ! ಮನೆ ಮಾರಿದ ಬಡವ!!

  • @smart_gadgets_official5994
    @smart_gadgets_official5994 Před 22 dny +69

    ಸಾರ್ವಜನಿಕ ಹಣ ಪೋಲ್ ಹೇಗೆ ಮಾದ ಬೇಕು ಮತ್ತು ಸುಳ್ಳು ಹೇಗೆ ಹೇಳಬೇಕು ಅಂತ ಕಾಂಗ್ರೆಸ್ ನವರ ಹತ್ತಿರ ಮನೆ ಪಾಠಕ್ಕೆ ಹೋಗಬೇಕು😂❤😂

  • @sridharsanjeev3050
    @sridharsanjeev3050 Před 22 dny +88

    "ಕೋಟಿಲೂಟಿ ಭ್ರಷ್ಟಮಜಾವಾದಿ.!😂

  • @subrahmanyahegde5649
    @subrahmanyahegde5649 Před 22 dny +45

    ಚುನಾವಣೆ ಸಂದರ್ಭದಲ್ಲಿ ಆಸ್ತಿ ವಿವರದಲ್ಲಿ ಸಿದ್ಧರಾಮಯ್ಯನವರು ತೋರಿಸಿದ ಲೆಕ್ಕ ಎಷ್ಟಿದೆ?

  • @dhananjayakr4541
    @dhananjayakr4541 Před 22 dny +19

    ಸಕ್ಕತ್ 😂 punch madam, super

  • @basavarajwarad9598
    @basavarajwarad9598 Před 22 dny +14

    ನಾಟಕದ ಡೈಲಾಗ್ ಸೂಪರ್ ಆಗಿದೆ

  • @gurusiddappahebbal7826
    @gurusiddappahebbal7826 Před 22 dny +68

    ಈ ಮಾತು ಕೇಳಲಿಕ್ಕೆ ಅಸಹ್ಯವಾಗುತ್ತದೆ.

  • @kumarnbsagar
    @kumarnbsagar Před 22 dny +74

    ಹಲೋ ಮೇಡಂ, ಇನ್ನು ಸ್ವಲ್ಪ ಚೆನ್ನಾಗಿ ತುಪಕ್ ಅಂತ ಉಗೀರಿ ಚೆನ್ನಾಗಿ ಉಗಿರಿ

    • @RangadamaS
      @RangadamaS Před 22 dny

      Ninnammun dengotara ugi beku

    • @shekarshaan6151
      @shekarshaan6151 Před 22 dny +3

      Paapa nivu avara Ganji giraki irbeku​@@RangadamaS

    • @RangadamaS
      @RangadamaS Před 22 dny

      @@shekarshaan6151 ohhh agadre Congress guarantee na takondu jeevana mado nimmanta sule maklunna en anbeku

    • @RangadamaS
      @RangadamaS Před 22 dny

      @@shekarshaan6151 Congress guarantee na takondu avrge baitira alvo sule makla nivu nijvaglu ganji sule maklu

    • @lathasudheekshaurslathasud197
      @lathasudheekshaurslathasud197 Před 21 dnem

      ​@@RangadamaSಯಾಕೆ ನಿನಗೆ ಕೋಪ ನೀನೂ ಅವನ ಅನೈತಿಕ ಸಂತನನ bvz🤬🤬🤬🤧🤧🤧

  • @shruthidk910
    @shruthidk910 Před 22 dny +43

    ನಮ್ಮ ತೆರಿಗೆ ಹಣ.

  • @prakashhirur7892
    @prakashhirur7892 Před 22 dny +26

    Pakka criminal CM How can people accept that he will solve poors problem

  • @shobhasrinivasan1392
    @shobhasrinivasan1392 Před 22 dny +6

    ಅವರು ಕಟ್ಟಿಸುತ್ತಿರುವ ಬಾರ್ ಮಾರಿ ಹಣ ಕೊಡಲಿ.

