Mookanagabeku Jagadolu | Ravindra Handiganuru | ಮೂಕನಗಬೇಕು ಜಗದೊಳು | ರವೀಂದ್ರ ಹಂದಿಗನೂರು | ಕನ್ನಡ ತತ್ವಪದ

Sdílet
Vložit
  • čas přidán 27. 08. 2021
  • #TrendingNo1
    #Mookanagabeku_Jagadolu
    #Ravindra_Handiganuru
    #Kannada_tatvapada
    #Nanna_Daiva_Neenu
    #ಮೂಕನಗಬೇಕು_ಜಗದೊಳು
    #ರವೀಂದ್ರ_ಹಂದಿಗನೂರು
  • Hudba

Komentáře • 706

  • @syedzammu2272
    @syedzammu2272 Před 4 měsíci +886

    ಒಂದು ಸರಳ ಪ್ರೇಮಕಥೆ ನೊಡಿ ಬಂದಿದಿರ..❤

  • @krishnamurthi823
    @krishnamurthi823 Před 4 měsíci +527

    ಒಂದು ಸರಳ ಪ್ರೇಮಕಥೆ ಚಿತ್ರ ನೋಡಿ ಈ ಹಾಡು ಕೇಳಲು ಬಂದವರು ಯಾರಿದ್ದೀರ?????

  • @PUNEETHANADE
    @PUNEETHANADE Před 4 měsíci +190

    ಒಂದು ಸರಳ ಪ್ರೇಮಕಥೆ ಸಿನಿಮಾ ಗೆ ಈ ಹಾಡೆ...ಜೀವಾಳ❤❤

  • @hanumantharao7543
    @hanumantharao7543 Před 2 měsíci +63

    ಇದಕ್ಕಿಂತ ಮೊದಲೇ ಹಾಡು ಕೇಳಿದ್ದೆ ಆದ್ರೆ ಒಂದು ಸರಳ ಪ್ರೇಮ ಕಥೆ ನೋಡಿ ಬಂದು ಮತ್ತೆ ಕೇಳಿದಾಗ ಎದೆಯಲ್ಲಿರುವ ದುಃಖವೆಲ್ಲ ಮಾಯವಾಯ್ತು 🥰🥰❣️❤

  • @Hindurastrapremi5379
    @Hindurastrapremi5379 Před 4 měsíci +134

    ಒಂದು ಸರಳ ಪ್ರೇಮ ಕಥೆ ಸಿನಿಮಾ ನೋಡಿ ಈ ಹಾಡು ಯಾರು ಯಾರು ಹೊಡಿಕಿದಿರಿ

  • @sureshkshetty9185
    @sureshkshetty9185 Před 4 měsíci +70

    ❤❤ಒಂದು ಸರಳ ವಿರಳ ಪ್ರೇಮ ಕಥೆ❤❤

  • @shashuvorkady4202
    @shashuvorkady4202 Před 2 měsíci +42

    ಒಂದು ಸರಳ ಪ್ರೇಮ ಕಥೆ ಯಲ್ಲಿ ಬಹಳ ಸೊಗಸಾಗಿ ಈ ಹಾಡನ್ನು ಉಪಯೋಗಿಸಿದ್ದಾರೆ.. ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ಚಂದ್ರಚೂಡ ಹಾಡನ್ನು ಕೂಡ ಬಹಳ ಸೊಗಸಾಗಿ ತಂದಿದ್ದಾರೆ.. ಹಾಗೆ ರನ್ನ ಸಿನಿಮಾದಲ್ಲೂ ಜಗದೊದ್ದಾರ ಹಾಡು.. ನಮ್ಮ ಯುವ ಸಂಗೀತ ನಿರ್ದೇಶಕರು ಹೊಸ ಹೊಸ ಪ್ರಯತ್ನ ಮಾಡ್ತಾ ಇದ್ದಾರೆ

