KABBALU ಕಬ್ಬಾಳು

Sdílet
Vložit
  • čas přidán 24. 02. 2022
  • #kabbalu #kabbaludurga #kabbalamma #ramanagaratourism #nearbengaluru #onedaytrip #trekking #hiking #advantures #kannadatravelvlog
    ಕಬ್ಬಾಳು ಮತ್ತು ಕಬ್ಬಾಳಮ್ಮ ಎಂಬ ಪದದ ಅರ್ಥವನ್ನು, ಈ ಚಾರಣ ಯಾರಿಗೆ ಸೂಕ್ತ ಎಂಬುದು ತಿಳಿಸಲು ಪ್ರಯತ್ನಿಸಿದ್ದೇನೆ..
    ಬೆಂಗಳೂರಿಗೆ ತುಂಬ ಹತ್ತಿರಲ್ಲೇ ಇರುವ ಈ ದೇವಸ್ಥಾನದ ಮತ್ತು ಹಿಂದೆ ಇರುವ ದುರ್ಗಕ್ಕೆ ಪ್ರವಾಸ ಹೋದಾಗ ದೊರೆತ ಮಾಹಿತಿಯನ್ನು ವಿಡಿಯೋದಲ್ಲಿ ನೀಡಿದ್ದೇನೆ.
    ಇದೊಂದು ಧಾರ್ಮಿಕ ಮತ್ತು ಸಾಹಸ ಪ್ರೀಯರಿಗೆ ನೆಚ್ಚಿನ ಸ್ಥಳ.
    ಗಮನಿಸಿ: ನನಗೆ ಗೊತ್ತಿರುವ ಮತ್ತು ಅಲ್ಲಿನ ಜನರು ನೀಡಿರುವ ಮಾಹಿತಿಯನ್ನು ಇಲ್ಲಿ ನೀಡಿದ್ದೇನೆ. ಯಾವುದಾದರು ಮಾಹಿತಿ ತಪ್ಪಾಗಿದ್ದರೆ ಅಥವಾ ಬಿಟ್ಟು ಹೋಗಿದ್ದರೆ ದಯವಿಟ್ಟು ಕಾಮೆಂಟ್‌ ಮಾಡಿ.

Komentáře • 82

  • @mohankumarj2273
    @mohankumarj2273 Před 2 lety +2

    Fine, Thank you very much. Carry on god bless you and your family.

  • @JaiRamJaiRamJaiRam108
    @JaiRamJaiRamJaiRam108 Před 5 měsíci +1

    Super👍❤

    • @SIKKANTESANCHARA
      @SIKKANTESANCHARA  Před 5 měsíci +1

      Thank you! Cheers!
      ನನ್ನ ಬೇರೆ ವಿಡಿಯೋಗಳನ್ನು ನೋಡಿ. ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ. ಹೆಚ್ಚೆಚ್ಚು ಪ್ರೋತ್ಸಾಹ ಸಿಕ್ಕಷ್ಟು ನನಗೂ ಖುಷಿ ಆಗುತ್ತದೆ.
      ಧನ್ಯವಾದಗಳು

  • @sagarsagu8803
    @sagarsagu8803 Před 2 lety +1

    Super brother Kabbalamma ✨🙏

  • @venkateshreddy494
    @venkateshreddy494 Před 2 lety +2

    🙏🙏🙏🙏🙏🙏🙏🙏

    • @SIKKANTESANCHARA
      @SIKKANTESANCHARA  Před 2 lety

      ತುಂಬಾ ಜನಕ್ಕೆ ಇಲ್ಲಿಗೆ ಬರೋಕೆ ಆಗೋದಿಲ್ಲ. ಅಂಥವರಿಗೂ share ಮಾಡಿ..., ನನಗೂ ಸ್ವಲ್ಪ ಪುಣ್ಯ ಸಿಗಲಿ...
      Thank you

  • @dinakarandina4954
    @dinakarandina4954 Před 2 lety +2

    This is my favourite place sir thank you so much sir 👌

    • @SIKKANTESANCHARA
      @SIKKANTESANCHARA  Před 2 lety

      ಇಲ್ಲಿಗೆ ಹೋಗಿ ಬಂದಮೇಲೆ.. ನಾನೂ ಈ ಸ್ಥಳದ ಅಭಿಮಾನಿಯಾಗಿದ್ದೇನೆ...