  • @dhanikaAP-xs1lz
    @dhanikaAP-xs1lz Před 22 dny +44

    ತಪ್ಪು ಮಾಡದವರಿಗೆ ಒಬ್ಬ ಸಾಮಾನ್ಯ ಲಾಯರ್ ಸಾಕು

  • @Pramod_Hiremath
    @Pramod_Hiremath Před 22 dny +45

    ಇವನು ಬೊಗಳೇ ರಾಮಯ್ಯ 😢😅😊😂

  • @sureshmaddodi1714
    @sureshmaddodi1714 Před 22 dny +6

    ವಿಷಯ ಸರಿ ಇದೆ, ಪಾಪ ಯಾರಾದ್ರೂ help ಮಾಡಿ.( ಬಡವ ಮುಖ್ಯಮಂತ್ರಿ )

  • @murugeshmurugesh3098
    @murugeshmurugesh3098 Před 22 dny +45

    ಸೂಪರ್ ಹೂಗಿದ್ರಿ ಮೇಡಂ, ನಿಮಗೊಂದು ಸಲಾಂ

  • @mahabaleshpoojary3583
    @mahabaleshpoojary3583 Před 22 dny +51

    ಎಂತಹ ಸುಳ್ಳುಗಾರ ಸಿದ್ದು

    • @ChinnayyaChinnayya-yo4fm
      @ChinnayyaChinnayya-yo4fm Před 22 dny +3

      ಮುಖ್ಯಮಂತ್ರಿ ಮೂರು ಬೆಟ್ಟವನ್ನು ಸಿದ್ದಮಲ್ಲ ಖಾನ್😂😂

  • @NagarajaN-ip6uz
    @NagarajaN-ip6uz Před 22 dny +8

    ಸಿಸ್ಟರ್ ಸೂಪರ್

  • @Sonu-j6h
    @Sonu-j6h Před 22 dny +4

    Very good excellent news madam

  • @narayanagowdas5144
    @narayanagowdas5144 Před 22 dny +39

    Jai governor

  • @shruthidk910
    @shruthidk910 Před 22 dny +37

    ಪಾಪಿ ದುಡ್ಡು ಪ್ರಾಯಶ್ಚಿತ್ತಕ್ಕೆ.

  • @RaviKumar-ny5wl
    @RaviKumar-ny5wl Před 22 dny +26

    ಒಳಗೆ ಎತ್ತಿಟ್ಟಿದ್ದ ಹಣ ಇದೆಯಲ್ಲಮ್ಮ

  • @RaghavendraKaranthM-bu2wh

    Thank you Sowmyaji for your valuable analysis.

  • @Dpdp-up7hb
    @Dpdp-up7hb Před 22 dny +31

    ನಮ್ಮ ಟ್ಯಾಕ್ಸ್ ಅವ್ರ ಫೀಸ್ 😂😂

  • @bopannapn3908
    @bopannapn3908 Před 22 dny +4

    ಲಾಯರ್ ಗಳಿಗೆ ಇವರ ಗುಟ್ಟು ಸಿಗೋಲ್ಲಾ ಇನ್ನು ಬಿಟ್ಟಿ ಬಾಗ್ಯದ ಕುರಿಗಳು ಯಾವ ಲೆಕ್ಕ😢

  • @Jayaramu-nt8is
    @Jayaramu-nt8is Před 22 dny +2

    ಸೂಪರ್ ವಿಷಯವನ್ನು ಪಬ್ಲಿಕ್ ಮಾಡುವಂತನಿನಗೆ ಧನ್ಯವಾದಗಳು ಮಗಳೇನಾನು ಜಯರಾಮಣ್ಣಲಾಲ್ ಬಾಗ್ ಸಿದ್ದಾಪುರ

