ಕುರುಬರ ಕುಲ ಬೆಡಗು 6000(ಗೊತ್ರ)ll kurubaru kul gotragalu||
Vložit
- čas přidán 13. 04. 2023
- ಕುರುಬರ ಕುಲ ಬೆಡಗು 6000(ಗೊತ್ರ) ll kurubaru kul gotragalu
Disclaimer:
Copyright Disclaimer Under Section 107 of the Copyright Act 1976 , allowance is made for " fair use " for purposes such as criticism , comment , news reporting , teaching , scholarship , and research . Fair use is a use permitted by copyright statute that might otherwise be infringing . Non - profit , educational or personal use tips the balance in favor of fair use .
#halumatadharma #bedagugalu #gotragalu #kulabedagu # halumatabedagu #kurubara itihasa #kurubargotragalu
ಸರ್ 💐💐🙏🏼🙏🏼ನಮ್ಮ ಹಾಲು ಮಾತ ಸಮಾಜದ ಭಾಂದವರು ಎಲ್ಲರೂ ಕುರುಬರು, ಹತ್ತಿ ಉಣ್ಣೆ ಎಂದು ಭೇದ ನಮ್ಮವರಲ್ಲೇ ಇದೆ ನಾವು ಒಂದೇ ಕುರುಬ ಕುಲದ ಕುಡಿಗಳು, ನಮ್ಮ ಕುಲದ ಮಾಹಿತಿ ನಮ್ಮ ಯುವ ಪೀಳಿಗೆಗೆ ತಿಳಿಸಿ, ಕೊಟ್ಟಿದಿರಿ, ಅದ್ಭುತ ವಾಗಿ ಹೇಳಿದಿರಿ, ಇನ್ನು ಹೆಚ್ಚು ಮಾಹಿತಿ ನೀಡುವ ಶಕ್ತಿಯನ್ನು ನಮ್ಮ ಕುಲದೇವರಾದ ಬೀರಲಿಂಗ, ಯಲ್ಲಾಲಿಂಗ ಕೊಡಲಿ, ಅಭಿನಂದನೆಗಳು ಸರ್ 💐💐🙏🏼🙏🏼
ವಿಶ್ವ ಕುರುಬರು ಒಂದಾಗಲು ಪಾದ ಯಾತ್ರೆ ಮಾಡೋಣ ಬನ್ನಿ
ಧನ್ಯವಾದಗಳು ಗುರುಗಳೇ
ಹುಣ್ಣಿ ಕಂಕಣ್ಣ & ಹತ್ತಿಕಂಕಣ್ಣ ವ್ಯತ್ಯಾಸ ತಿಳಿಸಿ ಸರ್ ನಾವೆಲ್ಲರೂ ಒಂದೇ ತಾನೇ ಸರ ಇದರ ಬಗ್ಗೆ ವಿಡಿಯೋ ಇದರೆ ಹಾಕಿ ಸರ❤
Jai kuruba
ಹುಲಜಂತಿ ಮಹಾಲಿಂಗರಾಯ ಅವರ ಬಗ್ಗೆ ಸಂಪೂರ್ಣ ಮಾಹಿತಿ ಕೊಡ್ರಿ ಗುರೂಜಿ
Jai beereshwara.jai bteshwara. Jai sideshwara. Jai halu matha
Beereshwara jeevan Kate video madi
Good information sir
Jai Rayanna Davanagere🙏🎉🙏
👌
🙏
Namage halu matha charitre beku yalli sigute
ವಿ.ಆರ್.ಹನುಮಂತಯ್ಯ ಅವರು ೧೮೮೦ ರಲ್ಲಿ ಬರೆದ ಭಾರತ ದೇಶದ ಕುರುಬರ ಚರಿತ್ರೆ ಓದಿ
Lakshannavar yav bedagu
ಇದು ಕುರುಬರ ಬೆಡಗು