Big Bulletin With HR Ranganath | ಪಂಚ ಯೋಜನೆ ಜಾರಿಗೆ ಸಿದ್ದು ಸರ್ಕಾರ ಸರ್ಕಸ್ ..! | May 31, 2023
Vložit
- čas přidán 30. 05. 2023
- Big Bulletin With HR Ranganath | ಪಂಚ ಯೋಜನೆ ಜಾರಿಗೆ ಸಿದ್ದು ಸರ್ಕಾರ ಸರ್ಕಸ್ ..! | May 31, 2023
#publictv #bigbulletin #hrranganath
Watch Live Streaming On www.publictv.in/live
Download Public TV app here:
Android: play.google.com/store/apps/de...
iOS: apps.apple.com/in/app/public-...
Keep Watching Us On CZcams At: / publictvnewskannada
Watch More From This Playlist Here: / publictvnewskannada
Read detailed news at www.publictv.in
Subscribe on CZcams: czcams.com/users/publictv...
Follow us on Google+ @ plus.google.com/+publictv
Like us @ / publictv
Follow us on twitter @ / publictvnews
--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...
ಅಣ್ಣ ರಂಗಣ್ಣ ಗ್ಯಾರಂಟಿ ಜೊತೆಗೆ ಕೇಂದ್ರ ಸರ್ಕಾರದ ಯೋಜನೆಗಳು ಯಾವುದು ಜಾರಿಗೆ ಬಂದಿಲ್ಲ ಅದರ ಬಗ್ಗೆ ಚರ್ಚೆ ಮಾಡೋ ಅಣ್ಣ
3 ಹೆಂಡ್ತಿ ಇದ್ರೆ ಮನೆ ಯಜಮಾನಿ ಯಾರು? 3 ಜನರಿಗೆ 2000 ದ ಹಾಗೆ ಸಿಗುತ್ತ?🤔
3 ಹೆಂಡ್ತಿ ಇದ್ದು 10/12 ಮಕ್ಕಳು ಇರುವವರಿಗೆ ಇದ್ರಿಂದ ತುಂಬಾ ಲಾಭ. 100-150 kg ಅಕ್ಕಿ ನು ಸಿಗುತ್ತೆ.
ಎಲ್ಲಾ ಬಿಟ್ಟಿ ಭಾಗ್ಯಗಳು ಮುಸ್ಲಿಂಗೆ ಮಾತ್ರ ಇದು ಕಾಂಗ್ರೆಸ್ ಗ್ಯಾರಂಟಿ
ರಾಜಕಾರಣಿಗಳು ತಿನ್ನೋ ದನ್ನು bitre ella sari hogutte.... 😊
❤❤❤❤❤
ಹೌದು sir
ಜೈ ಸಿದ್ದರಾಮಯ್ಯ ಜೈ ಕಾಂಗ್ರೆಸ್ ❤️🙏
ಹದಿನೈದು ಲಕ್ಷ ಅಕೌಂಟ್ ಇದುವರಿಗೂ ಬರಲಿಲ್ಲ ಗುರು
ಅದು ಯಾವಾಗ ಬಂದೇ ಬರುತ್ತೆ ಮಾನ್ಯ ರಂಗಣ್ಣ ಜೀ 😍
Rangananna Thanks for being Voice of Honest Tax Payers 👍👍
100 % 🐯Tiger🐯 Ranganna👆🙏🙏🙏
ಮಕ್ಕಳಿಗೆ ಉತ್ತಮ ವಿಧ್ಯಾಭ್ಯಾಸ ಕೂಡಿ ಸಾರ್ವಜಕರಿಗೆ ಆರೋಗ್ಯಕ್ಕೆ ಆಸ್ಪತ್ರೆ ಕೂಡಿ ಮತ್ತು ಉತ್ತಮ ತ್ವರಿತ ನ್ಯಾಯಲಯಗಳನ್ನು ಕೂಡಿ ಸಾಕು
ರಂಗಣ್ಣ ಇರ್ಲಿ ಇದು ಚಿಕ್ಕ ವಿಚಾರ ದೊಡ್ಡದು 15ಲಕ್ಸದಬಗ್ಗೆ ಪ್ರೋಗ್ರಾಮ್ ಮಾಡಿ
Third eye channel nodu.....fact check s vedio thumbaa iddave.....nodi
In third eye, he says that if black money was to be brought to India from Swiss bank it is possible that it can be distributed to each house in 15lakhs per house.
It is biggest accusations.
It made people believe that congressman have so much black money in Swiss bank,they should not vote for them,and should vote only for bjp.
My question is,has it been brought to India?
The biggest blunder is,Swiss bank does not say or reveal names of depositors,then how come modi say that Indians have lot of black money..if he has data of Swiss bank account holders,let him make it known to people.
ಚಿಕ್ಕ ವಿಚಾರಕ್ಕೆ ವಕ್ಕಿಲ್ಲದವರು ..... ಇನ್ನು ದೊಡ್ಡದರ ಬಗ್ಗೆ ಮಾತಾ...???
15 laksha kodbahudu anta helidare bitre 15 laksha kotte kodtivi anta khangress ritiyalli guarantee card kottilla....hindi baralla andre muchkond irbeku....😆😆
Sonia aunty kelu Elli idhe amount antha😂
ಯಾಕೆ ಬೇರೇ ಯಾವ ಘಳಿಗೆಯೂ ಶುಭವಿಲ್ಲವೇ,?ಜನರಿಗೆ ಒಳ್ಳೆಯದನ್ನು ಮಾಡೋಕೆ ಒಳ್ಳೆಯ ಮನಸ್ಸಿರಬೇಕು.
