ಸಕ್ಕರೆ ಹೋಳಿಗೆ ಬೇಯಿಸುವಾಗ ಸಕ್ಕರೆ ಹೂರಣ ಆಚೆ ಬರುತ್ತಿದೆಯಾ ಹಾಗಿದ್ದರೆ ಮಿಸ್ ಮಾಡದೆ ವಿಡಿಯೋ ನೋಡಿ|sakkare holige

Sdílet
Vložit
  • čas přidán 12. 06. 2022
  • ನೀವು ಬಗೆ ಬಗೆ ಹೋಳಿಗೆ ಮಾಡಿರುತ್ತೀರಿ. ಹಾಗೆ ಸಕ್ಕರೆ ಹೋಳಿಗೆ ಬೇಯಿಸುವಾಗ ಒಳಗಡೆ ತುಂಬಿದ ಸಕ್ಕರೆ ಹೂರಣ ಆಚೆ ಬರುತ್ತಿದೆಯಾ.? ಹಾಗಿದ್ದರೆ ಇವತ್ತಿನ ವಿಡಿಯೋದಲ್ಲಿ ನಾನು ಒಂದು ಉಪಾಯ ಕಂಡುಕೊಂಡಿದ್ದನ ನಿಮಗೆ ತೋರಿಸಿದ್ದೇನೆ. ಮಿಸ್ ಮಾಡದೆ ಈ ವಿಡಿಯೋ ನೋಡಿ ನೀವು ಸರಳವಾಗಿ ಸಕ್ಕರೆ ಹೋಳಿಗೆ ಮಾಡಿ
    ಸಕ್ಕರೆ ಹೋಳಿಗೆ ಬೇಯಿಸುವಾಗ ಸಕ್ಕರೆ ಹೂರಣ ಆಚೆ ಬರುತ್ತಿದೆಯಾ ಹಾಗಿದ್ದರೆ ಮಿಸ್ ಮಾಡದೆ ವಿಡಿಯೋ ನೋಡಿ|sakkare holige|Uttara Karnataka Recipe
    To Subscribe our Channel Please click here....
    czcams.com/channels/evl.html...
    Instagram -
    / uttarakarna. .
    Facebook -
    profile.php?...
    Please Subscribe My Daughter Channel
    My Daughter Channel Link
    czcams.com/channels/nh5.html...
    Please share,like,comment and subscribe.
    Thanks for watching..
    Ingredients For Sakkare holige
    1 cup chiroti rava
    1 cup maida flour
    1 cup sugar
    cardamom
    salt
    ghee
    #sakkareholige, #ಸಕ್ಕರೆಹೋಳಿಗೆ, #Sakkareobbattu, #holige #holigerecipeinkannada, #sakkareholigemaduvavidhana #uttarakarnatakarecipes , #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Komentáře • 59

  • @manjulasoppin2459
    @manjulasoppin2459 Před 2 lety +1

    Agdi like aiytu ri Patilre. 👏👌😍

    • @UttarakarnatakaRecipes
      @UttarakarnatakaRecipes  Před 2 lety +1

      ತುಂಬಾ ಧನ್ಯವಾದಗಳುರಿ ಅಕ್ಕಾ 🙏🙏🙏🙏

  • @sumank4883
    @sumank4883 Před 2 lety

    Good recipe with simple ingredients

  • @Priya-ib3tv
    @Priya-ib3tv Před 2 lety

    Nice recipe madam and it's very different recipe madam 😀😀😀😀

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @siriharikanaradi290
    @siriharikanaradi290 Před 2 lety

    Nice recipe triveni patil medam 👌🙏

  • @anithagowda8914
    @anithagowda8914 Před 2 lety

    👌👌

  • @user-ps9im5vz1d
    @user-ps9im5vz1d Před 2 lety

    Nimm adage super sister

  • @meerachengte7368
    @meerachengte7368 Před 2 lety

    Super sister

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @shanthajayaraman8626
    @shanthajayaraman8626 Před 2 lety

    Super

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @rupajagebar5965
    @rupajagebar5965 Před 2 lety +1

    super ri akka

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @biresh.sangapur4875
    @biresh.sangapur4875 Před 2 lety

    Super. Akka

  • @vimalab3564
    @vimalab3564 Před 2 lety +1

    Hi Triveni,
    Sakkare holige is super.Video of holige preparation too appreciating.
    Holige was very smoothly without
    any cracks prepared.Thank you for sharing.