  • @DHANAJAYATHIPPESWAMY73
    @DHANAJAYATHIPPESWAMY73 Před rokem +57

    ಸ್ವಾಭಿಮಾನಿಯಾಗು ಆದರೆ ಎಂದಿಗೂ ನೀ ಅಹಂಕಾರಿಯಾಗಬೇಡ..... ಓ ಮನುಜ 🙏🙏🙏

  • @rebelsantu6293
    @rebelsantu6293 Před 3 měsíci +28

    ಒಂದು ಸರಳ ಪ್ರೇಮ ಕತೆ ❤️😍😍

  • @geetagouda7129
    @geetagouda7129 Před 2 lety +42

    ಕಳ್ದ್ ಹೋಗ್ ಬಿಟ್ಟೆ ಈ ಹಾಡು ಕೇಳುತ್ತಾ ಕೇಳುತ್ತಾ😍😍

  • @dileeptalkies
    @dileeptalkies Před 3 měsíci +60

    Ondu sarala Prema kathe nodi bandiroru like madrappa

  • @prakashg436
    @prakashg436 Před rokem +46

    ಸುಂದರ ಸ್ವರ ಸಂಯೋಜಕರು, ನಮ್ಮ ರವೀಂದ್ರ ಹಂದಿಗನೂರ್ ಸರ್..ಕನ್ನಡದ ಶ್ರೇಷ್ಠ ಗಜಲ್ ಗಾಯಕರು.

  • @VijaylaxmiKatav-gz7dv
    @VijaylaxmiKatav-gz7dv Před rokem +22

    🙏ಬೇಳಿಗ್ಗೆ ಎದ್ದ ತಕ್ಷಣ ಈ ಹಾಡು ಕೇಳಿ ಎಳುತ್ತಿನಿ ಈ ದಿನಾ ಚನಾಗೀರಲಿ ಅಂತ ರಾತ್ರಿ ಮಲಗುವಾಗ ಈ ಹಾಡು ಕೇಳಿ ಮಲಗತಿನಿ ದುಕ್ಕಾ ಇರಲಿ ಸಂತೋಷ ಆಗಲಿ ಈ ಹಾಡು ಕೇಳಿ ದುಕ್ಕಾ ಮರತು ಮಲಗತ್ತಿನಿ ಸಂತೋಷ ಆಗಿದರಾ ಅದನಾ ಈ ಹಾಡಿನ ಮೋಲಕ ಹಂಚ್ಚಕೂಂಡು ಮಲಗತೀನಿ🙏🙏 ನಿಮ್ಮ ಸಂಗೀತಕ್ಕೆ ಕೋಟಿ ಕೋಟಿ ನನ್ನ ನಮನಗಳು ಸರ್ 🙏🙏🙏🙏🙏🙏🙏🙏

  • @yuvarjyuvi1846
    @yuvarjyuvi1846 Před rokem +33

    ಮನಸ್ಸಿಗೆ ಎಷ್ಟು ಮುದ ನೀಡುತ್ತೆ ಈ ಹಾಡು.....ಎಷ್ಟು ಅದ್ಭುತ ಇದೆ

  • @revannam6582
    @revannam6582 Před rokem +29

    ಕೇಳುತ್ತಿದ್ದಂತೆ ನಮಗೆ ಗೊತ್ತಿಲ್ಲದೆ ಕಣ್ಣಲ್ಲಿ ನೀರು ಬರುತ್ತದೆ, ಆದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ... ರವೀಂದ್ರ ಹಂದಿಗನೂರ ಸರ್ ಗೆ 💐💐💐

  • @kamalakshammag4714
    @kamalakshammag4714 Před rokem +32

    ಮೂಕನಗಬೇಕು ಈ ಪ್ರಪಂಚದಲ್ಲಿ... ಸತ್ಯವಾದ ಮಾತು ಸ್ವಾಮಿ... ಎಲ್ಲರಿಗೂ ಶ್ರಷ್ಟಾoಗ ನಮಸ್ಕಾರಗಳು 👏👏👏👏👏👏👏
    . ಸಾಹಿತ್ಯ..ರಚನೆ... ಸಂಗೀತ ಜೋಡಣೆ.. ಹಾಡಿದವರಿಗೆ.. ನಿಮ್ಮ ಟೀಮ್ ಗೆ 👏👏👏👏👏🙏🏻🙏🏻🙏🏻👏👏🌹👏

    • @wallposter1262
      @wallposter1262 Před 4 měsíci

      ಮೂಕನಾಗಬೇಕು ಜಗದಳು,,,ಜ್ವಾಕ್ಯಾಗಿರಬೇಕೂ..... CAN YOU EXPLAIN THE MENING OF THIS PLEASE

