""ಬರೀ ಸಂಭೋಗದಿಂದ ಒಳ್ಳೆಯ ಮಕ್ಕಳು ಹುಟ್ಟಲು ಸಾಧ್ಯವಿಲ್ಲ"-Ep04-Dr. Pavagada Prakash Rao-Kalamadhyama-

Sdílet
Vložit
  • čas přidán 8. 05. 2022
  • Subscribe to Dr. Pavagada Prakash Rao CZcams Channels:
    / tattvashankara
    / drpavagadaprakashrao
    #PavagadaPrakashRao #kalamadhyama #param
    Click on the below link to Subscribe to Kalamadhyama CZcams Channel. / @kalamadhyamayoutube
    www.kalamadhyama.com
    ವಿದ್ಯಾ ವಿಶಾರದ, ಜ್ಞಾನ ಪ್ರಕಾಶ, ಪ್ರವಚನ ಚಕ್ರವರ್ತಿ ಹೀಗೆ ಅನೇಕ ಬಿರುದುಗಳನ್ನ ಪಡೆದ ಕನ್ನಡದ ಹೆಮ್ಮೆಯ ವಾಜ್ಮಿಗಳು, ಉಪನ್ಯಾಸಕರು, ಪ್ರವಚನಕಾರರು ಆದ ಮಹಾಗುರು ಡಾ. ಪಾವಗಡ ಪ್ರಕಾಶ ರಾವ್ ಅವರು ನಡೆದು ಬಂದ ಹಾದಿ ಇದೋ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA CZcams CHANNEL:
    If you enjoyed this video, please consider supporting KALAMADHYAMA CZcams CHANNEL by joining our membership community on CZcams by hitting the ‘join’ button below or on the home page. For more info, check out the links below.
    You can also make a one time, direct contribution to our bank account (details as below)
    A/c name: Kalamadhyama Media Works,
    A/c No: 35700266057
    IFSC code: SBIN0007981
    Bank: SBI
    Branch: Padmanabhanagar, Bangalore, Karnataka, India
    UPI No: 9008099686
    Please email the transfer details to kalamadhyamachannel@gmail.com once you have made a contribution.
    Note: This is purely voluntary, no compulsions.
    Thank you.
    Team Kalamadhyama
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam CZcams Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Pavagada Prakash Rao Kalamadhyama, Dr Pavagada Prakash Rao Life Story, Dr Pavagada Prakash Rao Interview, Dr Pavagada Prakash Rao Upanyasa, Dr Pavagada Prakash Rao Satyadarshana, pavagada prakashrao param, Kannada Videos, Dr Pavagada Prakash Rao Kalamadhyama Interview, Satyadarshana Doordarshan, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama CZcams Channel, Kalamadhyama Videos,
  • Zábava

Komentáře • 172

  • @KalamadhyamaYouTube
    @KalamadhyamaYouTube  Před 2 lety +30

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. czcams.com/users/KalamadhyamMediaworksvideos

    • @vasantparwatikar5607
      @vasantparwatikar5607 Před 2 lety +4

      Aaa

    • @chandrashekarkadri4903
      @chandrashekarkadri4903 Před 2 lety

      Dattha matthu athreya eradu shabdhagala sammelave heli gurugale dhanyavadagalu

    • @Hrithik_Rai
      @Hrithik_Rai Před 2 lety

      Param anna we hate u ..only if u stopped this episode for limited numbers.. 🥰.. 50 epsiodes adru gurugalinda barli ... 🤣❤..tumba chenag ide ...

    • @shivashankar6272
      @shivashankar6272 Před 2 lety +1

      Can I send a demand draft for yearly subscription .i dono know g pay etc

    • @narayanraoghorpade2581
      @narayanraoghorpade2581 Před 2 lety

      @@vasantparwatikar5607 🙏🙏🙏

  • @narunstt
    @narunstt Před 2 lety +43

    Dr. ಪಾವಗಡ ಪ್ರಕಾಶ್ ರಾವ್ ರವರ ಸಂಚಿಕೆಯನ್ನು ಏಕೆ 19 ಅಥವಾ 20 ನಿಮಿಷಕ್ಕೆ ನಿಲ್ಲಿಸುತ್ತೀರಿ ಇಂತಹ ಸಂಚಿಕೆಯನ್ನು ಕನಿಷ್ಠ 40 ನಿಮಿಷ ಆದರೂ ಮಾಡಿದರೇ ನಮಗೆ ಉಪಯುಕ್ತ ಹಾಗೂ ಉತ್ತಮವಾಗಿರುತ್ತದೆ 💐💐

    • @arkrishnashastryarkrishnas5224
      @arkrishnashastryarkrishnas5224 Před 2 lety

      Very good program.arks

    • @adhokshajasr701
      @adhokshajasr701 Před 2 lety

      ಇಷ್ಟೆಲ್ಲಾ ಮಾಹಿತಿಯನ್ನು ಕೊಡಲು ಪಾವಗಡ ಪ್ರಕಾಶರಾವ್ ಗುರುಗಳು ಸಾಕಷ್ಟು ಅಧ್ಯಯನ ನಡೆಸಬೇಕಾಗುತ್ತದೆ, ಅವರ ಸಮಯಕ್ಕೆ ನಾವು ಬೆಲೆ ಕೊಟ್ಟು ಅವರು ತಿಳಿಸಿದ್ದನ್ನು ನಾವು ಅರಿಯಬೇಕು... ಪ್ರಸಾರದ ಸಮಯ ಹೆಚ್ಚಿಸಲು ಹೊರಟರೆ ಗುರುಗಳ ಅಧ್ಯಯನಕ್ಕೆ ಸಮಯಾವಕಾಶ ಕಡಿಮೆಯಾಗುತ್ತದೆ...

  • @deekshithgatty3012
    @deekshithgatty3012 Před 2 lety +16

    ಕಲಾಮಾಧ್ಯಾಮ ಚಾನೆಲ್ ಗೆ ಕಲಶಪ್ರಾಯದಂತಿದೆ ಅತ್ಯುತ್ತಮ ವಾಗ್ಮಿ ವಿದ್ವಾಂಸ ಡಾ.ಪಾವಗಡ ಪ್ರಕಾಶ್ ರಾವ್ ರ ಸಂದರ್ಶನ.