  • @ಆರ್ವೆಂಕಟೇಶ್ಆರ್ವೆಂಕಟೇಶ್

    ಜೈ ಶ್ರೀ ರಾಮ್ ಚಕ್ರವ್ಯೂಹ ಕಾರ್ಯಕ್ರಮಕ್ಕೆ ಸ್ವಾಗತ ಸಹೋದರಿ ಸೌಮ್ಯ ಅವರೇ ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ಕಾಂಗ್ರೆಸ್ ಕಥೆ ರಾಹುಲ್ ಹೋಗೋದು ಎಲ್ಲಿಗೆ ಡಿಕೆಶಿ ಹೋಗುವುದು ತಿಹಾರ್ ಜೈಲಿಗೆ ಸಿದ್ದು ಹೋಗುವುದು ಪರಪ್ಪನ ಅಗ್ರಹಾರಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗುತ್ತದೆ ಮೊದಲು ಕಾಂಗ್ರೇಸ್ ದೇಶದಿಂದ ರಾಜ್ಯದಿಂದ ಮುಕ್ತ ಭಾರತ ವಾಗಬೇಕು ಮತದಾರ ಬಂಧುಗಳೇ ಒಂದು ಸಲ ಯೋಚನೆ ಮಾಡಿ ಸರಿಯಾದ ಪಕ್ಷವನ್ನು ಆರಿಸಿ ಮತ ನೀಡಿ ನಮ್ಮ ಹಿಂದೂಗಳ ರಕ್ಷಣೆ ಮಾಡುವವರು ಬಿಜೆಪಿ ಪಕ್ಷದ ನಾಯಕರಾದಂತ ನಮ್ಮ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರು ಅವರಿಗೆ ನಾವು ಬೆಂಬಲವಾಗಿ ನಿಲ್ಲೋಣ ಜೈ ಶ್ರೀ ರಾಮ್ ಬೋಲೋ ಭಾರತ್ ಮಾತಾ ಕಿ ಜೈ ಜೈ ಹಿಂದುಸ್ತಾನ್ ನಾವೆಲ್ಲ ಭಾರತೀಯರು

  • @sridharsanjeev3050
    @sridharsanjeev3050 Před 22 dny +56

    ಮಜಾವಾದಿ ಎಂಬಪದಕ್ಕೆ ನಿಜವಾಗಿ ಅರ್ಥಬಂತು.!😂

  • @user-fb6tn6eb2s
    @user-fb6tn6eb2s Před 22 dny +13

    ಎಲಾ ಹುಲಿಯಾ ಎಂಥಾ ಭಡವನಯ್ಯಾ ನೀನು ಭಂಡರಾಮಯ್ಯ.

  • @user-ks1xj5hy4l
    @user-ks1xj5hy4l Před 22 dny +18

    ಮೂವರು ಕಾಂಗ್ರೆಸ್ ಲಾಯರ್ ಗಳು ದೆಹಲಿಯಿಂದ ಬೆಂಗಳೂರಿಗೆ ಬಂದರು
    ಕರ್ನಾಟಕದ ಲಾಯರ್ ಗಳು ಲೆಕ್ಕಕ್ಕಿಲ್ಲ
    ಇವನೇ ಲಾಯರ್ ಇವನೇ vakaalat ವಾದ ಮಾಡಿ ಕರ್ನಾಟಕಕ್ಕೆ ಆರ್ಥ ಸಚಿವ ಮುಖ್ಯಮಂತ್ರಿ ಗೆದ್ದು ಖ್ಯಾತ ವಕೀಲ.. ರಾಜೀನಾಮೆ ಕೊಡದೇ ಪ್ರಖ್ಯಾತ ಆಗಬಹುದಿತ್ತು