  • @parvathichikkadevaraja1837
    @parvathichikkadevaraja1837 Před 2 lety +93

    ಗಾಯನ, ಸಾಹಿತ್ಯ ಕೇಳಿ ನಿಜಕ್ಕೂ ಮೂಕಳಾದೆನು ಸರ್. ಸಂಗೀತ ರತ್ನಗಳು ನೀವೆಲ್ಲರೂ 🙏

  • @balachandraks5989
    @balachandraks5989 Před 2 lety +236

    ರಾಜೇಶ್ ಕೃಷ್ಣನ್ ರವರೇ ಈ ಮಹಾನ್ ಗಾಯಕರನ್ನು ಹೊಗಳಿದ್ದಾರೆ ಎಂದರೇ, ಈ ಮಹಾನುಭಾವರಿಗೆ ನನ್ನ ಒಂದು ನಮನ.
    ಸೂರ್ಯ ಕಾಂತ್ ರಿಂದ ಇವರ, ಹೆಸರು ನನಗೆ ಅರಿವಿಗೆ ಬಂದಿದ್ದು. 🙏🏻❤👏👏

    • @devarajidagal3917
      @devarajidagal3917 Před 2 lety +9

      ನಮಗೂ ಕೂಡ

    • @jayaramnayak5270
      @jayaramnayak5270 Před 2 lety +6

      🤝😇

    • @phalakshasl3085
      @phalakshasl3085 Před rokem +6

      ರಾಜೇಶ್ ಕೃಷ್ಣನ್ ರವರಿಗಿಂತ ವಿಭಿನ್ನವಾದ ಗಾಯಕರು ನಮ್ಮ ರವೀಂದ್ರ ಸರ್,ಏಕೆಂದರೆ ರವೀಂದ್ರ ರವರು ಗಜಲ್ ಮಾಂತ್ರಿಕರು.

    • @rajk4129
      @rajk4129 Před rokem

      @@phalakshasl3085
      Gazal maanthrika na?
      Ella Hindi gazal na copy paste.

    • @PBGamer61
      @PBGamer61 Před rokem +2

      Namagu kuda

  • @shruthikaikade518
    @shruthikaikade518 Před rokem +65

    ಅತ್ತೂ, ಅತ್ತೂ ಮನಸ್ಸು ಹಗುರವಾಗಬೇಕೆಂದರೆ, ಮತ್ತೆ ಮತ್ತೆ ಈ ಹಾಡನ್ನು ಕೇಳಬೇಕು....🙏🙏

  • @hanumantharajuphanumanthar8862

    🚶‍♂🚶‍♂ಮೂಕನಾಗಬೇಕು ಜಗದಳು,,,ಜ್ವಾಕ್ಯಾಗಿರಬೇಕೂ......🤔🤔🤔
    🚶‍♂🚶‍♂ಮಾತು ಕಲಿಯಬೇಕು ಮಾತಿನ ಮರ್ಮಾ ತಿಳೀಯಬೇಕು ✍️✍️✍️....
    🚶‍♂🚶‍♂ತತ್ವಕಲಿಬೇಕು ತತ್ವದ ಅರ್ಥ ತಿಳಿಯಬೇಕೂ 😐🤨😶
    🙂😐😌😴 ... 🚶‍♂🚶‍♂✍️💕🌹 ಯಂತಹ ಅಧ್ಬುತ ಹಾಡುಗಳು ಇವೇ ನಮ್ಮ ಮನಸಿಗೆ ಮೀಟುವ ಹೃದಯಗೀತೇಗಳು....

  • @shridharmudalagi1594
    @shridharmudalagi1594 Před 3 měsíci +7

    Just finished ondu sarala kathe. I fell in love with this song ❤

  • @rajeshwarisoratoor1139
    @rajeshwarisoratoor1139 Před 2 lety +122

    ನಿಜ ಜಗದೊಳು ಮೂಕರಾಗಿ ಬಾಳಬೇಕು ಮಾತು ಬೆಳ್ಳಿ ಆದ್ರೆ ಮೌನ ಬಂಗಾರ ಅಂತ ತಿಳಿದವರು ಹೇಳಿದ್ದಾರಲ್ಲವೇ. ಹಾಡು ಅರ್ಥ ಗರ್ಭಿತ.. ತುಂಬಾ ಅನುಭವದ ಹಾಡು 👌