  • @chitrachandru977
    @chitrachandru977 Před 2 lety +24

    ತುಂಬಾ ಖುಷಿ ಆಯ್ತು ಜ್ಞಾನಿ ಗಳ ಮಾತು ಗಳಿಂದ ದಯವಿಟ್ಟು ಮುಂದುವರೆಸಿ

  • @MaheshM-xu1gm
    @MaheshM-xu1gm Před 2 lety +29

    I was his student in SSMRV PUC college and I was also his favourite (in 1991-1993).. At that time only he was awarding Rs. 100 to all students scoring more than 80 % in Kannada and also for students who attends 100% for his class. I had got 100 rs for not missing even single kannada class through out the year..

  • @PBG54
    @PBG54 Před 2 lety +13

    ಪರಮೇಶ್ವರರು ಬಹು ವೆೃವಿದ್ಯಮಯ ವಿಷಯಗಳನ್ನು ಉಣಬಡಿಸುತ್ತಿದ್ದಾರೆ ಧನ್ಯವಾದಗಳು

  • @swarnaramakrishna2315
    @swarnaramakrishna2315 Před 2 lety +15

    Param sir, ನಿಮ್ಮ ಸಂದರ್ಶನದಿಂದ ಶ್ರೀಮಾನ್ ಪಾವಗಡ ಪ್ರಕಾಶ್ ರವರಿಂದ ನಮಗೆ ತಿಳಿಯದಿರುವ ಸನಾತನ ವಿಚಾರಗಳು

  • @Sanaatananbhaarateeya
    @Sanaatananbhaarateeya Před 2 lety +13

    ಬಹಳ ಬಹಳ ಅದ್ಭುತವಾಗಿ ವಿವರ ನೀಡಿದ್ದೀರಿ. ನಿಮ್ಮ ಶ್ರೇಷ್ಠತೆಗೆ ನಮ್ಮ ನಮನಗಳು .

  • @sunitharao7094
    @sunitharao7094 Před 2 lety +9

    ಮಹಾನ್ ಗುರುಗಳಿಗೆ ನಮೋ ನಮಃ 🙏🙏💐.
    ಕಂಚಿನ ಕಂಠ😍
    ಮುಕ್ತಿ ನಾಗ ಕ್ಷೇತ್ರದಲ್ಲಿ ಮುಖತಃ ನೋಡುವ ಭಾಗ್ಯ ಸಿಕ್ಕಿದ್ದು ನನ್ನ ಪುಣ್ಯ 🙏🙏

  • @krishnamurthy7785
    @krishnamurthy7785 Před 2 lety +4

    ಗುರುಗಳ ಪಾದಕ್ಕೆ ಅನಂತ ವಂದನೆಗಳು 🙏🙏

  • @venkateshkumarn.s4873
    @venkateshkumarn.s4873 Před rokem +1

    ನಿಮ್ಮ ತಂದೆಯವರಿಗೆ ಕೋಟಿ ಕೋಟಿ ಧನ್ಯವಾದ ನಮಸ್ಕಾರ ಗುರುಗಳೇ

  • @prashanth4181
    @prashanth4181 Před 2 lety +13

    ಪುರಾಣ- ಇತಿಹಾಸದ , ಘಟನೆಗಳ ಪರಿಚಯ -ಪರಿಣಯಗಳ ಬಗ್ಗೆ ತಿಳಿದಿರುವ ಅನೇಕರಲ್ಲಿ , ಅದರಲ್ಲಿ ಅಡಕವಾಗಿರುವ ಒಳ ಮರ್ಮದ ಭಾವಾನುವಾದವನ್ನು ಪ್ರಕಾಶ ಗುರುಗಳ ಪಾಂಡಿತ್ಯದ ಮುಖೇನ ಕೇಳಲು ಕಾತರರಾಗಿದ್ದೇವೆ 🙏🏻

  • @compilationguru6250
    @compilationguru6250 Před 2 lety +12

    ಬಹಳ ಸಂಪತ್ಭರಿತವಾದ ವಿವರಣೆ ಧನ್ಯವಾದಗಳು

  • @revolutionarythinker
    @revolutionarythinker Před 2 lety +11

    ಪಾವಗಡ ಪ್ರಕಾಶ ರಾಯರ ಜೊತೆ 100 ಸಂಚಿಕೆಗಳನ್ನು ಮಾಡಿ 🙏

  • @pratibhak9786
    @pratibhak9786 Před 2 lety +2

    ಗುರುಗಳ 🙏 ಸಾಮಿಪ್ಯ ಪಡೆದ ನೀವೇ ಧನ್ಯರು🌹 ...ಪರಮ್..ಜೀ🍫

  • @jyothipramatha1060
    @jyothipramatha1060 Před rokem +1

    Hari hi om very good MSG Hindu

  • @vinodkarki12
    @vinodkarki12 Před 2 lety +7

    🙏🙏🙏👌👍 ಧನ್ಯವಾದಗಳು ಸರ್

  • @kaveriaunty7478
    @kaveriaunty7478 Před 2 lety +4

    GUROOGI tamma. Matugalu
    Karnanandavagide👌🇮🇳💐🙏

  • @purushottamsavai
    @purushottamsavai Před rokem

    ಒಳ್ಳೆಯ ವಿಚಾರ ಪ್ರಸ್ತಾಪ ಕ್ಕೂ ಕೆಲವರ ಅಪಸ್ವರ ಏಕೋ ಕೆಲವರು ಹಾಗೇಯೇ ಮುಂದುವರಿಯಲಿ ತಮ್ಮ ಅಮೋಘವಾದ ವಿಷಯ ವಾಣಿ.

  • @vijayrangarajanramakrishna318

    Another regular viewer from Florida!! 🙏 ...We appreciate and love to hear your true WOW(words of wisdom) Guruji!!