    • @sherakillo3602
      @sherakillo3602 Před 22 dny

      ಶಿದ್ಧರಾಮಯ್ಯ ನೀನು ಸಾಚಾ ಆಗಿದ್ದರೆ ಇಂತಹ ದುಬಾರಿ ಭ್ರಷ್ಟ ವಕೀಲರ ಸಹಾಯ ಯಾಕೆ ಬೇಕಿತ್ತು . ಸಂವಿಧಾನದ ಮೂರು ಅಂಗಗಳಾದ ,ಕಾರ್ಯಂಗ ,ಶಾಸಕಾಂಗಕ್ಕಿಂತಲೂ ನ್ಯಾಯಾಂಗವೇ ಅತೀ ಹೆಚ್ಚು ಭ್ರಷ್ಟಾಚಾರ ಮಾಡುತ್ತವೆ ಎಂದರ್ಥ.ದುರ್ದೈವ ದೇಶದ ಗತಿ. ಗೀತಾ ಸಾಕ್ಷಾತ್ ಪರಮಾತ್ಮ ಅನ್ನುವದು ಯಾವ judge ಗೆ ಗೊತ್ತಿದೆ? ಜೈ ಹಿಂದೂ ರಾಷ್ಟ್ರ.Jai shree raam.😢😢

  • @kgmanjappa2984
    @kgmanjappa2984 Před 22 dny +5

    ಮೇಡಂ ನಿಮ್ಮ. ಮಾತೂ ವುಗಿಯವಾ. ರೀತೀ. ತುಂಬಾ ಅದ್ಭುತ

  • @dr.rsramesh748
    @dr.rsramesh748 Před 22 dny +10

    Simply fantastic analysis. Best wishes to the presenter. Eager to watch all your videos and episodes.

  • @divakarshetty3210
    @divakarshetty3210 Před 22 dny +22

    ಭ್ರಷ್ಟಾಚಾರ ಮಾಡಿ ಜನರ ಕಾಸು ಹೇಗೆ ಪೀಳಿಸುವುದು ಅಂತ ಕಾಂಗ್ರೆಸ್ ಗೆ ಚೆನ್ನಾಗಿ ಗೊತ್ತು.

  • @jaggakharvi2401
    @jaggakharvi2401 Před 22 dny +11

    ಇಲ್ಲಾ..............ನಾಟಕಕಾರನ ಬಾಷಣ ಬಾಯಿ ಬಿಟ್ಟು ಕೆಳುವ ನಮ್ಮಜನಗಳು

  • @vadirajarao9272
    @vadirajarao9272 Před 22 dny +16

    Very fine comments about siddu by this young woman Soumya hat's off and God bless you.

  • @sagargowdasagargowda4466
    @sagargowdasagargowda4466 Před 22 dny +24

    Jai modi

  • @santoshkolkar3098
    @santoshkolkar3098 Před 22 dny +40

    ಸಿದ್ದರಾಮಯ್ಯ ನ ನಿಜವಾದ ಬಣ್ಣ ಭಿಚ್ಚಿ ಹೇಳಿದ ಮೇಡಮ್ ಗೆ ಧನ್ಯವಾದಗಳು

  • @ganaviorganu1727
    @ganaviorganu1727 Před 22 dny +19

    Jai governer

    • @RangadamaS
      @RangadamaS Před 22 dny +1

      Nim family siddaramaiya na guarantee takolta ilva nim family

  • @vasthav369
    @vasthav369 Před 22 dny +27

    ಡೋಂಗಿ ನನ್ಮಗ.

  • @venkatratnam9033
    @venkatratnam9033 Před 22 dny +14

    ಪ್ರಚಲಿತ.ಸತ್ಯ. ಸಂಗತಿಗಳ.ಬಗ್ಗೆ ನಿರ್ಭೀತಿಯಿಂದ ,ನಿಷ್ಪಕ್ಷಪಾತ
    ಮಾಹಿತಿ,,ಮಂಡಿಸುತ್ತಿರುವ,,ದಿಟ್ಟೆ...ಅಭಿನಂದನೆಗಳು..ಮೇಂ