  • @savitapatil9573
    @savitapatil9573 Před rokem +56

    ಮನುಷ್ಯನ ಅರಿವನ್ನು ಎಚ್ಚರಿಸುವ ಹಾಡು 👌👌👍👍

  • @parvathbanagar7794
    @parvathbanagar7794 Před 2 lety +25

    ತುಂಬಾ ಚೆನ್ನಾಗಿ ಮೂಡಿ ಬಂದಿದೆ....ಸ್ವರ ಮತ್ತು ಮಧುರ ಧ್ವನಿ....👍

  • @nagarajagoudaguggari7139
    @nagarajagoudaguggari7139 Před rokem +19

    ಅದ್ಭುತ ಗಾಯನ ಸರ್ ರವೀಂದ್ರ ಹಂದಿಗನೂರ ಸರ್ ನಿಮಗೆ ಕೋಟಿ ನಮನಗಳು ನಮ್ಮ ಹೆಮ್ಮೆಯ ಗಾಯಕರು ಸೂಪರ್ 🙏🙏👌👌🌹🌹🌹👏👏👏❤️

    • @mallinathbhardi4586
      @mallinathbhardi4586 Před rokem +1

      Hats up handiganur sir such a great singer such a great heart touching song i ever heard this type of song in my life

  • @krishnappaambali4258
    @krishnappaambali4258 Před rokem +22

    ತುಂಬಾ ಅರ್ಥಗರ್ಭಿತವಾದ ಹಾಡನ್ನು ಕೊಟ್ಟಿದ್ದಕ್ಕೆ ತಮಗೆ ಧನ್ಯವಾದಗಳು ಗುರುಗಳೇ

  • @prashantcholannavar4970
    @prashantcholannavar4970 Před rokem +18

    ಮನಸ್ಸಿಗೆ ಅತ್ಯಂತ ಹತ್ತಿರವಾದ ಹಾಡು ಈ ಹಾಡು ಕೇಳಿ ನಿಜವಾಗಿ ಮೂಕವಿಸ್ಮಿತನಾದೆ ತುಂಬು ಹೃದಯದ ಧನ್ಯವಾದಗಳು🙏🙏

  • @anandas2848
    @anandas2848 Před rokem +54

    ಈ ಹಾಡನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯಾಗಿ ಜೀವಿಸಬಹುದು. ಅದ್ಭುತವಾದ ಹಾಡು

  • @sachinkb6628
    @sachinkb6628 Před rokem +11

    ಅತ್ಯದ್ಭುತ ಸಂಯೋಜನೆ
    ಮನ ಸ್ಪರ್ಶಿ ಸಂಗೀತ
    ಇಂಪಾದ ಹಾಡುಗಾರರು

  • @vageeshh6319
    @vageeshh6319 Před 2 lety +147

    💐ಗಜಲ್ ಗಾನ ಗಾರುಡಿಗ 💐
    💐ಪಂಡಿತ್. ರವೀದ್ರ ಹಂದಿಗನೂರು 💐
    ಅವರಿಗೆ ಕೋಟಿ ಕೋಟಿ ನಮನ 💐💐🙏🙏🙏🙏🙏

  • @shanthashetty9649
    @shanthashetty9649 Před rokem +9

    ಅಣ್ಣಾ,. ರವೀಂದ್ರಣ್ಣ..ನಮನ..''ನಿಮಗೆ...ಕಂದಾ ಶ್ರೀರಕ್ಷಾ...ಎಂತಹ ತತ್ವವಿದು...ಜಗದ ಅರಿವಿನ ಗೀತೆ,,,ಶ್ರೇಷ್ಠತಮ ಗಾಯನ ತಮ್ಮಿಬ್ಬರದು...ಧನ್ಯೋಸ್ಮಿ...

  • @kudrathulla2823
    @kudrathulla2823 Před rokem +14

    Nanu muslim adru Koda , nanna manas ege touch aytu 😇😌......! Yean haadu Swami 😍

  • @vijayhgowda1985
    @vijayhgowda1985 Před 2 lety +17

    ಬ್ಯೂಟಿಫುಲ್ ಸಾಂಗ್ಸ್ ಮೈ ಫೆವರೇಟ್ ಸಾಂಗ್ ಅರ್ಥಪೂರ್ಣವಾಗಿದೆ 🎍💐🌹👌👌👌👌👌👌👌🙏🙏🙏🙏🙏🙏

  • @sharanagouda3290
    @sharanagouda3290 Před 7 měsíci +3

    ಓಂ ಶ್ರೀ ಕಡಕೋಳ ಮಡಿವಾಳೇಶ್ವರ ಪ್ರಸನ್ನ....

