Mucchibidu Manasina ( Lyrical Video ) | Kannada Bhaavageethe | Just Vocals | Shalini SR
Vložit
- čas přidán 18. 11. 2022
- #ShaliniSR
Original Song Credits:
Song - Mucchibidu Manasina Kadavannu Bega
Lyrics - Ravindra Nayak Sannakkibettu
Music - Raghavendra Beejadi
Singer - Raghavendra Beejadi
Facebook:
/ shalini.sram.798
Instagram:
/ shalini.s.r - Hudba
ಸುಂದರವಾಗಿ. ಹಾಡುವಿರಿ, ಕೇಳಲು ಸಂತಸ ಆಗುತ್ತೆ.ಪ್ರತೀ ಪದದ ಸ್ಪಷ್ಟತೆ ,ಸುಂದರವಾಗಿದೆ.ನಿಮ್ಮ ಗಾಯನ ಮುಂದುವರಿಯಲಿ
👌 ಒಳ್ಳೆ ಧ್ವನಿ ಮುಂದುವರಿಯಲಿ ನಿರಂತರ ಹಾಡು
ತುಂಬಾ ಅದ್ಭುತವಾದ ಹಾಡು ಮತ್ತು ಗಾಯನ. ನಿಮ್ಮ ಕಲೆಯನ್ನು ಇಡೀ ಪ್ರಪಂಚವೇ ಗುರುತಿಸುವಂತಾಗಲಿ ಸೋದರಿ 🙏
ಧನ್ಯೋಸ್ಮಿ 🙏❤️
Your voice super sis❤
ನಿಮ್ಮ ಸುಮಧುರ ಗಾನವು ಯಾವುದೇ ಹಿನ್ನೆಲೆಯ ಸಂಗೀತದ ಆರ್ಭಟವಿಲ್ಲದೆ ಬಹಳ ಮನಸ್ಸಿಗೆ ಮುದವನ್ನು ನೀಡುತ್ತಿದೆ...ಇದೇ ರೀತಿಯಾಗಿ ತಾವು ಇನ್ನೂ ಹೆಚ್ಚಿನ ಸಂಗೀತವನ್ನು ನೀಡುತ್ತೀರಿ ಎಂದು...ಸದಾ ಕಾತರರಾಗಿದ್ದೇವೆ
ಬಹಳ ಅದ್ಭುತವಾಗಿದೆ ವಂದನೆಗಳು 🙏
Thank you 🙏❤️
ಅರ್ಥಪೂರ್ಣ ಸುಮಧುರ ಗೀತೆ.
ನಿಮ್ಮ ಧ್ವನಿಯಲ್ಲಿ ಈ ಹಾಡನ್ನು ಕಣ್ಣು ಮುಚ್ಚಿ ಕೇಳ್ತಾನೆ ಇರಬೇಕು ಅನ್ಸುತ್ತೆ ಧನ್ಯವಾದಗಳು ಮೇಡಂ
ವಾವ್ಹ್... ಅದ್ಭುತ ಪ್ರಸ್ತುತಿ. ಭಾವಪುರ್ಣವಾಗಿ ಹಾಡಿದ್ದೀರಿ 👌
ನನ್ನ ಮಿತ್ರನ ಸಾಹಿತ್ಯ. ನಿಮ್ಮ ದನಿಯಲ್ಲಿ ಕೇಳಿ ಖುಷಿಯಾಯಿತು.
beautifil rendering and saahitya.stay blessed
ಧ್ಯಾನಿಸಿದಷ್ಟೇ ಚೆಂದ ನಿಮ್ಮ ಗಾಯನ ❤ ವಂದನೆಗಳು ನಿಮಗೆ.
❤️❤️
ಹಾಡು ಯಾವುದೇ ಆಗಲಿ ,ನಿಮ್ಮ ಮಧುರ ಧ್ವನಿ ಮನಸ್ಸಿಗೆ ತುಂಬಾ ಮುದ ನೀಡುವುದು❤
ಧನ್ಯೋಸ್ಮಿ ❤️
, ಅರ್ಥಪೂರ್ಣವಾದ , ಭಾವಗೀತೆ . ಹಾಡಿದವರಿಗೂ ಹಾಗೂ ನಿಮಗೂ ಧನ್ಯವಾದಗಳು
ಇದನ್ನ ನಾನೇ ಹಾಡಿದ್ದು
Very good sahithya meaningful super👍🎤 singing very melody voice God bless you🙏
ನಿಮ್ಮ ಮೃದು ಮಧುರ ಧ್ವನಿ ಕೇಳುವುದೇ ಮನಸ್ಸಿಗೆ ಆನಂದ ನೀಡುತ್ತದೆ. ಬೇಸರವಾದಗ ಮುದ ನೀಡುತ್ತದೆ. 🙏🙏
🙏❤️
Nim coment ಮಧುರ ❤🙏🤗
ನಿಮ್ಮ್ ದ್ವನಿ ಕೇಳಿ, ಮನಸಲ್ಲಿ ಇರೊ ಎಷ್ಟೋ ನೋವು ಕಣ್ಣೀರಾಗಿ ಬಂತು.