  • @mohanmuruli2192
    @mohanmuruli2192 Před 22 dny +8

    ಮಜವಾದಿ ಬಗ್ಗೆ ಅತ್ಯುತ್ತಮವಾಗಿ ವಿವರಿಸಿ ಕ್ಯಾಕರಿಸಿ ಉಗಿದು ಉಪ್ಪು ಹಾಕಿದ್ದೀರಿ ಧನ್ಯವಾದಗಳು ಮೇಡಂ

  • @vishwaprasad.rsharma5605
    @vishwaprasad.rsharma5605 Před 22 dny +13

    Yes, you are right. Mr Siddaramaiah has not yet saved. We shall wait and see

  • @behonest4253
    @behonest4253 Před 22 dny +10

    He should pay the lawyer crores of fees from his packet. Should not use public funds.

  • @murugeshmurugesh3098
    @murugeshmurugesh3098 Před 22 dny +16

    ಸೂಪರ್ ಸಿಸ್ಟರ್

  • @shreyasgurukul9260
    @shreyasgurukul9260 Před 22 dny +17

    Officers Transferinda bandha koti koti Hanna henaythappa siddha

  • @subhujaruvatha68
    @subhujaruvatha68 Před 22 dny +8

    Some one put a case, the taxpayer money should not be used to pay lawyers fees for doing wrong

  • @SanjivmurthiH-xt8sh
    @SanjivmurthiH-xt8sh Před 22 dny +12

    ಇವನದೆಲ್ಲಾ ಬರೀ ಪುಂಗಿ ಅಂತ ಬುದ್ದಿವಂತ ಜನಗಳಿಗೆ ಗೊತ್ತಿದೆ

  • @ramamurthyv.s.4509
    @ramamurthyv.s.4509 Před 22 dny +12

    ಹಣ ಸಂಪಾದನೆ ಮಾಡದೆ ಹೇಗೆ ಕೋಟಿಗಟ್ಟಲೆ ಹಣವನ್ನು ಪಾವತಿ ಮಾಡ್ತಾರೆ ಬೇಟಾಳನನ್ನೇ ಕೇಳಬೇಕು 😂

  • @KumarVasanth-tc2sn
    @KumarVasanth-tc2sn Před 22 dny +10

    Well explained.

  • @user-rk1zj6qq3b
    @user-rk1zj6qq3b Před 22 dny +11

    ಸತ್ಯದ ಸಲುವಾಗಿ ಹೋರಾಟ ಸುಲಭ, ಅಸತ್ಯ, ಅಧರ್ಮದ ಪರವಾಗಿ ಹೋರಾಟ ದುಬಾರಿ ಇರಲೇಬೇಕಲ್ಲವೇ?

  • @subrahmanyahegde5649
    @subrahmanyahegde5649 Před 22 dny +30

    ಇದನ್ನು ನಂಬುವ ಜನಗಳೂ ಸಭೆಯಲ್ಲಿ ಇದ್ದಾರಲ್ಲಾ....