  • @malteshnajaraddi9933
    @malteshnajaraddi9933 Před rokem +7

    ❤️ ನಿಜಕ್ಕೂ ಅದ್ಬುತವಾದ ಹಾಡು ಗುರುಗಳೇ 👌🌹

  • @nethranaglapurmat6218
    @nethranaglapurmat6218 Před 2 lety +16

    ನಿಮಗೊಂದು 🙏 ಸಾರ್ ಪ್ರತಿ ಸಾಲುಗಳು ಅಥ೯ಗಭಿ೯ತ ಆಲಾಪನೆ ಅದ್ಬುತ

  • @mohammedrazam7853
    @mohammedrazam7853 Před 2 lety +16

    ಅತ್ಯದ್ಭುತ 🙏🙏🙏 ವಾಹ್ ಮಾತು ಕಲಿಯಬೇಕು ,ಮಾತಿನ ಮರ್ಮ ತಿಳಿಯಬೇಕು🙏🙏

  • @jaibheemkamble4887
    @jaibheemkamble4887 Před 2 lety +9

    ಅದ್ಭುತ ವಾದ ಅರ್ಥ ಪೂರ್ಣವಾಗಿದೆ ಹಾಡು ಮನಸ್ಸಿಗೆ ತುಂಬಾ ತುಂಬಾ ಖುಷಿ ಆಯ್ತು ಸರ್ ನಿಮಗೆ ಕೋಟಿ ಕೋಟಿ ನಮನಗಳು 🙏🙏

  • @sainathmulge2552
    @sainathmulge2552 Před 11 měsíci +2

    ಮೂಕನಾಗಬೇಕು....ಜಗದೊಳು ಜ್ವಕಿಯಾಗಿರಬೇಕು....❤️
    ನಿಮ್ಮ ಈ ಸಾಲುಗಳು ಮೈ ರೋಮಾಂಚನಗೊಳಿಸುತ್ತವೆ... ಸಂಗೀತಕ್ಕೆ ಇರುವ ಶಕ್ತಿ ಏನು ಎಂಬುದನ್ನು ತಿಳಿಹೇಳುವ ಗಾಯನ...ನಿಮಗೊಂದು ಸಲಾಂ ಗುರುಗಳೇ🙏🙏

  • @oo1639
    @oo1639 Před rokem +7

    ಮತ್ತೆ ಮತ್ತೆ ಕೇಳಬೇಕಿನಿಸುವ ಸುಮಧುರವಾದ ಹಾಡು 👌🙏🌹

  • @user-rg1fr6xl3l
    @user-rg1fr6xl3l Před rokem +6

    🙏🏼🙏🏼🙏🏼 ಗುರುಗಳೇ ಅರ್ಥ ಪೂರ್ಣ ಲೈನ್ಸ್ ಇದೇ ತುಂಬಾ ಧನ್ಯವಾದಗಳು ನಿಮಗೆ 😘

  • @manjunathgowda4850
    @manjunathgowda4850 Před rokem +5

    ತುಂಬಾ ಚೆನ್ನಾಗಿದೆ ಸರ್.........,.....ಅರ್ಥ ಪೂರ್ಣವಾದ ಹಾಡು 🙏🙏🙏

    • @NagaRaju-be7uj
      @NagaRaju-be7uj Před rokem +1

      Cikkavredhaededhudiddaregu
      Anyeweshuthade
      Super. Sir

  • @rajasekharas4648
    @rajasekharas4648 Před rokem +2

    ಬಹಳ ಅರ್ಥ ಪೂರ್ಣ ವಾದ ಸಾಹಿತ್ಯ ಸುಶ್ರಾವ್ಯವಾದ ಸಂಗೀತ ಮತ್ತು ಇಂಪಾದ ಹಾಡುಗಾರಿಕೆ 👍👍👍

  • @sudhirgopi7081
    @sudhirgopi7081 Před rokem +4

    ಅದ್ಭುತ ಗಾಯನ....

  • @chanabasappachougala3033
    @chanabasappachougala3033 Před 2 lety +28

    ಅನಂತಕೋಟಿ ವಂದನೆಗಳು ಗಾನ ಗಂಧರ್ವರಿಗೆ

  • @shivanandmudenur477
    @shivanandmudenur477 Před rokem +5

    ಅದ್ಭುತ. ಗಾಯನ & ಸಾಹಿತ್ಯ ಸುಮಧುರ

  • @gangadharuhiremathhiremath1909

    ಮನಸ್ಸಿನ ಮನದಾಳದ ಮಾತುಗಳು,ನಿಜವಾದ ಮನುಷ್ಯತ್ವದ ಮನುಷ್ಯ ಅಥ೯ಮಾಡಿಕೊಂಡರೆ,,,,ಜಗದೋಳು ಯಾವೂದೆ ಸಮಸ್ಯೆ ಬರಲಾರದು.