  • @kavitha3033
    @kavitha3033 Před 2 lety +4

    Dhanyavaadagalu sir 🙏kabbhalla ammanige sada chiraruni nannu 🙏nimmage olledhu madalli a thayi ❤️

  • @madhugopikunte1661
    @madhugopikunte1661 Před rokem +1

    🙏🙏🙏

    • @SIKKANTESANCHARA
      @SIKKANTESANCHARA  Před rokem

      🙏🙏🙏🙏 ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು

  • @Nkg_style
    @Nkg_style Před 2 lety +1

    🙏🙏🙏🙏🙏

  • @murthydns936
    @murthydns936 Před 2 lety +3

    ಚೆನ್ನಾಗಿದೆ 🙏

  • @balamuralib2573
    @balamuralib2573 Před 2 lety +1

    Jai kabbalu

    • @SIKKANTESANCHARA
      @SIKKANTESANCHARA  Před 2 lety

      ಎಲ್ಲರಿಗೂ ಒಳ್ಳೆಯದಾಗಲಿ..

  • @sreegirija1440
    @sreegirija1440 Před 2 lety +1

    Very nice beautiful hats up to you sir

  • @varalakshmi5725
    @varalakshmi5725 Před 2 lety +2

    Tumba chanagi ede kabbalu. Mate kabbalamma temple..
    Nanu sumaru sari temple hogi Bandini but betta ke hogila e sari hodaga hogo prayatana maditini ... Tumba Shakthi ulla devasthana kabbalamma .. yendru mansali harike madikodre 💯 ge 💯 result sigute nice exploration 👏👏

    • @SIKKANTESANCHARA
      @SIKKANTESANCHARA  Před 2 lety +1

      Thank you madam..
      ಬೆಟ್ಟ ಹತ್ತುವುದಾದರೆ ಮುಂಜಾನೆ ಬೇಗ ಹೊರಡಿ.. , ಕೋತಿಗಳ ಹಾವಳಿ ಇದೆ‌ ಜೋಪಾನ.

    • @varalakshmi5725
      @varalakshmi5725 Před 2 lety

      @@SIKKANTESANCHARA okay

  • @raghuxerox3449
    @raghuxerox3449 Před 2 lety +1

    Jai kabnalamma🙏

  • @manasaairani9103
    @manasaairani9103 Před 2 lety +1

    ಹತ್ತು ವ ಅಂದಾಜು ಸಮಯ ತಿಳಿಸಿ,ವಿವರಣೆ ಮತ್ತು ಮಾಹಿತಿ ಚೆನ್ನಾಗಿ ಇದೆ

    • @SIKKANTESANCHARA
      @SIKKANTESANCHARA  Před 2 lety +1

      Thank you madam..
      ಹತ್ತುವ ಅಭ್ಯಾಸ ಇದ್ದವರಿಗೆ, ಕನಿಷ್ಠ ಒಂದು ಗಂಟೆ ಬೇಕಾಗಬಹುದು..

  • @sandeepamin2679
    @sandeepamin2679 Před 2 lety +1

    ಸೂಪರ್ ಸರ್

  • @varalakshmi5725
    @varalakshmi5725 Před 2 lety +2

    Nice photography 😍😍 super views

  • @santhoshsanthu9125
    @santhoshsanthu9125 Před 2 lety

    Super anna

  • @sushmithanjsushma255
    @sushmithanjsushma255 Před 2 lety +1

    👌

  • @dileepgowda4642
    @dileepgowda4642 Před 2 lety +1

    ನಮ್ಮ ಹುತ್ರಿ ದುರ್ಗ ಬೆಟ್ಟಕು ಬನಿ ಸರ್ ತುಂಬಾ ಚನಾಗಿದೆ

    • @SIKKANTESANCHARA
      @SIKKANTESANCHARA  Před 2 lety

      czcams.com/video/vY_tb1ZIoFs/video.html
      ನೋಡಿ ನಿಮ್ಮ ಹುತ್ರಿದುರ್ಗ.. ತುಂಬಾ ಚೆನ್ನಾಗಿದೆ..

  • @sidduc5808
    @sidduc5808 Před 2 lety +1

    Amma

  • @siddeshnm4337
    @siddeshnm4337 Před 2 lety +1

    🙏🙏

  • @muniraju4742
    @muniraju4742 Před 2 lety +1

    🌺🌺🌺🌺🌺🌺🌺🙏🙏🙏🙏🙏🙏🙏

  • @haridasachar1744
    @haridasachar1744 Před 2 lety +2

    Really like your methodical and meticulous manner in which you explain the people,events,timelines of the places.Are you a historian?Keep up the good work and take care Mr.Ravi. rgds.Haridas Krishna Achar FCA- Dubai/ Udupi.