  • @RavisinghGRavi-yy8zv
    @RavisinghGRavi-yy8zv Před 22 dny +9

    Good point

  • @sridharsanjeev3050
    @sridharsanjeev3050 Před 22 dny +23

    ""ದುಬಾರಿಲಾಯರ್ ಶುಲ್ಕದ್ದೇ ಮತ್ತೊಂದು ಹಗರಣ.!😂

  • @MalleshMallesh-f7g
    @MalleshMallesh-f7g Před 22 dny +19

    ಚಿತ್ರರಂಗದ ಯಾವ ನಟರಿಗೂ ಸಹ ಈ ನಟನೆ ಬರುವುದೇ ಇಲ್ಲ ಇಂತಹ ನಟನೆಯಿಂದ ಜನಗಳನ್ನು ಯಾಮಾರಿ

  • @GayathriHl-bp9pd
    @GayathriHl-bp9pd Před 22 dny +10

    KALLA,NAN,MAGA,

  • @nanaiahnani6871
    @nanaiahnani6871 Před 22 dny +9

    Super comment.thanks madam🙏

  • @rudregowdas3261
    @rudregowdas3261 Před 22 dny +15

    420

  • @sekarsyya8124
    @sekarsyya8124 Před 22 dny +2

    ಹಲೋ ಸೌಮ್ಯ ಇತ್ತಿತ್ತಲಾಗಿ ಸುಂದರವಾಗಿ ಕಾಣುತ್ತೀರಾ ಹೀಗೆ ಕಾಣುತ್ತಾ ಇರೀ ಹೀಗೆ ನಿಮಗೆ ಮಾತನಾಡಲು ಧೈರ್ಯ ಬರಲಿ,

  • @cashgrepayment7371
    @cashgrepayment7371 Před 22 dny +12

    Where is ST corporation fund

  • @gangadharg2144
    @gangadharg2144 Před 21 dnem +1

    ಈ ತರಹದ ನಾಯಕರಿಗೆ ಓಟ ಹಾಕಿ ಆರಿಸಿ ತಂದ ಪ್ರಜೆಗಳಿಗೆ ಧನ್ಯವಾದಗಳು 🙏

  • @RudrappaKenchanbavar-yp3ks
    @RudrappaKenchanbavar-yp3ks Před 22 dny +16

    ಸೂಪರ್ ಮೇಡಂ 👌👌ನೀವು ರಿ

  • @Kirangb-z6y
    @Kirangb-z6y Před 22 dny +8

    Super super super super super super statment my dear sister, fantastic vocabulary 😂😂😂

  • @umashankarkm9170
    @umashankarkm9170 Před 22 dny +12

    Abishek singvi gu namma tax hanane kododu

  • @aravindpatil5357
    @aravindpatil5357 Před 22 dny +11

    ಎಲ್ಲಾ ಪಕ್ಷದ ನಾಯಕರ ಕತೆ ಕೇಳಿ ಕೇಳಿ ಬರುತ್ತಿದೆ ನಿದ್ದೇ ನೀವೂ ಮಾಡುವದು ವ್ಯವಹಾರ

  • @rameshgupta1483
    @rameshgupta1483 Před 22 dny +9

    A m Singhvi and k cibal vamsha Hallagalli Jai Durga parmeshwari Jai bheem

  • @chalapathykr8163
    @chalapathykr8163 Před 22 dny +10

    ಸಿದ್ದರಾಮಯ್ಯ ಬರಿ ಕ್ರಿಮಿನಲ್ ಮೈಂಡ್

  • @user-og3er5ih9i
    @user-og3er5ih9i Před 22 dny +4

    ಉಗಿಯೋದು ಹೇಗೆ hendare ನಿಮಗೆ neve ಸಾಟಿ sowmya ಅವರೆ

  • @mallannatotad5980
    @mallannatotad5980 Před 22 dny +2

    ಶಹಾಬ್ಬಾಸ್ ಅಕ್ಕ. ಕಿತ್ತೂರು ರಾಣಿ ಚನ್ನಮ್ಮ 🙏🙏🙏🙏🙏🙏

  • @shrikrishnashrikrishnam4232

    😂ದರ್ಶನ್ ರವರ ಲಾಯರಿಗೆ ಪುರುಸೊತ್ತು ಇಲ್ಲಾ.ಅದಕ್ಕೇ ಅಭಿshake "money" ತಿಂದ್ವೀ 😢

  • @prakashhirur7892
    @prakashhirur7892 Před 22 dny +10

    Very very fantastic news Thanks Mamata

  • @vittaldastantry9587
    @vittaldastantry9587 Před 22 dny +7

    We have learnt that CM has a largest resort/mall in his wife's name.To be investigated.