  • @chandrashekharchikkodi6288

    ಅದ್ಭುತ ಗಾಯನ, ಮತ್ತೆ ಮತ್ತೆ ಕೇಳಬೇಕು ಅಂತ ಅನಿಸುತ್ತೆ, 🙏🙏

  • @RakeshRaki-tt8df
    @RakeshRaki-tt8df Před rokem +4

    ಅರ್ಥಗರ್ಭಿತ ಸಾಹಿತ್ಯ🙏🙏🙏❤️🌹❤️🌹❤️🌹

  • @gurunath5220
    @gurunath5220 Před rokem +3

    ನನಗೆ ತುಂಬಾ ಇಷ್ಟವಾದ ಹಾಡು 💐💐🙏🙏👌🏻🎇🎊🎊

  • @vrushikm8351
    @vrushikm8351 Před rokem +4

    ಸಂಗೀತ ಲೋಕದ ದಿಗ್ಗಜರು ಇವರನ್ನು ಪಡೆದ ನಾವೇ ಧನ್ಯವಂತರು

  • @SathishKumar-ef8bi
    @SathishKumar-ef8bi Před 6 dny

    ರವೀಂದ್ರ ಸರ್ ನಿಮ್ಗೆ ಕೋಟಿ ಕೋಟಿ ವಂದನೆಗಳು ಸರ್ 🙏

  • @praveenhugar5775
    @praveenhugar5775 Před rokem +5

    ಈ ಹಾಡಿನ ಪ್ರಕಾರ ವಾಸ್ತವವಾಗಿ ಬದುಕಿದರೆ ಮನುಷ್ಯ ಜೀವನಕ್ಕೆ ಒಂದು ಬೆಲೆ.

  • @mallikarjunakuri-mathemati5201

    ಅತ್ಯದ್ಭುತ ಹಾಡು.... ಒಳಗಿನ ಕಣ್ಣು ತೆರಿಸುವುದು....

  • @SangamSaviruchi
    @SangamSaviruchi Před rokem +9

    ಈ ಹಾಡು ಕೇಳಿದರೆ ಮನಸ್ಸಿಗೆ ಸಾಕಷ್ಟು ನೆಮ್ಮದಿ ಸಿಗುತ್ತದೆ. ಮತ್ತೆ ಜನರ ಜೊತೆ ಹೇಗಿರಬೇಕು ಎನ್ನುವುದನ್ನು ತಿಳಿಸುತ್ತದೆ.

  • @shiralimanjunaik8645
    @shiralimanjunaik8645 Před rokem +3

    ❤️ನಿಜವಾಗ್ಲು ಅರ್ಥಪೂರ್ಣವಾಗಿದೆ❤️🙏🙏🙏

  • @punicreations8167
    @punicreations8167 Před 4 měsíci +12

    Ondu sarala prema kathe

  • @shubhavenkatesh1826
    @shubhavenkatesh1826 Před 2 lety +5

    ಅದ್ಬುತ ಗಾಯನ, ಸಾಹಿತ್ಯ ಮನ ತಲುಪಿತು

  • @doddayyaguruvina8417
    @doddayyaguruvina8417 Před 2 lety +32

    ಕರ್ನಾಟಕದ ಹೆಮ್ಮೆ...ಗಾಯಕರು

  • @abhigoudar8831
    @abhigoudar8831 Před rokem +15

    Iam 9month pregnant and due on 23of this month. Listening to this on daily base to give baby good wisdom

    • @phalakshasl3085
      @phalakshasl3085 Před rokem +2

      God bless you madam, your thinking is so beautiful.

    • @harrykesu956
      @harrykesu956 Před 8 měsíci

      Similar tune Ghazal by Asha and Ghulam Ali available "Phir Sawan rut ki pavan chali"

  • @shankarmurthybh3120
    @shankarmurthybh3120 Před rokem +20

    ಹೌದು ಮೂಕನಾಗಿ ಮಾತ್ರವಲ್ಲ, ಕಿವುಡನಾಗಿಯು ಇರಬೇಕು😚

  • @vijaykumar-ws9yu
    @vijaykumar-ws9yu Před rokem +4

    ಎಂಥಾ ದ್ವನಿ.. ಎಂಥಾ ಕವನ... ಅದ್ಭುತ..