  • @bhagyammaappu1389
    @bhagyammaappu1389 Před 2 lety +4

    Good speech sir👌👌🙏🙏🙏👍👍ilike pavagada prakash sir🙏🙏👏👏👏

  • @yashodab8745
    @yashodab8745 Před 2 lety +3

    ನೀವು ಸಂದರ್ಶನ ಮಾಡುವ ಪ್ರತಿಯೊಬ್ಬರಲ್ಲೂ ಒಂದೊಂದು ವಿಶೇಷತೆ ಇರುತ್ತದೆ ಇವರೆಲ್ಲ ಭೂಮಿಮೇಲೆ ಇರೋದರಿದಿಂದ ಇನ್ನೂ ಸ್ವಲ್ಪ ಸತ್ಯ ಧರ್ಮ ನ್ಯಾಯ ಇದೆ

  • @aakankshjt6009
    @aakankshjt6009 Před 2 lety +7

    I'm a big fan of u sir

  • @padmajav1718
    @padmajav1718 Před 2 lety +2

    Tumba chennagide sandarshana paramesh ravare 🙏🙏🙏

  • @mpscreations9141
    @mpscreations9141 Před 2 lety +8

    ಅದ್ಭುತ ಸಂಚಿಕೆ... ಸ್ವಾರಸ್ಯಕರ ವಾಗಿದೆ... ಮುಂದುವರಿಯಲಿ... ಧನ್ಯವಾದಗಳು.

    • @naliniramamurthy3819
      @naliniramamurthy3819 Před 2 lety

      🙏🙏🙏

    • @gangabhagwat8986
      @gangabhagwat8986 Před 2 lety

      ಗುರಗಳೆಈಗಿನದಿನಗಳಲ್ಲಿಮದುವೆಯವರೆಗುಕಾಯುವದುಕಷ್ಟನಿಷೇಕಮಾಡಲುಆಗುತ್ತಾ

  • @umeshmgowdaumesh7501
    @umeshmgowdaumesh7501 Před 2 lety +9

    ಪ್ರಕಾಶರಾಯ ಗುರುಗಳ ಸಂದರ್ಶನ,ಮಾತು ಕೇಳಿ ತುಂಬಾ ಸಂತೋಷವಾಯಿತು,thank you ಕಲಾಮಾಧ್ಯಮ

  • @chandrikak8715
    @chandrikak8715 Před 2 lety +11

    Prasthana hege acharisabeku annodanna vivaravaagi heli yellarigu upayoga agutte yallaru olle makkalanna padeyali

  • @shashikalaprasad1836
    @shashikalaprasad1836 Před 2 lety +8

    Very interesting n informative..Param .keep it up.👍

  • @MamathaGajendra-qd3ml
    @MamathaGajendra-qd3ml Před měsícem

    ನಮಸ್ತೆ ಚಕ್ರವರ್ತಿ ಸೂಲಿಬೆಲೆ ಸರ್ ನಿಮ್ಮ ಮಾತಿನಿಂದ ನಮ್ಮ ಮನಸ್ಸಿಗೆ ಸಮಾಧಾನ ತಂದುಕೊಟ್ಟಿತು ಆದರೂ ವಿಧಾನ ಸಭೆ ಚುನಾವಣೆಯಲ್ಲಿ ಜನ ಸ್ವಂದಿಸಲಿಲ್ಲ ಈಗ ದೇವರು ಸಹಕರಿಸಲಿಲ್ಲ ಆದರೂ ಬೆಳಗ್ಗೆ ಎದ್ದಾಗ ನಮ್ಮ ಮೋದಿ ಅವರು ಪ್ರಧಾನಿ ಎಂಬ ಸಂತೋಷಕರ ವಿಷಯ ಬಿದ್ದರೆ ಸಾಕು ಜೈ ಮೋದಿ ಜೀ ❤

  • @SwethaSwetha-zf1mq
    @SwethaSwetha-zf1mq Před 2 lety +5

    Very important story📖

  • @ManjunathManju-zg4yp
    @ManjunathManju-zg4yp Před 2 lety +4

    Very interesting episode from pavagada prakash sir 🙏❤️👍❤️👍👍🙏👍❤️👍❤️👍🙏🙏🙏🙏🙏🙏🙏

  • @sathyanarayangs3541
    @sathyanarayangs3541 Před 2 lety +3

    Very good job param

  • @nandinithalagavara2143
    @nandinithalagavara2143 Před 2 lety +1

    Ondu olle vishaya thilisekottire guruji 🙏🏻🙏🏻🙏🏻❤️

  • @lokeshbv1893
    @lokeshbv1893 Před 2 lety +3

    Namma pavagada gurugalu

  • @kaveriaunty7478
    @kaveriaunty7478 Před 2 lety +4

    Dhanyavadagalu namonnamaha 👌🇮🇳💐🙏

  • @dakshayanipentam7664
    @dakshayanipentam7664 Před 2 lety +1

    So nice, got much information .Seattle USA

  • @ramakrishna.e.ramakrishna.5080

    Super👌

  • @nagarajmv2759
    @nagarajmv2759 Před 2 lety

    Very good information.

  • @basavkakaragal838
    @basavkakaragal838 Před 2 lety +1

    Shree.endharenu.guruji🙏🙏

  • @madhavmadhav8471
    @madhavmadhav8471 Před 2 lety

    Maha gyanigalada sri Prakash pavagada gurugalige shastanga namaskara ,mattu avara pravachana kelavude namma soubhagya

  • @compilationguru6250
    @compilationguru6250 Před 2 lety

    ಬಹಳ

  • @ramakrishnasubbaro8806
    @ramakrishnasubbaro8806 Před 2 lety +3

    Om Guru bhyo namah.

  • @k_s_creations1046
    @k_s_creations1046 Před 2 lety +3

    Love from mysore ❤️❤️

  • @sathyakumars735
    @sathyakumars735 Před 2 lety +2

    Fintastic pranam gd luck

  • @chaitrasnarayana
    @chaitrasnarayana Před 3 měsíci

    ಶ್ರೀ ಗುರುಭ್ಯೋ ನಮಃ

  • @songkanadagia3357
    @songkanadagia3357 Před měsícem

  • @s.mahadevaswamydeshi5869
    @s.mahadevaswamydeshi5869 Před 2 lety +3

    ಶರಣು ಶರರ್ಣತಿ

  • @prakashkk6982
    @prakashkk6982 Před 2 lety

    Very interesting and good information Namma Jeevana santhrupthi ayuthu madhuve andre arthayuthu

  • @nandinandi8388
    @nandinandi8388 Před 2 lety +5

    🙏🙏🙏

  • @srichenkesh
    @srichenkesh Před rokem

    Thanks

  • @adilpashaadil1156
    @adilpashaadil1156 Před 2 lety +4

    First comment

  • @ALAN_hoopa
    @ALAN_hoopa Před 2 lety

    I am watching in DD

  • @singarim1091
    @singarim1091 Před 2 lety +2

    🙏

  • @sridharamurthy1384
    @sridharamurthy1384 Před 2 lety

    yes we have already subscribed, and i am very interestinjg to see his all lectures. and i am seeing also. very nice explanations but it has taken lot of deviations from the subject.