  • @UshaKumari-cv4nx
    @UshaKumari-cv4nx Před 22 dny +5

    Super

  • @mallaiahh7280
    @mallaiahh7280 Před 22 dny +15

    ಸೂಪರ್ ಮೇಡಂ. ಸಿದ್ದರಾಮಯ್ಯನ ಬಂಡವಾಳ ಬಿಚ್ಚಿ ಟ್ಟಿರಿ ಇಡಿ ದೇಶಕ್ಕೆ ಗೊತ್ತಾಯಿತು.

  • @vidyasatya4861
    @vidyasatya4861 Před 22 dny +6

    Super♥️

  • @bs-4398
    @bs-4398 Před 19 dny +1

    ಸತ್ಯ ಅಂದ್ರೆ ಸತ್ಯ
    ಬೆದ ಭಾವ ಇರಬಾರ್ದು ಎಲ್ಲರ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಬೇಕು

  • @user-md9zh6rz6k
    @user-md9zh6rz6k Před 22 dny +11

    139ಶಸಕರು ಕೂಡಿಸಿ ಕೋಡುತಿರಾ ಬಹುದು.

  • @madhusudhankatti4123
    @madhusudhankatti4123 Před 22 dny +6

    ಇದುವರೆಗೆ ಕೂಡಿಟ್ಟಿದ್ದೆಲ್ಲಾ ಈ ಲಾಯರ್ಗಳು ಮೂರು ನಾಲ್ಕು ತಾಸು ವಾದ ಮಾಡೋಕೆ ಫೀಸ್ ಚಾರ್ಜ್ ಮಾಡ್ತಾರೆ.😂😂

  • @siddhiahshreyas1383
    @siddhiahshreyas1383 Před 22 dny +1

    Madam,
    You have dare & brave heart for telling this kind of truth....
    We are always behind with you sister.....

  • @user-kp8fk7rb5u
    @user-kp8fk7rb5u Před 22 dny +3

    ದೇವರು ಹುಟ್ಟಿದ ಹುಲ ನು ಉಳಿಸುತ್ತಾನೆ ❤️❤️❤️❤️👌👌👌👌👌👍👍👍👍👍🙏

  • @vadirajarao9272
    @vadirajarao9272 Před 22 dny +8

    Hearty congratulations to Soumya Madam God bless you. Hat's off to you for your wonderful snubbing of our so called poor and penniless Sidu

  • @VijayKumar-wi8kz
    @VijayKumar-wi8kz Před 22 dny +6

    Jay govrnege

  • @manjunathdhavskar2832
    @manjunathdhavskar2832 Před 22 dny +4

    Namastay madam jai sri ram Jai hanuman baratmatakee jai T.v.vikrama super chanal 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

  • @nagendrajayashekharaiah262

    Very nice information regarding CM

  • @RajeshwariHegde-sz8ok
    @RajeshwariHegde-sz8ok Před 22 dny +2

    ಮುಂದೈತೆ ಮಾರಿಹಬ್ಬಈ ಗೋಸುಂಬೆ ಹೇಳಿದ್ದು ನಿಜಾನಾ?

  • @karanguptha6864
    @karanguptha6864 Před 22 dny +8

    💯 present satya medam

  • @nageshgond8528
    @nageshgond8528 Před 19 dny

    ಜನರಿಗೆ ಸ್ಪಷ್ಟವಾಗಿ ಅರ್ಥ ಆಗೋ ಹಾಗೆ ತಿಳಿಸಿದಕ್ಕೆ ಧನ್ಯವಾದಗಳು ಮೇಡಂ

  • @ramakrishnasa6204
    @ramakrishnasa6204 Před 22 dny +6

    ನೀಯತ್ ನಾಯಿ ತುಂಬಾ ವಿಶ್ವಾಸ

  • @SomaShetty-hf3mg
    @SomaShetty-hf3mg Před 22 dny +5

    This the PRIMAFACIE
    EVIDENCE
    FOR MAKING THE KANNA RAMAYYA ..