  • @ganeshdk8818
    @ganeshdk8818 Před rokem +2

    Thumba histavada hadu nanage Tq sir 💐👏👏👏👏👏

  • @vikramsinghhajeri6075
    @vikramsinghhajeri6075 Před 2 lety +443

    ಪ್ರತಿ ದಿನ ಮಲಗುವ ಮೊದಲು ಈ ಹಾಡು ಕೇಳಿ ಮಲಗುತ್ತೇನೆ

  • @basanagoudapatil3967
    @basanagoudapatil3967 Před 11 měsíci +2

    ಎಂತಹ ಅದ್ಭುತ ಸಾಂಗ್ ನಿಮಗೆ ನನ್ನ ಅಭಿನಂದನೆಗಳು ಸರ್ ನೀವು ಉನ್ನತ ಉನ್ನತ ಮಟ್ಟಕ್ಕೆ ಬೆಳೆಯಬೇಕು sir

  • @pallavic.s5198
    @pallavic.s5198 Před 2 lety +6

    Superb, bueatiful and meaningful song sir🙏🙏🙏

  • @chanduking18vedios90
    @chanduking18vedios90 Před rokem +5

    Nice song,hats off to pandit ravindra handiganuru

  • @goudam6871
    @goudam6871 Před rokem +8

    ಕೋಟಿ ಕೋಟಿ ಪ್ರಣಾಮಗಳು 🙏🙏

  • @dharmaba5237
    @dharmaba5237 Před rokem +2

    ಅತ್ಯುತ್ತಮ ತತ್ವ ಪಾದ. ಅತ್ಯಂತ ಸುಂದರ ಗಾಯನ

  • @shrij8388
    @shrij8388 Před rokem +2

    ಸೂಪರ್ ಸಾಂಗ್ ಪ್ರತಿ ದಿನ ಈ ಸಾಂಗ್ ಕೇಳಿ ಮಲ್ಕೊತಿನ್ನಿ ತುಂಬ ಚೆನ್ನಾಗಿ ಮೂಡಿ ಬಂದಿದೆ ಈ ಹಾಡು

  • @digitalcounterpartskrishna1247

    ಇಲ್ಲಿ ಶೀರ್ಷಿಕೆ ತಪ್ಪಾಗದೆ ಮೂಕನಾಗಬೇಕು.. ಬದಲಾಗಿ
    ಮೂಕನಗಬೇಕು ಅಂಥಾಗಿದೆಯಲ್ಲಾ. ಇದರ ಅರ್ಥ ಬೇರೆಯಾಗಿರುತ್ತೆ..
    ಒಳ್ಳೆಯ ತತ್ವಪದವಿದು ಸೂಪರ್.
    . 🙏🌹❤️🌹🙏👌👌👍👍

  • @pratibhakrishna2499
    @pratibhakrishna2499 Před rokem +6

    Wow, beautiful song. Male and female voices are nice and good. no words about voice.

  • @balagoudask5914
    @balagoudask5914 Před rokem +1

    ಎಂಥ ಅದ್ಭುತ ಹಾಡು ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ ಸರ್ 👌🙏

  • @sadashivashetty4662
    @sadashivashetty4662 Před rokem +7

    ಆಗಾಗ್ಗೆ ಕೇಳುತಿರುತ್ತೇನೆ. ಏನೊ ಆನಂದ 🌹

  • @malaykumarsamanta7126
    @malaykumarsamanta7126 Před 2 měsíci

    I'm a Bengalee... Live in Kolkata... But I love Kanad language and of course Rabindra sangeet... so, hearing this song sung by Respectable Singer... My elder daughter is now reading at Christ University, Hasur Road, Bengaluru... and she is trying to listen and learn Kanad language thru Rabindra sangeet...

  • @mahalakshmimala635
    @mahalakshmimala635 Před rokem +1

    Super meaningful song sir ..
    Nijavagalu navu mukhavagi erbeku e jagadalo thumbha joke agi erbeku ..