Thank you so much for this..🙏
🙏
ಮನಸಿನ ಭಾವನೆಗಳ ಇಂಪಾದ ಹಾಡು👌✊
❤️🙏
ನಿಮ್ಮ ಈ ಸಪ್ತಸ್ವರಗಳು ಸಪ್ತಸಾಗರದಾಚೆ ಯಿಂದ ಬಂದು ಎದೆಗೆ ನಟ್ಟಿದಾಗೆ ಭಾಸವಾಗುತ್ತೆ ❤
ಸುಮಧುರ ಸುಂದರ ಹಾಡುಗಾರಿಕೆ ❤
Very nice song ❤❤
Very Sweet voice
ಸುಮಧುರ ಕಂಠ ಸುಮಧುರ ಗಾಯನ 👌👌🙏🌹
ಸುಂದರ ಸಾಲುಗಳು... ಮಧುರ ಗಾಯನ
Wow.......Melodious ........ Calming Happy......
Super 👌 melodious voice 👌
ಶಾಲಿನಿ ಮೇಡಂ..
ನಿಮ್ಮ ಈ ಸುಶ್ರಾವ್ಯ ಸಂಗೀತಕ್ಕೆ ಒಂದು ದೊಡ್ಡ ಸಲಾಂ 🎉🎉🎉
Very sweet voice madam❤❤
ಅದ್ಭುತ ಸಾಹಿತ್ಯ ❤
Blessed Voice
Wow super ❤❤❤❤❤❤❤😊😊😊😊
wow super nice ❤❤
What a voice❤
Very Very Nice voice 👌
ತುಂಬ ಚೆನ್ನಾಗಿ ಹಾಡಿದ್ದೀರಿ... ಸಾಹಿತ್ಯ ಹಾಗೂ ಸಂಗೀತ ಅದ್ಭುತವಾಗಿದೆ....
ಹೀಗೆ ಹಾಡುತ್ತೀರಿ...
ನಿಮ್ಮ ಅಭಿಮಾನಿಗಳು ಕಾಯುತ್ತಿರುತ್ತೇವೆ...
ಅದ್ಭುತ ❤
ನಮ್ಮ ದ್ವನಿ ತುಂಬಾ ಚೆನ್ನಾಗಿದೆ
Very nice sister❤❤😊
ನಿಮ್ಮ ಪ್ರತೀ ಹಾಡನ್ನು ಮತ್ತೆ ಮತ್ತೆ ಕೇಳುವ ಹಂಬಲ .. ನನ್ನ ಬಿಡು ಸಮಯವನ್ನೆಲ್ಲ ನಿಮ್ಮ ಮಧುರಕಂಠದ ಧ್ವನಿ ಕೇಳಲು ಮೀಸಲು ಇಟ್ಟಿದ್ದೇನೆ 😊❤
ಮೊದಲ ಬಾರಿ ಕೇಳ್ತಿದಿನಿ ...ತುಂಬಾ ಇಷ್ಟ ಆಯ್ತು ನಿಮ್ಮ ಧ್ವನಿ.❤️
What a great voice. I feel that listening to it always
Awesome song and sweet voice.
Tumba sogasada geethe,vridaya tumbitu❤
A great song with a solace 😊
Most soothing voice and without music feels heavenly 👌
Adbhuta ❤🎶🎤
❤❤❤❤lllove itt... Your voice... ❤️❤️❤️❤️❤️
Touched. 😢.
Very Nice Beautiful sweet voice. Manamuttuvantha Geethe 🙏🌹💐
Very beautiful song and your voice..really felt very happy by hearing song
Thank you ❤️
ಮತ್ತೆ ಮತ್ತೆ ಕೇಳುವ ಆಸೆ ಇದು ಹಾಡು..... 💐
Best voice and message of song
Love the song thank to all who make this song
Thank you so much 🙏❤️
Excellent voice
Speciality is - pure voice - no instruments
Great
Beautiful...👌
❤️
It's too good..gives more relax.. thank you so much mam.