  • @nikkivlogs6915
    @nikkivlogs6915 Před 2 lety +5

    🙏🙏🙏🙏🙏🙏👌👌👌👌

  • @pradeepk2864
    @pradeepk2864 Před 2 lety +3

    Speech tumba chennagide 😂😂😂

  • @ashaadi580
    @ashaadi580 Před 2 lety

    🙏🙏👌

  • @basavarajkamanakeri4016
    @basavarajkamanakeri4016 Před 2 lety +2

    🙏🙏🙏🙏🙏🌺🌺

  • @shwethagowda8498
    @shwethagowda8498 Před 2 lety +3

    Balashiva darvahi kathe eduu tq sir

  • @renukappashashikala8085
    @renukappashashikala8085 Před 2 měsíci

    🙏🙏🙏🎉🎉🎉

  • @Bmuurju8519
    @Bmuurju8519 Před 2 lety +22

    Hello Param ....please mention the parts like part -1 part-2....so it will be easy to watch the episodes...thank you in advance from CA, USA 😊

    • @keerthi1070
      @keerthi1070 Před 2 lety +6

      This show off "CA, USA 😊" might be not required 😉. Your place doesn't matter to Param or the viewers lol

    • @bhargavkartik7476
      @bhargavkartik7476 Před 2 lety

      Closely observe the title

    • @user-xu4my9rv4p
      @user-xu4my9rv4p Před 2 lety

      ತೂ

    • @vijayrangarajanramakrishna318
      @vijayrangarajanramakrishna318 Před 2 lety +1

      @@keerthi1070 It's just being thankful for youtube channel video which is uploaded by the team and can be viewed by audience far and wide...we want more NRIs to watch our videos which can have better monetization value!!....Don't read too much into it...Like they say in the west-" If you don't mind,it does matter"!!

    • @AshaRaj1989
      @AshaRaj1989 Před 2 lety +1

      There is episode numbers in the title...you can follow that where ever you are.. also friends if she said she is from USA or something it might me out of excitement that from foreign land she is watching our kannada. Don't take in negative way 🙂

  • @shruthigirishgirish875
    @shruthigirishgirish875 Před 2 lety +1

    🙏🙏🙏🙏

    • @vishwarao4711
      @vishwarao4711 Před 2 lety

      🙏🙏🙏🙏🙏
      ಸದ್ಗುರು ವೇ ನಮಃ..
      ವಿಶ್ವಂಭರ ರಾವ್.

  • @shivarudrammat4493
    @shivarudrammat4493 Před 2 lety

    🙏🙏🙏🙏🙏

  • @manjulasiddaiah2919
    @manjulasiddaiah2919 Před 2 lety

    💐💐💐🙏🙏🙏

  • @pratibhak9786
    @pratibhak9786 Před 2 lety +7

    🌹🙏👍🙏🙏🙏

  • @kaveriaunty7478
    @kaveriaunty7478 Před 2 lety +3

    🙏🙏🙏🙏🙏🇮🇳💐👌

  • @nageshbabukalavalasrinivas2875

    This such good information , so suggest change the title

  • @ClpatilPatil
    @ClpatilPatil Před 2 lety +3

    🌈💞🌺🌺🙏🙏🙏🙏🙏

  • @RajaRam-vj5hx
    @RajaRam-vj5hx Před 4 měsíci

    🌹🌹🌹🌹🌹🌹🌹🌹🙏🙏🙏🙏🙏

  • @narasimhamurthybsn1965

    ಕಥೆ ಗೊತ್ತಿದ್ದರೂ ಗುರುಗಳ ಮೂಲಕ ಕೇಳಿದಾಗ ಸಮಾಧಾನ ಆಯಿತು

  • @netra.24
    @netra.24 Před 7 dny

    ಸರ್ 🙏🏼🙏🏼 ಇಂತಹ ಸಂಗ್ರಹಯೋಗ್ಯ ಸಂಚಿಕೆಗಳನ್ನ ಒಂದೇ ಕಡೆ ಸಿಗುವ ಹಾಗೆ ಮಾಡಿ, ಎಪಿಸೋಡ್ ಬೇರೆ ಬೇರೆ ಕಡೆ ಬರ್ತಿವೆ, ದಯವಿಟ್ಟು ಒಂದೇ ಕಡೆ ಒಂದು folder ತರ ಮಾಡಿ 🙏🏼🙏🏼

  • @swethasantosh4325
    @swethasantosh4325 Před 2 lety +3

    Timestamp12:35 🙏🏻🙏🏻 from Mysore

  • @swamyhst551
    @swamyhst551 Před 2 lety

    ಕಲಾಮಾಧ್ಯಮದ ಎಲ್ಲಾ ಕಾರ್ಯಕ್ರಮಗಳೂ ತುಂಬಾ ಚೆನ್ನಾಗಿವೆ. ಆದರೆ ದಾ. ಪಾವಗಡ ಪ್ರಕಾಶ್ ರಾವ್ ರವರ ಕಥೆಗಳು ಹೇಳುವುದಕ್ಕೂ,ಕೇಳುವುದಕ್ಕೂ ತುಂಬಾ ಆಸಕ್ತಿದಾಯಕವಾಗಿವೆ. ಆದರೆ ಇವೆಲ್ಲಾ ನಡೆದಿದೆಯೋ,ಇಲ್ಲವೋ ನಂಬಲು ಸಾಧ್ಯವಿಲ್ಲ. ಏಕೆಂದರೆ ಅವರು ಹೇಳುವ ಕಥೆಗಳು ಅವೈಜ್ಞಾನಿಕ ಎಂಬುದು ನನ್ನ ಭಾವನೆ. ನಾನಂತೂ ನಂಬಲ್ಲ.