00
😊😮
@@PandurangMotebennur Ppllllllllllllllllllnnbbb koolbnklkklklklkkkklklklklklkklkkkl😚😚😚😚😚😚😚😚😚😚
U
Amith sha interview madthalla avaga yak kelilla 2cr job, black money, ext yake avaga maathu barlilva e nim kachada sold media
Congratulations.sir
🇮🇳🔥🔥🇮🇳Jai siddaramaiyya Jai🌟⭐⭐🔱 congress jai Karnataka 🇮🇳🌷🇮🇳🔥
ರಂಗಣ್ಣ, ಮೋದಿ 15ಲಕ್ಷ, ಕೊಡ್ತೀನಿ ಹೇಳಿದ್ದು, ಅದನ್ನು ಸ್ವಲ್ಪ ವಯರ್ ಮಾಡಿ ಹೇಳ್ಬೇಕು,.. ನಿಮ್ಮಂತ ಮೀಡಿಯಾ ದಿಂದಲೇ ಸಮಾಜ ಹಾಳಾಗಿ ಹೋಗಿದ್ದು.
d
Modalu Modi heliruva video sariyagi keli artha madkoli
15 laksha kodtivi anta yallu helilla...helidre proof tago baa..😂😂
Election Manifesto is the proof. You should check BJP manifesto before spreading propaganda, Whereas congress mentioned 5 guarantee in their manifesto. People shoild approch court with congress manifesto for their fake promise.
40% ಕಮಿಷನ್ ತೆಗೆದುಕೊಳ್ಳೊದನ್ನ ನಿಲ್ಲಿಸಿದ್ರೆ ಆಗುತ್ತೆ ಅನ್ನುತ್ತಿದ್ರು, ಈಗ ಯಾಕೆ ಹೊಂದಾಣಿಕೆ.
Mr. Ranganath
As a citizen of India feel these Freebies will bring down the country to begger level. We feel some law should bring to stop these kind of nonsense to the public. The hard tax money should go to development of country.
You should speak on this in your news.
Thanks
🙏🙏🙏
😅😮😢❤
Country ? Other States will develop , Karnataka alone will be behind like Bihar .
What Ranganath can do when people elected the government? Moreover the law passed on the parliament. Why do you think these people will pass such good laws which doesn't let them to enjoy the power. Only solution is people are idiots in this country they don't want country development and nobody thinks about country development
No need to worry 50% . Condition will be there
@@rimurutempest2130 den wat about blore paying highest tax and if congress give amount to kalyana Karnataka wat z ur opinion bro
Friday yindha bus free ladies yella kade tour madi dharmastala horanadu udupi sringeri gokarna murudeswara kollur yella nodi karchu ge duddu thogondre yella kade tour madi
🤣🤣🤣👍👍👍
Sir ranganath & public tv gey thika uuri free kotharay..
.
tamma you are not economist ? Sumne olu..
ದೇಶವನ್ನು ಅದೋಗತಿಗೆ ಕೊಂಡುಹೊದ ನಿಮ್ಮ ಗೆಳೆಯ ಪ್ರದಾನಿ ಯನ್ನು ಕೂಡ ಪ್ರಶ್ನೆ ಮಾಡಿ
ಬಿಟ್ಟೀ ಭಾಗ್ಯಗಳು, ಶುಕ್ರವಾರವೂ ಜಾರೀ ಆಗಲ್ಲಾ.. ನೋಡ್ತಾಯಿರೀ ಬೇಕಿದ್ರೇ, ಸರ್ಕಾರವೇ.. ಮೂರನೇ ವ್ಯಕ್ತಿ ಮೂಲಕ, ಹೈಕೋರ್ಟ್ ನಲ್ಲಿ.. ರಾಜ್ಯಕ್ಕೇ ಆರ್ಥಿಕ ನಷ್ಟ ಆಗುತ್ತೇ ಎಂಬ ದಾವೇ ಹೂಡಿಸಿ, ಬಿಟ್ಟೀ ಭಾಗ್ಯಗಳ ಜಾರಿಗೇ ತಡೇ ಹಾಕಿಸುತ್ತದೇ 😃 ನಂತರ.. ಸರ್ಕಾರವೇನೋ ಎಲ್ಲಾ ರೀತಿಯಿಂದಲೂ ಸಿದ್ಧವಿತ್ತು, ಆದರೇ.. ಕೋರ್ಟ್ ತಡೇ ನೀಡಿದೇ.. ಏನ್ ಮಾಡೋದು ಅಂತಾ ಭಾಷಣ ಹೊಡೀತಾ.. ಜನಗಳ ಹಾಗೂ ವಿರೋಧ ಪಕ್ಷಗಳ, ಬಾಯಿ ಮುಚ್ಚಿಸ್ತಾರೇ 😃
--> ದಾವೇ ಹಾಕಿದ ಮೂರನೇ ವ್ಯಕ್ತಿಯು.. ವಿರೋಧ
ಪಕ್ಷದವನು ಅಂತಾ.. ಸರ್ಕಾರ ಹೇಳಿಕೇನೂ ಕೊಡುತ್ತೇ 😃
Master plan😅
2018 ರ ಬಿಜೆಪಿ ಪ್ರಣಾಳಿಕೆ ನ ಇದೆ ತರ ಪ್ರಶ್ನೆ ಮಾಡಿದ್ದ ಚಡ್ಡಿ ರಂಗಾ😂
Free gauranty congress tara kottilla goobe
Brother, ಇಂಡಿಯಾ ದಲ್ಲಿ ಹುಟ್ಟಿರೋ ತಪ್ಪಿಗಾದ್ರು ಸ್ವಲ್ಪ ಸಂಸ್ಕಾರ ಕಲಿರಿ 🙏 ಅವ್ರ ವಯಸ್ಸು ಮತ್ತು ಅವರ proffession ಗೆ ಆದ್ರೂ ಬೆಲೆ ಕೊಟ್ಟು ಮಾತನಾಡುವುದು ಉತ್ತಮ.