  • @SupremeRepairs
    @SupremeRepairs Před 2 lety

    ಸವಿ ಸವಿಯಾದ ಸಕ್ಕರೆ ಹೋಳಿಗೆ ಮಾಡುವ ವಿಧಾನ ತುಂಬಾ ಚೆನ್ನಾಗಿದೆ 👌👍

    • @UttarakarnatakaRecipes
      @UttarakarnatakaRecipes  Před 2 lety +1

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @AR-yv3dj
    @AR-yv3dj Před 2 lety

    Aunty yaava thuppa balastiri ? Colour chennagide

  • @shilpashilpa9839
    @shilpashilpa9839 Před 2 lety

    ಅಕ್ಕ ಇನ್ನು ಯಾವ ಹೋಳಿಗೆ ಇದಾವೆ ಸೂಪರ್

    • @UttarakarnatakaRecipes
      @UttarakarnatakaRecipes  Před 2 lety

      ಅಕ್ಕಾ ನನಗೆ ಗೊತ್ತಿರುವ ಹೆಚ್ಚು ಕಡಿಮೆ ಎಲ್ಲ ಹೋಳಿಗೆ ಮಾಡಿದ್ದೇನೆ ನಾನು ಮಾಡದೇ ಇರುವ ಬೇರೆ ಹೋಳಿಗೆ ಇದ್ದರೆ ತಿಳಿಸಿ ಅಕ್ಕಾ 🙏🙏🙏

  • @vaishaliskitchenkatha1419

    Nice recipe.👍🏻

  • @aisismail9446
    @aisismail9446 Před 2 lety

    Nice recipe 👍

  • @meghas9301
    @meghas9301 Před 2 lety

    Hiiii Akka 🙋 💐💐

  • @manjulasomaningnaikar1456

    Nice recipe sister 👍👌👌

  • @sanjumysure1392
    @sanjumysure1392 Před 2 lety

    Super recepi
    Akka ogatu yak kelthaills

    • @UttarakarnatakaRecipes
      @UttarakarnatakaRecipes  Před 2 lety

      ಅಕ್ಕಾ ಒಗಟು ಯಾಕೋ subscribers ನೋಡುತ್ತಿಲ್ಲ ಅಂತ ಅನಿಸ್ತು ಅದಕ್ಕೆ ಹಾಕೋದು ಬಿಟ್ಟಿದ್ದೇನೆ ಅಕ್ಕಾ 🙏🙏🙏🙏

  • @sarojahm3032
    @sarojahm3032 Před 2 lety

    Wow masth ree sister like done 🙏👍

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @shilpa4388
    @shilpa4388 Před 2 lety

    Super akka nale Namma husband birthday ide pls wish madi akka Chandru anta avara hesaru

    • @UttarakarnatakaRecipes
      @UttarakarnatakaRecipes  Před 2 lety

      ಅಕ್ಕಾ ಚಂದ್ರು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಅಕ್ಕಾ ಮೊನ್ನೆ ವಿಡಿಯೋದಲ್ಲಿ ವಿಶ್ ಮಾಡಿದ್ದೇನೆ ಅಕ್ಕಾ 💐💐💐💐

    • @shilpa4388
      @shilpa4388 Před 2 lety

      @@UttarakarnatakaRecipes ok tq sister

  • @sangeetamarihal3440
    @sangeetamarihal3440 Před 2 lety

    Hi

  • @sujatakulkarni632
    @sujatakulkarni632 Před 2 lety

    Nice recipe mam Nimdu Tava yavdu mam mast ada

  • @DRAMA--ZOOM
    @DRAMA--ZOOM Před 2 lety

    Hi triveni avare

    • @UttarakarnatakaRecipes
      @UttarakarnatakaRecipes  Před 2 lety +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @sheelapatil422
    @sheelapatil422 Před 2 lety