  • @rakeshmn1270
    @rakeshmn1270 Před 2 lety +1

    What is the name of the book written by his highness Sri Jayachamarajendra wodeyar

    • @chethanamedini36
      @chethanamedini36 Před 2 lety

      ಚಾಮರಾಜೋಕ್ತಿವಿಲಾಸಂ chamarajokthi vilasam

  • @anush_ka508
    @anush_ka508 Před 2 lety +4

    Dattatreya book Elli sigatte link kodbhuda please sir

    • @JS-tx8vw
      @JS-tx8vw Před 2 lety +2

      Guru Charitre antha search maadi.

    • @jayadeva3550
      @jayadeva3550 Před 2 lety +2

      All books available at Sri Vedanta book house in chamarajpet opposite to Uma theatre Bengaluru 560018

  • @user-km1ly2se6z
    @user-km1ly2se6z Před 2 lety +3

    ಪುರಾಣ ಕಥೆಗಳು ಕೇಳಲು ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ನೋಡಲು ಬಹಳ ಅದ್ಬುತವಾಗಿ ಇರುತ್ತವೆ.
    ಆದರೆ ಹಾಗೆಯೆ ನಡೆದಿದೆ ಎಂದು ಸಂಪೂರ್ಣವಾಗಿ ನಂಬಲು ಸಾಧ್ಯ ಇಲ್ಲ.
    ವಾಸ್ತವದಲ್ಲಿ ಯೋಚನೆ ಮಾಡಿದರೆ ಬಹಳ ಬಾಲಿಶವೆನಿಸುತ್ತೆ.

    • @elvindcruz2027
      @elvindcruz2027 Před 2 lety

      Ade nam matha(dharma) du special Alva .namge namble bekantha yaru sharathu haklila alva.but adralliro spiritual thoughts and metaphor Anu Life ge tumba useful illa annodakku sadya illa Alva.

    • @kokkadavenkataramanabhat2660
      @kokkadavenkataramanabhat2660 Před 2 lety

      ಕತೆಯಲ್ಲಿರುವುದನ್ನು ಸತ್ಯವೇ ಎಂಬ ಪ್ರಶ್ನೆ ಬಂದರೆ ಕತೆಯಲ್ಲಿ ಸತ್ಯ ಎಂದು ಸಮಾಧಾನವಿಟ್ಟುಕೊಳ್ಳಬೇಕು. ಹಾಗಾದರೆ ಯಾಕೆ ಈ 'ಸುಳ್ಳನ್ನು' ಹೇಳಬೇಕು ಎಂಬ ಜಿಜ್ಞಾಸೆ ಬಂದರೆ ಸುಳ್ಳು ಎಂದೆನ್ನಬೇಡಿ. ದೊಡ್ಡದೊಂದು ಸಂದೇಶವನ್ನು ಸಾರಲು, ನೀತಿ, ಸಂಸ್ಕಾರ ಸಂದೇಶವನ್ನು ಸ್ಥಾಪಿಸುವ ಉದ್ದೇಶ ಇದರ ಹಿಂದಿದೆ ಎಂಬುದು ಸಮಾಧಾನ
      ರಾವಣನಿಗೆ ಹತ್ತು ತಲೆಗಳಿದ್ದುವೇ ಎಂಬ ಪ್ರಶ್ನೆಯು ಸಹಜವಾಗಿ ಪುಟ್ಟಮಕ್ಕಳಿಗೆ ಬಂದೇ ಬರುತ್ತದೆ. ಹತ್ತುರೀತಿಯಲ್ಲಿ ಮನಸ್ಸು ಓಡಾಡುತ್ತದೆ, ಹತ್ತಾರು ಚಿಂತನೆಗಳಿಂದ ವ್ಯಕ್ತಿತ್ತ್ವವು ತಲ್ಲಣಗೊಳ್ಳಲು ಕಾರಣವಾಗುತ್ತದೆ ಎಂಬುದನ್ನು ಸಾರುವ ಉದ್ದೇಶದಿಂದ ಕವಿ ದಶಮುಖ,ದಶಾನನ, ದಶಕಂಠ ಎಂದು ಹೆಸರಿಸಿದನು.
      ಚಿನ್ನದ ಮೊಟ್ಟೆ ಕತೆಯಲ್ಲಿ ಬರುವ ಹೇಂಟೆಯು ನಿಜಕ್ಕೂ ಚಿನ್ನದ ಮೊಟ್ಟೆ ಇಡುತ್ತಿತ್ತೇ? ಕತೆಯಲ್ಲಿ ಚಿನ್ನದ ಮೊಟ್ಟೆಯನ್ನು ಇಡುತ್ತಿತ್ತು. ಹಾಗಾದರೆ ಇದನ್ನು ಸುಳ್ಳು ಕತೆ ಎಂದು ನಿರಾಕರಿಸಲಾಗದು. ಚಿನ್ನದ ಮೊಟ್ಟೆ ಅಸಂಭವವಾದರೂ ಚಿನ್ನದ ಮೊಟ್ಟೆಗಾಗಿ ಹಂಬಲಿಸುವವರು ನಾವು. ಹೇಮಮೃಗವು ( ಬಂಗಾರದ ಜಿಂಕೆ) ಅಸಂಭವ ಎಂಬುದನ್ನು ಅರಿತವಳಾದ ಸೀತೆ ಮಾಯಾಮೃಗವನ್ನು ಮನದಿಂದ ಬೆಂಬತ್ತಿದಳು. ಶ್ರೀ ರಾಮನು ಭೌತಿಕವಾಗಿ ಚಿನ್ನದ ಜಿಂಕೆಯನ್ನು ಬೆಂಬತ್ತಿದನು. ನಾವೆಲ್ಲರೂ ಅವರ ಪರಂಪರೆಯವರು.ಹೊನ್ನಿಗಾಗಿ, ಹೆಣ್ಣಿಗಾಗಿ, ಮಣ್ಣಿಗಾಗಿ ಹೊಡೆದಾಡುತ್ತಲೇ ಇರುವ ರಾವಣ, ಸೀತೆ, ರಾಮ, ದಶರಥಾದಿಗಳ ಪರಂಪರೆಯವರು. ಆದ್ದರಿಂದ ಕತೆಯನ್ನು ಸುಳ್ಳು ಎನ್ನಬಾರದು.ಅದರ ಸಂದೇಶವೇ ಪ್ರತೀಕ
      ನಮ್ರಃ,
      ಕೊಕ್ಕಡ ವೆಂಕಟ್ರಮಣ‌ ಭಟ್.ಮಂಡ್ಯ