ಸೈನ್ ಮಾಡಿದ Cheque ತರ ಹಿಡ್ಕೊಂಡು ಫೋಟೋ ದೇಶದ ಎಲ್ಲಾ ಕಡೆ ಹಾಕುಸ್ಕೊಂಡು ಕಾಂಗ್ರೆಸ್ ತರ ಒಡಾಡ್ಲಿಲ್ಲ... ಚಡ್ಡಿ ಇಲ್ಲದ ರಂಗಾ ...
Neenu chaddi hakalva
sullemagane first neen muka nodoko handi mukka sullemagane
Thank you Ranganath sir for raising voice on behalf of all tax payers. As a tax payers, we're also from middle class families and we should be considered for some benefits.
Tax payers might get a guarantee of 80% let see 20%. But conditions might apply for tax payers
Adjustment you Before M P Election.
In India all r tax payers don't very be happy
@@vinodnagaraj7848 that's why everyone has the right to demand Guarantee Card benefits...
Ha eede rich people ge hotte Uri , badavarige benefits koduthare antha, aadakke eee kallaru BJP BJP annodu
ಯಾಕೆ ಹೈಕೋರ್ಟ್ ಮತ್ತೂ ಸುಪ್ರೀಮ್ ಕೋರ್ಟ್ ರಾಜ್ಯದ ತೆರಿಗೆ ಹಣವನ್ನು ಹಾಳು ಮಾಡುವ ಹಾಗೂ ತಮ್ಮ ಅಧಿಕಾರ ಕೋಸ್ಕರ ರಾಜ್ಯದ ಸಾಲ ಏರಿಸುವ ಬಿಟ್ಟಿ ಗ್ಯಾರಂಟಿ ಕೊಡುವ ರಾಜಕಾರಣಿಗಳಿಗೆ ಕಠಿಣ ಕ್ರಮ ಜಾರಿ ಮಾಡುತ್ತಾ ಇಲ್ಲಾ ???
ಮಾಧ್ಯಮಗಳು ಹೇಳೋ ಪ್ರತಿ ಸುಳ್ಳಿಗೂ fine ಹಾಕುದ್ರೆ ಬಹಳ gurantee ಕೊಡಬೋಹುದು 😅
ಪಾರ್ಟಿ ಹೇಳಿದ ಸುಳ್ಳಿಗೆ ದುಡ್ಡು ಕಟ್ಟಿದರೆ ಇಡಿ ಪ್ರಪಂಚವೆಲ್ಲಾ ಉದ್ಧಾರ ಮಾಡಬಹುದು..
Y only for sc st. Even we r citizens of this country. Even we are suffering. U govt say no castism. Then y , all facilities r given to sc st. Even they are rich. All r equal. Distribution also must be equal
Ranganth sir your crtitical analysis of ongoing political issues and social ideologies accordingly to the needs of the prsent society is very applauded. As a political science student i watch your analysis every night. Thank you
😅😂😂
If he was unbiased, would have agreed. Try to read frontline than following any of our TV channels.. his analyses are just to please the masses, most of the time less informed and they never question again about it.
ಸಿದ್ದಣ್ಣ ನಜೀರ್ ಅಹಮದ್, ಚೋಳು ಗುರು ಚಂಡಾಲ್ ಶಿಷ್ಯ ಜನಗಳಿಗೆ ಮಂಕುಬೂದಿಯ ಸ್ಥಿರ ಮುಂದೆ ಇದೆ ಮಾರಿ ಹಬ್ಬ ನಾನು ನಾನು ಅಂತ ಮೇರಿಬೇಡ
ಅಯೋಗ್ಯ ರಂಗ 🐒ನಿನ್ನ ವರ್ತನೆ ಅತಿಯಾಗಿದೆ
5 ಅಲ್ಲ 150 ಇದೇ😂😂😂
ತೆರಿಗೆ ಕಟ್ಟೋಕೆ ಆಗದೇ ಇರೋರಿಗೆ ಸರ್ಕಾರದಿಂದ ಹೇಗೆ ಎಲ್ಲಾ ಸವಲತ್ತುಗಳನ್ನು ಪಡೆಯಲು ಹಕ್ಕು ಇದೆಯೋ. ತೆರಿಗೆ ಕಟ್ಟುವವರಿಗೆ ಒಳ್ಳೆಯ ಮೂಲಸೌಕರ್ಯ, ಆರೋಗ್ಯ ವ್ಯವಸ್ಥೆ, ಸಾರಿಗೆ ಅಭಿವೃದ್ಧಿ ಯೋಜನೆಗಳ ಜಾರಿಗೆ ಒತ್ತಾಯಿಸುವ ಎಲ್ಲಾ ಅಧಿಕಾರ ಇದೆ. ತಮ್ಮ ಬಾಯಿ ಚಪಲಕ್ಕೆ ತೆರಿಗೆದಾರರಿಗೆ ಅವಮಾನ ಮಾಡುವುದು ಸರಿಯಲ್ಲ.
Exactly you are correct.