    • @SIKKANTESANCHARA
      @SIKKANTESANCHARA  Před 2 lety

      Thank you sir...
      I am not a historian. Just for Hobie and curiosity doing this. Your kind suggestions are helps me.
      Thank your

  • @vishwanathsmathapatimathap2841

    🙏🏼

  • @somegowdasomegowda7985

    ನನ್ನ ಅಚ್ಚುಮೆಚ್ಚಿನ ತಾಣ 😍😘

    • @SIKKANTESANCHARA
      @SIKKANTESANCHARA  Před 2 lety +1

      ನಿಮ್ಮ ನೆಚ್ಚಿನ ತಾಣದ ವಿಡಿಯೋ ‌ಹೇಗಿದೆ.. ಏನಾದರೂ ಸಲಹೆ....?

    • @somegowdasomegowda7985
      @somegowdasomegowda7985 Před 2 lety

      @@SIKKANTESANCHARA ಅದ್ಭುತ ವಿವರಣೆ 😍💐

    • @SIKKANTESANCHARA
      @SIKKANTESANCHARA  Před 2 lety

      @@somegowdasomegowda7985 ಧನ್ಯವಾದಗಳು
      .

  • @manjunathar6459
    @manjunathar6459 Před 2 lety +1

    🙏🙏🙏om Kabalamma Namaha

  • @abhigowda2634
    @abhigowda2634 Před 2 lety

    One more subscriber 😁❤️

  • @shruthiveena3941
    @shruthiveena3941 Před 2 lety +1

    Video ಚನಾಗಿ ಇದೆ.... ಆದ್ರೆ ನೀವು ಹಳೇ ಮೆಟ್ಟಿಲುಗಳ ಬಗ್ಗೆ ಇತಿಹಾಸ ಇದೆ ಅದನ್ನ ಆಮೇಲೆ ಹೇಳ್ತಿನಿ ಅಂತ ಹೇಳಿದ್ರಿ ಕೊನೆಲೀ ಹೇಳಿಲ್ಲ🤔

    • @SIKKANTESANCHARA
      @SIKKANTESANCHARA  Před 2 lety +1

      Thank you
      ಜೈನ ಮುನಿಗಳ ಬಗ್ಗೆ ಹೇಳುವಾಗ ಅದನ್ನು ಹೇಳಿದ್ದೇನೆ ಮೇಡಂ...., ಗಂಗ ರಾಜ ಈ ಮೆಟ್ಟಿಲುಗಳನ್ನು ಜೈನ ಮು‌ನಿಗಳು ಬೆಟ್ಟದ ಮೇಲೆ ಹೋಗಿ ತಪಸ್ಸು ಮಾಡುವುಕ್ಕೆ ಕಟ್ಟಿಸುತ್ತಾರಂತೆ...!

  • @sathishkumar-fm5xi
    @sathishkumar-fm5xi Před 7 dny

    Kanaja alla sir adu jail tippu sultan jail

  • @shadwos4271
    @shadwos4271 Před 2 lety

    Very Nice 👍👍👍 Beautiful Place Liked it. Ondu artha aglilla kote athwa suranga kandre yake tippu sultan na link madtare 🤔🤔🤔

  • @manasaairani9103
    @manasaairani9103 Před 2 lety +1

    ಮಳೆಗಾಲ ಕಳೆದು ಯಾವ ಸೀಸನ್ ನಲ್ಲಿಯೂ ಹತ್ತಬಹುದಾ? ಜನರಿರುತ್ತಾರಾ

    • @SIKKANTESANCHARA
      @SIKKANTESANCHARA  Před 2 lety

      ಮಳೆಗಾಲದಲ್ಲಿ ಬೇಡ ಎಂದು ಹೇಳುತ್ತೇನೆ. ಏಕೆಂದರೆ ನೀರು ಮೇಲಿಂದ ಹರಿದು ಬರುವಾಗ ಕಾಲು ಜಾರುವ ಸಾಧ್ಯತೆ ‌ಹೆಚ್ಚು..! ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಹೆಚ್ಚಿನ ಜನರು ಇಲ್ಲಿಗೆ ಬರುತ್ತಾರೆ.. ಉಳಿದ ದಿನಗಳು ಸ್ವಲ್ಪ ಕಡಿಮೆ..

    • @SIKKANTESANCHARA
      @SIKKANTESANCHARA  Před 2 lety

      ಮಳೆಗಾಲ ಕಳೆದ ಮೇಲೆ ಯಾವುದೆ ಸೀಸನ್‌ ಇದ್ದರೂ ಹತ್ತಬಹದು..

    • @sowmyagowda4476
      @sowmyagowda4476 Před 2 lety +2

      Shivaratri habbada dina hodre jasti jana hattuttare

    • @SIKKANTESANCHARA
      @SIKKANTESANCHARA  Před 2 lety

      @@sowmyagowda4476 thank you madam

  • @srgowda9480
    @srgowda9480 Před 2 lety +1

    Onmo🙏 shivaya namo namaha onmo🙏 onmo sri kabbalammathayiye namo namaha🙏