  • @Razoo1995
    @Razoo1995 Před 2 lety +14

    ಪ್ರಸ್ಥ ಎಂದರೇನು 6:24

  • @naanuunkownu
    @naanuunkownu Před 2 lety +8

    ಹಿಂದುಗಳಿಗೆ ಅವರ ಧರ್ಮದ ಬಗ್ಗೆ ಏನು ಗೊತ್ತಿಲ್ಲ 😂

    • @elvindcruz2027
      @elvindcruz2027 Před 2 lety +3

      Gotildidru ilivaregu yaru obba hindu bombu hakilla and t3rr0r!$t antha identify aglila . Adke sanathani annod . illi bandh nim toppi buddi torisbeda

    • @naanuunkownu
      @naanuunkownu Před 2 lety

      @@elvindcruz2027 ಲೋ ನಾಮರ್ಧ ನಾನು ಹಿಂದು ಕಣೋ... ಬಾಂಬ್ ಹಾಕಿಲ್ಲ ಅಂತ ಏನು ನಮಗೆ award ಕೊಡಬೇಕಾ😂

    • @elvindcruz2027
      @elvindcruz2027 Před 2 lety +1

      @@naanuunkownu award bekadre angadili tego vanthe . Neen hindu agi ninge yenu dharmad bage gotila antha bere Hindu galigu gottila annodakke heltha idyalla neen yentha namarda irbahud adu bere hesralle namarda antha ide .😂

    • @naanuunkownu
      @naanuunkownu Před 2 lety

      @@elvindcruz2027 ಅಲ್ಲ ಗಾಂಡು ತರ ನೀನು ಅಲ್ವಾ ಬಂದು ಹೇಳಿದ್ದು ಬಾಂಬ್ ಹಾಕಲ್ಲ ಅದಕ್ಕೆ ನಾನೇ ದೊಡ್ಡು ನಾಮರ್ಧ ಅಂತ😂

  • @KiranKumar-in5lc
    @KiranKumar-in5lc Před 2 lety +4

    This 20 min videos are too short and irritating ... Please record everything at a time and leave or make atleast an one or 2 hours continuesly

    • @shashikalasb7820
      @shashikalasb7820 Před 2 lety +1

      Sathyanweshane kalamadhyam .nanna sahakara sathachinthane...datthha guru datthhaguru sachithananda sadguru..maharashtra jyothisharinda .namma thande bali barrtthhiruvaga nudiyuva sathachinthane vakyagalagiddavu...dhanyvadagalu...

  • @mmabasava.7844
    @mmabasava.7844 Před 2 lety +2

    Manuvadhigalu women's na yashtu keelu mattadalli nadiskolthare annodakke ede sakshi

  • @nageshwarab755
    @nageshwarab755 Před 2 lety +5

    Dear PARAMESHA
    PLEASE DO INTERVIEW OF SRI SRIMADH VIDHYA VIJAYA THEERTHARU OF VYASARAJA MUTTA.
    HE WILL CLEAR LOT OF DOUBTS IN SPIRITUAL FIELD🙏

    • @rushyendras9156
      @rushyendras9156 Před 2 lety

      Yavdu Dwaitha matha Kathe na?

    • @nageshwarab755
      @nageshwarab755 Před 2 lety

      Yes

    • @thejaskashyap7898
      @thejaskashyap7898 Před 2 lety +1

      No Dvaita only Advaita...believe in Advaita the Ultimate Truth

    • @gayathrikaliyur
      @gayathrikaliyur Před 2 lety

      ಒಂದ ರ ಮುಂದೆ ಎರಡು ತುಂಬಾ ಕಿರಿದು ಸ್ವಾಮಿ. ಈ ಜಗತ್ತೇ ಅದ್ವೈತ ಕಡೆ ಇರುವಾಗ ನೀವಿನ್ನೂ ದ್ವೈತ ದಲ್ಲೇ ಇದ್ದೀರಲ್ಲ ಸ್ವಾಮಿ.
      ನಮ್ಮ ಪಾವಗಡ ಪ್ರಕಾಶ ರಾವ್ ಗುರುಗಳ ಮುಂದೆ ಇನ್ಯಾರನ್ನ ಕರೆ ತರುತ್ತೀರ್ರೀ ... ಇಷ್ಟು ಪ್ರಖರವಾಗಿ, ನಿಖರವಾಗಿ ಹೇಳುವವರು ಯಾರಿದ್ದಾರೆ?

    • @sachinbkere
      @sachinbkere Před 2 lety

      Akka antha baydralla kaavi utkondu avra

  • @prasannasn650
    @prasannasn650 Před 2 lety

    Ayyoyyo abba unte.

  • @channappas3119
    @channappas3119 Před 2 lety

    Kamaroduction

  • @kumar-ih8lg
    @kumar-ih8lg Před 2 lety

    Neenn hange idda....
    Thatha aadhmele olledhu mathadodalla....

  • @kavitaharish8532
    @kavitaharish8532 Před 2 lety +3

    Yako modlin thara interest bartilla brother... Itihasad bagge video madi...channamma...sangolli rayanna thara video galu...barliii

  • @anilkumarhalimani3204
    @anilkumarhalimani3204 Před 2 lety +4

    Ri PARAM aware nivu educated . Intaha Andhabhakti kathe galannu heluva GURU galannu interview madabedi. Iga nanna HINDU virodhi ennabedi ivella kalpita kathegalu summane logic agi vichara madi devarugalu endadaru bhumige bandu bettale uta haki antara ? DUDDU madoke summane kelase madade galisoke intaddella shuruvagiddu.