Rajya kandda...karnatakada divali ramaiah...srilankka guaranty
Modi government bagge yav mediadavaru kelalla
ಮೊದಿ ಮೀಡಿಯಾ ಗೆ ಕೋಟಿ ದುಡ್ಡು ಕೊಟ್ಟವರೆ ಅದಕ್ಕೆ BJP ಯವರು ಭರವಸೆಯ ಬಗ್ಗೆ ತುಟಿ ತೆಗೆಯಲಿಲ್ಲ.....
neen aman tullige keltini tadi
Super Rangana 🙏
Thank you Rangana
ನಾಚಿಕೆ ಆಗಬೇಕು ನಮ್ಮ ಜನಕ್ಕೆ ಎಲೆಕ್ಷನ್ ಅಲ್ಲಿ ಲಂಚ ತಿಂದು ವೋಟ್ ಹಾಕಿ ಅದಲ್ಲದೆ ಇನ್ನು ತಿನ್ನುವುದಕ್ಕೆ ಈ ರೀತಿ ಮಾನ ಮರ್ಯಾದೆ ಬಿಟ್ಟು ಕಾದು ಕುಳಿತ ಜನಕ್ಕೆ ಏನನ್ನಬೇಕು. ಇನ್ನು ಜನರ ಅಸಾಯಕಥೆ ಅನ್ನು ಭಲ ಮಾಡಿ ಬದುಕುತ್ತಿರುವ ರಾಜಕಾರಣಿ ಗಳಿಗೆ ಮಾನ ಮರ್ಯಾದೆ ಇರುವುದಕ್ಕೆ ಸಾಧ್ಯವೇ ಇಲ್ಲ ಬಿಡಿ. ತೂ ನಿಮ್ಮ ಜನ್ಮಕ್ಕೆ. ಹಿರಿಯ ಜೀವಗಳನ್ನು ನೀವೇಕೆ ನೋಡಿಕೊಳ್ಳಬೇಕು ಅವರ ಮಕ್ಕಳಿಲ್ಲವೆ, ಮಕ್ಕಳನ್ನು ಒದ್ದು ನೇಣಿಗೆ ಹಾಕಿ . ಇಲ್ಲ ಅಂದರೆ ಎಲ್ಲಾ ಊರಿನಲ್ಲೂ ಒಂದು ಒಳ್ಳೆ ವೃದ್ಧಾಶ್ರಮ ನಡೆಸಿ ಹೆಂಗಸರಿಗೆ ಕೆಲಸ ಕೊಟ್ಟು ಒಳ್ಳೆ ಸಂಬಳ ಕೊಟ್ಟು ವೃದ್ಧರನ್ನು ನೋಡಿಕೊಳ್ಳುವಂತೆ ಮಾಡಿ. ಇನ್ನು degree ಮಾಡಿ ಅಲೆಯುತ್ತಿರುವ ಹುಡುಗರಿಗೆ ಅವರವರ ಊರಿನಲ್ಲಿ ಗಿಡ ನೆಡುವ ಕೆಲಸ ಹಾಗೂ ಸಾಯಂಕಾಲ ಆ ಊರಿನ ಶಾಲೆಯ ಮಕ್ಕಳಿಗೆ ಪಾಠ ಮತ್ತು ಶಿಸ್ತು ಕಲಿಸುವ ಕೆಲಸ ಕೊಟ್ಟು ಒಳ್ಳೆ ಸಂಬಳ ಕೊಡಿ. ಅಯೋಗ್ಯ ರಾಜಕಾರಣಿಗಳೇ ಹೇಗೆ ಜನರನ್ನು ಒಳ್ಳೆ ದಾರಿಯಲ್ಲಿ ಕರೆದು ಕೊಂಡು ಹೋಗುವುದು ಎಂದು ಅರಿವಿಲ್ಲದೆ ಇದ್ದರೆ ನಮ್ಮಂಥವರ ಸಲಹೆ ಸೂಚನೆಗಳನ್ನು ಅನುಸರಿಸಿ
ಪಡಿತರ ಕಾರ್ಡನಲ್ಲಿ ಯಜಮಾನಿ ಯಾರು ಅನ್ನುದು ಗೋತಾಗುದಿಲ್ಲಾ ಸರ್
Really very good news your convejustion daily seeing it's outstanding performance taking place, everything is good news is not important now days,your talking stayel convey to public full filling required more and more information that has to see,keep up public tv,thanks giving information,
🔥 sir Your always for Peoples
One house Alli ibru iddare Athege 1000 sosege 1000..no problem
ಇಬ್ಬರೂ "ಗೃಹ ಲಕ್ಷ್ಮಿ" ಗಳು ವೊಟ್ ಅರ್ಧ ಅಂತ ಲೆಕ್ಕ ಮಾಡಿ ಅರ್ಧ MLA ಗಳು ಲೆಕ್ಕ ಮಾಡಿದ್ರೆ....ನೋ ಪ್ರಾಬ್ಲಮ್ ...
ನಿಮ್ ಅಂಥೋರು ನಮ್ ದೇಶಕ್ಕೆ ಬೇಕು ಹೊಡಿರಿ ಚಪ್ಪಾಳೆ 😂😂😂😂😂
ಒಂದು ರೂಪಾಯಿ ಟಾಕ್ಸ್ ಜಾಸ್ತಿ ಮಾಡಿದರೆ ಅವನಮ್ಮನ್.....
ರಂಗಣ್ಣ shivaligegodanige sari.ya ugiri you are good Tq.
Pranalike helbekadre ,,,nimge yenadru mana ,,,etc aytha
Kayindane kodli bidi sir thindilva janara dhudu kalru kelde bithara
Ranganna 15 ಲಕ್ಷ ಯಾಕೆ ಕೇಳಿಲ್ಲಾ ಚಾನೆಲ್ ಬಂದ್ ಆಗುತ್ತೆ ಅಂತ ಭಯನಾ
ಮಾಧ್ಯಮದವರು ಕೇಳುವುದು ಅವರ ಧರ್ಮ.