❤️
Soothing ❤
❤️
It relaxed my mind thanks for your vocal medician
❤️❤️
Beautiful rendition madam ❤ such a sweet voice
Thank you ❤️
Beautiful singing....and also awesome lyrics❤👌👌
Thank you ❤️
Lovely... 🎉🎉🎉
Thank you ❤️
Very beautiful song n ur voice is osm .
Thank you ❤️
Superb Voice.
Beautiful 😍
Thank you
Sahi yaar bhal chenda you r great dear
Melodious 👌
Thank you ❤️
Soothing to sole
Superb
very nice singing,,,❤❤💐💐💐💐💐
Superb❤❤
Thank you ❤️
Heart touching song ❤
❤️
Wow superb
Thank you ❤️
Super vais ❤
You have a very mesmerising voice Shalini. I listen to all your songs which gives
me lot of solace. Pl continue it.❤
Thank you ❤️
Super voice Madam
You are amazing 🎉
ಸುಶ್ರಾವ್ಯ ವಾದ ಸಂಗೀತ.. ಒಳ್ಳೆಯ ಸಾಹಿತ್ಯ ,,
❤️
👌👌💐
Nice song akka... Yello ondu Kade divine energy ge connect ada Hage edi...❤thankyou akka
🙏🙏❤️
Super voice ❤
Awesome 👍
Thank you ❤️
👌👌👏👏👍 ಸೂಪರ್ ಮೇಡಂ ಮನಕ್ಕೆ ಮುಟ್ಟುವಂತ ಹಾಡು
Thank you ❤️
❤👏sharanu
ಅದ್ಭುತ ರಚನೆ, ಅದ್ಭುತ ಗಾಯನ.. ಮಧುರ ಅನುಭೂತಿ
ಧನ್ಯವಾದ 🙏
What a voice I am fan of this melody voice 💙 ❤
Thank you ❤️
Super madam
👌👌🙏🙏🙏 ನಿಮ್ಮ ಧ್ವನಿ.
❤😊 mast super
Thank you ❤️
Meaning full song by sweet voice sis
Thank you ❤️
❤❤ Super madam
ಅದ್ಭುತವಾದ ಸಾಹಿತ್ಯ ಪದಗಳು ಹಾಗೂ ವಾಯ್ಸ್ ಕೂಡ ಅದ್ಭುತವಾಗಿದೆ ಮೇಡಂ
ಧನ್ಯವಾದ ❤️
Ri yenri nim voice wow superb ri sis hage kaleduhogibitte .....so melodious i love your voice sisy❤❤❤❤
Thank you so much ❤️❤️
Super songs
💛❤️👏
Very beautiful and meaning full song
❤️
👌👌👌
You are amazing❤
❤️❤️
ಸೂಪರ್ 👏🏻👏🏻👏🏻 ನಿಮ್ಮ ಹಾಡುಗಳನ್ನು ಕೇಳಿದ್ದೀನಿ, ನೀವು ಎಲ್ಲಾ ಹಾಡುಗಳಿಗೂ ಜೀವ ತುಂಬಿದ್ದೀರಿ, ನಿಮ್ಮದು ಜೇನಿನಂತಹ ದ್ವನಿ, ನನಗೂ ಹಾಡು ಹೇಳಲು ಕಲಿಯುವ ಮನಸ್ಸು ಆಗಿದೆ. ಆದರೆ ದ್ವನಿ ಚೆನ್ನಾಗಿ ಇಲ್ಲ, ನಿಮಗೆ ದೇವರು ಒಳ್ಳೆಯದು ಮಾಡಲಿ God bless you☺️
❤️❤️🙏
Super song mam
👌👌👌👌
ಮನಸ್ಸಿಗೆ ತುಂಬಾ ಹಿತವನ್ನು ಕೊಡುತ್ತಿದೆ ಈ ಹಾಡು
ಅಕ್ಷರಗಳಿಗೆ ಅಲಂಕಾರ ವಾಗಿದೆ ನಿಮ್ಮ ಧ್ವನಿ😇😘❤️
Thank you ❤️
@@Shalinisram 🥰🥰
Supre ❤😍
Thank you ❤️
❤❤❤