  • @universalpenfriendshub8930

    ದ್ರಾವಿಡವೇ (ತಮಿಳು) ತಾಯಿ ಬೇರು ಮಧ್ಯೆದ ಕಾಂಡವೇ ನವ್ಯತಮಿಳು ಅದರದು ಕಾಂಡಗಳೇ ಕನ್ನಡ ತೆಲುಗು ಮಲೆಯಾಳಂ ತುಳು ವಾಗಿದೆ ಅದರ ಕವಲುಗಳೇ ಕೊಡುವಾ ಅರವ ತೋಡ ತಿಗಳಾರಿ ಇನ್ನೂ ಹಲವು ಹೀಗೆ ಒಂದು ಆಲದ ಮರದ ಬೀಳುಗಳಲೀ ನಿಂತ ಮರವೇ ಭಾರತದ ಮೊದಲ ಬಾಷೆಯೇ ತಮಿಳು ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿತು. ಸಂಸ್ಕೃತ ಕರ್ಕಶ ಧನಿಗಳು ಸೇರಿದ ವ್ಯಾಕರಣ ಸರಿಯಿಲ್ಲದ ಲಿಪಿಯೇ ಇಲ್ಲದ ಬಾಷೆಯೇ ಸಂಸ್ಕೃತ
    ಸತ್ತ ಅಮೇಧ್ಯ ತಿಂದು ಬದುಕಿದ ಜನರ ಬಾಷೆ.

    • @kokkadavenkataramanabhat2660
      @kokkadavenkataramanabhat2660 Před 2 lety

      ಮಾತೃಭಾಷೆಯ ಮೇಲಿನ ಅಭಿಮಾನದ ಅತಿರೇಕದಿಂದ ಸಂಸ್ಕೃತದ ಬಗೆಗೆ ಏನೇನೂ ಅರಿವಿಲ್ಲದಿರುವ ಬಗೆಗೆ ಮರುಕವಿದೆ. ಯಾರು ಯಾರದೋ ಸಲ್ಲದ ಮಾತುಗಳನ್ನು ಇಲ್ಲಿ ಪ್ರದರ್ಶಿಸಿ ನಿಮ್ಮ ಅಲ್ಪತನವನ್ನು ಪ್ರದರ್ಶಿಸುವ ಬಗೆಗೆ ತೀವ್ರವಾದ ಖೇದದೊಡನೆ ಖಂಡಿಸುತ್ತೇನೆ. ಸಂಸ್ಕೃ ತವು ವ್ಯಾಕರಣ ಸರಿ ಇಲ್ಲದ ಭಾಷೆಯೆಂದು ಹೇಳುವ ನಿಮ್ಮ ಅಜ್ಞಾನಕ್ಕೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ.
      ಹೆಸರನ್ನು ತೋರಿಸಿಕೊಳ್ಳಲೂ ಹಿಂಜರಿಕೆಯೋ ಎಂಬಂತೆ ಯೂನಿವರ್ಸಲ್ ಪೆನ್ ಎಂದು ಆಙ್ಗ್ಲ ಪದವನ್ನೇ ಪ್ರದರ್ಶಿಸುವ ನಿಮ್ಮ ಮಾತೃಭಾಷಾ ಅಭಿಮಾನದ ಬಗೆಗೇ ನನಗೆ ಗುಮಾನಿ ಇದೆ.
      ಸಾಧ್ಯವಾದರೆ ಬೇರೆಯ ಭಾಷೆಗಳ ಬಗೆಗೆ ತಿಳಿದು ಅರಿತು ಬರೆಯಿರಿ.ಅವರಿವರ ಸಾಲದ ಸರಕು ಹಿಡಿದುಕೊಂಡು ಬಾಯಿಗೆ ಬಂದಂತೆ ಬರೆಯುವುದನ್ನು ಘಂಟಾಘೋಷವಾಗಿ ಖಂಡಿಸುತ್ತೇನೆ. ಸಾಧ್ಯವಾದರೆ ಸಂಸ್ಕೃತದ ಬಗೆಗೆ ಮಾನ್ಯವರ ಪಾವಗಡ ಪ್ರಕಾಶರಾವ್ , ಡಾ| ರಾ ಗಣೇಶ್, ಡಾ| ಎಚ್ ವಿ ನಾಗರಾಜರಾವ್ ಅವರಂತಹ ವಿದ್ವಾಂಸರಿಂದ ತಿಳಿದುಕೊಳ್ಳಿ.
      ಅನಗತ್ಯವಾಗಿ ಬೇಕಿಲ್ಲದ ಕಡೆಗೆ ಮೂಗುತೂರುವುದನ್ನು ನಿಲ್ಲಿಸಿ. ಧಿಕ್ಕಾರ ನಿಮ್ಮ ತಲೆಬುಡವಿಲ್ಲದ ಪ್ರತಿಕ್ರಿಯೆಯೆಂಬ ಕೆತ್ತನೆಯ ಬರಹಕ್ಕೆ
      ನಮ್ರಃ,
      ಕೊಕ್ಕಡ ವೆಂಕಟ್ರಮಣ‌ ಭಟ್, ಮಂಡ್ಯ