Media davaru questions kelidagale Rajakaranigala yogyathe gothagodu
🪣 ಮಾಧ್ಯಮ , ಮೋದಿನ ಕೇಳಕೆ ಇದೀಯಾ....... ಇವರಿಗೆ ಧರ್ಮ ಯೇನು ಇಲ್ಲ , ಬಿಸ್ಕಟ್ ಅಷ್ಟೇ
@@18till_I_die modi ge en kelbeku avren free kodtini anta heli guarantee card kottidara
@@skylarm8633 dear,go and do some research what he said in election campaign from 2014,come out of godi media and study history from 2014 atleast ,you will understand
Why this media didn't asked modi about his given words😂😂😂
ನಿಮ್ಮ ಪ್ರಕಾರ ಕೋಟಿ ಕೋಟಿ ಇರುವರಿಗೆ 2000 ಕೊಡಬೇಕಾ ?
ಥೂ ನಿಮ್ಮ
ಉಚ್ಚನ ಸರ್ಕಾರದಲ್ಲಿ ಉಂಡ್ಒನೆ ಜಾಣ😂😂😂
Rangnath sir is right. Before election congress must tell to people condition will apply but. 90% still i think condition will apply
Good
ಹಾಗೆಯೇ.... ಗ್ಯಾರಂಟೀ ಗೆ ಅರ್ಜಿ ಹಾಕಲು ಹೇಳಿ....ಅದು ಸಿಗಲ್ಲ ಜನರು ಕೇಳಿದಾಗ ...ನಿಮ್ಮ ಅರ್ಜಿ ರಿಜೆಕ್ಟ್ ಆಗಿದೆ ಅದು ತಪ್ಪು ಇದು ತಪ್ಪು ....ಅದು ಹಾಕಿದ ಮೇಲೆ ಸಿಗುತ್ತೆ ಹಾಗೆ ಹೀಗೆ ಅಂತ ಹೇಳಿ...,ಜನರನ್ನು ಅಳೆದಾಡುವ ರೀತಿ ಮಾಡಿ ಹೋಗುತ್ತಾರೆ. ..
Ranganna sir ur absolutely ur right ofter m p election it I'll impact what will. Happens
No vote for Rahul or congress to save india from global
Jai bjp...but swalpa wait madi marre saavu...urgent yake yavdhe topic illa antha bari guarantee guarantee ide aythu public tv li....😂😂😂😂😂
Sir please make public tv live on net platform
ರೇಷನ್ ಅಕ್ಕಿ ಮಾರುಕಟ್ಟೆ ಬೆಲೆ ಈಗ 10/- ರೂಪಾಯಿ.. ಈಗ ಹೆಚ್ಚು ಹೆಚ್ಚು ಅಕ್ಕಿ ಹಲವಾರು ಮನೆಗಳಿಂದ ಇನ್ನೂ ಹೆಚ್ಹಾಗಿ ಬರುವುದು ಗ್ಯಾರಂಟಿ.. ಮುಂದಿನ ದಿನಗಳಲ್ಲಿ ಈ ಮಾರುಕಟ್ಟೆ ಬೆಲೆ 5/6 ರೂಪಾಯಿಗೆ ಮಿಲ್,ಹೋಟೆಲ್ ಮಾಲೀಕರ ಕೈಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.. ಉಪ್ಪಿಗಿಂತ ಕಡಿಮೆ ಬೆಲೆಗೆ ಅಕ್ಕಿ ಸಿಕ್ಕೇ ಸಿಗುತ್ತೆ 😂
ಅಗತ್ಯ ವಸ್ತುಗಳ (ಮೊದಲನೇ ವಸ್ತು ಅಕ್ಕಿ) ಬೆಲೆ ಇಳಿದಂತೆ ಆಯ್ತು 😂
Ranganna time limit antha helthiyalla 2k year inda e nim anista jathi padathi bagge mathadu guru
Ninna Dharma da bagge swalpa kathe bichchu guru...aaga chali bidistaare..
❤❤❤❤❤❤❤❤❤❤❤ಸಿದ್ದರಾಮಯ್ಯ ಸರ್ ❤❤❤❤❤❤❤DK ಸರ್ ❤️❤️❤️❤️❤️❤️❤️ರಂಗಣ್ಣ ಸರ್
Ranganna you are 100% correct.
ಇವೆಲ್ಲ ಜಾರಿ ಆದರೆ ನಾವು ಕಂಗಾಲ ಆಗಿ ಬಿಡ್ಡಿತಿವಿ ಯಾಕೆಂದರೆ ನಾವು ಹಳದಿ ಬೋಡದವರು ಪ್ಯಾಸೆಂಜರ್ ಗಾಡಿ ನಮ್ಮದು ದಿನ ದೊಡಿಯೊದು 500 ರಿಂದ 600 ದುಡಿಯುವುದು
ಎಲ್ಲ ಪ್ರೀ ಪ್ರೀ ಅಂದ್ರೆ ನಾವೆಲ್ಲಾ ಎನ ಮಾಡಬೇಕು ಎಲ್ಲಿ ಹೋಗಬೇಕು
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ವರೆಗೆ ಉಚಿತ ಖಚಿತ...
Like other caste , let sc st , study and earn. Ella betti beku for sc st and minorities. Where the others will go.
ಪಂಚ ಭಾಗ್ಯಗಳನ್ನು ಇಂಪ್ಲಿಮೆಂಟ್ ಮಾಡುವುದಕ್ಕಿಂತ ಅದರಲ್ಲಿ ಕೆಲವು ವಿನಾಯಿತಿಗಳನ್ನು ಕೊಡುವುದು ಒಳ್ಳೆಯದು. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಆದಾಗ ಸಮಾಜ ಇಬ್ಭಾಗ ವಾಗುತ್ತದೆ.
FREE KARNATAKA 😓
❤
BPL card holders ration selling to shops let them check and give shops selling 30 to 40 rs perkg
ಶುಕ್ರವಾರ, ಮಂಗಳವಾರ.,!? ಸಿದ್ದು ಅಮ್ಮ ಹುಟ್ಟಿದ ವಾರ NAAAA,.!?
