ವಿಕಲಚೇತನನಿಗೆ ಸಹಾಯ ಮಾಡಿದ ನಿರ್ವಾಹಕನ ಮಾನವೀಯತೆಗೆ ಮೆಚ್ಚುಗೆ |

Sdílet
Vložit
  • čas přidán 23. 04. 2024
  • ವಿಕಲಚೇತನನ್ನು ಬಸ್ ನಿಂದ ಎತ್ತಿಕೊಂಡು ಹೋಗಿ ಮತ್ತೊಂದು ಬಸ್ ಹತ್ತಿಸಿದ ನಿರ್ವಾಹಕ.ಎರಡು ಕಾಲಿನ ಸ್ವಾಧೀನ ಕಳೆದುಕೊಂಡಿರುವ ವಿಕಲಚೇತನ.ನಿರ್ವಾಹಕನ(ಕಂಡೆಕ್ಟರ್) ಮಾನವೀಯತೆಗೆ ಮೆಚ್ಚುಗೆ...
    ಬಸ್ ನಿರ್ವಾಹಕ ವಿಕಲಚೇತನನಿಗೆ ಸಹಾಯ ಮಾಡಿದ ವಿಡಿಯೋ ವೈರಲ್.ಒಂದು ಬಸ್ ನಿಂದ ಎತ್ತಿಕೊಂಡು ಮತ್ತೊಂದು ಬಸ್ ಏರಿಸಿದ ನಿರ್ವಾಹಕ.ವಿಜಯಪುರ ಜಿಲ್ಲೆಯ ಸಿಂದಗಿ ಬಸ್ ನಿಲ್ದಾಣದಲ್ಲಿ ನಿನ್ನೆ ಸಾಯಂಕಾಲ ನಡೆದ ಘಟನೆ.ವೀರುಪಾಕ್ಷ ಅಂಬಿಗೇರ, ವಿಕಲಚೇತನನಿಗೆ ಸಹಾಯ ಮಾಡಿದ ಬಸ್ ನಿರ್ವಾಹಕ
    Asianet Suvarna News | Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Lok Sabha Election News | Lok Sabha Election In Karnataka
    #SuvarnaNews #kannadanews #karnatakanews #AsianetSuvarnaNews #loksabhaelection2024
    WhatsApp ► whatsapp.com/channel/0029Va9C...
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 7