  • @sangeethagoudar1355
    @sangeethagoudar1355 Před rokem +2

    Maathe baruthilla sumne haadu kelbeku anisutte👏👏👏👏👏👏

  • @geetabanakar522
    @geetabanakar522 Před rokem +1

    ನಮ್ಮ ಕನ್ನಡ ನಾಡು ಕಂಡ ಶ್ರೇಷ್ಠ ಮತ್ತು ಹೆಮ್ಮೆ ಪಡುವಂತ ಗಾಯಕರು ಪಂ. ರವೀಂದ್ರ ಹಂದಿಗನೂರು 👌👌👌🌷🌷🌷

  • @madappagolmurigeppamurigep9492

    ಅದ್ಭುತ ಸಾಹಿತ್ಯ ಸಂಗೀತ ಇದಕ್ಕೆ ಬಣ್ಣ ನೆ ಬೇಡ ಎಂದಿತು ಎನ್ನ ಮನ🙏🙏💐💐🙏🙏🌷🌷🎉🎉🎉🎉🎉

  • @manjuvardhan-bd5yz
    @manjuvardhan-bd5yz Před 4 měsíci +1

    ಈ ಹಾಡು ಕೇಳೋಕೆ ಅಂತ ನೇ ಬಂದೆ ♥️♥️👌👌👌🙏🙏🙏

  • @user-ih9pq8yu4v
    @user-ih9pq8yu4v Před 6 měsíci +2

    Nimma e song manasige muttuwanthaddu.namaskargalu

  • @neal2243
    @neal2243 Před rokem +3

    Super song by ravindra sir

  • @sathishk5807
    @sathishk5807 Před 9 měsíci +1

    ಅಬ್ಬಬ್ಬಾ ದೇವರೇ 🙏🙏🙏🔥🔥🙏🙇🙇🙇😘😍🥰👌👌

  • @puttaswamyputtu2284
    @puttaswamyputtu2284 Před rokem +1

    Kalegararu samjadali anekha badalvane tandidare....elha Andre sumrau janru anekha kayalegalige tutagutidaru.... super songs

  • @sunandaranis964
    @sunandaranis964 Před rokem +14

    ಹಾಡು, ಸಂಗೀತ ಮತ್ತು ಗಾಯಕರ ಧ್ವನಿ ಎಲ್ಲವೂ ಅದ್ಭುತವಾಗಿದೆ

  • @nagaraja8894
    @nagaraja8894 Před 3 měsíci +1

    ಇದು ಬಳ ವರ್ಷ ಕೇಳ್ತಾ ಇರದು ರವೀಂದ್ರ ಸರ್ ಸಾಂಗ್ಸ್ ಗಳು ಕೇಳ್ತಾ ಇರ್ತೀನಿ ❤

  • @davidchinnappa1966
    @davidchinnappa1966 Před rokem +3

    Very super song🙏🙏

  • @nirmalaprabhu29
    @nirmalaprabhu29 Před rokem +3

    ಅರ್ಥ ಪೂರ್ಣ ತತ್ವ. 🙏

  • @user-sh2rb9xb6z
    @user-sh2rb9xb6z Před 3 měsíci +2

    ನೋಡಿದೀನಿ ಸೂಪರ್ song

  • @mohankumar403
    @mohankumar403 Před rokem +5

    ನಿಜ ಜಗದೊಳು ಮೂಕರಾಗಿ ಬಾಳಬೇಕು ..😷😷😷😷😷

  • @sharanusharanu1563
    @sharanusharanu1563 Před rokem +4

    Evergreen song hats of you sir this song is powerful

  • @royalsangug950
    @royalsangug950 Před rokem +4

    ನನ್ನ ಜೀವನದಲ್ಲಿ ಇಂತಹ ವಿಸ್ಮಯದ ಹಾಡು ಕೇಳಲಿಲ್ಲ thank you ರವೀಂದ್ರ ಹಂದಿಗನೂರ sir ❤❤

  • @GuruKiran-wn2kk
    @GuruKiran-wn2kk Před 2 měsíci +1

    Super song❤

  • @VIJAYKUMARSIDDAYYAMATH
    @VIJAYKUMARSIDDAYYAMATH Před měsícem

    ಸತ್ಯವಾದ ಸಂಗತಿ ಈ ಹಾಡಿನಲ್ಲಿದೆ ❤

  • @channabasvaiahshivamurthy9214

    Next level singing❤

  • @Ashariravani5
    @Ashariravani5 Před rokem +2

    Very meaningful 🎵 song ❤️ 😍 💖 ❣️

  • @nagendraks5229
    @nagendraks5229 Před rokem +3

    ಹೃದಯ ತುಂಬಿ ಬಂತು ಈ ಹಾಡು ಕೇಳಿ

  • @indrakumarbk5914
    @indrakumarbk5914 Před rokem +5

    Beautyful music composition

  • @renukapattar2511
    @renukapattar2511 Před rokem +3

    Super song 🙏🙏🙏🙏🙏

  • @davidkumar7707
    @davidkumar7707 Před rokem +2

    Just wow ☺ Superb Song 👌