ನನಗೂ ಪ್ರೀ ನಿನಗೂ ಪ್ರೀ
... ಹಾಗಂತ ಬುರುಡೆ ಬಿಡ್ತಾ ಇರೋ ಸಿದ್ದನ ವೀಡಿಯೋ... ರಾಜ್ಯದ ಎಲ್ಲ ಕಡೆ ನೋಡ್ತಾ ಇದ್ದಾರೆ ಜನರು...
Bjp evaregi henge keledra 2018 election nalli.
Free Scheme Somari Scheme Kottilla BJP,
Dhanyavaadagalu Ranganath sir🙏👌
Shivlingegowda ನಾಲಯಕ್ಕ ಮನುಷ್ಯ.
ಇವನಿಗೆ ಓಟು ಹಾಕಿದ ನಿರ್ಗತಿಕ ಜನರೇ ನೀವು..
ಯತಾ ರಾಜ ತಾತ ಪ್ರಜಾ
Swamiji gala Jaanatana , Wisdom 👍
ಟಿಕೆಟ್ ಇಲ್ಲ ಅಂದ್ರೆ ಕಂಡಕ್ಟರ್ ನೌಕರಿ ಹೋಗುವ ಚಾನ್ಸ್ ಇದೆ
If it is more than 200 units, say 240 units , they make adjustments with the meter reader. Good chance to meter reader.
ಸ್ವಾಮಿ,ಬಿಜೆಪಿ ಗೆ ಹಿಂದಿನಗಿಂತ ಎಂಟು ಲಕ್ಷ ವೋಟು ಜಾಸ್ತಿ ಆಗಿದೆ ಜೆಡಿಎಸ್ 5% ವೋಟ್ ಕಾಂಗ್ರೆಸ್ ಗೆ ಬಂದಿದೆ.ಬಿಜೆಪಿ ಯನ್ನು neglect ಮಾಡೋ ಹಾಗಿಲ್ಲ.51 ಕಡೆ 2000 ವೋಟಿಗಿಂತ ಕಡಿಮೆಯಲ್ಲಿ ಸೋಲು
Idu hotte uri ranganige
40% ಕಿತ್ತು ಕೊಡ್ತಿನಿ ಅಂತಿದ್ರು, ಅದನ್ನ ಯಾಕೆ ನೀವು ಪ್ರಭಲವಾಗಿ ಪ್ರಶ್ನಿಸ್ತಾ ಇಲ್ಲಾ.
ರಂಗಣ್ಣ ರಾಮಲಿಂಗ ರೆಡ್ಡಿ ಯವರು ಕೇಳಿದ್ದಾರೆ ಮೋದಿ ಯವರ 15ಲಕ್ಷ ಎಲ್ಲಿ ಅಂತ ಕೇಳಿದ್ದಾರೆ ಅದರ ಬಗ್ಗೆ ಮಾತಾಡಿ ರಂಗಣ್ಣ
Nim Amman dengtivi kodu Modiji heliro vedio nodi boli magne
Saleema muslim maneyalli obbanige 3 Jana hendthiyadre Mane yajamani yaru ???
15 ಲಕ್ಷ ಗ್ಯಾರಂಟಿ ತೊರಿಸಿದರೇ ಕೊಡುತ್ತಾರೆ
Rahul Gandi Yavag Aaloo hakidre Sona Baro Machine Kandu hiditaro avagle 15 Lakhs Janakke barutte anth anisutte.......
Nimmavvun tullnalli
Rangnath sir super 🔥🔥.tappu madidre kelo rights madhyam avarige ide.Before election free free.iwag yake condition? Munde tavu mukha torsodu kastvagutte janagalige.
Olympic medalist wrestlers bagge mathadu guru😢😢😢swalpa 😢
Avaranna road nalli show thorisabadalu Court ide high Court supreme Court ide alli hogli
@@prashanthprashanth7791 already hogi ugiskondu bandiddare. Eaga onthara moorkhara thara sutthadthiddare. Omme deahada gauravavannu etthi hididdeevi annoru omme ade gauravada baage yochisabeku. Sports bagge concentrate madodu bittu rajakeeyakke barakke try madthiddare. Shame on them.
ನಿದ್ದೆ ರಾಮಯ್ಯ ... ಗ್ಯಾರಂಟೀ ನ ಜಾರಿ ಮಾಡುವಾಗ 1 ವರ್ಷ ಆಗುತ್ತೆ, ಆ ಸಭೆ, ಈ ಸಭೆ. ಮಾಡಿ,, ಜಾರಿ ಮಾಡುತ್ತೇವೆ ಮಾಡುತ್ತೇವೆ, ಹೇಳುತ್ತಾ ಅವರ ಅಧಿಕಾರ ಅವಧಿ ಮುಗಿವುತ್ತೆ....ಜನರು ಕೇಳಿ ಕೇಳಿ ಬೇಸತ್ತು ಇನ್ನೂ ಅವರ ಹೊಟ್ಟೆ ಪಾಡಿಗೆ ದುಡಿಯಲು ಹೋಗುತ್ತಾರೆ...
ಇವರ ಗ್ಯಾರಂಟೀ ಯಿಂದ ರಾಜ್ಯ ದಿವಾಳಿ ಆಗುವುದು ನಿಜ...
pm told if we get back black money from foreign countries.
Pm assurance was conditional.