    Mam today June 14 my daughter apoorva birthday mam

    • @UttarakarnatakaRecipes
      @UttarakarnatakaRecipes  Před 2 lety +1

      ಅಕ್ಕಾ ಹುಟ್ಟು ಹಬ್ಬದ ಶುಭಾಶಯಗಳು ಅಪೂರ್ವ ಅವರೇ ಅಕ್ಕಾ ಮೊನ್ನೆ ವಿಡಿಯೋದಲ್ಲಿ ವಿಶ್ ಮಾಡಿದ್ದೇನೆ ಅಕ್ಕಾ 💐💐💐

    • @sheelapatil422
      @sheelapatil422 Před 2 lety

      @@UttarakarnatakaRecipes thank you so much mam

    • @UttarakarnatakaRecipes
      @UttarakarnatakaRecipes  Před 2 lety +1

      @@sheelapatil422 🙏🙏

  • @allroundervarun558
    @allroundervarun558 Před 2 lety

    ಒಗಟು ಕೇಳುವುದು ನಿಲ್ಸಿದ್ರಲ್ಲ ಮೇಡಂ

    • @UttarakarnatakaRecipes
      @UttarakarnatakaRecipes  Před 2 lety

      ಸರ್ ನಾನು ಹೇಳುವ ಒಗಟು ಯಾರು ನೋಡುತ್ತಿಲ್ಲ ಅಂತ ಅನಿಸಿತು ಅದಕ್ಕೆ ನಿಲ್ಲಿಸಿದೆ. 🙏🙏

    • @allroundervarun558
      @allroundervarun558 Před 2 lety

      @@UttarakarnatakaRecipes ಇಲ್ಲ ಮೇಡಂ ನೀವು ತಪ್ಪು ತಿಳಿದಿದ್ದೀರಿ ನೀವು ಕೇಳುವ ಒಗಟಿನಿಂದಲೇ ನಾನು ನಿಮ್ಮ ಪ್ರತಿ ವೀಡಿಯೋವನ್ನು ತಪ್ಪದೇ ನೋಡ್ತೀನಿ.ಒಗಟುಗಳು ನಮ್ಮ ಸಂಸ್ಕೃತಿಯ ಒಂದು ಭಾಗ.ಈಗ ಅವು ಅಳಿವಿನಂಚಿನಲ್ಲಿವೆ ಆದ್ದರಿಂದ ದಯವಿಟ್ಟು ಒಗಟು ಕೇಳೋದನ್ನ ಮುಂದುವರೆಸಿ.ಅದರ ಜೊತೆಗೆ ಕ್ಲಿಷ್ಟಕರ ಪ್ರಶ್ನೆಗಳನ್ನ ಕೇಳಿ ಇದರಿಂದ ನಿಮ್ಮ ವಿಡಿಯೋಗಳಿಗೆ ವೀವ್ಸ್ ಕೂಡ ಬರುತ್ತೆ,ಇನ್ನೂ ಹೊಸ ಹೊಸ ಪ್ರಯತ್ನಗಳನ್ನು ಮಾಡಿ ಯಾರು ನೋಡುತ್ತಿಲ್ಲ ಅಂತ ನಿಲ್ಲಿಸಬೇಡಿ ಯಾಕಂದ್ರೆ ನಿಮ್ಮ ಚಾನೆಲ್ ಬರೀ ಅಡುಗೆ ಮನೆಗೆ ಮಾತ್ರ ಸೀಮಿತ ಆಗ್ಬಾರ್ದು.ನನ್ನ ಮಾತನ್ನು ದಯವಿಟ್ಟು ನಿರ್ಲಕ್ಷ್ಯ ಮಾಡಬೇಡಿ.🙏🙏🙏