    • @universalpenfriendshub8930
      @universalpenfriendshub8930 Před 2 lety

      @@kokkadavenkataramanabhat2660 ಮಗನೇ ನೇತಿ ನೇತಿ ಎಂದರೇ ಅರ್ಥವೇನು ಹೇಳಿದರೇ ಸಾಕು ಅದರ ವ್ಯಾಕರಣವಿಲ್ಲದ ಕರ್ಕಶದ ಬಾಷೆಯೇ ಆದಲ್ಲವೇ ಉದಾಹರಣೆಗೆ, ಜಗತ್ತಿನಲ್ಲಿ ಅತೀ ಮೆದು ಪ್ರೀತಿಯ ಸುಂದರವಾದ ಬಾಷೆ ಫ್ರಂಚ್ ಎನ್ನುವರು ಅದು ಎರಡು ಗಿಣಿಗಳು ಮಾತನಾಡಿದಂತಿದೇ ಎನ್ನುವರು ಏರಡನೇಯದು ತಮಿಳು ಯಾವುದೇ ಕರ್ಕಶವಿಲ್ಲದೇ ಪದಗಳುಳ್ಳ ಬಾಷೆಯೆಂದೇ ಕರೆದಿದ್ದಾರೆ. ಕನ್ನಡ ಲಿಪಿಗಳ ರಾಣಿಯೆಂದರೂ ಕಾರಣ, ಅದರ ಅಕ್ಷರಮಾಲೆಯು ಗುಂಡಾಗಿರುವುದೇ ಆಗಿದೇಯಷ್ಷೇ.
      ವೇದಗಳಲೀ ಉಪನಿಷತ್ ಇವುಗಳಲೀ ಓದಿ ಪರಿಪೂರ್ಣವಾಗಿ ಅರಿತಿದ್ದೀನೀ ಎನ್ನುವ ಅಂದು ಇಂದು ಮುಂದು ಎಂದು ಇಲ್ಲವೇ ಎಲ್ಲಾ ಸುಳ್ಳು ಮಿಥ್ಯ ಬುರುಡೆ ಅಲ್ಲವೇ. ...... ಉದಾಹರಣೆಗೆ, ಬ್ರಹ್ಮಜ್ಞಾನ ಬ್ರಹ್ಮಜ್ಞಾನವನ್ನು ಯಾವುದೇ ಸೂ. ..ಮಗನು ಬ್ರಾಹ್ಮಣರು ಅಂದು ಇಂದು ಮುಂದು ಎಂದಾದರೂ ಅರಿತಿದ್ದಾದರೇ ಒಬ್ಬ ಸೂ. ...ಮಗನ ಹೆಸರುಗಳನ್ನು ಹೇಳಿರೀ.
      ಶಕ್ತಿ ಶಿವಾ ವಿಷ್ಣು ಬ್ರಹ್ಮ 33 ಕೋಟಿ ದೇವರಿಗಳಿಗೂ ಬ್ರಹ್ಮವೇ ಗೊತ್ತಿಲ್ಲವೇ.........?
      ನನ್ನೊಂದಿಗೆ ವಿದ್ಯಾ ಬುದ್ಧಿ ಜ್ಞಾನ ಅರಿವುಳ್ಳುವರು ಇದ್ದರೇ ತಿಳಿಸಿ ತಿಳಿಸಿ

    • @niranjannone9081
      @niranjannone9081 Před 2 lety +3

      ಯಾವ ಚರ್ಚ್ ಹೇಳಿಕೊಟ್ಟಿದ್ದು?

    • @universalpenfriendshub8930
      @universalpenfriendshub8930 Před 2 lety

      @@niranjannone9081 ನಾನೂ ನಿಮ್ಮವ್ವಾನಾ ಕೇ....ವಾಗ ಆಕೆಯೇ ಸ್ವತಃ ಹೇಳಿದ್ದು

    • @universalpenfriendshub8930
      @universalpenfriendshub8930 Před 2 lety

      ದ್ರಾವಿಡವೇ (ತಮಿಳು) ತಾಯಿ ಬೇರು ಮಧ್ಯೆದ ಕಾಂಡವೇ ನವ್ಯತಮಿಳು ಅದರದು ಕಾಂಡಗಳೇ ಕನ್ನಡ ತೆಲುಗು ಮಲೆಯಾಳಂ ತುಳು ವಾಗಿದೆ ಅದರ ಕವಲುಗಳೇ ಕೊಡುವಾ ಅರವ ತೋಡ ತಿಗಳಾರಿ ಇನ್ನೂ ಹಲವು ಹೀಗೆ ಒಂದು ಆಲದ ಮರದ ಬೀಳುಗಳಲೀ ನಿಂತ ಮರವೇ ಭಾರತದ ಮೊದಲ ಬಾಷೆಯೇ ತಮಿಳು ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಿತು. ಸಂಸ್ಕೃತ ಕರ್ಕಶ ಧನಿಗಳು ಸೇರಿದ ವ್ಯಾಕರಣ ಸರಿಯಿಲ್ಲದ ಲಿಪಿಯೇ ಇಲ್ಲದ ಬಾಷೆಯೇ ಸಂಸ್ಕೃತ
      ಸತ್ತ ಅಮೇಧ್ಯ ತಿಂದು ಬದುಕಿದ ಜನರ ಬಾಷೆ

  • @kumar-ih8lg
    @kumar-ih8lg Před 2 lety +4

    Thika muchala saaku, prastha andre keydaadodhu aste

    • @karthikhebbar4474
      @karthikhebbar4474 Před 2 lety

      Lofer Keyode agidre prasta yake, nayinu or handinu kayitee, new nimgantu 1 % knowledge ellada giraki Prakash sir Roamkku equal ella

    • @kumar-ih8lg
      @kumar-ih8lg Před 2 lety +1

      @@karthikhebbar4474 le thulla innenn first night nalli madojaagukke mann thumbthya neenu

    • @naanuunkownu
      @naanuunkownu Před 2 lety

      Yaradru illa andreno iga gandu soole

    • @sathyanarayana887
      @sathyanarayana887 Před 2 lety

      Minimum 10 Jana kaidaki huttisiddare ninna...nimmammana guttagi kelu...sulemagne

    • @elvindcruz2027
      @elvindcruz2027 Před 2 lety +3

      Nin madidan illi keltha illa . A pada mattu adra moolartha hege poorvaja rinda banthu annodan heltha idare.because aa hesru itirod navala so avaga adra uddesha yenitu adan heltha idare

  • @thareshkumar2807
    @thareshkumar2807 Před 2 lety +3

    He is too much drama…who is he ???

  • @krishnamurthy7785
    @krishnamurthy7785 Před 2 lety +3

    ಗುರುಗಳ ಪಾದಕ್ಕೆ ಅನಂತ ವಂದನೆಗಳು 🙏🙏

  • @ananthganapathihegde9930
    @ananthganapathihegde9930 Před 2 lety +2

    🙏🙏🙏

  • @mahadeviangrolli8004
    @mahadeviangrolli8004 Před 2 lety

    🙏🙏🙏🙏🙏

  • @balakrishnabalu4704
    @balakrishnabalu4704 Před 2 lety

    🙏🙏🙏

  • @basavarajud263
    @basavarajud263 Před 2 lety

    🙏🙏🙏