ಕಾಂಗ್ರೆಸ್ ಸರ್ಕಾರ ನೀಡುತ್ತಿರುವ 5 ಗ್ಯಾರೆಂಟಿ ಗಳು ಕೊಡಲಿಲ್ಲ ಅಂದ್ರು ಪರವಾಗಿಲ್ಲ ಆದರೆ ರಾಜ್ಯವನ್ನು ದಿವಾಳಿತನ ಮಾಡದಿರಿ ಏನಾದರೂ ಒಂದು ವೇಳೆ ಮಾಡಿದರೆ ರಾಜ್ಯದಲ್ಲಿ ಆರ್ಥಿಕ ತುರ್ತುಪರಿಸ್ಥಿತಿ ಗ್ಯಾರಂಟಿ
ಬಿ ಪಿ ಎಲ್ ಕಾರ್ಡ್ ನಲ್ಲಿ ಯಾರು ಯಜಮಾನಿ ಅವರಿಗೆ ಕೊಟ್ಟರೆ ಆಯ್ತು
ಮನೆಯಲ್ಲಿ ಎರಡು ಭಾಗ ಮಾಡಿ,
ಎರಡೂ ಮೀಟರ್ ಹಾಕಿಸಿ..
ಎರಡೂ ಕಡೆ free, 400 unit free. ಹಾಗೆಯೇ..ಎರಡೂ..ಅತ್ತೆ ಮತ್ತು ಸೊಸೆ ಗು 2000/- +2000=4000 ಸಿಗುತ್ತದೆ.!
Supreme court discussion aagbeku sir 5 Bhagya plan
Don't pay electricity bill, bus Fare.
Old degree olders en madbeku avarige yakee Ella,
🪣 ರಂಗಾ, ಫಸ್ಟ್ ಮೋದಿ ಕೊಡ್ತೀನಿ ಅಂದ ಅಲ್ವಾ ಅದು ಮಾತಾಡು, ಕರ್ನಾಟಕಗೆ ಬರಬೇಕಾಗಿರುವ ಟಾಕ್ಸ್ ಕೇಳ್ಳು ,ಇದೀಯಾ ........ ಮಾತಾಡಕೆ
ಸೂಪರ್
Lo modi ಕೊಡ್ತೀನಿ ಅಂದಿರೋ ಒಂದು ವಿಡಿಯೋ ಲಿಂಕ್ ಕಳಿಸು.. ಯಾಕೆ ಕಾಂಗ್ರೆಸ್ ನವರು ತರ ಮಾತ್ adtha ಇದ್ದೀಯ... ಅವರಿಗೆ ಆದ್ರೂ ಅಧಿಕಾರ ಬೇಕಿತ್ತು, ninge ಏನ್ ತು ಬೇಕಿತ್ತಾ
@@naveenshetty3863 ಲೋ ಕಿತಿಗಿರೋ ಅಂಧಾ ಭಕ್ತ, ತಲೆ ಅಲ್ಲಿ ಸಗಣಿ ಇದೇ ನಿನಗೇ,ಹೋಗಿ ಮೋದಿದು ಎಲ್ಲಾ ಎಲೆಕ್ಷನ್ ಕ್ಯಾಂಪೇನ್ ವಿಡಿಯೋ ನೋಡು,ಅರ್ಥ ಆಗಿಲ್ಲ ಅಂದ್ರೆ ಯಾರಾದರೂ ವಿದ್ಯಾವಂತರ ನ ಕೇಳ್ಳು ಹೇಳ್ತಾರೆ ಯೇನು ಹೇಳ್ದ ಅಂಥ, ಗೋಬೆ 🤣🤣🤣🤣🤣😂😂😂😂 , ನಾನು ಕಾಂಗ್ರೆಸ್ ಅಲ್ಲಾ ನಿನ್ನ ಬ್ರೈನ್ಲೇಸ್ ಬಿಜೆಪಿ ನೂ ಅಲ್ಲಾ ,ಯಾವ ರಾಜಕೀಯ ಪಾರ್ಟಿ ಸಪೋರ್ಟ್ ಅಲ್ಲಾ, ಎಲ್ಲಾ ರಾಜಕೀಯ ದವರು ಕಳ್ಳರೆ , ಎಲ್ಲರನ್ನೂ ದೂರ ಇಡಬೇಕು,ಕೊನೆಗೆ ಕಷ್ಟ ಅನುಭವಿಸುವವರು ಪ್ರಜೆಗಳು,ಅವರ ಮನೆಯವರು ಎಲ್ಲಾ ಚೆನ್ನಾಗಿ ಇರ್ತಾರೆ . ಎಸ್ಟು ಜನ ರಾಜಕೀಯ ದವರ ಮಕಳ್ಳು ಅರೆಸ್ಟ್ ಅಥವಾ ಕೇಸುಗಳು ಇದೇ ಹೆಳ್ಳು ಹೋರಾಟದಲ್ಲಿ? ನಿಮಂತ ಸಪೋರ್ಟ್ ರೂಡ್ ಮೇಲೆ ಬಂದು ಕೂಗಾಡಿ ಅರೆಸ್ಟ್ ಆಗಿ ಮನೆ ಅವರಿಗೆ ಕಷ್ಟಕೊಟ್ಟು ಕೋರ್ಟ್ ಗಳ ಹಿಂದೆ ಸುತ್ತಾಡಿ ಭವಿಷ್ಯ ಹಾಳು ಮಾಡುಕೋಂತೀರ,ಮನೆ ಅವರಿಗೂ ಕಷ್ಟ ,ಆದರೆ ರಾಜಕೀಯ ದವರು ಎಲ್ಲಾ ಚೆನ್ನಾಗಿ ಇರ್ತಾರೆ ಅವರ ಅವರ ಸಂಸಾರದ ಜೊತೆ, ಈ ಪಾರ್ಟಿ ಇಂದ ಆ ಪಾರ್ಟಿ ಜಂಪ್ ಆಗಿ ಚೆನ್ನಾಗಿ ಇರ್ತಾರೆ.ಕರ್ಮ 🤦 ನಿಮಗೆಲ್ಲಾ ಯಾವಾಗ ಅರ್ಥ ಆಗೊತೋ , ದೇವರು ಒಳೇದು ಮಾಡಲಿ
ಯಾವುದೇ ಚಾನೆಲ್ ಆಗಲಿ ಸಾಮಾನ್ಯ ಜನರೇ ಆಗಲಿ,ಅವರಿಗೆ ನಾನು ದೇಶದ ಪ್ರಜೆ ಆಗಿ ಹೇಳುವುದು,ಬಿಜೆಪಿ ಆಗಲಿ,ಕಾಂಗ್ರೆಸ್ ಆಗಲಿ ಆಯಾ ಚುನಾವಣೆಯಲ್ಲೇ ಏನು ಆಶ್ವಾಸನೆ ನೀಡಿರ್ತಾರೋ ಅದು ನಿಮ್ಮ ನಿಮ್ಮ ವಿರೋಧ ಪಕ್ಷಕ್ಕೆ ಅಲ್ಲ.ಆಶ್ವಾಸನೆ ಕೊಟ್ಟಿರೋದು ಜನರಿಗೆ.ಆಯಾ term ಅಲ್ಲಿ ನೆರವೇರಿಸಬೇಕು.ಅದು ಬಿಟ್ಟು ಹಿಂದೆ 2000 ಅಲ್ಲಿ ಹೇಳಿದ್ದರು,2008 2010 2014 ಹೇಳಿದ್ದರು ಎಂಬುದು ಬೇಡ.ಆಗ ಮತ್ತೊಂದು ಎಲೆಕ್ಷನ್ ಬಂದಾಗ ಜನ ಉತ್ತರ ಕೊಟ್ಟಿರುತ್ತಾರೆ.ಅದರ ಕಥೆ ಮುಗಿದಿದೆ.ಅದನ್ನು ಜನ ಕೇಳಬಹುದು.ಅದನ್ನೆಲ್ಲ ಸರಕಾರ ತನ್ನ ವಿರೋಧಿ ಪಕ್ಷ ಬಾಯಿ ಮುಚ್ಚಿಸಿ ಜನರಿಗೆ ಮೋಸ ಮಾಡಬೇಡಿ.ಈ ಹಂತದಲ್ಲಿ ಮೀಡಿಯಾಗಳು ಜನರ ಪರ ನಿಲ್ಲಿ.ಆಮೇಲೆ ಹಿಂದೆ ವಿರೋಧ ಪಕ್ಷ ಹೇಳಿದ್ದು ಹೇಳಿ.ಬೇಡ ಅನ್ನೋಲ್ಲ.ಈಗ ಸರಕಾರ ಜನರಿಗೆ ಏನು ಹೇಳಿದೆ ಅದನ್ನು ಮಾಡಿ.
ಅವ culprit ಆಗಿದ್ದ ಅದಕ್ಕೆ ನಾನು culprit ಎಂದು ಹೇಳಲು ಸಾಧ್ಯವೇ?
ಆ ರೀತಿ ನ್ಯಾಯಾಲಯದಲ್ಲಿ judge ಎದುರು ಹೇಳಿದರೆ judge ಒಪ್ಪುವರೇ?
ಹಾಗೆ ಸರಕಾರ ಆಶ್ವಾಸನೆ ನೀಡಿದ್ದು ಜನರಿಗೆ ಅದನ್ನು ನಡೆಸಿ.ಆಮೇಲೆ ವಿರೋಧ ಪಕ್ಷದ ಜೊತೆಗೆ ಕುಸ್ತಿ ಮಾಡಿ.ಬೇಡ ಎನ್ನೋಲ್ಲ.
ಇಂಥ ವಿಚಾರದಲ್ಲಿ ಮೀಡಿಯಾ ಜನರ ಧ್ವನಿ ಆಗಬೇಕೆ ವಿನಃ ತಾನು ವಿರೋಧ ಪಕ್ಷ ಅಂದುಕೊಳ್ಳಬಾರದು
Sagara, shivamoga, Hosanagara, Tirthahalli yavaru vote hakidaralla sir avarige govt bus speciallty illa sir
Tecka madoke nenu yava doniyanaiya antha kelthiya mucho Bai
Don’t use st and SC funds
If used we protest
Ration card nalli yara hesaru modalu erutto avarige kodabeku
Nammavre pls buss free nale dina madi nanna maniyavru school ragege hodavaru free gagi innu bandilla
2018ರ ಬಿಜೆಪಿ ಪ್ರಣಾಳಿಕೆ ಹೀಗೆ ಪ್ರಶ್ನೆ ಮಾಡಿದ್ಯೇನೋ ಬಿಜೆಪಿ ಚೇಲ ಬಕೆಟ್ ಮಂಗಾ?
ಯಜಮಾನಿಕೆ ಅನ್ನೋ ಮಾತು ಬಿಟ್ಟು ಹಿರಿಯರಿಗೆ ಅಂತಾ ಹೇಳಿ ಆದರೂ ಎಲ್ಲಾ ಮಹಿಳೆಯರಿಗೂ ಸಿಗಬೇಕು ಎಲ್ಲರೂ ಓಟು ಮಾಡಿದ್ದಾರೆ
9 ವರ್ಷದ ಹಿಂದೆ ಕೊಟ್ಟಿದ್ದ ಪ್ರಾಮಿಸ್, ಕೇಳೋ ತಾಕತ್ತಿದೆ ಮಂಗಣ್ಣ, ಬಕೆಟ್
ಅಂದನಿ brother s ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದ ಬಗ್ಗೇ ಸ್ವಲ್ಪ ಹೊತ್ತು ಹಾಗೆ ಮಾತಾಡಿ sir BJP ಬಕೆಟ್ ರಂಗಣ್ಣ
The most experienced CM who held finance ministry post for 15 years will now hike the fuel, spirits price & also property registration fee hence even Namma Metro will be free to all females & this cancer of freebies will lead to total collapse of economy